ಶಿವರಾತ್ರಿ ಮಹಾತ್ಮೆ ಚಲನಚಿತ್ರದ ಹಾಡುಗಳು
- ಆನಂದವೀವ ಕರುಣಾಳು ದೇವಾ
- ತಾಪಸೇಂದ್ರ ಓ ರಾಜ ಚಂದ್ರ
- ಶ್ರೀಮಾನಮಹದೇವ ಸುಜ್ಜನ
- ಜೋ ಜೋ ಮಲಗಯ್ಯ ಕಂದ
- ನಗುವೇ ಜೀವನಸಾರ
- ರಮಣೀಯ ಮಧುಮಾಸವು
- ಬಾರಯ್ಯ ನನ್ನ ಪ್ರೇಮ ಸಂಪನ್ನ
- ಸಾಕು ಸಾಕು ಸಾಕಪ್ಪಾ
- ಶಿವನೇ ಇದೇನು ಶೋಧನೇ
- ಮನ ಮೋಹನೀ ಸರಿಸೇಯಾ
- ವರಸಿದ್ದೀ ಗಣಪತಿಯ
ಶಿವರಾತ್ರಿ ಮಹಾತ್ಮೆ (೧೯೬೪) - ಆನಂದವೀವ ಕರುಣಾಳು ದೇವಾ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಸದಾಶಿವಯ್ಯ, ಗಾಯನ : ಪಿ.ಬಿ.ಶ್ರೀನಿವಾಸ
ಆನಂದವೀವ ಕರುಣಾಳು ದೇವಾ
ಶರಣರನೇ ಕಾವ ಮಹಾನುಭಾವ
ಪರಮೇಶ ಭವನಾಶ ದೇವಾ.. ಆಆಆ
ಆನಂದವೀವ ಕರುಣಾಳು ದೇವಾ
ಸುರಸುಂದರ.. ಆಆಆ ಅಭಯಂಕರ ಆಆಆ .. ಶಶಿಶೇಖರ... ಆಆಆ
ಸುರಸುಂದರ ಅಭಯಂಕರ ಶಶಿಶೇಖರ ವರ ಭಕ್ತ ಮಂದಾರ ದೇವಾ...
ಆನಂದವೀವ ಕರುಣಾಳು ದೇವಾ
ಶರಣರನೇ ಕಾವ ಮಹಾನುಭಾವ
ಪರಮೇಶ ಭವನಾಶ ದೇವಾ.. ಆಆಆ
ಆನಂದವೀವ ಕರುಣಾಳು ದೇವಾ
ನಿನ್ನ ಸಂಕಲ್ಪಕಿನ್ನೂ ಎದುರಿಲ್ಲ ನಿನ್ನ ಶಾಸನವೇ ಜಗವೆಲ್ಲಾ...ಆಆಆ
ನಿನ್ನ ಸಂಕಲ್ಪಕಿನ್ನೂ ಎದುರಿಲ್ಲ ನಿನ್ನ ಶಾಸನವೇ ಜಗವೆಲ್ಲಾ
ನೀನು ಒಲಿದರೇ ಮೂಗ ಹಾಡುವನೂ ಕುರುಡ ನೋಡುವನು ವಿಶ್ವವನೂ
ಬಡವನ ನೀನು ಧನಿಕನ ಮಾಡಿಹೇ
ಬಡವನ ನೀನು ಧನಿಕನ ಮಾಡಿಹೇ ಹರಿಹರ ದೇವಾದಿ ದೇವಾ ಆಆಆ
ಆನಂದವೀವ ಕರುಣಾಳು ದೇವಾ
ಶರಣರನೇ ಕಾವ ಮಹಾನುಭಾವ
ಪರಮೇಶ ಭವನಾಶ ದೇವಾ.. ಆಆಆ
ಆನಂದವೀವ ಕರುಣಾಳು ದೇವಾ
ಆನಂದವೀವ ಕರುಣಾಳು ದೇವಾ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ತಾಪಸೇಂದ್ರ ಓ ರಾಜ ಚಂದ್ರ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಸದಾಶಿವಯ್ಯ, ಗಾಯನ : ಎಸ್.ಜಾನಕೀ
ಓಹೋಹೋ .. ಆಹ್ಹಹ್ಹಆಆ... ಆಆಆ... ಆಆಆ
ತಾಪಸೇಂದ್ರ ಓ ರಾಜ ಚಂದ್ರ ನೀನಗಿವನವಾಸವೇನೋ... ಓಓಓ
ಬಳಲಿಕೆ ತನು ನೊಂದು ತಾನೂ ...
