1754. ಮನಸ್ಸಿನಂತೆ ಮಾಂಗಲ್ಯ (೧೯೭೭)

ಮನಸ್ಸಿನಂತೆ ಮಾಂಗಲ್ಯ ಚಲನಚಿತ್ರದ ಹಾಡುಗಳು 
  1. ತಂಪು ಮಾವಿನ ತೋಟ 
  2. ಇವೇನೇನಮ್ಮಿ ದುಡ್ಡುಲ್ಲ 
  3. ಆಡುವ ತಂದಾನಾನೋ 
  4. ಸರಿಗಮ ಪದನಿಸ 
ಮನಸ್ಸಿನಂತೆ ಮಾಂಗಲ್ಯ (೧೯೭೭) - ತಂಪು ಮಾವಿನ ತೋಟ 
ಸಂಗೀತ : ರಮೇಶನಾಯ್ಡು, ಸಾಹಿತ್ಯ : ನರೇಂದ್ರಬಾಬು, ಗಾಯನ : ಬೆಂಗಳೂರು ಲತಾ 

ತಂಪು ಮಾವಿನ ತೋಟ ಹೂವ ಹೊಮ್ಮಿಸಿದೆ 
ಏತಕೋ ನಾನಿಂದು ಹಿಗ್ಗಿ ಹಾಯದೇ...  ಹಿಗ್ಗಿ ಹಾಯದೇ...  
ಕೆಂಪು ಮಾವಿನ ಹಣ್ಣ ಗಿಳಿಯ ಹೊಂದಲಿದೆ 
ಎಂತಲೇ ಮೈಮನಸು ಪುಳಕವಾಯಿತೆಂದೇ... ಪುಳಕವಾಯಿತೆಂದೇ 
ತಂಪು ಮಾವಿನ ತೋಟ ಹೂವ ಹೊಮ್ಮಿಸಿದೆ 

ಬೆಳ್ಳಿ ಬೆಳಕಿನ ಧಾರೆ ಹಗಲೇ ಇಳಿದಾಯ್ತು 
ನಿನ್ನೆದೆಯಲಿ ಸೆಳೆಮಿಂಚು ಮಿಂಚಿನಿಂಪಾಯಿತು 
ಬೆಳ್ಳಿ ಬೆಳಕಿನ ಧಾರೆ ಹಗಲೇ ಇಳಿದಾಯ್ತು  
ಬೆಟ್ಟಕ್ಕೆ ಏಣಿಯ ಹಾಕಿ ಏರದೆಯೇ.. 
ನಿಂತಲ್ಲೇ  ಪ್ರೇಮಿಸಿ ನನ್ನ ಸೇರುತಿದೆ 
ಶ್ರೀನಿಧಿ ಸೇರುತಿದೆ 
ತಂಪು ಮಾವಿನ ತೋಟ ಹೂವ ಹೊಮ್ಮಿಸಿದೆ 
ಏತಕೋ ನಾನಿಂದು ಹಿಗ್ಗಿ ಹಾಯದೇ...  ಹಿಗ್ಗಿ ಹಾಯದೇ...  

ಬಾನಿನ ಚಂದ್ರಮ ಭೂಮಿಗಿಳಿದಿರುವ 
ಬಾನಿನ ಚಂದ್ರಮ ಭೂಮಿಗಿಳಿದಿರುವ 
ನಿನ್ನವಳೇ ಎಂದೆಂದೂ ನನ್ನಾಣೆ ಚೆಲುವಾ... ನನ್ನಾಣೆ ಚೆಲುವಾ 
ಇಳಿ ಸಂಜೆ ವೇಳೆಯ ಇಳಿ ಚುಕ್ಕೆಯಂತೆ 
ಇಳಿ ಸಂಜೆ ವೇಳೆಯ ಇಳಿ ಚುಕ್ಕೆಯಂತೆ 
ಎಂದೆಲ್ಲಾ ನೀ ಬಂದು ನನ್ನ ಬಳಿ ನಿಂತೇ 
ತಂಪು ಮಾವಿನ ತೋಟ ಹೂವ ಹೊಮ್ಮಿಸಿದೆ 
ಏತಕೋ ನಾನಿಂದು ಹಿಗ್ಗಿ ಹಾಯದೇ...  ಹಿಗ್ಗಿ ಹಾಯದೇ...  
ತಂಪು ಮಾವಿನ ತೋಟ ಹೂವ ಹೊಮ್ಮಿಸಿದೆ 
----------------------------------------------------------------------------------------
  
ಮನಸ್ಸಿನಂತೆ ಮಾಂಗಲ್ಯ (೧೯೭೭) - ಇವೇನೇನಮ್ಮಿ ದುಡ್ಡುಲ್ಲ 
ಸಂಗೀತ : ರಮೇಶನಾಯ್ಡು, ಸಾಹಿತ್ಯ : ನರೇಂದ್ರಬಾಬು, ಗಾಯನ : ಬೆಂಗಳೂರು ಲತಾ 

-----------------------------------------------------------------------------------------

ಮನಸ್ಸಿನಂತೆ ಮಾಂಗಲ್ಯ (೧೯೭೭) - ಆಡುವ ತಂದಾನಾನೋ 
ಸಂಗೀತ : ರಮೇಶನಾಯ್ಡು, ಸಾಹಿತ್ಯ : ನರೇಂದ್ರಬಾಬು, ಗಾಯನ : ಬೆಂಗಳೂರು ಲತಾ 

-----------------------------------------------------------------------------------------

ಮನಸ್ಸಿನಂತೆ ಮಾಂಗಲ್ಯ (೧೯೭೭) - ಸರಿಗಮ ಪದನಿಸ 
ಸಂಗೀತ : ರಮೇಶನಾಯ್ಡು, ಸಾಹಿತ್ಯ : ನರೇಂದ್ರಬಾಬು, ಗಾಯನ : ಬೆಂಗಳೂರು ಲತಾ 

-----------------------------------------------------------------------------------------

No comments:

Post a Comment