- ನನ್ನವ್ವ ಭೂತಾಯಿ
- ಚೆಲುವೆಯ ಕಂಡು
- ಹೂವಿನಂತ ಮನಸೋನೆ
- ಚೆಲುವಿನ ಚೆನ್ನಿಗ
ರುದ್ರನಾಗ (೧೯೮೪) - ನನ್ನವ್ವ ಭೂತಾಯಿ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಕೋರಸ್
ಆ... ಆಆಆ.... ಓಓಓಓಓ...
ಓಯ್ ಓಯ್ ಓಯ್ ಓಯ್ ಓಯಾ
ಓಯ್ ಓಯ್ ಓಯ್ ಓಯ್ ಓಯಾ
ಓಯ್ ಓಯ್ ಓಯ್ ಓಯ್
ಓಯ್ ಓಯ್ ಓಯ್ ಓಯ್
ನನ್ನವ್ವ ಭೂತಾಯಿ ನೇಗಿಲೇ ಕುಲ ದೈವ..
ಊರಿನ ಜನರೇನೇ ಎಂದೆಂದೂ ನನ್ ಜೀವ
ತಾಯಿಗೇ ನಮಿಸೋ ರೈತನ ಮಗ ನಾನೂ
ತೋಳಿನ ಬಲವಾ ನಂಬಿದ ಕುಲದೋನು
ಒಳ್ಳೇ ಮಾತಿಗೆ ಒಳ್ಳೆ ಸ್ನೇಹಕೇ ಒಳ್ಳೆ ಮನಸಿಗೆ ಸೋಲೋನು
ಸಂಚು ಮಾಡುವ ದ್ರೋಹಿ ರಕ್ತವ ಕುಡಿದು ಮುಂದಕೆ ಹೋಗೋನು...

ಒಯ್ಯಲಾ ಹೋಯ್ ಒಯ್ಯಲಾ ಹೋಯ್ ಒಯ್ಯಲಾ ಹೋಯ್... ಹೋಯ್
ಒಯ್ಯಲಾ ಹೋಯ್ ಒಯ್ಯಲಾ ಹೋಯ್ ಒಯ್ಯಲಾ ಹೋಯ್... ಹೋಯ್
ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್
ಒಂದೇ ರಕ್ತ ವ್ಯಾಜ್ಯ ಮಾಡಿ ಮುನಿದರೇ ..
ಒಂದೂ ಮಾಡೋತನಕ ಮನಸೂ ಕೇಳೋದಿಲ್ಲ
ಎಲ್ಲಿ ಯಾರ ಕಣ್ಣ ನೀರ ಕಂಡರೂ....
ಕಷ್ಟ ತೀರೋತನಕ ಹೃದಯ ಸಹಿಸೋದಿಲ್ಲ
ಮುದ್ದಿನ ಮಕ್ಕಳ ಜೊತೆಗೆ ನಾ ತೆಳ್ಳನೇ ಮನಸಿನ ಪಾಪ
ಮುಕ್ಕಣಂಗೆ ಕೋಪ ನಾ ತಾಳಲು ರೌಧ್ರ ರೂಪ
ಬಿರುಗಾಳಿ ಮುಂದೆ ಅಂಜದೇ ಎಂದು ಎದುರಿಸಿ ನಿಲ್ಲೋನು
ಹೇ.. ನನ್ನವ್ವ ಭೂತಾಯಿ ನೇಗಿಲೇ ಕುಲ ದೈವ..
ಊರಿನ ಜನರೇನೇ ಎಂದೆಂದೂ ನನ್ ಜೀವ
ತಾಯಿಗೇ ನಮಿಸೋ ರೈತನ ಮಗ ನಾನೂ
ತೋಳಿನ ಬಲವಾ ನಂಬಿದ ಕುಲದೋನು
ಒಳ್ಳೇ ಮಾತಿಗೆ ಒಳ್ಳೆ ಸ್ನೇಹಕೇ ಒಳ್ಳೆ ಮನಸಿಗೆ ಸೋಲೋನು
ಸಂಚು ಮಾಡುವ ದ್ರೋಹಿ ರಕ್ತವ ಕುಡಿದು ಮುಂದಕೆ ಹೋಗೋನು...
