ಪಕ್ಕದ್ಮನೆ ಹುಡುಗಿ ಚಲನಚಿತ್ರದ ಹಾಡುಗಳು
- ಅಂದ ಚೆಂದದ ಮನೆಯ
- ಅಮ್ಮಾ ಅಂತಾರೇ
- ನನ್ನ ಮುದ್ದಿನ ಮಲ್ಲ
- ಆಹ್ ಚತುರ ನಾರೀ
- ಒಂದೊಂದು ಹೂವಿಗೂ
- ಓ ಪ್ರೇಮವೇ
ಪಕ್ಕದ್ಮನೆ ಹುಡುಗಿ (೨೦೦೪) - ಅಂದ ಚೆಂದದ ಮನೆಯ -
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ತದುರ ಕೇಶವ, ಗಾಯನ : ರಾಜೇಶ ಕೃಷ್ಣನ್
ಅರೇ ಹೇ... ಲಾಲಲಲಲಲಾ ಲಾಲಲಲಲಲಾ ಆಹಾ ಹೂಂಹೂಂಹೂಂಹೂಂ
ಆ ಆ ಆಹಾ .. ಓಹೋ ಓಹೋ ಓಓಓಓಓ ಹೇಹೇಹೇಹೇಹೇ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಆ ರಾಗಕೇ... ಆ ತಾಳಕೇ ... ಮನ ನಗುತ ನಗುತ ಕುಣಿಯುತಿದೆ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಮಧುಮಾಸ ಕೋಗಿಲೆ ನಿನ್ನ ಕೊರಳು ಅದ ಕೇಳುತ ಕರಗಿದೆ ಕರಿ ಮುಗಿಲು
ಮಧುಮಾಸ ಕೋಗಿಲೆ ನಿನ್ನ ಕೊರಳು ಅದ ಕೇಳುತ ಕರಗಿದೆ ಕರಿ ಮುಗಿಲು
ಮನದಾಸೆ ಮಲ್ಲಿಗೆ ನೀ ನಗಲು ಅದ ನೋಡುತ ಸೋತಿದೆ ಗಿರಿನವಿಲು
ಈ ಕಣ್ಣಲಿ ಜೀವ ತುಂಬುತಿಹ ಆ ಚಂಚಲೇ ಚೆಲುವೇ ಕಾಣುತಿದೆ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಆ ರಾಗಕೇ... ಆ ತಾಳಕೇ ... ಮನ ನಗುತ ನಗುತ ಕುಣಿಯುತಿದೆ
ಆ ಆ ಆಹಾ ಆಹಾ ಓಹೋ .. ಒಹೋ.. ಓಓಓಓಓ... ಹೇಹೇಹೇಹೇಹೇ ..
ಕೆಂದಾವರೆ ಮೊಗವು ಅರಳುತಿದೆ ಆ ಅಂದಕೆ ಸೃಷ್ಠಿಯೇ ನಾಚುತಿದೇ
ಕೆಂದಾವರೆ ಮೊಗವು ಅರಳುತಿದೆ ಆ ಅಂದಕೆ ಸೃಷ್ಠಿಯೇ ನಾಚುತಿದೇ
ಸುರದೇವಿ ಕಾಣಲು ನಾ ಬಂದೆ ತೊಳಲಾಡಿ ನಿಂತೆನು ನಿನ್ನ ಮುಂದೆ
ಈ ಕಣ್ಣಿನ ದಾಹ ತೀರಿಸಿದೆ ಪ್ರತಿ ಹಗಲು ರಾತ್ರಿ ಕಾಡುತಿದೆ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಆ ರಾಗಕೇ... ಆ ತಾಳಕೇ ... ಮನ ನಗುತ ನಗುತ ಕುಣಿಯುತಿದೆ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಿಕಿಯಲಿ ಒಂದು ಸುಂದರ ಕಾಂತಿಯು ನಲಿಯುತಿದೆ
ಆ ಆ ಆಹಾ ಆಹಾ ಓಹೋ .. ಒಹೋ.. ಓಓಓಓಓ... ಹೇಹೇಹೇಹೇಹೇ ..
