- ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
- ಬರೆಯದ ಗೀತೆಯ
- ಮಾದ ಮತ್ತು ಮಾನಸಿಗೆ
- ವಿಸ್ಮಿತನದೆ
- ಒಮ್ಮೆ ನನ್ನ ನೋಡು
- ನಚ್ಲೇ ನಚ್ಲೇ
ಮಾದ ಮತ್ತು ಮಾನಸಿ (೨೦೧೬) - ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಸತೀಶ ಪ್ರಧಾನ. ಗಾಯನ : ಕೈಲಾಶ್ ಖೈರ್
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ ಅಂತ ಹಿಂದೆ ಬಿದ್ರೆ ನಾವು ಡೈಲೀ ಉಪವಾಸ
ಬೀರುಬ್ರಾಂಡಿ ಅಂತ ಕುಡುದು ಮಾಡಬೇಕು ವನವಾಸ
ಬಾರ್ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ಕೈ ಕೊಟ್ಟಳು ತಳ್ ಬಿಟ್ಟಳು ನಾನು ನಂಬೋಳು
ಎದೆಗೊದ್ದಳು ನೋವು ಕೊಟ್ಟಳು ನಾನ್ ಪ್ರೀತಿ ಮಾಡೋಳು
ನಾನ್ ದೇವೇ ಅಂದೊಳು
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ ಅಂತ ಹಿಂದೆ ಬಿದ್ರೆ ನಾವು ಡೈಲಿ ಉಪವಾಸ
ಬೀರುಬ್ರಾಂಡಿ ಅಂತ ಕುಡುದು ಮಾಡಬೇಕು ವನವಾಸ
ಬಾರ್ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ನನ್ ಫ್ರೆಂಡುಗಳ ಮಾತ ಕೇಳೆ ಲವ್ವಲ್ ಬಿದ್ದಿದ್ದೆ
ದಿನ ರಾತ್ರಿ ನಾನು ಅವಳ್ಳಿ ನೆನಪಲ್ ನಿದ್ದೆ ಮಾಡತಿದ್ದೆ
ಟೀವಿಲಿ ಬರೋ ಎಲ್ಲಾ ಲವು ಸಿನಿಮಾ ನೋಡ್ತಿದ್ದೆ
ಅವಳೇ ನನ್ನವೈಪು ಅಂತ ಸೀಲ್ ಹೊತ್ತಿದ್ದೆ
ಮನ್ಸಾ ಕೊಟ್ಟು ಮರತ್ ಬಿಟ್ಟು ನಾನಿಷ್ಟ ಪಟ್ಟೋಳು
ಮನಸು ಕಿತ್ತಳು ಕೈ ಬಿಟ್ಟಳು ನಾನ್ ಪ್ರೀತಿ ಮಾಡೋಳು
ನಾನ್ ದೇವ್ ಅಂದೋಳು
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ ಅಂತ ಹಿಂದೆ ಬಿದ್ರೆ ನಾವು ಡೈಲಿ ಉಪವಾಸ
ಬೀರುಬ್ರಾಂಡಿ ಅಂತ ಕುಡುದು ಮಾಡಬೇಕು ವನವಾಸ
ಬಾರ್ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ನಾನ್ ದೇವತೇ ಅಂತ ಅವ್ವನಾ ನಂಬಿ ನಾನು ಹಾಳಾದೆ
ಈ ಕಣ್ಣಾ ತುಂಬ ಇದ್ದ ಪ್ರೀತಿ ಕನಸ್ನಾ ಕಿತ್ತಾಕೆ
ಮನಸ್ಸಲ್ಲಿ ಇದ್ದ ನೋವ್ರ ಮರಿದೆ ನಾನು ಮೆಂಟಾದೆ
ಈ ಹುಡುಗಿ ನಂಬಿ ಹಿಂದೇ ಹೋಗಿ ನಾನೇ ಹಾಳಾದೆ
ಕಣ್ಣಿಟ್ಟಳು ನೂಕು ಬಿಟ್ಟಳು ನನ್ ಲೈಫು ಅಂದೊಳು
ಕಾಲ್ ಕಿತ್ತಳು ಹಾರ್ ಬಿಟ್ಟಳು ನಾನ್ ಪ್ರೀತಿ ಮಾಡೋಳು
ನಾನ್ ದೇವ್ ಅಂದೋಳು
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ ಅಂತ ಹಿಂದೆ ಬಿದ್ರೆ ನಾವು ಡೈಲೀ ಉಪವಾಸ
ಬೀರುಬ್ರಾಂ ಡಿ ಅಂತ ಕುಡುದು ಮಾಡಬೇಕು ವನವಾಸ