ಓಓಓಓಓಓಓಓಓ... ಆಆಆಅ... ಆಆಆ ಆಆಆ ಆಆಆ
ಪ್ರೀತಿಯಿಂದ ಅನ್ನ ಇಟ್ಟ ಕೈಗಳ ಸಾಯೋಗಂಟ ಎಂದು ನಾನು ಮರೆಯೋದಿಲ್ಲಾ..
ಅಟ್ಟಹಾಸ ಮಾಡುವೋರ ಎದುರಿಸಿ ಮುಟ್ಟಗೋಲು ಹಾಕದೇನೆ ಬಿಡುವೋನಲ್ಲ
ದುಡಿಯೋ ಕೈಯ್ಯ ಮುಂದೆ ತಲೆ ಎಂದು ಬಾಗುವೆ ನಾನು
ಹಾಲು ನೆರೆದ ಜನರ ಮನೆ ದಾಸನಗುವೇ ನಾನೂ
ವೈರಿ ಪಾಲಿಗೆ ವಿಷವ ಕಕ್ಕುವ ರುಧ್ರನಾಗನು ನಾನು
ರುಧ್ರನಾಗನು ನಾನು... ರುಧ್ರನಾಗನು ನಾನು
ರುಧ್ರನಾಗನು ನಾನು... ರುಧ್ರನಾಗನು ನಾನು
ಆಆಆಆ... ಓಓಓಓಓಓಓ ಆಆ ಆಆಆಆ... ಓಓಓಓಓಓಓ ಆಆ
ಓಯ್ ಓಯ್ ಓಯ್ ಓಯ್ ಟುರ್ರಾ ... ಹೇ ಹೇ ಹೇ ಹೇಯ್ಯ
ಟುರ್ರಾ ...... ಹೇ ಹೇ ಹೇ ಅಹ್ಹಹ್ಹಹ್ಹಹ್ಹಹ ಹೇ
-----------------------------------------------------------------------------------------------------
ರುದ್ರನಾಗ (೧೯೮೪) - ಚೆಲುವೆಯ ಕಂಡು
ಸಂಗೀತ : ಎಂ.ರಂಗರಾವ, ಸಾಹಿತ್ಯ : ಶ್ಯಾಮಸುಂದರ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಹೆಣ್ಣು : ಚೆಲುವೆಯ ಕಂಡು ಸಿಡಿಮಿಡಿಗೊಂಡು ಗುಡುಗುವೇ ಯಾತಕ್ಕೋ..
ಹುಡುಗ ಗುಡುಗುವೇ ಯಾತಕ್ಕೋ
ಒಲವಿನ ಮುಂದೆ ಸೋಲದ ಗಂಡೇ ಸರೆಯುವೇ ಯಾತಕ್ಕೋ
ದೂರ ಸರೆಯುವೆ ಯಾತಕ್ಕೋ..
ಗಂಡು : ಹೋಗೇ ಹೋಗೇ (ಹ್ಹಾ ಹ್ಹಾ ) ಬಜಾರಿ ಹೋಗೆ (ಹ್ಹಾ)
ಹೋಗೇ ಹೋಗೇ (ಹೋಯ್) ಬಾಯ್ ಬಡಕೀ ಹೋಗೇ
ನಿನ್ನಾಟ ನನ್ನ ಮುಂದೆ ನಡೆಯೋಲ್ಲ..
ನಿನ್ನ ಬೆಳೆ ಬೇಯೋಲ್ಲ ನಿನ್ನ ಆಸೇ ತಿರೋಲ್ಲ ನಿನಗೆಂದೂ ನಾನು ಸೋಲಲ್ಲಾ
ಹೆಣ್ಣು : ಚೆಲುವೆಯ ಕಂಡು ಸಿಡಿಮಿಡಿಗೊಂಡು ಗುಡುಗುವೇ ಯಾತಕ್ಕೋ
ಹುಡುಗ ಗುಡುಗುವೇ ಯಾತಕ್ಕೋ .. (ಹ್ಹಾ)
ಒಲವಿನ ಮುಂದೆ ಸೋಲದ ಗಂಡೇ ಸರೆಯುವೇ ಯಾತಕ್ಕೋ
ದೂರ ಸರೆಯುವೆ ಯಾತಕ್ಕೋ..
ಗಂಡು : ಹೋಗೇ ಹೋಗೇ (ಹ್ಹಾ ಹ್ಹಾ ) ಬಜಾರಿ ಹೋಗೆ (ಹೇಯ್ )
ಹೋಗೇ ಹೋಗೇ (ಹ್ಹಾ) ಬಾಯ್ ಬಡಕೀ ಹೋಗೇ
ನಿನ್ನಾಟ ನನ್ನ ಮುಂದೆ ನಡೆಯೋಲ್ಲ..