--------------------------------------------------------------------------------------------
ಪಕ್ಕದ್ಮನೆ ಹುಡುಗಿ (೨೦೦೪) - ಅಮ್ಮಾ ಅಂತಾರೇ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕವಿರಾಜ, ಗಾಯನ : ಚೈತ್ರಾ
ಆ ಆ .. ಹೇಹೇಹೇಹೇ ಹೇ ಹೇ ಹೇ ಹೇ
ಅಮ್ಮ ಅಂತಾರೇ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೋರಗೆಲ್ಲೂ ಹೋಗಬೇಡ
ಸುಮ್ನೇ ಸುಮ್ಮ ಸುಮ್ನೆ ಏನೇನೋ ಹೇಳ್ತಾರೇ
ನಮ್ಮ ಸ್ಪೀಡಿಗೆ ಬ್ರೇಕನ್ನೂ ಹಾಕ್ತಾರೆ
ಇಟ್ಸ್ ಮೈ ಲೈಫ್... ಇಟ್ಸ್ ಮೈ ಲೈಫ್ ಇದು ನನ್ನ ಜೀವನ
ಇಟ್ಸ್ ಮೈ ಡ್ರೀಮ್.... ಇಟ್ಸ್ ಮೈ ಏಮ್ ಇದು ನನ್ನ ಮೈಮನ
ಲೇಟ ಮೀ ಲೀವ್ ಮೈ ಲೈಫ್ ಡೋಂಟ್ ಡಿಸ್ಟ್ರಬ್ ಮೀ ಯಾರ್...
ಅಮ್ಮ ಅಂತಾರೇ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೋರಗೆಲ್ಲೂ ಹೋಗಬೇಡ
ಸುಮ್ನೇ ಸುಮ್ಮ ಸುಮ್ನೆ ಏನೇನೋ ಹೇಳ್ತಾರೇ
ನಮ್ಮ ಸ್ಪೀಡಿಗೆ ಬ್ರೇಕನ್ನೂ ಹಾಕ್ತಾರೆ.. ಹೇ
ವಾಂಕಿಂಗೀಗೆ ಅಂತ ಹೋದರೆ.. ಹೋದರೆ
ಹಿಂದೆ ಮುಂದೆ ಹುಡುಗರ ಕ್ಯೂ ಇದೇ ... ಕ್ಯೂ ಇದೇ ...
ಶಾಪಿಂಗೀಗೆ ಅಂತ ಬಂದರೆ... ಬಂದರೆ ಕದ್ದು ನೋಡುವಂಥದ್ದೇನಿದೆ
ಅಡ್ಡ ಬಂದರೆ ಡಿಕ್ಕಿ ಹೊಡೀತಾರೆ ಕಣ್ಣೇ ಕಾಣೋಲ್ವಾ.. ಕಾಣೋಲ್ವಾ
ಶಿಳ್ಳೆ ಹಾಕ್ತಾರೇ ... ಕೀಟ್ಲೆ ಮಾಡ್ತಾರೇ
ಯಾಕೋ ಗೊತ್ತಿಲ್ಲಾ... ಗೊತ್ತಿಲ್ಲಪ್ಪಾ
ಯಾಕೋ ಗೊತ್ತಿಲ್ಲಾ.. ಹಾ.. ವೀ ಡೋಂಟ್ ನೋ
ಅಮ್ಮ ಅಂತಾರೇ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೋರಗೆಲ್ಲೂ ಹೋಗಬೇಡ
ಸುಮ್ನೇ ಸುಮ್ಮ ಸುಮ್ನೆ ಏನೇನೋ ಹೇಳ್ತಾರೇ
ನಮ್ಮ ಸ್ಪೀಡಿಗೆ ಬ್ರೇಕನ್ನೂ ಹಾಕಿಬಿಡ್ತಾರೇ.. ಹೇ
ಹುಡುಗೀರಿಲ್ದೇ ಲೋಕ ಇಲ್ಲವೋ ಸುಮ್ಮಸುಮ್ಮನೇ ಬೀಳದಿಲ್ಲವೋ
ಪ್ರೇಮ ಕಾಮ ಎಲ್ಲಾ ಬಲ್ಲೆವೋ ನಮ್ದು ನಿಮ್ದು ಇಲ್ಲಾ ಬೇಧವೋ
ನಮ್ಮ ಸಿಂಗಾರ ನಮ್ಮ ವಯ್ಯಾರ ನಮ್ಮ ಹಕ್ಕು ಕಣೋ..ಉಹೋ
ಯಾಕೆ ಹೊಟ್ಟೆ ಉರಿ.. ಸಾಕು ಸುಮ್ನೇ ಇರೀ
ನಿಮಗೇನ್ ಕಷ್ಟಾನೋ... ನಿಮಗೇನ್ ಕಷ್ಟಾನೋ...
