1817. ಮನ ಮೆಚ್ಚಿದ ಸೊಸೆ (೧೯೯೨)


ಮನ ಮೆಚ್ಚಿದ ಸೊಸೆ ಚಲನಚಿತ್ರದ ಹಾಡುಗಳು 
  1. ಚಂದದ ಗಿಣಿ ಚೆಲುವಿನ ಗಣಿ 
  2. ಬೇಡ ರಾಜ ಸಂಕೋಚ 
  3. ಓ ಸಿನಿಮಾನೇ ನನ್ನ ಪ್ರಾಣ 
  4. ನಾನೇ ಹಾಡಿದೆ ಅನುಮಾನವೇಕೆ 
  5. ನೀ ಸ್ವರದ ಶೃಂಗಾರ 
ಮನ ಮೆಚ್ಚಿದ ಸೊಸೆ (೧೯೯೨) - ಚಂದದ ಗಿಣಿ ಚೆಲುವಿನ ಗಣಿ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ 

ಗಂಡು : ಮೈ ಗುಡ್ ನೆಸ್ ಲೂಕ್ ಯಾಟ್ ದ್ಯಾಟ್ ಹಾಂ... 
           ಚಂದದ ಗಿಣಿ ಚೆಲುವಿನ ಗಣಿ 
           ಚಂದದ ಗಿಣಿ ಚೆಲುವಿನ ಗಣಿ ಜಂಭವ ಬಿಡು ನನ ಬಿಂಕದ ರಾಣಿ 
           ಆಹ್ ಬ್ಯೂಟೀ ಪೀಸು ಅರೇ ಕೋಪ ಯಾಕೆ ಕೂಸು 
           ಕೋಡೆ ಬೇಗ ನಮ್ಮ ಬಾಲೂ ಬಿನ್ನಾಣದ ಅಮ್ಮಣ್ಣಿ 
           ಚಂದದ ಗಿಣಿ ಚೆಲುವಿನ ಗಣಿ ಜಂಭವ ಬಿಡು ನನ ಬಿಂಕದ ರಾಣಿ 

  ಹೆಣ್ಣು : ಹೇ... ಪೋಲಿ ಜಾಗೂ ಧುರೀಣ ಸಾಕು ನಿನ್ನ ಪುರಾಣ 
            ಕಪಿ ಚೇಷ್ಟೆಯ ಬೇಡಪ್ಪ ನಿನ್ನ ಗ್ರಹಚಾರ ಚೆನ್ನಾಗಿಲ್ಲ 
ಗಂಡು : ಅರೆರೇ  ಸೂಜು ಮಲ್ಲೆ ಕಣ್ಣೋಳೆ ಯಾಕೆ ಕಣ್ಣು ಮುಚ್ಚಾಲೆ 
            ಬಳುಕಾಡುತ ಬಂದಾಗ ನಿನ್ನ ವಯ್ಯಾರ ಭಲೇ ಮಜಾ  
ಹೆಣ್ಣು : ಬೇಡಪ್ಪ ಕಿಂಡಲ್ಲೂ ಮಾತೆಲ್ಲ ಬಂಡಲ್ಲೂ 
           ಬೇಡಪ್ಪ ಕಿಂಡಲ್ಲೂ ಮಾತೆಲ್ಲ ಬಂಡಲ್ಲೂ 
           ಸೋಲುವಂಥ ಬಾಲೆಯಲ್ಲ ಘಾಟಿಯಾದ ಹೆಣ್ಣು ಕಣೋ 
           ಗಂಡಿನ ಛಲ ಇದ್ದರೇ ಬಾಲಚೆಂಡನು ತಗೋ 
           ಹೇ...  ಬರಿ ಮಾತಿನ ಮಲ್ಲ 

