- ಕರುಣೆಯ ಇಲ್ಲದ
- ಹಲೋ ಹಲೋ ಮೈನಾ
- ಮಹಾ ಗಣಪತಿ
- ನಂಗೂ ಮೊದಲು ನಿಂಗೂ ಮೊದಲು
- ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
- ಏನು ಮಾಡಿದೆಯೋ
ಅಸುರ (೨೦೦೧) - ಕರುಣೆಯ ಇಲ್ಲದ
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ನಂದಿತಾ
ಹೆಣ್ಣು : ಕಾರುಣ್ಯ ತುಂಬಿದ ಧಾರುಣಿ ಕಂಡೆ ಶಾಂತಿಯ ಸಾರುವ ಬಾನನು ಕಂಡೆ
ಉಸಿರನು ಕಾಯುವ ಗಾಳಿಯ ಕಂಡೆ ಬಾಳನು ಬೆಳಗುವ ಜ್ಯೋತಿಯ ಕಂಡೆ
ಕಾರುಣ್ಯ ತುಂಬಿದ ಧಾರುಣಿ ಕಂಡೆ ಶಾಂತಿಯ ಸಾರುವ ಬಾನನು ಕಂಡೆ

ಗಂಡು : ಕರುಣೆ ಇಲ್ಲದ ಧರಣಿಯ ಕಂಡೆ ಕೆಂಡವ ಕಾರುವ ಗಗನವ ಕಂಡೆ
ವಿಷವನು ತೂರುವ ಗಾಳಿಯ ಕಂಡೆ ಎದೆಯನು ಉರಿಸೋ ಬೆಂಕಿಯ ಕಂಡೆ
ಸುಳಿಯಲಿ ಮುಳುಗಿಸೊ ನೀರನು ಕಂಡೆ ಬೊಗಸೆಯ ನೀರಲಿ ಸುಳಿಯನು ಕಂಡೆ
ಹೂವಿನ ಎದೆಯಲಿ ಮುಳ್ಳನು ಕಂಡೆ ಹಿಮದಲಿ ಜ್ವಾಲಾಮುಖಿಯನು ಕಂಡೆ
ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ ಹಾಡಲು ಬಾರದ ಕೋಗಿಲೆ ಕಂಡೆ
ಮುತ್ತೇ ಇಲ್ಲದ ಕಡಲನು ಕಂಡೆ ಗಂಧವ ಚೆಲ್ಲದ ಹೂಗಳ ಕಂಡೆ
ಜೇನನು ಹೀರದ ದುಂಬಿಯ ಕಂಡೆ ದಿನಗಳ ನುಂಗುವ ಕ್ಷಣಗಳ ಕಂಡೆ
ದಿಕ್ಕುಗಳಿಲ್ಲದ ದಾರಿಯ ಕಂಡೆ ದಾರಿಗಳಿಲ್ಲದ ದಿಕ್ಕನು ಕಂಡೆ
ಮೊಡದ ಅನಿಯಲು ಬೆವರನು ಕಂಡೆ ಗಾಳಿಯ ಎದೆಯಲು ನಡುಕವ ಕಂಡೆ
ಮಳೆಯ ಬಿಲ್ಲಲು ಕೊಳೆಯನು ಕಂಡೆ ಇಬ್ಬನಿ ಕಣ್ಣಲು ಕಂಬನಿ ಕಂಡೆ
ಗರ್ಭದ ಒಳಗು ಅಳುವನು ಕಂಡೆ ಕೆಚ್ಚಲ ಹಾಲಲು ವಿಷವನು ಕಂಡೆ
ಕಬ್ಬಿನ ಎದೆಯಲಿ ಬೇವನು ಕಂಡೆ
ನಗುವಿನ ಹೆಸರಲಿ ನೋವನು ಕಂಡೆ ಸಂಬಂಧಗಳಲಿ ಬಂದನ ಕಂಡೆ
ಬಂದನ ಬಿಡಿಸುವ ಕಂಪನ ಕಂಡೆ ಜೀವನಕೊಂದು ಯೌವನ ಕಂಡೆ