ಬಾರ್ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ಕೈ ಕೊಟ್ಟಳು ತಳ್ ಬಿಟ್ಟಳು ನಾನು ನಂಬೋಳು
ಎದೆಗೊದ್ದಳು ನೋವು ಕೊಟ್ಟಳು ನಾನ್ ಪ್ರೀತಿ ಮಾಡೋಳು
ನಾನ್ ದೇವ್ ಅಂದೊಳು
----------------------------------------------------------------------------------------------------------
ಮಾದ ಮತ್ತು ಮಾನಸಿ (೨೦೧೬) - ಬರೆಯದ ಗೀತೆಯ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ್ ಕಾಯ್ಕಿಣಿ. ಗಾಯನ : ಸೋನು ನಿಗಮ್
ಮಾದ ಮತ್ತು ಮಾನಸಿ (೨೦೧೬) - ಬರೆಯದ ಗೀತೆಯ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ್ ಕಾಯ್ಕಿಣಿ. ಗಾಯನ : ಸೋನು ನಿಗಮ್
ಬರೆಯದ ಗೀ..ತೆಯಾ.. ಗುಣುಗಿದೆ ಈ..ಹೃದಯಾ..
ಮಡಿಸಿದ ಕಾ..ಗದ.. ತೆರೆಯದೇ ಓ..ದುವೆಯಾ..
ಬರುವೆನು ಸು..ಮ್ಮನೆ.. ಎ..ಲ್ಲೆ ನೀ..ಹೋ..ದರೂ..
ನಗುವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ.. ಗುಣುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ.. ತೆರೆಯದೇ ಓ..ದಲಾ..ರೆಯಾ.
ಸನಿಹದಲೇ ಕೂ..ತಿರು.. ಸವಿಗನಸ ಸೋ..ಕಲೇ..
ಅಳಿಸು ಬಿಡು ನೋ..ವಿನ.. ನೆನಪುಗಳ ದಾ..ಖಲೆ..
ಚಿಗುರುವೆ ನಿ..ನ್ನಯಾ.. ಛಾ..ಯೆಯಾ.. ಕಂಡರೂ..
ಸಿಗುವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ.. ಗುಣುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ.. ತೆರೆಯದೇ ಓ..ದಲಾ..ರೆಯಾ.
ಅಳಿಸು ಬಿಡು ನೋ..ವಿನ.. ನೆನಪುಗಳ ದಾ..ಖಲೆ..
ಚಿಗುರುವೆ ನಿ..ನ್ನಯಾ.. ಛಾ..ಯೆಯಾ.. ಕಂಡರೂ..
ಸಿಗುವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ.. ಗುಣುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ.. ತೆರೆಯದೇ ಓ..ದಲಾ..ರೆಯಾ.
ನಯನದಲೇ ನಿಂ..ತಿದೆ.. ಹಣಿಗವಿತೆ ಕೋ..ಮಲಾ..
ಅದರೊಳಗೆ ಮಿಂ..ಚಲು.. ಅನುಮತಿಯ ಕೋ...ರಲಾ..
ಸಹಿಸೆನು ಎಂ..ದಿಗೂ.. ಚೂ..ರು ನೀ..ನೊಂ..ದರೂ..
ಒಲಿವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ.. ಗುಣುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ.. ತೆರೆಯದೇ ಓ..ದಲಾ..ರೆಯಾ..
