1792. ಪರಮೇಶ ಪಾನವಾಲ (೨೦೦೮)


ಪರಮೇಶ ಪಾನವಾಲ ಚಲನಚಿತ್ರದ ಹಾಡುಗಳು 
  1. ದಿಲ್ ಧಡಕ್ ಧಡಕ್
  2. ಸಾವಿರ ಸಾವಿರ ಜನ್ಮ 
  3. ಮದರಾಸು ಐಸಾ 
  4. ಸುಮ್ ಸುಮ್ಕೆ 
  5. ತುಂಟ ರಾಮ ಪುಟ್ಟ ರಾಮ 
ಪರಮೇಶ ಪಾನವಾಲ (೨೦೦೮) -  ದಿಲ್ ಧಡಕ್ ಧಡಕ್
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸೋನು ನಿಗಮ್, ಅನುರಾಧ ಭಟ್ಟ 

ದಿಲ್ ಧಡಕ್ ಧಡಕ್ ದಿಲ್ ಧಡಕ್ ಧಡಕ್ ಅಂತು ನನ್ಗೆ ಈಗೀಗ.. 
ದಿಲ್ ಧಡಕ್ ಧಡಕ್ ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ..
ದಿಲ್ ಧಡಕ್ ಧಡಕ್ ದಿಲ್ ಧಡಕ್ ಧಡಕ್ ಅಂತು ನನ್ಗೆ ಈಗೀಗ..
ದಿಲ್ ಧಡಕ್ ಧಡಕ್ ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ..
ಬಣ್ಣಗಳ ತಿದ್ದಿ ತೀಡಿ ನಿನ್ನಂದ ಬಿಡಿಸಿದರೊ ಸುಗುಣಾನ ಮಿಶ್ರಾ ಮಾಡಿ
ನಿನ್ನನ್ನು ಕಳಿಸಿದರೊ ಸೈಲ ಸೈಲ ಸೈಲಾ...ಆ...ಅ
ಸೈಲ ಸೈಲ ಸೈಲಾ...ಆ...ಅ
ದಿಲ್ ಧಡಕ್ ಧಡಕ್ ದಿಲ್ ಧಡಕ್ ಧಡಕ್ ಅಂತು ನನ್ಗೆ ಈಗೀಗ..
ದಿಲ್ ಧಡಕ್ ಧಡಕ್ ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ..

ಆಹ್ವಾನ ಪಡದೆ ಬಂದೆ ಹೃದಯದೊಳಗೆ
ನೀನಾಗೆ ಹೊಡೆದೆ ಒಂಟಿತನದ ಗಡಿಗೆ..
ನಾ ಒಳಗೆ ಬರಲು ಕೊಡಲೆ ಬೇಕೆ ತೆರಿಗೆ
ಶಿಲೆಯ ಕೆತ್ತುವಾಗ ಅನುಮತಿ ಏಕೆ ಉಳಿಗೆ..
ಕಣ್-ರೆಪ್ಪೆಯಲಿ ಮನೆ ಮಾಡಿರುವೆ ನೀನೆ...
ಕಣ್-ನೋಟದಲಿ ಸೆರೆ ಮಾಡಿರುವೆ ನೀನೆ...
ಬಾರೊ ಕುಮಾರ ಪ್ರೀತಿ ವಿಚಾರ
ಮಾತಾಡು ಮನಸಾರ...
ದಿಲ್ ಧಡಕ್ ಧಡಕ್ ದಿಲ್ ಧಡಕ್ ಧಡಕ್ ಅಂತು ನೀನು ಸಿಕ್ಕಾಗ
ದಿಲ್ ಧಡಕ್ ಧಡಕ್ ದಿಲ್ ಧಡಕ್ ಧಡಕ್ ಅಂತು ನೀನು ನಕ್ಕಾಗ

