1864. ಬಲ್ ನನ್ ಮಗ (೧೯೯೫)

ಬಲ್ ನನ್ ಮಗ ಚಲನಚಿತ್ರದ ಹಾಡುಗಳು 
  1. ನಾನ್ ಮಾಮೂಲ್ ಪೇಟೆ 
  2. ಒಲವೇ ಒಲವೇ 
  3. ಓ ನನ್ನ ರಾಜ 
  4. ವಿಲವಿಲ ಎಲ್ಲ ವಿಲವಿಲ 
  5. ಬಾರೋ ನೀನೇ ಹೀರೋ 
ಬಲ್ ನನ್ ಮಗ (೧೯೯೫) - ನಾನ್ ಮಾಮೂಲ್ ಪೇಟೆ 
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ 

ಹೇ... ನಾ ಮಾಮೂಲ್ ಪೇಟೆ ಮಂಡಿಪೇಟೆ ಕಾಕನ್ ಕೋಟೆ ಚಾಮರಾಜ್ ಪೇಟೆ 
ರಾಜನ್ ಕೋಟೆ ಬೇಜಲ್ ಕುಂಟೆ ಎಲ್ಲಾ ಊರು ಸುತ್ತೀಬಂದ ಗಂಡು 
ಕಿಲಾಡಿ ಬಲ್ ನನ್ ಮಗ ನಾ... ಆಆಆ 
ಅಷ್ಟೇ ವೆಂಕಮ್ಮಾ ಲೋಕನೆಲ್ಲಾ ಕಂಡೋನು 
ಬೇಡಮ್ಮಾ ಇಲ್ಲಿ ನಿನ್ನ ಜಂಭ ಅರೇ .. ಅರ್ಧಂಟಿ ಬಟ್ಟೆ ಹಾಕಿ ಮೈತುಂಬ 
(ಹೇಹೇಹೇ ಭಪ್ಪಾರೇ ಬಕ್ಕಮ್ಮಾ ಹೇಹೇಹೇ ಚಿನ್ನಾರಿ ಪುಟ್ಟಮ್ಮ) 
ಹೇ... ನಾ ಮಾಮೂಲ್ ಪೇಟೆ ಮಂಡಿಪೇಟೆ ಕಾಕನ್ ಕೋಟೆ ಚಾಮರಾಜ್ ಪೇಟೆ 
ರಾಜನ್ ಕೋಟೆ ಬೇಜಲ್ ಕುಂಟೆ ಎಲ್ಲಾ ಊರು ಸುತ್ತೀಬಂದ ಗಂಡು 
ಕಿಲಾಡಿ ಬಲ್ ನನ್ ಮಗ ನಾ... ಆಆಆ 
ಅಷ್ಟೇ ವೆಂಕಮ್ಮಾ ಲೋಕನೆಲ್ಲಾ ಕಂಡೋನು 

ಮಾತಲ್ಲಿ ಟೆಂಪರು ಮೈಯ್ಯ ಮಾಟ ಸೂಪರು 
(ಮೈಯ್ಯ ಮಾಟ ಸೂಪರು.. ಮೈಯ್ಯ ಮಾಟ ಸೂಪರು)
ಕುಲುಕಾಟ ನಡಿಗೇಲಿ ಅಂದರು ಬಾಹರೂ 
(ಅಂದರು ಬಾಹರೂ ಅಂದರು ಬಾಹರೂ )
ಹೇ.. ಗಯ್ಯಾಳಿ ನನ್ನ ಮುಂದೆ ಬ್ಯಾಡ ಕಣೆ 
ಈ ಜೋರು ಚಾಲೇಂಜಿಗೆ ಬಂದ್ರೆ ನೋಡು ಸೇರಿಗೆ ಸವ್ವಾಸೇರು 
ನಾನು ಬ್ಯಾ ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದ ನೀ ಮ್ಯಾ ಮ್ಯಾ ಮ್ಯಾ ಮ್ಯಾಲೆ ಬಿದ್ದ 
ಹೇ... ನಾ ಮಾಮೂಲ್ ಪೇಟೆ ಮಂಡಿಪೇಟೆ ಕಾಕನ್ ಕೋಟೆ ಚಾಮರಾಜ್ ಪೇಟೆ 
ರಾಜನ್ ಕೋಟೆ ಬೇಜಲ್ ಕುಂಟೆ ಎಲ್ಲಾ ಊರು ಸುತ್ತೀಬಂದ ಗಂಡು 
ಕಿಲಾಡಿ ಬಲ್ ನನ್ ಮಗ ನಾ... ಆಆಆ 
ಅಷ್ಟೇ ವೆಂಕಮ್ಮಾ ಲೋಕನೆಲ್ಲಾ ಕಂಡೋನು 

