- ಬಾರೇ ಹೆಣ್ಣೇ ಬಾರೇ
- ಒಂದು ಎರಡು ಮೂರೂ
- ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
- ನಂಬಿಸಿ ನಿನ್ನ ದ್ರೋಹ ಮಾಡಿದನೇ
- ಹಬ್ಬ ಮಾಡ್ತೀನಿ ಬಾರೋ
ಭಲೆ ಹುಡುಗ (೧೯೭೮) - ಬಾರೇ ಹೆಣ್ಣೇ ಬಾರೇ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಬೆಂಗಳೂರು ಲತಾ
ಬಾರೇ ಹೆಣ್ಣೇ ಬಾರೇ ... ಆಟಕೆ ಬಾರೇ ..
ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ
ಬಾರೇ ಹೆಣ್ಣೇ ಬಾರೇ ... ಆಟಕೆ ಬಾರೇ ..
ಕುಣಿಗಲ್ ಕೇರಿ ಪಕ್ಕದಲ್ಲಿ ಓಡೋಣ ಬಾರೇ ..
ಗೆಲ್ಲೋರೂ ಯಾರೆನ್ನ ನೋಡೋಣ ಬಾರೇ
ಗೆಲ್ಲೋರೂ ಯಾರೆನ್ನ ನೋಡೋಣ ಬಾರೇ
ಗೆಲ್ಲೋರೂ ಯಾರೆನ್ನ ನೋಡೋಣ ಬಾರೇ
ಗೆಲ್ಲೋರೂ ಯಾರೆನ್ನ ನೋಡೋಣ ಬಾರೇ
ತೂತ್ತುತು ತೂತ್ತುತು ತೂತ್ತುತು ತೂತ್ತುತು ತೂತ್ತುತು
ತೂತ್ತುತು ತೂತ್ತುತು ತೂತ್ತುತು
ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಏನು ಗೊತ್ತು ಏನು ಗೊತ್ತು ಕುಳ್ಳಿ ಹೆಣ್ಣಿಗೇನೂ ಗೊತ್ತು
ಏನು ಗೊತ್ತು ಏನು ಗೊತ್ತು ಕುಳ್ಳಿ ಹೆಣ್ಣಿಗೇನೂ ಗೊತ್ತು
ಮಳ್ಳಿ ಹಾಗೆ ಮುಕ್ಕೋದ ಗೊತ್ತು ಕಳ್ಳಿ ಹಾಗೆ ಓಡೋದ ಗೊತ್ತು
ನಂಗೂ ಗೊತ್ತು ನಿಂಗೂ ಗೊತ್ತು ಚೆನ್ನಾ ನಿನಗೆ ಕೊಟ್ಟ ಮುತ್ತು
ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ
ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ
ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ... ಹ್ಹಾ..
ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಬಾರೇ ಹೆಣ್ಣೇ ಬಾರೇ ... ಆಟಕೆ ಬಾರೇ ..
ಕುಣಿಗಲ್ ಕೇರಿ ಪಕ್ಕದಲ್ಲಿ ಓಡೋಣ ಬಾರೇ ..
ಗೆಲ್ಲೋರೂ ಯಾರೆನ್ನ ನೋಡೋಣ ಬಾರೇ
ಗೆಲ್ಲೋರೂ ಯಾರೆನ್ನ ನೋಡೋಣ ಬಾರೇ
ಗೆಲ್ಲೋರೂ ಯಾರೆನ್ನ ನೋಡೋಣ ಬಾರೇ
ಗೆಲ್ಲೋರೂ ಯಾರೆನ್ನ ನೋಡೋಣ ಬಾರೇ
ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ ಕುಕ್ಕೂ... ಹ್ಹಾ..
ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ ಕಬಡಿ
ಅಹ್ಹಹ್ಹಹಾ.. ಹಹ್ಹಹ್ಹಹಾ..