ಗಂಡು : ನಮ್ಮ ತಂಟೆಗೆ ಬಂದಾಗ ಬಲು ಅಪಾಯ ನಾವು ಕಣೆ 
ಹೆಣ್ಣು : ನೀನೇ ಶೂರ ಸಿಪಾಯಿ ಮಾತಿನಲ್ಲಿ ಬಡಾಯಿ 
          ನೀನೇ ಶೂರ ಸಿಪಾಯಿ ಮಾತಿನಲ್ಲಿ ಬಡಾಯಿ 
          ನನ ಹತ್ತಿರ ಬಂದಾಗ ನಿನ್ನ ಪುಂಡಾಟ ಬೇಡ ಕಣೋ 
ಗಂಡು : ಹುಷಾರೂ ನೋಡಮ್ಮ ತಮಾಷೆ ಬೇಡಮ್ಮ 
            ಚೆಂಡಂಥ ಗುಂಡು ನಾವು ,ಮೀಸೆ ಬಂದ ಗಂಡು ಕಣೇ ...ಏಏಏಏಏ 
            ಚಂದದ ಗಿಣಿ ಚೆಲುವಿನ ಗಣಿ ಜಂಭವ ಬಿಡು ನನ ಬಿಂಕದ ರಾಣಿ 
            ಆಹ್ ಬ್ಯೂಟೀ ಪೀಸು ಅರೇ ಕೋಪ ಯಾಕೆ ಕೂಸು 
            ಕೋಡೆ ಬೇಗ ನಮ್ಮ ಬಾಲೂ ಬಿನ್ನಾಣದ ಅಮ್ಮಣ್ಣಿ 
           ಚಂದದ ಗಿಣಿ ಚೆಲುವಿನ ಗಣಿ ಜಂಭವ ಬಿಡು ನನ ಬಿಂಕದ ರಾಣಿ 
------------------------------------------------------------------------------------------
  
ಮನ ಮೆಚ್ಚಿದ ಸೊಸೆ (೧೯೯೨) - ಬೇಡ ರಾಜ ಸಂಕೋಚ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮಂಜುಳಗುರುರಾಜ 

ಏಯ್! ಬೇಡ ರಾಜ ಸಂಕೋಚ ನೋಡು ಎಂಥ ಸಂತೋಷ 
ಬೇಡ ರಾಜ ಸಂಕೋಚ ನೋಡು ಎಂಥ ಸಂತೋಷ 
ಇವತ್ತು ಪ್ರಾಯದ ಜೋಡಿಯ ಕೋಣೆಗೆ ಬಿಟ್ಟಾಗ 
ಮಲ್ಲಿಗೆಯ ಮಂಚದಲಿ ಬಿಸಿ ಬಿಸಿಯಾಗಿ ಬೊಂಬಾಟೋ .. ಓ.. ಅಮ್ಮ.. 
ಬೇಡ ರಾಜ ಸಂಕೋಚ ನೋಡು ಎಂಥ ಸಂತೋಷ 

ತಂಪಾಗಿ ಕುಡಿ ಹಾಲು ಗಂಡಾಗಿ ಹೊಡಿ ಡೋಲು 
ತುಟಿಗೆ ತುಟಿ ಒತ್ತಿ ಕೊಟ್ಟಾಗ ಸಿಹಿ ಮುತ್ತು 
ಏಕೆ ಎದೆ ಡವಾ ಡವಾ ನೋಡು ಹೊಸ ಅನುಭವ 
ಏಕೆ ಎದೆ ಡವಾ ಡವಾ ನೋಡು ಹೊಸ ಅನುಭವ 
ಈ ರಾತ್ರಿ ಎಂಥಾ ಗಮ್ಮತ್ತು ... ಈ ರಾತ್ರಿ ಎಂಥಾ ಗಮ್ಮತ್ತು ... 
ಬೇಡ ರಾಜ ಸಂಕೋಚ ನೋಡು ಎಂಥ ಸಂತೋಷ 

