ಟುವ್ವಿ ಟುವ್ವಿ ಟುವ್ವಿ ಚಲನಚಿತ್ರದ ಹಾಡುಗಳು
- ಬಿಲ್ಲಿ ಬಿಲ್ಲಿ ಬಿಲ್ಲಿ
- ಮರಿಯಾ ಓ ಮರಿಯಾ
- ಬಂದೆ ನಾನು ನಿನ್ನ
- ಟುವ್ವಿ ಟುವ್ವಿ
- ಒಲವೆಂದರೇ ಸಂಗೀತ
ಟುವ್ವಿ ಟುವ್ವಿ ಟುವ್ವಿ (೧೯೯೯) - ಬಿಲ್ಲಿ ಬಿಲ್ಲಿ ಬಿಲ್ಲಿ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಮಂಜುಳಾಗುರುರಾಜ,
ಗಂಡು : ಬಿಲ್ಲಿ ಬಿಲ್ಲಿ ಹ್ಹಾಂ ... ಬಿಲ್ಲಿ ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂಥ ಮಾಡುತಿ
ಬಿಲ್ಲಿ ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂಥ ಮಾಡುತಿ
ಹೆಣ್ಣು : ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂಥ ಮಾತು ಕೇಳುತಿ
ಗಂಡು : ಕಣ್ಣು ತುಂಬಾ ಕಡಲಾನಾ ತುಂಬಿಕೊಂಡು ಹೋಗಬೇಡ
ಹೆಣ್ಣು : ಉಪ್ಪು ಗಾಳಿ ಕುಡಿಯೋಕೆ ಇಷ್ಟು ದೂರ ಬರಬೇಕ...
ಗಂಡು : ಮೀಯಾಂವ್.... ಹೆಣ್ಣು : ಹ್ಹಾಂ .... ಕ್ಯೂ೦...
ಗಂಡು : ಬಿಲ್ಲಿ ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂಥ ಮಾಡುತಿ
ಹೆಣ್ಣು : ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂಥ ಮಾತು ಕೇಳುತಿ
ಗಂಡು : ಬಿಗಿ ಜೀನ್ಸು ಪ್ಯಾಂಟು ಬೇರೆ ಹಾಕಿದ್ದೀಯಾ ಬಿಸಿ ಗಾಳಿ ಧೂಳಿಯಲ್ಲಿ ಹ್ಯಾಗಿದ್ದೀಯಾ
ಹೆಣ್ಣು : ಬರೀ ಜೀನ್ಸ್ ಪ್ಯಾಂಟು ನೋಡಿ ಬೆವರಿದ್ದೀಯಾ ಇನ್ನೂ ಹಾಫ್ ಪ್ಯಾಂಟ್ ಏರಿಸಿ ನಿಂತ್ರೆ ಏನಾಗ್ತೀಯಾ
ಗಂಡು : ಮರಳ ಮೇಲೆ ಮೈ ಚಾಚಿ ಬಿಸಿಲು ಸ್ನಾನ ಮಾಡಬೇಕಾ..
ಹೆಣ್ಣು : ಹಾಯ್ ಒಣಗಿಕೊಂಡು ಹೋಗೋಕೆ ಇಷ್ಟು ದೂರ ಬರಬೇಕಾ...
ಗಂಡು : ಮೀಯಾಂವ್.... ಹೆಣ್ಣು : ಹ್ಹಾಂ .... ಕ್ಯೂ೦...
