1873. ಲವ್ (೨೦೦೪)

ಲವ್ ಚಿತ್ರದ ಹಾಡುಗಳು 
  1. ಅರೇ ಜಾಮು ಜಾಮು 
  2. ಹೇಯ್ ಜಂಭದ ಕೋಳಿ 
  3. ಜೀಲ್ ಜೀಲ್ (ಹೆಣ್ಣು)
  4. ಜೀಲ್ ಜೀಲ್ (ಗಂಡು) 
  5. ಜೀಲ್ ಜೀಲ್ (ಯುಗಳ)
  6. ಎಲ್ ಓ ವೀ ಗೇ ಜಾರೀ ಬಿದ್ದೆ 
  7. ಏಳು ಬಣ್ಣದ 
  8. ಮಾರ್ಗೋಯಾರೇ 
  9. ಟ್ವಿಂಕಲ್ ಟ್ವಿಂಕಲ್ 
ಲವ್ (೨೦೦೪) - ಅರೇ ಜಾಮು ಜಾಮು 
ಸಂಗೀತ : ಅನುಮಲ್ಲಿಕ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸೋನು ನಿಗಮ್  

ಅರೇ ಜಾಮು ಜಾಮು ಜಗ ಜಾಮು ಜಾಮು.. ಜಮಾಯಿಸು ನಮ್ಮ ಲೈಫು 
ಲೈಫಲ್ಲಿ ಒನ್ಸು ಇಂಥ ಒಳ್ಳೆ ಚಾನ್ಸು ಗೆಲ್ಲೋಣ ಕೋಟಿ ಮನಸು 
ಹಾಡೋಣ ಈ ಪ್ರೀತಿಯ ಊದೋಣ ತುತ್ತೂರಿಯಾ 
ತುಂಬಲಿ ನಮ್ಮ ಇಂಡಿಯಾ ಕನ್ನಡದ ಕಸ್ತೂರಿಯಾ 
ಅರೇ ಜಾಮು ಜಾಮು ಜಗ ಜಾಮು ಜಾಮು.. ಜಮಾಯಿಸು ನಮ್ಮ ಲೈಫು 

ಎಂಗೇಜು ಅನ್ನೋದು ಥ್ರಿಲ್ಲೂ ಯು ಮೇಕ್ ಇಟ್ ಬ್ಯೂಟಿಫುಲ್ 
ಎಂಜಾಯಮೆಂಟ್ ಇದ್ರೇನೆ ಎಲ್ಲೂ ನಿಂಗೆ ಸಿಕ್ಕೋದು ನಿನ್ನ ದಿಲ್ಲು 
ಬಾ ಲವ್ ..ಲವ್ವು ಲೋಕಕೆ ಸವತಿ ಹುಡುಗಾಟಿಕೆ 
ಪ್ರೀತಿನೇ ಪೋಯಮ್ಮು ಸ್ನೇಹಾನೆ ರಿದಮ್ಮು ತಂನಂ ಹಾಡೋಣ ಬಾ... 
ಅರೇ ಜಾಮು ಜಾಮು ಜಗ ಜಾಮು ಜಾಮು.. ಜಮಾಯಿಸು ನಮ್ಮ ಲೈಫು 

ಕಂಡಿಲ್ಲ ನಾವೆಂದು ಸೋಲು ಎಂದು ಗೆಲ್ಲೋದೇ ನಮಗಿಂದು ಗೋಲು 
ನಮ್ಮ ಪ್ರೀತಿಯ ಬಿರುಗಾಳಿ ಎದುರು  ಎದುರಾಳಿಯೇ ಬಂದ್ರೂ ಧೂಳು 
ಕನಸೇ ಬೌನ್ಸರ್ ಕಣೋ ವಯಸೇ ಸಿಕ್ಸರ್ ಕಣೋ 
ಥೈಯ್ಯ ತಕ್ಕ ಜುಮಚಕ್ಕ ಚುಕುಬುಕು ಚುಕುಬುಕು ಸ್ವರ್ಗ ನಮ್ಮ ಜೇಬಲಿದೆ 
ಅರೇ ಜಾಮು ಜಾಮು ಜಗ ಜಾಮು ಜಾಮು.. ಜಮಾಯಿಸು ನಮ್ಮ ಲೈಫು
ಲೈಫಲ್ಲಿ ಒನ್ಸು ಇಂಥ ಒಳ್ಳೆ ಚಾನ್ಸು ಗೆಲ್ಲೋಣ ಕೋಟಿ ಮನಸು 
ಹಾಡೋಣ ಈ ಪ್ರೀತಿಯ ಊದೋಣ ತುತ್ತೂರಿಯಾ 
ತುಂಬಲಿ ನಮ್ಮ ಇಂಡಿಯಾ ಕನ್ನಡದ ಕಸ್ತೂರಿಯಾ 
ಅರೇ ಜಾಮು ಜಾಮು ಜಗ ಜಾಮು ಜಾಮು.. ಜಮಾಯಿಸು ನಮ್ಮ ಲೈಫು 
--------------------------------------------------------------------------------------