ತಾಪಸೇಂದ್ರ ಓ ರಾಜ ಚಂದ್ರ
ಮೂರೂ ದಿನ ತಾನೇ ಜಗದಿ ಬಾಳಿದು
ಪ್ರೇಮ ಸುಖಭೋಗ ಕಾಣಲು ಕಾಲ ಸಾಲದು
ಮೂರೂ ದಿನ ತಾನೇ ಜಗದಿ ಬಾಳಿದು
ಪ್ರೇಮ ಸುಖಭೋಗ ಕಾಣಲು ಕಾಲ ಸಾಲದು
ಕಾಡಲಿ ಘೋರ ವಾಸ ಈ ತಾಪಸ ವೇಷ ಬೇಕಾ
ಯಾರದು ಈ ತಾಪಸ ಕೇಳಯ್ಯಾ ನೀನೀಗ ತಾಪ
ತಾಪಸೇಂದ್ರ ಓ ರಾಜ ಚಂದ್ರ ನೀನಗಿವನವಾಸವೇನೋ... ಓಓಓ
ಬಳಲಿಕೆ ತನು ನೊಂದು ತಾನೂ ...
ತಾಪಸೇಂದ್ರ ಓ ರಾಜ ಚಂದ್ರ
ನನ್ನ ಮನದನ್ನ ನೀನೇ ಮೋಹನ
ನಿನ್ನ ಅನುರಾಗ ಬಯಸುತ ಕೋರಿ ಬಂದೇನಾ
ನನ್ನ ಮನದನ್ನ ನೀನೇ ಮೋಹನ
ನಿನ್ನ ಅನುರಾಗ ಬಯಸುತ ಕೋರಿ ಬಂದೇನಾ
ಪ್ರೇಮದ ನೌಕೆಯ ಏರಿ ಸುಖ ಭೋಗದ ಸಾಗರ ಸೇರಿ
ಸವಿಯುವ ತೇಲಾಡಿ ಮೋಹಾನಂದವ ನಾ ಓಲಾಡಿ
ತಾಪಸೇಂದ್ರ ಓ ರಾಜ ಚಂದ್ರ ನೀನಗಿವನವಾಸವೇನೋ... ಓಓಓ
ಬಳಲಿಕೆ ತನು ನೊಂದು ತಾನೂ ...
ತಾಪಸೇಂದ್ರ ಓ ರಾಜ ಚಂದ್ರ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ಶ್ರೀಮಾನಮಹದೇವ ಸುಜ್ಜನ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಸದಾಶಿವಯ್ಯ, ಗಾಯನ : ಮಾಧ್ವಪೆದ್ವಿ ಸತ್ಯಂ
ಶ್ರೀಮನ್ನ ಮಹಾದೇವ ಸುಜ್ಞಾನ ಸಂಬೊಚ್ಚ್ಯ ಕರುಣಾ ಸಮುದ್ರಾ... ಆಆಆ
ಪರಾಕಾಶ ಲೋಕೇಶ ಅಜ್ಞಾನ ನಾಶ.. ಚಿದಾಕಾಶ ಸರ್ವೇಶ ವಿಶ್ವೇಶ...
ನಿತ್ಯಾತ್ಮ ಸತ್ಯಾತ್ಮ ಶುದ್ದಾತ್ಮ ಪರಮಾತ್ಮಾ..