ಅರೆರೇ ತಂಪಾದ ಸಂಜೇಲಿ ನನ್ನ ನಿನ್ನ ಮೀಟಿಂಗು 
(ಮೀಟಿಂಗು ಮೀಟಿಂಗು ಮೀಟಿಂಗು ಮೀಟಿಂಗು )
ಫಿಶೋರೂ ಬೀಚಲಿ ಫೈಟಿಂಗು ಫೈಟಿಂಗು 
(ಫೈಟಿಂಗು ಫೈಟಿಂಗು ಫೈಟಿಂಗು ಫೈಟಿಂಗು )
ಕುಡಿಮೀಸೆ ಗಂಡು ನಾನು ಕೇಳೇ ನನ್ನ ಮಿಂಚುಳ್ಳಿ 
ಈ ನಿನ್ನ ಗಂಡ ಗುಂಡಿ ನಡೆಯೋಲ್ಲ ಇಲ್ಲಿ... 
ನಾನು ಬ್ಯಾ ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದ ನೀ ಮ್ಯಾ ಮ್ಯಾ ಮ್ಯಾ ಮ್ಯಾಲೆ ಬಿದ್ದ 
ಹೇ... ನಾ ಮಾಮೂಲ್ ಪೇಟೆ ಮಂಡಿಪೇಟೆ ಕಾಕನ್ ಕೋಟೆ ಚಾಮರಾಜ್ ಪೇಟೆ 
ರಾಜನ್ ಕೋಟೆ ಬೇಜಲ್ ಕುಂಟೆ ಎಲ್ಲಾ ಊರು ಸುತ್ತೀಬಂದ ಗಂಡು 
ಕಿಲಾಡಿ ಬಲ್ ನನ್ ಮಗ ನಾ... ಆಆಆ 
ಅಷ್ಟೇ ವೆಂಕಮ್ಮಾ ಲೋಕನೆಲ್ಲಾ ಕಂಡೋನು 
-------------------------------------------------------------------------------------

ಬಲ್ ನನ್ ಮಗ (೧೯೯೫) - ಒಲವೇ ಒಲವೇ 
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ, ಚಿತ್ರಾ  

ಹೆಣ್ಣು : ಒಲವೇ ಒಲವೇ ಒಲವೇ ಕಂಡಾಗ ನಿನ್ನ ಒಲವೇ ಒಲವೇ ಒಲವೇ 
ಗಂಡು : ಚೆಲುವೆ ಚೆಲುವೆ ಚೆಲುವೆ ಇನ್ನೇಕೆ ದೂರ ಚೆಲುವೆ ಚೆಲುವೆ ಚೆಲುವೆ 
ಹೆಣ್ಣು : ಆಸೆಯ ಹೊತ್ತು ಬಂದೆ ನಾನು 
ಗಂಡು : ಪ್ರೀತಿಯ ಮುತ್ತು ರತ್ನ ಸುರಿಯುವೆನು 
ಹೆಣ್ಣು : ಹೊತ್ತೇರಿ ಮತ್ತೇರಿದೆ ರಂಗೇರಿ ಬಂದಂತಾಗಿದೆ 
ಗಂಡು : ಒಂದಾಗಿ ಇಂದು ಮೋಹದಲ್ಲಿ ತೇಲಿ ಹೋಗುವ ನಾವು 
ಹೆಣ್ಣು : ಒಲವೇ ಒಲವೇ ಒಲವೇ ಕಂಡಾಗ ನಿನ್ನ ಒಲವೇ ಒಲವೇ ಒಲವೇ 
ಗಂಡು : ಚೆಲುವೆ ಚೆಲುವೆ ಚೆಲುವೆ ಇನ್ನೇಕೆ ದೂರ ಚೆಲುವೆ ಚೆಲುವೆ ಚೆಲುವೆ 