ಯೌವನಕೊಂದು ಜೀವನ ಕಂಡೆ ಚಪ್ಪಾಳೆಗಳಲು ಸಿಡಿಲನು ಕಂಡೆ ಬೆವರಿಳಿಸುವ
ಬೆಳದಿಂಗಳ ಕಂಡೆ ಅವುಡುಗಚ್ಚುವ ನಿದ್ದೆಯ ಕಂಡೆ
ಪಲ್ಲವಿ ಇರದ ಚರಣವ ಕಂಡೆ ಗಂಡೆದೆಯಲ್ಲು ಗ್ರಹಣವ
ಕಂಡೆ ಸ್ವತಂತ್ರವಿಲ್ಲದ ಗಾಳಿಯ ಕಂಡೆ ಬಾನೆ
ಇಲ್ಲದ ಬಾನಡಿ ಕಂಡೆ ಜಾತಕವಿಲ್ಲದ ಕನಸನು ಕಂಡೆ
ಜ್ಞಾಪಕವಿಲ್ಲದ ನೆನಪನು ಕಂಡೆ ತೂಕವೆ ಇಲ್ಲದ
ಮಾತನು ಕಂಡೆ ಸಿಡಿಲೆರೆಯುವ ಬಿರು ಮೌನವ ಕಂಡೆ
ಚೆಲುವಿನ ಮುಖದಲಿ ಕುರೂಪ ಕಂಡೆ ಒಲವಿನ ವ್ಯಾಘ್ರ ಸ್ವರೂಪ ಕಂಡೆ
ರುಚಿಗಳೇ ಇಲ್ಲದ ಊಟವ ಕಂಡೆ ಅಭಿರುಚಿ ಕಾಣದ ಪಾಠವ ಕಂಡೆ
ಅಳುವ ವಯಸಲಿ ಆಸೆಯ ಕಂಡೆ ಹಾಡೋ ವಯಸಲಿ ಅವನತಿ ಕಂಡೆ
ಕಲಿಯೋ ವಯಸಲಿ ಬಲಿಯನು ಕಂಡೆ ಒಂಟಿತನದಲಿ ಗಾಯವ ಕಂಡೆ ಜಂಟಿತನದಲಿ
ಮಾಯವ ಕಂಡೆ ನವಿಲು ಕಾಣದ ಗರಿಯನು ಕಂಡೆ ಗುರುವೇ ಇಲ್ಲದ ಗುರಿಯನು ಕಂಡೆ
ಸೂರ್ಯನ ಕಣ್ಣಲಿ ತೇವವ ಕಂಡೆ ಇರುಳಲಿ ಬೆಳಗಿನ ಜಾವವ ಕಂಡೆ
ರಾಜರು ಕಟ್ಟಿದ ಕೋಶವ ಕಂಡೆ ಕೋಶವ ಮುರುಯೋ ಶಾಸನ ಕಂಡೆ
ದಾಸರು ಕಾಣದ ಪದವನು ಕಂಡೆ ಬಡತನಕಿಂತಲು ಬಡತನ ಕಂಡೆ
ಧರ್ಮರಾಯನಲು ಸುಳ್ಳನು ಕಂಡೆ ಆಂಜನೇಯನಲು ಅಹಃ ಕಂಡೆ ತಾಯಿ ಮಾತಲು
ತಪ್ಪನು ಕಂಡೆ ಭುವನೇಶ್ವರಿಯಲು ಬೇದವ ಕಂಡೆ ನೆತ್ತರು ತುಂಬಿದ ಅನ್ನವ ಕಂಡೆ ಹುಟ್ಟು
ಸಾವಿನ ನಂಟನು ಕಂಡೆ ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ ಹಗೆಯಲಿ ಸಲ್ಲದ ಹರ್ಷ
ಕಂಡೆ ಸಹಿಸುವ ಆಸರೆಯೊಂದು ಕಂಡೆ ಧಹಿಸುವ ದಮನಿಗಳನ್ನು ಕಂಡೆ
ಸ್ನೇಹದ ಕೋಟಿ ಪವಾಡ ಕಂಡೆ ದ್ರೋಹದ ಹೊಸ ಮುಖವಾಡ ಕಂಡೆ
ಇಳಿಸಲು ಆಗದ ಹೊರೆಯನು ಕಂಡೆ ಹಣೆಬರಹಕೆ ಪ್ರತಿ ಹೊಣೆಯನು ಕಂಡೆ
ಚಲದ ಮನಸಿಗೆ ಚಾವಡಿ ಕಂಡೆ ಮನಸಾ ಕುಗ್ಗಿಸೊ