ತರಿಕೆರೆ ಮೂಡುಗೆರೆ ಚಳ್ಳಕೆರೆ ಹೊಸಕೆರೆ ಕೂಕೂಕೂ ಕೂಕೂಕೂ ಕೂಕೂಕೂ
ತರಿಕೆರೆ ಮೂಡುಗೆರೆ ಚಳ್ಳಕೆರೆ ಹೊಸಕೆರೆ
ಅರಸೀಕೆರೆ ಮಾವಿನಕೆರೆ ತಾವರೆಕೆರೆ ದಾವಣಗೆರೆ
ಹಿಡಿದರೇ ಎಳೆದರೇ ಬೆನ್ನಿನಲ್ಲೇ ಮುಡುಗೇರೆ
ಕೂಕೂಕೂ ಕೂಕೂಕೂ ಕೂಕೂಕೂ
ದೊಡ್ಡ ಹೊಟ್ಟೆ ಚೂರು ಚೂರು ಮುಟ್ಟೆ
ಕೋಳಿ ಮೊಟ್ಟೆ ಬೆಳ್ಳಿ ತಟ್ಟೆಲೀಟ್ಟುಕೊಂಡು
ಎಲ್ಲಾ ತಿಂದು ತಾ ನಾಪತ್ತೇ ...
ಕೂಕೂಕೂ ಕೂಕೂಕೂ ಕೂಕೂಕೂ
ಕೂಕೂಕೂ ಕೂಕೂಕೂ ಕೂಕೂಕೂ
ಕೂಕೂಕೂ ಕೂಕೂಕೂ ಕೂಕೂಕೂ ಕೂಕೂಕೂ ಕೂಕೂಕೂ ಕೂಕೂಕೂ
ಅಲ್ಲೇನ್ ನೋಡ್ತೀ ಇಲ್ಲೇನ್ ನೋಡ್ತೀ ಕುಂತಲ್ಲೇ ಕೂರ್ತಿ ನಿಂತಲ್ಲೇ ನಿಲ್ಲತೀ
ಯಾತಕ್ ನಗ್ತೀ ಈಗೇನ್ ಮಾಡ್ತೀ.. ಈ ದಿನ ಆಟದಿ ನೀನೇ ಸೋಲತೀ
ಕೂಕೂಕೂ ಕೂಕೂಕೂ ಕೂಕೂಕೂ
ಕೂಕೂಕೂ ಕೂಕೂಕೂ ಕೂಕೂಕೂ
ಕೂಕೂಕೂ ಕೂಕೂಕೂ ಕೂಕೂಕೂ
ಕೂಕೂಕೂ ಕೂಕೂಕೂ ಕೂಕೂಕೂ
ಕೂಕೂಕೂ ಕೂಕೂಕೂ ಕೂಕೂಕೂ
ಕೂಕೂಕೂ ಕೂಕೂಕೂ ಕೂಕೂಕೂ
-----------------------------------------------------------------------------------------------------
ಭಲೆ ಹುಡುಗ (೧೯೭೮) - ಒಂದು ಎರಡು ಮೂರೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಪಿ.ಬಿ.ಶ್ರೀನಿವಾಸ
ಒಂದೂ.. ಎರಡೂ ... ಮೂರು ... ನಾಲ್ಕೂ ..
ಬೆನ್ನಿಗೊಂದು ಹೊಟ್ಟೆಗೊಂದು ಮೂಳೆ ಮುರಿಯೋ ಹಾಗೇ ಒಂದು ಸಾಕೇನೂ
ಅಯ್ಯಯ್ಯೋ ಬೇಕೇ ಎಂದೂ ನುಣುಚುಕೊಂಡು ಹೋಗೋ ಹಾಗೆ ಬೇಕೇನು
ಇದು ಹೇಳದೇ .. ಒದೆ ತಿನ್ನದೇ ಜಾಗ ಖಾಲಿ ಮಾಡೂ ...
ಒಂದೂ.. ಎರಡೂ ... ಮೂರು ... ನಾಲ್ಕೂ ..
