- ಮುದ್ದಾದ ಜೋಡಿ
- ಪ್ರಿಯ ಬಾರೋ ಪ್ರಿಯ
- ಏ ಕಳ್ಳ ನೀನೂ
- ಕರೆದಿದೆ ನಿನ್ನನೇ
- ಭಲೇ ಭಲೇ ಮದುವೆ ಹಬ್ಬ
- ಜನಪ್ರಿಯವಾಗಲೀ ..
ಪ್ರಿಯಾ ಓ ಪ್ರಿಯಾ (೧೯೯೫) - ಮುದ್ದಾದ ಜೋಡಿ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಭಂಗಿರಂಗ, ಗಾಯನ : ಎಸ್.ಪಿ.ಬಿ
ಮುದ್ದಾದ ಜೋಡಿ ಒಂದಾಗಿ ಕೂಡಿ
ಇದೇ ಪ್ರೀತಿ ಹೊಸ ರೀತಿ ಜೊತೆ ಸೇರಿದೇ ...
ಈ ಪ್ರೇಮ ಬಂಧವೂ ಕಣ್ತುಂಬಿದೇ ...
ಮುದ್ದಾದ ಜೋಡಿ ಒಂದಾಗಿ ಕೂಡಿ
ಇದೇ ಪ್ರೀತಿ ಹೊಸ ರೀತಿ ಜೊತೆ ಸೇರಿದೇ ...
ಈ ಪ್ರೇಮ ಬಂಧವೂ ಕಣ್ತುಂಬಿದೇ ...
ಆನಂದ ತಂದ ಈ ಪ್ರೇಮ ಬಂಧ ಎಂದೆಂದಿಗೂ ಶಾಶ್ವತ...
ಹೊಸ ಬಾಳಿನಲಿ ಶುಭವಾಗಲೆಂದು ನಮ್ಮೆಲ್ಲರ ಸ್ವಾಗತ..
ಹೊಸ ಗಂಡಿನ ... ಪಿಸುಮಾತಿಗೇ .. ಈ ಹೆಣ್ಣಿಗೆ ಬಲು ನಾಚಿಕೆ..
ನವ ವಧುವು ಮನೆಗೆ ವರನ ಜೊತೆಗೆ ಮೆರವಣಿಗೆ
ಮುದ್ದಾದ ಜೋಡಿ ಒಂದಾಗಿ ಕೂಡಿ
ಇದೇ ಪ್ರೀತಿ ಹೊಸ ರೀತಿ ಜೊತೆ ಸೇರಿದೇ ...
ಈ ಪ್ರೇಮ ಬಂಧವೂ ಕಣ್ತುಂಬಿದೇ ...
ಸಂತೋಷ ಕೂಟ ಸವಿಯಾದ ಊಟ ಸಿಂಗಾರದ ತೋರಣ..
ಜರತಾರಿ ಸೀರೆ ಕೊರಳಲ್ಲಿ ಮಾಲೆ ಬಂಗಾರದ ಕಂಕಣ
ಬಿಸಿ ಪ್ರಾಯದ.. ಈ ಜೋಡಿಗೆ .. ಮಧುಚಂದ್ರವು.. ಈ ರಾತ್ರಿಗೇ ..
ಒಲವು ಚೆಲುವು ಅರಿತು ಬೆರೆತು ಶುಭದ ಘಳಿಗೆ
ಮುದ್ದಾದ ಜೋಡಿ ಒಂದಾಗಿ ಕೂಡಿ
ಇದೇ ಪ್ರೀತಿ ಹೊಸ ರೀತಿ ಜೊತೆ ಸೇರಿದೇ ...
ಈ ಪ್ರೇಮ ಬಂಧವೂ ಕಣ್ತುಂಬಿದೇ ...
-------------------------------------------------------------------------
ಪ್ರಿಯಾ ಓ ಪ್ರಿಯಾ (೧೯೯೫) - ಪ್ರಿಯ ಬಾರೋ ಪ್ರಿಯ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಭಂಗಿರಂಗ, ಗಾಯನ : ಮಂಜುಳಾ ಗುರುರಾಜ
--------------------------------------------------------------------------
ಪ್ರಿಯಾ ಓ ಪ್ರಿಯಾ (೧೯೯೫) - ಏ ಕಳ್ಳ ನೀನೂ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಭಂಗಿರಂಗ, ಗಾಯನ : ಮಂಜುಳಾ ಗುರುರಾಜ
--------------------------------------------------------------------------
ಪ್ರಿಯಾ ಓ ಪ್ರಿಯಾ (೧೯೯೫) - ಕರೆದಿದೆ ನಿನ್ನನೇ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಭಂಗಿರಂಗ, ಗಾಯನ : ಎಸ್.ಪಿ.ಬಿ, ಮಂಜುಳಾ ಗುರುರಾಜ
--------------------------------------------------------------------------
ಪ್ರಿಯಾ ಓ ಪ್ರಿಯಾ (೧೯೯೫) - ಭಲೇ ಭಲೇ ಮದುವೆ ಹಬ್ಬ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಭಂಗಿರಂಗ, ಗಾಯನ : ಎಸ್.ಪಿ.ಬಿ, ಮಂಜುಳಾ ಗುರುರಾಜ
--------------------------------------------------------------------------
ಪ್ರಿಯಾ ಓ ಪ್ರಿಯಾ (೧೯೯೫) - ಜನಪ್ರಿಯವಾಗಲೀ ..
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಉಮೇಶ, ಗಾಯನ : ಕೋರಸ್, ಉಮೇಶ
--------------------------------------------------------------------------
No comments:
Post a Comment