ಲೇವಡಿ ಕಂಡೆ ಸೋಲುಗಳಲ್ಲೆ ಗೆಲುವನು ಕಂಡೆ ಗೆಲುವಲೇ ಸೋಲಿನ ರುಚಿಯನು ಕಂಡೆ
ಕಂಗಳ ತಿವೆಯುವ ಕನ್ನಡಿ ಕಂಡೆ ಬದುಕನೆ ಕಲುಕುವ ಮುನ್ನುಡಿ ಕಂಡೆ
ಇಳಿಜಾರಿನಲು ದಿಣ್ಣೆಯ ಕಂಡೆ ದಿಣ್ಣೆಯಲಿ ಇಳಿಜಾರನು ಕಂಡೆ ಎಡಬಲ ದಾರಿಯ ವೇಗವ ಕಂಡೆ
ಮೂಗನ ಎದೆಯಲು ರಾಗವ ಕಂಡೆ ಮೂರ್ಖನ ಕೈಯಲು ಮಾರ್ಗವ ಕಂಡೆ
ಕಾಲದ ಕೈಯಲಿ ಖಡ್ಗವ ಕಂಡೆ ಜೊತೆಯಲಿ ಬಾಳುವ ಕಥೆಗಳ ಕಂಡೆ
ಕಥೆಯ ತಿರುವ ಜೊತೆಯನು ಕಂಡೆ ಜೀವನದುದ್ದಕು ನೋವನೆ ಕಂಡೆ
ಆದರೂ ಪ್ರೀತಿಯು ಕಾಣಲಿಲ್ಲ ಬಯಸಿದ್ದೊಂದು ಸಿಗಲಿಲ್ಲ
ಸತ್ತು ಬದುಕೊ ಬದುಕೆಕಿನ್ನು ಪ್ರೀತಿಸೋ ಮರಣ ಮರಣ ಕಂಡೇ.....ಏಏಏಏಏಏಏಏ.....

----------------------------------------------------------------------------------------------
ಅಸುರ (೨೦೦೧) - ಹಲೋ ಹಲೋ ಮೈನಾ
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸೌಮ್ಯ
ಟೂರ್ರರ್ ಟೂರ್ರರ್ ರರರರರ.. ಹಲೋ ಹಲೋ
ಹಲೋ ಹಲೋ ಮೈನಾ ಕೇಳೇ ನನ್ನ ಕವನ
ಹಲೋ ಮಳೆಯ ಬಿಲ್ಲೇ ಹಲೋ ಮುಗಿಲ ಮಾಲೆ
ಹಲೋ ಗಿರಿಯ ಸಾಲೆ ಮನಸ್ಸಿಟ್ಟು ಕೇಳೇ ತೊದಲ ಗಾನ
ಹಲೋ ಹಲೋ ಮೈನಾ ಕೇಳೇ ನನ್ನ ಕವನ
ಪಾರಿವಾಳ ಪಾರಿವಾಳ ನಿಂತಕೋ ನಾ ಮುಡಿಯೋ ದಾಸವಾಳವನ್ನು ಮುಡಿದುಕೋ
ಪಚ್ಚೇ ಪಚ್ಚೆ ಗಿಳಿಯೇ ಪಚ್ಚೆ ಗಿಳಿಯೇ ಕುಂತಕೋ ಈ ಹಚ್ಚೆ ಪದಗಳನ್ನು ಮೆಲ್ಲ ಕಲಿತುಕೋ
ಎಲ್ಲ ನನ್ನ ಗೆಳತೀ ಗೆಳೆಯರಾಗಿರಿ ಯಾರೊಬ್ಬರೂನು ಸವತಿಯಾಗಬೇಡಿರಿ
ಹಲೋ ಹಲೋ ಮೈನಾ ಕೇಳೇ ನನ್ನ ಕವನ
ಬೀಸೋ ಗಾಳಿ ಯಾಕೆ ಆತ್ತ ಹೋಗುವೆ ನನ್ನತ್ತ ತಿರುಗು ನಾನು ಗಾಳಿಯಾಗುವೆ
