ಹೆತ್ತವರು ಚಲನಚಿತ್ರದ ಹಾಡುಗಳು
- ಮಕ್ಕಳು ಬೇಕು ಅಂತಾರೇ ಮಕ್ಕಳ ಹೇರದವರು
- ಮಲ್ಲಿಗೆಯೇ ಚಂದನವೇ
- ನನ್ನ ಮನಸಿನ ಮನೆಯಲ್ಲಿ
- ತುಂಬು ಚಂದ್ರ ತೇಲಿದ
- ಏನ್ರೀ ಇದು ಏನ್ರೀ ಮಗು
ಹೆತ್ತವರು (೧೯೯೬) - ಮಕ್ಕಳು ಬೇಕು ಅಂತಾರೆ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಡಾ. ರಾಜ್ ಕುಮಾರ್
ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು ಮಕ್ಕಳೆ ಇರದವರು
ಮಕ್ಕಳೆ ಬೇಡ ಅಂತಾರೆ ಮಕ್ಕಳ ಹೆತ್ತವರು ಮಕ್ಕಳ ಹೆತ್ತವರು
ಈ ಭೂಮಿಲಿ ಆನಂದ ಇವರಿಂದ ಈ ಬಾಳಲ್ಲಿ ಕಣ್ಣೀರು ಇವರಿಂದ
ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು ಮಕ್ಕಳೆ ಇರದವರು
ಮಕ್ಕಳೆ ಬೇಡ ಅಂತಾರೆ ಮಕ್ಕಳ ಹೆತ್ತವರು ಮಕ್ಕಳ ಹೆತ್ತವರು
ಮಕ್ಕಳೇ ದೇವರು ಅಂತಾರೆ ಮಕ್ಕಳು ಇರದವರು
ಆ ದೇವರ ಶಾಪಕೆ ಸಿಕ್ತಾರೆ ಮಕ್ಕಳ ಹೆತ್ತವರು
ದಾನ ಧರ್ಮ ಮಾಡ್ತಾರೆ ಮಕ್ಕಳು ಇರದವರು
ಆ ಭಿಕ್ಷೆ ಬೇಡಿ ತಿಂತಾರೆ ಮಕ್ಕಳ ಹೆತ್ತವರು
ಈ ಭೂಮಿಲಿ ಪುಣ್ಯಾನೂ ಇವರಿಂದ
ಈ ಬಾಳಲ್ಲಿ ಪಾಪಾನೂ ಇವರಿಂದ
ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು ಮಕ್ಕಳೆ ಇರದವರು
ಮಕ್ಕಳೆ ಬೇಡ ಅಂತಾರೆ ಮಕ್ಕಳ ಹೆತ್ತವರು ಮಕ್ಕಳ ಹೆತ್ತವರು
ಹೆತ್ತವರನ್ನು ಪ್ರೀತಿಸಿದ ಮಕ್ಕಳು ಕಾಡೊಳಗೆ
ಹೆತ್ತವರನ್ನು ನೋಯಿಸಿದ ಮಕ್ಕಳು ಗೂಡೊಳಗೆ
ಹೆತ್ತವರನ್ನು ಪೂಜಿಸಿದ ಮಕ್ಕಳು ಕಥೆಯೊಳಗೆ
ಹೆತ್ತವರನ್ನು ಓಡಿಸಿದ ಮಕ್ಕಳು ಜೊತೆಯೊಳಗೆ..
ಈ ಭೂಮಿಲಿ ಧರ್ಮಾನು ಇವರಿಂದ ಈ ಬಾಳಲಿ ಕರ್ಮಾನೂ ಇವರಿಂದ
ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು ಮಕ್ಕಳೆ ಇರದವರು
ಮಕ್ಕಳೆ ಬೇಡ ಅಂತಾರೆ ಮಕ್ಕಳ ಹೆತ್ತವರು ಮಕ್ಕಳ ಹೆತ್ತವರು
ಭಾರ ಹೊತ್ತು ಉಸಿರಿತ್ತು ಬೆಳಸಿದ ಮಕ್ಕಳಿಗೆ ಭಾರ ಆದರು ಹೆತ್ತವರು
ಮುಪ್ಪಿನ ದಿನದೊಳಗೆ ಬುಧ್ಧಿ ಇಲ್ಲದ ಮಕ್ಕಳಿಗೆ ಓದಿಸು ಅಂತಾರೆ
ಬುಧ್ಧಿ ಕಲಿಸೊ ಮಕ್ಕಳಿಗೆ ವಂದಿಸು ಅಂತಾರೆ...
