ಹುಚ್ಚ ಚಲನಚಿತ್ರದ ಹಾಡುಗಳು
- ನಮ್ಮ ಕಿಚ್ಚನಿಗೆ
- ಝಕ್ಕಣಕ ಝಕಣಕ
- ಹುಡ್ಗಿರೋ ಹುಡ್ಗಿರೋ
- ಉಸಿರೇ ಉಸಿರೇ
- ತಿರುಗೋ ತಿರುಗೋ
- ಯಾರೋ ಯಾರೋ
- ಮಾತು ತಪ್ಪಿದಳು
- ಉಸಿರೇ ಉಸಿರೇ
ಹುಚ್ಚ (೨೦೦೧) - ನಮ್ಮ ಕಿಚ್ಚನಿಗೆ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಬದ್ರಿಪ್ರಸಾದ, ಸಾಧುಕೋಕಿಲ
(ಸ್ವಾಗತ ಸುಸ್ವಾಗತ ನಮ್ಮ ಕಾರ್ಮಿಕರ ಪ್ರಸಿಡೆಂಟ್ ಎಲೆಕ್ಷನಿಗಾಗಿ ನಿಂತಿದ್ದಾರೆ
ನಮ್ಮೆಲ್ಲರ ಪ್ರೀತಿಯ ಪರೋಡಿಗಳ ಪರೋಡಿ ಪೋರ್ಕಿಗಳಿಗೆ ಪೊರ್ಕಿ
ಲೋಫರಗಳ್ ಲೋಫರ್ ರೌಡಿಗಳ ರೌಡಿ ನಮ್ಮ ನಿಮ್ಮ ಪ್ರೀತಿಯ ಕಿಚ್ಚ..)
ನಮ್ಮ ಕಿಚ್ಚನಿಗೆ ಕಿಚ್ಚನಿಗೆ ಓಟು ಹಾಕು ತಿಮ್ಮರಂಗ
ಝರಿಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೋ ಸಿಂಗ್
ನಮ್ಮ ಕಿಚ್ಚನಿಗೆ ಕಿಚ್ಚನಿಗೆ ಓಟು ಹಾಕು ತಿಮ್ಮರಂಗ
ಝರಿಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೋ ಸಿಂಗ್
ಶಿಳ್ಳೇ ಹಾಕಿ ಹೀರೋಗೆ ಮಾರ್ಡನ್ ಲೈಲಾ ಮಜನು ಜೋಡಿಗಳೇ
ಡವ್ವು ಕಟ್ಟೋ ಪಡ್ಡೆಗಳೇ ಧಮ್ ಎಳೆಯೋ ತಮ್ಮಂದಿರೇ ...
ಕಿಚ್ಚನಿಗೆ ಓಟು ಹಾಕು ತಿಮ್ಮರಂಗ ಝರಿಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೋ ಸಿಂಗ್
ಹಾಂ! ಎಲ್ಲಾ ದಾಖಲೆಗಳನ್ನು ಮುರಿದು ಜಯಶಾಲಿಯಾಗಿದ್ದೀಯಾ
ಓಕೆ.. ನಮಗಾಗಿ ಏನ್ ಮಾಡ್ತಾ ಇದ್ದಿಯಾ ಅಂತ ಎಲ್ರೂ ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ
ಅವರಿಗೆ ನಾನೊಂದು ಮಾತನ್ನ ಹೇಳಲು ಇಚ್ಛಿಸಿದ್ದೇನೆ ಆಸೆ ಪಡುತ್ತೇನೆ
ಥೂ... ಕೋತಿ ಥರ ಮಾತಾಡ್ಬೇಡ ಮಾಡಿದನ್ನು ಬಿಟ್ಟಹಾಕು
ಮುಂದೆ ಏನ್ ಮಾಡ್ತೀಯಾ ಅದನ ಹೇಳೋ ಗೂಬೆ..