ಮೋಡ ನಿನ್ನ ಹನಿಗಳ ಆಳುತಿದೆ ನಿಮ್ಮೆಲ್ಲರನ್ನೂ ಸ್ವಾತಿ ಮುತ್ತು ಮಾಡುವೆ
ಒಮ್ಮೆ ನನ್ನ ಸ್ವರವ ಸೇರಿ ಕೊಳ್ಳಿರಿ ನನ್ನ ನೆನಪಿಗಾಗಿ ಹೃದಯವನ್ನೇ ಪಡೆಯಿರಿ
ತುಂಟು ತುಂಟು ಮೈನಾ ಹೇಳೇ ನನ್ನ ಕವನ ಹಲೋ ಮಳೆಯ ಬಿಲ್ಲೆ
ಹಲೋ ಮುಗಿಲ ಮಾಲೆ ಹಲೋ ಗಿರಿಯ ಸಾಲೇ ಕಿವಿಗೊಟ್ಟು ಕೇಳಿ ತೊದಲ ಗಾನ
--------------------------------------------------------------------------------
ಅಸುರ (೨೦೦೧) - ಮಹಾ ಗಣಪತಿ
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ,
ಪಾಪಿ ಕಲಿಗಾಲ ಕೆಟ್ಟೋಯ್ತಯ್ಯಾ ಮನೆ ಮನೆಗೂ ಕಂಪ್ಯೂಟರ ದೇವರಾಯ್ತಾಯ್ಯ...
ಗಂಡಸರಿಗೆ ಮಕ್ಕಳಾಗೋ ಕಾಲ ಬಂತಯ್ಯಾ
ಹೆಣ್ಣು ಹೆಣ್ಣು ಮದುವೆಯಾಗೋ ಮೋಹ ಬಂತಯ್ಯಾ
ದುಡ್ಡು ಒಂದು ಕೈಯಲ್ಲಿದ್ರೆ ಸಾಕು ಇನ್ನು ಗುಡ್ಡೂ ಬ್ಯಾಡೂ ಯಾರಿಗಿಲ್ಲಿ ಬೇಕು
ಹುಟ್ಟೊಕ್ಕೂ ಇಲ್ಲಿ ಲಂಚ ಸಾಯೋಕು ಇಲ್ಲಿ ಲಂಚ..
ಅರೇ ಚೂರು ಪಾರೂ ಭಕ್ತಿ ಕೂಡ ಬಿಟ್ಟ ಮನುಷ್
ಆ ದೇವರಿಲ್ಲಿ ಬಂದ್ರೂ ಇರೋದು ಮೂರೇ ನಿಮಿಷ
ಮಹಾ ಗಣಪತಿ... ಮಹಾ ಗಣಪತಿ... ಮಹಾ ಗಣಪತಿ... ಮಹಾ ಗಣಪತಿ...
ಇಂಗ್ಲೀಷು ಮಾತಾಡಿದ್ರೇ ಮರ್ಯಾದೆ ಇಲ್ಲಣ್ಣ ಕನ್ನಡವ ಕನ್ನಡದೋರು ಮರೆತರೆ ಹ್ಯಾಗಣ್ಣ
ಸರಕಾರ ಅಧಿಕಾರ ಈ ಕಾವಿ ಕೈಯ್ಯೋಳಗೆ ಬರಗಾಲ ಬಾರದಯ್ಯಾ ಸಾರಾಯಿ ದೊರೆಗಳಿಗೆ
ತಾಯಿ ಎದೆ ಹಾಲು ವಿಷವಾಯಿತೋ ಬಡವನ ಕಣ್ಣೀರು ಹೊಳೆಯಾಯಿತೋ
ಬಾಯಲ್ಲಿ ರಾಮನಾಮ ಹಾಕೋದು ಪಂಗನಾಮ
ಅರೇ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನುಷ್
ಆ ದೇವರಿಲ್ಲಿ ಬಂದ್ರೂ ಇರೋದು ಮೂರೇ ನಿಮಿಷ
ಮಹಾ ಗಣಪತಿ... ಮಹಾ ಗಣಪತಿ... ಮಹಾ ಗಣಪತಿ... ಮಹಾ ಗಣಪತಿ...