----------------------------------------------------------------------------------------------------------
ಮಾದ ಮತ್ತು ಮಾನಸಿ (೨೦೧೬) - ಒಮ್ಮೆ ನನ್ನ ನೋಡು
ಸಂಗೀತ : ಮನೋಮೂರ್ತಿ, ಸಾಹಿತ್ಯ : ಸತೀಶ ಪ್ರಧಾನ. ಗಾಯನ : ಶಂಕರ ಮಹಾದೇವನ್
ಒಮ್ಮೆ ನನ್ನ ನೋಡು ಚಿನ್ನೂ ನೀನೇ ನನ್ನ ಖಾರಾ ಬನ್ನೂ
ಅದರೊಳಗೆ ಮಿಂ..ಚಲು.. ಅನುಮತಿಯ ಕೋ...ರಲಾ..
ಸಹಿಸೆನು ಎಂ..ದಿಗೂ.. ಚೂ..ರು ನೀ..ನೊಂ..ದರೂ..
ಒಲಿವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ.. ಗುಣುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ.. ತೆರೆಯದೇ ಓ..ದಲಾ..ರೆಯಾ..
----------------------------------------------------------------------------------------------------------
ಮಾದ ಮತ್ತು ಮಾನಸಿ (೨೦೧೬) - ಮಾದ ಮತ್ತು ಮಾನಸಿಗೆ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಸತೀಶ ಪ್ರಧಾನ. ಗಾಯನ : ಶ್ರೇಯ ಘೋಷಾಲ್
ಮಾದ ಮತ್ತು ಮಾನಸೀ.... ಮಾದ ಮತ್ತು ಮಾನಸೀ
ಮಾದ ಮತ್ತು ಮಾನಸಿಗೆ ಪ್ಯಾರ ಬಂತು ಕಣ್ಣಾಗಿ
ಲವಗೇ ಬಂತು ಸುಮ್ಮ ಸುಮ್ಮಕೇ ದಿಲಗೇ ದುಖಾನ್ ಆದಂಗೇ ...
ಇವುರುದಕ್ಕೆ ಅವರ ಮ್ಯಾಲ್ ಪ್ಯಾರ್ ಅವುರುದಕ್ಕೆ ಇವರ್ ಮ್ಯಾಲ್ ಪ್ಯಾರ್
ಹಿಡಕೊಂಡ್ರೇ ಪ್ರೀತಿ ತೇರು ಎಲ್ಲರದೂಕು ಈ ಜಿಂದಗಿ ಜೋರು
ನಿಂದ್ ಗಿಂದಗೆ ಎಲ್ಲಾ ಹೋಯ್ತು ಖಾನಾ ಪೀನಾ ಮರೆತೇ ಹೋಯ್ತು
ನಮ್ದುಕೆ ಹೇಳ್ತಾ ಐತೇ ಮಾದ ಲವ್ ಮಾನಸೀ
ಮಾದ ಮತ್ತು ಮಾನಸಿಗೆ ಪ್ಯಾರ ಬಂತು ಕಣ್ಣಾಗಿ
ಲವಗೇ ಬಂತು ಸುಮ್ಮ ಸುಮ್ಮಕೇ ದಿಲಗೇ ದುಖಾನ್ ಆದಂಗೇ ...
ಮಾದನು ಮುಟ್ಟಲು ಮಾನಸೀ ಮಲಕೊಂಡಳು
ಪೆಹಲೇ ಶಾದಿಗೆ ಆಮೇಲ್ ಪ್ಯಾರಗೇ ಅಂದ್ಲು
ಶಾದಿಗೀದೀ ಪಕ್ಕಾ ಕಿಟ್ಟಿ ಪ್ಯಾರು ಗೀರು ಮಾಡಕೊಂಡ ಬಿಟ್ಟಿ
ಬಚ್ಚೇ ಗಿಚ್ಛೇ ಹೆತ್ತಕೊಂಡ್ ಬಿಟ್ಟಿ ಹಾರ್ಟಲ್ ಏನೋ ನಿಂತ್ಕೊಂಡ್ ಬಿಟ್ಟಿ
ಎಲ್ಲಾರ್ದೂಕೆ ಶಾಕಿಂಗ್ ಕೊಟ್ರೇ ದುನಿಯಾ ಆಗೇ ನಮ್ಮ ಹಿಂದೆ
ಮಾಧಗೆ ,ಮನಸ್ಸು ಹೇಳ್ತು ಮಾದ ಲವ್ಸ್ ಮಾನಸೀ
ಮಾದ ಮತ್ತು ಮಾನಸಿಗೆ ಪ್ಯಾರ ಬಂತು ಕಣ್ಣಾಗಿ
ಲವಗೇ ಬಂತು ಸುಮ್ಮ ಸುಮ್ಮಕೇ ದಿಲಗೇ ದುಖಾನ್ ಆದಂಗೇ ...