ನಿನ್ನ ಬೆಳೆ ಬೇಯೋಲ್ಲ ನಿನ್ನ ಆಸೇ ತಿರೋಲ್ಲ ನಿನಗೆಂದೂ ನಾನು ಸೋಲಲ್ಲಾ
ಹೆಣ್ಣು : ಹೆಬ್ಬುಲಿ ಹಾಗೇ ಯಾಕೆ ನನ್ಯಾಕೆ ರೇಗ್ತೀ ನೀನೂ
ಹಿಡಿಯೋಕೆ ಬಂದ್ರೇ ಯಾಕೇ ಹೊಡೆಯೋಕೆ ಬರ್ತಿ ನೀನು
ಹೆಬ್ಬುಲಿ ಹಾಗೇ ಯಾಕೆ ನನ್ಯಾಕೆ ರೇಗ್ತೀ ನೀನೂ
ಹಿಡಿಯೋಕೆ ಬಂದ್ರೇ ಯಾಕೇ ಹೊಡೆಯೋಕೆ ಬರ್ತಿ ನೀನು
ಮಲ್ಲಿಗೆ ಹೂವಿನಂಥ ಮುದ್ದಾದ ರೂಪವಂತೇ
ಮಲ್ಲಿಗೆ ಹೂವಿನಂಥ (ಹ್ಹಾ ಹ್ಹಾ) ಮುದ್ದಾದ ರೂಪವಂತೇ (ಹೋಯ್)
ಹತ್ತಿರ ಸುತ್ತ ಬಂದ್ರೇ ಇಂಥಾ ಹೆಣ್ಣ ಕಾಣೆ ಹೂವೇ (ಜೀವ್ ದಿನ್ನಿ)
ಹ್ಹಾ ಮುಂಜಾನೇ ಮುತ್ತಿನಂಥ ರೂಪದವನೇ (ಅಯ್ಯಯ್ಯೋ)
ಮೂಗಿನ ತುದಿ ಮ್ಯಾಗೇ ಕೋಪದವನೇ.. (ಅಯ್ಯಯ್ಯೋ)
ಚೆಲುವೆಯ ಕಂಡು ಸಿಡಿಮಿಡಿಗೊಂಡು ಗುಡುಗುವೇ ಯಾತಕ್ಕೋ
ಹುಡುಗ ಗುಡುಗುವೇ ಯಾತಕ್ಕೋ .. (ಹ್ಹಾ)
ಒಲವಿನ ಮುಂದೆ ಸೋಲದ ಗಂಡೇ ಸರೆಯುವೇ ಯಾತಕ್ಕೋ
ದೂರ ಸರೆಯುವೆ ಯಾತಕ್ಕೋ..
ಗಂಡು : ಹೋಗೇ ಹೋಗೇ (ಹ್ಹಾ ಹ್ಹಾ ) ಬಜಾರಿ ಹೋಗೆ (ಹೇಯ್ )
ಹೋಗೇ ಹೋಗೇ (ಹ್ಹಾ) ಬಾಯ್ ಬಡಕೀ ಹೋಗೇ
ನಿನ್ನಾಟ ನನ್ನ ಮುಂದೆ ಅಹಹ್ಹಹ್ಹಹ
ನಿನ್ನ ಬೆಳೆ ಬೇಯೋಲ್ಲ ನಿನ್ನ ಆಸೇ ತಿರೋಲ್ಲ ನಿನಗೆಂದೂ ನಾನು ಸೋಲಲ್ಲಾ
ಗಂಡು : ಕಪ್ಪೆಯ ಹಾಗೇ ಯಾಕೇ ವಟಗುಟ್ಟುತೀಯಾ ನೀನೂ
ಜಿಗಣೆಯ ಹಾಗೇ ಯಾಕೇ ಅಂಟಕೋತಿಯಾ ನೀನೂ
ಕಪ್ಪೆಯ ಹಾಗೇ ಯಾಕೆ ವಟಗುಟ್ಟುತೀಯಾ ನೀನೂ
ಜಿಗಣೆಯ ಹಾಗೇ ಯಾಕೇ ಅಂಟಕೋತಿಯಾ ನೀನೂ
ದ್ರಾಕ್ಷಿ ಹಣ್ಣಂತ ಕಣ್ಣೂ ಕೆನ್ನೇ ಕಿತ್ತಾಳೆ ಹಣ್ಣೂ
ದ್ರಾಕ್ಷಿ ಹಣ್ಣಂತ ಕಣ್ಣೂ ಕೆನ್ನೇ ಕಿತ್ತಾಳೆ ಹಣ್ಣೂ
