1837. ಜನುಮದಾತ (೧೯೯೯)

ಜನುಮದಾತ ಚಲನಚಿತ್ರದ ಹಾಡುಗಳು 
  1. ಚಂದಿರ ಚಂದಿರ 
  2. ಡೆನ್ನಾನ ಡೆನ್ನಾನ 
  3. ರಂಗನ ತಿಟ್ಟು 
  4. ಬಾಂಬು ಹಾಕೋ ದೇಶ 
  5. ಸಾಗರ ತೀರದಿ 
  6. ಮನವೇ ಮನವೇ ದಹಿಸು 
  7. ಆ ವಿಧಾತನ ವರವಿದೆ 
ಜನುಮದಾತ (೧೯೯೯) - ಚಂದಿರ ಚಂದಿರ 
ಸಂಗೀತ : ವಿ.ಮನೋಹರ, ಸಾಹಿತ್ಯ : ಬಿ.ಆರ್.ಲಕ್ಷ್ಮಣರಾವ, ಗಾಯನ : ಚಿತ್ರಾ 

ಚಂದಿರ ಚಂದಿರ ಎಂದಿಗಾದರೂ ಉಂಟೇ ನೆಮ್ಮದಿ ನಿಲ್ಲದಲೆಗಳಿಗೆ ನೆಲೆ ಇಲ್ಲದಲೆಗಳಿಗೆ 
ಚಂದಿರ ಚಂದಿರ ಎಂದಿಗಾದರೂ ಉಂಟೇ ನೆಮ್ಮದಿ ನಿಲ್ಲದಲೆಗಳಿಗೆ ನೆಲೆ ಇಲ್ಲದಲೆಗಳಿಗೆ 

(ಲಾಲಿ... ಲಾಲಿ... ಲಾಲಿ... ಲಾಲಿ... )
ಅಮ್ಮನ ಮಡಿಲು ಪ್ರೀತಿಯ ಕಡಲು ತಂದಾ ಪುಟ್ಟ ದೋಣಿ 
ಅಲೆಗಳನೇರಿ ಗಾಳಿ ಸವರಿ ಮಾಡುತ್ತಿದ್ದ ದೋಣಿ 
ಮುನಿದ ಕಡಲು ಒಡೆದ ಹಡಗು 
ಚಂದಿರ ಚಂದಿರ ಎಂದಿಗಾದರೂ ಉಂಟೇ ನೆಮ್ಮದಿ ನಿಲ್ಲದಲೆಗಳಿಗೆ ನೆಲೆ ಇಲ್ಲದಲೆಗಳಿಗೆ 

(ಲಾಲಿ... ಲಾಲಿ... ಲಾಲಿ... ಲಾಲಿ... )
ಮರಿ ಗುಬ್ಬಿಗೂ ಅಮ್ಮ ಜೊತೆಗೆ ಅಪ್ಪ ಗುಬ್ಬಿ ಬಂತು 
ಗುಟುಕ ನೀಡಿ ಹಾರಲು ಕಲಿಸಿ ಸಲಹುವ ಪ್ರೀತಿಯ ನಂಟು 
ಉಸಿರಾ ಗೂಡು ಸಿಗದಾ ಜಾಡು 
ಚಂದಿರ ಚಂದಿರ ಎಂದಿಗಾದರೂ ಉಂಟೇ ನೆಮ್ಮದಿ ನಿಲ್ಲದಲೆಗಳಿಗೆ ನೆಲೆ ಇಲ್ಲದಲೆಗಳಿಗೆ 
--------------------------------------------------------------------------------------
  
ಜನುಮದಾತ (೧೯೯೯) - ಡೆನ್ನಾನ ಡೆನ್ನಾನ 
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಶಂಕರ ಮಹಾದೇವನ್ 

