ಮಿಸ್ಟರ್ ಮಹೇಶ್‌ಕುಮಾರ್ ಚಲನಚಿತ್ರದ ಹಾಡುಗಳು
- ಸಿಡಿದೇಳದೇ ಹೋದರೇ ನಮ್ಮಯ್ಯ ಜೀವನ ನಮ್ಮದಲ್ಲ
- ಗನ್ ಶಾಟ್ ನಿನ್ನದೂ
- ಮುಟ್ಟಿಮುಟ್ಟಿ ಕೆಣಕಿದಾಗ
- ಮದುವೆಯ ಗಂಡು ಹೆಣ್ಣು
ಮಿಸ್ಟರ್ ಮಹೇಶ್‌ಕುಮಾರ್ (೧೯೯೪) - ಸಿಡಿದೇಳದೇ ಹೋದರೇ ನಮ್ಮಯ್ಯ ಜೀವನ ನಮ್ಮದಲ್ಲ
ಸಂಗೀತ : ಶಂಕರ, ಸಾಹಿತ್ಯ: ಗೀತಪ್ರಿಯ, ಗಾಯನ : ಮನು
ಸಿಡಿದೇಳದೇ ಹೋದರೇ ನಮ್ಮಯ್ಯ ಜೀವನ ನಮ್ಮದಲ್ಲ
ಭಯ ಪಟ್ಟರೇ ಲೋಕದಿ ದುಷ್ಟರ ಹಾವಳಿ ತಪ್ಪಲ್ಲ
ತಲೆ ತಗ್ಗಿಸುತ್ತಿದರೇ ನ್ಯಾಯಕೆ ನ್ಯಾಯವ ನೀಗೋಲ್ಲ
ಬಿರುಗಾಳಿಗೆ ಅಂಜದೆ ದೋಣಿಯೂ ತೀರವ ಸೇರೋಲ್ಲ... ಹ್ಹಾ
ಅಟ್ಟಹಾಸವನು ಮಾಡುವ ದುರ್ಜನರನು ಮಟ್ಟಹಾಕಿದರೇ ನೆಮ್ಮದಿ ಈ ಜಗಕೇ...
ಆ ಕ್ಷಣವೇ.... ಜಯ ನಮ್ಮದೆಯೇ...
ಸಿಡಿದೇಳದೇ ಹೋದರೇ ನಮ್ಮಯ್ಯ ಜೀವನ ನಮ್ಮದಲ್ಲ
ಭಯ ಪಟ್ಟರೇ ಲೋಕದಿ ದುಷ್ಟರ ಹಾವಳಿ ತಪ್ಪಲ್ಲ
ತಲೆ ತಗ್ಗಿಸುತ್ತಿದರೇ ನ್ಯಾಯಕೆ ನ್ಯಾಯವ ನೀಗೋಲ್ಲ
ಬಿರುಗಾಳಿಗೆ ಅಂಜದೆ ದೋಣಿಯೂ ತೀರವ ಸೇರೋಲ್ಲ... ಹ್ಹಾ
ಕ್ರೂರಿಗಳ ಜೊತೆ ನಾವು ಗುರಿಯಾಗಿ ಬಾಳಲೇ ಬೇಕೇ
ಬೇಟೆಯನಾಡುವ ಜನಕೇ .. ಬಲಿಯಾಗಿ ಸಾಯಲೇಬೇಕೇ ..
ಎಲ್ಲಿಗೆ ಹೋಯಿತು ಸತ್ಯ.. ಅವಸಾನ ಕಾಣುತ ನಿತ್ಯ..
ಕಾಣುವದೆಂದಿಗೇ ಇಂಥ ಅಪರಾಧ ಎಲ್ಲದಕೂ ಅಂತ್ಯ..
ಅಪರಾಧಿಗಳೇ ಮೆರೆದಾಡುತಲಿ ತಾ ಕಹಿಸಿ ನಗುತ ನಲಿದಾಡುತಿದೇ ...
ಅಪಮಾನಿತರು ನೆರಳಾಡುತಲಿ ನಾರಾ ಧರಣಿ ನಡುಗುತ ಬಾಳುತಿರೇ ...
ಶೋಷಣೆಯೇ... ಮೀತಿ ಮೀರುತಿದೆ ...