ನೀ ಗೆದ್ದೆ ಚೆಲುವೆ ಕನ್ಯಾ ದರ್ಜೆ ಇಂದ ಸಖಿಯ ಹುದ್ದೆ ಪಡೆದೆ
ಒಲವ ಅರ್ಜಿ ಇಂದ.. ಓ ನನ್ನ ನಲ್ಲ ಮಾತು ಸರಳ ವಿರಳ
ನಿನ್ಗೆ ಹೋಲಬಲ್ಲ ಪ್ರೇಮಿ ಜನಿಸೆ ಇಲ್ಲ..
ನಿನ್ ಒಡಲ ಘಮ ಶ್ರೀಗಂಧ ವೀಣೆ...
ಈ ವೀಣೆಯನು ನೀ ಮೀಟಿದೆ ತಾನೆ...
ಹೇ ರಾಜ್ಕುಮಾರಿ ಪ್ರೀತಿ ತುತ್ತೂರಿ ಉದೋನ.. ಬಾಬಾರೆ..
ಧಡಕ್ ಧಡಕ್ ಧಡಕ್ ಧಡಕ್ ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್ ಅಂತು ನನ್ಗೆ ಈಗೀಗ 
ದಿಲ್ ಧಡಕ್ ಧಡಕ್ ದಿಲ್ ಧಡಕ್ ಧಡಕ್ ಅಂತು ಪ್ರೀತಿ ಬಂದಾಗ
ಬಣ್ಣಗಳ ತಿದ್ದಿ ತೀಡಿ ನಿನ್ನಂದ ಬಿಡಿಸಿದರೊ.. 
ಸುಗುಣಾನ ಮಿಶ್ರಾ ಮಾಡಿ ನಿನ್ನನ್ನು ಕಳಿಸಿದರೊ..
ಸೈಲ ಸೈಲ ಸೈಲಾ...ಆ...ಅ 
ಸೈಲ ಸೈಲ ಸೈಲಾ...ಆ...ಅ
----------------------------------------------------------------------------------

ಪರಮೇಶ ಪಾನವಾಲ (೨೦೦೮) -  ಸಾವಿರ ಸಾವಿರ ಜನ್ಮ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ , ಗಾಯನ : ಕುನಾಲ್ ಗಾಂಜಾವಾಲ್, ಶ್ರಾವ್ಯ  

ಸಾವಿರ ಸಾವಿರ ಜನ್ಮ ಸಾಲದು ಸಾಲದು ಬೃಹ್ಮ 
ಇಂಥ ಮುದ್ದು ತಂಗಿ ಜೊತೆ ಇರಲು 
ಜನ್ಮ ಜನ್ಮದ ಬಂಧ ಹೀಗೆ ಇರಲಿ ಚೆಂದ 
ಇಂಥ ಪ್ರೀತಿಯ ಅಣ್ಣ ಪಡೆಯಿರಲು  
ಒಡಹುಟ್ಟಿ ಬಂದೆ ನೀನು ಒಡನಾಡಿ ಆದೆ ನೀನು 
ನಿನ್ನಿಂದ ನಿನ್ನಿಂದ ಈ ಬಾಳು ಇಷ್ಟೊಂದು ಹೊಂದ 
ಸಾವಿರ ಸಾವಿರ ಜನ್ಮ ಸಾಲದು ಸಾಲದು ಬೃಹ್ಮ 
ಇಂಥ ಮುದ್ದು ತಂಗಿ ಜೊತೆ ಇರಲು 

ಜೋ ಲಾಲಿಯ ಜೋಕಾಲಿಯಾ ಕಂದ ಇನ್ನು ನೀನು 
ನೀ ನಗಲು ನಾ ನಗುವೇ ನನ್ನ ಖುಷಿ ನೀನೇನೆ  
ಎಂದೆಂದಿಗೂ ನಾ ನಿನ್ನನ್ನೂ ಹಿಂಬಾಲಿಸೋ ಛಾಯೆಯು 
ಕೋಟಿ ಹಗಲು ಸಾಲ ಸಿಗಲು ಸಾಲೋದಿಲ್ಲ ನೋಡೋಕೆ   
ಕೊಂಚ ಕಿತ್ತಾಡುತ ಕೊಂಚ ಗುದ್ದಾಡುತ ಮತ್ತೆ ಒಂದಾಗುತ ಬಾಳುವ... ನನನನ 
ಸಾವಿರ ಸಾವಿರ ಜನ್ಮ ಸಾಲದು ಸಾಲದು ಬೃಹ್ಮ 
ಇಂಥ ಮುದ್ದು ತಂಗಿ ಜೊತೆ ಇರಲು 

