- ಊರ ಕಣ್ಣು
- ಡವ್ ಡವ್ ಕಣೋ
- ಡವ್ ಡವ್ ಕಣೋ
- ಚಿಟ್ಟೆ ಚಿಟ್ಟೆ
- ಭೂಮಿ ಯಾಕೆ ತಿರುಗುತಿದೆ
- ಮನಸೇ ಮನಸೇ
ರಂಗ (ಎಸ್.ಎಸ್.ಎಲ್.ಸಿ) (೨೦೦೪) - ಊರ ಕಣ್ಣು.. ಯಾರ ಕಣ್ಣು..
ಸಂಗೀತ: ಸಂದೀಪ್ ಚೌತ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ: ರಾಜು ಅನಂತಸ್ವಾಮಿ, ಸೋನಾ ಕಕ್ಕರ್
ಸೋನಾ: ಊರ ಕಣ್ಣು.. ಯಾರ ಕಣ್ಣು.. ಮಾರಿ ಕಣ್ಣು.. ಹೋರಿ ಕಣ್ಣು..
ಯಾವ ಮಸಳಿ ಕಣ್ಣು.. ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ
ರಾಜು: ಊರ ಕಣ್ಣು.. ಯಾರ ಕಣ್ಣು..ಮಾರಿ ಕಣ್ಣು.. ಹೋರಿ ಕಣ್ಣು..
ಯಾವ ಮಸಳಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ
ಸೋನಾ: ಬದುಕು ಒಂದು ರೈಲಣ್ಣಾ ವಿಧಿ ಅದರ ಯಜಮಾನ
ಅವನು ಹೋಗೊ ಒಂದು ಕಡೆಗೆ ಹೋಗಬೇಕಣ್ಣ
ರಾಜು: ವಿರಹ ಅನ್ನೊ ವಿಷವನ್ನ ಕುಡಿಸುತಾನೆ ಬ್ರಹ್ಮಣ್ಣಾ
ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ
ಸೋನಾ: ನಮ್ಮ ಖಳನಾಯಕ ಮೇಲೆ ಇರೊ ಮಾಲಿಕ
ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ
ಊರ ಕಣ್ಣು.. ಯಾರ ಕಣ್ಣು..ಮಾರಿ ಕಣ್ಣು.. ಹೋರಿ ಕಣ್ಣು..
ರಾಜು: ಯಾವ ಮಸಳಿ ಕಣ್ಣು.. ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ
ಸೋನಾ: ಹಣೆ ಬರಹಕೆ ಹೊಣೆ ಯಾರೂ ಇಲ್ಲಿ ಬೊಂಬೆ ಎಲ್ಲಾರೂ
ಯಾವ ಮತ್ತು ಇರದಂತ ನೋವು ನೂರಾರೂ
ರಾಜು: ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು
ನಾವು ಚರಿತೆಯಾದರೆ ಸೇರಲಿ ಈ ಉಸಿರು
ನಮ್ಮ ಖಳನಾಯಕ ಮೇಲೆ ಇರೊ ಮಾಲಿಕಾ
ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ
ಸೋನಾ: ಊರ ಕಣ್ಣು.. ಯಾರ ಕಣ್ಣು..ಮಾರಿ ಕಣ್ಣು.. ಹೋರಿ ಕಣ್ಣು..
ಇಬ್ಬರು : ಯಾವ ಮಸಳಿ ಕಣ್ಣು ಬಿತ್ತಮ್ಮಾ ನಮ್ಮ ಪ್ರೀತಿ ಮ್ಯಾಲೆ

--------------------------------------------------------------------------------------------------------
ರಂಗ (ಎಸ್.ಎಸ್.ಎಲ್.ಸಿ) (೨೦೦೪) - ಡವ್ ಡವ್ ಕಣೋ
ಸಂಗೀತ: ಸಂದೀಪ್ ಚೌತ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ: ಸಂದೀಪ ಚೌಟ
--------------------------------------------------------------------------------------------------------
ರಂಗ (ಎಸ್.ಎಸ್.ಎಲ್.ಸಿ) (೨೦೦೪) - ಡವ್ ಡವ್ ಕಣೋ
ಸಂಗೀತ: ಸಂದೀಪ್ ಚೌತ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ: ಸುದೀಪ
ಸೈಡಿಗೇ ಹೋಗು ಸೈಡಿಗೇ ಹೋಗು ರಂಗ ಬರ್ತಾವ್ನೆ...