ಅಣ್ಣನಿಗೆ ಜೈ.. ಶಿವಣ್ಣನಿಗೆ ಜೈ ಅಮ್ಮನಿಗೆ ಜೈ ಕನ್ನಡಮ್ಮನಿಗೆ ಜೈ ಜೈ
ಹೊಟ್ಟೆಗಿಲ್ಲಿ ಹಿಟ್ಟಿಲ್ಲ ಜನಸಂಖ್ಯೆ ನೂರು ಕೋಟಿ
ಹೆಸರಿಗೆ ಎಲ್ರೂ ಒಂದೇ ಜಾತಿಗಳು ಮುಕ್ಕೋಟಿ
ದಿನಕ್ಕೊಂದು ಹೊಸ ರೂಲ್ಸು ಇದ ಕೇಳಲ್ಲವ ಕೋರ್ಟಲಿ
ತಲೆ ಕೆಟ್ಟರೆ ಆ ಕೋರ್ಟಿಗೆ ಬೆಂಕಿ ಹಚ್ಚೋ ಜನರಲ್ಲಿ
ರೈತನ ಬೆವರಿಗೆ ಬೆಲೆ ಇಲ್ಲ ಯೋಧರ ಸಾವಿಗೆ ಕೊನೆ ಇಲ್ಲ
ಗೆದ್ದೋನಿಗೊಂದು ನೀತಿ ಬಿದ್ದೋನು ನಾಯಿ ರೀತಿ
ಅರೇ ಚೂರು ಪಾರು ಭಕ್ತಿ ಕೂಡ ಬಿಟ್ಟ ಮನಷ
ಆ ದೇವರಿಲ್ಲಿ ಬಂದ್ರೂ ಇರೋದ ಮೂರೇ ನಿಮಿಷ
ಮಹಾ ಗಣಪತಿ ಮಹಾ ಗಣಪತಿ ಮಹಾ ಗಣಪತಿ ಮಹಾ ಗಣಪತಿ
ಪಾಪಿ ಕಲಿಗಾಲ ಕೆಟ್ಟೋಯ್ತಯ್ಯಾ ಮನೆ ಮನೆಗೂ ಕಂಪ್ಯೂಟರ ದೇವರಾಯ್ತಾಯ್ಯ...
ಗಂಡಸರಿಗೆ ಮಕ್ಕಳಾಗೋ ಕಾಲ ಬಂತಯ್ಯಾ
ಹೆಣ್ಣು ಹೆಣ್ಣು ಮದುವೆಯಾಗೋ ಮೋಹ ಬಂತಯ್ಯಾ
ದುಡ್ಡು ಒಂದು ಕೈಯಲ್ಲಿದ್ರೆ ಸಾಕು ಇನ್ನು ಗುಡ್ಡೂ ಬ್ಯಾಡೂ ಯಾರಿಗಿಲ್ಲಿ ಬೇಕು
ಹುಟ್ಟೊಕ್ಕೂ ಇಲ್ಲಿ ಲಂಚ ಸಾಯೋಕು ಇಲ್ಲಿ ಲಂಚ..
ಅರೇ ಚೂರು ಪಾರೂ ಭಕ್ತಿ ಕೂಡ ಬಿಟ್ಟ ಮನುಷ್
ಆ ದೇವರಿಲ್ಲಿ ಬಂದ್ರೂ ಇರೋದು ಮೂರೇ ನಿಮಿಷ
ಮಹಾ ಗಣಪತಿ... ಮಹಾ ಗಣಪತಿ... ಮಹಾ ಗಣಪತಿ... ಮಹಾ ಗಣಪತಿ...