ಗಂಡು : ಬಿಲ್ಲಿ ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂಥ ಮಾಡುತಿ
ಹೆಣ್ಣು : ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂಥ ಮಾತು ಕೇಳುತಿ
ಗಂಡು : ಎದೆ ಢವ ಢವ ಢವ ಅಂತಾ ಢವ ಗುಡ್ತಿದೇ ಮನ್ಸು ಲವ್ ಲವ್ ಬೊಂಬಡ ಮಾಡ್ತಾ ಇದೆ
ಹೆಣ್ಣು : ಕೋವ್ ಕೋವ್ ಕೋವ್ ಅಂತ ಕೂಗ್ತಾ ಇದೆ ಪಕೋಡ ನೀರ್ ದೋಸೆ ಕೋಳಿ ಬಜೆ ಬೇಕಂತಿದೆ
ಗಂಡು : ನೀನು ಕಡಲ ಮಳೆಬಿಲ್ಲು ನಿನ್ನ ತಿಂಡಿಗೆ ನನ್ನ ಬಿಲ್ಲು
ಹೆಣ್ಣು : ನೀವು ಕೊಟ್ಟರೆ ಈ ಬಿಲ್ಲು ನಮಗೆ ನೀವೇ ಅಂಕಲ್ಲೂ
ಗಂಡು : ಮೈ ಜಾಂವ್... ಹೆಣ್ಣು : ಹ್ಹಾ ಹ್ಹ ಕ್ಯೂವ್
ಗಂಡು : ಬಿಲ್ಲಿ ಬಿಲ್ಲಿ ನೀ ಮುಂದೆ ಎಲ್ಲಿ ಹೋಗುತಿ
ಹೆಣ್ಣು : ಅಲ್ಲೋ ಇಲ್ಲೋ ಎಲ್ಲೋ ನೀ ಯಾಕೆ ಹಿಂಗೇ ಕಾಡುತೀ
ಗಂಡು : ನೀನು ಹೂಂ ಅಂದ್ರೇ ಮಂಗಳೂರನ್ನೆಲ್ಲ ತೋರಿಸ್ತೀನಿ
ನಿನ್ನ ಟೂರು ಮುಗಿಯೋ ವರೆಗೆ ನಿನಗೆ ಕಾವಲಿರ್ತೀನಿ
ಹೆಣ್ಣು : ಮಂಗಳೂರು ದೇವರು ತೌರು ಅಂತ ಕೇಳಿದ್ದೀನಿ
ದೇವರ ಊರಲ್ಲಿ ಹೆಣ್ಣಿಗೆ ಕಾವಲು ಯಾಂಕಂತೀನಿ
ಗಂಡು : ನಿನ್ನ ಕಂಡರೆ ದೇವರಿಗೂ ಹುಚ್ಚು ಹಿಡಿಯೋ ಛಾನ್ಸು ಐತೆ
ಹೆಣ್ಣು : ಅಂದ ಮೇಲೆ ಮಾರಾಯ ನಿನಗೆ ಛಾನ್ಸು ಎಲ್ಲೈತೇ...
ಗಂಡು : ಮೀಯಾಂವ್.... ಹೆಣ್ಣು : ಹ್ಹಾಂ .... ಕ್ಯೂ೦...
ಗಂಡು : ಬಿಲ್ಲಿ ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂಥ ಮಾಡುತಿ
ಹೆಣ್ಣು : ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂಥ ಮಾತು ಕೇಳುತಿ
ಗಂಡು : ಕಣ್ಣು ತುಂಬಾ ಕಡಲಾನಾ ತುಂಬಿಕೊಂಡು ಹೋಗಬೇಡ
ಹೆಣ್ಣು : ಉಪ್ಪು ಗಾಳಿ ಕುಡಿಯೋಕೆ ಇಷ್ಟು ದೂರ ಬರಬೇಕ...
ಗಂಡು : ಮೀಯಾಂವ್.... ಹೆಣ್ಣು : ಹ್ಹಾಂ .... ಕ್ಯೂ೦...