ಶಕ ಲಕಲಕ ಲಕ ಬೇಬಿ ಶಕ ಲಕ ಶಶಲಕಲಕ ಶಕಲಕ ಬಾ ಬಾ ಲಕಲಕ ಬೇಬಿ 
ಶಕ ಲಕಲಕ ಲಕ ಬೇಬಿ ಶಕ ಲಕ ಶಶಲಕಲಕ ಶಕಲಕ ಬಾ ಬಾ ಲಕಲಕ ಬೇಬಿ 
ಎಂದೋ ಒಂದು ಜನುಮದಲ್ಲಿ ನೀನು ನನ್ನ ತಾಯಿಯು 
ತುಂಬು ಮಮತೆ ಚಿಮ್ಮೊ ಒರತೆ ಎಂದು ನಂಗೆ ನಿನೀನೇ 
ಈ ದೇವರೇ ನನ್ನಾಸರೆ ಎಂದೆಂದಿಗೂ ಬಾಳಿಗೆ 
ನಿನ್ನ ಜೊತೆಗೆ ಇಂಥ ಸಲುಗೆ ಬಂತು ಹೇಗೋ ನ ಕಾಣೆ 
ನನ್ನ ಸಂತೋಷ ನೀ ನನ್ನ ಉಲ್ಲಾಸ ನೀ ನಾನು ನಂಬುವ ದೇವರು ನೀ 
ಸಾವಿರ ಸಾವಿರ ಜನ್ಮ ಸಾಲದು ಸಾಲದು ಬೃಹ್ಮ 
ಇಂಥ ಮುದ್ದು ತಂಗಿ ಜೊತೆ ಇರಲು 
ಜನ್ಮ ಜನ್ಮದ ಬಂಧ ಹೀಗೆ ಇರಲಿ ಚೆಂದ 
ಇಂಥ ಪ್ರೀತಿಯ ಅಣ್ಣ ಪಡೆಯಿರಲು  
ಒಡಹುಟ್ಟಿ ಬಂದೆ ನೀನು ಒಡನಾಡಿ ಆದೆ ನೀನು 
ನಿನ್ನಿಂದ ನಿನ್ನಿಂದ ಈ ಬಾಳು ಇಷ್ಟೊಂದು ಹೊಂದ 
---------------------------------------------------------------------------------

ಪರಮೇಶ ಪಾನವಾಲ (೨೦೦೮) -  ಮದರಾಸು ಐಸಾ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಶಂಕರಮಹಾದೇವನ್  

ಐಸ ಐಸ ಪರಮೇಶ ಪರಮೇಶ ಐಸ ಐಸ ಐಸ ಐಸ ಐಸ
ಐಸ ಐಸ ಐಸ ಐಸ ಐಸ
ಮದರಾಸ್ ಐಸ ಬನಾರಸ ಐಸಾ ಕೋಲ್ಕತ್ತಾ ಐಸಾ ನನ್ನ ಕೈಯಲೀ 
ಪರಶಿವನು ಐಸಾ ಪಾನ ಬೀಡಾ ಐಸಾ ತಿಂತಾನೇ ಐಸಾ ನನ್ನ ಕೈಯಲ್ಲೀ 
ಬೀಡದಲ್ಲಿ ಗಮ್ಮತ್ತು ತುಂಬುವುದು ನಂಗೊತ್ತು 
ತಿಂದವರ ಕೇಳು ಅರೇ ಕೇಳು ಅದರ ಮಜಾ 
ನನ್ನಲ್ಲಿದೆ ನಿಯತ್ತು ತೋಳಲ್ಲಿದೆ ತಾಕತ್ತೂ 
ನೋಡಿದೋರ ಕೇಳು ಅರೇ ಕೇಳು ಅದರ ನಿಜ 
ಪರಮೇಶ ಪಾನವಾಲಾ ಹೇಳೋದು ಸುಳ್ಳಲ್ಲ 
ಪರಮೇಶ ಪಾನವಾಲಾ ಸುಳ್ಳೆಂದು ಹೇಳಿಲ್ಲಾ 
ಮದರಾಸ್ ಐಸ ಬನಾರಸ ಐಸಾ ಕೋಲ್ಕತ್ತಾ ಐಸಾ ನನ್ನ ಕೈಯಲೀ 
ಪರಶಿವನು ಐಸಾ ಪಾನ ಬೀಡಾ ಐಸಾ ತಿಂತಾನೇ ಐಸಾ ನನ್ನ ಕೈಯಲ್ಲೀ 