--------------------------------------------------------------------------------
ಅಸುರ (೨೦೦೧) - ನಂಗೂ ಮೊದಲು ನಿಂಗೂ ಮೊದಲು
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಚಿತ್ರಾ
ನಂಗು ಮೊದಲು ನಿಂಗು ಮೊದಲು ಇಂಥ ಪ್ರೀತಿ ಪ್ರೇಮ ಎಲ್ಲರಿಗೂ ಹೀಗೇನಾ..
ಹೇಳಿ ಕೇಳಿ ಬರುವುದಿಲ್ಲ ಈ ಪ್ರೀತಿ ಪ್ರೇಮ ಪ್ರೀತಿ ಅಂದ್ರೆ ಹೀಗೇನಾ..
ಒಂದೇ ಕ್ಷಣದಲ್ಲಿ ಮನಸು ಮಾಯವಾಯಿತು
ಕೋಟಿ ಕನಸುಗಳು ಕಣ್ಣ ತುಂಬಿತು..
ಹಗಲು-ರಾತ್ರಿ ಒಂದೇ ಈ ಪ್ರೀತಿ ಕಣ್ಣಿಗೆ.. ಈ ಪ್ರೀತಿ ಕಣ್ಣ ಮುಂದೆ
ನಾವಿಬ್ಬರೂನು ಅರಳೋ ಮಲ್ಲಿಗೆ ಹೋ..ಯ್..
ನಂಗು ಮೊದಲು ನಿಂಗು ಮೊದಲು ಇಂಥ ಪ್ರೀತಿ ಪ್ರೇಮ ಎಲ್ಲರಿಗೂ ಹೀಗೇನಾಆಆಆ..
ತುಂತುರು ಹನಿಯಾಗು..ಸಿಡಿಲಿನ ಮಳೆಯಾಗು ಸ್ವಾತಿ ಮುತ್ತಾಗುವೆ
ಬೆಂಕಿಯ ಉರಿಯಾಗು..ಜ್ವಾಲಾಮುಖಿಯಾಗು ಪ್ರೀತಿ ಜ್ಯೋತಿಯಾಗುವೆ
ಕಲ್ಲು ಬಂಡೆಯಲ್ಲು ನೀರೂರಿಕೊಂಡಿವೆ ಕಾಡು ಮರಗಳಲ್ಲೂ ಕಸ್ತೂರಿ ತುಂಬಿದೆ
ನಿನ್ನೆ ಮೊನ್ನೆವರೆಗೂ ಹುಲಿಯ ಮನಸಿದು.. ಇಂದು ಪ್ರೀ.ತಿಗೆ ಸೋತ ಮಗುವಿದು..
ಸೋಲು ಕಾಣದು ಇಲ್ಲಿ ಸೋತು ಹೋದನು ಪ್ರೀತಿಗಾಗಿ ಪ್ರೀತಿಗಾಗಿ
ನಂಗು ಮೊದಲು ನಿಂಗು ಮೊದಲು ಇಂಥ ಪ್ರೀತಿ ಪ್ರೇಮ ಎಲ್ಲರಿಗೂ ಹೀಗೇನಾ..
ಹೇಳಿ ಕೇಳಿ ಬರುವುದಿಲ್ಲ ಈ ಪ್ರೀತಿ ಪ್ರೇಮ ಪ್ರೀತಿ ಅಂದ್ರೆ ಹೀಗೇನಾ..
ಪ್ರೀತಿಗೆ ಕಣ್ಣಿಲ್ಲಾ ಆದರು ಕುರುಡಲ್ಲ ಒಗಟು ಈ ಪ್ರೀತಿ
ಸಮಯದ ಪರಿವಿಲ್ಲಾ.ಪರಿಸರದರಿವಲ್ಲ ಒರಟು ಈಪ್ರೀತಿ
ಒಗಟು ಬಿಡಿಸಿದಷ್ಟು ಈ ಪ್ರೀತಿ ಸುಂದರಾ
ಒರಟು ತಂದ ಒಳಗೇ ಈ ಪ್ರೀತಿ ಹೂ ಥರಾ
ಹೃದಯ ಒಂ.ದು ಕನಸಿನಾ ಘಣಿ.. ಪ್ರೀತಿ ಅಲ್ಲಿ ಸಂ.ಜೀವಿನಿ..