ಗಂಡು : ಬಿಲ್ಲಿ ಬಿಲ್ಲಿ ಬಿಲ್ಲಿ ಬಿಲ್ಲಿ ಬೀಚಲ್ಲಿ ಎಂಥ ಮಾಡುತಿ
ಹೆಣ್ಣು : ಸಿಲ್ಲಿ ಸಿಲ್ಲಿ ಸಿಲ್ಲಿ ನೀನೆಂಥ ಮಾತು ಕೇಳುತಿ
-------------------------------------------------------------------------------------
ಟುವ್ವಿ ಟುವ್ವಿ ಟುವ್ವಿ (೧೯೯೯) - ಮರಿಯಾ ಓ ಮರಿಯಾ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಮೇಶಚಂದ್ರ, ಸಂಗೀತಕಟ್ಟಿ
ಗಂಡು : ಮಾರಿಯಾ ಓ ಮಾರಿಯಾ ಹೇ ಮಾರಿಯಾ
ನ್ಯೂಸು ಕೇಳಿದೆಯಾ ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸಿಗೆ ಮೆಚ್ಚೋ ಒಬ್ಬ ಅಳಿಯ
ಮಾರಿಯಾ ಓ ಮಾರಿಯಾ ಹೇ ಮಾರಿಯಾ
ನ್ಯೂಸು ಕೇಳಿದೆಯಾ ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸಿಗೆ ಮೆಚ್ಚೋ ಒಬ್ಬ ಅಳಿಯ
ಮಾರಿಯಾ ಹ್ಯಾಪಿಯಾಗಿದೆಯಾ ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸಿಗೆ ಮೆಚ್ಚೋ ಒಬ್ಬ ಅಳಿಯ
ಹೆಣ್ಣು : ಅಲ್ಲೆಲುಲಾ ಕರುಣೆ ತೋರಿದೆಯಾ ನನ್ನ ಪ್ರಾಥನೆ ಕೇಳಿದೆಯಾ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯಾ
ಅಲ್ಲೆಲುಲಾ ಕರುಣೆ ತೋರಿದೆಯಾ ನನ್ನ ಪ್ರಾಥನೆ ಕೇಳಿದೆಯಾ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯಾ
ಗಂಡು : ಝಗ ಝಗ ಝಗ ಝಾ೦ಚಾ ವೆರಿ ಹ್ಯಾಪಿ ಈ ಬ್ರೀಗ್ಯಾಂಜಾ
ಶೇಕ್ಷಪೀಯರ್ ಹೇಳಿದ ಸ್ಟ್ರಾಂಜ್ ತಿದ್ದಿ ಪೇಳ್ತಾನೆ ಈ ಬ್ರೀಗ್ಯಾಂಜಾ
ಎಂಗೇಜಮೆಂಟ್ ಎಲ್ಲ ಅಲ್ಲಿ ಮ್ಯಾರೇಜಸ್ ಮಾತ್ರ ಇಲ್ಲಿ
ಹೆಣ್ಣು : ಅಲ್ಲೆಲುಲಾ ಕರುಣೆ ತೋರಿದೆಯಾ ನನ್ನ ಪ್ರಾಥನೆ ಕೇಳಿದೆಯಾ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯಾ
ಗಂಡು : ಮಾರಿಯಾ ಹ್ಯಾಪಿಯಾಗಿದೆಯಾ ನಿನ್ನ ಘನತೆಗೆ ಸಿಕ್ಕ ಒಬ್ಬ ಅಳಿಯ
ನನ್ನ ಹರಕೆಗೆ ಸಿಕ್ಕ ಒಬ್ಬ ಗೆಳೆಯ
ಗಂಡು : ವೆಲ್ ಕಮ್ಮೆ ಬೇಡ ಇನ್ಕಮ್ ಬೇಡ ನಮ್ಮ ಅಳಿಯ ದೇವರ ಉಂಗುರ ಸಾಕೆಂದ
ಸೂಟು ಬೇಡ ಅಂದ ಸ್ಕೂಟ್ರು ಒಲ್ಲೆ ಅಂದ ಖರ್ಚಿಲ್ದೇ ಖರ್ಚಲ್ ಮದುವೆ ಮಾಡೆಂದ