ಹೇ... ಸೈಡಿಗೇ ಹೋಗು ಸೈಡಿಗೇ ಹೋಗು ರಂಗ ಬರ್ತಾವ್ನೆ...
ಡವ್ ಡವ್ ಡವ್ ಡವ್ ದುನಿಯಾ ಕಣೋ ರಂಗ ಒಬ್ಬ ಸಾಚಾ ಕಣೋ
ಡವ್ ಡವ್ ಡವ್ ಡವ್ ದುನಿಯಾ ಕಣೋ ರಂಗ ಒಬ್ಬ ಸಾಚಾ ಕಣೋ
ಚೌ ಚೌ ಚೌ ಚೌ ಲೈಫ್ ಕಣೋ ರಂಗ ಸ್ವಲ್ಪ ಹುಚ್ಚ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಮೈಯ್ಯ ಕೈಯ್ಯ ಮುಟ್ಟಿದ್ರೇ ಮಾಯಾ ಕಣೋ
ಡವ್ ಡವ್ ಡವ್ ಡವ್ ದುನಿಯಾ ಕಣೋ ರಂಗ ಒಬ್ಬ ಸಾಚಾ ಕಣೋ
ಡ ಡ ಡ ಡ ಡವ್ ದುನಿಯಾ ಕಣೋ ರಂಗ ಒಬ್ಬ ಸಾಚಾ ಕಣೋ
ಚೌ ಚೌ ಚೌ ಚೌ ಲೈಫ್ ಕಣೋ ರಂಗ ಸ್ವಲ್ಪ ಹುಚ್ಚ ಕಣೋ
ಸೈಡಿಗೇ ಹೋಗು ಸೈಡಿಗೇ ಹೋಗು ರಂಗ ಬರ್ತಾವ್ನೆ...
ಹೇ... ಸೈಡಿಗೇ ಹೋಗು ಸೈಡಿಗೇ ಹೋಗು ರಂಗ ಬರ್ತಾವ್ನೆ...
ಬ್ಯಾಕಗ್ರೌಂಡ್ ಇಲ್ಲ ಕಣೋ ಬಂದಿದ್ದೆ ಸುಮ್ನೆ ಕಣೋ
ಆದರೂನು ಭಾರಿ ಚಾಲಾಕು ಇವನದಂತೂ ಭಾರಿ ಚಮಕು
ನೈಟಿಗೇ ಟೈಟು ಕಣೋ ನಂದೇನೇ ರೈಟು ಕಣೋ
ನನ್ನ ಜೊತೆ ಬ್ಯಾಡ್ ಕಿರಿಕ್ಕು ಇವರ ಜೊತೆ ಬ್ಯಾಡ್ ಕಿರಿಕ್ಕೂ
ಚಿತೆಯಲ್ಲಿ ಬೀಡಿನಾ ಹಚ್ಚುತ್ತೀನಿ ಕಣ್ಣಲ್ಲೇ ವೈರಿನಾ ಕೊಚ್ಚುತೀನಿ
ಹೇ... ಒಳ್ಳೇದ ಒಳ್ಳೆಯವ್ರ ಮೆಚ್ಚುತೀನಿ ಕೆಟ್ಟೋರ ಕಂಡರೇ ಕೊಚ್ಚುತೀನಿ
ಡವ್ ಡವ್ ಡವ್ ಡವ್ ದುನಿಯಾ ಕಣೋ ರಂಗ ಒಬ್ಬ ಸಾಚಾ ಕಣೋ
ಚೌ ಚೌ ಚೌ ಚೌ ಲೈಫ್ ಕಣೋ ರಂಗ ಸ್ವಲ್ಪ ಹುಚ್ಚ ಕಣೋಲೋ
ಅಯ್ಯೋ ಇವಂಗ್ಯಾಕೆ ಜನ್ಮ ಕೊಟ್ಟೇ ಭೂಮಿಗೆ ತಂದುಬಿಟ್ಟೆ
ಅಂತಾನೇ ಭಗವಂತನು ಬಿಚ್ಚಿ ಬಿದ್ದ ಭಗವಂತನು
ಲಾಂಗ್ಯಾಕೇ ಹುಟ್ಟಿಸಿದ್ನೋ ಇವನಗ್ಯಾಕೆ ತೋರಿಸಿದ್ನೋ
ಅಂತಾನೆ ಯಮರಾಜನು ಅಯ್ಯೋ ಗೋಳಾಡದಾ ಯಮರಾಜನು
ಆ ಬಾಸು ಹಾಕಿದ್ರೆ ಜೋಳದಾನು ಕುಲುಮೇಲಿ ಬೆಂಕಿಲೀ ಬಾಡದವನು