ಬಾ ಬೇಗ ಜೊತೆ ಸೇರು ಒಂದಾಗಿ ಸುಖ ಹೀರು 
ಸಿಟ್ಟೇಕೋ ನಲ್ಲ ನೀನು ಬುಟ್ಟಿಗೆ ಬಿದ್ದ ಮೀನು 
ಎತಕಿನ್ನು ಮುಚ್ಚು ಮರೆ ಹೃದಯವನು ಬಿಚ್ಚು ದೊರೆ 
ಎತಕಿನ್ನು ಮುಚ್ಚು ಮರೆ ಹೃದಯವನು ಬಿಚ್ಚು ದೊರೆ 
ಪ್ರೀತಿಯೇ ನಮ್ಮ ಸಂಪತ್ತು ನಮ್ಮ ಸಂಪತ್ತು 
ಬೇಡ ರಾಜ ಸಂಕೋಚ ನೋಡು ಎಂಥ ಸಂತೋಷ 
ಇವತ್ತು ಪ್ರಾಯದ ಜೋಡಿಯ ಕೋಣೆಗೆ ಬಿಟ್ಟಾಗ 
ಮಲ್ಲಿಗೆಯ ಮಂಚದಲಿ ಬಿಸಿ ಬಿಸಿಯಾಗಿ ಬೊಂಬಾಟೋ .. ಓ.. ಅಮ್ಮ.. 
ಬೇಡ ರಾಜ ಸಂಕೋಚ ನೋಡು ಎಂಥ ಸಂತೋಷ 
-----------------------------------------------------------------------------------------

ಮನ ಮೆಚ್ಚಿದ ಸೊಸೆ (೧೯೯೨) - ಓ ಸಿನಿಮಾನೇ ನನ್ನ ಪ್ರಾಣ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಅರ್.ಏನ್.ಜಯಗೋಪಾಲ, ಗಾಯನ : ಮಂಜುಳಗುರುರಾಜ, ಕೋರಸ್ 

ಓ.. ಸಿನಿಮಾನೇ ನನ್ನ ಪ್ರಾಣ ಸಿನಿಮಾನೇ ನನ್ನ ಧ್ಯಾನ 
ಬೇಡೆಂದು ಹೇಳಲು ನೀನು ಯಾರಯ್ಯ ನನ್ನನೂ 
ಓ.. ಸಿನಿಮಾನೇ ನನ್ನ ಪ್ರಾಣ ಸಿನಿಮಾನೇ ನನ್ನ ಧ್ಯಾನ 
ಬೇಡೆಂದು ಹೇಳಲು ನೀನು ಯಾರಯ್ಯ ನನ್ನನೂ 

ನೆನ್ನೆನ್ನೂ ಬಂದೆ ಮೊನ್ನೇನೂ ಬಂದೆ ಇನ್ನೂ ಟಿಕೇಟನ್ನು ಇಲ್ಲಾ ಎಂದು ಹೇಳಿದರೇ 
ನಾ ಬಿಡೇನು ನಿನ್ನನು ಚೆನ್ನ.. ನಾ ಬಿಡೇನು ನಿನ್ನನು ಚೆನ್ನ.. 

ಕನಸಲು ನಿನ್ನೆ ದಿನ ಹೊಸ ಸಿನಿಮಾ ನೋಡಿದೆ 
ಕನಸಲು ನಿನ್ನೆ ದಿನ ಹೊಸ ಸಿನಿಮಾ ನೋಡಿದೆ 
ಹೊಸ ನಟಿಯ ನಟನೆಯ ನೋಡಿ ಹೊಸ ಬಯಕೆಯೊಂದು ಮೂಡಿ 
ಮನದಲ್ಲೇ ಚಿತ್ರದಲ್ಲಿ ಸೇರುವಾಸೇ ಬಂತು... 

ರಾಜಕುಮಾರ ಸಿನಿಮಾ ನೋಡಲೇ ಬೇಕಮ್ಮಾ 
ಸಿನಿಮಾ ಎಂದ ಒಡನೇ ಎಂಥ ಆತುರ ಬಂತಮ್ಮಾ 
ಇಂಥಾ ಆಸೆ ಏಕಮ್ಮಾ ನಾನು ಕಾಣೆ ಅಮ್ಮಮ್ಮಾ 
ನೀನೇ ಹೇಳಲೇ ಗೌರಮ್ಮ...  
ನೀನೇ ಹೇಳಲೇ ಗೌರಮ್ಮ ನಿನ್ನ ಮನದ ಬಯಕೆ ಕೂಡ ಹೀಗೆ ಅಲ್ಲವೇನಮ್ಮಾ 
ರಾಜಕುಮಾರ ಸಿನಿಮಾ ನೋಡಲೇ ಬೇಕಮ್ಮಾ 
ರಾಜಕುಮಾರ ಸಿನಿಮಾ ನೋಡಲೇ ಬೇಕಮ್ಮಾ 