ಚುಡಾಯ್ಸೋಕೆ ಫೀಜು ಇರಲ್ಲ ಫಿಗಾಯ್ಸೋಕೆ ಟ್ಯಾಕ್ಸು ಹಾಕೋಲ್ಲ
ಚಕ್ಕರ್ ಹೊಡಿಯೋಕ್ ಟೆನಷನ್ ಬೇಕಿಲ್ಲ ದಿನ ಕಾಫಿ ಹೊಡಿಯೋಕ್ ಅಡ್ಡಿ ಇರೋಲ್ಲ
ನಮ್ಮ ಕಿಚ್ಚನಿಗೆ ಓಟು ಹಾಕು ತಿಮ್ಮರಂಗ ಝರಿಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೋ ಸಿಂಗ್
ಹೋಯ್ ಜೈ ಜೈ ಕಿಚ್ಚನಿಗೇ ಜೈ ಜೈ ನಾಳೆ ಮಹಾರಾಜನಿಗೆ ಜೈ ಜೈ
ಹೀರೋಗಳ ಹೀರೋವಿಗೆ ಜೈ ಜೈ ಕೇಳಿದ್ದು ಕೊಟ್ಟ ದೇವನಿಗೆ ಜೈ ಜೈ ಜೈ ಜೈ ಕಿಚ್ಚನಿಗೆ ಜೈ ಜೈ
ಕಾಯೋ ಮುಂದಾಳುವಿಗೆ ಜೈ ಜೈ ತಾಳ ಹಾಕಿ ಹಾಡು ಕಟ್ಟೋಣ
ಗಾಳ ಹಾಕಿ ಡವ್ವು ಕಟ್ಟೋಣ ಬೇಕಾದಕ್ಕೆ ರೇಟು ಕಟ್ಟೋಣ ಇಷ್ಟ ಬಂದ ರೂಟ್ಗೇ ಹೋಗೋಣ
ನಮ್ಮ ಕಿಚ್ಚನಿಗೆ ಓಟು ಹಾಕು ತಿಮ್ಮರಂಗ ಝರಿಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೋ ಸಿಂಗ್
ಝರಿಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೋ ಸಿಂಗ್
ಶಿಳ್ಳೇ ಹಾಕಿ ಹೀರೋಗೆ ಮಾರ್ಡನ್ ಲೈಲಾ ಮಜನು ಜೋಡಿಗಳೇ
ಡವ್ವು ಕಟ್ಟೋ ಪಡ್ಡೆಗಳೇ ಧಮ್ ಎಳೆಯೋ ತಮ್ಮಂದಿರೇ ...
ಕಿಚ್ಚನಿಗೆ ಓಟು ಹಾಕು ತಿಮ್ಮರಂಗ ಝರಿಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೋ ಸಿಂಗ್
------------------------------------------------------------------------------------------------
ಹುಚ್ಚ (೨೦೦೧) - ಝಕ್ಕಣಕ ಝಕಣಕ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಮಾಲ್ಗುಡಿ ಶುಭ
ಏರಿ ಮೇಲೆ ಏರಿಕೊಂಡು ಮೇಲೆ ಕೆಳಗೆ ಹಾರಿಕೊಂಡು ಹಕ್ಕಿ ಒಂದು ಕುಂತೈತಲ್ಲಿ ನೋಡು
ಹಳೇ ಹಾಡು ಮುಂದೆ ನೋಡು ಓಓಓಓಓ... ಯಹ್.. ಅವವಾ...
ಒಕ್ಕಲಗಿತ್ತಿ ಪಾತರಗಿತ್ತಿ ಪದ ಕಟ್ಟಿ ಹಾಡ್ತಾವ್ಳಿಲ್ಲಿ ಎಷ್ಟು ನಕ್ಕು ಚಪ್ಪಾಳೆ ಚಪ್ಪಾಳೆ
ಏ ಅತ್ತಾಂಗಿತ್ತಿ ಅತ್ತಾಂಗಿತ್ತಿ ಬಾಜಿ ಕಟ್ಟಿ ನಿಂತವ್ಳಿಲ್ಲಿ ಹಾಡು ಬಾರೋ ಜುಂಕು ಜುಂಬಾಲೇ
ಹ್ಯಾಂಗ್ ನೀನು ಇದ್ದರೇನು ಮಂಕುತಿಮ್ಮ ದಾಸನಾಗು ಸಖಿ ಪುಂಗಿ ದಾಸನಾಗು ಸೈಯ್ಯ್ ....