ಸಾದಾ ಪಾನ ಸಾದಾ ಸೀದಾ ನಾಲಿಗೆಗೆ ಸಾಣೆಯು ನೋಡು 
ಸ್ವೀಟ್ ಪಾನ್ ಸೋತು ಹೋದ ಬಾಯಿಗೆಲ್ಲ ಸಂಭ್ರಮ ನೋಡು 
ತಲೆಗಳು ತಿರುಗುವುದು ಐಡಿಯಾ ಹೊಳೆಯುವುದು 
ನಿಂತ ನೆಲ ಜರಗುವುದು ಕುಂತ ನೆಲ ಕುಸಿಯುವುದು 
ಬಾ ಬಾ ಕಣೋ ಹಸಿ ಹಸಿ ಬಿಸಿ ಬಿಸಿ 
ಬಡವರ ಔಷಧಕ್ಕೂ ಧನಿಕರ ಔತಣಕ್ಕೂ 
ಎಲೆಗಳು ಬೇಕು ಕಣೋ ಮಾತು ನಿಜಾನೋ 
ಪರಮೇಶ ಪಾನವಾಲಾ ಹೇಳೋದು ಸುಳ್ಳಲ್ಲ 
ಪರಮೇಶ ಪಾನವಾಲಾ ಸುಳ್ಳೆಂದು ಹೇಳಿಲ್ಲಾ 

ಗಂಡು ಅಂದ್ರೆ ದಂಡಿಯಾಗಿ ಸೊಪ್ಪಿನಿಂತ ಅಡಿಕೆಯ ಹಾಗೆ 
ಹೆಣ್ಣು ಅಂದ್ರೆ ಹಚ್ಚ ಹಚ್ಚ ಹಸಿರು ವೀಳ್ಯ ಎಲೆಯ ಹಾಗೆ 
ಒಲವಿನ ಸುಣ್ಣವನು  ಬೆರೆಸುವ ಮನಸಿರಲಿ 
ಬದುಕನು ಬಣ್ಣಮಯಗೊಳಿಸುವ ಕನಸಿರಲಿ 
ವಾತ್ಸಾಯನ ಬಿಟ್ಟು ಹೋದ ಕೊಟ್ಟು ಹೋದ 
ತಾಂಬೂಲನ ತಿನ್ನು ಅಂದಾ ಸೈನ್ಸು ಅಂದ 
ತವರಿನ ಕುಂಕುಮಕೆ ಜೊತೆಯಿರೇ ಎಲೆ ಅಡಿಕೆ 
ತವರನು ಹರಸುವಳು ಮಾತು ನಿಜಾನೋ   
ಪರಮೇಶ ಪಾನವಾಲಾ ಓ ಪಾನವಾಲಾ ಹೇಳೋದು ಸುಳ್ಳಲ್ಲ 
ಪರಮೇಶ ಪಾನವಾಲಾ ಸುಳ್ಳೆಂದು ಹೇಳಿಲ್ಲಾ 
ಮದರಾಸ್ ಐಸ ಬನಾರಸ ಐಸಾ ಕೋಲ್ಕತ್ತಾ ಐಸಾ ನನ್ನ ಕೈಯಲೀ 
ಬೀಡದಲ್ಲಿ ಗಮ್ಮತ್ತು ತುಂಬುವುದು ನಂಗೊತ್ತು 
ತಿಂದವರ ಕೇಳು ಅರೇ ಕೇಳು ಅದರ ಮಜಾ 
ನನ್ನಲ್ಲಿದೆ ನಿಯತ್ತು ತೋಳಲ್ಲಿದೆ ತಾಕತ್ತೂ 
ನೋಡಿದೋರ ಕೇಳು ಅರೇ ಕೇಳು ಅದರ ನಿಜ 
ಪರಮೇಶ ಪಾನವಾಲಾ ಹೇಳೋದು ಸುಳ್ಳಲ್ಲ 
ಪರಮೇಶ ಪಾನವಾಲಾ ಸುಳ್ಳೆಂದು ಹೇಳಿಲ್ಲಾ 
---------------------------------------------------------------------------------

