1808. ಹೇಮರೆಡ್ಡಿ ಮಲ್ಲಮ್ಮ (೧೯೭೪)

ಹೇಮರೆಡ್ಡಿ ಮಲ್ಲಮ್ಮ  ಚಲನಚಿತ್ರದ ಹಾಡುಗಳು 
  1. ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
  2. ಚಂದ್ರಶೇಖರ ಪಾಹೀಮಾ 
  3. ನೀ ಬಲ್ಲೆ ಈ ದಾಸಿ ಮನದಾಸೆಯ 
  4. ಒಂದು ಮಗು ಇತ್ತು ಅದು ನಿನ್ನ ಹೋಲುತ್ತಿತ್ತು 
  5. ಕಂಡೆ ನಿನ್ನೇ ಕಾವ್ಯ ಕನ್ನಿಕೆ 
  6. ನಾಗರಾಜ ಪರಿಪಾಳ್ಯಮ 
  7. ಬಾಳಲ್ಲಿ ತುಂಬಿದೆ 
  8. ಐದು ತತ್ವಗಳು ಐದು 
  9. ಭಾವಸಾಗರವ ದಾಟಿಸೋ ತಂದೆ 
ಹೇಮರೆಡ್ಡಿ ಮಲ್ಲಮ್ಮ (೧೯೭೪) - ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
ಸಂಗೀತ : ಪಿ.ಎಸ್.ದಿವಾಕರ, ಸಾಹಿತ್ಯ : ಡಿ.ಆರ್.ರಾವ್, ಗಾಯನ : ಎಸ್.ಜಾನಕೀ  

ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
ಪ್ರೇಮ ರೂಪ ನೀನು ಒಲಿಯೆ ಧನ್ಯ ಜೀವನ
ಪ್ರೇಮ ರೂಪ ನೀನು ಒಲಿಯೆ ಧನ್ಯ ಜೀವನ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ....

ದೀಪವನ್ನು ಸುತ್ತುವಂತ ಹುಳಿವಿನಂದದೇ
ದೀಪವನ್ನು ಸುತ್ತುವಂತ ಹುಳಿವಿನಂದದೇ
ಎನಿತು ಜನ್ಮ ಧರಿಸಿ ಬಂದೆ ನಿನ್ನ ಅರಿಯದೆ
ಎನಿತು ಜನ್ಮ ಧರಿಸಿ ಬಂದೆ ನಿನ್ನ ಅರಿಯದೆ
ನಿನ್ನ ಕರುಣೆ ಕಿರಣ ಕಂಡು ಬೆಳಕುಮೂಡಿದೆ
ಮುಂದೆ ನಡೆಸು ತಂದೆ ಎಂದು ಬಾಗಿ ನಮಿಸಿದೆ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ.... 

ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ನಿನ್ನ ಒಲುಮೆ ದಿವ್ಯ ದೀಪ ದಾರಿ ತೋರಲಿ
ನಿನ್ನ ಒಲುಮೆ ದಿವ್ಯ ದೀಪ ದಾರಿ ತೋರಲಿ
ಹಗಲು ಇರುಳು ನಿನ್ನ ನೆನೆವ ಶಿವ ರಾತ್ರಿ ಆಗಲಿ
ನಿನ್ನ ಪಾದಾದಿ ದೇಹ ನಶಿಸಿ ನಿರ್ಮಾಲ್ಯ ವಾಗಲಿ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
---------------------------------------------------------------------------

ಹೇಮರೆಡ್ಡಿ ಮಲ್ಲಮ್ಮ (೧೯೭೪) - ಚಂದ್ರಶೇಖರ ಪಾಹೀಮಾ 
ಸಂಗೀತ : ಪಿ.ಎಸ್.ದಿವಾಕರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ  

------------------------------------------------------------------------------------------

ಹೇಮರೆಡ್ಡಿ ಮಲ್ಲಮ್ಮ (೧೯೭೪) - ನೀ ಬಲ್ಲೆ ಈ ದಾಸಿ ಮನದಾಸೆಯ 
ಸಂಗೀತ : ಪಿ.ಎಸ್.ದಿವಾಕರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ರಾಜಲಕ್ಷ್ಮಿ  

------------------------------------------------------------------------------------------

ಹೇಮರೆಡ್ಡಿ ಮಲ್ಲಮ್ಮ (೧೯೭೪) - ಒಂದು ಮಗು ಇತ್ತು ಅದು ನಿನ್ನ ಹೋಲುತ್ತಿತ್ತು 
ಸಂಗೀತ : ಪಿ.ಎಸ್.ದಿವಾಕರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ  

------------------------------------------------------------------------------------------

ಹೇಮರೆಡ್ಡಿ ಮಲ್ಲಮ್ಮ (೧೯೭೪) - ಕಂಡೆ ನಿನ್ನೇ ಕಾವ್ಯ ಕನ್ನಿಕೆ 
ಸಂಗೀತ : ಪಿ.ಎಸ್.ದಿವಾಕರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಬಾಲಮುರುಳಿಕೃಷ್ಣ 

------------------------------------------------------------------------------------------

ಹೇಮರೆಡ್ಡಿ ಮಲ್ಲಮ್ಮ (೧೯೭೪) - ನಾಗರಾಜ ಪರಿಪಾಳ್ಯಮ 
ಸಂಗೀತ : ಪಿ.ಎಸ್.ದಿವಾಕರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ರಾಜಲಕ್ಷ್ಮಿ 

------------------------------------------------------------------------------------------

ಹೇಮರೆಡ್ಡಿ ಮಲ್ಲಮ್ಮ (೧೯೭೪) - ಬಾಳಲ್ಲಿ ತುಂಬಿದೆ 
ಸಂಗೀತ : ಪಿ.ಎಸ್.ದಿವಾಕರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, ಬಾಲಮುರುಳಿಕೃಷ್ಣ   

------------------------------------------------------------------------------------------

ಹೇಮರೆಡ್ಡಿ ಮಲ್ಲಮ್ಮ (೧೯೭೪) - ಐದು ತತ್ವಗಳು ಐದು 
ಸಂಗೀತ : ಪಿ.ಎಸ್.ದಿವಾಕರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಬಿ.ಶ್ರೀನಿವಾಸ 

------------------------------------------------------------------------------------------

ಹೇಮರೆಡ್ಡಿ ಮಲ್ಲಮ್ಮ (೧೯೭೪) - ಭಾವಸಾಗರವ ದಾಟಿಸೋ ತಂದೆ 
ಸಂಗೀತ : ಪಿ.ಎಸ್.ದಿವಾಕರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ನಾಗಯ್ಯ 

------------------------------------------------------------------------------------------

No comments:

Post a Comment