ಮಾದಂದು ದಿಲ್ದು ಒಳಗೆ ಮಾನಸೀ ಕನಸಾಗಿ ಇದ್ದವೂ
ಸೈಕಲ್ ಹತ್ತಿ ಹೊಂಟ್ರೆ ಸಪ್ನಾಗೆ ಕಾಡ್ತಾ ಇದ್ದವೂ
ಅಮ್ಮಿ ಜಾನ್ ಬೈತಾ ಇತ್ತೂ ಅಪ್ಪಾ ಜಾನ್ ಕೈತಾ ಇತ್ತು
ಘರಗೇ ದೂರಾ ಇಟ್ಟು ರೈಲ್ವೆ ಸ್ಟೇಷನ್ ಕೂಗುತ್ತಾ ಇತ್ತು
ಲಡ್ಕಿಗೇ ಇದ್ರೆ ಸಾಕೇ ದಿಲ್ಲಗೇ ಲಬ್ ಡಬ್ ಅಂತ್ತಿತ್ತು
ಅಪ್ಪಾ ಅಮ್ಮಾಗೆ ಹೇಳಿ ಟಾಟಾ ಮಾದ ಲವ್ಸ್ ಮಾನಸೀ
ಮಾದ ಮತ್ತು ಮಾನಸಿಗೆ ಪ್ಯಾರ ಬಂತು ಕಣ್ಣಾಗಿ
ಲವಗೇ ಬಂತು ಸುಮ್ಮ ಸುಮ್ಮಕೇ ದಿಲಗೇ ದುಖಾನ್ ಆದಂಗೇ ...
ಇವುರುದಕ್ಕೆ ಅವರ ಮ್ಯಾಲ್ ಪ್ಯಾರ್ ಅವುರುದಕ್ಕೆ ಇವರ್ ಮ್ಯಾಲ್ ಪ್ಯಾರ್
ಹಿಡಕೊಂಡ್ರೇ ಪ್ರೀತಿ ತೇರು ಎಲ್ಲರದೂಕು ಈ ಜಿಂದಗಿ ಜೋರು
ನಿಂದ್ ಗಿಂದಗೆ ಎಲ್ಲಾ ಹೋಯ್ತು ಖಾನಾ ಪೀನಾ ಮರೆತೇ ಹೋಯ್ತು
ನಮ್ದುಕೆ ಹೇಳ್ತಾ ಐತೇ ಮಾದ ಲವ್ ಮಾನಸೀ
ಮಾದ ಮತ್ತು ಮಾನಸಿಗೆ ಪ್ಯಾರ ಬಂತು ಕಣ್ಣಾಗಿ
ಲವಗೇ ಬಂತು ಸುಮ್ಮ ಸುಮ್ಮಕೇ ದಿಲಗೇ ದುಖಾನ್ ಆದಂಗೇ ...
----------------------------------------------------------------------------------------------------------
ಮಾದ ಮತ್ತು ಮಾನಸಿ (೨೦೧೬) - ವಿಸ್ಮಿತನದೆ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಣಿ. ಗಾಯನ : ಸೋನುನಿಗಂ
ವಿಸ್ಮಿತನಾದೇ ನೀ ಬರುವಾಗ
ವಿಸ್ಮಿತನಾದೇ ನೀನಿರುವಾಗ
ಸಮಚಾರ ಬೇರೇನೂ ಬೇಕಿಲ್ಲದೇ ...
ತಯಾರಾದೆ ನಾನೀಗ ಮಾತಿಲ್ಲದೇ ನಿನಗಾಗಿಯೇ...ಏಏಏ
ವಿಸ್ಮಿತನಾದೇ ನೀ ಬರುವಾಗ
ವಿಸ್ಮಿತನಾದೇ ನೀನಿರುವಾಗ
ಸಮಚಾರ ಬೇರೇನೂ ಬೇಕಿಲ್ಲದೇ ...