ಪರಮೇಶ ಪಾನವಾಲ (೨೦೦೮) -  ಸುಮ್ ಸುಮ್ಕೆ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಎಸ್.ಪಿ.ಬಿ, ಶಮಿತಾ ಮಲ್ನಾಡ್ 

ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ಇವಳು ಸುಮ್ಕೆ ಇರೋಲ್ಲ 
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ನಾನು ಸುಮ್ಕೆ ಇರೋಲ್ಲ 
ಅರೆ.. ಹ್ಹಾ... ಕೊಲ್ಲುವಳಲ್ಲ... ಹ್ಹಾ... ಗಿಲ್ಲುವಳಲ್ಲ ಎಲ್ಲೂ ಬಿಡಲ್ಲ 
ಆಹ್ ಊರಿಗೆ ಬಂದೆ ನೀರಿಗೆ ಬಂದೆ ನಿನ್ನ ಬಿಡಲ್ಲ 
ಚುಮ್ಮ್ ಚುಮ್ಮ್ ಚುಮ್ಮ್ ಚುಮ್ಮ್ ತಕೋ ತಕೋ ತಕೋ ತಕೋ 
ಯಮ್ಮ್ ಯಮ್ಮ್ ಯಮ್ಮ್ ಯಮ್ಮ್ ನಖೋ ನಖೋ ನಖೋ ನಖೋ 
ಅರೇ .. ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ಇವಳು ಸುಮ್ಕೆ ಇರೋಲ್ಲ 
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ನಾನು ಸುಮ್ಕೆ ಇರೋಲ್ಲ 

ಬುಗುರಿ ತರ ಗುನ್ನವನು ಕಣ್ಣಿನಲ್ಲೇ ಇಡುತೀನಿ 
ಚಿರತೆ ತರ ಗಂಡು ಕಣೆ ಚಾಟಿಯನು ಹಿಡಿತೀನಿ 
ಏನೇ ಹೇಳಿದರೂ ಏನೇ ಮಾಡಿದರೂ ಜಾರೋದಿಲ್ಲ 
ನಾನು ಹಾಗೇ ಕಣೇ ಜಾರಿ ಬೀಳುವುದು ಗೊತ್ತೆಯಿಲ್ಲ... 
ಮೂಟೆ ಮೂಟೆ ಆಸೆ ಆಸೆ ತಕೋ ತಕೋ  ತಕೋ ತಕೋ  
ತೀಟೆ ತೀಟೆ ತರ್ಲೆ ಸುಬ್ಬಿ ನಖೋ ನಖೋ ನಖೋ ನಖೋ 
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ನಾನು ಸುಮ್ಕೆ ಇರೋಲ್ಲ 
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ಇವಳು ಸುಮ್ಕೆ ಇರೋಲ್ಲ 

