1847. ಕುರಿಗಳು ಸಾರ್ ಕುರಿಗಳು (೨೦೦೧)

ಕುರಿಗಳು ಸಾರ್ ಕುರಿಗಳು ಚಲನಚಿತ್ರದ ಹಾಡುಗಳು 
  1. ಅಯ್ಯೋ ಹೋಗಿ ಸಾರ್ 
  2. ಸೊಂಡಿ ಸೊಂಡಿ 
  3. ನಿದಿರೇ ಬರದಿರೇ ಏನಂತೀ 
  4. ಕುಟ್ಟಿ ಕುಟ್ಟಿ 
  5. ಚೋರಿ ಚೋರಿ 
ಕುರಿಗಳು ಸಾರ್ ಕುರಿಗಳು (೨೦೦೧) - ಅಯ್ಯೋ ಹೋಗಿ ಸಾರ್ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಹೇಮಂತ, ಮನು, ರಮೇಶಚಂದ್ರ 

--------------------------------------------------------------------------------------
  
ಕುರಿಗಳು ಸಾರ್ ಕುರಿಗಳು (೨೦೦೧) - ಸೊಂಡಿ ಸೊಂಡಿ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಹೇಮಂತ, ರಾಜೇಶ, ರಮೇಶಚಂದ್ರ 

--------------------------------------------------------------------------------------
  
ಕುರಿಗಳು ಸಾರ್ ಕುರಿಗಳು (೨೦೦೧) - ನಿದಿರೇ ಬರದಿರೇ ಏನಂತೀ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಹೇಮಂತ, ಮನು, ರಮೇಶಚಂದ್ರ 

ನಿದಿರೇ ಬರದಿರೆ ಏನಂತೀ ... ಲವ್ವೋ  ಲವ್ವೋ  ಲವ್ವೋ  
ನಿದಿರೇ ಬರದಿರೆ ಏನಂತೀ ... ಲವ್ವೋ  ಲವ್ವೋ  ಲವ್ವೋ  
ನಿದಿರೇ ಬರದಿರೆ ಏನಂತೀ ... ಲವ್ವೋ  ಲವ್ವೋ  ಲವ್ವೋ  
ಓಲಾಟ ತೇಲಾಟ ಒಳಗೊಳಗೇ ಓಡಾಟ 
ನಿದಿರೇ ಬರದಿರೆ ಏನಂತೀ ... ಲವ್ವೋ  ಲವ್ವೋ  ಲವ್ವೋ  
ಹೃದಯ ಕುಣಿದಿರೆ ಏನಂತೀ...ಲವ್ವೋ  ಲವ್ವೋ  ಲವ್ವೋ  

ಕನಸುಗಳೆಲ್ಲ ಮಳೆ ಹನಿಯಾಗಿ ಸುರಿದಿರೆ ಸುರಿದಿರೆ    
ಹನಿ ಹನಿಯಲ್ಲೂ ಇನಿಯ ನೀನೇ ತುಂಬಿರೆ ತುಳುಕಿರೆ 
ಈ ಕಣ್ಣೇ ಹುಚ್ಚಿಗೇ ಏನಂತೀ ... ಈ ಸ್ನಾನದ ಸುಂದರಿ ಯಾರಂತಿ 
ಮೆರೆದಾಟ ತೊಯ್ದಾಟ ಒಳಗೊಳಗೇ ತೊಳಲಾಟ 
ನಿದಿರೇ ಬರದಿರೆ ಏನಂತೀ ... ಲವ್ವೋ  ಲವ್ವೋ  ಲವ್ವೋ  
ಹೃದಯ ಕುಣಿದಿರೆ ಏನಂತೀ...ಲವ್ವೋ  ಲವ್ವೋ  ಲವ್ವೋ  