ನೀ ಗೆದ್ದ ಮೇಲು ಬೀಳಬಾರ್ದು ಡೊಂಕುತಿಮ್ಮ
ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ಜಕ್ಕ ಜಾ
ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ಜಕ್ಕ ಜಾ
ಕೋಳಿಗೆ ಜುಟ್ಟು ಕಟ್ಟಂಗ್ ಇಲ್ಲ ಕುದ್ರೆಗ್ ಬಾಲ ಮುಟ್ಟಂಗ್ ಇಲ್ಲ
(ನೀ ಯಾವೋಳೇ ಯಾವುರೊಳೇ ಯಾಂದಳ್ಳಿನಾ ಈ ಕುಂಕುಮ ವೀಳೇದೆಲೆ ಅಷ್ಟ ಭಾರನಾ
ನೀ ಯಾವೋಳೇ ಯಾವುರೊಳೇ ಕುಣಿಗಲಳ್ಳಿನಾ ನೀ ಕುಣಿಯುವ ಕಾಲ್ಗೆಜ್ಜೆ ಅಷ್ಟ ಭಾರನಾ)
ಬೆಟ್ಟ ಬಟ್ಟೆ ಹಿಂಡಾಂಗಿಲ್ಲಾ ಮೋಡ ಸ್ನಾನ ಮಾಡಾಂಗಿಲ್ಲ
(ಬೊಗಳೆ ಬಿಡ್ತಾವಳೇ ಇವ್ಳು ಕುಯ್ತಾವಳೋ ಏನಂದ್ರೆ ಏನೀಗ ಸದಾ ಕಣ್ಣೀರ ಹಾಕ್ತಾವಳೋ)
ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ಜಕ್ಕ ಜಾ
ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ಜಕ್ಕ ಜಾ
ಏರಿ ಮೇಲೆ ಏರಿಕೊಂಡು ಮೇಲೆ ಕೆಳಗೆ ಹಾರಿಕೊಂಡು ಹಕ್ಕಿ ಒಂದು ಕುಂತೈತಲ್ಲಿ ನೋಡು
ಹಳೇ ಹಾಡು ಮುಂದೆ ನೋಡು ಓಓಓಓಓ... ಯಹ್.. ಅವವಾ...
ಸೂರ್ಯಂಗ ಚಳಿ ಆಗಾಂಗಿಲ್ಲ ಚಂದ್ರಂಗ್ ಗಾಳಿ ತಗಲಂಗ್ ಇಲ್ಲ
(ಅರೇ ಪಂಚರಂಗಿ ಪಂಚರಂಗಿ ಪರಮಶಿವಮ್ಮ ನಿನ್ ಪದರಂಗಿ ಕೋಲು ವಸೀ ಬಾರ್ಸೆಬಿಡಮ್ಮಾ
ಪಂಚರಂಗಿ ಪಂಚರಂಗಿ ಪಾರಿವಾಳಮ್ಮ ನಿನ್ ದಾವಣಿಯು ಲಾವಣಿಯ ಕಟ್ಟೈತಮ್ಮಾ)
ಹುಟ್ಟೋನ್ ಮತ್ತೇ ಹುಟ್ಟಂಗಿಲ್ಲ ಸತ್ತೋನೂ ಮತ್ತೇ ಸಾಯಂಗಿಲ್ಲಾ ...
(ಅಂಗಿಗ್ ಅಂತಾವಳೋ ಮಾತಾಲ್ ಗುಂಡಿ ತೊಡ್ತಾವ್ಳೋ ಹಂಗಾದ್ರೂ ಏನೀಗ ಜಾನಪದ ಹಾಡ್ತವಳೋ)
ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ಜಕ್ಕ ಜಾ
ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ಜಕ್ಕ ಜಾ
ಒಕ್ಕಲಗಿತ್ತಿ ಪಾತರಗಿತ್ತಿ ಪದ ಕಟ್ಟಿ ಹಾಡ್ತಾವ್ಳಿಲ್ಲಿ ಇಷ್ಟು ನಕ್ಕು ತಟ್ಟು ಚಪ್ಪಾಳೆ (ಚಪ್ಪಾಳೆ)
ಏ ಅತ್ತಾಂಗಿತ್ತಿ ಘಟ್ಟಾನಗಿತ್ತಿ ಬಾಜಿ ಕಟ್ಟಿ ನಿಂತವ್ಳಿಲ್ಲಿ ಹಾಡು ಮರಿ ಜುಂಕು ಜುಂಬಾಲೇ (ಜುಂಬಾಲೇ )
ಹ್ಯಾಂಗ್ ನೀನು ಇದ್ದರೇನು ಮಂಕುತಿಮ್ಮ ದಾಸನಾಗು ಸಖಿ ಪುಂಗಿ ದಾಸನಾಗು ಸೈಯ್ಯ್ ....
ನೀ ಗೆದ್ದ ಮೇಲು ಬೀಳಬಾರ್ದು ಡೊಂಕುತಿಮ್ಮ
ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ಜಕ್ಕ ಜಾ
ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ನಕ್ಕ ನಕ್ಕ ಜಕ್ಕಣಕ್ಕ ಜಕ್ಕ ಜಾ
-------------------------------------------------------------------------------------------------
ಹುಚ್ಚ (೨೦೦೧) - ಹುಡ್ಗಿರೋ ಹುಡ್ಗಿರೋ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಗುರುಕಿರಣ್
ಹೆಣ್ಣು : ಯಾ... ಹೇಹೇ .. ಏನ್ ಹುಡುಗುರೋ.....
