ಭಲೇ ಚತುರ ಚಲನಚಿತ್ರದ ಹಾಡುಗಳು
- ಬಂದ ಕಣೇ ರಾಂಬೊ
- ಇಡ್ಲಿ ದೋಸೆ ಬೇಕೇನು
- ಎಲೆ ಹಿಂದೆ ಕಾಯಿ ನೆನೆದು
- ಶ್ರೀಮತಿಯವರೇ
- ರಾಣಿಯಮ್ಮ ಮುದ್ದಿನ ರಾಣಿಯಮ್ಮ
ಭಲೇ ಚತುರ (೧೯೯೦) - ಬಂದ ಕಣೇ ರಾಂಬೊ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮಂಜುಳಾ
ಬಂದ ಕಣೆ ರಾಂಬೋ ನೋಡಿಲ್ಲಿ ಲೇಡಿ ಕಿಲ್ಲರ್ ಇವ ಬ್ಯೂಟಿಲೀ
ಸಾಟಿ ಯಾರಿಲ್ಲ... ಬೀದಿ ಕಾಮಣ್ಣ ಮನ್ಮಥ ಇವನೇ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ ಮಿಸ್ಟರ್ ಕರ್ನಾಟಕ
ಆ.. ಬಂದ ಕಣೆ ರಾಂಬೋ ನೋಡಿಲ್ಲಿ ಲೇಡಿ ಕಿಲ್ಲರ್ ಇವ ಬ್ಯೂಟಿಲೀ
ಸಾಟಿ ಯಾರಿಲ್ಲ... ಬೀದಿ ಕಾಮಣ್ಣ ಮನ್ಮಥ ಇವನೇ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ ಮಿಸ್ಟರ್ ಕರ್ನಾಟಕ
ಕಾದಲ್ ಮನ್ನ ಈ ನಿನ್ನ ಬಣ್ಣ ಇದು ಎಲ್ಲ ಬರಿ ಸುಣ್ಣವೇ
ಹೀಗೆ ನೀ ನನ್ನ ರೂಮಿಗ್ ಬಾರೋ ಮುನ್ನ ಈ ಪ್ರೀತಿ ಪಾಠ ಕಲಿತಿಲ್ಲವೇ
ಗ್ಲಾಸ್ ಬಂಗ್ಲೆಯಿಂದ ಓಡೋದೇ ಎಲ್ಲಿ ಬಂದ ಆ ರಾಮನ ಭಂಟ ನೀನಲ್ಲವೇ
ಗೇರ್ ಗೇರ್ ತಿಮ್ಮಣ್ಣ ಮುಸುಡಿ ನೋಡಣ್ಣ ಕನ್ನಡಿ ನೀಡಿಲ್ಲವೇ
ಪರದೇಸಿ ಸನ್ಯಾಸಿ ನಿನಗೇಕೆ ಹೆಣ್ಣಾಸೇ ಬಿಟ್ಟು ಬೀಡಣ್ಣ
ಬಂದ ಕಣೆ ರಾಂಬೋ ನೋಡಿಲ್ಲಿ ಲೇಡಿ ಕಿಲ್ಲರ್ ಇವ ಬ್ಯೂಟಿಲೀ
ಸಾಟಿ ಯಾರಿಲ್ಲ... ಬೀದಿ ಕಾಮಣ್ಣ ಮನ್ಮಥ ಇವನೇ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ ಮಿಸ್ಟರ್ ಕರ್ನಾಟಕ
ಬಾರೋ ಹೀರೊ ರೊಮ್ಯಾಟಿಕ್ ಜೀರೋ ಹೀಗೇಕೆ ಮಂಕಾದೆಯೋ
ಹಾಂಗೆ ಮಾರೋ ನಾ ಕೇಳಿದ ತಾರೋ ಪಾಪಯ್ಯಕ್ಕೆ ಮಂಕಾದೆಯಾ
ಏ ಬ್ಲ್ಯಾಕ್ ಬೆಲ್ಟ್ ನಿಂಜ್ ಎ ಕೋಳಿ ಹುಂಜ ನೀನ್ ಪೋಸ್ ಜೋರಲ್ಲವೇ
ಕೊಡ್ತಿಯೇನು ಗಾಂಜಾ ನಂಜನಗೂಡು ನಂಜ ನಿಮ್ ಶೋಕಿ ಗೊತ್ತಿಲ್ಲವೇ
ಅಯ್ಯೋ ಪಾಪ ಪಾಪಚ್ಚಿ ಬೆರಳ ಚೀಪೋ ಗುಬ್ಬಚ್ಚಿ ಅಳಬೇಡಣ್ಣ
ಬಂದ ಕಣೆ ರಾಂಬೋ ನೋಡಿಲ್ಲಿ ಲೇಡಿ ಕಿಲ್ಲರ್ ಇವ ಬ್ಯೂಟಿಲೀ
ಸಾಟಿ ಯಾರಿಲ್ಲ... ಬೀದಿ ಕಾಮಣ್ಣ ಮನ್ಮಥ ಇವನೇ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ ಮಿಸ್ಟರ್ ಕರ್ನಾಟಕ
