ವರ್ಷ ಚಲನಚಿತ್ರದ ಹಾಡುಗಳು
- ಗೋಲಿ ಮಾರೋ
- ಇಕ್ಕು ಮಗಾ
- ಕಣ್ಣೀರಿಗೆ ಕಣ್ಣಿರೇನು
- ಇದೇನಿದು ಬದುಕಿನ ವೇಷ
- ತಾನನ ತಾನನ
- ವಾಸಂತಿ ವಾಸಂತಿ
ವರ್ಷ (೨೦೦೫) - ಗೋಲಿ ಮಾರೋ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಮಾತಂಗಿ
---------------------------------------------------------------------------------------
ವರ್ಷ (೨೦೦೫) - ಇಕ್ಕು ಮಗಾ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಎ.ರಾಜಕುಮಾರ
---------------------------------------------------------------------------------------
ವರ್ಷ (೨೦೦೫) - ಕಣ್ಣೀರಿಗೆ ಕಣ್ಣಿರೇನು
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ. ಚಿತ್ರಾ
---------------------------------------------------------------------------------------
ವರ್ಷ (೨೦೦೫) - ಇದೇನಿದು ಬದುಕಿನ ವೇಷ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ.
---------------------------------------------------------------------------------------
ವರ್ಷ (೨೦೦೫) - ತಾನನ ತಾನನ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಹರಿಹರನ್, ಶ್ರೇಯಾ ಘೋಷಾಲ್
ವರ್ಷ (೨೦೦೫) - ವಾಸಂತಿ ವಾಸಂತಿ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ :ಹರಿಹರನ್, ಶ್ರೇಯಾ ಘೋಷಾಲ್
ವಾಸಂತಿ ವಾಸಂತಿ ನನ್ ಎದೆ ತೋಟಕೆ ಬರ್ತಿಯಾ... ಓಓಓ ಬರ್ತಿಯಾ
ಜೀವ ನಿಂಗೆ ಕೊಡುತೀನೀ ಪ್ರೀತಿಯ ಚೆಲ್ಲುತಾ ಇರ್ತೀಯಾ... ಎದೆಯಲಿ ಇರ್ತೀಯಾ
ನಿನ್ನ ಪ್ರೀತಿ ಕದಿಯೋಕೆ ಹುಟ್ಟಿಬಂದೆ ನಾ
ಜನ್ಮ ಜನ್ಮ ಹೀಗೆ ನೀ ಬಿಟ್ಟು ಹೋಗೆ ನಾ
ಒಪ್ಪಿದೆ ಒಪ್ಪಿದೆ ಮಾತಿಗೆ ಒಪ್ಪಿದೆ
ಅಪ್ಪಿದೆ ಅಪ್ಪಿದೆ ಹೃದಯವ ಅಪ್ಪಿದೆ
ವಾಸಂತಿ ವಾಸಂತಿ ನನ್ ಎದೆ ತೋಟಕೆ ಬರ್ತಿಯಾ... (ಆಆಆ)
ಓಓಓ ಬರ್ತಿಯಾ (ಓಓಓಓಓ)
ಸುಂಟರಗಾಳಿ ಹದಿನೆಂಟರ ಪೋರಿ
ತಂಬೆಲರ ತಂಪಿನಲಿ ಏತಕೆ ಬೆವರುತಿಯ
ಓ.. ಆಸೆಯನ್ನೆಲ್ಲ ನನ್ನ ಆಸೆಯನ್ನೆಲ್ಲಾ
ನಾಚಿಕೆಯೂ ತಡಿಯುತಿದೆ ಏತಕೆ ಕಾಡ್ತಿಯಾ
ಅಯ್ಯೋ ತಿಳಿದೋಯ್ತು.. ನೀನ್ ಆಸೆ ಬಯಲಾಯಿತು
ಜಾಣ ಸರಿ ಹೋಯ್ತು ನನಗೀಗ ಖುಷಿಯಾಯ್ತು
ಇಷ್ಟವೇ ಇಷ್ಟವೇ ನಂಗೆ ನೀನ್ಎ ಇಷ್ಟವೇ
ಇಷ್ಟವೇ ಇಷ್ಟವೇ ಎಲ್ಲವು ಇಷ್ಟವೇ
ವಾಸಂತಿ ವಾಸಂತಿ ನನ್ ಎದೆ ತೋಟಕೆ ಬರ್ತಿಯಾ... (ಆಆಆ)
ಓಓಓ ಬರ್ತಿಯಾ (ಓಓಓಓಓ)
ತುಂಟರ ತುಂಟ ನನ್ ಒಲವಿನ ನೆಂಟ
ನನ್ ಎದೆಗೆ ಚೆಲ್ಲಿರುವೆ ಕನಸಿನ ಓಕುಳಿಯಾ
ಕಿಲಕಿಲ ವಾಣಿ ನನ್ನ ಪುಳಕಿಸೋ ರಾಣಿ
ನಞ್ ಎದೆಯ ಸೀಳಿರುವೆ ಕುಚುಗುಳಿ ಇಟ್ಟಿರುವೆ
ಪಾಪ ನೀನ್ ಅಲ್ವಾ ನಿನಗೇನು ಗೊತ್ತಿಲ್ವಾ
ಇನ್ನು ಮುಗಿದಿಲ್ವಾ ನೀನ್ ಕಾಟ ತಪ್ಪಿಲ್ವಾ
ಸಂಗಮ ಸಂಗಮ ಸರಳವೇ ಸಂಗಮ
ಸಂಭ್ರಮ ಸಂಭ್ರಮ ಸಕಲವು ಸಂಭ್ರಮ
ವಾಸಂತಿ ವಾಸಂತಿ ನನ್ ಎದೆ ತೋಟಕೆ ಬರ್ತಿಯಾ... ಓಓಓ ಬರ್ತಿಯಾ
ಜೀವ ನಿಂಗೆ ಕೊಡುತೀನೀ ಪ್ರೀತಿಯ ಚೆಲ್ಲುತಾ ಇರ್ತೀಯಾ... ಎದೆಯಲಿ ಇರ್ತೀಯಾ
ನಿನ್ನ ಪ್ರೀತಿ ಕದಿಯೋಕೆ ಹುಟ್ಟಿಬಂದೆ ನಾ
ಜನ್ಮ ಜನ್ಮ ಹೀಗೆ ನೀ ಬಿಟ್ಟು ಹೋಗೆ ನಾ
ಒಪ್ಪಿದೆ ಒಪ್ಪಿದೆ ಮಾತಿಗೆ ಒಪ್ಪಿದೆ
ಅಪ್ಪಿದೆ ಅಪ್ಪಿದೆ ಹೃದಯವ ಅಪ್ಪಿದೆ
---------------------------------------------------------------------------------------
No comments:
Post a Comment