ನಿರ್ಲೇಪ ನೀನಶ್ವಯಾನಂದ ಕಂಡಂ ಆಶೇಶೌ
ಅಬೋಚಮ್ ಆವಾಚಂ ಅಚಿತ್ಯಂ
ಅಸಾಧ್ಯಮ್ ಅಸಂಗಂ ಆತ್ಯಂತ ಸೂರ್ಯಮ್
ಪವಿಚಿನ್ನಮೇಳ ಪ್ರಣೇಯಂ ನೀರಾಕರ ಸಾಕಾರ ಮೂರ್ತಿ
ಚಿದಾನಂದ ಮೂರ್ತಿ ನಮಸ್ತೇ ನಮಸ್ತೇ ನಮಃ ... ಆಆಆ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ಜೋ ಜೋ ಮಲಗಯ್ಯ ಕಂದ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಸದಾಶಿವಯ್ಯ, ಗಾಯನ : ಎಸ್.ಜಾನಕೀ
ಜೋ ಜೋ.. ಜೋ ಜೋ ಮಲಗಯ್ಯ ಕಂದ
ಮಲಗಿದರೇ ನೀ ಪಡೆವೆ ನಿದ್ರೆಯಾನಂದ.. ನಿದ್ರೆಯಾನಂದ..
ಜೋ ಜೋ.. ಜೋ ಜೋ ಮಲಗಯ್ಯ ಕಂದ
ಚಂದಿರನು ನಗುತಿಹನು ಬಾ ಕಂದ ಎನುತಿಹನು
ಚಂದಿರನು ನಗುತಿಹನು ಬಾ ಕಂದ ಎನುತಿಹನು
ಆಟವಾಡಲು ನಿನ್ನ ಕರೆಯುತಿಹನು ಆಆಆ...
ಆಟವಾಡಲು ನಿನ್ನ ಕರೆಯುತಿಹನು
ಕನಸಿನಲ್ಲಿ ಆಗಸಕೆ ಕರೆದೊಯ್ಯುವನು ನಿನ್ನ ಕರೆದೊಯ್ಯುವನು
ಜೋ ಜೋ ಮಲಗಯ್ಯ ಕಂದ
ಚಿನ್ನದಾ ಹೂಗಳನು ಕುಣಿಯುವಾ ಜಿಂಕೆಯನು
ಸಿಹಿ ಜೇನ ಹೊಳೆಯನ್ನು ನಿನಗೆ ತೋರುವನು
ಚಿನ್ನದಾ ಹೂಗಳನು ಕುಣಿಯುವಾ ಜಿಂಕೆಯನು
ಸಿಹಿ ಜೇನ ಹೊಳೆಯನ್ನು ನಿನಗೆ ತೋರುವನು
ಇರುಳೆಲ್ಲಾ ನಿನ್ನೊಡನೇ ಆಡಿ ನಲಿಯುವನು ಚಂದ್ರ ಆಡಿ ನಲಿಯುವನು
ಜೋ ಜೋ ಮಲಗಯ್ಯ ಕಂದ
ತಂದೆ ತಂದಾ ವರವೇ ತಾಯ ಮಮತೆಯ ಹೂವೇ
ಶಿವನಿತ್ತ ಮಂಗಳದ ಮನೆದೀಪವೇ .. ಆಆಆ
ಶಿವನಿತ್ತ ಮಂಗಳದ ಮನೆದೀಪವೇ
ಕನ್ನಡದ ಕುಲವನದ ಮಂದಾರವೇ.... ಮಂದಾರವೇ
ಜೋ ಜೋ.. ಜೋ ಜೋ ಮಲಗಯ್ಯ ಕಂದ
ಮಲಗಿದರೇ ನೀ ಪಡೆವೆ ನಿದ್ರೆಯಾನಂದ.. ನಿದ್ರೆಯಾನಂದ..
ಹೂಂಹೂಂ... ಹೂಂಹೂಂ... ಹೂಂಹೂಂ...