ಹೆಣ್ಣು : ಈ ಜೀವದಾ ಸಂಗಾತಿಗೆ ಮೈ ಮನಸೂ ಕೊಟ್ಟಾಗಿದೆ 
ಗಂಡು : ನಡು ಕೋಮಲ ನಳಿನಾಕ್ಷಿಗೆ ಈ ಪ್ರಾಣವ ಕೊಟ್ಟಾಗಿದೆ 
ಹೆಣ್ಣು : ಪ್ರೀತಿ ಎಲ್ಲೇ ಮೀರದಂತೆ ಬಯಕೆ ಇನ್ನೂ ಏಕೆ ತಂದೆ... 
ಗಂಡು : ತೋಳಿನೊಳಗೆ ತೋಳ ಬಂಧಿ 
ಹೆಣ್ಣು : ಪ್ರೇಮದೊಳಗೆ ನಾನು ಬಂಧಿ 
ಇಬ್ಬರು : ಓಓಓ ಓಓಓ ಓಓಓ ಓಹೋಹೋ 
ಹೆಣ್ಣು : ಒಲವೇ ಒಲವೇ ಒಲವೇ ಕಂಡಾಗ ನಿನ್ನ ಒಲವೇ ಒಲವೇ ಒಲವೇ 
ಗಂಡು : ಚೆಲುವೆ ಚೆಲುವೆ ಚೆಲುವೆ ಇನ್ನೇಕೆ ದೂರ ಚೆಲುವೆ ಚೆಲುವೆ ಚೆಲುವೆ 

ಗಂಡು : ಮುಧುಮಾಸದ ಶೃಂಗಾರದ ಈ ಮೈಯ್ಯನು ಸಿಂಗರಿಸಿದೆ 
ಹೆಣ್ಣು : ಆಕಾಶದಾ ಆ ಸೂರ್ಯನ ಮೈಯ್ಯ ಶಾಖವು ನಿನ್ನಲ್ಲಿದೆ 
ಗಂಡು : ಏಕೋ ದಾಹ ತೀಡಿದಂತೆ ಆಧರ ಪಾನ ಮಾಡುವಾಸೆ 
ಹೆಣ್ಣು : ಮಿಥುನ ಶಿಲ್ಪ ನೆನೆಪು ಮೂಡಿ ಪ್ರಣಯ ಜೋಡಿ ಆಗುವಾಸೆ 
ಇಬ್ಬರು : ಓಓಓ ಓಓಓ ಓಓಓ ಓಹೋಹೋ 
ಹೆಣ್ಣು : ಒಲವೇ ಒಲವೇ ಒಲವೇ ಕಂಡಾಗ ನಿನ್ನ ಒಲವೇ ಒಲವೇ ಒಲವೇ 
ಗಂಡು : ಚೆಲುವೆ ಚೆಲುವೆ ಚೆಲುವೆ ಇನ್ನೇಕೆ ದೂರ ಚೆಲುವೆ ಚೆಲುವೆ ಚೆಲುವೆ 
ಹೆಣ್ಣು : ಆಸೆಯ ಹೊತ್ತು ಬಂದೆ ನಾನು 
ಗಂಡು : ಪ್ರೀತಿಯ ಮುತ್ತು ರತ್ನ ಸುರಿಯುವೆನು 
ಹೆಣ್ಣು : ಹೊತ್ತೇರಿ ಮತ್ತೇರಿದೆ ರಂಗೇರಿ ಬಂದಂತಾಗಿದೆ 
ಗಂಡು : ಒಂದಾಗಿ ಇಂದು ಮೋಹದಲ್ಲಿ ತೇಲಿ ಹೋಗುವ ನಾವು 
ಹೆಣ್ಣು : ಒಲವೇ ಒಲವೇ ಒಲವೇ ಕಂಡಾಗ ನಿನ್ನ ಒಲವೇ ಒಲವೇ ಒಲವೇ 
ಗಂಡು : ಚೆಲುವೆ ಚೆಲುವೆ ಚೆಲುವೆ ಇನ್ನೇಕೆ ದೂರ ಚೆಲುವೆ ಚೆಲುವೆ ಚೆಲುವೆ 
-------------------------------------------------------------------------------------