ಈ ಭೂಮಿಲಿ ಅಭಿಮಾನ ಇವರಿಂದ
ಈ ಬಾಳಲ್ಲಿ ಅವಮಾನ ಇವರಿಂದ
ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು ಮಕ್ಕಳೆ ಇರದವರು
ಮಕ್ಕಳೆ ಬೇಡ ಅಂತಾರೆ ಮಕ್ಕಳ ಹೆತ್ತವರು ಹೆತ್ತು ನಿತ್ಯ ಅತ್ತವರು
--------------------------------------------------------------------------------------------------------
ಹೆತ್ತವರು (೧೯೯೬) - ಮಲ್ಲಿಗೆಯೇ ಚಂದನವೇ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಲೆ ತಂಬೆಲರೆ

ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
ಗಂಡು : ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಲೆ ತಂಬೆಲರೆ
ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
ಇಬ್ಬರು : ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಲೆ ತಂಬೆಲರೆ
ಗಂಡು : ಸರಿಗಮ ಪದನಿಸ ಸುಮುಧರ ಸ್ವರಗಳೇ ಬನ್ನಿ
ಪುಟಿದ ತೀರಕೆ ಮಧುಗಳ ಸಾರಕೆ
ಹೆಣ್ಣು : ನವ ವಧು ವರರನು ಹರಸುವ ನುಡಿಗಳೇ ಬನ್ನಿ
ಹೆಣ್ಣು : ನವ ವಧು ವರರನು ಹರಸುವ ನುಡಿಗಳೇ ಬನ್ನಿ
ಬದುಕಿನ ತೋಟಕೆ ನಲಿವಿನ ಆಟಕೆ
ಗಂಡು : ಬಾನಾಡಿ ಗುರುಕುಲ ಸಂಕಲವೇ ಆನಂದ ಸಮಯಕೆ ದಯಮಾಡಿ
ಹೆಣ್ಣು : ಓಂಕಾರ ನಾದದ ವೇದಗಳೇ ಸಂಸಾರ ಪೂಜೆಗೆ ಕೃಪೆ ಮಾಡಿ
ಗಂಡು : ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಹೆಣ್ಣು : ಹೆಸರಿನ ಜೊತೆಯಲಿ ಹೆಸರನು ಬೆರೆಸುವ ದಿನವೇ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
ಹೆಣ್ಣು : ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಲೆ ತಂಬೆಲರೆ
ನಿಮಗಿದೋ ವಂದನೆ ಬರುವೆ ನಾ ಬೇಗನೆ
ಗಂಡು : ಹೆಜ್ಜೆಯ ಜೊತೆಯಲಿ ಹೆಜ್ಜೆಯ ನಡೆಸುವ ಘಳಿಗೆ
ನಿಮಗದೋ ಸ್ವಾಗತ ಇರುವೆವು ಕಾಯುತ
ಹೆಣ್ಣು : ಏಕಾಂತ ನೀಡುವ ಮೊದಲಿರುಳೆ ನೋಡಮ್ಮ ಬೇಡುವ ಕಣ್ಣುಗಳ
ಗಂಡು : ಸುಖಾಂತ ನೀಡುವ ರತಿರಾಯ ನೋಡಮ್ಮ ಕಾಡುವ ಕನಸುಗಳ
ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
ಹೆಣ್ಣು : ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಲೆ ತಂಬೆಲರೆ
-------------------------------------------------------------------------------------------------------