ಮನಸು ಕದ್ದು ಬಟ್ಟೆಯ ಮಾಡಿ ಒಗೆದರೆ ಒಗೆದರೇ 
ಅಗಸನ ಕೈಯಲ್ಲಿ ವಿಲ ವಿಲ ಅಂತಾ ನಲುಗಿರೆ ನಡುಗಿರೇ 
ಈ ನೋವಿನ ಸುಖಕೆ ಏನಂತೀ... ಈ ಕಾಟಕೆ ಕಾರಣ ಯಾರಂತೀ ... 
ಹೆಣಗಾಟ ಒಣಗಾಟ ಒಳಗೊಳಗೆ ಪರದಾಟ 
ನಿದಿರೇ ಬರದಿರೆ ಏನಂತೀ ... ಲವ್ವೋ  ಲವ್ವೋ  ಲವ್ವೋ  
ಹೃದಯ ಕುಣಿದಿರೆ ಏನಂತೀ...ಲವ್ವೋ  ಲವ್ವೋ  ಲವ್ವೋ  

ಕಾಮನ ಬಿಲ್ಲೆ ಮನ್ಮಥನಾಗಿ ಇಳೆದಿರೇ ಎದುರೀರೇ 
ರತಿಯನು ಗಿಲ್ಲಿ ಚೆಲ್ಲಾಪಿಲ್ಲಿ ಮಾಡಿರೆ.. ರಮಿಸಿರೇ 
ಈ ಪ್ರಾಯದ ಪಂದ್ಯಕೆ ಏನಂತೀ.. ಈ ರಂಗಿನ ರಾಣಿ ಯಾರಂತೀ .. 
ಹುಡುಕಾಟ ಅಲೆದಾಟ ಒಳಗೊಳಗೇ ಪೇಚಾಟ 
ನಿದಿರೇ ಬರದಿರೆ ಏನಂತೀ ... ಲವ್ವೋ  ಲವ್ವೋ  ಲವ್ವೋ  
ಹೃದಯ ಕುಣಿದಿರೆ ಏನಂತೀ...ಲವ್ವೋ  ಲವ್ವೋ  ಲವ್ವೋ  
ಹರೆಯ ಜಿಗಿದರೆ ಏನಂತೀ.. ಲವ್ವೋ  ಲವ್ವೋ  ಲವ್ವೋ  
ಅಯ್ಯಯ್ಯಯ್ಯ ಲವ್ವೋ  ಲವ್ವೋ  ಲವ್ವೋ  
--------------------------------------------------------------------------------------
  
ಕುರಿಗಳು ಸಾರ್ ಕುರಿಗಳು (೨೦೦೧) - ಕುಟ್ಟಿ ಕುಟ್ಟಿ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ, ಶ್ರೀರಾಮ್ , ರಮೇಶಚಂದ್ರ 

ಗಂಡು : ಕುಟ್ಟಿ ಕುಟ್ಟಿ ಒಂದು ಹುಮ್ಮ ಕುಟ್ಟಿ 
           ಕುಟ್ಟಿ ಕುಟ್ಟಿ ಒಂದು ಹುಮ್ಮ ಕುಟ್ಟಿ ಕುಟ್ಟಿ ಕುಟ್ಟಿ ಉಮ್ಮಮ್ಮ ಕುಟ್ಟಿ  
           ತಾ ಮಲಯಾಳಿ ಕುಟ್ಟಿ ತಳಿ ತಳಿ  ತಳಿ ಖಡಕ್  ಖಡಕ್  ಖಡಕ್  ತಳಿ 
           ಒಂದೇ ಒಂದು ಮುತ್ತು ಕೊಡು ಕಥಕ್ ಕಥಕ್ ಕಳಿ ತಳಿ 
ಹೆಣ್ಣು : ಕುಟ್ಟಿ ಕುಟ್ಟಿ ಒಂದು ಹುಮ್ಮ ಕುಟ್ಟಿ ಕುಟ್ಟಿ ಕುಟ್ಟಿ ಉಮ್ಮಮ್ಮ ಕುಟ್ಟಿ  
           ನಾ ಮಲಯಾಳಿ ಕುಟ್ಟಿ 