ತಯಾರಾದೆ ನಾನೀಗ ಮಾತಿಲ್ಲದೇ ನಿನಗಾಗಿಯೇ...ಏಏಏ
ನನ್ನ ನೋಡುತ ನೀ ಏನೋ ಹೇಳುವಾಗ
ಮೆಲ್ಲ ಮಾತ ಮರೆಯೋದೆ ಆಕರ್ಷಕ
ನಮ್ಮಿಬ್ಬರ ಒದ್ದಾಟವು ಎಷ್ಟೊಂದು ಮುದ್ದಾದ ಆಕಸ್ಮಿಕ
ನಿನ್ನ ಕಂಡಾ ಮೇಲೆ ನನ್ನ ಜೀವವೀಗ
ಸವಿ ಸ್ವಪ್ನದ ಒಂದು ಕಾರ್ಯಾಲಯ
ಮುನ್ಸೂಚನೇ ಏನೀಲ್ಲದೆ ಆದಾಗಲೇ ಚಂದ ಪ್ರೇಮೋದಯ
ವಿಸ್ಮಿತನಾದೇ ನೀ ಬರುವಾಗ
ವಿಸ್ಮಿತನಾದೇ ನೀನಿರುವಾಗ
ಸಮಚಾರ ಬೇರೇನೂ ಬೇಕಿಲ್ಲದೇ ...
ತಯಾರಾದೆ ನಾನೀಗ ಮಾತಿಲ್ಲದೇ ನಿನಗಾಗಿಯೇ...ಏಏಏ
ಎಲ್ಲಾ ಚಿಂತೆ ಈಗ ಎಲೋ ಮಾಯವಾಗಿ ನಿನ್ನ ತೋಳಿನಲ್ಲೀಗ ಕೂಸಾದೇನಾ
ಓಓಓಓಓಓಓ... ಈ ಭಾವನೆ ಹೆಚ್ಚಾಗಲು ನಿನ್ನಿಂದಲೇ ತಾನೇ ಉತ್ತೇಜನ
ಒಂದೇ ಮಾತಿನಲ್ಲಿ ಹಿಂದೆ ಹೇಳಲೇನು ನನ್ನ ಜೀವದ ಜೀವ ನೀನಲ್ಲವೇ...
ಆಂತಕವು ಇನ್ನೇತಕೆ ಎಂದೆಂದೂ ಸಂಗಾತಿ ನಾನಿಲ್ಲವೇ ...
ವಿಸ್ಮಿತಳಾದೇ ನೀ ಬರುವಾಗ ವಿನೀತಳಾದೇ ನೀನಿರುವಾಗ
ಸಮಚಾರ ಬೇರೇನೂ ಬೇಕಿಲ್ಲದೇ ...
ತಯಾರಾದೆ ನಾನೀಗ ಮಾತಿಲ್ಲದೇ ನಿನಗಾಗಿಯೇ...ಏಏಏ
ನಿನಗಾಗಿಯೇ...ಏಏಏ
---------------------------------------------------------------------------------------------------------ಮಾದ ಮತ್ತು ಮಾನಸಿ (೨೦೧೬) - ಒಮ್ಮೆ ನನ್ನ ನೋಡು
ಸಂಗೀತ : ಮನೋಮೂರ್ತಿ, ಸಾಹಿತ್ಯ : ಸತೀಶ ಪ್ರಧಾನ. ಗಾಯನ : ಶಂಕರ ಮಹಾದೇವನ್
ಒಮ್ಮೆ ನನ್ನ ನೋಡು ಚಿನ್ನೂ ನೀನೇ ನನ್ನ ಖಾರಾ ಬನ್ನೂ
ನನ್ನ ಜೋಡಿ ನೀನೇ ಇನ್ನೂ ಹಾರ್ಟಿನಲ್ಲಿ ನಿಂದೇ ಟ್ಯೂನು
ನನ್ನ ಹುಡುಗಿ ನೀನು ತಾಳಿ ನಾ ಕಟ್ತಿತೀನಿ ನೀ ತಲೆ ಬಾಗ್ಸು ಬೂಡೇ...
