- ಚೂರು ನನ್ನ ಮನ್ನಿಸು
- ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
ದಿಲಪಸಂದ್ (೨೦೨೨) - ಚೂರು ನನ್ನ ಮನ್ನಿಸು
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಇಶಾನ್ ರೈ
ದಯ್ಯಾರೆ ದಯ್ಯಾರೆ ದಯ್ಯಾರೆ
ಪ್ರೀತ್ಸೋರು ಎಲ್ಲರೂ ಹುಚ್ಚರೇ
ದಯ್ಯಾರೆ ದಯ್ಯಾರೆ ದಯ್ಯಾರೆ
ನೋವನ್ನು ಮುಚ್ಚಿಟ್ಟು ನಗ್ತಾರೆ
ಹೇಳೋದೇನೇ ಬೇರೆ
ನಿಜ ಭಾವನೇಯೇ ಬೇರೆ
ತ್ಯಾಗವೇನೋ ಪ್ರೀತಿಯಂದರೇ
ಚೂರು ನನ್ನ ಮನ್ನಿಸು
ಹೇಗೋ ನನ್ನ ಪ್ರೀತಿಸು
ನಸು ನಗು ಇರೋ ಈ ಮುಖ
ಬರಿ ಬರಿ ಹುಸಿಯ ನಾಟಕ
ಎದೆಯ ತುಂಬ ಒಂದೇ ಸೂತಕ
ಚೂರು ನನ್ನ ಮನ್ನಿಸು
ಹೇಗೋ ನನ್ನ ಪ್ರೀತಿಸು
ದಯ್ಯಾರೆ ದಯ್ಯಾರೆ ದಯ್ಯಾರೆ
ಪ್ರೀತ್ಸೋರು ಎಲ್ಲರೂ ಹುಚ್ಚರೇ
ದಯ್ಯಾರೆ ದಯ್ಯಾರೆ ದಯ್ಯಾರೆ
ನೋವನ್ನು ಮುಚ್ಚಿಟ್ಟು ನಗ್ತಾರೆ
ಹೇಳೋದೇನೇ ಬೇರೆ
ನಿಜ ಭಾವನೇಯೇ ಬೇರೆ
ತ್ಯಾಗವೇನೋ ಪ್ರೀತಿಯಂದರೇ
ನಿಂತೇ ಇರುವೆ ನೋಡು ನಾ
ಬಿಟ್ಟು ಹೋದೆ ಎಲ್ಲು ನೀನು ಅಲ್ಲಿಯೇ
ನಿಂದೆ ದಾರಿ ಕಾಯುವೆ
ಗೋರಿ ಕಟ್ಟಿಕೊಂಡು ಇನ್ನು ಇಲ್ಲಿಯೇ
ಇರದೇನೇ ಜೊತೆ ನೀನು
ಬದುಕೋಕೆ ನಾ ಕಲಿತಿಲ್ಲ
ನಸು ನಗು ಇರೋ ಈ ಮುಖ
ಬರಿ ಬರಿ ಹುಸಿಯ ನಾಟಕ
ಎದೆಯ ತುಂಬ ಒಂದೇ ಸೂತಕ
ಚೂರು ನನ್ನ ಮನ್ನಿಸು
ಹೇಗೋ ನನ್ನ ಪ್ರೀತಿಸು
ದಯ್ಯಾರೆ ದಯ್ಯಾರೆ ದಯ್ಯಾರೆ
ಪ್ರೀತ್ಸೋರು ಎಲ್ಲರೂ ಹುಚ್ಚರೇ
ದಯ್ಯಾರೆ ದಯ್ಯಾರೆ ದಯ್ಯಾರೆ
ನೋವನ್ನು ಮುಚ್ಚಿಟ್ಟು ನಗ್ತಾರೆ
ಹೇಳೋದೇನೇ ಬೇರೆ
ನಿಜ ಭಾವನೇಯೇ ಬೇರೆ
ತ್ಯಾಗವೇನೋ ಪ್ರೀತಿಯಂದರೇ
------------------------------------------------------------------------------------------------------------
ದಿಲಪಸಂದ್ (೨೦೨೨) - ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಚೇತನಕುಮಾರ, ಗಾಯನ : ಮಂಗಲಿ
ಯಾವ ಊರಿನ ರಾಜನೋ ಹೊತ್ಕೊಂಡ್ ಹೋಗೋಕೆ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