ಹೆತ್ತವರು (೧೯೯೬) - ನನ್ನ ಮನಸಿನ ಮನೆಯಲ್ಲಿ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ನನ್ನ ಮನಸಿನ ಮನೆಯಲಿ ದೀಪಾವಳಿ ಇಂದೂ ದೀಪಾವಳಿ
ನನ್ನ ಕಣ್ಣು ತುಂಬಿದೆ ನಿನ್ನ ಚಿತ್ರಾವಳಿ
ಹೆಣ್ಣು : ನನ್ನ ಮನಸಿನ ಮನೆಯಲಿ ದೀಪಾವಳಿ ಇಂದೂ ದೀಪಾವಳಿ
ನನ್ನ ಕಣ್ಣು ತುಂಬಿದೆ ನಿನ್ನ ಚಿತ್ರಾವಳಿ
ಗಂಡು : ನಿನ್ನ ಚೆಲುವ ನಗು ನಿನ್ನ ಮಧುರ ನುಡಿ ಎದೆ ತುಂಬಿದೆ ಹಾಡಾಗಿ
ಹೆಣ್ಣು : ಮಧುಮಾಸ ಕಣ್ಣಲಿ ಮಧುಘೋಷ ಕಿವಿಯಲಿ ಬಾ ಬಯಸಿದೆ ಸ್ನೇಹ
ಗಂಡು : ನಿನ್ನ ನವಿಲ ನಡೆ ಕರಿಮುಗಿಲ ಜಡೆ ಮನ ಚಂಚಲ ಮಾಡಿಸಿದೆ
ಹೆಣ್ಣು : ಸುಮಬಾಣ ಎದೆಯಲ್ಲಿ ನವ ತ್ರಾಣ ತನುವಲ್ಲಿ ಬಾ ಅರಳಿದೆ ಮೋಹ... ಓಓಓಓಓ
ಗಂಡು : ಬಾರೆ ಬೆರೆವ ಬಾಳಲಿ... ಓಓಓಓಓ
ಹೆಣ್ಣು : ನನ್ನ ಮನಸಿನ ಮನೆಯಲಿ ದೀಪಾವಳಿ ಇಂದೂ ದೀಪಾವಳಿ
ನನ್ನ ಕಣ್ಣು ತುಂಬಿದೆ ನಿನ್ನ ಚಿತ್ರಾವಳಿ
ಗಂಡು : ನನ್ನ ಮನಸಿನ ಮನೆಯಲಿ ದೀಪಾವಳಿ ಇಂದೂ ದೀಪಾವಳಿ
ನನ್ನ ಕಣ್ಣು ತುಂಬಿದೆ ನಿನ್ನ ಚಿತ್ರಾವಳಿ
ಹೆಣ್ಣು : ನಿನ್ನ ರೂಪ ಪ್ರಿಯ ನಿನ್ನ ಪ್ರೀತಿ ಪ್ರೀಯ ನನ್ನ ಜೀವನ ನೀ ಗೆದ್ದೆಯಾ
ಗಂಡು : ಅಪರಂಜಿ ನಿನ್ನ ಮನಸು ಕಾರಂಜಿ ನಿನ್ನ ಸೊಗಸು ನೀ ಜನುಮದಾ ಜೋಡಿ
ಹೆಣ್ಣು : ನಿನ್ನ ಸ್ನೇಹ ಸುಖ ನಿನ್ನ ಸನಿಹ ಸುಖ ನಿನ್ನ ನೆನೆದರೆ ನಿತ್ಯ ಸುಖ
ಗಂಡು : ಅಭಿಮಾನಿ ನಾ ನಿನಗೆ ಬಹುಮಾನ ನೀ ನನಗೆ ಓ ಹೃದಯದ ನಾಡಿ
ಹೆಣ್ಣು : ಬಾರೋ ಬೆರೆವ ಬಾಳಲ್ಲಿ
ಹೆತ್ತವರು (೧೯೯೬) - ತುಂಬು ಚಂದ್ರ ತೇಲಿದ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ಗಾ ಗಗಗಗ ಗಾ ರಿಗರಿಸ ಸರಿಸನಿ ನಿಸನಿದ ಗನಿದಪ ಪಪಪ ಗಗಗ ರಿರಿರಿ ಸಾ.....
ಗಂಡು : ನನ್ನ ಮನಸಿನ ಮನೆಯಲಿ ದೀಪಾವಳಿ ಇಂದೂ ದೀಪಾವಳಿ
ನನ್ನ ಕಣ್ಣು ತುಂಬಿದೆ ನಿನ್ನ ಚಿತ್ರಾವಳಿ
ಹೆಣ್ಣು : ನನ್ನ ಮನಸಿನ ಮನೆಯಲಿ ದೀಪಾವಳಿ ಇಂದೂ ದೀಪಾವಳಿ
ನನ್ನ ಕಣ್ಣು ತುಂಬಿದೆ ನಿನ್ನ ಚಿತ್ರಾವಳಿ
--------------------------------------------------------------------------------------------------------
ಹೆತ್ತವರು (೧೯೯೬) - ತುಂಬು ಚಂದ್ರ ತೇಲಿದ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ಗಾ ಗಗಗಗ ಗಾ ರಿಗರಿಸ ಸರಿಸನಿ ನಿಸನಿದ ಗನಿದಪ ಪಪಪ ಗಗಗ ರಿರಿರಿ ಸಾ.....