ಕೈಯ್ಯನ್ನ ಹಿಡಿತೀನಿ ನೀ ಕೈಯ್ಯ ಚಾಚ ಬುಡೇ
ನೀ ಎನ್ನ ಮನಸ್ಸನ್ನ ನೀಡಿತೀನಿ ಮುದ್ದಾಡ ಬುಡೇ
ಆಯ್ ಲವ್ ಯೂ ಅಂತೀನಿ ಒಪ್ಪಕೊಂಡ್ ಬೀಡೇ ನೀ ನನ್ನ
ಮುದ್ದು ಪ್ರಾಣ ರನ್ನ ಚಿನ್ನ ನನನನನ್
ಓ... ಒಮ್ಮೆ ನನ್ನ ನೋಡು ಚಿನ್ನೂ ನೀನೇ ನನ್ನ ಖಾರಾ ಬನ್ನೂ ಟೂರಿಂಗ್ ಟೆಂಟಲ್ ನಿನ್ನ ಕೂರಿಸಿ ಪಿಚ್ಚರ್ ತೋರಿಸ್ತೀನಿ
ನನ್ನ ಜೋಡಿ ನೀನೇ ಇನ್ನೂ
ನನ್ನ ಹುಡುಗಿ ನೀನು ತಾಳಿ ನಾ ಕಟ್ತಿತೀನಿ ನೀ ತಲೆ ಬಾಗ್ಸು ಬೂಡೇ...
ಕೈಯ್ಯನ್ನ ಹಿಡಿತೀನಿ ನೀ ಕೈಯ್ಯ ಚಾಚ ಬುಡೇ
ನೀ ಎನ್ನ ಮನಸ್ಸನ್ನ ನೀಡಿತೀನಿ ಮುದ್ದಾಡ ಬುಡೇ
ಆಯ್ ಲವ್ ಯೂ ಅಂತೀನಿ ಒಪ್ಪಕೊಂಡ್ ಬೀಡೇ ನೀ ನನ್ನ
ಮುದ್ದು ಪ್ರಾಣ ರನ್ನ ಚಿನ್ನ ನನನನನ್
ಕಡ್ಲೇಕಾಯಿ ಕೊಡ್ಸಿ ತಿನ್ನಿಸಿ ಮೂತೀನ್ ವರ್ಸ್ತೀನಿ
ಹೆಗಲ ಮ್ಯಾಲೇ ಹೊತ್ತಕೊತೀನಿ ರಾಣಿ ಹಂಗೆ ನೋಡ್ಕೋತೀನಿ
ನನ್ ಮುದ್ದು ನೀನು ಪ್ರೀತಿನ ಮಾಡ್ತೀನಿ ಫಿಕ್ಸ್ ಆಗ್ ಬುಡೇ
ಮನೆಯಲ್ಲಿ ಮ್ಯಾಟರನ್ನ ನೀ ಹೇಳ್ಕೊಂಡ್ ಬುಡೇ
ಜಾತಕನ ತೋರ್ಸು ಬಿಟ್ಟೂ ಟೈಮನ್ನೂ ನೀ ಕೇಳ್ ಬುಡೇ
ಕೈತುಂಬಾ ಮೆಹಂದೀನಾ ಹಾಕ್ಕೊಂಡ ಬುಡೇ
ನೀ ನನ್ನ ಮುದ್ದು ಪ್ರಾಣ ರನ್ನ ಚಿನ್ನ ನನನನನ ...