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ನಗುವೇ ಜೀವನಸಾರ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ನಗುವೇ ಜೀವನಸಾರ ನಗುವೇ ಬಾಳಾಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೀ
ನಗುವೇ ಜೀವನಸಾರ ನಗುವೇ ಬಾಳಾಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೀ
ನಗುವೇ ಜೀವನಸಾರ
ಪ್ರಣಯದ ಗಣಿಯಾಗಿ ಚೆಲುವಿನ ನಿಧಿಯಾಗಿ
ಪ್ರಣಯದ ಗಣಿಯಾಗಿ ಚೆಲುವಿನ ನಿಧಿಯಾಗಿ
ಕುಣಿಯುತ ನಾ ಬಂದೆ ಕೊಡು ಸುಖ ನಾ ತಂದೆ
ಕುಣಿಯುತ ನಾ ಬಂದೆ ಕೊಡು ಸುಖ ನಾ ತಂದೆ
ನಗುವೇ ಜೀವನಸಾರ ನಗುವೇ ಬಾಳಾಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೀ
ನಗುವೇ ಜೀವನಸಾರ
ಸವಿಗಾನ ನಾ ಹಾಡಿ ನವಿಲೋದು ಕುಣಿದಾಡಿ ಆಆಆ... ಆಆಆಅ...
ಸವಿಗಾನ ನಾ ಹಾಡಿ ನವಿಲೋದು ಕುಣಿದಾಡಿ
ನಲಿಸುವ ತಣಿಸುತ್ತ ಆನಂದ ವನಸುತ್ತ
ನಲಿಸುವ ತಣಿಸುತ್ತ ಆನಂದ ವನಸುತ್ತ
ಮನದಿನಿಯ .. ನೀನದೊಯ್ಯ..
ಮನದಿನಿಯ .. ನೀನದೊಯ್ಯ..
ಸುಧೆಯಂತ .. ಕವಿಯಾಂತ ಸಿಂಗಾರ ವಯ್ಯಾರ
ನಗುವೇ ಜೀವನಸಾರ ನಗುವೇ ಬಾಳಾಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೀ
ನಗುವೇ ಜೀವನಸಾರ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ರಮಣೀಯ ಮಧುಮಾಸವು
ಸಂಗೀತ : ಶಿವಪ್ರಸಾದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಆಆಆ ಆಆಆಆ ಆಆಆ ಆಆಆ ಆಆಆ ಆಆಆಆ ಆಆಆ ಆಆಆ ಓಓಓಓ ಆಆಆ
ರಮಣೀಯ ಮಧುಮಾಸವೂ .. ಮಹಾದಾನಂದ ಸೌಭಾಗ್ಯವೂ
ಹೊಸ ಹರುಷ ಉಲ್ಲಾಸ ಈ ಯಾಕೋ.. ಓಓಓಓಓ
ರಮಣೀಯ ಮಧುಮಾಸವೂ ..
ಹೊಸ ಹೊಸ ಭಾವ ತುಂಬಿತು ಮನವ
ಅದಕಾಗಿ ನಾಚಿಕೆಯು ತುಸುಕಿತು ಮೊಗವ
ಹೊಸ ಹೊಸ ಭಾವ ತುಂಬಿತು ಮನವ
ಅದಕಾಗಿ ನಾಚಿಕೆಯು ಮುಸುಕಿತು ಮೊಗವ
ಸವಿಗನಸ ಎನಿಪ ಕುಣಿದರೇ ತಣ್ಣನೇ
ತುಂಬಿದ ಯೌವ್ವನ ಸಖ ಕೇಳೋ ಕಾರಣ
ರಮಣೀಯ ಮಧುಮಾಸವೂ ..
ಆಆಆ ಆಆಆಆ ಆಆಆ ಆಆಆ ಆಆಆ ಆಆಆಆ ಆಆಆ ಆಆಆ
ಹೃದಯದಿ ಆನಂದ ಸಂಗೀತ ಸುರನಾಟ್ಯ ಮೇಳವೇ ಸಾಕಾಗಿದೇ ..
ತನು ಮತ್ತಾಗಿ ತಾ ಕೂಗಿದೇ
ಹೃದಯದಿ ಆನಂದ ಸಂಗೀತ ಸುರನಾಟ್ಯ ಮೇಳವೇ ಸಾಕಾಗಿದೇ ..