ಮುಟ್ಟಿದರೇ ಮೈಯ್ಯ ಬಿಸಿ ಮುಟ್ಟಿಬಿಡು ಪರಮೇಶಿ 
ಶಾಕ್ ಕಣೇ ಕರೆಂಟ್ ಕಣೇ ಮುಟ್ಟಿದರೇ ಶಿವಕಾಶಿ 
ಆಲ್ವಾ... ಚಿಟ್ಟೆ ಕಣೋ ಬಿಟ್ರೇ ... ಕೆಟ್ಟೆ ಕಣೋ ಯೋಚಿಸಿ ನೋಡು 
ಹುಡುಗಿ ಹಿಂದೆ ಹೋಗೋನಲ್ಲ ಕಡೆ ಬಿಡು ಬಿಡು ಸೈಡ್ ಸೈಡ್ 
ಗಂಡಾಗುಂಡಿ ಮಾಡ್ಲೇಬೇಡಾ ತಕೋ ತಕೋ ತಕೋ ತಕೋ 
ಗಂಡ ಆಗು ಅಂತಾಳಲ್ಲೋ ... ನಕೋ ನಕೋ ನಕೋ ನಕೋ 
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ನಾನು ಸುಮ್ಕೆ ಇರೋಲ್ಲ 
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ಇವಳು ಸುಮ್ಕೆ ಇರೋಲ್ಲ 
ಅರೆ.. ಹ್ಹಾ... ಕೊಲ್ಲುವಳಲ್ಲ... ಹ್ಹಾ... ಗಿಲ್ಲುವಳಲ್ಲ ಎಲ್ಲೂ ಬಿಡಲ್ಲ 
ಆಹ್ ಊರಿಗೆ ಬಂದೆ ನೀರಿಗೆ ಬಂದೆ ನಿನ್ನ ಬಿಡಲ್ಲ 
ಚುಮ್ಮ್ ಚುಮ್ಮ್ ಚುಮ್ಮ್ ಚುಮ್ಮ್ ತಕೋ ತಕೋ ತಕೋ ತಕೋ 
ಯಮ್ಮ್ ಯಮ್ಮ್ ಯಮ್ಮ್ ಯಮ್ಮ್ ನಖೋ ನಖೋ ನಖೋ ನಖೋ 
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ನಾನು ಸುಮ್ಕೆ ಇರೋಲ್ಲ 
ಸುಮ್ ಸುಮ್ಕೆ ಸುಮ್ಕೆ ಸುಮ್ ಸುಮ್ಕೆ ಸುಮ್ಕೆ 
ಸುಮ್ಕೆ ಇರೋಲ್ಲ ಇವಳು ಸುಮ್ಕೆ ಇರೋಲ್ಲ 
----------------------------------------------------------------------------------

ಪರಮೇಶ ಪಾನವಾಲ (೨೦೦೮) -  ತುಂಟ ರಾಮ ಪುಟ್ಟ ರಾಮ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಉದಿತ್ ನಾರಾಯಣ್, ಚಿತ್ರಾ  

ತುಂಟ ರಾಮ ವೆಲ್ಕಮ್ ವೆಲ್ಕಮ್  ಮುದ್ದು ರಾಮ ವೆಲ್ಕಮ್ ವೆಲ್ಕಮ್ 
ಪುಟ್ಟ ರಾಮ ಹಾರ್ಟ್ಲಿ ವೆಲ್ಕಮ್ ಬಾಳಿಗೆ  ಸಂಭ್ರಮ ನೋಡಿಲ್ಲಿ ಹಾಡೋಣ ಸುವ್ವಾಲಿ 
ಚೆಂದಮಾಮ ವೆಲ್ಕಮ್ ವೆಲ್ಕಮ್  ಚಂದಕ್ಕಿ ಮಾಮ ವೆಲ್ಕಮ್ ವೆಲ್ಕಮ್ 
ಚಕ್ಕುಲಿ ಮಾಮ ಹಾರ್ಟ್ಲಿ ವೆಲ್ಕಮ್ ನಾಳೆಗೆ  ತೂಗುವ ಉಯ್ಯಾಲೆ ಹಾಡೈತೆ ಸುವ್ವಾಲಿ 
ಅಹ್ ನವಮಾಸಕ್ಕೆ ಆಹ್ ತುಂಟಾಟಕೆ ನಗು ನಗು ಮನ ತುಂಬಾ ಓ... 
ಚೆಂದಮಾಮ ವೆಲ್ಕಮ್ ವೆಲ್ಕಮ್  ಚಂದಕ್ಕಿ ಮಾಮ ವೆಲ್ಕಮ್ ವೆಲ್ಕಮ್ 
ಚಕ್ಕುಲಿ ಮಾಮ ಹಾರ್ಟ್ಲಿ ವೆಲ್ಕಮ್ ನಾಳೆಗೆ  