ಜೊತೆಯಾಗಿ ಹಿತವಾಗಿ ಒಂದು ಸಿನಿಮಾ ನೋಡಿ ಬಿಡುವಾ 
ಅಲ್ಲಿ ಲವ್ ಸೀನಲಿ ನಾವು ಲವ್ ಮಾಡುವ 
ಫೈಟಿಂಗ್ ಬಂದಾಗಲೇ ನಾವು ಹೋರಾಡುವಾ 
ಗೆಳೆಯಾ ಬಿಡಲಾರೇ ನಾ ನಿನ್ನನ್ನೂ .... 
ಜೊತೆಯಾಗಿ ಹಿತವಾಗಿ ಒಂದು ಸಿನಿಮಾ ನೋಡಿ ಬಿಡುವಾ 

ನಿಜವ ನುಡಿವೆನು ನನ್ನಾಣೆ ಇಲ್ಲೇ ಒಳ್ಳೆಯ ಚಿತ್ರ ಬಂದಿದೆ 
ನಿಜವ ನುಡಿವೆನು ನನ್ನಾಣೆ ಇಲ್ಲೇ ಒಳ್ಳೆಯ ಚಿತ್ರ ಬಂದಿದೆ 
ಅಂಬಿಯ ಚಿತ್ರ ವಿಷ್ಣುವಾ ಚಿತ್ರ ನನ್ನನೂ ಕೂಗುತಿದೆ... 
ನಿಜವ ನುಡಿವೆನು ನನ್ನಾಣೆ ಇಲ್ಲೇ ಒಳ್ಳೆಯ ಚಿತ್ರ ಬಂದಿದೆ 

ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ 
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೇ ರಾಘವೇಂದ್ರ 
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ 
----------------------------------------------------------------------------------------

ಮನ ಮೆಚ್ಚಿದ ಸೊಸೆ (೧೯೯೨) - ನಾನೇ ಹಾಡಿದೆ ಅನುಮಾನವೇಕೆ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಅರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ 

ಹೆಣ್ಣು : ನಾನೇ ಹಾಡಿದೆ ಅನುಮಾನವೇಕೆ 
          ನಾನೇ ಹಾಡಿದೆ ಅನುಮಾನವೇಕೆ ನನ್ನ ಕಂಠ ಹೇಗೆ ನನ ರಾಗ ಹೇಗೆ 
          ನನ್ನ ಕಂಠ ಹೇಗೆ ನನ ರಾಗ ಹೇಗೆ  ನಾನೇ ಹಾಡಿದೆ ಅನುಮಾನವೇಕೆ 

ಗಂಡು : ನಾನು ಮಂಕನಾಗಿ ಹೋದೆ ನನ್ನಾಣೆ                 ಹೆಣ್ಣು : ಸರಿಸನಿ ಸಗಮದಪ 
ಗಂಡು : ನಾ ಬೆಚ್ಚಿ ಬಿದ್ದೆನಲ್ಲೇ ನನ್ನಾಣೆ                           ಹೆಣ್ಣು : ಪಮಮ ಮಗರಿಸ 
ಹೆಣ್ಣು : ಏನಾಯ್ತು ನನ್ನ ನೋಡಿ ಬೆಚ್ಚೋಕೆ                      ಗಂಡು : ಅಚ್ಚರಿ ನನ ಮನಕೆ 
ಹೆಣ್ಣು : ಆಶ್ವರ್ಯ ಮನದಲ್ಲಿ ನಿಮಗೇಕೆ                           ಗಂಡು : ತಪ್ಪಿದ್ದ ಕೇಳಿಕೇ 
ಗಂಡು : ಮೊದಲೇ ಏತಕೆ                                           ಹೆಣ್ಣು : ಸಾಸಸಸಾ 
ಗಂಡು : ನನಗೆ ಹೇಳದೇ                                            ಹೆಣ್ಣು : ನಿ ನಿನಿನಿ 
ಗಂಡು : ಮೋಸ ಮಾಡಿದೆ ಎಲ್ಲಿ ಕಲಿತೆಯೇ ಹಾಡಲು ನೀ ಚೆಲುವೆ 
ಹೆಣ್ಣು : ನಾನೇ ಹಾಡಿದೆ ಅನುಮಾನವೇಕೆ ನನ್ನ ಕಂಠ ಹೇಗೆ ನನ ರಾಗ ಹೇಗೆ 
          ನಾನೇ ಹಾಡಿದೆ ಅನುಮಾನವೇಕೆ 