ಮೊಟ್ಟ ಮೊದಲು ಭೂಮಿಯಲ್ಲಿ ಎಲೆಕ್ಟ್ರಿಸಿಟಿ ಕಂಡು ಹಿಡಿದ ಫ್ಯಾರೆಡೆಗೆ ಖುಷಿಲೇನಾಯಿತೋ 
ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ 
ಮೊತ್ತ ಮೊದಲು ಆರ್ಮ್ಸ್ಟ್ರಾಂಗ್ ಚಂದ್ರನ್ ಮೇಲೆ ಕಾಲಿಟ್ಟಾಗ ಅವರ ಎದೆಯ ಒಳಗೆ ಏನಾಯ್ತು.. 
ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ 

ಕ್ವೆಶ್ಚನ್ ಪೇಪರ್ ಔಟಾದರೇ ...        (ಡೆನ್ನನಾ ಡೆನ್ನನಾ)
ಪ್ರೆಟ್ರೋಲ್ ಬೆಲೆ ಕುಸಿದರೇ ...        (ಡೆನ್ನನಾ ಡೆನ್ನನಾ)
ಕರೆಂಟು ಕೈ ಕೊಡದಿದ್ದರೇ ...          (ಡೆನ್ನನಾ ಡೆನ್ನನಾ)
ನಲ್ಲಿಯಲ್ಲಿ ನೀರು ಬಂದರೇ ....         (ಡೆನ್ನನಾ ಡೆನ್ನನಾ)
ಮೊಟ್ಟ ಮೊದಲು ಪರದೆ ಮೇಲೆ ಥಾಮಸ್ ಆಲ್ವಾ ಎಡಿಸನ್ನರು ಚಲನಚಿತ್ರ ಕಂಡಾಗೇನಾಯ್ತು 
ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ

ಮೊಟ್ಟ ಮೊದಲು ಟೆಲಿವಿಷನ್ ತಯಾರಿಸಿದ ಆ ಫಿಲೋ ಫ್ರಾನ್ಸ್ನವರ್ಥಗೆ 
ಆ ದಿವಸವೆಲ್ಲ ಮನಸ್ಸಲ್ಲೇನ್ಯಾನ್ಯೋ             (ಡೆನ್ನನಾ ಡೆನ್ನನಾ)
ಬಜೆಟಲ್ಲಿ ಬೆಲೆ ಇಳಿಸಿದರೇ                         (ಡೆನ್ನನಾ ಡೆನ್ನನಾ)
ಬಂಪರ್ ಲಾಟರಿ ಹೊಡೆದರೇ                     (ಡೆನ್ನನಾ ಡೆನ್ನನಾ)
ಕ್ಯಾಂಟೀನ್ ತಿಂಡಿ ತಿನ್ನುವ ಹಾಗಿದ್ದರೇ         (ಡೆನ್ನನಾ ಡೆನ್ನನಾ)
ರೈಟ್ ಬ್ರದರ್ಸ್ ಛಲಬಿಡದೇ ಹಾರಿಬಿಟ್ಟ ವಿಮಾನವು 
ಆಕಾಶಕ್ಕೆ ನೆಗೆದಾಗೇನೆಯಾಯ್ತೋ                 (ಡೆನ್ನನಾ ಡೆನ್ನನಾ)