ವಾಟ್ಸ್ ಯುವರ್ ಪ್ರಾಬ್ಲಮ್ ಗಾಯ್ಸ್
ಅಮ್ಮ ಅಂತಾರೇ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೋರಗೆಲ್ಲೂ ಹೋಗಬೇಡ
ಸುಮ್ನೇ ಸುಮ್ಮ ಸುಮ್ನೆ ಏನೇನೋ ಹೇಳ್ತಾರೇ
ನಮ್ಮ ಸ್ಪೀಡಿಗೆ ಬ್ರೇಕನ್ನೂ ಹಾಕಿಬಿಡ್ತಾರೇ.. ಹೇ
ಇಟ್ಸ್ ಮೈ ಲೈಫ್... ಇಟ್ಸ್ ಮೈ ಲೈಫ್ ಇದು ನನ್ನ ಜೀವನ
ಇಟ್ಸ್ ಮೈ ಡ್ರೀಮ್.... ಇಟ್ಸ್ ಮೈ ಏಮ್ ಇದು ನನ್ನ ಮೈಮನ
ಲೇಟ ಮೀ ಲೀವ್ ಮೈ ಲೈಫ್ ಡೋಂಟ್ ಡಿಸ್ಟ್ರಬ್ ಮೀ...
ಅಮ್ಮ ಅಂತಾರೇ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೋರಗೆಲ್ಲೂ ಹೋಗಬೇಡ
ಸುಮ್ನೇ ಸುಮ್ಮ ಸುಮ್ನೆ ಏನೇನೋ ಹೇಳ್ತಾರೇ
ನಮ್ಮ ಸ್ಪೀಡಿಗೆ ಬ್ರೇಕನ್ನೂ ಹಾಕ್ತಾರೆ.. ಹೇ
---------------------------------------------------------------------------------------------
ಪಕ್ಕದ್ಮನೆ ಹುಡುಗಿ (೨೦೦೪) - ನನ್ನ ಮುದ್ದಿನ ಮಲ್ಲ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ರಾಮನಾರಾಯಣ್, ಗಾಯನ : ರಾಜೇಶ ಕೃಷ್ಣನ್, ರಾಜೇಶ ರಾಮನಾಥ
ಹೂಂಹೂಂಹೂಂಹೂಂಹೂಂ... ಹೇಹೇಹೇಹೇ...
ನನ್ನ ಮುದ್ದಿನ ಮಲ್ಲ ನನ್ನ ಪ್ರೀತಿಯ ನಲ್ಲ
ನನ್ನ ಬಾಳಲ್ಲಿ ನೀನಿಲ್ಲದೇ
ಓ ನನ್ನ ಪ್ರಿಯ ಓ ನನ್ನ ಸುಖ
ಸುಖ ಇಲ್ಲ ಕಣೋ.. ಸುಖ ಇಲ್ಲ ಕಣೋ..
ನನ್ನ ಬಾಳಲ್ಲಿ ನೀನಿಲ್ಲದೇ
ಅರ್ಥವಿಲ್ಲವೋ ಅಂದವಿಲ್ಲವೋ
ದೂರ ದೂರ ಹೋಗದೆ ನನ್ನ ಹತ್ತಿರ ಬಾರೋ
ನನ್ನ ನಿನ್ನ ಒಳಗೆ ಓ ನಲ್ಲ ಮೆಚ್ಚಿಕೋ ಬಾರೋ
ಓ ನಲ್ಲ ಮೆಚ್ಚಿಕೋ ಬಾರೋ ಹ್ಹಾ... ನನ್ನ ಉಸಿರು ನೀನೇ
ಪ್ರಿಯಕರನೇ ತೋರೋ ಕರುಣೆ
ನನ್ನ ಮೆಚ್ಚಿಕೋ ಬಾರೋ ನಿನ್ನ ಚರಣ ಕಮಲಕೆ
ಒಪ್ಪಿಸುವೆ ನಾ ನಿನ್ನ ಪ್ರೀತಿಯ ನನ್ನ ಮೆಚ್ಚಿಕೋ ಬಾರೋ
ಗುರುವೇ ಅವಳ ರೀತಿ ಹೇಳಿದ ಮೇಲೆ ನಾನವಳಿಗೆ ಏನ್ ಉತ್ತರ ಕೊಡಲಿ
ಉತ್ತರ... ಅಹ್ಹಹ್ಹಹ್ಹಾ.. ಲೋ ಮಂಕೆ
ಪ್ರೀತ್ಸೋವಾಗ ಪ್ರೀತ್ಸೋರಗೇ ಉತ್ತರ ತನಗ ತಾನಾಗೇ ಬಂದ ಬಿಡುತ್ತೇ
ಹೇಳು.. ಅನುರಾಧ ಗುರು ಗುರು ಅನುರಾಧ ಅಲ್ಲಾ..