ಬಲ್ ನನ್ ಮಗ (೧೯೯೫) - ಓ ನನ್ನ ರಾಜ 
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ರಮೇಶರಾವ್, ಗಾಯನ : ಎಸ್.ಪಿ.ಬಿ, ಚಿತ್ರಾ  

ಗಂಡು : ಹೇ ಹೇ ಹೇ ಹೇ ಹೇ 
ಹೆಣ್ಣು : ಓ ನನ್ನ ರಾಜ ನೀ ನನ್ನ ರೋಮಿಯೋ ಆಜಾರೇ ಆಜಾ ನಾ ನಿನ್ನ ಪ್ರೇಮಿಯೋ  
ಗಂಡು : ರೊಮ್ಯಾನ್ಸಿನಲಿ ಲೈಫೇಲ್ಲಾ ಜಾಲಿಯೋ ನೀ ಬಂದ ಮೇಲೆ ಯಮರಾಜ ಖಾಲಿಯೋ 
ಇಬ್ಬರು : ಓಓಓ .... ಓಓಓ 
ಹೆಣ್ಣು : ದಂ ದಂ ದಮ್ಮಾರೆ ದಂ ಜುಂ ಜುಂ ಜುಮ್ಮಾರೆ ಜುಂ 
          ದಂ ದಂ ದಮ್ಮಾರೆ ದಂ ಜುಂ ಜುಂ ಜುಮ್ಮಾರೆ ಜುಂ 

ಹೆಣ್ಣು : ತೊಳಲಿ ನನ್ನನು ನೀ ಬಳಸಿ ಈ ಬಿಸಿಯ ತಂದಿತು ಮೈಯಲಿ 
          ಮಿಂಚಿನ ಬಳ್ಳಿಯು ಸೋಕಿರಲು ಸುಂದರ ಗಾನ 
ಗಂಡು : ಜಿಂಕೆಯ ಕಣ್ಣಿನ ಓ ಚೆಲುವೆ ಈ ನಿನ್ನ ಜೇನನು ತುಂಬಿದೆ 
            ಕುಂಕುಮ ರಂಗಿನ ತುಟಿಗಳಲಿ ಅಮೃತ ಪಾನ 
ಹೆಣ್ಣು : ನೀ ತಂದ ಮುತ್ತಿಂದ ಮತ್ತೇರಿತು ಪ್ರತಿಯ ಗಮ್ಮತ್ತು ಗೊತ್ತಾಯಿತು 
ಇಬ್ಬರು  : ದಂ ದಂ ದಮ್ಮಾರೆ ದಂ ಜುಂ ಜುಂ ಜುಮ್ಮಾರೆ ಜುಂ 
          ದಂ ದಂ ದಮ್ಮಾರೆ ದಂ ಜುಂ ಜುಂ ಜುಮ್ಮಾರೆ ಜುಂ 
ಗಂಡು : ಹೇ ಹೇ ಹೇ ಹೇ ಹೇ 
ಹೆಣ್ಣು : ಓ ನನ್ನ ಪ್ರೇಮಿ ನೀ ನನ್ನ ರೋಮಿಯೋ ಆಜಾರೇ ಆಜಾ ನಾ ನಿನ್ನ ಪ್ರೇಮಿಯೋ  
ಗಂಡು : ರೊಮ್ಯಾನ್ಸಿನಲಿ ಲೈಫೇಲ್ಲಾ ಜಾಲಿಯೋ ನೀ ಬಂದ ಮೇಲೆ ಯಮರಾಜ ಖಾಲಿಯೋ 
ಇಬ್ಬರು : ಓಓಓ .... ಓಓಓ 
ಹೆಣ್ಣು : ದಂ ದಂ ದಮ್ಮಾರೆ ದಂ ಜುಂ ಜುಂ ಜುಮ್ಮಾರೆ ಜುಂ 
          ದಂ ದಂ ದಮ್ಮಾರೆ ದಂ ಜುಂ ಜುಂ ಜುಮ್ಮಾರೆ ಜುಂ 
-------------------------------------------------------------------------------------