ಬೆನ್ನಿಗೊಂದು ಹೊಟ್ಟೆಗೊಂದು ಮೂಳೆ ಮುರಿಯೋ ಹಾಗೇ ಒಂದು ಸಾಕೇನೂ
ಅಯ್ಯಯ್ಯೋ ಬೇಕೇ ಎಂದೂ ನುಣುಚುಕೊಂಡು ಹೋಗೋ ಹಾಗೆ ಬೇಕೇನು
ಇದು ಹೇಳದೇ .. ಒದೆ ತಿನ್ನದೇ ಜಾಗ ಖಾಲಿ ಮಾಡೂ ...
ನೀ ಕಣ್ಣೂ ಬೀರೀ... ನೀ ಮೂಗೂ ಬೀರೀ
ನೀ ಕಣ್ಣೂ ಬೀರೀ... ನೀ ಮೂಗೂ ಬೀರೀ
ತನ್ನಿರಿ ತಳ್ಳಿರಿ ಕಾಲನು ಸೆಳೆಯಿರಿ
ನೋಡಿ ಕಲಿಯಿರಿ ಎಲ್ಲಾ ಜೊತೆಯಿರಿ
ಉಗಿ ಕಡಿ ಬಡಿ ನಡಿ ಅಯ್ ಎಮ್ ಸಾರೀ ಇನ್ನೂ ದಾರಿ ಬಿಡಿ
ಒಂದೂ.. ಎರಡೂ ... ಮೂರು ... ನಾಲ್ಕೂ ..
ಬೆನ್ನಿಗೊಂದು ಹೊಟ್ಟೆಗೊಂದು ಮೂಳೆ ಮುರಿಯೋ ಹಾಗೇ ಒಂದು ಸಾಕೇನೂ
ಅಯ್ಯಯ್ಯೋ ಬೇಕೇ ಎಂದೂ ನುಣುಚುಕೊಂಡು ಹೋಗೋ ಹಾಗೆ ಬೇಕೇನು
ಇದು ಹೇಳದೇ .. ಒದೆ ತಿನ್ನದೇ ಜಾಗ ಖಾಲಿ ಮಾಡೂ ...
ನಾ ಒಂದೂ ಒದ್ದೇ ... ನಾ ಇಲ್ಲಿ ಬಿದ್ದೇ ...
ನಾ ಒಂದೂ ಒದ್ದೇ ... ನಾ ಇಲ್ಲಿ ಬಿದ್ದೇ ...
ಕಣ್ಣಿಗೇ ಹೊಡೆದೇ ಹಲ್ಲನು ಮುರಿದೇ
ಅಂತೂ ಎಲ್ಲರ ಮಾನವ ತೆಗೆದೇ
ಇಲ್ಲಿ ಎಲ್ಲ ಯಾರು ಇಲ್ಲ ಆಯ್ ಎಮ್ ಹ್ಯಾಪೀ
ಇಂಥ ಈ ಕೈಯ್ಯ ಕೊಡು
ಥ್ಯಾಂಕ್ ಯೂ ವೇರೀ ಮಚ್
-------------------------------------------------------------------------------------------------------
ಭಲೆ ಹುಡುಗ (೧೯೭೮) - ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೇ ಗುಡುಗೂ ಸಿಡಿಲೂ
ಅಮ್ಮಯ್ಯಾ ... ಅಮ್ಮಯ್ಯಾ ... ತಿಳಿಯದೇ ಬಂದೇನೇ.. ಆಆಆ
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೇ ಗುಡುಗೂ ಸಿಡಿಲೂ ಅಮ್ಮಯ್ಯಾ ...
ಕಣ್ಣಲ್ಲಿ ಮಿಂಚು (ಹ್ಹಾಂ) ಮಿಂಚಲ್ಲಿ ಸಂಚು (ಹ್ಹಾಂ)
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು ಬಯಕೆ ಪ್ರಾಯಕೆ ಕರೆಯುತಿರುವೆ
ದಮ್ಮಯ್ಯಾ.. ಅಹ್ಹಹಹ ದಮ್ಮಯ್ಯಾ...