ಹೆಣ್ಣು : ಬಯಸೋದೆಲ್ಲಾ ನಡೆಯೋದಿಲ್ಲ ಇದು ಲೋಕದ ಎಲ್ಲ ಜನರ ಅನುಭವ
ನಮ್ಮ ವಿಷಯದಲ್ಲಿ ಏಸು ದೇವನಿಲ್ಲಿ ನನಗಿತ್ತು ಹೋದ ಮದುವೆ ಕಂಕಣವ
ಗಂಡು : ಝಗ ಝಗ ಝಗ ಝಾ೦ಚಾ ವೆರಿ ಹ್ಯಾಪಿ ಈ ಬ್ರೀಗ್ಯಾಂಜಾ
ರಸ ಋಷಿ ಹೇಳಿದ ಸ್ಟ್ರಾಂಜ್ ಕೇಳು ಹೇಳ್ತಾನ್ ಈ ಬ್ರೀಗ್ಯಾಂಜಾ
ಏನಾದರೂ ಆಗು ನೀ ಮೊದಲು ಮಾನವನಾಗು
ಹೆಣ್ಣು : ಅಲ್ಲೆಲುಲಾ ಕರುಣೆ ತೋರಿದೆಯಾ ನನ್ನ ಪ್ರಾಥನೆ ಕೇಳಿದೆಯಾ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯಾ
ಗಂಡು : ಮಾರಿಯಾ ಹ್ಯಾಪಿಯಾಗಿದೆಯಾ ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
ನಿನ್ನ ಮನಸಿಗೆ ಮೆಚ್ಚೋ ಒಬ್ಬ ಅಳಿಯ
ಹೆಣ್ಣು : ನರ್ಗಿಸಮ್ಮಾ ಥೆರೆಸಮ್ಮಾ ಒಂದು ವಾರ ಹಚ್ಚಲೇ ಬೇಡ್ರಮ್ಮಾ
ಬಂಧು ಬಳಗದ ನಡುವೆ ನಮ್ಮ ಮಗಳ ಮದುವೆ ನೀವೇನೇ ನಿಂತು ಮಾಡಿಸಬೆಕ್ರಮ್ಮಾ
ಗಂಡು : ರಂಗಾಚಾರಿ ರಾಮಯ್ಯಂಗಾರಿ ನಮ್ಮ ಮಗಳು ನಿಮಗೂ ಮಗಳೇ ತಾನ್ರ೦ಣ್ಣ
ಬಾಳಗುಟ್ಟು ಹೇಳಿ ನೂರು ಕಾಲ ಬಾಳಿ ಅಂತಾ ಮಕ್ಕಳ ಹರಿಸಿ ಹೋಗ್ಲೇ ಬೇಕ್ರಣ್ಣ
ಹೆಣ್ಣು : ಝಗ ಝಗ ಝಗ ಝಾ೦ಚಾ ವೆರಿ ಹ್ಯಾಪಿ ಈ ಬ್ರೀಗ್ಯಾಂಜಾ
ಬೇಂದ್ರೆ ಹೇಳಿದ ಸ್ಟ್ರಾಂಜ್ ಹೇಳ್ತಾರೇ ಈ ಬ್ರೀಗ್ಯಾಂಜಾ
ಕಾಯುವದಕ ದೇವನಿರಲು ಕಾಗಿಗೆ ಹೆದರುವೆನೇನ
ಹೆಣ್ಣು : ಅಲ್ಲೆಲುಲಾ ಕರುಣೆ ತೋರಿದೆಯಾ ನನ್ನ ಪ್ರಾಥನೆ ಕೇಳಿದೆಯಾ ಒಡೆಯ
ನಮ್ಮ ಮಗಳಿಗೆ ತಂದನು ಜೊತೆಯಾ
: ಮಾರಿಯಾ ಓ ಮಾರಿಯಾ ಹೇ ಮಾರಿಯಾ
ನ್ಯೂಸು ಕೇಳಿದೆಯಾ ನಿನ್ನ ಮಗಳಿಗೆ ಸಿಕ್ಕ ಒಬ್ಬ ಗೆಳೆಯ
-----------------------------------------------------------------------------------
ಟುವ್ವಿ ಟುವ್ವಿ ಟುವ್ವಿ (೧೯೯೯) - ಬಂದೆ ನಾನು ನಿನ್ನ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಮಂಜುಳಾಗುರುರಾಜ,
ಗಂಡು : ಬಂದೇ ನಾನು ನಿನ್ನ ಪ್ರೀತಿಗಾಗಿ ಆರಾಧಿಸೋ ಪೂಜಾರಿಯಾಗಿ
ವೇಷದಲ್ಲೊಂದು ವೇಷ ತಾರರಾ ತರರ ತಾರಾರ
ಪ್ರಾಯದ ಸಂಕಟ ಸಾವಿರ ಎಲ್ ಓ ವಿ ಎಂದರೆ ಎಲ್ಲರ ಹಾಡುವ ಹಾಡು
ಎಲ್ ಓ ವಿ ಬಂದರೆ ಬೇಡಪ್ಪ ಹಾಡೋರ ಪಾಡು