ತುಂಬು ಚಂದ್ರ ತೇಲಿದ...
ಹೆಣ್ಣು : ಪ್ರಣಯದ ಗೀತೆ ಹಾಡಿದ
ಗಂಡು : ಎದೆ ತುಂಬಾ... ಎದೆ ತುಂಬಾ ಪ್ರೇಮ ಪಲ್ಲವಿ
ಹೆಣ್ಣು : ಎದೆ ತುಂಬಾ... ಎದೆ ತುಂಬಾ ಪ್ರೇಮ ಪಲ್ಲವಿ
ಗಂಡು : ಪ್ರೇಮ ಚಂದ್ರ ತೇಲಿದ ...
ಗಂಡು : ಮಲ್ಲಿಗೆಯ ಮಂಚವಿದು ಶೃಂಗಾರದ ಕಾವ್ಯ ರಂಗವಿದು
ಹೆಣ್ಣು : ಚಂದನದ ಗಂಧವಿದು ತಂಗಾಳಿಯ ಸ್ನೇಹ ಸಂಗವಿದು
ಗಂಡು : ಮಾತಿನಲ್ಲೂ ತರಂಗ ಕಂಪಿನಲ್ಲಿ ತರಂಗ ಇಂಪಿನಲ್ಲಿ ತರಂಗ ಅಂತರಂಗ
ಹೆಣ್ಣು : ಹಾಲಿನಲ್ಲೂ ತರಂಗ ಜೇನಿನಲ್ಲೂ ತರಂಗ ಹೂವಿನಲ್ಲೂ ತರಂಗ ಅಂತರಂಗ
ಗಂಡು : ರಂಗ ರಂಗ ತರಂಗ ಅಂತರಂಗ
ಇಬ್ಬರು : ಮೃದಂಗ ಭೃಂಗ ಸಂಗ ತರಂಗ ಪ್ರೇಮಸಂಗ ಮರೆಯಲಾರೆ ಮರೆಯಲಾರೆ
ಮರೆಯಲಾರೆ ಚಂದ್ರ ಮಂಚ ನಾ ಮರೆಯಲಾರೆ
ಗಂಡು : ತುಂಬು ಚಂದ್ರ ತೇಲಿದ...
ಹೆಣ್ಣು : ಪ್ರಣಯದ ಗೀತೆ ಹಾಡಿದ
ಗಂಡು : ಎದೆ ತುಂಬಾ... ಎದೆ ತುಂಬಾ ಪ್ರೇಮ ಪಲ್ಲವಿ
ಹೆಣ್ಣು : ಎದೆ ತುಂಬಾ... ಎದೆ ತುಂಬಾ ಪ್ರೇಮ ಪಲ್ಲವಿ
ಗಂಡು : ಪ್ರೇಮ ಚಂದ್ರ ತೇಲಿದ ...
ಗಂಡು : ಚಂದಮಾಮ ಚಂದಮಾಮ ತಂದಾನಾನ ತಂದ ಚಂದಮಾಮ
ಹೆಣ್ಣು : ಮಾಮ ಮಾಮ ಚಂದಮಾಮ ರೋಮಾಂಚನ ತಂದ ಚಂದಮಾಮ
ಗಂಡು : ಮಾತಿನಲ್ಲೂ ತಂದಾನ ಮುತ್ತಿನಲ್ಲೂ ತಂದಾನ ಮತ್ತಿನಲ್ಲೂ ತಂದಾನ ಚಂದಮಾಮ
ಹೆಣ್ಣು : ಜೀವದಲ್ಲೂ ತಂದಾನ ಭಾವದಲ್ಲೂ ತಂದಾನ ತನುವಿನಲ್ಲೂ ತಂದಾನ ಚಂದಮಾಮ
ಗಂಡು : ಮಾಮ ಮಾಮ ಮಯೂರ ಚಂದಮಾಮ ಚಕೋರ ಚಂದಮಾಮ ಚಲಾಕಿ ಚಂದಮಾಮ
ಹೋಗಲಾರೆ ನಿನ್ನ ಬಿಟ್ಟು ಹೋಗಲಾರೆ ಚಂದ್ರ ಮಂಚ ಬಿಟ್ಟು ಹೋಗಲಾರೆ
ಗಂಡು : ತುಂಬು ಚಂದ್ರ ತೇಲಿದ...