ಸುಮ್ಕೆನೇ ಬೆನ್ನು ಹತ್ತಿ ಪ್ರಾಣ ಯಾಕೇ ತಿಂತೀ ನೀನು (ಗುಮ್ಮಗಾ ಗುಸ್ಗಾ)
ಹ್ಹಾ ಸೋರೆಯಾ ಕಾಯಂತ ಸೊಂಟದವಳೇ (ಹ್ಹಾ)
ಮೆಣಸಿನಕಾಯಿಯಂತ ಚುರೀಕಿನವಳೇ
ಹೆಣ್ಣು: ಹ್ಹಾ ಚೆಲುವೆಯ ಕಂಡು ಸಿಡಿಮಿಡಿಗೊಂಡು ಗುಡುಗುವೇ ಯಾತಕ್ಕೋ
ಹುಡುಗ ಗುಡುಗುವೇ ಯಾತಕ್ಕೋ .. (ಹ್ಹಾ)
ಒಲವಿನ ಮುಂದೆ ಸೋಲದ ಗಂಡೇ ಸರೆಯುವೇ ಯಾತಕ್ಕೋ
ದೂರ ಸರೆಯುವೆ ಯಾತಕ್ಕೋ..
ಗಂಡು : ಹೋಗೇ ಹೋಗೇ (ಹ್ಹಾ ಹ್ಹಾ ) ಬಜಾರಿ ಹೋಗೆ (ಹೇಯ್ )
ಹೋಗೇ ಹೋಗೇ (ಹ್ಹಾ) ಬಾಯ್ ಬಡಕೀ ಹೋಗೇ
ನಿನ್ನಾಟ ನನ್ನ ಮುಂದೆ ನಡೆಯೋಲ್ಲ
ನಿನ್ನ ಬೆಳೆ ಬೇಯೋಲ್ಲ ನಿನ್ನ ಆಸೇ ತಿರೋಲ್ಲ ನಿನಗೆಂದೂ ನಾನು ಸೋಲಲ್ಲಾ
ಹೆಣ್ಣು: ಚೆಲುವೆಯ ಕಂಡು ಸಿಡಿಮಿಡಿಗೊಂಡು ಗುಡುಗುವೇ ಯಾತಕ್ಕೋ
ಗಂಡು : ಹೋಗೇ ಹೋಗೇ ಬಜಾರಿ ಹೋಗೆ
ಹೆಣ್ಣು: ಚೆಲುವೆಯ ಕಂಡು ಸಿಡಿಮಿಡಿಗೊಂಡು ಗುಡುಗುವೇ ಯಾತಕ್ಕೋ
ಗಂಡು : ಹೋಗೇ ಹೋಗೇ ಬಜಾರಿ ಹೋಗೆ
ಹೆಣ್ಣು: ಚೆಲುವೆಯ ಕಂಡು
ಗಂಡು : ಹೋಗೇ ಹೋಗೇ
ಹೆಣ್ಣು: ಚೆಲುವೆಯ ಕಂಡು
ಗಂಡು : ಹೋಗೇ ಹೋಗೇ (ಆ ಆ) ಹೋಗೇ (ಆ ಆ) ಹೋಗೇ (ಆ ಆ)
ಹೋಗೇ (ಆ ಆ) ಹೋಗೇ (ಆ ಆ) ಹೋಗೆ
-----------------------------------------------------------------------------------------------------
ರುದ್ರನಾಗ (೧೯೮೪) - ಹೂವಿನಂತ ಮನಸೋನೆ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಆಹಾ.. ಆಆಆ ಆಆಆ ಓಓಓಓಓಓಓ
ಹೂವಿನಂಥ ಮನಸೋನೆ ಕಾಡೋ ತುಂಟ ವಯಸ್ಸೋನೆ
ಈ ಹೆಣ್ಣು ನಿಂಗಾಗಿಯೇ... ನೆಮ್ಮದಿ ಕಾಣೆ ನೀ ಬಂದ ಮ್ಯಾಗೇ ...
