1812. ಗಗನ (೧೯೮೯)

ಗಗನ ಚಲನಚಿತ್ರದ ಹಾಡುಗಳು 
  1. ಎಲ್ಲೂ ಕಾಣೆನು ನಾ ಇಂಥ  ಹೆಣ್ಣನ್ನೂ 
  2. ಏನಾಯ್ತು ನನ್ನ ನಲ್ಲ 
  3. ಬಾಗಿಲು ತೆರೆದು ಕೈಯ್ಯ ಹಿಡಿದು 
  4. ನಾನು ಹ್ಯಾಪಿ ನೀನು ಹ್ಯಾಪಿ 
  5. ಇನಿಯಾ ಬಾರೇಯಾ ಆಸರೆ ನೀಡೇಯಾ 
ಗಗನ (೧೯೮೯) - ಎಲ್ಲೂ ಕಾಣೆನು ನಾ ಇಂಥ  ಹೆಣ್ಣನ್ನೂ 
ಸಂಗೀತ: ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,  ಚಿತ್ರಾ   

ಹೆಣ್ಣು : ಲಾ ಲಲ ಲಾ ಲಾಲಾ ಲಾ ಲ ಲ ಲಾ ಲಲಲಾ ಲಲಲಾ ಲಲಲಾ
ಗಂಡು : ಎಲ್ಲೂ ಕಾಣೆನು ನಾ ಇಂಥ ಹೆಣ್ಣನು ನನ್ನಾಣೆ ಸುಳ್ಳನ್ನು ಆಡೇನು
ಹೆಣ್ಣು : ಎಲ್ಲೂ ಕಾಣೆನು ನಾ ಇಂಥ ಗಂಡನು ನನ್ನಾಣೆ ಸುಳ್ಳನ್ನು ಆಡೇನು
ಗಂಡು : ಹರುಷವನು ತುಂಬಿದೆ ಸರಸವನು ತಂದಿದೆ ಬದುಕಲಿ ಸಂಗಾತಿಯೇ
ಹೆಣ್ಣು : ಎಲ್ಲೂ ಕಾಣೆನು ನಾ ಇಂಥ ಗಂಡನು ನನ್ನಾಣೆ ಸುಳ್ಳನ್ನು ಆಡೇನು

ಗಂಡು : ನೀನು ಬಳಿ ಬಂದಾಗ ನನ್ನನ್ನೇ ಮರೆಸುವೆ 
            ಒಮ್ಮೆ ನಸುನಕ್ಕಾಗ ಹೃದಯವ ಕುಣಿಸುವೆ
ಹೆಣ್ಣು : ನಿನ್ನ ಸಿಹಿನುಡಿಯಲಿ ಮನವನು ಗೆಲ್ಲುವೆ
          ನಲ್ಲ ನಿನ್ನ ಒಲವಲಿ ಹೊಸತನ ತುಂಬುವೆ
ಗಂಡು : ಮರೆಯದ ಕುಸುಮವು ನೀನೇ ನೀನೇ ನೀನೇ
ಹೆಣ್ಣು : ಎಲ್ಲೂ ಕಾಣೆನು ನಾ ಇಂಥ ಗಂಡನು ನನ್ನಾಣೆ ಸುಳ್ಳನ್ನು ಆಡೇನು
ಗಂಡು : ಎಲ್ಲೂ ಕಾಣೆನು ನಾ ಇಂಥ ಹೆಣ್ಣನು ನನ್ನಾಣೆ ಸುಳ್ಳನ್ನು ಆಡೇನು
ಹೆಣ್ಣು : ಹರುಷವನು ತುಂಬಿದೆ ಸರಸವನು ತಂದಿದೆ ಬದುಕಲಿ ಸಂಗಾತಿಯೇ
ಗಂಡು : ಎಲ್ಲೂ ಕಾಣೆನು ನಾ ಇಂಥ ಹೆಣ್ಣನು ನನ್ನಾಣೆ ಸುಳ್ಳನ್ನು ಆಡೇನು
ಹೆಣ್ಣು :  ಲಾ ಲ ಲಾ..ಲಲ..ಲಲಲಾ                     ಗಂಡು : ಲಾ ಲ ಲಾ..ಲಲ..ಲಾ
ಇಬ್ಬರು : ಲಾಲ ಲಲ ಲಾಲಾ ಲಲ ಲಲಲಾ

ಗಂಡು : ಅಂದು ನನ್ನ ಕಣ್ಣಲ್ಲೇ ಅಂದವ ತುಂಬಿದೆ
            ಇಂದು ನನ್ನ ಬಾಳಲ್ಲಿ ನಿನ್ನನ್ನೇ ತುಂಬಿದೆ
ಹೆಣ್ಣು : ಲಾ ಲ ಲಾ ಲಲಲಲಾ              ಗಂಡು : ಲಾ ಲಲ ಲಾ ಲಾ ಲಾ ಲಾ
ಹೆಣ್ಣು : ಅಂದು ಕಂಡು ನಿನ್ನನ್ನು ಸಂತಸ ಹೊಂದಿದೆ
          ಇಂದು ನನ್ನ ಜೀವಕೆ ಜೀವವ ತುಂಬಿದೆ
ಗಂಡು : ಹಾಲಿನ ಕಡಲಿನ ಹೆಣ್ಣೇ ಹೊನ್ನೆ ನೀನೇ
ಹೆಣ್ಣು : ಎಲ್ಲೂ ಕಾಣೆನು ನಾ ಇಂಥ ಗಂಡನು ನನ್ನಾಣೆ ಸುಳ್ಳನ್ನು ಆಡೇನು
ಗಂಡು : ಎಲ್ಲೂ ಕಾಣೆನು ನಾ ಇಂಥ ಹೆಣ್ಣನು ನನ್ನಾಣೆ ಸುಳ್ಳನ್ನು ಆಡೇನು
ಹೆಣ್ಣು : ಹರುಷವನು ತುಂಬಿದೆ                ಗಂಡು : ಸರಸವನು ತಂದಿದೆ
ಇಬ್ಬರು : ಬದುಕಲಿ ಸಂಗಾತಿಯೇ ಲಲಲಾಲಾಲ  ಲಾ ಲಲಲಾಲಾಲ
             ಲಾಲಾಲಾ ಲಾಲಾಲಾ ಲಾಲಾಲಾ
-------------------------------------------------------------------------------------------------

ಗಗನ (೧೯೮೯) - ಏನಾಯ್ತು ನನ್ನ ನಲ್ಲ 
ಸಂಗೀತ: ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಚಿತ್ರಾ   

-------------------------------------------------------------------------------------------------

ಗಗನ (೧೯೮೯) - ಬಾಗಿಲು ತೆರೆದು ಕೈಯ್ಯ ಹಿಡಿದು 
ಸಂಗೀತ: ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ :   ಚಿತ್ರಾ   

-------------------------------------------------------------------------------------------------

ಗಗನ (೧೯೮೯) - ನಾನು ಹ್ಯಾಪಿ ನೀನು ಹ್ಯಾಪಿ 
ಸಂಗೀತ: ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,  ಚಿತ್ರಾ   

-------------------------------------------------------------------------------------------------

ಗಗನ (೧೯೮೯) - ಇನಿಯಾ ಬಾರೇಯಾ ಆಸರೆ ನೀಡೇಯಾ 
ಸಂಗೀತ: ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ :  ಚಿತ್ರಾ   

-------------------------------------------------------------------------------------------------

No comments:

Post a Comment