ಇಂದು ಇಂದು ಜೈ ಭಜರಂಗ ಬಲಿ ಕೀ ಹೇಳು ಹೇಳು ಏನೂ ..
ನನ್ನ ಪ್ರೀತಿಯ ಇಂದು ನನ್ನ ಮುದ್ದಿನ ಇಂದು
ನನ್ನ ಬಾಳಿನ ಬಿಂದು ಹಿಂದೆ ಮುಂದೆ ಎಂದು
ನನಗೆ ನೀನೇ ಇಂದು ನನ್ನ ಜೀವವೇ ಹೋದರು
ಪ್ರೀತಿ ಮಾಡುವೆ ಕೊನೆಯವರೆಗೂ ಕಾಯುವೆ ಎಂದು
ಮಾತನು ಕೊಡು ಆಣೆಯ ಮಾಡಿಬಿಡು
ನಿನ್ನ ಮನಸಿನಲ್ಲಿರೋ ವಿಷಯವೆಲ್ಲ
ಅವಳ ಮುಂದೆ ಪಟಪಟ್ಟಂತ ಹೇಳಿ ಬಿಡು
ಪಟಪಟ ಹೇಳಿ ಬಿಡು
ನನ್ನ ಜೀವನದಾಸೆ ಕೇಳೇ ನನ್ನ ಮುದ್ದಿನ ಕೂಸೆ
ನೀನು ನಾನು ಒಂದಾಗಿ ಬಾಳಬೇಕು ಸುಂದರವಾಗಿ
ಸುರಸುಂದರೀ ನೀನು
ಸರಸರ ಬಂದು ಮನೆಯ ದೀಪ ಬೀರಬೀರ ಹಚ್ಚಿ ಬೆಳಗು ಬಾರೆ
ಮನೆ ಬೆಳಗು ಬಾರೆ ಇಂದು.. ಇಂದು.. ಇಂದು..
---------------------------------------------------------------------------------------------
ಪಕ್ಕದ್ಮನೆ ಹುಡುಗಿ (೨೦೦೪) - ಆಹ್ ಚತುರ ನಾರೀ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ತದುರ ಕೇಶವ, ಗಾಯನ : ರಾಜೇಶ ಕೃಷ್ಣನ್, ಎಲ್.ಏನ್.ಶಾಸ್ತ್ರಿ
ಆಹಾ ಚತುರ ನಾರಿ ಬಂದಳೋ ಸಿಂಗಾರಿ
ಆಹಾ ಚತುರ ನಾರಿ ಬಂದಳೋ ಸಿಂಗಾರಿ
ಆಹಾ ಚತುರ ನಾರಿ ಬಂದಳೋ ಸಿಂಗಾರಿ
ಮನಸೊಳಗೆ ಸೇರಿ ಅಯ್ಯೋ ಒಂದೇ ಬಾರಿ
ಕಾಣ ಹೋಯ್ತು ನಾರಿಯರೇ ... ಹೇಹೇಹೇಹೇಹೇಹೇ
ಆಹಾ ಚತುರ ನಾರಿ ಬಂದಳೋ ಸಿಂಗಾರಿ
ಆಹಾ ಚತುರ ನಾರಿ ಬಂದಳೋ ಸಿಂಗಾರಿ
ಆಹಾ ಚತುರ ನಾರಿ ಬಂದಳೋ ಸಿಂಗಾರಿ
ಡಾಂ ಹೇ ಡಾಂ ಹೇ ಡಾಂಡಾಂತಡಕ್
ಹೇ.. ದೂಮ್ ದೇಮ್ ಧೀಮ್ ದೇಮ್
ಅಂಬ್ರೂ ಅಂಬ್ರೂ ಅಮ್ಮಾ ಹೇ.. ಓ.. ಹೇ
ಓ.. ಹೇ ಹೇ ಅಂ ಅಹ
ಆಹಾ ಚತುರ ನಾರಿ ಚಾಲಾಕಿ ಚೋರಿ
ಆಹಾ ಚತುರ ನಾರಿ ಚಾಲಾಕಿ ಚೋರಿ
ತನದೇನೆ ಹಳ್ಳದಲ್ಲಿ ಬಿದ್ದಳು ಜಾರಿ
ನಗೆ ಬಂತು ಹಾರಿ ಹೇಹೇಹೇಹೇಹೇ
ಆಹಾ ಚತುರ ನಾರಿ ಚಾಲಾಕಿ ಚೋರಿ
ಚಿಂತೆಯು ಏಕೆ ನಾರೀಮಣಿ ಲೋಕಕೀಗೆ ಬರಿ ಬಾಯಿ ಬಡಾಯಿ
ಇಂಥವರನು ನಾ ಮೆಟ್ಟಿ ಬಿಡುವೆ ಜೊತೆಗೆ ನೀನಿರೇ ನಾನೇ ಸಿಪಾಯಿ
ಕೊಟ್ಟೇ ಬಿಡುವೆ ನಾ... ಓಓಓಓಓ
--------------------------------------------------------------------------------------------
ಪಕ್ಕದ್ಮನೆ ಹುಡುಗಿ (೨೦೦೪) - ಒಂದೊಂದು ಹೂವಿಗೂ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ ಕೃಷ್ಣನ್, ಲಕ್ಷ್ಮಿ
ಹೆಣ್ಣು : ಆಆಆ.. ಆಆಆ...