ಮಲ್ಲೇ ಹೂವ ಮುಡಿದೋಳೇ ಜಿಂಕೆ ಹಾಗೆ ಜಿಗಿಯೋಳೇ
ಈ ಮನಸು ನಿಂಗಾಗಿಯೇ... ನಿದಿರೆಯಾ ಕಾಣೆ ನೀ ಹೋದ ಮ್ಯಾಗೇ
ಹೂವಿನಂಥ ಮನಸೋನೆ ಕಾಡೋ ತುಂಟ ವಯಸ್ಸೋನೆ
ಓಓಓಓಓಓಓ... ಆಆಆಅ ಆಆಆಆಅ ಓಓಓ ... ಓಓಓ
ತೆಂಗಿನ ತೋಟದಾಗೇ ತಂಗಾಳಿ ಹಾಗೇ
ನೀ ಬಂದು ನಕ್ಕಾಗ ಶರಣಾದೇ ನಿಂಗೆ
ಹಣ್ಣಿನ ಭಾರಕ್ಕೆ ಗಿಡ ಬಾಗಿದಂಗೇ
ನೀ ಬಳುಕಿ ಬಂದಾಗ ಬೇವತೋದೇ ಹಾಂಗೇ
ಆಸೇ ತಂದೆ ನೀ.. ನಿನ್ನ ಹಿಂದೆ ನಾ...
ಆಸೇ ತಂದೆ ನೀ.. ನಿನ್ನ ಹಿಂದೆ ನಾ...
ನನ್ನ ನಿನ್ನ ಜೋಡಿ ಮ್ಯಾಗೇ ಎಲ್ಲಾರ ಕಣ್ಣೂ ...
ಮಲ್ಲೇ ಹೂವ ಮುಡಿದೋಳೇ ಜಿಂಕೆ ಹಾಗೆ ಜಿಗಿಯೋಳೇ
ಆ ಆ ಆ ಆ ಆ ಆ ಆ ಆ ಆಆಆಅ ಆಆಆಅ
ಬಿದ್ದೋಗ್ತಿ ಅಂತ ನಾ ಕೊಟ್ಟಾಗ ತೋಳು
ನನ್ ಮ್ಯಾಗೇ ಏನ್ ಮಾಟ ನೀ ಮಾಡದೇ ಹೇಳು
ಆ ಹೊತ್ತು ಮರೆತುಹೋಯ್ತು ನಾನ್ ಯಾರು ಅಂತಾ
ಮಿಂಚಂಗೇ ತಿಳಿದೋಯ್ತು ನಾವು ಒಂದೇ ಅಂತಾ ..
ದಾಹಕ್ಕೊಂದು ತಾ... ಒಂದೇ ಸಾಕು ಬಾ...
ದಾಹಕ್ಕೊಂದು ತಾ... ಒಂದೇ ಸಾಕು ಬಾ...
ಒಂದು ನೂರು ಲೆಕ್ಕ ಯಾಕೇ ಒಂದಾದ ಮ್ಯಾಗೇ ..
ಹೂವಿನಂಥ ಮನಸೋನೆ ಕಾಡೋ ತುಂಟ ವಯಸ್ಸೋನೆ
ಈ ಮನಸು ನಿಂಗಾಗಿಯೇ... ನಿದಿರೆಯಾ ಕಾಣೆ ನೀ ಹೋದ ಮ್ಯಾಗೇ
ಈ ಹೆಣ್ಣು ನಿಂಗಾಗಿಯೇ... ನೆಮ್ಮದಿ ಕಾಣೆ ನೀ ಬಂದ ಮ್ಯಾಗೇ ...
ಮಲ್ಲೇ ಹೂವ ಮುಡಿದೋಳೇ
ಕಾಡೋ ತುಂಟ ವಯಸ್ಸೋನೆ
ಆಆಆಆ ಹೂಂ ಹೂಂ ಹೂಂ ಹೂಂ ಹೂಂ
-----------------------------------------------------------------------------------------------------
ರುದ್ರನಾಗ (೧೯೮೪) - ಚೆಲುವಿನ ಚೆನ್ನಿಗ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಿಷ್ಣುವರ್ಧನ, ಬೆಂಗಳೂರು ಲತಾ
ಲಾಲಲ ಲಾಲಲ ಲಾಲಲ ಲಾಲಲ ಲಾಲಲ
ಲಾಲಲ ಲಾಲಲ ಲಾಲಲ ಲಾಲಲ ಲಾಲಲ
ಚೆಲುವಿನ ಚೆನ್ನಿಗ ಸೊಗಸಿನ ಮಧುಮಗ
ಬಾಳಿಗೆ ಬೆಳಕನು ತಂದವ ನೀನೇ... ನೀನೇ ...