ಏನ್ ಹುಡುಗರೋ... ಏನ್ ಹುಡುಗರೋ ಅದು ಯಾಕಿಂಗ್ ಆಡ್ತಾರೋ
ಏನ್ ಹುಡುಗರೋ... ಏನ್ ಹುಡುಗರೋ ಅದು ಯಾಕಿಂಗ್ ಆಡ್ತಾರೋ
ಗಂಡು : ಹುಡ್ಗಿರೋ... ಹುಡ್ಗಿರೋ... ಹುಚ್ಚು ಹಿಡಿಸೋ ಹುಡ್ಗಿರೋ...
ಈ ವಯಸ್ಸು ಬಂದಾಗ ಸಿಕ್ಕಿದ್ದೇ ಸೀರುಂಡೆ ಬಯಸಿದ್ದು ಬಂದಾಗ ಮೈಯ್ಯ ಮನಸ್ಸೇ ಜೀರುಂಡೆ
ಅಂದಾನೆ ಒಂದು ಜಾರು ಬಂಡೇನೋ
ಹುಡ್ಗಿರೋ... ಹುಡ್ಗಿರೋ... ಹುಚ್ಚು ಹಿಡಿಸೋ ಹುಡ್ಗಿರೋ...
ಹುಡ್ಗಿರೋ... ಹುಡ್ಗಿರೋ... ಹುಚ್ಚು ಹಿಡಿಸೋ ಹುಡ್ಗಿರೋ...
ಗಂಡು : ಐಸ್ಕ್ರೀಂಲ್ ಎದ್ದಿ ಎತ್ತಲಾ... ಎತ್ತಲಾ... ಲಾಲಿಪಾಪ್ಪಲ್ಲಿ ಚೂಡಿ ಹೋಲಿಸಲಾ... ಹೋಲಿಸಲಾ
ಚಾಕ್ಲೆಟ್ನಿಲ್ಲಿ ಲಿಪ್ಸ್ಟಿಕ್ ಹಚ್ಚಲಾ.. ಹಚ್ಚಲಾ ಸೆಂಟಲ್ಲೇ ಸೆಂಟು ಹಾಕಿ ಇಳಿಸಲಾ
ಕಿಚ್ಚ ಕಿಚ್ಚ ಕಿಚ್ಚಾ ಕಿಚ್ಚ ಕಿಚ್ಚ ಕಿಚ್ಚಾ.... ಚಕಿತ ಚಕಿತ ಕಿಚ್ಚಾ ಕಿಚ್ಚ ಕಿಚ್ಚ ಕಿಚ್ಚಾ ...
ಕಿಚ್ಚ ಕಿಚ್ಚ ಕಿಚ್ಚಾ ಕಿಚ್ಚ ಕಿಚ್ಚ ಕಿಚ್ಚಾ.... ಚಕಿತ ಚಕಿತ ಕಿಚ್ಚಾ ಕಿಚ್ಚ ಕಿಚ್ಚ ಕಿಚ್ಚಾ ...
ಹುಡ್ಗಿರೋ... ಹುಡ್ಗಿರೋ... ಹುಚ್ಚು ಹಿಡಿಸೋ ಹುಡ್ಗಿರೋ...
ಹುಡ್ಗಿರೋ... ಹುಡ್ಗಿರೋ... ಹುಚ್ಚು ಹಿಡಿಸೋ ಹುಡ್ಗಿರೋ...
ಗಂಡು : ರವೀನಾ ಟಂಡನೋ ಇವಳ ಸೊಂಟ ಟೀ ಬನ್ನೊ
ವಹೀದಾ ರೆಹಮಾನೋ ಇವಳ ಕಂಠ ಕಾರ್ಬನ್ನೋ
ಕೂಲಿಂಗ್ ಗ್ಲಾಸುಗಳೇ ನನ್ನ ಕಾಡಿಗೆ ಲಾಗೋಯ್ತೋ
ಮೂರೂ ಮಾರ್ಕಾಸೋ ಅವಳು ನೂರೊಂದ ಕಣ್ಣು
ಹುಡ್ಗಿರೋ... ಹುಡ್ಗಿರೋ... ಉದ್ದಾರ ಬುದ್ದಿ ಹುಡ್ಗಿರೋ
ಹುಡ್ಗಿರೋ... ಹುಡ್ಗಿರೋ... ಮಸಾಲೆ ಪಾಪಡ ಮನಸೋರೋ
ಗಂಡು : ಹೀರೋಯಿನ್ ಇಲ್ದೇ ಹೀರೋ ಇರ್ತಾನಾ... ಇರ್ತಾನ..