ಹೇ... ವಾರಕ್ಕೊಂದು ಸೀರೆ ಕೋಡಿಸಿ ನಾನೇ ಉಡಸ್ತೀನಿ
ಹೇ... ವಾರಕ್ಕೊಂದು ಸೀರೆ ಕೋಡಿಸಿ ನಾನೇ ಉಡಸ್ತೀನಿ
ಮೈಸೂರ ಪಾಕನ ದಿನ ತಂದು ಬಾಯಿಗ ತೂರುಕ್ತಿನಿ
ನನ್ನ ನಿನ್ನ ಲವಯೂ ಸ್ಟೋರಿ ಊರಿಗೇಲ್ಲಾ ಸುದ್ದಿ ಭಾರೀ
ಓ.. ನನ್ನ ಪ್ರಾಣ ನೀನು ನನ್ನ ಲೈಫಗೇ ಈಗಲೇನೇ ಎಂಟರ್ ಆಗ್ ಬುಡೇ
ನಂ ಅಮ್ಮನಗೇ ಸೊಸೆ ಆಗಿ ಸ್ಟಾರ್ ಆಗ್ ಬುಡೇ
ನೆಕ್ಸ್ಟ್ ಇಯರ್ ನನ್ ಮಕ್ಕಳಿಗ್ ನಿನೀನೆ ತಾಯ್ ಆಗ್ ಬುಡೇ
ಬೀದೀಲೇಲ್ಲಾ ಮೆರವಣಿಗೆ ಮಾಡ್ಸೋಣ ಬುಡೇ
ನನ್ನ ಮುದ್ದು ಪ್ರಾಣ ರನ್ನ ಚಿನ್ನ ನನನನನ ....
ಓ... ಒಮ್ಮೆ ನನ್ನ ನೋಡು ಚಿನ್ನೂ ನೀನೇ ನನ್ನ ಖಾರಾ ಬನ್ನೂ
ನನ್ನ ಜೋಡಿ ನೀನೇ ಇನ್ನೂ ಹಾರ್ಟಿನಲ್ಲಿ ನಿಂದೇ ಟ್ಯೂನು
ನನ್ನ ಹುಡುಗಿ ನೀನು ತಾಳಿ ನಾ ಕಟ್ತಿತೀನಿ ನೀ ತಲೆ ಬಾಗ್ಸು ಬೂಡೇ...
ಕೈಯ್ಯನ್ನ ಹಿಡಿತೀನಿ ನೀ ಕೈಯ್ಯ ಚಾಚ ಬುಡೇ
ನೀ ಎನ್ನ ಮನಸ್ಸನ್ನ ನೀಡಿತೀನಿ ಮುದ್ದಾಡ ಬುಡೇ
ಆಯ್ ಲವ್ ಯೂ ಅಂತೀನಿ ಒಪ್ಪಕೊಂಡ್ ಬೀಡೇ ನೀ ನನ್ನ
ಮುದ್ದು ಪ್ರಾಣ ರನ್ನ ಚಿನ್ನ ನನನನನ್
ಓ... ಒಮ್ಮೆ ನನ್ನ ನೋಡು ಚಿನ್ನೂ ನೀನೇ ನನ್ನ ಖಾರಾ ಬನ್ನೂ
ನನ್ನ ಜೋಡಿ ನೀನೇ ಇನ್ನೂ
ನನ್ನ ಹುಡುಗಿ ನೀನು ತಾಳಿ ನಾ ಕಟ್ತಿತೀನಿ ನೀ ತಲೆ ಬಾಗ್ಸು ಬೂಡೇ...
ಕೈಯ್ಯನ್ನ ಹಿಡಿತೀನಿ ನೀ ಕೈಯ್ಯ ಚಾಚ ಬುಡೇ
ನೀ ಎನ್ನ ಮನಸ್ಸನ್ನ ನೀಡಿತೀನಿ ಮುದ್ದಾಡ ಬುಡೇ
ಆಯ್ ಲವ್ ಯೂ ಅಂತೀನಿ ಒಪ್ಪಕೊಂಡ್ ಬೀಡೇ ನೀ ನನ್ನ
ಮುದ್ದು ಪ್ರಾಣ ರನ್ನ ಚಿನ್ನ ನನನನನ್
----------------------------------------------------------------------------------------------------------
ಮಾದ ಮತ್ತು ಮಾನಸಿ (೨೦೧೬) - ನಚ್ಲೇ ನಚ್ಲೇ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಸತೀಶ ಪ್ರಧಾನ. ಗಾಯನ : ಶ್ರೇಯಾ ಘೋಷಾಲ್
----------------------------------------------------------------------------------------------------------
No comments:
Post a Comment