ಚೆಂದುಳ್ಳಿ ಚೆಲುವುಯೇ ಬಿಂಕದ ಬೆಡಗಿಯೇ
ಬಡವನ ಎದೆಯಾಗೆ ನಿಂತೇ ನೀನೇ... ನೀನೇ
ಚೆಲುವಿನ ಚೆನ್ನಿಗ ಸೊಗಸಿನ ಮಧುಮಗ
ಬಾಳಿಗೆ ಬೆಳಕನು ತಂದವ ನೀನೇ... ನೀನೇ ...
ಕೊರಳಿಗೆ ಎಳೆಸರ ಬೆರಳಿಗೆ ಉಂಗುರ
ಕೊರಳಿಗೆ ಎಳೆಸರ ಬೆರಳಿಗೆ ಉಂಗುರ
ಮಣಮಣ ಬಂಗಾರ ತರಲಿಲ್ಲ ನಾ ನಿನಗೇ
ಪ್ರೀತಿಯ ಎಳೆಸರ ಸವಿನುಡಿ ಉಂಗುರ
ಪ್ರೀತಿಯ ಎಳೆಸರ ಸವಿನುಡಿ ಉಂಗುರ
ನಗುವಿನ ಬಂಗಾರ ತಂದೆ ನೀನಂದೇ
ನಗುವಿನ ಬಂಗಾರ ತಂದೆ ನೀನಂದೇ
ಸಿಹಿ ಸಿಹಿ ಈ ನಮ್ಮ ಸಂಸಾರ... ಆಆಆ
ಚೆಲುವಿನ ಚೆನ್ನಿಗ (ಆಹಾ) ಸೊಗಸಿನ ಮಧುಮಗ
ಬಾಳಿಗೆ ಬೆಳಕನು ತಂದವ ನೀನೇ... ನೀನೇ ...
ಚೆಂದುಳ್ಳಿ ಚೆಲುವುಯೇ ಬಿಂಕದ ಬೆಡಗಿಯೇ ....
ಮೀನಿನ ಕಣ್ಣೋಳೆ ಜೊತೆಗೆ ಬಂದೋಳೆ ..
ಮೀನಿನ ಕಣ್ಣೋಳೆ ಜೊತೆಗೆ ಬಂದೋಳೆ ..
ಶಕ್ತಿಯ ತಂದೋಳೆ ಕಷ್ಟಕೆ ಆಗೋಳೇ
ಶಕ್ತಿಯ ತಂದೋಳೆ ಕಷ್ಟಕೆ ಆಗೋಳೇ
ಕೈಯ್ಯನು ಹಿಡಿದೋನೆ (ಆ) ನಗುವನು ತಂದೋನೇ... (ಆಹಾ)
ಕೈಯ್ಯನು ಹಿಡಿದೋನೆ ನಗುವನು ತಂದೋನೇ...
ಹೆಣ್ಣಿಗೆ ಪ್ರೇಮದಾ ಆಸರೆ ಇತ್ತೋನೇ...
ಹೆಣ್ಣಿಗೆ ಪ್ರೇಮದಾ ಆಸರೆ ಇತ್ತೋನೇ...
ಬೆರೆಯುತ ಬಾಳುವಾ... ನಾನೂ ... ನೀನೂ ...
ಚೆಲುವಿನ ಚೆನ್ನಿಗ (ಹೇ) ಸೊಗಸಿನ ಮಧುಮಗ
ಬಾಳಿಗೆ ಬೆಳಕನು ತಂದವ ನೀನೇ... ನೀನೇ ...
ಚೆಂದುಳ್ಳಿ ಚೆಲುವುಯೇ ಬಿಂಕದ ಬೆಡಗಿಯೇ ....
ಬಡವನ ಎದೆಯಾಗೆ ನಿಂತೇ ನೀನೇ... ನೀನೇ
ಲಾರಲಲಲ ಲಾರಲಲಲ ಲಾರಲಲಲ ಲಾರಲಲಲಲಾ
-----------------------------------------------------------------------------------------------------
No comments:
Post a Comment