ಸೋಲು ಕಾಣದು ಇಲ್ಲಿ ಸೋತು ಹೋದನು ಪ್ರೀತಿಗಾಗಿ ಪ್ರೀತಿಗಾಗಿ
ನಂಗು ಮೊದಲು ನಿಂಗು ಮೊದಲು ಇಂಥ ಪ್ರಿತಿ ಪ್ರೇಮ ಎಲ್ಲರಿಗೂ ಹೀಗೇನಾ..
ಹಂ..ಹೇಳಿ ಕೇ.ಳಿ ಬರುವುದಿಲ್ಲ ಈ ಪ್ರೀತಿ ಪ್ರೇಮ ಪ್ರೀತಿ ಅಂದ್ರೆ ಹೀಗೇನಾ..
ಒಂದೇ ಕ್ಷಣದಲ್ಲಿ ಮನಸು ಮಾಯವಾಯಿತು ಕೋಟಿ ಕನಸುಗಳು ಕಣ್ಣ ತುಂಬಿತು..
ಹಗಲು-ರಾತ್ರಿ ಒಂದೇ ಈ ಪ್ರೀತಿ ಕಣ್ಣಿಗೆ ಈ ಪ್ರೀತಿ ಕಣ್ಣ ಮುಂದೆ
ನಾವಿಬ್ಬರೂನು ಅರಳೋ ಮಲ್ಲಿಗೆ ಹೋ..ಯ್..
---------------------------------------------------------------------------------

ಅಸುರ (೨೦೦೧) - ಪ್ರೀತಿಗೆ ಬೆಲೆಯಿಲ್ಲ ಭೂಮಿಯಲ್ಲಿ
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ,
ಗಂಡು : ಪ್ರೀತಿಗೆ ಬೆಲೆ ಇಲ್ಲ ಭೂಮಿಯಲ್ಲಿ ಹೊಸ ಕನಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಪ್ರೀತಿಗೆ ಬೆಲೆ ಇಲ್ಲ ಭೂಮಿಯಲ್ಲಿ ಹೊಸ ಕನಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಕುರುಡು ಕಣ್ಣಿನ ಪ್ರೀತಿ ಇದು ಎರಡು ನಾಲಿಗೆ ರೀತಿ ಇದು
ಓ ಚೆಲುವೆ ಯಾಕೆ ಪ್ರೀತಿಸಿದ ಪ್ರೀತಿಸಿದಾ ಹೃದಯಾನ ಸಾಯಿಸಿದೆ
ಲೋಕದಲ್ಲಿ ಸುಳ್ಳು ಪ್ರೀತಿ ಉಂಟು ಕಣೆ ಆದರೆಂದು ನನ್ನ ಪ್ರೀತಿ ಸುಳ್ಳಲ್ಲ ಕಣೆ
ಗಂಡು : ಜೀವನ ಉಕ್ಕುವ ಕಡಲು ಕಣೆ ನನ್ನ ಮುಳುಗಿಸಿ ಯಾಕೆ ನೋಯಿಸುವೆ
ಯೌವ್ವನವೆಂಬುದು ಬೆಂಕಿ ಕಣೆ ಚಿಗುರುವ ಮುಂಚೆ ಯಾಕೆ ಬೇಯಿಸುವ
ಪ್ರೀತಿಗೆ ಬೆಲೆ ಇಲ್ಲ ಭೂಮಿಯಲ್ಲಿ ಹೊಸ ಕನಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಗಂಡು : ಕಂಡು ಕಂಡು ಕೇಳದಂತ ಇದು ಯಾಕೆ ಉಂಡು ಎಸೆದು ದೂರ ಹೋಗಿ ಕುಳಿತೆ
ತುಂಡು ತುಂಡು ಮಾಡಿದರೂ ನನ್ನ ಎದೆಯ ನನ್ನ ಪ್ರೀತಿ ಬಿಟ್ಟು ಬೇರೆ ಮಾತು ಕೇಳಿಸದೇ