ಹೆಣ್ಣು : ತಾರರಾ ತರರ ತಾರರಾ ಪ್ರಾಯದ ಸಂಕಟ ಸಾವಿರ
ಸ್ವಾತಿ ಮಳೆ ಕಾಯೋ ಹಕ್ಕಿಯಾಗಿ ನಿಂತ ನಾನು ನಿನ್ನ ಪ್ರೀತಿಗಾಗಿ
ವೇಷದಲ್ಲೊಂದು ವೇಷ ತಾರರಾ ತರರ ತಾರಾರ
ಪ್ರಾಯದ ಸಂಕಟ ಸಾವಿರ
ಗಂಡು : ಯೌವ್ವನದಲ್ಲಿ ಹೆಣ್ಣು : ಚಿಂತೆಗಳಿಲ್ಲ
ಗಂಡು : ಮೂಸೆಗೆ ಅಡ್ಡಿ ಹೆಣ್ಣು : ಸಹಿಸೋದಿಲ್ಲ
ಗಂಡು : ನಮದೇ ಸಿದ್ದಾಂತ ಹೆಣ್ಣು : ನಾವು ಹೇಳಿದ್ದೇ ವೇದಾಂತ
ಹೆಣ್ಣು : ಅಮ್ಮನು ಬೇಕು ಗಂಡು : ಅಪ್ಪನು ಬೇಕು
ಹೆಣ್ಣು : ಬಂಧು ಬಳಗ ಗಂಡು : ಎಲ್ಲಾ ಬೇಕು
ಹೆಣ್ಣು : ಆದರೂ ಪ್ರೀತೀಲಿ ಗಂಡು : ನಾವು ಮೆಚ್ಚಿದ್ದೇ ಸಿಗಬೇಕು
ಹೆಣ್ಣು : ಎಲ್ ಓ ವಿ ಎಂದರೆ ಎಲ್ಲರ ಹಾಡುವ ಹಾಡು
ಎಲ್ ಓ ವಿ ಬಂದರೆ ಬೇಡಪ್ಪ ಹಾಡೋರ ಪಾಡು
ತಾರರಾ ತರರ ತಾರರಾ ಪ್ರಾಯದ ಸಂಕಟ ಸಾವಿರ
ಗಂಡು : ಬಂದೆ ನಾನು ನಿನ್ನ ಪ್ರೀತಿಗಾಗಿ
ಗಂಡು : ಕಣ್ಣಿಗೆ ನಿದ್ದೇ ಹೆಣ್ಣು : ಹತ್ತೋದಿಲ್ಲ
ಗಂಡು : ಬಾಯಿಗೆ ತಿಂಡಿ ಹೆಣ್ಣು : ಹಿಡಿಸೋದಿಲ್ಲ
ಗಂಡು : ಇರುಳು ನೆನಪಲ್ಲೀ ಹೆಣ್ಣು : ಹಗಲು ಕನಸುಗಳಲ್ಲಿ...
ಹೆಣ್ಣು : ಇರುಳು ನೆನಪಲ್ಲಿ ಗಂಡು : ಹಗಲು ಕನಸುಗಳಲ್ಲಿ
ಹೆಣ್ಣು : ಎದುರಿಗೆ ಬಂದು ಗಂಡು : ಜೀವ ಬಂತು
ಹೆಣ್ಣು : ಜೀವ ಜೀವ ಗಂಡು : ಸೇರಲು ಅಂತೂ
ಹೆಣ್ಣು : ಮದುವೆ ಆಗೋಕೆ ಗಂಡು : ಕಾಲ ಕೂಡಿ ಬರಲೇಬೇಕು
ಹೆಣ್ಣು : ಎಲ್ ಓ ವಿ ಎಂದರೆ ಎಲ್ಲರ ಹಾಡುವ ಹಾಡು
ಎಲ್ ಓ ವಿ ಬಂದರೆ ಬೇಡಪ್ಪ ಹಾಡೋರ ಪಾಡು
ತಾರರಾ ತರರ ತಾರರಾ ಪ್ರಾಯದ ಸಂಕಟ ಸಾವಿರ
ಗಂಡು : ಬಂದೆ ನಾನು ನಿನ್ನ ಪ್ರೀತಿಗಾಗಿ
----------------------------------------------------------------------------------
ಟುವ್ವಿ ಟುವ್ವಿ ಟುವ್ವಿ (೧೯೯೯) - ಟುವ್ವಿ ಟುವ್ವಿ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಡಾ||ರಾಜಕುಮಾರ
ಆಯೀ ... ಆಯೀ ... ಲೋಲೋಳಳಾಲಾಯಿ... ನೀನೇ ನಮಗೆ ಛೋಟಾ ಭಾಯೀ
ಟುವ್ವಿ... ಟುವ್ವಿ... ಟುವ್ವಿ... ಟುವ್ವಿ... ಯಾರಯ್ಯ ನಿನ್ನ ತಂದೆ ತಾಯಿ
ಹೋಯ್... ಹೋಯ್.. ಟುವ್ವಿ... ಟುವ್ವಿ... ಟುವ್ವಿ...
