1846. ಇದು ನಮ್ಮ ದೇಶ (೧೯೭೬)



ಈ ಚಿತ್ರದ ಹಾಡುಗಳ ಸಾಹಿತ್ಯವನ್ನು ಒದಗಿಸಿದವರು ಶ್ರೀಯುತ.ಉಮೇಶರವರು.  ಅವರಿಗೆ ತುಂಬಾ ಧನ್ಯವಾದಗಳು 

ಇದು ನಮ್ಮ ದೇಶ ಚಲನಚಿತ್ರದ ಹಾಡುಗಳು 
  1. ಅನುರಾಗದ ರವಿ ಉದಯಿಸಲು
  2. ಓ ರಾಜ ಬಾ ರಾಜ 
  3. ಅಮ್ಮಾ ಅಮ್ಮಾ 
  4. ನಮ್ಮ ದೇಶ 
ಇದು ನಮ್ಮ ದೇಶ (೧೯೭೬) - ಅನುರಾಗದ ರವಿ ಉದಯಿಸಲು
ಸಂಗೀತ: ಆರ್.ರತ್ನ, ಸಾಹಿತ್ಯ: ಎ.ಆರ್.ಸಭಾಪತಿ, ಗಾಯನ : ಬೆಂಗಳೂರು ಲತಾ 

ಲಲಲಲ ಲಾಲಾಲಾ ಲಲ ಲಲ ಲಲ್ಲಲ್ಲಲ್ಲಾ ಲಲ ಲಲ್ಲಲ್ಲಲ್ಲಾ 
ಲಾ ಲಲಲಲ ಲಾಲಾಲಾ ಲಲ ಲಲ ಲಲ ಲಾ
ಅನುರಾಗದ ರವಿ ಉದಯಿಸಲು ಅರಳಿತು ಮುಖ ತಾವರೆಯು 
ಉತ್ಸಾಹದಲಿ ಮನವರಳಿ ಮಾತಾಡೆ ಬಯಸಿತಮ..
ಮಾ..ತಾಡೆ ಬಯಸಿತಮ ಬಯಸಿತಮ ಬಯಸಿತಮ
ಅನುರಾಗದ ರವಿ ಉದಯಿಸಲು ಅರಳಿತು ಮುಖ ತಾವರೆಯು 
ಉತ್ಸಾಹದಲಿ ಮನವರಳಿ ಮಾತಾಡೆ ಬಯಸಿತಮ..
ಮಾತಾಡೆ ಬಯಸಿತಮ..ಬಯಸಿತಮ..ಬಯಸಿತಮ..

ತಂಗಾಳಿಯು ಮೆಲ್ಲನೆ ಬೀಸುತಿರೆ ಬೀಸುತಿರೆ....
ತೆನೆಗಳು ಅಲೆ ಅಲೆದಾಡುತಿವೆ ಆಡುತಿರೇ 
ಮನದಿನಿಯ ಬರುವ ವೇಳೆಯಲಿ ಏನೇನೋ ನೆನಸಿತಮ 
ಏನೇ..ನೋ ನೆನಸಿತಮ
ಅನುರಾಗದ ರವಿ ಉದಯಿಸಲು  ಅರಳಿತು ಮುಖ ತಾವರೆಯು 
ಉತ್ಸಾಹದಲಿ ಮನವರಳಿ ಮಾತಾಡೆ ಬಯಸಿತಮ..
ಮಾ..ತಾಡೆ ಬಯಸಿತಮ ಬಯಸಿತಮ... ಬಯಸಿತಮ... ಬಯಸಿತಮ

ಏನೋ ಹೇಳೆ ಮಿಡಿಯುತಿದೆ ಮನ ಸಿಡಿಯುತಿದೆ
ಲಜ್ಜೆ ಅದನೆಲ್ಲ ತಡೆಯುತಿದೆ ತಡೆಯುತಿದೆ 
ಸಂಜೆಯ ಸಂಧಿಯ ವೇಳೆಯಲ್ಲಿ ನನ್ನನ್ನೆ ಮರೆಸಿತಮ
ನನ್ನನ್ನೆ ಮರೆಸಿತಮ
ಅನುರಾಗದ ರವಿ ಉದಯಿಸಲು ಅರಳಿತು ಮುಖ ತಾವರೆಯು 
ಉತ್ಸಾಹದಲಿ ಮನವರಳಿ ಮಾತಾಡೆ ಬಯಸಿತಮ..
ಮಾ..ತಾಡೆ ಬಯಸಿತಮ ಬಯಸಿತಮ ಬಯಸಿತಮ

ನನ್ನ ಮನ ನನ್ನವನ ನನ್ನವನ...  ಅರಸುತ್ತಾ ಇದೆಯಮ್ಮ ಇದೆಯಮ್ಮ
ಪ್ರೇಮದಲಿ ಹೃದಯಗಳು ಒಂದಾಗಿ ಬೆರೆಯಿತಮ 
ಅನುರಾಗದಲಿ ಬೆಸಿಯಿತಮ
ಅನುರಾಗದ ರವಿ ಉದಯಿಸಲು ಅರಳಿತು ಮುಖ ತಾವರೆಯು 
ಉತ್ಸಾಹದಲಿ ಮನವರಳಿ ಮಾತಾಡೆ ಬಯಸಿತಮ..
ಮಾ..ತಾಡೆ ಬಯಸಿತಮ ಬಯಸಿತಮ ಬಯಸಿತಮ
ಹುಊಂ.. ಹುಊಂ.. ಹುಊಂ..
--------------------------------------------------------------------------------------------------------------

