- ಹಾಡೋಣ ಬಾ...
- ಜಿಂಕೆಯಂಥ ಕಣ್ಣು
- ಯಾಹೂ ಯಾಹೂ
- ಓಂ ಶಕ್ತಿ ಓಂ ಶಕ್ತಿ
ಭೈರವಿ (೧೯೯೧) - ಹಾಡೋಣ ಬಾ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಕುಸುಮಾ
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ..
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ..
ಈ ಸಂಜೆಯಲ್ಲೀ ತಂಗಾ..ಳಿಯಲ್ಲೀ ಜೂಟಾಟ ಆಡೋಣ ಬಾ..
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ..
ಗಿಣಿಯಂತೆ ನಾನು ಮಾತಾ..ಡುವೇ ನವಿಲಂತೆ ನಾನು ಕುಣಿದಾ..ಡುವೇ
ಬಾನಾಡಿಯಂತೆ ಹಾರಾ..ಡುವೇ ಮರಿದುಂಬಿಯಂತೆ ನಾ ಹಾ..ಡುವೇ
ಸಂತೋಷ ತರುವೇ ಆನಂದ ಕೊಡುವೇ
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ..
ಈ ಸಂಜೆಯಲ್ಲೀ ತಂಗಾ..ಳಿಯಲ್ಲೀ ಜೂಟಾಟ ಆಡೋಣ ಬಾ..
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ..
ಗಿಣಿಯಂತೆ ನಾನು ಮಾತಾ..ಡುವೇ ನವಿಲಂತೆ ನಾನು ಕುಣಿದಾ..ಡುವೇ
ಬಾನಾಡಿಯಂತೆ ಹಾರಾ..ಡುವೇ ಮರಿದುಂಬಿಯಂತೆ ನಾ ಹಾ..ಡುವೇ
ಸಂತೋಷ ತರುವೇ ಆನಂದ ಕೊಡುವೇ
ಎಂದೆಂದೂ ಹೀಗೇ ಜೊತೆಯಾಗಿ ಇರುವೇ ನೂರಾರು ಕಥೆ ಹೇ..ಳುವೇ
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ
ಈ ಸಂಜೆಯಲ್ಲೀ ತಂಗಾ..ಳಿಯಲ್ಲೀ ಜೂಟಾಟ ಆಡೋಣ ಬಾ
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ
ಬಾ ಪ್ರೀತಿಯಿಂದಾ ಮುದ್ದಾ..ಡುವೇ ಹೀಗೇಕೆ ನೀನು ಕದ್ದೊಡುವೇ
ನೀ ಎಲ್ಲೇ ಇರಲೀ ನಾ ಕೂಗುವೇ ಹೊಸ ರಾಗವೊಂದಾ ನಾ ಹಾ..ಡುವೇ
ಕಿವಿ ಮಾತನೊಂದಾ ನೀ ಕೇಳು ಈಗ ನನಗಾಗೀ ಆಗಾ ಬರಬೇಕು ಬೇಗ ನೆನಪಲ್ಲಿ ಇಡಿ ಎನ್ನುವೇ
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ ಈ ಸಂಜೆಯಲ್ಲೀ ತಂಗಾಳಿಯಲ್ಲೀ
ಜೂಟಾಟ ಆಡೋಣ ಬಾ ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ
ಈ ಸಂಜೆಯಲ್ಲೀ ತಂಗಾ..ಳಿಯಲ್ಲೀ ಜೂಟಾಟ ಆಡೋಣ ಬಾ
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ
ಬಾ ಪ್ರೀತಿಯಿಂದಾ ಮುದ್ದಾ..ಡುವೇ ಹೀಗೇಕೆ ನೀನು ಕದ್ದೊಡುವೇ
ನೀ ಎಲ್ಲೇ ಇರಲೀ ನಾ ಕೂಗುವೇ ಹೊಸ ರಾಗವೊಂದಾ ನಾ ಹಾ..ಡುವೇ
ಕಿವಿ ಮಾತನೊಂದಾ ನೀ ಕೇಳು ಈಗ ನನಗಾಗೀ ಆಗಾ ಬರಬೇಕು ಬೇಗ ನೆನಪಲ್ಲಿ ಇಡಿ ಎನ್ನುವೇ
ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ ಈ ಸಂಜೆಯಲ್ಲೀ ತಂಗಾಳಿಯಲ್ಲೀ
ಜೂಟಾಟ ಆಡೋಣ ಬಾ ಹಾಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲ ಈಗ
---------------------------------------------------------------------------------------
ಭೈರವಿ (೧೯೯೧) - ಜಿಂಕೆಯಂಥ ಕಣ್ಣು
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮಂಜುಳಗುರುರಾಜ
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಇಟ್ಟಾಗಲೇ ಹೆಜ್ಜೆ ಘಲ್ ಸದ್ದಾಗುತ ಗೆಜ್ಜೆ
ನನ್ನ ನಲ್ಲ ಬಾರೋ ಎಂದು ಕೂಗದೆ
ಓ ನನ್ನ ನಲ್ಲ ಬಾರೋ ಎಂದು ಕೂಗದೆ
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಇಟ್ಟಾಗಲೇ ಹೆಜ್ಜೆ ಘಲ್ ಸದ್ದಾಗುತ ಗೆಜ್ಜೆ
ನನ್ನ ನಲ್ಲ ಬಾರೋ ಎಂದು ಕೂಗದೆ
ಓ ನನ್ನ ನಲ್ಲ ಬಾರೋ ಎಂದು ಕೂಗದೆ
ತಲೆಯಲಿ ನೋಡ ಹೊಸದಾದ ಹೂ ಕಳಶವು
ರಸಿಕನೇ ನೋಡು ನಿನಗಾಗಿ ಈ ನಿಮಿಷವೂ
ತಲೆಯಲಿ ನೋಡ ಹೊಸದಾದ ಹೂ ಕಳಶವು
ರಸಿಕನೇ ನೋಡು ನಿನಗಾಗಿ ಈ ನಿಮಿಷವೂ
ಬಳುಕುವ ಸೊಂಟದ ಆಟವ ಕಂಡು
ಚಳಿ ಚಳಿ ಎನಿಸದೇ ಮನಸ್ಸಲಿ ಇಂದು
ವೈಯ್ಯಾರೀ ಆಡುತಿರೆ ಹೀಗೇಕೆ ನಿಂತೇ
ಉಯ್ಯಾಲೆ ಆಡಿಸುವೆ ನೀ ಬಂದರೇ
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಕದಿಯುವೆ ನಿನ್ನ ಮನವನ್ನ ನಾನೀಗಲೇ
ಕದ್ದೆನು ನಿನ್ನ ಚೆಲುವನ್ನ ನಾನಾಗಲೇ
ಆಸೆಗೆ ಬಡತನ ಏತಕೆ ಬೇಕು
ನಿನ್ನಯ ಸಿರಿತನ ಬಂದರೆ ಸಾಕು
ಸಿಂಗಾರಿ ಮೇಯ್ಯೆಲ್ಲ ಬಂಗಾರದಂತೆ
ನನ್ನಾಟ ತೋರಿಸುವೆ ಬಳಿ ಬಂದರೆ
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
--------------------------------------------------------------------------------------
ಭೈರವಿ (೧೯೯೧) - ಯಾಹೂ ಯಾಹೂ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಕುಸುಮಾ, ಕೋರಸ್
---------------------------------------------------------------------------------------
ಭೈರವಿ (೧೯೯೧) - ಓಂ ಶಕ್ತಿ ಓಂ ಶಕ್ತಿ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮಂಜುಳಾಗುರುರಾಜ, ಕೋರಸ್