ಗಂಡು : ಆಆಆ.. ಆಆಆ...
ಗಂಡು : ಒಂದೊಂದು ಹೂವಿಗೂ ಒಂದೊಂದು ಶ್ರೀಗಂಧ ತಂದ ಮನಸ್ಯಾರದು
ಹೆಣ್ಣು : ಒಂದೊಂದು ಹೃದಯಕ್ಕೂ ಒಂದೊಂದು ಪ್ರೀತೀನ ಬರೆದ ಲಿಪಿ ಯಾರದು
ಗಂಡು : ಓ ದೈವ.. ಹರಸು ಈ ಪ್ರೀತಿಯ
ಹೆಣ್ಣು : ಪ್ರೇಮಿಗಳ ಒಂದೇ ಒಂದಾಸೆಯ
ಗಂಡು : ನಿಜವಾಗಿಸು ಆಶಯ...
ಇಬ್ಬರು : ಒಂದೊಂದು ಹೂವಿಗೂ ಒಂದೊಂದು ಶ್ರೀಗಂಧ ತಂದ ಮನಸ್ಯಾರದು
ಒಂದೊಂದು ಹೂವಿಗೂ ಒಂದೊಂದು ಶ್ರೀಗಂಧ ತಂದ ಮನಸ್ಯಾರದು
ಗಂಡು : ಹೊಂಬಿಸಿಲ ಗರಿಯೊಳಗೆ ಇಳಿಜಾರೋ ಹನಿಯೇ ಪ್ರೀತಿಯು
ಅಲೆ ಅಲೆಯ ಚುಂಬಿಸುವ ಸುಳಿ ನಿನ ಚೆಲುವೆ ಪ್ರೀತಿಯು
ಮಳೆ ಬಿಲ್ಲಿಗೂ ನಸು ನಾಚಿಕೆ ಈ ಪ್ರೀತಿಯ ಸಿರಿ ಕಂಡರೇ
ಮರಭೂಮಿಯು ಮಳೆನಾಡಂತೆ ಈ ಪ್ರೀತಿಯ ಜೊತೆ ಬಂದರೆ
ಚಿರವಾಗಲಿ ಪ್ರೀತಿಯು
ಒಂದೊಂದು ಹೂವಿಗೂ ಒಂದೊಂದು ಶ್ರೀಗಂಧ ತಂದ ಮನಸ್ಯಾರದು
ಒಂದೊಂದು ಹೃದಯಕ್ಕೂ ಒಂದೊಂದು ಪ್ರೀತೀನ ಬರೆದ ಲಿಪಿ ಯಾರದು
ಹೆಣ್ಣು : ಚಿರಕಾಲ ಒಲಿಬೇಕು ಈ ಭೂಮಿ ಮೇಲೆ ಪ್ರೀತಿಯು ಹೊಸ ಚರಿತೆ ಬರೀಬೇಕು
ಈ ಜೋಡಿ ಜೀವದ ಜ್ಯೋತಿಯು ಕನಸೆಲ್ಲವೂ ಕೈಗೂಡಲಿ
ಕೈಚಾಚು ನೀ ಎದೆಗೂಡಲಿ ಓ... ಕ್ಷಣವಾಗಲಿ ಯುಗವಾಗಲಿ
ಆಂತರ್ಯದ ಋಣ ತೀರಲಿ ಮಗುವಾಗಲಿ ಪ್ರೀತಿಯು
ಇಬ್ಬರು : ಹೂಂ... ಒಂದೊಂದು ಹೂವಿಗೂ ಒಂದೊಂದು ಶ್ರೀಗಂಧ ತಂದ ಮನಸ್ಯಾರದು
ಒಂದೊಂದು ಹೃದಯಕ್ಕೂ ಒಂದೊಂದು ಪ್ರೀತೀನ ಬರೆದ ಲಿಪಿ ಯಾರದು
ಓ ದೈವ.. ಹರಸು ಈ ಪ್ರೀತಿಯ ಪ್ರೇಮಿಗಳ ಒಂದೇ ಒಂದಾಸೆಯ ನಿಜವಾಗಿಸು ಆಶಯ...