ಮಾರ್ಕೋನಿ ರೇಡಿಯೋದಲ್ಲಿ ಇಂಪಾದ ಹಾಡು ಕೇಳಿ 
ಭೂಮಿ ಕಿವಿ ಸವಿ ಹೇಗಿತ್ತೋ                      (ಡೆನ್ನನಾ ಡೆನ್ನನಾ)        
ಕಾಲೇಜ ಬ್ಯೂಟಿ ಸ್ಮೈಲ್ ಕೊಟ್ಟರೇ ...          (ಡೆನ್ನನಾ ಡೆನ್ನನಾ)
ಸ್ಮೈಲ್ ಕೊಟ್ಟು ಮಾತಾಡಿದರೇ                  (ಡೆನ್ನನಾ ಡೆನ್ನನಾ)
ಐ ಲವ್ ಯೂ ಎಂದರೇ ...                        (ಡೆನ್ನನಾ ಡೆನ್ನನಾ)
ಅಪ್ಪನ ಕೈಗೇ ಹೋಗಿ ಸಿಕ್ಕಾಹಾಕಿಕೊಂಡರೆ   (ಡೆನ್ನನಾ ಡೆನ್ನನಾ)
ಬ್ಯೂಟಿ ಬಾಲೇ ಶಕುಂತಲೆಗೆ ಹ್ಯಾಂಡಸಮ್ ಕಿಂಗ್ ದುಷ್ಯಂತ್ ಫಸ್ಟ್ ಟೈಮ್ ಟಚ್ಚಿಂಗ್ ಆದಾಗ ಏನಾಯ್ತೋ 
(ಡೆನ್ನನಾ ಡೆನ್ನನಾ) 
ಬರ್ತಡೇ ಬಾಯ್ ಬ್ರಾಡಾಮನ್ ತೆಂಡಲ್ಕೊರನ ಮೆಚ್ಚಿಕೊಂಡಾಗ ಕ್ರಿಕೇಟ್ ಪ್ರೇಮಿಗಳಿಗೆ ಏನಾಯ್ತು  
ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ ಡೆನ್ನನಾ
--------------------------------------------------------------------------------------
  
ಜನುಮದಾತ (೧೯೯೯) - ರಂಗನ ತಿಟ್ಟು 
ಸಂಗೀತ : ವಿ.ಮನೋಹರ, ಸಾಹಿತ್ಯ : ಪ್ರತಿಭಾ ನಂದಕುಮಾರ, ಗಾಯನ : ಅನುರಾಧ ಶ್ರೀರಾಮ 

ರಂಗನ ತಿಟ್ಟು ಬರ್ಡ್ ಸಂಚುರಿ ಅಲ್ಲಿ ಇಲ್ಲಿ ಕಾಯ್ರಿ ರಂಗನ ತಿಟ್ಟು 
ರಂಗನ ತಿಟ್ಟು ಬರ್ಡ್ ಸಂಚುರಿ ಅಲ್ಲಿ ಇಲ್ಲಿ ಕಾಯ್ರಿ ರಂಗನ ತಿಟ್ಟು 
ಮುಸ್ಸಂಜೆ ಹೊತ್ತಲ್ಲಿ ಕಾವೇರಿ ತೀರದಲ್ಲಿ ಕಂಪ್ಯೂಟರ ಭಾಷೇಲಿ ರಂಗೀಲಾ ಮೂಡಲ್ಲಿ 
ಹಕ್ಕಿಹಕ್ಕಿ ಜೋಡಿಯಾಗಿ ಮ್ಯೂಜಿಕ ಪಾರ್ಟಿಲಿ ರೆಕ್ಕೆ ಬಿಚ್ಚಿ ಕುಣಿದವು ಪೂರಾ ಫ್ಯಾಮಿಲಿ... 
ರಂಗನ ತಿಟ್ಟು ಬರ್ಡ್ ಸಂಚುರಿ ಅಲ್ಲಿ ಇಲ್ಲಿ ಕಾಯ್ರಿ ರಂಗನ ತಿಟ್ಟು 