ತನು ಮತ್ತಾಗಿ ತಾ ಕೂಗಿದೇ
ಪ್ರಣಯವ ಕುಣಿಸಿ ಮನವನೇ ತಣಿಸಿ
ಮಾರನು ಬೀಸಿದ ಸುಮಬಾಣ ಕಾರಣ
ರಮಣೀಯ ಮಧುಮಾಸವೂ .. ಮಹಾದಾನಂದ ಸೌಭಾಗ್ಯವೂ
ಹೊಸ ಹರುಷ ಉಲ್ಲಾಸ ಈ ಯಾಕೋ.. ಓಓಓಓಓ
ರಮಣೀಯ ಮಧುಮಾಸವೂ ..
ಜಯ ಜಯ ಪರಮೇಶ ದೇವ ದೇವ
ಜಯ ಜಯ ತ್ರಿಭುವನ ಆನಂದ ಭಾವ
ಜಯ ಜಯ ಪರಮೇಶ ದೇವ ದೇವ
ಹೃದಧರ ಫಣಿಪೋಷ ಶಶಿಧರ ಗೌರೀಶ
ಮುರಹರ ಶಂಕರ ಕಾಶಿನಿವಾಸ
ಪಾಲಿಸೋ ಜಗದೀಶ್ವರ...
ಜಯ ಜಯ ಪರಮೇಶ ದೇವ ದೇವ
ಜಯ ಜಯ ತ್ರಿಭುವನ ಆನಂದ ಭಾವ
ಜಯ ಜಯ ಪರಮೇಶ ದೇವ ದೇವ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ಜಗವೊಂದು ಹೂದೋಟ ಒಲವಿಗೆ ಸವಿನೋಟ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಸ್ವರ್ಣಲತಾ
ಆಆಆಅ ಆಆಆಅ ಆಆಆ ಆಆಆಅ ಆಆಆಅ ಆಆಆ
ಜಗವೊಂದು ಹೂದೋಟ ಒಲವಿಗೆ ಸವಿನೋಟ
ಜಗವೊಂದು ಹೂದೋಟ ಒಲವಿಗೆ ಸವಿನೋಟ
ಘಮಘಮ ಹೂವುಂಟು ಚೂಪಾದ ಮುಳ್ಳು ಉಂಟೂ
ಘಮಘಮ ಹೂವುಂಟು ಚೂಪಾದ ಮುಳ್ಳು ಉಂಟೂ
ದುಂಬಿಯಳು ಹೂವನ್ನೇ..
ದುಂಬಿಯಳು ಹೂವನ್ನೇ.. ಬಳಿಸಾರ್ವ ರಸ ಹಿರ್ವಾ
ಅಮೋಘ ತಾ ಯೋಗ
ನಗುವೇ ಜೀವನಸಾರ ನಗುವೇ ಬಾಳಾಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೀ
ನಗುವೇ ಜೀವನಸಾರ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ಬಾರಯ್ಯ ನನ್ನ ಪ್ರೇಮ ಸಂಪನ್ನ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಸ್ವರ್ಣಲತಾ
ಓಓಓಓ ಓಓ ಓ ಓಓ ಓಓ ಓಓಓ
ಬಾರಯ್ಯ ನನ್ನ ಪ್ರೇಮ ಸಂಪನ್ನ ಓಹೋ ಆಹಾ.. ಓಹೋಹೋ
ಬಾರಯ್ಯ ನನ್ನ ಪ್ರೇಮ ಸಂಪನ್ನ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ಸಾಕು ಸಾಕು ಸಾಕಪ್ಪಾ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ನಾಗೇಂದ್ರ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ಶಿವನೇ ಇದೇನು ಶೋಧನೇ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಸದಾಶಿವಯ್ಯ, ಗಾಯನ : ಎಸ್.ಜಾನಕೀ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ಮನ ಮೋಹನೀ ಸರಿಸೇಯಾ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ
------------------------------------------------------------------------------------
ಶಿವರಾತ್ರಿ ಮಹಾತ್ಮೆ (೧೯೬೪) - ವರಸಿದ್ದೀ ಗಣಪತಿಯ
ಸಂಗೀತ : ಶಿವಪ್ರಸಾದ, ಸಾಹಿತ್ಯ : ಸದಾಶಿವಯ್ಯ, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
------------------------------------------------------------------------------------
No comments:
Post a Comment