ಕಾಲೇಜೇ ಇಲ್ದೇ ಲವ್ ಸ್ಟೋರಿನಾ .. ಸ್ಟೋರಿನಾ
ಕನ್ಯೇರಾ ಕಣ್ಣಲ್ ಎಗ್ಜಾಮ್ ಬರಿಯೋಣ... ಬರಿಯೋಣ
ಒಂದೊಂದು ಪೋಶನ ಕಂಪ್ಲೀಟ್ ಮಾಡೋಣ.. ಮಾಡೋಣ
ಕಿಚ್ಚ ಕಿಚ್ಚ ಕಿಚ್ಚಾ ಕಿಚ್ಚ ಕಿಚ್ಚ ಕಿಚ್ಚಾ.... ಚಕಿತ ಚಕಿತ ಕಿಚ್ಚಾ ಕಿಚ್ಚ ಕಿಚ್ಚ ಕಿಚ್ಚಾ ...
ಕಿಚ್ಚ ಕಿಚ್ಚ ಕಿಚ್ಚಾ ಕಿಚ್ಚ ಕಿಚ್ಚ ಕಿಚ್ಚಾ.... ಚಕಿತ ಚಕಿತ ಕಿಚ್ಚಾ ಕಿಚ್ಚ ಕಿಚ್ಚ ಕಿಚ್ಚಾ ...
ಹುಡ್ಗಿರೋ... ಹುಡ್ಗಿರೋ... ಹುಚ್ಚು ಹಿಡಿಸೋ ಹುಡ್ಗಿರೋ...
ಹುಡ್ಗಿರೋ... ಹುಡ್ಗಿರೋ... ಹುಚ್ಚು ಹಿಡಿಸೋ ಹುಡ್ಗಿರೋ...
ಕೋರಸ್ : ಲುಕ್ಕಲ್ಲೇ ಗೋಲ್ ಹೊಡಿಯೋ ಡೌರಿ ಜೇಬನ್ನ ತುಂಬತ್ತೋ
ಟಚ್ಚಲ್ಲೇ ಕಿಕ್ ಹಾಕೋ ಮಾಮ ಡಬಲಕ್ಕ ಡಲಪತ್ತೋ
ಮೈಲಾರ ಮಾಲಿಂಗಾ ಹೇಳ್ ಏನಾಯ್ತು ಇವತ್ತು
ತಾಲೂಕು ರುಕ್ಮಿಣಿಯ ನಾಟ್ಯಾಕ್ ಕರಗಹೋದೆ ನನಗೋತ್ತು
ಗಂಡು : ಹುಡುಗರ ಈ ಹಾರ್ಟಗಳ ಡುಂಟಕ ಡುಂಟಕ ನುಡಿಸೊರೋ
ಈ ವಯಸ್ಸು ಬಂದಾಗ ಸಿಕ್ಕಿದ್ದೇ ಸೀರುಂಡೆ
ಬಯಸಿದ್ದು ಬಂದಾಗ ಮೈಯ್ಯ ಮನಸ್ಸೇ ಜೀರುಂಡೆ
ಅಂದಾನೆ ಒಂದು ಜಾರುಬಂಡೆನೋ ...
ಅಂದಾನೆ ಒಂದು ಜಾರುಬಂಡೆನೋ ...
ಹುಡ್ಗಿರೋ... ಹುಡ್ಗಿರೋ... ಹುಚ್ಚು ಹಿಡಿಸೋ ಹುಡ್ಗಿರೋ...
ಹುಡ್ಗಿರೋ... ಹುಡ್ಗಿರೋ... ಹುಚ್ಚು ಹಿಡಿಸೋ ಹುಡ್ಗಿರೋ...
-------------------------------------------------------------------------------------------------
ಹುಚ್ಚ (೨೦೦೧) - ಉಸಿರೇ ಉಸಿರೇ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸೋನು ನಿಗಮ್
ಉಸಿರೇ.. ಉಸಿರೇ.. ಈ ಉಸಿರ ಕೊಲ್ಲಬೇಡ
ಪ್ರೀತಿ.. ಹೆಸರಲೀ …ಈ ಹೃದಯ ಗೆಲ್ಲಬೇಡ
ಕಣ್ಣೀರಲೆ ಬೇಯುತಿದೆ ಮನಸು ನೋವಲ್ಲಿಯೂ ಕಾಯುತಿದೆ ಕನಸು
ಉಸಿರಲೇ……. ಪ್ರೀತಿಸು……ಈ ಉಸಿರನೇ….. ಪ್ರೀತಿಸು….