ಬಂದ ಕಣೆ ರಾಂಬೋ ನೋಡಿಲ್ಲಿ ಲೇಡಿ ಕಿಲ್ಲರ್ ಇವ ಬ್ಯೂಟಿಲೀ
ಸಾಟಿ ಯಾರಿಲ್ಲ... ಬೀದಿ ಕಾಮಣ್ಣ ಮನ್ಮಥ ಇವನೇ
ಇವನಂಥ ಚೆಲುವ ಇನ್ನೆಲ್ಲೂ ಕಾಣೆ ಮಿಸ್ಟರ್ ಕರ್ನಾಟಕ
-----------------------------------------------------------------------------------------------------
ಭಲೇ ಚತುರ (೧೯೯೦) - ಇಡ್ಲಿ ದೋಸೆ ಬೇಕೇನು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ರಮೇಶ, ಕೋರಸ್
------------------------------------------------------------------------------------------------------
ಭಲೇ ಚತುರ (೧೯೯೦) - ಎಲೆ ಹಿಂದೆ ಕಾಯಿ ನೆನೆದು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮಂಜುಳಾ, ರಮೇಶ
ಎಲೆ ಹಿಂದೆ ಕಾಯಿ ನೆನೆದು ಕಾಯಿ ಹಿಂದೆ ಹೂ ನೆನೆದು

ಭೂಮಿ ರಂಗಾಯ್ತು ಮೈ ಹುಚ್ಚಾಯ್ತು ಆಸೆ ಹೆಚ್ಚಾಯ್ತು ಆಟ ಬೇಕಾಯ್ತು
ಎಲೆ ಹಿಂದೆ ಕಾಯಿ ನೆನೆದು ಸೀರೆ ಹಿಂದೆ ಮೈಯ್ ನೆನೆದು

ಬಾನು ರಂಗೇರಿತು ಮೈಯ್ ಗುಂಗೇರಿತು ಆಸೆ ಮಿಂಚಾಯ್ತು ಆಟ ಬೇಕಾಯ್ತು
ಮೈಮೇಲೆ ಹನಿಹನಿಯು ಬೀಳುತ್ತಿದ್ದರೇ ಆಹ್ ನೀನು ಎಲ್ಲೆಲ್ಲೂ ಓಡುತ್ತಿದ್ದರೆ

ಆ ಹನಿ ನಾನಾಗಬಾರದೇ ಆ ಸುಖ ನಂದಗಬಾರದೇ
ಎಲೆ ಹಿಂದೆ ಕಾಯಿ ನೆನೆದು ಕಾಯಿ ಹಿಂದೆ ಹೂ ನೆನೆದು
ಎಲೆ ಹಿಂದೆ ಕಾಯಿ ನೆನೆದು ಕಾಯಿ ಹಿಂದೆ ಹೂ ನೆನೆದು
ಭೂಮಿ ರಂಗಾಯ್ತು ಮೈ ಹುಚ್ಚಾಯ್ತು ಆಸೆ ಹೆಚ್ಚಾಯ್ತು ಆಟ ಬೇಕಾಯ್ತು
ಮೈಯೆಲ್ಲಾ ಚಳಿಯಲ್ಲಿ ನಡುಗಿದ್ದರೆ ಈ ಕಣ್ಣು ಬೆಂಕಿಯನು ಹುಡುಕುತ್ತಿದ್ದರೆ

ಈ ನಿನ್ನ ಕೈಯ್ಯಿ ಸೋಕಿದಾಗಲೇ ಮೈಯೆಲ್ಲಾ ಬಿಸಿ ಆಯ್ತು ಆಗಲೇ
ಎಲೆ ಹಿಂದೆ ಕಾಯಿ ನೆನೆದು ಸೀರೆ ಹಿಂದೆ ಮೈಯ್ ನೆನೆದು
ಎಲೆ ಹಿಂದೆ ಕಾಯಿ ನೆನೆದು ಸೀರೆ ಹಿಂದೆ ಮೈಯ್ ನೆನೆದು
ಬಾನು ರಂಗೇರಿತು ಮೈಯ್ ಗುಂಗೇರಿತು ಆಸೆ ಮಿಂಚಾಯ್ತು ಆಟ ಬೇಕಾಯ್ತು
ಆ ಗುಡುಗು ಮಂತ್ರಘೋಷ ಮಾಡುತ್ತಿದ್ದರೆ ಈ ಮಳೆಯು ಮಂತ್ರಾಕ್ಷತೆ ಚೆಲ್ಲುತ್ತಿದ್ದರೆ

ಈ ಗಾಳಿ ಮೇಲೆ ಓಡುತ್ತಿದ್ದರೆ ನೀನೀಗ ತಾಳಿ ಕಟ್ಟುತ್ತಿದ್ದರೆ.. ಆಆಆಅ...