ಹೆಣ್ಣು : ನನ್ನಲ್ಲಿ ತೋರಲಿಲ್ಲ ನೀವ್ ಪ್ರೀತಿ                 ಗಂಡು : ಸಾರೀ 
ಹೆಣ್ಣು : ನಿಮ್ಮನ್ನು ನೋಡಿದಾಗ ಬರಿ ಭೀತಿ              ಗಂಡು : ಅಯ್ಯೋ ಪಾಪ 
ಗಂಡು : ತಪ್ಪಾಯ್ತು ಬಿಡು ಕೋಪ ಬಂಗಾರಿ             ಹೆಣ್ಣು : ಮನಸನು ಕೆಣಕದಿರಿ 
ಗಂಡು : ತೋಳಿಂದ ಬಾ ಅಪ್ಪು ವಯ್ಯಾರಿ 
ಹೆಣ್ಣು : ಬಿಡಿ ನನಗೆ ದಾರಿ ದೂರ ಹೋಗಿ 
ಗಂಡು : ಹ್ಹಾಂ! ರಾತ್ರಿ ಬನ್ನಿರಿ ಅಯ್ಯೋ... 
ಹೆಣ್ಣು : ಪ್ರೇಮಭಿಕ್ಷೆಯ ಆಗ ಯಾಚಿಸಿ ಯೋಚಿಸಿ ಬಳಿ ಬರುವೆ... ನಿಸಗಮ ಪದಪ 
ಗಂಡು : ನಿಸಗಮ ಪದಮ                        ಹೆಣ್ಣು : ಗಮಪದ ಪನಿದ
ಗಂಡು : ಗಮಪದ ಪನಿದ                         ಹೆಣ್ಣು : ಗಮ ದನಿ ನಿಸನಿಸ   
ಗಂಡು : ಗಮದನಿ ಸನಿಸ                         ಹೆಣ್ಣು : ಸನಿದನಿ ಸಗರಿ  
ಗಂಡು : ಸನಿದನಿ ಸಗರಿ                           ಹೆಣ್ಣು : ಸಾಸಸ ಸಾಸಸ 
ಗಂಡು : ಸಾ ಸಸ ಸಾ ಸಸ                       ಹೆಣ್ಣು : ನಿ ನಿನಿ ನಿ ನಿನಿ 
ಇಬ್ಬರು : ನಿನಿನಿ ನೀನಿ ರಿರಿರಿ ಸಾಸಗ ನೀನಿ ದಾದದಪ ಪಪಪಾ 
             ಪಪಮಾ ಮಮ ಗಾಗಗರಿ ರಿನಿರಿಸ ರಿರಿ ಸರಿಗ ಪಾಗಮ ಗಗಾಸಕ 
ಹೆಣ್ಣು : ನನ್ನ ಕಂಠ ಹೇಗೆ ನನ ರಾಗ ಹೇಗೆ               ಗಂಡು : ಶಹಬ್ಬಾಷ 
ಇಬ್ಬರು : ನಿನಿ ಸಾಸರಿಗ ಪಗಮ ಗಮದನಿಸ ನಿನಿ ಸರಿಗಾ... ಆಆಆ 
------------------------------------------------------------------------------------------

ಮನ ಮೆಚ್ಚಿದ ಸೊಸೆ (೧೯೯೨) - ನೀ ಸ್ವರದ ಶೃಂಗಾರ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಶ್ರೀರಂಗ, ಗಾಯನ : ಎಸ್.ಪಿ.ಬಿ, 