ಹೆಣ್ಣು : ಪ್ರಣಯದ ಗೀತೆ ಹಾಡಿದ
ಗಂಡು : ಎದೆ ತುಂಬಾ... ಎದೆ ತುಂಬಾ ಪ್ರೇಮ ಪಲ್ಲವಿ
ಹೆಣ್ಣು : ಎದೆ ತುಂಬಾ... ಎದೆ ತುಂಬಾ ಪ್ರೇಮ ಪಲ್ಲವಿ
ಗಂಡು : ಪ್ರೇಮ ಚಂದ್ರ ತೇಲಿದ ...
--------------------------------------------------------------------------------------------------------
ಹೆತ್ತವರು (೧೯೯೬) - ಏನ್ರೀ ಇದು ಏನ್ರೀ ಮಗು
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಚಿತ್ರಾ
ಹೆಣ್ಣು : ಏನ್ರೀ ಇದೂ ಏನ್ರೀ ಬೇಕ್ರೀ ಮಗು ಬೇಕ್ರೀ
ಇಬ್ಬರು : ಉವ್ವ ಉವ್ವ ಉವ್ವ ಉವ್ವ
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
ಗಂಡು : ಭೂಮಿ ನೋಡ ಬಂದರೆ ದೈವ ಋಣವ ತಿಂದರೇ ಪ್ರೀತಿಸಿ ತೀರಿಸಿ ಹೋಗಬೇಕು...
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
ಹೆಣ್ಣು : ದೀಪದಿಂದ ದೀಪವ ಬೆಳಗಬೇಕು ಅನುದಿನ
ಗಂಡು : ರೂಪದಿಂದ ರೂಪವು ಅರಳಬೇಕು ಪ್ರತಿದಿನ
ಹೆಣ್ಣು : ಸುಖದ ಉಯ್ಯಾಲೆ ದೊರಕಿತೆನ್ನ ಆಸೆಗೆ
ಗಂಡು : ಮಗುವಿನ ಸುವ್ವಾಲೆ ಮರೆಸಿತೆನ್ನ ಹಾಸಿಗೆ
ಹೆಣ್ಣು : ಎನೊಂದ್ರೇ ಬೀಡೂಂದ್ರೇ
ಗಂಡು : ವೇಳಾಯ್ತರೀ ಮಗು ಬೇಕ್ರೀ
ಹೆಣ್ಣು : ಒಬ್ಬ ಚಂದ್ರ ಸಾಲದೇ ಬಾನಿಗೆ
ಗಂಡು : ಪುಟ್ಟ ತಾಯಿ ಬೇಡವೇ ಅವನಿಗೆ
ಇಬ್ಬರು : ಉವ್ವ ಉವ್ವ ಉವ್ವ ಉವ್ವ
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
ಗಂಡು : ಬಾಳು ಚಂದ ಬಳುವಳಿ ತಂದೆಯಾಗೋ ಗುರುಬಲ
ನಾಳೆಯ ಬಾಳಿಗೆ ಊರುಗೋಲು ಮಕ್ಕಳು
ಹೆಣ್ಣು : ಬಾಳಿನ ಸಂಜೆಗೆ ಬಾಳು ತರೋ ಕಂಗಳು
ಗಂಡು : ಏನ್ರೀ ಇದು ಏನ್ರೀ
ಹೆಣ್ಣು : ಸಾಕ್ರೀ ಮಗು ಸಾಕ್ರೀ
ಗಂಡು : ಸೂರ್ಯ ಚಂದ್ರ ಸಾಲದೇ ಭೂಮಿಗೆ
ಹೆಣ್ಣು : ರಾಮ ಶಾಮ ಸಾಲದೇ ಪ್ರೀತಿಗೆ
ಇಬ್ಬರು : ಉವ್ವ ಉವ್ವ ಉವ್ವ ಉವ್ವ
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
--------------------------------------------------------------------------------------------------------
No comments:
Post a Comment