ಎಲೆ ಹಿಂದೆ ಕಾಯಿ ನೆನೆದು ಕಾಯಿ ಹಿಂದೆ ಹೂ ನೆನೆದು
ಎಲೆ ಹಿಂದೆ ಕಾಯಿ ನೆನೆದು ಕಾಯಿ ಹಿಂದೆ ಹೂ ನೆನೆದು
ಭೂಮಿ ರಂಗಾಯ್ತು ಮೈ ಹುಚ್ಚಾಯ್ತು ಆಸೆ ಹೆಚ್ಚಾಯ್ತು ಆಟ ಬೇಕಾಯ್ತು
ಎಲೆ ಹಿಂದೆ ಕಾಯಿ ನೆನೆದು ಸೀರೆ ಹಿಂದೆ ಮೈಯ್ ನೆನೆದು
ಎಲೆ ಹಿಂದೆ ಕಾಯಿ ನೆನೆದು ಸೀರೆ ಹಿಂದೆ ಮೈಯ್ ನೆನೆದು
ಬಾನು ರಂಗೇರಿತು ಮೈಯ್ ಗುಂಗೇರಿತು ಆಸೆ ಮಿಂಚಾಯ್ತು ಆಟ ಬೇಕಾಯ್ತು
-----------------------------------------------------------------------------------------------------
ಭಲೇ ಚತುರ (೧೯೯೦) - ಶ್ರೀಮತಿಯವರೇ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ರಮೇಶ, ಬಿ.ಆರ್.ಛಾಯ
ಗಂಡು : ಶ್ರೀಮತಿಯವರೇ... ರೀ... ಶ್ರೀಮತಿಯವರೇ
ಎದ್ದೇಳಿ ಶ್ರೀಮತಿಯವರೇ ಕೋಳಿ ಕೂಗಾಯ್ತು ಸೂರ್ಯ ಬಂದಾಯ್ತು
ನಂಗೆ ಕಾಫಿ ಬೇಕಾಯ್ತು ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್
ಗಂಡು : ಘಂಟೆ ಘಂಟೆ ಅಂದರೆ ಪ್ರಾರಂಭ ತಂಟೆ ಹೊಟ್ಟೆಯ ಒಳಗಿಂದ ಬಾರಿಸುತ್ತೆ ಘಂಟೆ
ಘಂಟೆ ಘಂಟೆ ಅಂದರೆ ಪ್ರಾರಂಭ ತಂಟೆ ಹೊಟ್ಟೆಯ ಒಳಗಿಂದ ಬಾರಿಸುತ್ತೆ ಘಂಟೆ
ಬೆಳಗಾದ ತಕ್ಷಣ ಏಳೋದೇ ಲಕ್ಷಣ
ಬೆಳಗಾದ ತಕ್ಷಣ ಏಳೋದೇ ಲಕ್ಷಣ
ಮೂಸುಗನ್ನು ಹೊದ್ದು ಮಲಗೋದು ಉಂಟೆ
ಸುಪ್ರಭಾತ ಗುಡ್ ಮಾರ್ನಿಂಗ್ .... ಸುಪ್ರಭಾತ ಗುಡ್ ಮಾರ್ನಿಂಗ್
ಹೆಣ್ಣು : ಮನೆಯನ್ನು ಗುಡಿಸಬೇಕು ರಂಗೋಲಿ ಹಾಕಬೇಕು
ಪಾತ್ರೆಯ ತೊಳೆಯಬೇಕು ನೀರನ್ನು ಸೇದಬೇಕು
ಸ್ನಾನವ ಮಾಡಿ ಮಡಿ ಮಡಿಯಾಗಿ ಪೂಜೆ ಮಾಡಬೇಕು
ಅಬ್ಬಬ್ಬ ರೀ... ಯಜಮಾನರೇ ಕಾಟ ಸಾಕಾಯ್ತು
ತೊಂದ್ರೆ ಬೋರಾಯ್ತು ನನ್ನ ನಿದ್ರೆ ಓಡೋಯ್ತು
ಸುಪ್ರಭಾತ ಗುಡ್ ಮಾರ್ನಿಂಗ್ .... ಸುಪ್ರಭಾತ ಗುಡ್ ಮಾರ್ನಿಂಗ್
ಗಂಡು : ಏ... ಪ್ರಾಣಪ್ರಿಯೇ .. ಕಾಫೀ ಎಲ್ಲಿ..