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು
ಉಸಿರೇ.. ಉಸಿರೇ.. ಈ ಉಸಿರ ಕೊಲ್ಲಬೇಡ
ಪ್ರೀತಿ.. ಹೆಸರಲೀ.. ಈ ಹೃದಯ ಗೆಲ್ಲಬೇಡ
ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳು.. ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು
ನಿನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು ನೀ ಬಣ್ಣ ಹಚ್ಚೊ ಮುಂಚೆ ಸ್ವಲ್ಪ ಹೇಳು
ಓ.. ಭೂಮಿಗೆ ಬೇಲಿ ಕಟ್ಟೊ ನಗೆಯವಳು ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು
ಪ್ರೀತಿಸಿದ ಮರು ಕ್ಷಣವೇ ಅವಳೇ ನನ್ನುಸಿರು……
ಉಸಿರಲೇ .. ಜೀವಿಸು.. ಈ ಉಸಿರನೇ… ಸೇವಿಸು…
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..
ಉಸಿರೇ.. ಉಸಿರೇ.. ಈ ಉಸಿರ ಕೊಲ್ಲಬೇಡ
ಪ್ರೀತಿ.. ಹೆಸರಲಿ.. ಈ ಹೃದಯ ಗೆಲ್ಲ ಬೇಡ
ಹಾರುವ ಹಕ್ಕಿಗಳ ಜೊತೆಯವಳು ರೆಕ್ಕೆಯ ಮೇಲೆ ತಂದು ಕೂರಿಸಿದಳು
ನಿನ್ ಪ್ರೀತಿ ಹಾರೋ ದೂರ ಎಷ್ಟು ಹೇಳು ನೀ ಹಾರೊವಾಗ ಕಾಣುಸ್ತಿವ ಹೇಳು
ಓ.. ಮೀನಿನ ಹೆಜ್ಜೆ ಮೇಲೆ ನಡೆವವಳು ಬಂದರು ಬಾರದಿದ್ರು ಹೇಳದವಳು
ಪ್ರೀತಿಸುವ ಕ್ಷಣ ಮಾತ್ರ.. ಪ್ರೀತಿ ಬಲು ಸುಲಭ……..
ಉಸಿರಲೇ… ಅರಳಿಸು..ನನ್ನುಸಿರನೇ… ಮರಳಿಸು..
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು
ಉಸಿರೇ.. ಉಸಿರೇ.. ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗೆಲ್ಲ ಬೇಡ
ಕಣ್ಣೇರಲೆ ಬೇಯುತಿದೆ ಮನಸು
ನೋವಲ್ಲಿಯೂ ಕಾಯುತಿದೆ ಕನಸು
ಉಸಿರಲೇ.. ಪ್ರೀತಿಸು.. ಈ ಉಸಿರನೇ.. ಪ್ರೀತಿಸು..
ಹೂಹುಂ ಆಹಾ ನನ್ನ ಪ್ರೀತಿಸು
-------------------------------------------------------------------------------------------------
ಹುಚ್ಚ (೨೦೦೧) - ಯಾರೋ ಯಾರೋ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೆ.ಜೆ.ಏಸುದಾಸ್
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
ಕತ್ತಲಲಿ ಆ ಬ್ರಹ್ಮನು ಮರೆತ ಪ್ರೀತಿಯ ಎರಡಕ್ಷರದ ಮಾತೊಂದ
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ಗುಡಿಯಲ್ಲಿರೋ ಈ ಪ್ರೀತಿಯನು ಯಾರಿಟ್ಟರು ಆ ಗುಡಿಸಲಲಿ
ಒಲುಮೆಯೆಂಬ ಕುಲುಮೆಯಲಿ, ಬೆಂದರೂ ಸ್ವರ್ಗಾನೇ ನಿನಗಲ್ಲಿ
ಸುಳ್ಳು ಕನಸುಗಳ ಮುಂದೆ ಹಿಂದೆ ಸತ್ಯ ಮರೆತವನೇ ಹುಚ್ಚ ಎಂದೆ
ಸಾವಿರದ ಪ್ರೀತಿಯಿದು
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
ಭೂಮಿಯ ಹಸಿವಿಗೆ ಮಳೆ ಸುರಿದು, ಬೆಳೆಯ ಕೊಡದೇನೆ ಹೋಗುವುದೇ
ದಡಗಳ ಸೋಕುವ ಅಲೆ ಅಲೆಯು, ಮೈ ತೊಳೆಯದಲೇ ಹೋಗುವುದೇ
ಪ್ರೀತಿ ಜಗಕ್ಕೆ ಎಂದು ಹುಚ್ಚು ಹುಚ್ಚು ಅನ್ನೋ ಹುಚ್ಚುತನ ಎಂದೂ ಹುಚ್ಚು
ಸಾಯಿಸುವ ಪ್ರೀತಿಯಿದು
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
ಕತ್ತಲಲಿ ಆ ಬ್ರಹ್ಮನು ಮರೆತ ಪ್ರೀತಿಯ ಎರಡಕ್ಷರದ ಮಾತೊಂದ