ಬಲ್ ನನ್ ಮಗ (೧೯೯೫) - ವಿಲವಿಲ ಎಲ್ಲ ವಿಲವಿಲ 
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಶ್ರೀರಂಗ, ಗಾಯನ : ರಾಜೇಶಕೃಷ್ಣ, ಮಂಜುಳಗುರುರಾಜ 

ಗಂಡು : ವಿಲ ವಿಲ ಎಲ್ಲೋ ವಿಲ ವಿಲ ಕಿಲ ಕಿಲ ಕೇಳೇ ಕಿಲ ಕಿಲ 
            ನನಗೆ ನೀ ಪಾಪು ನಿನಗೆ ನಾ ಬಾಬು ಇದೇನು ಶೇಪು ಇನ್ನೂ ಯಾಕಿ ಗ್ಯಾಪು 
            ಜೋ ಜೋ ಲಾಲಿ ಹಾಡಿ ಮುದ್ದಾಡಲೇ ಹುಡುಗಿ 
            ಆಜೂ ಬಾಜೂ ಯಾರು ಇಲ್ಲ ಕಣೆ ಬೆಡಗಿ 
            ಹುಡುಕದೆ ಬಂದಿದೆ ಈ ಸುಖ ಸಿಕ್ಕಿದಷ್ಟು ಬಾಚಿಕೊ ನೀ ಪಕ್ಕ 
            ವಿಲ ವಿಲ ಎಲ್ಲೋ ವಿಲ ವಿಲ ಕಿಲ ಕಿಲ ಕೇಳೇ ಕಿಲ ಕಿಲ 

ಗಂಡು : ಲೊಚ್ಚ ಲೊಚ್ಚ ಸದ್ದಿನಲಿ ಹೊತ್ತಾಗಿದ್ದು ಗೊತ್ತೇ 
            ಮುತ್ತುಗಳ ಜಾಮೂನು ಚೆಲ್ಲಾಡಿತ್ತು ಮೈಯೆಲ್ಲಾ 
ಕೋರಸ್ : ಅಬ್ಬಬ್ಬಾ ಏನಿವ ರಸಿಕ ಇವನ ಐಕೈಗೆ ಸಿಕ್ಕ ಬೇಡಕ್ಕ 
ಗಂಡು : ಹೇ.. ಹಸಿದಾ ಕಣ್ಣುಗಳು ಕಣ್ಣ ಮುಂದೆ ಹಣ್ಣುಗಳು 
           ಎಣ್ಣೆ ಬಂದ ಕಾಲಕ್ಕೆ ಕಣ್ಣ ಮುಚ್ಚಿ ಕೂರದಿರು 
ಕೋರಸ್ : ಕಳ್ಳರ ಕಳ್ಳವೀ ಕಾಮಣ್ಣ ಅಯ್ಯೋ ಕದ್ದಬಿಟ್ಟ ಮನಸನ್ನ 
ಹೆಣ್ಣು : ತುಂಟಾಟವು ಸಾಕಯ್ಯೊ ಮಾಮ ರಾಮ ರಾಮ ಮೈಯಲು ಝುಮ್ ಝುಮ್ ಝುಮ್ 
ಗಂಡು : ವಿಲ ವಿಲ ಎಲ್ಲೋ ವಿಲ ವಿಲ ಕಿಲ ಕಿಲ ಕೇಳೇ ಕಿಲ ಕಿಲ 
 