ಎಷ್ಟು ಚಂದ ಕಾಣ್ತವ್ನೋ ಯಾವ ಜನ್ಮದ್ ಬಂಧಾನೋ
ಸಪ್ತಪದಿ ತುಳ್ಕೊಂಡ್ ಬಿಟ್ಟ ರಾಮ ರಾಮ ರಾಮ
ಅಯ್ಯೋ ರಾಮ ರಾಮ ರಾಮ
ಇವ್ನ ಹಿಂದೆ ಹೋಗ್ತೀನಿ ತುಂಬಾನೆ ಹುಡ್ಗೀರ್ ಕಾಯ್ತಾರೆ ಇವ್ರ್ಗೆ
ಕದ್ದು ಕದ್ದು ನೋಡ್ತೀನಿ ಪಟ್ಟದ ರಾಣಿಯ ಆಸೆನ ತಮಗೆ
ಎಂಥಾ ಸೆಳೆತ ಏನೋ ತುಡಿತ ನನ್ನ ಲೈಫ್ ಗೆ ಕೃಷ್ಣ ಇವ್ನು
ರಾಧೆ ನಾನು ಅನ್ನಸ್ತೈತೆ ಇವ್ನ ನಂಗೆ ಗಂಟಾಕಪ್ಪ
ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
ಯಾವ ಊರಿನ ರಾಜನೋ ಹೊತ್ಕೊಂಡ್ ಹೋಗೋಕೆ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ ಅಯ್ಯೋ ರಾಮ ರಾಮ ರಾಮ
ಅರೆರೆ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಲವ್ ಯೂ ಕೃಷ್ಣ
ಅರೆರೆ ರಾಮ ಕೃಷ್ಣ ರಾಮ ಕೃಷ್ಣ ರಾಧೆ ಕೃಷ್ಣ
ಯಾಮಾರೇ ಇಲ್ಲ ಯಾರಿಗೂನು ಬಿದ್ದೇ ಇಲ್ಲ
ಇವ್ನ ನೋಡಿ ಡಿಸ್ಟ್ರೆಬ್ ಆಗ್ಬಿಟ್ನಲ್ಲ ಯಡವಟ್ಟು ಎಲ್ಲಾ
ಇರ್ಬೋದಲ್ಲ ಸ್ವಲ್ಪ ಹತ್ತಿರ ಬರುಬೋದಲ್ಲ
ಮುತ್ತು ಗಿತ್ತು ನಾನು ಕೇಳೋದಿಲ್ಲ ಕೊಟ್ರು ಪರವಾಗಿಲ್ಲ
ನೋಡಿ ಮೇಡ್ ಫಾರ್ ಈಚ್ ಅದರ್ ಅಂತಾರೆ ಎಲ್ಲಾ…
ಅಯ್ಯೋ ಇವ್ನ್ಗೆ ಅರ್ಥಾನೆ ಆಗ್ತ ಇಲ್ಲ ದಿನವೂ ಕನಸು ಎಲ್ಲಾ ಸೊಗಸು
ನಿನ್ನ ಪಾಲಿಗೆ ಲಕ್ಷ್ಮಿ ನಾನು ರಂಗನಾಥ ಸ್ವಾಮಿ ನನಗೆ ನೀನು
ಒಳ್ಳೆ ಬುದ್ಧಿ ನೀಡೋ ಇವ್ನ್ಗೆ ರಾಮ
ರಾಮ ರಾಮ ರಾಮ ಅಯ್ಯೋ ರಾಮ ರಾಮ

------------------------------------------------------------------------------------------------
ದಿಲಪಸಂದ್ (೨೦೨೨) - ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ವಿಜಯ ಪ್ರಕಾಶ, ಅನುರಾಧ ಭಟ್ಟ
ದಿಲಪಸಂದ್ (೨೦೨೨) - ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ವಿಜಯ ಪ್ರಕಾಶ, ಅನುರಾಧ ಭಟ್ಟ
ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಗೊತ್ತೆಯಾಗುತಿಲ್ಲ ಏನು ಮಾಡಲಿ ಆಗೋಯ್ತು ಮನಸೂರೆ
