- ಒಲವ ಮಯೂರಿ
- ಪ್ರೀತಿ ದೈವ
- ಜೋಲೆಮ್ಮಾ
- ಕೇಳಲೇ ಓ ರಂಭಾ
- ಓ ಬಸಂತಿ
- ಪ್ರೇಮಿಗಳೇ
- ಆಲಿ ಪತ್ರೆ
ತಾಯವ್ವ (೧೯೯೭) - ಒಲವ ಮಯೂರಿ
ಸಂಗೀತ : ವಿ.ಮನೋಹರ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಪಿ.ಬಿ.
ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರೀ ...
ಭುವಿಯಲೀ ಹುಡುಕಿದರಲ್ಲಿಯೂ ದೊರೆಯದ ರತುನದ ಬೊಂಬೆಯೂ
ಬ್ರಹ್ಮನಿತ್ತ ಕೊಡುಗೆ ನೀನೇ ಇನ್ನೂ ನಿನ್ನ ನಾನು ನಿನಗೆ ನೀಡಲೆಂದೂ
ಪ್ರೀತಿಯೊಂದೇ ಉಡುಗರೇ... ಗೆಳತಿಯೇ... ನಿನಗೆ ನೀ ಸಾತಿಯೂ ಹೇಳೇ...
ಋತುವಲ್ಲಿ ನೀನೂ ಚೆಲುವ ವಸಂತ.. ನೀ ನೀಲಮಣಿಯ ಕಿರಣ ಕಾಂತ
ಮಾಸಗಳಲಿ ನೀ ಮಾರ್ಗಶಿರ ಹೂವಲ್ಲಿ ಕೆಂದಾವರೆ ಹುಡುಗಿ .. ಸುಗಣವತಿ
ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರೀ ...
ಭುವಿಯಲೀ ಹುಡುಕಿದರಲ್ಲಿಯೂ ದೊರೆಯದ ರತುನದ ಬೊಂಬೆಯೂ
ಬ್ರಹ್ಮನಿತ್ತ ಕೊಡುಗೆ ನೀನೇ ಇನ್ನೂ ನಿನ್ನ ನಾನು ನಿನಗೆ ನೀಡಲೆಂದೂ
ಪ್ರೀತಿಯೊಂದೇ ಉಡುಗರೇ... ಗೆಳತಿಯೇ... ನಿನಗೆ ನೀ ಸಾತಿಯೂ ಹೇಳೇ...
ಸಿಹಿಯಲ್ಲಿ ನೀನು ಬಿಸಿಯ ಜೇನು ಮಳೆಯಲ್ಲಿ ಸ್ವಾತಿ ಹನಿಯೇ ನೀನು
ತಾರೆಗಳಲಿ ನೀ ಶುಭ ತಾರೆ ಸೃಷ್ಟಿಯಾ ಆಶ್ಚರ್ಯ ನೀನೇ ಗೆಳತೀ ಭುವಿಯೊಳಗೇ ...
ಒಲವ ಮಯೂರಿ ತಾರೆಯ ಕುವರಿ
ನಿನಗೆ ಸಮಾನ ನೀನೆಯೇ ಸರೀ ...
ಭುವಿಯಲೀ ಹುಡುಕಿದರಲ್ಲಿಯೂ ದೊರೆಯದ ರತುನದ ಬೊಂಬೆಯೂ
ಬ್ರಹ್ಮನಿತ್ತ ಕೊಡುಗೆ ನೀನೇ ಇನ್ನೂ ನಿನ್ನ ನಾನು ನಿನಗೆ ನೀಡಲೆಂದೂ
ಪ್ರೀತಿಯೊಂದೇ ಉಡುಗರೇ... ಗೆಳತಿಯೇ... ನಿನಗೆ ನೀ ಸಾತಿಯೂ ಹೇಳೇ...
------------------------------------------------------------------------------
ತಾಯವ್ವ (೧೯೯೭) - ಪ್ರೀತಿ ದೈವ
ಸಂಗೀತ : ವಿ.ಮನೋಹರ, ಸಾಹಿತ್ಯ : ತಾಯವ್ವ , ಗಾಯನ : ಎಸ್.ಪಿ.ಬಿ.
------------------------------------------------------------------------------
ತಾಯವ್ವ (೧೯೯೭) - ಜೋಲೆಮ್ಮಾ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ.
------------------------------------------------------------------------------
ತಾಯವ್ವ (೧೯೯೭) - ಕೇಳಲೇ ಓ ರಂಭಾ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ.
------------------------------------------------------------------------------
ತಾಯವ್ವ (೧೯೯೭) - ಓ ಬಸಂತಿ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ. ಬಿ.ಆರ್.ಛಾಯ
------------------------------------------------------------------------------
ತಾಯವ್ವ (೧೯೯೭) - ಪ್ರೇಮಿಗಳೇ
ಸಂಗೀತ : ವಿ.ಮನೋಹರ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ರಮೇಶಚಂದ್ರ
------------------------------------------------------------------------------
ತಾಯವ್ವ (೧೯೯೭) - ಆಲಿ ಪತ್ರೆ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಎಲ್.ಏನ್.ಶಾಸ್ತ್ರೀ, ಬಾಲೀ
------------------------------------------------------------------------------
No comments:
Post a Comment