ಗಂಡು : ಲಕ್ಕ ಲಕ್ಕ ಮಚ್ಚೆ ಇದು ಚಿಕ್ಕ ಮುಕ್ಕಿ ಮೈ ಇದು ತಿಕ್ಕಿದರೆ ಯಾವತ್ತೂ ಬೆಂಕಿನೇ ಆಗೋದು 
ಕೋರಸ್ : ಮಾತಿನ ಮಲ್ಲ ಈ ಜೋಗಿ ಈ ಮಲ್ಲ ಭಾರಿ ಪ್ರೇಮ ರೋಗಿ 
ಗಂಡು : ಧಕ ಧಕ ಎದೆಯಲಿ ನಿನ್ನ ಕಣ್ಣೇ ಗಡಿಬಿಡಿ ಅಪ್ಪಿದರೇ ಸಾಕಿ ಪಕ್ಕೇನೆ ಪುಡಿ ಪುಡಿ 
ಕೋರಸ್ : ಅಮ್ಮಮ್ಮ ಈ ಕಷ್ಟ ಯಾಕೆ ತಾನೇ ಬುಡು ಬುಡು ಜೋಗಿ 
ಹೆಣ್ಣು : ಹೂವಿನಂಥ ಮೈ ಇದು ಮಾಮ ನೋಡ ಬೇಡವೋ ಝಂ ಝಂ ಝಂ 
ಗಂಡು : ವಿಲ ವಿಲ ಎಲ್ಲೋ ವಿಲ ವಿಲ ಕಿಲ ಕಿಲ ಕೇಳೇ ಕಿಲ ಕಿಲ 
            ನನಗೆ ನೀ ಪಾಪು ನಿನಗೆ ನಾ ಬಾಬು ಇದೇನು ಶೇಪು ಇನ್ನೂ ಯಾಕಿ ಗ್ಯಾಪು 
            ಜೋ ಜೋ ಲಾಲಿ ಹಾಡಿ ಮುದ್ದಾಡಲೇ ಹುಡುಗಿ 
            ಆಜೂ ಬಾಜೂ ಯಾರು ಇಲ್ಲ ಕಣೆ ಬೆಡಗಿ 
            ಹುಡುಕದೆ ಬಂದಿದೆ ಈ ಸುಖ ಸಿಕ್ಕಿದಷ್ಟು ಬಾಚಿಕೊ ನೀ ಪಕ್ಕ 
            ವಿಲ ವಿಲ ಎಲ್ಲೋ ವಿಲ ವಿಲ ಕಿಲ ಕಿಲ ಕೇಳೇ ಕಿಲ ಕಿಲ 
------------------------------------------------------------------------------------

ಬಲ್ ನನ್ ಮಗ (೧೯೯೫) - ಬಾರೋ ನೀನೇ ಹೀರೋ 
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಎಂ.ಏನ್.ವ್ಯಾಸರಾವ್, ಗಾಯನ : ರಾಜೇಶಕೃಷ್ಣ, ಚಿತ್ರಾ  

ಹೆಣ್ಣು : ಏಯ್.. ಆಹ್ ಹೇಯ್ ಹ್ಹಹ್ಹಹ್ಹ.. ಓಯ್ 
ಕೋರಸ್ : ಜಿಂಕಚಿಕ್ಕ ಚಾ ಜಿಂಕಚಕ್ಕ ಚಾ 
ಹೆಣ್ಣು : ಬಾರೋ ನೀ ಹೀರೊ ವಯಸ್ಸಿಗೆ ಮನಸಿಗೆ ಹಸಿಯಾದ ಆಸೆ ತಾ ಎಂದಿದೆ 
ಗಂಡು : ಅಯ್ಯಯ್ಯಯ್ಯೋ ಸಾಕು ಪೋಲಿ ಟಾಕು ಹಸಿ ಆಸೆಗೆ ಬ್ರೇಕನು ಹಾಕು 
            ನಾ ಮೋಹ ದಾಹದಲಿ ಪ್ರೇಮ ಪಾಶದಲಿ ನರಳೋ ಮಜನು ಅಲ್ಲ 
ಹೆಣ್ಣು : ಬಾರೋ ನೀ ಹೀರೊ ವಯಸ್ಸಿಗೆ ಮನಸಿಗೆ ಹಸಿಯಾದ ಆಸೆ ತಾ ಎಂದಿದೆ 