ನಿಂತರೆ ಹೀಗೆ ಮುಂದೆ ನೀನು ಸೋಲದೆ ನಂಗೆ ದಾರಿ ಏನು
ನನ್ನೆದೆಯ ಈ ನೆಲಕೆ ಮಳೆಯಾದೆ ನೀನು
ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಇದೇನಿದು ಇದೇನಿದು ಸುಮಧುರವೇ ಸಮಾಗಮ
ಇದೇನಿದು ಇದೇನಿದು ಅಣು ಅಣುವು ಘಮ ಘಮ
ಕ್ಷಮಿಸು ಕ್ಷಮಿಸು ದಯಮಾಡಿ ನೀ ನನ್ನ
ಅತಿಪೋಲಿಯಾದೆ ನಾ
ಕಚಗುಳಿ ಕೊಡುತಿದೆ ಕದನ
ಇದು ಹರೆಯದ ಶರದಿಯ ಮದನ ಇದು
ಅವಿತು ಕುಳಿತ ನಾ ಹಿತವಾದ ಆಘಾತ
ಕ್ಷಣ ಕ್ಷಣ ಜನಿಸುವ ಮರಣ ಇದು
ಪುನಃ ಪುನಃ ಬಯಸುವ ಮಿಲನ ಇದು
ಈಗ ನಾ ನಿನ್ನ ಪ್ರೇಮಿ ಖೈದಿ
ತೋಳಲಿ ಹೀಗೆ ಆಗಿ ಬಂಧಿ
ಇಡೀ ಜನುಮ ಹೀಗೇನೆ ಕಳೆವಾಸೆ ಇಂದು
ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಇದೇನಿದು ಇದೇನಿದು ಸುಮಧುರವೇ ಸಮಾಗಮ
ಇದೇನಿದು ಇದೇನಿದು ಅಣು ಅಣುವು ಘಮ ಘಮ
ಗೊತ್ತೆಯಾಗುತಿಲ್ಲ ಏನು ಮಾಡಲಿ ಆಗೋಯ್ತು ಮನಸೂರೆ
ನಿಂತರೆ ಹೀಗೆ ಮುಂದೆ ನೀನು ಸೋಲದೆ ನಂಗೆ ದಾರಿ ಏನು
ನನ್ನೆದೆಯ ಈ ನೆಲಕೆ ಮಳೆಯಾದೆ ನೀನು
ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಇದೇನಿದು ಇದೇನಿದು ಸುಮಧುರವೇ ಸಮಾಗಮ
ಇದೇನಿದು ಇದೇನಿದು ಅಣು ಅಣುವು ಘಮ ಘಮ
ಕ್ಷಮಿಸು ಕ್ಷಮಿಸು ದಯಮಾಡಿ ನೀ ನನ್ನ
ಅತಿಪೋಲಿಯಾದೆ ನಾ
ಕಚಗುಳಿ ಕೊಡುತಿದೆ ಕದನ
ಇದು ಹರೆಯದ ಶರದಿಯ ಮದನ ಇದು
ಅವಿತು ಕುಳಿತ ನಾ ಹಿತವಾದ ಆಘಾತ
ಕ್ಷಣ ಕ್ಷಣ ಜನಿಸುವ ಮರಣ ಇದು
ಪುನಃ ಪುನಃ ಬಯಸುವ ಮಿಲನ ಇದು
ಈಗ ನಾ ನಿನ್ನ ಪ್ರೇಮಿ ಖೈದಿ
ತೋಳಲಿ ಹೀಗೆ ಆಗಿ ಬಂಧಿ
ಇಡೀ ಜನುಮ ಹೀಗೇನೆ ಕಳೆವಾಸೆ ಇಂದು
ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಇದೇನಿದು ಇದೇನಿದು ಸುಮಧುರವೇ ಸಮಾಗಮ
ಇದೇನಿದು ಇದೇನಿದು ಅಣು ಅಣುವು ಘಮ ಘಮ
------------------------------------------------------------------------------------------------
No comments:
Post a Comment