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
ಹುಚ್ಚ (೨೦೦೧) - ತಿರುಗೋ ತಿರುಗೋ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೋರಸ್
ತಿರುಗೋ ತಿರುಗೋ ಕೂಡ ಮರಳಿ ತಿರುಗಿ ನೋಡ ಗೆಲುವು ನನ್ನದು
ಕರಗದಂಥ ಮನಸಲ್ಲಿ ತಿರುಗಿ ತಿರುಗಿ ಗೆದ್ದು ಪಡೆದ ಪ್ರೀತಿ ನನ್ನದು
ಆಕಾಶ ಮಡಿಚಿ ಜೇಬಲ್ಲಿಟ್ಟೇ ನಕ್ಷತ್ರ ಎಣಿಸಿ ಗುಣಿಸಿ ಕೊಟ್ಟೇ ನೋಡು
ಆನಂದ ನನ್ನ ಕೈಗೇ ಉಂಗುರ ಆ ಸ್ವರ್ಗ ನಡೆಯೋ ಕಾಲ ಹತ್ತಿರ ನೋಡು
ತಿರುಗಿ ನೋಡ ಗೆಲುವು ನನ್ನದು
ಕರಗದಂಥ ಮನಸಲ್ಲಿ ತಿರುಗಿ ತಿರುಗಿ ಗೆದ್ದು ಪಡೆದ ಪ್ರೀತಿ ನನ್ನದು
------------------------------------------------------------------------------------------------
ಹುಚ್ಚ (೨೦೦೧) - ಯಾರೋ ಯಾರೋ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೆ.ಜೆ.ಏಸುದಾಸ್
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
ಕತ್ತಲಲಿ ಆ ಬ್ರಹ್ಮನು ಮರೆತ ಪ್ರೀತಿಯ ಎರಡಕ್ಷರದ ಮಾತೊಂದ
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ಗುಡಿಯಲ್ಲಿರೋ ಈ ಪ್ರೀತಿಯನು ಯಾರಿಟ್ಟರು ಆ ಗುಡಿಸಲಲಿ
ಒಲುಮೆಯೆಂಬ ಕುಲುಮೆಯಲಿ, ಬೆಂದರೂ ಸ್ವರ್ಗಾನೇ ನಿನಗಲ್ಲಿ
ಸುಳ್ಳು ಕನಸುಗಳ ಮುಂದೆ ಹಿಂದೆ ಸತ್ಯ ಮರೆತವನೇ ಹುಚ್ಚ ಎಂದೆ
ಸಾವಿರದ ಪ್ರೀತಿಯಿದು
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
ಭೂಮಿಯ ಹಸಿವಿಗೆ ಮಳೆ ಸುರಿದು, ಬೆಳೆಯ ಕೊಡದೇನೆ ಹೋಗುವುದೇ
ದಡಗಳ ಸೋಕುವ ಅಲೆ ಅಲೆಯು, ಮೈ ತೊಳೆಯದಲೇ ಹೋಗುವುದೇ
ಪ್ರೀತಿ ಜಗಕ್ಕೆ ಎಂದು ಹುಚ್ಚು ಹುಚ್ಚು ಅನ್ನೋ ಹುಚ್ಚುತನ ಎಂದೂ ಹುಚ್ಚು
ಸಾಯಿಸುವ ಪ್ರೀತಿಯಿದು
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
ಕತ್ತಲಲಿ ಆ ಬ್ರಹ್ಮನು ಮರೆತ ಪ್ರೀತಿಯ ಎರಡಕ್ಷರದ ಮಾತೊಂದ
ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
ದಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
-------------------------------------------------------------------------------------------------
ಹುಚ್ಚ (೨೦೦೧) - ಮಾತು ತಪ್ಪಿದಳು
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೆ.ಜೆ.ಏಸುದಾಸ್
ಮಾತು ತಪ್ಪಿದಳು ಏನಾಯ್ತೋ ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತೋ ಪ್ರೀತಿ ಕಣ್ಣುಗಳು
ಮರೆತೆಯ ಹೃದಯವು ಅಳುವ ಹಾಡು
ಹುಚ್ಚ (೨೦೦೧) - ಮಾತು ತಪ್ಪಿದಳು
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೆ.ಜೆ.ಏಸುದಾಸ್
ಮಾತು ತಪ್ಪಿದಳು ಏನಾಯ್ತೋ ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತೋ ಪ್ರೀತಿ ಕಣ್ಣುಗಳು
ಮರೆತೆಯ ಹೃದಯವು ಅಳುವ ಹಾಡು
ಯಾತಕೆ ಜೀವನ ಮರಳುಗಾಡು ಎದೆಯಲಿ ವಿರಹದ ಭೂಕಂಪವೋ...ಓ..
