1839. ಸೂತ್ರಧಾರ (೧೯೯೬)


ಸೂತ್ರಧಾರ ಚಲನಚಿತ್ರದ ಹಾಡುಗಳು 
  1. ನೂರಾರು ನೆನಪಿನ ಸಂತಸ (ಡಾ|| ರಾಜಕುಮಾರ) 
  2. ನೂರಾರು ನೆನಪಿನ ಸಂತಸ (ಎಲ್.ಏನ್.ಶಾಸ್ತ್ತ್ರೀ) 
  3. ಅತಿ ಮಧುರ ಈ ನಿನ್ನ ಅಧರ 
  4. ಏನು ಸುಖ ಏನು ಸುಖ 
  5. ಅಂತೂ ಇಂತೂ ಸುಯೋಗ ಬಂತು 
ಸೂತ್ರಧಾರ (೧೯೯೬) - ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಡಾ|| ರಾಜಕುಮಾರ  

ಹೇ..ಹೇ..ಹೇ ಓಹೋ ಓಹೋ ಹೂಂ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು
ಬಾಳಿನ ಬಾನಿನಲಿ ಪ್ರೇಮದ ಚಂದಿರ ಸಂಚಾರ
ಹುಣ್ಣಿಮೆ ರಾಶಿಯಲಿ ನಮ್ಮದು ಸುಂದರ ಸಂಸಾರ
ಹೇ..ಹೇ..ಹೇ ಏಹೇ ಏಹೇ ಹೂಂ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು

ಬೆಳ್ಮುಗಿಲೆ .... ಕಾರ್ಮುಗಿಲೇ .. ಏನೇ ಬರಲಿ ಏನೇ ತರಲಿ
ಈ ಹಾಡಿನ ಗುಂಗಲ್ಲಿರು ಜಾರಿದರು ಜಯಿಸಿದರೂ
ತಂದೆ ತಾಯಿ ಹರಸಿ ತಂದ ಈ ಹಾಡಿನ ಹಂಗಲ್ಲಿರು
ಒಂದೊಂದು ಸ್ವರದಲೂ ತುಂಬಿದೆ ಪ್ರೀತಿಯ ಝೇಂಕಾರ
ಈ .... ರಾಗದ ಅಲೆಯಲಿ ನಮ್ಮದು ಸುಂದರ ಸಂಸಾರ
ಹೇ..ಹೇ..ಹೇ ಓಹೋ ಓಹೋ ಹೂಂ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು

ಎಲ್ಲರಿಗೂ ... ಎಲ್ಲದಕೂ ಸೂತ್ರಧಾರ ಸೂತ್ರಧಾರ 
ಆ ದೇವರು ಅಲ್ಲಿರುವ ಕುಣಿಸಿದರೆ ರಂಜಿಸುವ 
ಪಾತ್ರಧಾರ ಪಾತ್ರಧಾರ ಈ ಬೊಂಬೆಯೂ ಇಲ್ಲಿರುವ
ಪ್ರೀತಿಯ ಪಾತ್ರದಲಿ ತುಂಬಿದೆ ಜೀವನ ಸಂಚಾರ
ಈ ಆನಂದ ಲಹರಿಯಲಿ ನಮ್ಮದು ಸುಂದರ ಸಂಸಾರ
ಹೇ..ಹೇ..ಹೇ ಓಹೋ ಓಹೋ ಹೂಂ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು
------------------------------------------------------------------

ಸೂತ್ರಧಾರ (೧೯೯೬) - ನೂರಾರು ನೆನಪಿನ ಸಂತಸ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಲ್.ಏನ್.ಶಾಸ್ತ್ತ್ರೀ

ಹೇ..ಹೇ..ಹೇ ಓಹೋ ಓಹೋ ಹೂಂ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು
ಬಾಳಿನ ಬಾನಿನಲಿ ಪ್ರೇಮದ ಚಂದಿರ ಸಂಚಾರ
ಹುಣ್ಣಿಮೆ ರಾಶಿಯಲಿ ನಮ್ಮದು ಸುಂದರ ಸಂಸಾರ
ಹೇ..ಹೇ..ಹೇ ಏಹೇ ಏಹೇ ಹೂಂ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು

ಬೆಳ್ಮುಗಿಲೆ .... ಕಾರ್ಮುಗಿಲೇ .. ಏನೇ ಬರಲಿ ಏನೇ ತರಲಿ
ಈ ಹಾಡಿನ ಗುಂಗಲ್ಲಿರು ಜಾರಿದರು ಜಯಿಸಿದರೂ
ತಂದೆ ತಾಯಿ ಹರಸಿ ತಂದ ಈ ಹಾಡಿನ ಹಂಗಲ್ಲಿರು
ಒಂದೊಂದು ಸ್ವರದಲೂ ತುಂಬಿದೆ ಪ್ರೀತಿಯ ಝೇಂಕಾರ
ಈ .... ರಾಗದ ಅಲೆಯಲಿ ನಮ್ಮದು ಸುಂದರ ಸಂಸಾರ
ಹೇ..ಹೇ..ಹೇ ಓಹೋ ಓಹೋ ಹೂಂ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು

ಎಲ್ಲರಿಗೂ ... ಎಲ್ಲದಕೂ ಸೂತ್ರಧಾರ ಸೂತ್ರಧಾರ 
ಆ ದೇವರು ಅಲ್ಲಿರುವ ಕುಣಿಸಿದರೆ ರಂಜಿಸುವ 
ಪಾತ್ರಧಾರ ಪಾತ್ರಧಾರ ಈ ಬೊಂಬೆಯೂ ಇಲ್ಲಿರುವ
ಪ್ರೀತಿಯ ಪಾತ್ರದಲಿ ತುಂಬಿದೆ ಜೀವನ ಸಂಚಾರ
ಈ ಆನಂದ ಲಹರಿಯಲಿ ನಮ್ಮದು ಸುಂದರ ಸಂಸಾರ
ಹೇ..ಹೇ..ಹೇ ಓಹೋ ಓಹೋ ಹೂಂ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳೂ ಜನುಮಕು ಬೆಸುಗೆ ಹಾಕುವ ಹಾಡು ಇದು
----------------------------------------------------------------------------

ಸೂತ್ರಧಾರ (೧೯೯೬) - ಅತಿ ಮಧುರ ಈ ನಿನ್ನ ಅಧರ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಾಘವೇಂದ್ರ ರಾಜಕುಮಾರ, ಮಂಜುಳಗುರುರಾಜ 

----------------------------------------------------------------------------

ಸೂತ್ರಧಾರ (೧೯೯೬) - ಏನು ಸುಖ ಏನು ಸುಖ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಾಘವೇಂದ್ರ ರಾಜಕುಮಾರ, ಮಂಜುಳಗುರುರಾಜ 

----------------------------------------------------------------------------

ಸೂತ್ರಧಾರ (೧೯೯೬) - ಅಂತೂ ಇಂತೂ ಸುಯೋಗ ಬಂತು
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಾಘವೇಂದ್ರ ರಾಜಕುಮಾರ, ಮಂಜುಳಗುರುರಾಜ 

----------------------------------------------------------------------------

No comments:

Post a Comment