ಹೆಣ್ಣು : ಕಾಫಿ ಕಾಫಿ ಅನ್ನುತಾ ಕೂಗ್ತಿದ್ರೇ ಹೆಂಗೆ
ಕಾಫಿಯನ್ನೇ ಮಾಡಕ್ಕೆ ಬರಬೇಡ್ವೇ ನಂಗೇ
ಕಾಫಿ ಕಾಫಿ ಅನ್ನುತಾ ಕೂಗ್ತಿದ್ರೇ ಹೆಂಗೆ
ಕಾಫಿಯನ್ನೇ ಮಾಡಕ್ಕೆ ಬರಬೇಡ್ವೇ ನಂಗೇ
ಗಂಡು : ಮಾಡೋಕೆ ತಕ್ಷಣ ಬೇಕಂತೆ ಶಿಕ್ಷಣ
ಮಾಡೋಕೆ ತಕ್ಷಣ ಬೇಕಂತೆ ಶಿಕ್ಷಣ
ಹೆಣ್ಣು : ನಿಮಗಾದ್ರು ಬಂದ್ರೆ ತೋರಿಸಿರಿ ಹೆಂಗೇ ...
ಗಂಡು : ಓಕೇ... ಓಕೇ... ಓಕೇ... ಓಕೇ... ಓಕೇ... ಓಕೇ... ಆಯ್ತು ನಾನೇ ಟೀಚರ್
ನೀರನ್ನು ಕಾಯಿಸಬೇಕು ಹಾಲನ್ನು ಸೇರಿಸಬೇಕು
ಪೌಡರನ್ನೂ ಬೆರೆಸಲೂಬೇಕು ಸ್ಪೂನಲ್ಲಿ ಕಲಕಲುಬೇಕು
ಲೋಟದಿ ಹಾಕಿ ಬಿಸಿಬಿಸಿಯಾಗಿ ಕಾಫಿ ಹೀರಬೇಕು
ಹೆಣ್ಣು : ಅಯ್ಯೋ ಸಕ್ರೇ ಇಲ್ವಲ್ರೀ...
ಗಂಡು : ನೀ ನಕ್ಕರೇ ಅದೇ ಕಣೆ ಸಕ್ರೇ ...
ಹೆಣ್ಣು : ಅಬ್ಬಬ್ಬ ರೀ ಯಜಮಾನರೇ ಪ್ರೀತಿ ಜೋರಾಯ್ತು
ಆಸೆ ತೀರಾಯ್ತು ಇನ್ನು ಏನು ಬೇಕಾಯ್ತು..
ಸುಪ್ರಭಾತ ಗುಡ್ ಮಾರ್ನಿಂಗ್ .... ಸುಪ್ರಭಾತ ಗುಡ್ ಮಾರ್ನಿಂಗ್
ಗಂಡು : ಶಹಬ್ಬಾಸ್... ರೀ ಶ್ರೀಮತಿಯವರೇ..
ಸೇವೆ ಜೋರಾಯ್ತು ಆಸೆ ತೀರಾಯ್ತು ನಿನ್ನ ಪ್ರೀತಿ ಸೇರಾಯ್ತು
ಸುಪ್ರಭಾತ ಗುಡ್ ಮಾರ್ನಿಂಗ್ .... ಸುಪ್ರಭಾತ ಗುಡ್ ಮಾರ್ನಿಂಗ್
ಸುಪ್ರಭಾತ ಗುಡ್ ಮಾರ್ನಿಂಗ್ .... ಸುಪ್ರಭಾತ ಗುಡ್ ಮಾರ್ನಿಂಗ್
-----------------------------------------------------------------------------------------------------
ಭಲೇ ಚತುರ (೧೯೯೦) - ರಾಣಿಯಮ್ಮ ಮುದ್ದಿನ ರಾಣಿಯಮ್ಮ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ರಮೇಶ
------------------------------------------------------------------------------------------------------
No comments:
Post a Comment