ಹ್ಹ.. ಅಂಜದೇ ಅಳುಕದೇ ... ಆಆಆಅ (ಅಹ್ಹಹ್ಹಹ್ಹಹ)
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು ಬಯಕೆ ಪ್ರಾಯಕೆ ಕರೆಯುತಿರುವೆ
ಯಾರಿಲ್ಲವೆಂದಾಗ ನೀ ನನ್ನ ಕಂಡಾಗ ಜಾಣೆ..
ಒಲಿಸು ಮನಸು ಕಾಡುವೆ ನಿನ್ನನ್ನು
ಯಾರಿಲ್ಲದಾ ವೇಳೆ ಹೀಗೇಕೇ ನೀ ಬಂದೆ
ಎಂದು ಮನಸು ಮುನಿದು ಕೇಳಿದೆ ನನ್ನನ್ನೂ
ಈ ಮಾತು ನಿಜವಲ್ಲ... ನಿನ್ನಾಣೆ ಸುಳ್ಳಲ್ಲ.. ಬಾರೇ ನಾನೆಲ್ಲ ಬಲ್ಲೇ ..
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೇ ಗುಡುಗೂ ಸಿಡಿಲೂ ಅಮ್ಮಯ್ಯಾ ... ಆಆಆಅ
ಈ ಗಾಳಿ ಮಳೆಯಲ್ಲಿ ತೋಳಿಂದ ಮೈಯ್ಯ ಬಳಸಿ
ನನ್ನ ಸೆಳೆದು ಎಳೆದು ಕಾಡಲು ನಾ ನೊಂದೆ
ಈ ನಿನ್ನ ಉಡುಪಿಂದ ಆ ನಿನ್ನ ಮೈಯಂದ
ಇಂದು ಇಣಕಿ ಕೆಣಕಿ ಕೂಗಲೂ ನಾ ಬಂದೆ
ಈ ಗಲ್ಲ ಈಗಿಲ್ಲಾ ಈ ಮಾತೇ ಸಾಕಲ್ಲ
ಅಯ್ಯೋ ನಾ ಸೋತೆನಲ್ಲ..
ಕಣ್ಣಲ್ಲಿ ಮಿಂಚು ಮಿಂಚಲ್ಲಿ ಸಂಚು
ಎದೆಯ ಒಳಗೇ ಗುಡುಗೂ ಸಿಡಿಲೂ ದಮ್ಮಯ್ಯ... ಅಮ್ಮಯ್ಯ
ಅಂಜದೇ ಅಳುಕದೇ ... ಆಆಆಅ (ಅಹ್ಹಹ್ಹಹ್ಹಹ)
-------------------------------------------------------------------------------------------------------
ಭಲೆ ಹುಡುಗ (೧೯೭೮) - ನಂಬಿಸಿ ನಿನ್ನ ದ್ರೋಹ ಮಾಡಿದನೇ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ರಾಮಾ . ಆಆಆ... ಶ್ರೀರಾಮ...
ರಾಮಾ . ಆಆಆ... ಶ್ರೀರಾಮ... ಆಆಆಆ
ನಂಬಿಸಿ ನಿನ್ನ ದ್ರೋಹ ಮಾಡಿದನೇ...
ನಂಬಿಸಿ ನಿನ್ನ ದ್ರೋಹ ಮಾಡಿದನೇ ಅವಮಾನವಾಯಿತೇ..
ಅಂಬುಜಾ... ಹೇಳೇ.. ಹೇ..ಳೇ
ನಂಬಿಸಿ ನಿನ್ನ ದ್ರೋಹ ಮಾಡಿದನೇ... ಮಾಡಿದನೇ...
ವೀಣೆಯ ತಂತಿಯು ಸೇರಿದ ಹಾಗೇ .. ಕೂಡಿ ಒಲಿದು ಆನಂದದಿಂದಲೀ ...
ವೀಣೆಯ ತಂತಿಯು ಸೇರಿದ ಹಾಗೇ ಕೂಡಿ ಒಲಿದು ಆನಂದದಿಂದಲೀ ...