ಪಾಸಪೋರ್ಟ್ ವೀಸಾ ತಂಟೆ ಇಲ್ಲ ಪ್ಯಾಸೆಂಜರ್ ಗಾಡಿ ಬೇಕೇ 
ಇಲ್ಲ ಹಕ್ಕಿಗೆ ಎಂಥಾ ಬಂಧ ಎಲ್ಲ ಸ್ವಚ್ಛಂಧ 
ಲಂಡನ್ ಪ್ಯಾರಿಸ್ ಸ್ಟ್ಯಾನಿಷ್ ಅವರದ್ದೇ ಪ್ರಪಂಚ 
ಟ್ರಾಫಿಕ್ ಜಾಮ್ ಇಲ್ಲ ಬಾನಲ್ಲಿ ಹ್ಯಾಪಿಕ್ ಟೈಮ್ ಎಲ್ಲ ಹೆವೆನ್ ಅಲ್ಲಿ 
ಚಕ್ಕರ ಹಾಕಬೇಕಿಲ್ಲ ಕ್ಲಾಸಿಗೆ ಎಕ್ಸಾಮ್ ಟೆನಷನ್ ಇಲ್ಲ ಹಕ್ಕಿಗೆ 
ಪಾಠದ ಬದ್ಲು ಪಕ್ಕದ ಪಾರ್ಕಿಗೆ ರಂಗನ್ ತಿಟ್ಟು ರೆಂಬೆ ರೆಂಬೆಗೆ 
(ಲಾಲಲಾಲ ಲಾಲಲಲಾ ಲಾಲರಾಲ ಲಾಲಲಾ)
ಮುಸ್ಸಂಜೆ ಹೊತ್ತಲ್ಲಿ ಕಾವೇರಿ ತೀರದಲ್ಲಿ ಕಂಪ್ಯೂಟರ ಭಾಷೇಲಿ ರಂಗೀಲಾ ಮೂಡಲ್ಲಿ 
ಹಕ್ಕಿಹಕ್ಕಿ ಜೋಡಿಯಾಗಿ ಮ್ಯೂಜಿಕ ಪಾರ್ಟಿಲಿ ರೆಕ್ಕೆ ಬಿಚ್ಚಿ ಕುಣಿದವು ಪೂರಾ ಫ್ಯಾಮಿಲಿ... 
ರಂಗನ ತಿಟ್ಟು ಬರ್ಡ್ ಸಂಚುರಿ ಅಲ್ಲಿ ಇಲ್ಲಿ ಕಾಯ್ರಿ ರಂಗನ ತಿಟ್ಟು 

ಸಮ್ಮೋಹ ಗಾನ ಸಂಜೆ ವೇಳೆ ಸಂಗಾತಿ ಧ್ಯಾನ ಇಂದು ನಾಳೆ 
ಅಚ್ಚಚ್ಚು ಬೆಲ್ಲದಚ್ಚು ಅಲ್ನೋಡು ಇಲ್ನೋಡು ಸಂಪಗಿ ಮರದಲ್ಲಿ ಗುಂಪು ನೋಡು
 ಜೋಡಿಯಾ ಹುಡುಕಿ ಕೂಡುತಾ ಮೋಡಿಯಾ ಗೂಡು ಕಟ್ಟುತಾ 
ರಂಗನ ತಿಟ್ಟು ಬರ್ಡ್ ಸಂಚುರಿ ಅಲ್ಲಿ ಇಲ್ಲಿ ಕಾಯ್ರಿ ರಂಗನ ತಿಟ್ಟು 
ಮುಸ್ಸಂಜೆ ಹೊತ್ತಲ್ಲಿ ಕಾವೇರಿ ತೀರದಲ್ಲಿ ಕಂಪ್ಯೂಟರ ಭಾಷೇಲಿ ರಂಗೀಲಾ ಮೂಡಲ್ಲಿ 
ಹಕ್ಕಿಹಕ್ಕಿ ಜೋಡಿಯಾಗಿ ಮ್ಯೂಜಿಕ ಪಾರ್ಟಿಲಿ ರೆಕ್ಕೆ ಬಿಚ್ಚಿ ಕುಣಿದವು ಪೂರಾ ಫ್ಯಾಮಿಲಿ... 
ರಂಗನ ತಿಟ್ಟು ಬರ್ಡ್ ಸಂಚುರಿ ಅಲ್ಲಿ ಇಲ್ಲಿ ಕಾಯ್ರಿ ರಂಗನ ತಿಟ್ಟು 
--------------------------------------------------------------------------------------
  
ಜನುಮದಾತ (೧೯೯೯) - ಬಾಂಬು ಹಾಕೋ ದೇಶ 
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ರಾಜೇಶ 