--------------------------------------------------------------------------------------------
ಪಕ್ಕದ್ಮನೆ ಹುಡುಗಿ (೨೦೦೪) + ಓ ಪ್ರೇಮವೇ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ರಾಮನಾರಾಯಣ, ಗಾಯನ : ರಾಜೇಶ ಕೃಷ್ಣನ್
ಓ ಪ್ರೇಮವೇ ಮನಸೋತೆ ನಾ ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ ನಾ ಹೇಳುವೇ ಈ ದಿನಾ
ಓ ಪ್ರೇಮವೇ ಮನಸೋತೆ ನಾ ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ ನಾ ಹೇಳುವೇ ಈ ದಿನಾ
ಎದೆಯಾಳದ ಮಾತು ನಿನಗಾಗಿ ಚೆಲುವೇ
ಜೋಪಾನವ ಮಾಡಿ ಈ ಹೃದಯ ಕೊಡುವೆ
ಪ್ರೀತಿ ಹೇಳುವೇ ಹೇ... ಹೇ... ಪ್ರೇಮಿಯಾಗುವೇ
ಓ ಪ್ರೇಮವೇ ಮನಸೋತೆ ನಾ ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ ನಾ ಹೇಳುವೇ ಈ ದಿನಾ
ಸೂರ್ಯ ಚಂದ್ರ ಮರೆಯಾಗಿ ಹೋದರೂನು ಭಯವಿಲ್ಲ
ನೀನು ನಗುವ ಬೆಳಕಲ್ಲೇ ನಾನು ಕಳೆವೆ ಬಾಳೆಲ್ಲ...
ಕಡಲಿನ ಅಲೆಗಳು ಅಬ್ಬರಿಸಿ ಮುಳುಗುದರೂ ಲೋಕ
ಕಣ್ಣಿನ ರೆಪ್ಪೆಯ ಒಳಗಿರಿಸಿ ಕಾಯುವೆ ಕೊನೆತನಕ
ಆರಾಧಿಸುವೆ ದೇವತೆಯೆ ನಿನಗೆ ಪ್ರೀತಿ ಹೇಳುವೇ
ಹೇಹೇ ... ಪ್ರೇಮಿಯಾಗುವೆ
ನನ್ನಲೀಗ ನಾನಿಲ್ಲ ನಿನ್ನ ನೆನಪೇ ದಿನವೆಲ್ಲ
ಯುಗವೇ ಒಂದು ಕಳೆದಂತೆ ನೀನು ಇರದ ಕ್ಷಣವೆಲ್ಲ
ಅರಿಯದ ದಾರಿಯ ಈ ಪಯಣ ತೀರುವ ಸೇರುತಲೀ
ಅಪರೂಪದ ಈ ಪರಿಚಯವ ಶಾಸ್ವತವಾಗಿಡಲೀ
ಜನುಮ ಜನುಮಕು ಉಸಿರು ನಿನಗೇನೆ
ಪ್ರೀತಿ ಹೇಳುವೇ... ಹೇ... ಹೇ.. ಪ್ರೇಮಿಯಾಗುವೇ
ಓ ಪ್ರೇಮವೇ ಮನಸೋತೆ ನಾ ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ ನಾ ಹೇಳುವೇ ಈ ದಿನಾ
ಎದೆಯಾಳದ ಮಾತು ನಿನಗಾಗಿ ಚೆಲುವೇ
ಜೋಪಾನವ ಮಾಡಿ ಈ ಹೃದಯ ಕೊಡುವೆ
ಪ್ರೀತಿ ಹೇಳುವೇ ಹೇ... ಹೇ... ಪ್ರೇಮಿಯಾಗುವೇ
---------------------------------------------------------------------------------------------
No comments:
Post a Comment