ಸಿಡಿದೇಳದೇ ಹೋದರೇ ನಮ್ಮಯ್ಯ ಜೀವನ ನಮ್ಮದಲ್ಲ
ಭಯ ಪಟ್ಟರೇ ಲೋಕದಿ ದುಷ್ಟರ ಹಾವಳಿ ತಪ್ಪಲ್ಲ
ತಲೆ ತಗ್ಗಿಸುತ್ತಿದರೇ ನ್ಯಾಯಕೆ ನ್ಯಾಯವ ನೀಗೋಲ್ಲ
ಬಿರುಗಾಳಿಗೆ ಅಂಜದೆ ದೋಣಿಯೂ ತೀರವ ಸೇರೋಲ್ಲ... ಹ್ಹಾ
ನಿರ್ಬಲ ಹಕ್ಕಿಯ ಮೇಲೆ ರಣಹದ್ದು ಮಾಡಿದೆ ದಾಳಿ
ಕಟ್ಟಿದ ಗೂಡಿನ ಮೇಲೆ ಸುಳಿದಾಡಿದೆ ಸುಂಟರಗಾಳಿ
ಸತ್ಯದ ದೇವಿಯ ಕುಕ್ಕಿ ಮೆರೆದಾಡೆ ಪಾಪವ ಸೋಕ್ಕಿ
ಕುದಿಯುವುದಿಲ್ಲವೇ ರಕ್ತ... ಎಡಿಎ ನೋಡಿ ರೋಷವೂ ಉಕ್ಕಿ
ಬರಿತ ಜನರು ಪ್ರಾಣ ಸುಖವ ತುಳಿತುಳಿದು ಮೆರೆಯುತ ಸೊಕ್ಕಿನಲೀ
ಕೆಣಕಿ ಕಟುಕಿ ಕುಣಿವಾ ಜನರ ತೀರ ಕೊಳುವ ಸಹಿಸಿ
ಮನರೋಸಿರಲೂ ಗರ್ಜಿಸುವ ಹುಲಿ ಆಗುತಲೀ ...
ಸಿಡಿದೇಳದೇ ಹೋದರೇ ನಮ್ಮಯ್ಯ ಜೀವನ ನಮ್ಮದಲ್ಲ
ಭಯ ಪಟ್ಟರೇ ಲೋಕದಿ ದುಷ್ಟರ ಹಾವಳಿ ತಪ್ಪಲ್ಲ
ತಲೆ ತಗ್ಗಿಸುತ್ತಿದರೇ ನ್ಯಾಯಕೆ ನ್ಯಾಯವ ನೀಗೋಲ್ಲ
ಬಿರುಗಾಳಿಗೆ ಅಂಜದೆ ದೋಣಿಯೂ ತೀರವ ಸೇರೋಲ್ಲ... ಹ್ಹಾ
ಅಟ್ಟಹಾಸವನು ಮಾಡುವ ದುರ್ಜನರನು ಮಟ್ಟಹಾಕಿದರೇ ನೆಮ್ಮದಿ ಈ ಜಗಕೇ...
ಆ ಕ್ಷಣವೇ.... ಜಯ ನಮ್ಮದೆಯೇ...
ಸಿಡಿದೇಳದೇ ಹೋದರೇ ನಮ್ಮಯ್ಯ ಜೀವನ ನಮ್ಮದಲ್ಲ
ಭಯ ಪಟ್ಟರೇ ಲೋಕದಿ ದುಷ್ಟರ ಹಾವಳಿ ತಪ್ಪಲ್ಲ
ತಲೆ ತಗ್ಗಿಸುತ್ತಿದರೇ ನ್ಯಾಯಕೆ ನ್ಯಾಯವ ನೀಗೋಲ್ಲ
ಬಿರುಗಾಳಿಗೆ ಅಂಜದೆ ದೋಣಿಯೂ ತೀರವ ಸೇರೋಲ್ಲ... ಹ್ಹಾ
--------------------------------------------------------------------------------------------------
ಮಿಸ್ಟರ್ ಮಹೇಶ್‌ಕುಮಾರ್ (೧೯೯೪) - ಗನ್ ಶಾಟ್ ನಿನ್ನದೂ
ಸಂಗೀತ : ಶಂಕರ, ಸಾಹಿತ್ಯ: ಭಂಗಿರಂಗ, ಗಾಯನ : ಮಂಜುಳಗುರುರಾಜ
---------------------------------------------------------------------------------------------------
ಮಿಸ್ಟರ್ ಮಹೇಶ್‌ಕುಮಾರ್ (೧೯೯೪) - ಮುಟ್ಟಿಮುಟ್ಟಿ ಕೆಣಕಿದಾಗ
ಸಂಗೀತ : ಶಂಕರ, ಸಾಹಿತ್ಯ: ಭಂಗಿರಂಗ, ಗಾಯನ : ಮನು, ಬಿ.ಆರ್.ಛಾಯ
---------------------------------------------------------------------------------------------------
ಮಿಸ್ಟರ್ ಮಹೇಶ್‌ಕುಮಾರ್ (೧೯೯೪) - ಮದುವೆಯ ಗಂಡು ಹೆಣ್ಣು
ಸಂಗೀತ : ಶಂಕರ, ಸಾಹಿತ್ಯ: ಭಂಗಿರಂಗ, ಗಾಯನ : ಮನು, ಬಿ.ಆರ್.ಛಾಯಾ
---------------------------------------------------------------------------------------------------
No comments:
Post a Comment