ಗಂಡು : ಬಾಂಬು ಹಾಕೋ ದೇಶ ಅಮೇರಿಕಾ ಅಲ್ಲೇ ದೊಡ್ಡ ಬಾಂಬು 
            ಮೋನಿಕಾ ಮೊನಿ ಪ್ರೀತಿಯಿಂದ ಕೂಗುತಾಳೆ ದಿಲ್ ದಿಲ್ 
            ಕ್ಲಿಂಟನ್ ಹೇಳುತಾರೆ ಆವೋ ಪ್ಯಾರೇ ಬುಲ್ ಬುಲ್ 
ಕೋರಸ್ : ಗಾಡಜಿಲಾ... ಗಾಡಜಿಲಾ...    ಗಾಡಜಿಲಾ...    
               ಪೊಲಿಟಿಷನ್ ಗೆಟಪ್ ಅಲ್ಲಿ ಬಂತಲ್ಲೋ ಗಾಡಜಿಲ್ಲಾ 
               ಓಟ್ ಕೊಟ್ಟರೇ ಹ್ಹಾಂ... ಮೇಯೋಕ್ಕೆ ಯೋಗ ಶುರು ಸೀಟ್ ಸಿಕ್ಕರೇ ಕಾಲ್ ಎಳೆಯೋಕೆ ಶುರು 
               ಫಾಸ್ಟ್ ಲೈಫಿದು ಇಲ್ಲಿಲ್ಲ ಸೆಂಟಿಮೆಂಟ್  ವೆಸ್ಟ್ ಬಾಡಿಗೆ ಇಲ್ಲಿಲ್ಲ ಇಂಪ್ರೂವ್ಮೆಂಟ್ 
               ಲುಕ್ಕಲ್ಲೇ ವೇಸ್ಟಫೆಕ್ಟನಸನ್ ಮಾತಿನಲ್ಲೇ ಜಾದುಗಲ 
               ಮನ್ಸಿನ್ ಎಕ್ಸರೇ ತೆಗೆದಾಗ ಡೆಂಜರನ್ನು ಡೈನೋಸಾರ್ 
              ಆ ಕಡೇಲಿ ಟೆರೇರಿಸ್ಟು ಈ ಹ್ಹಾಂ .. ಈ ಕಡೇಲಿ ಡಾಕಾಯೀಸ್ಟು 
              ಹ್ಹಾಂ ... ಟಾಪಲ್ಲಿ ಜ್ಯೂನಿಯರ್ಸು ಹ್ಹಾಂ... ಬ್ಯಾಕಲ್ಲಿ ಫುಲ್ ಪಾಲಿಟಿಕ್ಸ್ 
              ಕ್ಲಾಸಗೇ ಡಿಗ್ರಿ ಸರ್ಟಿಫಿಕೇಟ್ ಎಜುಕೇಷನ್ ಫಿಶ್ ಮಾರ್ಕೆಟ್ 
              ಬೇಲಿ ಎದ್ದು ಹೊಲ ಮೈದ್ರೇ ದೇಶ ಮುಳುಗೋ ಟೈಟಾನಿಕ್ 
             ಇಂಡಿಯಾ ಜನರೇ ನೀವ್ ಕೇಳಿರಿ ಪಾಲಿಟಿಷನ್ ಸಿಂಬಲ್ ದೇಶಾವರಿ 
             ಆಗ ಹಂಚಿದರು ಸೀರೆ ಪಂಚೆ ಉಂಗುರ ಈ ಒಂದು ಓಟಿಗೆ ಒಂದು ವಯಾಗ್ರ 
             ಇಂಡಿಯಾ ಜನರೇ ನೀವ್ ಕೇಳಿರಿ ದೇಶಕೊಬ್ಬ ನೇತಾಜಿ ಬೇಕು ರೀ 
             ನಾಳೇ ಹೇಗೋ ಏನೋ ಡೋಂಟ್ ವರೀ ಬೀ ಹ್ಯಾಪಿ 
             ಬಂದೆ ಬರುತ್ತದೆ ಒಳ್ಳೆ ಟೈಮ್ ಓ ಬೇಬಿ 
   ---------------------------------------------------------------------------------------
  