ಬಾಗಿ ಎನ್ನುತ ... ನಾನು ಕರೆಸಿದೆ.. ದೇವಾ... ದೇವಾ.. ಏನು ಮಾಡಲೀ ...
ನಂಬಿಸಿ ನಿನ್ನ ದ್ರೋಹ ಮಾಡಿದನೇ... ದ್ರೋಹ ಮಾಡಿದನೇ... . ಮಾಡಿದನೇ...
ಕಾಲ ಹೀಗಾಯಿತು ಊರೇ ಹಾಳಾಯಿತು
ಶಾಂತಿ ನೆಮ್ಮದಿ ಎಲ್ಲೂ ಇಲ್ಲ ನೀತಿ ನ್ಯಾಯ ಒಂದು ಇಲ್ಲ
ಬಳುಕಿ ನಡೆವ ವೈಯ್ಯಾರಿ ಕಂಡರೇ ಮೋಹಿಸಿ ಹಿಂದೆ ನಡೆವರೂ ..
ಅರೇ ಹೋಯ್ ಅರೇ ಹೋಯ್ ಅರೇ ಹೋಯ್ ಗುರೂ ...
ಕಾಲ ಹೀಗಾಯಿತು ಊರೇ ಹಾಳಾಯಿತು
ಹೆಣ್ಣಿನಲೀ ವಿನಯವ ಕಾಣೆ ಗಂಡಿನಲಿ ಠೀವಿಯ ಕಾಣೆ...
ಉಡುಪಿನಲಿ ಬೇಧವಿಲ್ಲ.. ಯಾರೆಂದೂ ತಿಳಿಯುವುದಿಲ್ಲ
ಮುಖವೆಲ್ಲ ಕರಡಿಯ ಹಾಗೆ ಆಡೋದು ಮಂಗನ ಹಾಗೇ
ಇದೇ ರೀತಿ ಇದೇ ನೀತಿ ಇನ್ನೆಲ್ಲಿ ಗುರು ಹಿರಿಯಿರ ಭೀತಿ..
ಕಾಲ ಹೀಗಾಯಿತು ಊರೇ ಹಾಳಾಯಿತು
ಹಾಯ್ ಎವ್ರಿಬಡಿ ಹಲೋ .. ಡಿಯರ್ ಮೈ ಫಾದರ್
ಹೌ ಡಿಡಯೂ ಪಾಪಾ... ಆಆಆ
ಸುರಾಂಗನೀ ಸುರಾಂಗನೀ ಕಾಲ ಮುಂದೆ ಇಂದು ಹೋಗಿದೆ
ಕೇಳು ಕೇಳು ಕೇಳು ನಾ ಹೇಳಿದಂತೆ ಕೇಳು ಬಾಳಬೇಕು ಹಿಂದೆ ನೋಡದೇ
ಸುರಾಂಗನೀ ಸುರಾಂಗನೀ ಕಾಲ ಮುಂದೆ ಇಂದು ಹೋಗಿದೆ
ಕೇಳು ಕೇಳು ಕೇಳು ನಾ ಹೇಳಿದಂತೆ ಕೇಳು ಬಾಳಬೇಕು ಹಿಂದೆ ನೋಡದೇ
ಅಡುಗೆ ಮಾಡಲೆಂದೇ ಹೆಣ್ಣು ಹುಟ್ಟಲಿಲ್ಲವೋ..