ಮಾತು ತಪ್ಪಿದಳು ಏನಾಯ್ತೋ ಕಂಡ ಕನಸುಗಳು
ಯಾಕ್ ಹೋದೆ ದೂರ ಅದು ಎಷ್ಟು ದೂರ
ಮಾತು ತಪ್ಪಿದಳು ಏನಾಯ್ತೋ ಕಂಡ ಕನಸುಗಳು
ಯಾಕ್ ಹೋದೆ ದೂರ ಅದು ಎಷ್ಟು ದೂರ
ಬರದಷ್ಟು ದೂರ ಬರಲೇನೆ ನಾ ....
ಆಕಾಶದಾಚೆ ಪಾತಾಳದಿಚೆ ಅದು ಎಲ್ಲಿಗ್ ಹೋದೆ
ಕರಿ ನನ್ನನ ... ಸಾವಿನ ತೇರಲಿ
ಒಂಟಿ ಪಯಣ ನಿನ್ನದು ದಣಿವಿಗು ದಾಹಕು ಜೊತೆಗಿರುವೆ ನಾನೆಂದು
ಯಮನಿಗೂ ಕಣ್ಣಗಳು ತೆವವಾಯ್ತು ಇಂದು.ಉ..ಉ.
ಮಾತು ತಪ್ಪಿದಳು ಏನಾಯ್ತೋ ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತೋ ಪ್ರೀತಿ ಕಣ್ಣುಗಳು
-------------------------------------------------------------------------------------------------
ಆಕಾಶದಾಚೆ ಪಾತಾಳದಿಚೆ ಅದು ಎಲ್ಲಿಗ್ ಹೋದೆ
ಕರಿ ನನ್ನನ ... ಸಾವಿನ ತೇರಲಿ
ಒಂಟಿ ಪಯಣ ನಿನ್ನದು ದಣಿವಿಗು ದಾಹಕು ಜೊತೆಗಿರುವೆ ನಾನೆಂದು
ಯಮನಿಗೂ ಕಣ್ಣಗಳು ತೆವವಾಯ್ತು ಇಂದು.ಉ..ಉ.
ಮಾತು ತಪ್ಪಿದಳು ಏನಾಯ್ತೋ ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತೋ ಪ್ರೀತಿ ಕಣ್ಣುಗಳು
-------------------------------------------------------------------------------------------------
ಹುಚ್ಚ (೨೦೦೧) - ಉಸಿರೇ ಉಸಿರೇ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶಕೃಷ್ಣನ್
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶಕೃಷ್ಣನ್
ಕರಗದಂಥ ಮನಸಿನಲ್ಲಿ ತಿರುಗಿ ತಿರುಗಿ ಗೆದ್ದು ಪಡೆದ ಪ್ರೀತಿ ನನ್ನದು
ಆಕಾಶ ಮಡಿಸಿ ಜೇಬಲಿಟ್ಟೆ ನಕ್ಷತ್ರ ಎಣಿಸಿ ಗುಣಿಸಿ ಕೊಟ್ಟೆ
ನೋಡು ಆನಂದ ನನ್ನ ಕೈಗೆ ಉಂಗುರ
ಆ ಸ್ವರ್ಗ ನಡೆಯೋ ಕಾಲ ಹತ್ತಿರ ನೋಡು
ತಿರುಗೋ ತಿರುಗೋ ಭೂಮಿ ಕೂಡ ಮರಳಿ ತಿರುಗಿ ನೋಡೋ ಗೆಲುವು ನನ್ನದು
ಕರಗದಂಥ ಮನಸಿನಲ್ಲಿ ತಿರುಗಿ ತಿರುಗಿ ಗೆದ್ದು ಪಡೆದ ಪ್ರೀತಿ ನನ್ನದು
-------------------------------------------------------------------------------------------------
No comments:
Post a Comment