ಜನುಮದಾತ (೧೯೯೯) - ಸಾಗರ ತೀರದಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ಬಿ.ಎಸ್.ಮಧುಮತಿ, ಗಾಯನ : ರಾಜೇಶ, ಸಂಗೀತ ಕಟ್ಟಿ 

ಗಂಡು : ಸಾಗರ ತೀರದೇ ಹೋರಾಡೋ ಅಲೆಯೋ ಏನಿದು ಚುಂಬಕವೋ 
            ನೀರಲಿ ಸೂರ್ಯನ ಕಿರಣಗಳು ತುಂಬಿದ ಹೊಂಗನಸು 
            ನನ್ನಾ ಮನದ ತುಂಬಾ ಚುಕ್ಕಿ ಸಾವಿರ ನೀಲಿ ಬಾನ ತುಂಬಾ ಚುಕ್ಕಿ ಸಾವಿರ 
            ನೀಲಿ ಬಾನ ತುಂಬಾ ಚುಕ್ಕಿ ಸಾವಿರ ಓ ಸಂಗಾತಿ ಕೇಳು ಈ ಸಮಾಗಮಾ... 
            ಓ ... ಮರೀಚಿಕೆ  ಓ... ಮರೀಚಿಕೆ  

ಹೆಣ್ಣು : ಯಾವ ತೀರದೆ ಮಾಯೆಯ ಕೊಳಲು ರಾಗದ ಅಲೆ ಅಲೆಯು 
          ಯಾವ ತೀರದೆ ಮಾಯೆಯ ಕೊಳಲು ರಾಗದ ಅಲೆ ಅಲೆಯು   
ಮಾತು : ಜೀವನ ಸಾಗ್ತಾ ಸಾಗ್ತಾ ನಿನ್ ಗುರಿ ಮುಟ್ಟೋಕೆ ಸಾಧ್ಯ ಇಲ್ವಾ.. 
ಗಂಡು : (ಮಾತು) ಹಾಗಾದ್ರೆ ನನ್ ಗುರಿ ನನ್ ಧ್ಯೇಯ ಇದಕೆಲ್ಲ ಏನರ್ಥ... 
ಹೆಣ್ಣು : ಸಂಜೆಯ ಬಾನಿಗೆ ಕುಂಕುಮ ಲೇಪನ ಹಾಡುವ ಕೋಗಿಲೆ ತಾಳಿದೆ ಮೌನವ... 
ಗಂಡು : ಹೂವ ತಂದಾಗ ಚೈತ್ರ ಮಂಜು ಮಂಜಾಯ್ತು ನೇತ್ರ 
            ಗುರಿಯು ಮುರಿದು ಗಿರಿ ನವಿಲು 
ಹೆಣ್ಣು : ದೂರ ತೀರದೆ ಮಾಯೆಯ ಕೊಳಲು ರಾಗದ ಅಲೆ ಅಲೆಯು 
   