ಮಡದಿಯೆಂದೇ ಎಲ್ಲರನ್ನೂ ಮುಟ್ಟಲಿಲ್ಲವೋ
ಸ್ನೇಹವೆಂಬ ಮಾತು ನೀನು ಕೇಳೇ ಇಲ್ಲವೋ
ಹಳೆಯ ಬುದ್ದಿಯನ್ನು ಇನ್ನೂ ತೊಳೆಯಲಿಲ್ಲವೇ
ಸುರಾಂಗನೀ ಸುರಾಂಗನೀ
ಕಣ್ಣು ಕೊಟ್ಟ ಅವನು ತಾನೇ ಹೆಣ್ಣು ಕೊಟ್ಟನು
ಅಂದ ತಂದ ಅವನೇ ತಾನೇ ಆಸೆ ತಂದನು
ತಿಂದು ಕುಡಿದು ಹಾಡಲೆಂದೇ ಅವನು ಬಾಯಿ ಕೊಟ್ಟನು
ಎಲ್ಲ ಸೇರಿ ಕುಣಿಯಲೆಂದೇ ಇಲ್ಲಿ ಬಿಟ್ಟನು..
------------------------------------------------------------------------------------------------------
ಭಲೆ ಹುಡುಗ (೧೯೭೮) - ಹಬ್ಬ ಮಾಡ್ತೀನಿ ಬಾರೋ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಹಬ್ಬ.. ನಿನಗಬ್ಬ... ಹಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ..
ಹುಟ್ಟದಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ
ಹಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ..
ಹುಟ್ಟದಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ
ಅಬ್ಬಾ.. ಅಯ್ಯಬ್ಬಾ ... ಓ ಅಬ್ಬಾ
ಅಬ್ಬಾ ಎಂದು ನೀನು ಬೊಬ್ಬೆ ಇಟ್ಟು ಓಡೋ ಹಾಗೇ ...
ಹಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ..
ಹುಟ್ಟದಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ
ಸೀಗೆ ಬೇಲಿಯಲ್ಲಿ ನಿನ್ನ ಸಿಗದಹಾಕ್ತಿನಿ
ತುಳಸಿ ತೋಟದಲ್ಲಿ ನಿನ್ನ ತುಳಿದಹಾಕ್ತಿನೀ
ಸೀಗೆ ಬೇಲಿಯಲ್ಲಿ ನಿನ್ನ ಸಿಗದಹಾಕ್ತಿನಿ
ತುಳಸಿ ತೋಟದಲ್ಲಿ ನಿನ್ನ ತುಳಿದಹಾಕ್ತಿನೀ
ಅಕ್ಕಿಪೇಟೆಯಲ್ಲಿ ಕೊಕ್ಕೇ ಮುರಿದಹಾಕ್ತಿನೀ
ಮಾಮೂಲ ಪೇಟೆಯಲ್ಲಿ ಬಂದೂ ... ಮಟ್ಟ ಹಾಕ್ತಿನೀ ..
ಹಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ..
ಹುಟ್ಟದಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ
ಶಾಕಿಣಿಯ ಮಾಂಸವನ್ನೇ ತಿಂದ ಢಾಕಿನಿ
ಮೋಹಿನೀ ಕರುಳ ನುಂಗಿ ಕೊಂದ ಲಂಕಿಣೀ...
ಶಾಕಿಣಿಯ ಮಾಂಸವನ್ನೇ ತಿಂದ ಢಾಕಿನಿ
ಮೋಹಿನೀ ಕರುಳ ನುಂಗಿ ಕೊಂದ ಲಂಕಿಣೀ...
ಹಸಿವೂ .. ಹಸಿವೂ .. ಅಯ್ಯೋ ಹಸಿವೂ ..
ಹಸಿವು ಹಸಿವು ಅಯ್ಯೋ ಹಸಿವು ಎಲ್ಲಿ ಕಣ್ಮಣಿ
ಇಂದೇ ನುಂಗಾಬೇಕು ಬಾರೋ ಅರಿಗಿಣಿ ..
ಹಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ..
ಹುಟ್ಟದಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ
ಹುಟ್ಟದಬ್ಬ ಮಾಡ್ತಿನೀ ಬಾರೋ ಸುಬ್ಬರಾಯನೇ
ಹೇ.. ಪಿಶಾಚೀ ... ಬರಿ ಪಿಶಾಚೀಯಲ್ವೋ ಮಗನೇ ... ರಕ್ತ ಪಿಶಾಚೀ ..