ತೆಂಕಣ ತಮಿಳಲಿ ಅರಿರಾರಿರೋ ತೆಂಗಿನ ಕೇರಳದಿ ರಾರಿರಾರಿರೋ
ಸುಂದರ ತೆಲುಗಿನಲಿ... ಸುಂದರ ತೆಲುಗಿನಲ್ಲಿ ಜೋ ಜೋ ಲಾಲಿ ಲಾಲಿ ಜೋ
ಬಂಗಾಳಿಯಲ್ಲಿ ತೂಗಿ ಶೋಲ ಹಿಂದಿಯಲ್ಲಿ ಜೂ..ಜೂ..ಜೂ....
ಸಂಸ್ಕೃತದಲ್ಲಿ ನಿನಗೆ... ಸಂಸ್ಕೃತದಲ್ಲಿ ನಿನಗೆ ಶಯನಂ ಗಚ್ಛದು
ಕಸ್ತೂರಿ ಕನ್ನಡದ ಹೋಯ್ ಕಸ್ತೂರಿ ಕನ್ನಡದಾ
ಜೋಗಳದಾ ವೇದ ಲಾಲಿ ಲಾಲಿ ಸುವ್ವಲಾಲಿ
ಸುವ್ವಲಾಲಿ ಜೋ... ಜೋ... ಲಾಲಿ ಚಿನ್ನ ರನ್ನ ಚಂದಿರ ಲಾಲಿ
ಆಯೀ ... ಆಯೀ ... ಲೋಲೋಳಳಾಲಾಯಿ... ನೀನೇ ನಮಗೆ ಛೋಟಾ ಭಾಯೀ
ಟುವ್ವಿ... ಟುವ್ವಿ... ಟುವ್ವಿ... ಟುವ್ವಿ... ಯಾರಯ್ಯ ನಿನ್ನ ತಂದೆ ತಾಯಿ
ಹೋಯ್... ಹೋಯ್.. ಟುವ್ವಿ... ಟುವ್ವಿ... ಟುವ್ವಿ...
ಸ್ನಾನ ಆಯಿತೇ ಗೊಮ್ಮಟೇಶ್ವರ ಪೂಜೆ ಆಯಿತೇ ವೆಂಕಟೇಶ್ವರ
ಸಾಗರದಲ್ಲಿ ನಿನಗೆ... ಸಾಗರದಲ್ಲಿ ನಿನಗೆ ಅಡುಗೆ ಆದಿಶೇಷ
ಹಲ್ಲೇ ಇಲ್ಲದ ಗಾಂಧೀ ತಾತನೇ... ಮಾತೇ ಆಡದ ಮಹಾ ವೀರನೇ
ಎಂದಿಗೇ ಮುಗಿವುದು ಸ್ವಾಮಿ... ಎಂದಿಗೇ ಮುಗಿವುದು ಸ್ವಾಮಿ... ಅಜ್ಞಾತವಾಸ
ಎಲ್ಲಿಂದ ಬಂದಿರುವೇ... ಎಲ್ಲಿಂದ ಬಂದಿರುವೇ...