ಆಆಆ... ನೀನೇ ಸ್ವರದ ಶೃಂಗಾರ ಸರಿಗಮ ಬಾಳಲ್ಲಿ ಎಂದೂ ನೀನೇ 
ಸ್ವರದ ಶೃಂಗಾರ ಸರಿಗಮ...ಆಆಆ ಓ ಶಾರದೆ ನುಡಿಸಿದೆ ನನ್ನಲ್ಲಿ 
ಒಂದಾಗಿ ನೀ ನಿಂತು ಸಂಗೀತ ಶೃತಿಯನು 
ನೀನೇ ಸ್ವರದ ಶೃಂಗಾರ ಸರಿಗಮ ಬಾಳಲ್ಲಿ ಎಂದೂ ನೀನೇ 

ಜನ್ಮದ ತಪ ಸಾಧನೆ ದನಿಸ ದನಿಸ ದನಿಸ 
ಜನ್ಮದ ತಪ ಸಾಧನೆ ದನಿ ಸನಿದಮ ಗಮಗಸ 
ಜನ್ಮದ ತಪ ಸಾಧನೆ ದಾನಿಸ ದಾನಿಸ 
ಜನ್ಮದ ತಪ ಸಾಧನೆ ನಿನಿಸ ದದನಿ ಮಮಗ 
ಗಗಮ ಸಗ ನಿರಸನಿ ಸಗಮಗ ಗಮದನಿಸ 
ಜನ್ಮದ ತಪ ಸಾಧನೆ ಫಲವಿದೋ ಅರ್ಚನೆ ನಾ ಗೈದೆ ಸ್ವರ ರಾಗದಲ್ಲಿ 
ಹೊಸ ಹೊಸ ಲಯ ತಾನ ರಸ ಗಂಗೆಯಲ್ಲಿ 
ಹೊಸ ಹೊಸ ಲಯ ತಾನ ರಸ ಗಂಗೆಯಲ್ಲಿ 
ಹೊಮ್ಮಿ ಬಂದಿತು ರಾಗ ಲಹರಿಯು ಚಿಮ್ಮಿ 
ನಲಿಯಿತ ತಾಳ ನಲಿಕೆಯು ಮನಸಿದುವೇ ತುಡಿಯುತಿದೆ  
ಮನಸಿದುವೇ ತುಡಿಯುತಿದೆ  
ತಕಿಟ  ತಕಿಟ ತಧಿಮಿ ಧಿಮಿತಾ ಎನುತಲಿ 
ನೀನೇ ಸ್ವರದ ಶೃಂಗಾರ ಸರಿಗಮ ಬಾಳಲ್ಲಿ ಎಂದೂ ನೀನೇ 

ಕರುಣೆಯ ಈ ನೋಟದೆ ಮಿಡಿಸಿದೆ 
ಕರುಣೆಯ ಈ ನೋಟದೆ ಮಿಡಿಸಿದೆ ನಗುವಿನ ಕೆಂಧೂಳಿ ಹೊಳೆಯನ್ನು ಹರಿಸಿ 
ಕರುಣೆಯ ಈ ನೋಟದೆ ಮಿಡಿಸಿದೆ ನಗುವಿನ ಕೆಂಧೂಳಿ ಹೊಳೆಯನ್ನು ಹರಿಸಿ 
ನುಡಿಯಾ ಶೃತಿ ಮೇಳ ಮಳೆಯನ್ನೂ ಸುರಿಸೀ 
ನುಡಿಯಾ ಶೃತಿ ಮೇಳ ಮಳೆಯನ್ನೂ ಸುರಿಸೀ ನಾದ ರೂಪಿಣಿ ವೇದ ಕಾರಿಣಿ 
ಬ್ರಹ್ಮ್ ಮೋಹಿನಿ ಹಂಸವಾಹಿನಿ ಚರಣದಲಿ ಅರ್ಪಿಸುವೆ... 
ಬ್ರಹ್ಮ್ ಮೋಹಿನಿ ಹಂಸವಾಹಿನಿ ಚರಣದಲಿ ಅರ್ಪಿಸುವೆ... 
ಸ್ವರ ಮದಮ ದನಿ ದನಿ ನಿಸನಿ ಸಗಸ 
----------------------------------------------------------------------------------------

No comments:

Post a Comment