ಓಯ್... ಸಹಿಸಲೂ ಬೆಟ್ಟಾ ನಾನೂ ಡೈನಾಕುಲರ್ ಗಂಡು ನಾನೂ.. ಹೇ
ರಂಗ ಒಬ್ಬನೇ ಸಾಚಾ ಕಣೋ ಡ ಡ ಡ ಡ ಡವ್ ದುನಿಯಾ ಕಣೋ
ರಂಗ ಒಬ್ಬನೇ ಸಾಚಾ ಕಣೋ ಚೌ ಚೌ ಚೌ ಚೌ ಲೈಫ್ ಕಣೋ
ರಂಗ ಸ್ವಲ್ಪ ಹುಚ್ಚ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಜೈ ಜೈ ಅಂದೋರ್ಗೆ ಜೀವ ಕಣೋ
ಮೈಯ್ಯ ಕೈಯ್ಯ ಮುಟ್ಟಿದ್ರೇ ಮಾಯಾ ಕಣೋ
ಡವ್ ಡವ್ ಡವ್ ಡವ್ ದುನಿಯಾ ಕಣೋ ರಂಗ ಒಬ್ಬನೇ ಸಾಚಾ ಕಣೋ
ಚ ಚ ಚ ಚ ಚೌ ಚೌ ಲೈಫ್ ಕಣೋ ರಂಗ ಸ್ವಲ್ಪ ಹುಚ್ಚ ಕಣೋಲೋ
-------------------------------------------------------------------------------------------------------
ರಂಗ (ಎಸ್.ಎಸ್.ಎಲ್.ಸಿ) (೨೦೦೪) - ಚಿಟ್ಟೆ ಚಿಟ್ಟೆ
ಸಂಗೀತ: ಸಂದೀಪ್ ಚೌತ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ: ರಾಜೇಶ, ಶಮಿತಾ
--------------------------------------------------------------------------------------------------------
ರಂಗ (ಎಸ್.ಎಸ್.ಎಲ್.ಸಿ) (೨೦೦೪) - ಭೂಮಿ ಯಾಕೆ ತಿರುಗುತಿದೆ
ಸಂಗೀತ: ಸಂದೀಪ್ ಚೌತ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ: ಸುದೀಪ, ರಾಜು ಅನಂತಸ್ವಾಮಿ, ಶಮಿತಾ
ಭೂಮಿ ಯಾಕೇ ತಿರುಗುತೈತೇ ಎಣ್ಣೆ ಹೊಡೆದೈತೆ
ಭೂಮಿ ಯಾಕೇ ತಿರುಗುತೈತೇ ಎಣ್ಣೆ ಹೊಡೆದೈತೆ
ಮನಸು ಯಾಕೇ ಖುಶಿಯಾಗೈತೇ ಎಣ್ಣೆ ಹೊಡೆದೈತೆ
ಮನಸು ಎಣ್ಣೆ ಹೊಡೆದೈತೆ ಡವ್ ಜ್ಞಾಪಕ ಬಂದ್ರೇ ಧಮ್ಮು ಹೊಡಿ