ಎಲ್ಲಿಗೇ ಹೊರಟಿರುವೇ ಹೇಳು ಅಂದ್ರೇ ಹೇಳದ ಧೀರ ಜೊಲ್ಲಲ್ಲಿ ಎಲ್ಲ ನಂಗೋ ಚೋರ
ಧೀರ ಚೋರ ಮೊಣಕಾಲ್ ಶೂರ
ಆಯೀ ... ಆಯೀ ... ಲೋಲೋಳಳಾಲಾಯಿ... ನೀನೇ ನಮಗೆ ಛೋಟಾ ಭಾಯೀ
ಟುವ್ವಿ... ಟುವ್ವಿ... ಟುವ್ವಿ... ಟುವ್ವಿ... ಯಾರಯ್ಯ ನಿನ್ನ ತಂದೆ ತಾಯಿ
ಹೋಯ್... ಹೋಯ್.. ಟುವ್ವಿ... ಟುವ್ವಿ... ಟುವ್ವಿ...
------------------------------------------------------------------------------------
ಟುವ್ವಿ ಟುವ್ವಿ ಟುವ್ವಿ (೧೯೯೯) - ಒಲವೆಂದರೇ ಸಂಗೀತ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಡಾ||ರಾಜಕುಮಾರ,
ಒಲವೆಂದರೇ ಸಂಗೀತ ಸಂತೋಷದ ಸಂಕೇತ
ಒಲವೆಂದರೇ ಸಂಗೀತ ಸಂತೋಷದ ಸಂಕೇತ
ಸಿರಿ ಸಂಪಿಗೆಯಾಗಿದೆ ಒಲವು ಆ ಕಂಪಲಿ ತೇಲಿದೆ ಜಗವು
ಒಲವೇ... ಒಲವೇ... ಓ ಲವ್ವೆ... ಓ ಲವ್ವೆ...
ಒಲವೆಂದರೇ ಸಂಗೀತ ಸಂತೋಷದ ಸಂಕೇತ
ಸಿರಿ ಸಂಪಿಗೆಯಾಗಿದೆ ಒಲವು ಆ ಕಂಪಲಿ ತೇಲಿದೆ ಜಗವು
ಒಲವೇ... ಒಲವೇ... ಓ ಲವ್ವೆ... ಓ ಲವ್ವೆ...
ಎಳೆ ಬಾಲರ ಕಣ್ಣುಗಳಲ್ಲಿ ಮನಸನ್ನು ಸೆಳೆದ ಸೆಲೆಯಾಗಿ
ಹದಿಹರೆಯದ ಹೃದಯಗಳಲ್ಲಿ ಬದುಕನ್ನು ಬೆಸೆವ ಕಲೆಯಾಗಿ
ಅನುರಾಗ ಅಜರಾಮರ ಅದರ ರಾಗ ಮಧುರ ಮಧುರ...
ಇದರ ಸ್ವರದಲ್ಲೇ ಪ್ರಣಯ ಸಂಚಾರ ಓಹೋ ...
ಒಲವೆಂದರೇ ಸಂಗೀತ ಸಂತೋಷದ ಸಂಕೇತ
ಸಿರಿ ಸಂಪಿಗೆಯಾಗಿದೆ ಒಲವು ಆ ಕಂಪಲಿ ತೇಲಿದೆ ಜಗವು
ಒಲವೇ... ಒಲವೇ... ಓ ಲವ್ವೆ... ಓ ಲವ್ವೆ...
ಅನುರಾಗಕೆ ಬಾಲ್ಯವೇ ಇಲ್ಲ ಇದರ ಜನುಮ ದಿನವೇ ಇಲ್ಲ
ಹದಿನಾರೇ ಇದರ ಪ್ರಾಯ ಚಿರ ಯೌವ್ವನವೇ ಇದರ ಹೃದಯ
ಇದರ ಉಸಿರಲ್ಲೇ ಲೋಕ ಸಂಸಾರ ಓ...
ಒಲವೆಂದರೇ ಸಂಗೀತ ಸಂತೋಷದ ಸಂಕೇತ
ಸಿರಿ ಸಂಪಿಗೆಯಾಗಿದೆ ಒಲವು ಆ ಕಂಪಲಿ ತೇಲಿದೆ ಜಗವು
ಒಲವೇ... ಒಲವೇ... ಓ ಲವ್ವೆ... ಓ ಲವ್ವೆ...
------------------------------------------------------------------------------------
No comments:
Post a Comment