ಹೆಣ್ಣು : ಎಂಡೆ ಓಣಂ ಮೋಹಿನಿ ಆಟ್ಟಂ ನೋಡ್ತಿಯೋ ತಳಿಚ್ಚೋ 
ಗಂಡು : ಎಂಡೆ ದಸರಾ ಭರತನಾಟ್ಯಂ ನೊಕ್ಕಿಯೋ ಕಳಿಚ್ಚೋ 
ಹೆಣ್ಣು : ಕನ್ಯೆ ಚೋರೆ ಗುರುವಾಯೂರೇ ಉಂಡೋ ನೊಕ್ಕಿಯೋ 
ಗಂಡು : ಮೈಸೂರು ಪಾಕ್ಕು ಕಬ್ಬನ ಪಾರ್ಕು ಉಂಡೋ ನೋಕ್ಕಿಯೋ  
ಹೆಣ್ಣು : ಹಮ್ಮಮ್ಮಾ ಇದು ಪಬ್ಲಿಕ್ ಮಾಮ ... 
ಗಂಡು : ಹಾಯ್ ಭಾಮಾ ಇದು ಪಿಕನಿಕ್ ಮಾಮಾ ಕುಟ್ಟಿ ಕುಟ್ಟಿ ಒಂದು ಹುಮ್ಮ ಕುಟ್ಟಿ 
           ಕುಟ್ಟಿ ಕುಟ್ಟಿ ಒಂದು ಹುಮ್ಮ ಕುಟ್ಟಿ ಕುಟ್ಟಿ ಕುಟ್ಟಿ ಉಮ್ಮಮ್ಮ ಕುಟ್ಟಿ  

ಹೆಣ್ಣು : ಉಮ್ಮ ಉಮ್ಮಾ ನನ್ನ ಉಮ್ಮ ತೆಗೆದುಕೋ ಕೃಷ್ಣಯ್ಯಾ 
ಗಂಡು : ಅಮ್ಮ ಅಮ್ಮ ರುಕ್ಮಿಣಿಯಮ್ಮಾ ತಡೆದುಕೋ ಆಸೆಯಾ 
ಹೆಣ್ಣು : ಕೃಷ್ಣ ಕೃಷ್ಣ ಏವಡೆ ಕೃಷ್ಣ ಸವತಿಯಾ ತಂದೆಯಾ 
          ಮಾಮ ಎಂಡೆ ಪ್ರೇಮ ಪವಿತ್ರವೂ ಕಂಡೆಯಾ 
          ಹಾಯ್ ಸವತಿ ಇವನು ನನ್ನಾಸ್ತಿ  ಹಾಯ್ ಗರತಿ ಮಾಡ್ತೀನ ನಿಂಗ್ ಶಾಸ್ತಿ 
ಗಂಡು : ಕುಟ್ಟಿ ಕುಟ್ಟಿ ಒಂದು ಹುಮ್ಮ ಕುಟ್ಟಿ 
           ಕುಟ್ಟಿ ಕುಟ್ಟಿ ಒಂದು ಹುಮ್ಮ ಕುಟ್ಟಿ ಕುಟ್ಟಿ ಕುಟ್ಟಿ ಉಮ್ಮಮ್ಮ ಕುಟ್ಟಿ  
ಹೆಣ್ಣು : ಕುಟ್ಟಿ ಕುಟ್ಟಿ ನಾ ಕನ್ನಡ ಕುಟ್ಟಿ ಕುಟ್ಟಿ ಕುಟ್ಟಿ ನಾ ಕೇರಳ ಕುಟ್ಟಿ ನಿನ್ನ ಪುಟ್ಟ ಕುಟ್ಟಿ 
--------------------------------------------------------------------------------------
  
ಕುರಿಗಳು ಸಾರ್ ಕುರಿಗಳು (೨೦೦೧) - ಚೋರಿ ಚೋರಿ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಹೇಮಂತ, ಲತಾ ಹಂಸಲೇಖ  