ಕೋರಸ್ : ಜಿಂಕಚಿಕ್ಕ ಚಾ ಜಿಂಕಚಕ್ಕ ಚಾ 
ಹೆಣ್ಣು : ದುಷ್ಟ ಪುಷ್ಟ ತುಷ್ಟ ಇರುವ ಹೆಣ್ಣು ನಾನು ಬ್ಯೂಟಿ ನಾಟಿ ಚೂಟಿ ಸೆಕ್ಸಿ ಹಣ್ಣು 
ಗಂಡು : ಓ.. ಬಾಡಿ ಹೀಟಿಗೆ ಹಾರ್ಟು ಬೀಟಿಗೆ ಕುರುಡು ನಿನ್ನ ಕಣ್ಣು 
ಹೆಣ್ಣು : ಥ್ರಿಲ್ಲೂ ನೀನು ಡಾಕು ಕಣೋ ನೈಟು ಇಲ್ಲಿ ಬಾನಲ್ಲಿರೋ ಚಂದ್ರ ಒಪ್ಪಿ ರೈಟು 
ಗಂಡು : ಓ.. ಈ ಥ್ರಿಲ್ಲೂ ಕೊಲ್ಲದು ನನ್ನ ನಿಲ್ಲದು ನಮ್ಮಿ ಫೈಟು 
           ನಾ ಕಲ್ಲು ಮನಸಿನ ಗಂಡು ಸಲ್ಲದು ನಂಗೊಂದು ನೈಟು 
           ನಾ ವೀಕು ಆಗಲು ಶೋಕಿ ಮುನಿಯಲ್ಲ ಬೇಡ ಚಿಟ್ಟು ಚಾಟು 
ಹೆಣ್ಣು : ಬಾರೋ ನೀ ಹೀರೊ ವಯಸ್ಸಿಗೆ ಮನಸಿಗೆ ಹಸಿಯಾದ ಆಸೆ ತಾ ಎಂದಿದೆ 

ಹೆಣ್ಣು : ಕಣ್ಣು ನಿನ್ನ ನೋಡಿ ಧಿಮ್ಮೆದ್ದಿತು ನನ್ನ ಲಿಪ್ಪು ಕೇಳ್ತಾ ಇದೆ ಬೇಕೇ ಸಿಪ್ಪು 
ಗಂಡು : ಲಿಪ್ಪು ಸಿಪ್ಪಿನಾ ಕುಲುಕೋ ಹಿಪ್ಪಿನಾ ಹಿಂದೇ ಹೋದ್ರೇ ಚಿಪ್ಪು 
ಹೆಣ್ಣು : ಓ.. ತುಂಬಿ ತುಳುಕೋ ಯೌವ್ವನದ ಟೆಸ್ಟು ನೀ ನೋಡದೇನೆ ಮಾಡಬೇಡ ವೇಸ್ಟು 
ಗಂಡು : ಅಯ್ಯೋ ನಿನ್ನ ಟೆಸ್ಟು ತುಂಬಾ ಫಾಸ್ಟು ನನ್ನನು ಮಾಡದು ಮ್ಯಾಡು 
           ನೀ ಮಿಕ್ಸು ಮಾಡಬ್ಯಾಡ ಹಾರ್ಟಿಗೆ ಲವ್ವಿನ ಬೇಡಿ 
           ನಾ ಲುಕ್ಕು ಕಿಕ್ಕಿಗೆ ಏಟು ಸೊಕ್ಕಿಗೆ ಸೋಲೋ ಗಂಡು ಅಲ್ಲ 
ಹೆಣ್ಣು : ಬಾರೋ ನೀ ಹೀರೊ ವಯಸ್ಸಿಗೆ ಮನಸಿಗೆ ಹಸಿಯಾದ ಆಸೆ ತಾ ಎಂದಿದೆ 
ಗಂಡು : ಅಯ್ಯಯ್ಯಯ್ಯೋ ಸಾಕು ಪೋಲಿ ಟಾಕು ಹಸಿ ಆಸೆಗೆ ಬ್ರೇಕನು ಹಾಕು 
            ನಾ ಮೋಹ ದಾಹದಲಿ ಪ್ರೇಮ ಪಾಶದಲಿ ನರಳೋ ಮಜನು ಅಲ್ಲ 
ಹೆಣ್ಣು : ಬಾರೋ ನೀ ಹೀರೊ ವಯಸ್ಸಿಗೆ ಮನಸಿಗೆ ಹಸಿಯಾದ ಆಸೆ ತಾ ಎಂದಿದೆ 
ಕೋರಸ್ : ಜಿಂಕಚಿಕ್ಕ ಚಾ ಜಿಂಕಚಕ್ಕ ಚಾ ಜಿಂಕಚಿಕ್ಕ ಚಾ ಜಿಂಕಚಕ್ಕ ಚಾ 
--------------------------------------------------------------------------------------

No comments:

Post a Comment