ಕಿಕ್ಕೇರದೇ ಹೋದರೇ ಸುಕ್ಕ ಹೊಡಿ ಕುಡಿಬ್ಯಾಡ ಅಂದೋರ್ಗೆ ಗೋಲಿ ಹೊಡಿ
ಹೇ... ಭೂಮಿ ಯಾಕೇ ತಿರುಗುತೈತೇ ಎಣ್ಣೆ ಹೊಡೆದೈತೆ
ಮನಸು ಯಾಕೇ ಖುಶಿಯಾಗೈತೇ ಎಣ್ಣೆ ಹೊಡೆದೈತೆ
ಮನಸು ಎಣ್ಣೆ ಹೊಡೆದೈತೆ ಡವ್ ಜ್ಞಾಪಕ ಬಂದ್ರೇ ಧಮ್ಮು ಹೊಡಿ
ಕಿಕ್ಕೇರದೇ ಹೋದರೇ ಸುಕ್ಕ ಹೊಡಿ ಕುಡಿಬ್ಯಾಡ ಅಂದೋರ್ಗೆ ಗೋಲಿ ಹೊಡಿ
ಅಗರಬತ್ತಿ ಬಸ್ಯೊಳ ನನ್ನ ಡವ್ವು ಕಾಣಣ್ಣ
ಪ್ರೀತ್ಸೇ ಅಂದ್ರೆ ಗಂಡ್ಸ ಅಂತಾ ಕೇಳ್ತಾಳೇ ನನ್ನ
ಮೂಲ್ಯಾಗ್ ಕೆಡುವಿ ಮೂತಿ ಮ್ಯಾಲೇ ಮುತ್ತು ಕೊಟ್ಬಿಡು
ಆಗದೇ ಇದ್ರೇ ಯಕ್ಕಂತಾ ಕಾಲಿಗೆ ಬಿದ್ದು ಬಿಡು
ಅಯ್ಯೋ ಇಡ್ಲಿ ರಾಣಿ ಈರಭಧ್ರಂಗ್ ನನ ಮ್ಯಾಲೆ ಕಣ್ಣು
ಹೆಣ್ಣಾಯತ್ತಂದ್ರೆ ಬಾಯ್ ಬಿಡ್ತಾನೇ ಬಿಡ್ತಾನ್ ನಿನ್ನೂ
ಲೇಡಿಸ್ ಟೈಲರ್ ಲಕ್ಷ್ಮೀಪತಿ ಲೈನು ಹಾಕ್ತಾನೇ
ಹೋಗಲಿ ಪಾಪ ಒಪ್ಕೊಂಬಿಡು ಪಾರ್ಟಿ ಬಿಡ್ತಾನೇ ..
ಟೈಟಾಗಿದ್ರೂ ಐಡಿಯಾನ ಕೊಡ್ತಾ ಇದ್ದೀನಿ
ತಪ್ಪಾಗಿದ್ರೆ ಮುಂಚಕೊಂಡಹೋಗ್ರು ಕೈಯ್ಯ ಮುಗಿತೀನಿ...
ಹೇ... ಭೂಮಿ ಯಾಕೇ ತಿರುಗುತೈತೇ ಎಣ್ಣೆ ಹೊಡೆದೈತೆ
ಅರೆರೇ ಮನಸು ಯಾಕೇ ಖುಶಿಯಾಗೈತೇ ಎಣ್ಣೆ ಹೊಡೆದೈತೆ
--------------------------------------------------------------------------------------------------------
ರಂಗ (ಎಸ್.ಎಸ್.ಎಲ್.ಸಿ) (೨೦೦೪) - ಮನಸೇ ಮನಸೇ
ಸಂಗೀತ: ಸಂದೀಪ್ ಚೌತ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ: ರಾಜೇಶ, ಚಿತ್ರಾ
ಮನಸೆ ಮನಸೆ ಥ್ಯಾ೦ಕ್ ಯು ನಿನಗು ಮನಸಾಯಿತು. ..
ಕನಸೆ ಕನಸೆ ಥ್ಯಾ೦ಕ್ ಯು ಒಲವೆ ವರವಾಯಿತು. ..