ಅಹಾ... ಇಲ್ಲಿಗ್ಯಾಕೇ ಬಂದೆ... ತಿನ್ನೋಕೆ ಬಂದೇ
ಯಾರನ್ನ... ನಿನ್ನ... ನಿನ್ನಪ್ಪನ್ನ.. ಅಯ್ಯಯ್ಯಾಯಾ
ಅವನ.. ಅವನಪ್ಪನ್ನ... ಅವನ ತಾತನ್ನ ..
ರುಂಡಮುಂಡಗಳ ಮುರಿದು ಹಾಕುವೇ ..
ಮಾಂಸಖಂಡಗಳ ತುಂಡು ಮಾಡುವೇ
ರುಂಡಮುಂಡಗಳ ಮುರಿದು ಹಾಕುವೇ ..
ಮಾಂಸಖಂಡಗಳ ತುಂಡು ಮಾಡುವೇ
ಕೊಡ ಕೊಡ ರಕ್ತವ ಗಟಗಟ ಕುಡಿವೇ
ಹಿಡಿಹಿಡಿ ಮೂಳೆಯ ಪಟಪಟ ಮುರಿವೇ ..
ಹೊಟ್ಟೆಯ ಬಗೆಯುವೇ ... ರೆಟ್ಟೆಯ ಸೀಗುಯುವೇ...
ಹೊಟ್ಟೆಯ ಬಗೆಯುವೇ ... ರೆಟ್ಟೆಯ ಸೀಗುಯುವೇ...
ಬಟ್ಟೆಯ ಹಾಗೇ ಚಚ್ಚಿ ಒಗೆಯುವೇ ...
ಹೇ.. ಅಮ್ಮಯ್ಯಾ .. ಏನೋ ತಿಮ್ಮಯ್ಯಾ ...
ಮಂತ್ರದಿಂದ ನಿನ್ನನೀಗ ದೂರ ತಳ್ಳಲೇ
ಯಂತ್ರ ಕಟ್ಟಿ ಪ್ರೇತಶಕ್ತಿಯನ್ನು ಕೊಳ್ಳಲೇ .
ತಂತ್ರದಿಂದ ನಾನು ಮಂಕು ಬೂದಿ ಚೆಲ್ಲಲೇ
ಮಂಕ ಶಂಕೆವಾಗೇ ಉದಿ ಕಂತೆ ಮಾಡಲೇ...
ಕ್ರಾಂ.. ಕ್ರೀಮ್... ಕ್ರೂಮ್.. ಕ್ರೇಮ್ .. ಕೋಟಾರ್ ..
ಡಾಮ್... ಡೂಮ್... ಡಸ್... ಭೂಸ್... ಕೋಯ್ ... ಕೋಟಾರ್
ಏನೇ ರಾಕ್ಷಸೀ ... ಉಫ್... ಉಫ್... ಉಫ್... ಉಫ್...
ಹೋಗ್ತಿಯಾ... (ಹೋಗೋಲ್ಲ)... ಉಫ್... ಉಫ್... ಉಫ್... ಉಫ್...
ಹೋಗ್ತಿಯಾ... (ಹೋಗೋಲ್ಲ)... ಉಫ್... ಉಫ್... ಉಫ್... ಉಫ್...
ಹೋಗ್ತಿಯಾ... (ಹೋಗ್ತೀನಿ) ಎಲ್ಲೀ ... (ಮೇಲೆ ಹೋಗ್ತೀನಿ)
ಹೋಗ್ತಿಯಾ... (ಹ್ಹಾ... ಹೋಗ್ತೀನಿ)
ಹೋಗ್ತಿಯಾ... (ಹ್ಹಾ... ಹೋಗ್ತೀನಿ)
ಹೋಗ್ತಿಯಾ... (ಹ್ಹಾ... ಹೋಗ್ತೀನಿ) ಅಹ್ಹಹ್ಹಹ್ಹಹ್ಹಹಾ
-------------------------------------------------------------------------------------------------------
No comments:
Post a Comment