ಪ್ರೀತಿಗೆ ಬೆಲೆ ಇಲ್ಲ ಭೂಮಿಯಲ್ಲಿ ಹೊಸ ಕನಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಗಂಡು : ರೋಮಿಯೋ ಲೈಲಾ ಮಜುನೂಗಳು ಎಂದೂ ಅಮರರೇ ನಮ್ಮ ಲೋಕದಲ್ಲಿ
ನಿಂಗೆ ನಾನೂ ಅಸುರನೇ ಇರಬಹುದು ನನ್ನ ಪ್ರೀತಿಯಂತೂ ಲೋಕ ಅಮರ ಕಣೆ
ಈ ನನ್ನ ಪ್ರೀತಿಗೊಂದು ರೀತಿ ಇಲ್ಲ ಆದರೂ ಪ್ರೀತಿ ಇರೋ ಪ್ರೀತಿ ಕಣೆ
ಕತ್ತಲಲ್ಲಿ ಮುಚ್ಚಿಕೊಂಡ ಬಾಳಿನಲ್ಲಿ ನಿನ್ನ ಪ್ರೀತಿಯ ಮಾತೆ ಹಣತೆ ಕಣೆ
ಪ್ರೀತಿಗೆ ಬೆಲೆ ಇಲ್ಲ ಭೂಮಿಯಲ್ಲಿ ಹೊಸ ಕನಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಭೂಮಿಯಲ್ಲಿ ಪ್ರೀತಿ ಒಂದು ಮೋಸ ಕಣೆ ಅದು ವಿಷ ನಗರ ಸಹವಾಸ ಕಣೆ
ಚರಿತ್ರೆಯೊಳಗೆ ಬರೆದಿಡಲಿ ಹೆಣ್ಣಿಂದಲೇ ಪ್ರೀತಿಯ ನಾಶ ಕಣೆ
ಪ್ರೀತಿಗೆ ಬೆಲೆ ಇಲ್ಲ ಭೂಮಿಯಲ್ಲಿ ಹೊಸ ಕನಸಿಗೆ ಅರ್ಥವಿಲ್ಲ ಬಾಳಿನಲ್ಲಿ
ಕುರುಡು ಕಣ್ಣಿನ ಪ್ರೀತಿ ಇದು ಎರಡು ನಾಲಿಗೆ ರೀತಿ ಇದು
ಓ ಚೆಲುವೆ ಯಾಕೆ ಪ್ರೀತಿಸಿದ ಪ್ರೀತಿಸಿದಾ ಹೃದಯಾನ ಸಾಯಿಸಿದೆ
ಲೋಕದಲ್ಲಿ ಸುಳ್ಳು ಪ್ರೀತಿ ಉಂಟು ಕಣೆ ಆದರೆಂದು ನನ್ನ ಪ್ರೀತಿ ಸುಳ್ಳಲ್ಲ ಕಣೆ
---------------------------------------------------------------------------------
ಅಸುರ (೨೦೦೧) - ಏನು ಮಾಡಿದೆಯೋ
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ,
ಏನು ಮಾಡಿದೆಯೋ ವಿಧಿಯೇ ಇನ್ನೇನು ಮಾಡುವೆಯೋ ವಿಧಿಯೇ
ಎಳೆ ಹಕ್ಕಿಯ ಮರಿಯ ಎದೆಗೆ ಅಸ್ತ್ರವೇ
ಅರಳೋ ಮೊಗ್ಗಿಗೆ ಬೆಂಕಿಯಾ ಮಳೆಯೇ
ಮಗುವ ಹಾದಿಗೆ ಮುಳ್ಳೇ ವಿಧಿಯೇ
ಕಾರುಣ್ಯವಿಲ್ಲದ ತಂದೆ ಮಮಕಾರ ತೋರದ ತಾಯಿ
ವಾತ್ಸಲ್ಯ ಬೇಡುವ ಮಗುವ ನಡುವೆ
ಹೆತ್ತವರ ಮಡಿಲಲ್ಲಿ ಇದ್ದು ಸತ್ತಂತೆ ಬಾಳುವ ಕಂದ
ಮತ್ಯಾರಿಗೆ ಹೇಳುವ ನೋವ... ವಿಧಿಯೇ
---------------------------------------------------------------------------------
No comments:
Post a Comment