ಕಾಲಿದೆ ನಡೆಯಲ್ಲ ಬರುವುದು ಗಾಳಿಯಲ್ಲ ಏನದು ಹೇಳು ಹೇಳು ಒಗಟನು ಬಿಡಿಸಮ್ಮ 
ಎಲ್ಲರ ತೂಗಿರುವ ಮಲ್ಲರ ತೂಗಿಸುವ ನಿದ್ದೆಯ ಮಾಡು ಅನ್ನೋ ತೊಟ್ಟಿಲು ಕೇಳಯ್ಯ 
ಅರಸಿ ಅರಸಿ ಬರುತ್ತಾನೆ ರಾಜಕುಮಾರ ತೂಗು ತೂಗು ಅಂತಾನೆ ಜೋಕುಮಾರ 
ಅಹ್ ನಮ್ಮ ಬಾಳಿಗೆ ಆಹ್ ಸಿಹಿ ಹೋಳಿಗೆ ಖುಷಿ ಖುಷಿ ಮನೆತುಂಬ... 
ಓ... ಚೆಂದಮಾಮ ವೆಲ್ಕಮ್ ವೆಲ್ಕಮ್  ಚಂದಕ್ಕಿ ಮಾಮ ವೆಲ್ಕಮ್ ವೆಲ್ಕಮ್ 
ಚಕ್ಕುಲಿ ಮಾಮ ಹಾರ್ಟ್ಲಿ ವೆಲ್ಕಮ್ ನಾಳೆಗೆ  

ಬಾಯಿದೆ ತಿನ್ನಲ್ಲ ತಿನ್ನದೇ ಹುಟ್ಟಲ್ಲ ಸುಮ್ಮನೇ ತಿರುಗೋ ಜೀವ ಯಾವುದೋ ಹೇಳಯ್ಯ 
ಹೆಣ್ತನ ಸಂಪೂರ್ಣ ಮಾಡುವ ಹೊಂಗಿರಣ ಮುದ್ದಿನ ಕಂದ ತಾನೇ ಜಾಣೆಯೇ ಕೇಳಮ್ಮ 
ಅವಳಿ ಜವಳಿ ಎರಡೆರಡು ಹೆತ್ತ ಬಾಳು ರವಳಿ ಮುರುಳಿ ಇಡುತ್ತಾರೆ ಅಂಬೆಗಾಲು 
ಅಹ್ ನಮ್ಮ ಬಾಳಿಗೆ ಆಹ್ ಸಿಹಿ ಹೋಳಿಗೆ ಸುಖ ಸುಖ ಮನೆ ತುಂಬಾ... 
ತುಂಟ ರಾಮ ವೆಲ್ಕಮ್ ವೆಲ್ಕಮ್  ಮುದ್ದು ರಾಮ ವೆಲ್ಕಮ್ ವೆಲ್ಕಮ್ 
ಪುಟ್ಟ ರಾಮ ಹಾರ್ಟ್ಲಿ ವೆಲ್ಕಮ್ ಬಾಳಿಗೆ  ಸಂಭ್ರಮ ನೋಡಿಲ್ಲಿ ಹಾಡೋಣ ಸುವ್ವಾಲಿ 
ಚೆಂದಮಾಮ ವೆಲ್ಕಮ್ ವೆಲ್ಕಮ್  ಚಂದಕ್ಕಿ ಮಾಮ ವೆಲ್ಕಮ್ ವೆಲ್ಕಮ್ 
ಚಕ್ಕುಲಿ ಮಾಮ ಹಾರ್ಟ್ಲಿ ವೆಲ್ಕಮ್ ನಾಳೆಗೆ  ತೂಗುವ ಉಯ್ಯಾಲೆ ಹಾಡೈತೆ ಸುವ್ವಾಲಿ 
ಅಹ್ ನವಮಾಸಕ್ಕೆ ಆಹ್ ತುಂಟಾಟಕೆ ನಗು ನಗು ಮನ ತುಂಬಾ ಓ... 
---------------------------------------------------------------------------------

No comments:

Post a Comment