ಗಂಡು : (ಮಾತು) ನನ್ ಬದುಕು ನನಗೆ ಒಂದು ದೊಡ್ಡ ಪ್ರಶ್ನೆಯಾಗಿದೆ 
ಹೆಣ್ಣು : (ಮಾತು) ಉತ್ತರ ಹುಡುಕು ತೇಜ.. ನಿನ್ನ ಉತ್ತರದಲ್ಲಿ ನನ್ ಭವಿಷ್ಯವಿದೆ 
ಗಂಡು : ತಾವರೆ ತಾವರೆ ಏಕೆ ಕಂಬನಿ ನಿಲ್ಲದ ಅಲೆಯಲ್ಲಿ ನೋವಿನ ಹನಿ ಹನಿ 
ಹೆಣ್ಣು : ನನ್ನಾ ಕಣ್ಣೀರ ಬೇಗೆ ನಿನ್ನಾ ಸೋಕಿಲ್ಲವೇಕೆ ಪ್ರೀತಿ ಬೆಂದಾಯ್ತು ಬರಿ ವಿರಹ 
ಹೆಣ್ಣು : ದೂರ ತೀರದೆ ಮಾಯೆಯ ಕೊಳಲು ರಾಗದ ಅಲೆ ಅಲೆಯು 
          (ಮಾತು) ಈ ಸ್ನೇಹ ಈ ಪ್ರೀತಿ ಎಲ್ಲಾ ನಂಗೆ ಬರೀ ನೆನಪೆನಾ ಬರೀ ಕನಸೇನಾ 
ಗಂಡು : (ಮಾತು) ಹೌದು ಈ ಕನಸಿನಿಂದ ಆಚೆ ನಂಗೆ ಬಾಳು ಸಿಗಬಹುದು ಬದುಕು ದಕ್ಕಬಹುದು 
---------------------------------------------------------------------------------------
  
ಜನುಮದಾತ (೧೯೯೯) - ಮನವೇ ಮನವೇ ದಹಿಸು 
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಕೋರಸ್  

---------------------------------------------------------------------------------------
  
ಜನುಮದಾತ (೧೯೯೯) - ಆ ವಿಧಾತನ ವರವಿದೆ 
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಡಾ||ರಾಜಕುಮಾರ 

ಆ ವಿಧಾತನ ವರವಿದೆ ಜನುಮದಾತನ ನೆರವಿದೆ 
ಪ್ರೇಮವೇ ದೇವರು ಧೈರ್ಯವೇ ನಿನಗೆ ಗುರು (ಹೋರಾಡು ಬಾ...)
ಆ ವಿಧಾತನ ವರವಿದೆ ಜನುಮದಾತನ ನೆರವಿದೆ 
ಪ್ರೇಮವೇ ದೇವರು ಧೈರ್ಯವೇ ನಿನಗೆ ಗುರು (ಹೋರಾಡು ಬಾ...)

ಕಡಲಿಗೂ ಒಂದು ದಡವಿದೆ ಇರುಳಿಗೂ ಹುಣ್ಣಿಮೆ ಇದೆ 
ಗೆಲುವಿದೆ ಗೆಲುವಿದೆ ಮುಂದೆ.... ಓಓಓಓಓ 
ಪ್ರೀತಿಯ ಸೇವಕ ನ್ಯಾಯದ ಪರಿ ಪಾಲಕ 
(ಹೋರಾಡು ಬಾ...)
ಆ ವಿಧಾತನ ವರವಿದೆ ಜನುಮದಾತನ ನೆರವಿದೆ 
ಪ್ರೇಮವೇ ದೇವರು ಧೈರ್ಯವೇ ನಿನಗೆ ಗುರು 

ಬೆಂಕಿಯ ಮಡಿಲಲ್ಲಿ ನೀ ಬೆಂದರೂ ಹೊನ್ನಾಗುವೇ 
ನೆನಪಿಡು ನೆನಪಿಡು ಗುರಿಯನು ಸೇರೋ... 
ಮುಗಿಯದಾ ಸಮರದೀ ಗೆದ್ದರೇ ಸುಖ ನೆಮ್ಮದಿ 
ಹೋರಾಡು ಬಾ...ಜನುಮ ಜನುಮದಾ ಯಶವನು 
ಜನುಮದಾತನು ಹರಸುವಾ... 
ಹೋರಾಡು ಬಾ...ಜನುಮ ಜನುಮದಾ ಯಶವನು 
ಜನುಮದಾತನು ಹರಸುವಾ... 
ಪ್ರಳಯವಾ ಎದುರಿಸು ಸತ್ಯವಾ ಬಿಡದೆ ಗೆಲ್ಲಿಸು ಹೋರಾಟದೀ 
-------------------------------------------------------------------------------------

No comments:

Post a Comment