ಓಂ ಶಕ್ತಿ ಓಂ ಶಕ್ತಿ ಶಕ್ತಿ ಶಕ್ತಿ ಓಂ ಶಕ್ತಿ ಶಕ್ತಿ ಶಕ್ತಿ ಓಂ ಶಕ್ತಿ
ಅಮ್ಮಾ ಭೈರವಿ.. ಅಮ್ಮಾ ಶಾಂಭವಿ
ಓ ಬನಶಂಕರಿ ಓ ರಾಜೇಶ್ವರಿ ತಾಯೇ ಓಂಕಾರಿ
ಓ ಕಾತ್ಯಾಯನಿ ಓ ದಾಕ್ಷಾಯಿಣಿ ಸಲಹು ಶರ್ವಾಣಿ
ಅಮ್ಮಾ ಭೈರವಿ.. ಅಮ್ಮಾ ಶಾಂಭವಿ
ಓ ಬನಶಂಕರಿ ಓ ರಾಜೇಶ್ವರಿ ತಾಯೇ ಓಂಕಾರಿ
ಓ ಕಾತ್ಯಾಯಿನಿ ಓ ದಾಕ್ಷಾಯಿಣಿ ಸಲಹು ಶರ್ವಾಣಿ
ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ... ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ
ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ... ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ
ಬಾಳಲ್ಲಿ ನೊಂದಾಗ ಕಾಪಾಡು ಎಂದಾಗ ನೀನೇ ತಾನೇ ಬರುವೇ
ಕಣ್ಣೀರು ಬಂದಾಗ ನಮ್ಮಮ್ಮ ಎಂದಾಗ ನೀನೇ ಶಾಂತಿ ಕೊಡುವೆ
ಎಂದು ನಿನ್ನ ನೆನೆವೆ ಶರಣು ತಾಯೇ ಎನುವೆ
ನಿನ್ನ ಪಾದಗಳಲ್ಲಿ ನಾ ಎಂದು ಹೂವಾಗಿರುವೆ
ನಡೆಯೋದೆಲ್ಲ ನಿನ್ನಂತೆ ಏನೂ ಇಲ್ಲ ನಮ್ಮಂತೆ
ನಿನ್ನೆ ನಂಬಿ ನಾ ಬಂದೆ ನೀನೇ ನಮಗೆ ತಾಯ್ತಂದೆ
ಅಮ್ಮಾ ಭೈರವಿ.. ಅಮ್ಮಾ ಶಾಂಭವಿ
ಓ ಬನಶಂಕರಿ ಓ ರಾಜೇಶ್ವರಿ ತಾಯೇ ಓಂಕಾರಿ
ಓ ಕಾತ್ಯಾಯಿನಿ ಓ ದಾಕ್ಷಾಯಿಣಿ ಸಲಹು ಶರ್ವಾಣಿ
ತಂದಾನೇ ತಾನಾನಾನೇ ತಂದಾನೇ ತಾನಾನಾನೇ ತಂದಾನೇ ತಾನಾನಾನೇ ತಾನ
ತಂದಾನೇ ತಾನಾನಾನೇ ತಂದಾನೇ ತಾನಾನಾನೇ ತಂದಾನೇ ತಾನಾನಾನೇ ತಾನ
ಓ ಚೆಂಡಿ ಎಂದಾಗ ಚಾಮುಂಡಿ ಎಂದಾಗ ನೀನೇ ತಾನೇ ಒಲಿವೆ
ಕಡುಕೋಪ ಬಂದಾಗ ಸಿಡಿಲಂತೆ ನಿಂತಾಗ ದುರುಳುರ ನೀನೇ ಕೊಲ್ಲುವೆ
ಬಾನು ಭೂಮಿ ಏನು ಆ ಗಿರಿಯ ಕಡಲು ಏನು
ಮೋಡ ಮಿಂಚೆ ಏನು ಈ ಲೋಕ ಎಲ್ಲಾ ನೀನು
ನಿನ್ನ ನಂಬಿ ನಡೆದಾಗ ನೀನೇ ಗತಿಯು ಎಂದಾಗ
ಉರಿವ ಕೆಂಡ ಹೂವಂತೆ ನಮಗೆ ಎಂದು ನಿಶ್ಚಿಂತೆ
ಅಮ್ಮಾ ಭೈರವಿ.. ಅಮ್ಮಾ ಶಾಂಭವಿ
ಓ ಬನಶಂಕರಿ ಓ ರಾಜೇಶ್ವರಿ ತಾಯೇ ಓಂಕಾರಿ
ಓ ಕಾತ್ಯಾಯಿನಿ ಓ ದಾಕ್ಷಾಯಿಣಿ ಸಲಹು ಶರ್ವಾಣಿ
ಓ ಬನಶಂಕರಿ ಓ ರಾಜೇಶ್ವರಿ ತಾಯೇ ಓಂಕಾರಿ
ಓ ಕಾತ್ಯಾಯಿನಿ ಓ ದಾಕ್ಷಾಯಿಣಿ ಸಲಹು ಶರ್ವಾಣಿ
ಓ ಬನಶಂಕರಿ ಓ ರಾಜೇಶ್ವರಿ ತಾಯೇ ಓಂಕಾರಿ
ಓ ಕಾತ್ಯಾಯಿನಿ ಓ ದಾಕ್ಷಾಯಿಣಿ ಸಲಹು ಶರ್ವಾಣಿ
-------------------------------------------------------------------------------------
No comments:
Post a Comment