ಇದು ನಮ್ಮ ದೇಶ (೧೯೭೬) - ಓ ರಾಜ ಬಾ ರಾಜ 
ಸಂಗೀತ: ಆರ್.ರತ್ನ, ಸಾಹಿತ್ಯ: ಎ.ಆರ್.ಸಭಾಪತಿ, ಗಾಯನ : ಎಲ್.ಆರ್.ಈಶ್ವರಿ 

ಓ.... ರಾಜಾ... ಬಾ.. ರಾಜಾ... ಅಲ್ಲಿ ಇಲ್ಲ ಸುಖಾ.. ಇಲ್ಲಿಯೇ ಇದೆ.. 
ಬಾ... ಬಾ.. ಓ.... ರಾಜಾ... 

ನೀರಾಸೆಯಾ ನೋವಿನಲಿ... ಬೇಯುತಿದೇ ಇಲ್ಲಿ... 
ಹೆಣ್ಣೊಂದು ಬೇಯುತಿದೇ ಇಲ್ಲಿ... 
ಅಲೆಯಬೇಡ ಸುಮ್ಮನೇ ಅಲೆಯಬೇಡ ... 
ಕಾಮದ ಕಿಚ್ಚಿನಿಂದಾ ಹುಚ್ಚನಂತೇ ಅಲೆಯಬೇಡ ... ಬೇಯುತಿದೇ ಇಲ್ಲಿ... 
ಓ.... ರಾಜಾ... ಬಾ.. ರಾಜಾ... ಅಲ್ಲಿ ಇಲ್ಲ ಸುಖಾ.. ಇಲ್ಲಿಯೇ ಇದೆ.. 
ಬಾ... ಬಾ.. ಓ.... ರಾಜಾ... 

ಹೋಗಬೇಡ... ಅಲ್ಲಿ ಹೋಗಬೇಡ... 
ಕೈಯ್ಯೋಳಗೇ ಮಾಗಿದ ಹಣ್ಣಿದೆ ಹೀನ ಕೆಲಸಕೇ ಹೋಗಬೇಡ... ಹೋಗಬೇಡ... 
ಓ.... ರಾಜಾ... ಬಾ.. ರಾಜಾ... ಅಲ್ಲಿ ಇಲ್ಲ ಸುಖಾ.. ಇಲ್ಲಿಯೇ ಇದೆ.. 
ಬಾ... ಬಾ.. ಓ.... ರಾಜಾ... 

ನನ್ನ ಅಧರಗಳ ರುಚಿ ನೋಡೇ ... ಓಡಿ ಬಾ... ಬಾ... 
ನನ್ನ ಅಂಗವೆಲ್ಲಾ ಬಂಗಾರ...  
ನನ್ನ ಅಂಗವೆಲ್ಲಾ ಬಂಗಾರ ಮಧುಚಂದ್ರರಾಗಿ ಆಡೋಣ... ಹಾಡೋಣ... 
ಬಾ ಇಲ್ಲಿ.. ಬಾ ಇಲ್ಲಿ.. ಕಳವಳ ಬೇಡ.. ಓ ಇನಿಯಾ 
ಒಡೆಯಬೇಡ ಒಳ್ಳೆಯ ಮನವ ನನ್ನಯ ತೋಳಲಿ ನೀ ಬಂದಿರೇ 
ಸರ್ವಸ್ವವನ್ನು ನಾ ನೀಡುವೇ  
ಓ.... ರಾಜಾ... ಬಾ.. ರಾಜಾ... ಅಲ್ಲಿ ಇಲ್ಲ ಸುಖಾ.. ಇಲ್ಲಿಯೇ ಇದೆ.. 
ಬಾ... ಬಾ.. ಓ.... ರಾಜಾ... 
-------------------------------------------------------------------------------------------------------------

ಇದು ನಮ್ಮ ದೇಶ (೧೯೭೬) - ಅಮ್ಮಾ ಅಮ್ಮಾ 
ಸಂಗೀತ: ಆರ್.ರತ್ನ, ಸಾಹಿತ್ಯ: ಎ.ಆರ್.ಸಭಾಪತಿ, ಗಾಯನ : ಜೀಧರ್ 

ಸಾಹಿತ್ಯ ಲಭ್ಯವಿಲ್ಲ 
--------------------------------------------------------------------------------------------------------------

ಇದು ನಮ್ಮ ದೇಶ (೧೯೭೬) - ನಮ್ಮ ದೇಶ 
ಸಂಗೀತ: ಆರ್.ರತ್ನ, ಸಾಹಿತ್ಯ: ಎ.ಆರ್.ಸಭಾಪತಿ, ಗಾಯನ : ಶಾರದಾನಾಯಕ, ನಾಗರಾಜು, ಕೋರಸ್ 

ಸಾಹಿತ್ಯ ಲಭ್ಯವಿಲ್ಲ 
-------------------------------------------------------------------------------------------------------------

No comments:

Post a Comment