ಗಂಡು : ಗಮಪಸ... ನಿಸಗ... ನಿಗಮ... ನಿದನಿ... ದಾ ನಿಪದಾಪ ಪಾ ಗಮರಿಗ ಸರಿ ನಿಸನಿ ಸಗ ನಿಸಸ     
            ಚೋರಿ...                      ಹೆಣ್ಣು : ಓಹೋ 
ಗಂಡು : ಚಕೋರಿ...                    ಹೆಣ್ಣು : ಓಹೋ .. 
ಗಂಡು : ಚೋರಿ ಚಕೋರಿ ನಲಿದಾಡೇ ಕುಣಿದಾಡೇ  
            ಚೋರಿ ಚಕೋರಿ ನಲಿದಾಡೇ ಕುಣಿದಾಡೇ  
ಹೆಣ್ಣು : ಊಮ್ ಊಮ್ ಊಮ್ ಊಮ್ ಊಮ್ ಊಮ್ ಊಮ್ ಊಮ್ 
ಗಂಡು : ಸಂಗೀತ ಕೇಳದಾ ಕೇಳಿ ಅರಳದಾ ರವಿ ಸೋಲದ ಸೋಲು ಒಲಿಯದ 
           ಹೆಣ್ಣು ಧರೆಯಲ್ಲಿ ಎಲ್ಲಿದೆ ಆ ಹೆಣ್ಣು ಧರೆಯಲಿ ಎಲ್ಲಿದೆ 
           ಅಂಥಾ ಹೆಣ್ಣು ಧಾರೆಯಲಿ ಇರುವುದೇ.... 
            ಚೋರಿ...                      ಹೆಣ್ಣು : ಓಹೋ 
ಗಂಡು : ಚಕೋರಿ...                    ಹೆಣ್ಣು : ಓಹೋ .. 
ಗಂಡು : ಚಕೋರಿ ಚೋರಿ ಚಕೋರಿ ನಲಿದಾಡೇ ಕುಣಿದಾಡೇ  
    
ಗಂಡು : ಕಡಲ ದೊರೆಯ ತೋಳ ಸೇರದ ನಾರಿ ನದಿ ಎಲ್ಲಿದೆ 
           ಅಲೆಯ ಒಳಗೆ ಅಲೆಯು ಮುಳುಗದೆ ಬೇರೆ ದಾರಿ ಇರುವುದೇ 
           ಬೆಂಕಿ ಗಾಳಿ ಬೆಸೆಯದಿಹುದೆ ಹೆಣ್ಣು ಗಂಡು ಅಪ್ಪದಿಹುದೆ 
           ಅಪ್ಪುಗೆ ಇಲ್ಲದೆ ಲೋಕದಲಿ ಮೆಚ್ಚುಗೆ ಎಲ್ಲಿದೆ 
           ಸಂಗೀತ ಕೇಳದ ಕೇಳಿ ಅರಳದಾ... 
            ಚೋರಿ...                      ಹೆಣ್ಣು : ಓಹೋ 
ಗಂಡು : ಚಕೋರಿ...                    ಹೆಣ್ಣು : ಓಹೋ .. 
ಗಂಡು : ಚಕೋರಿ ಚೋರಿ ಚಕೋರಿ ನಲಿದಾಡೇ ಕುಣಿದಾಡೇ  
 
ಗಂಡು : ಮುಗಿಲಿನಿಂದ ಇಳಿದು ಬರುವ ಹನಿಯ ಮುತ್ತದು ಯಾರಿಗೇ 
           ಇಳೆಯ ಎಳೆಯ ತುಟಿಯ ತುದಿಯ ಮಳೆಗೆ ಅಲ್ಲದೆ ಯಾರಿಗೇ .. 
           ಮುತ್ತು ಕಿರಣ ಎಲೆಯ ತುಟಿಗೆ ಮುದ್ದು ಮಿಥುನ ಹೂವ ತುಟಿಗೆ 
           ಚುಂಬನ ಇಲ್ಲದೆ ಲೋಕದಲಿ ಬಂಧನ ಎಲ್ಲಿದೆ 
           ಸಂಗೀತ ಕೇಳದ ಕೇಳಿ ಅರಳದಾ ರವಿ ಸೋಲದ ಸೋಲು ಒಲಿಯದ 
           ಹೆಣ್ಣು ಧರೆಯಲ್ಲಿ ಎಲ್ಲಿದೆ ಆ ಹೆಣ್ಣು ಧರೆಯಲಿ ಎಲ್ಲಿದೆ 
           ಅಂಥಾ ಹೆಣ್ಣು ಧಾರೆಯಲಿ ಇರುವುದೇ.... 
            ಚೋರಿ...                      ಹೆಣ್ಣು : ಓಹೋ 
ಗಂಡು : ಚಕೋರಿ...                    ಹೆಣ್ಣು : ಓಹೋ .. 
ಗಂಡು : ಚಕೋರಿ ಚೋರಿ ಚಕೋರಿ ನಲಿದಾಡೇ ಕುಣಿದಾಡೇ  
------------------------------------------------------------------------------------

No comments:

Post a Comment