ಭೂಮಿಗೆ ಮಳೆ ಹನಿ ಬರಲು ಸೂಚನೆ ನೂರಿದೆ
ಮನಸಿಗೆ ಪ್ರಣಯವು ಬರಲು ಸೂಚನೆ ಏನಿದೆ ಇದೆ
ಓ ಮನಸೆ ಮನಸೆ ಥ್ಯಾ೦ಕ್ ಯು ನಿನಗು ಮನಸಾಯಿತು. ..
ಕನಸೆ ಕನಸೆ ಥ್ಯಾ೦ಕ್ ಯು ಒಲವೆ ವರವಾಯಿತು. ..
ಅಣು ಅಣುವಿನ ಚಳಿ ಬಿಡಿಸುವ ಕುಲುಮೆ ಇದೆ
ಕಣ ಕಣದಲಿ ಕಚಗುಳಿ ಇಡೊ ಚಿಲುಮೆ ಇದೆ
ಉಸಿರುಸಿರಲಿ ಪಿಸು ನುಡಿಗಳ ಕವನ ಇದೆ
ಚಡಪಡಿಸುವ ತಡವರಿಸುವ ಚಲನ ಇದೆ
ಆಣೆ ಭಾಷೆ ಹಾಡಾಗಿದೆ ಬಯಕೆ ಹರಕೆ ಜೊತೆ ಸೆeರಿದೆ
ಈ ನನ್ನ ಧಮನಿಯ ಒಳಗು ನಿನ್ನದೆ ರೂಪವು
ಈ ನಮ್ಮ ಧರಣಿಯ ಹೊರಗೂ ನಮ್ಮದೆ ಲೋಕವು ಆಹಾ... ಆಹಾ...
ಮನಸೆ ಮನಸೆ ಥ್ಯಾ೦ಕ್ ಯು ನಿನಗು ಮನಸಾಯಿತು. ..
ಕನಸೆ ಕನಸೆ ಥ್ಯಾ೦ಕ್ ಯು ಒಲವೆ ವರವಾಯಿತು. ..
ಎದೆ ಮನೆಯಲಿ ಚಿಲಿಪಿಲಿಗಳ ಆಹ್ಲಾದವು
ಹದಿ ಹರೆಯಕೆ ಹೊಸ ಹುರುಪಿನ ಆನ೦ದವು
ಗುಸು ಗುಸು ಗುಸು ಮನ ಮನಗಳ ಸಮ್ಮೇಳವು
ಸರಿಗಮಗಳ ಸರಿಸಮಶೃತಿ ಸ೦ಗೀತವು
ಶ್ವಾಸ ಶ್ವಾಸ ಬೆರೆತಾಗಿದೆ
ಮೊದಲೊ ಕೊನೆಯೊ ಮರೆತಾಗಿದೆ
ಎಂದೆಂದೂ ತಿರುಗುವ ಜಗವ ನಿಂತುಕೊ ಎನ್ನುವಾ
ಕಾಲಾನೆ ಸರಿಯದೆ ಇರಲಿ ಎನ್ನುತಾ ಹಾಡುವಾ ಆಹಾಆ....
ಮನಸೆ ಮನಸೆ ಥ್ಯಾ೦ಕ್ ಯು ನಿನಗು ಮನಸಾಯಿತು. ..
ಕನಸೆ ಕನಸೆ ಥ್ಯಾ೦ಕ್ ಯು ಒಲವೆ ವರವಾಯಿತು. ..
ಭೂಮಿಗೆ ಮಳೆ ಹನಿ ಬರಲು ಸೂಚನೆ ನೂರಿದೆ
ಮನಸಿಗೆ ಪ್ರಣಯವು ಬರಲು ಸೂಚನೆ ಏನಿದೆ... ಇದೆ.. ಇದೆ
ಮನಸೇ... ಮನಸೇ ... ಥ್ಯಾ೦ಕ್ ಯು ಥ್ಯಾಂಕ್ ಯು ನಿನಗು ಮನಸಾಯಿತು. ..
ಕನಸೆ ಕನಸೆ ಥ್ಯಾ೦ಕ್ ಯು ಥ್ಯಾಂಕ್ ಯು ಒಲವೆ ವರವಾಯಿತು. ..
--------------------------------------------------------------------------------------------------------
--------------------------------------------------------------------------------------------------------
No comments:
Post a Comment