ಲವ್ (೨೦೦೪) - ಹೇಯ್ ಜಂಭದ ಕೋಳಿ 
ಸಂಗೀತ : ಅನುಮಲ್ಲಿಕ್, ಸಾಹಿತ್ಯ : ಹಂಸಲೇಖ, ಗಾಯನ : ಶಾನ್ 

ಹೇ... ಜಂಭದ ಕೋಳಿ ಸುಂಯ್ ಸುಂಟರಗಾಳಿ ಓ.. ನಿಂಗೆ ಹೋಳಿ ಛೂಮಂತರ ಕಾಳಿ 
ಹೇ... ಜಂಭದ ಕೋಳಿ ಸುಂಯ್ ಸುಂಟರಗಾಳಿ ಓ.. ನಿಂಗೆ ಹೋಳಿ ಛೂಮಂತರ ಕಾಳಿ 
ಏ... ಭೂತ ಏ .. ಭೂತ ನೀನ್ ಚೇಷ್ಟೇ ನಿಲ್ಲಿಸು ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿಸು 
ಲೇಲೆಲೆಲೆಲೇ ಅಳುಮುಂಜಿ ಆಗು ಕನ್ನಡದ ಅಪರಂಜಿ ನಮ್ಮ ಕೈಯಲ್ಲೇ ನಿನಗೆ ಕೈಲಾಸ 
(ಜೈ ಜೈ ಶಿವಶಂಕರ ಓ ಭೋಲೆ ಬಾಬಾ ಬಂಬಂ ಭೋಲೆ ಬಂಬಂ ಓ ಭೋಲೆ ಬಾಬಾ 
ತೂ ರಾಜಾ ರಾಜಾ ರಾಜಾ ರಾಜೋಂಕಾ ರಾಜಾ)
 
ಏನೇಲೇ ಅಮ್ಮಿ ಟೊಮ್ಯಾಟೋ ಡುಮ್ಮಿ ಇಂಗ್ಲೆಂಡಿನ ಬೊಮ್ಮಿ ಹಿಡಂಬಿ ಡಮ್ಮಿ 
ಗುಲಾಬಿ ಹೂವು ಮುಟ್ಟಿದ್ರೆ ಮುಳ್ಳು ನೋಡೋಕೆ ಕೊಬ್ಬು ಬಾಯಲಿಟ್ರೇ ಗಬ್ಬು  
ಏ... ಭೂತ ಏ .. ಭೂತ ನೀನ್ ಚೇಷ್ಟೇ ನಿಲ್ಲಿಸು ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿಸು 
ಲೇಲೆಲೆಲೆಲೇ ಅಳುಮುಂಜಿ ಆಗು ಕನ್ನಡದ ಅಪರಂಜಿ ನಮ್ಮ ಕೈಯಲ್ಲೇ ನಿನಗೆ ಕೈಲಾಸ 
(ಜೈ ಜೈ ಶಿವಶಂಕರ ಓ ಭೋಲೆ ಬಾಬಾ ಬಂಬಂ ಭೋಲೆ ಬಂಬಂ ಓ ಭೋಲೆ ಬಾಬಾ 
ತೂ ರಾಜಾ ರಾಜಾ ರಾಜಾ ರಾಜೋಂಕಾ ರಾಜಾ)
ಹೇ... ಜಂಭದ ಕೋಳಿ ಸುಂಯ್ ಸುಂಟರಗಾಳಿ ಓ.. ನಿಂಗೆ ಹೋಳಿ ಛೂಮಂತರ ಕಾಳಿ 

ಕೊಲ್ಲೊದೇ ಬೇಡ ಕಣ್ಣಲ್ಲೇ ಚಾಕು ಕರೆಂಟ್ ಬೇಡ ಮುಟ್ಟಿದ್ರೆ ಶಾಕು 
ಮೊಬೈಲ್ ಬೇಡ ಮೇಸೇಜ್ ಪಾಸು ಗುಟ್ಕಾನೇ ಬೇಡ ನೀನೊಂದು ಜೋಶು 
ಏ... ಭೂತ ಏ .. ಭೂತ ನೀನ್ ಚೇಷ್ಟೇ ನಿಲ್ಲಿಸು ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿಸು 
ಲೇಲೆಲೆಲೆಲೇ ಅಳುಮುಂಜಿ ಆಗು ಕನ್ನಡದ ಅಪರಂಜಿ ನಮ್ಮ ಕೈಯಲ್ಲೇ ನಿನಗೆ ಕೈಲಾಸ 
(ಜೈ ಜೈ ಶಿವಶಂಕರ ಓ ಭೋಲೆ ಬಾಬಾ ಬಂಬಂ ಭೋಲೆ ಬಂಬಂ ಓ ಭೋಲೆ ಬಾಬಾ 
ತೂ ರಾಜಾ ರಾಜಾ ರಾಜಾ ರಾಜೋಂಕಾ ರಾಜಾ)
ಹೇ... ಜಂಭದ ಕೋಳಿ ಸುಂಯ್ ಸುಂಟರಗಾಳಿ ಓ.. ನಿಂಗೆ ಹೋಳಿ ಛೂಮಂತರ ಕಾಳಿ
--------------------------------------------------------------------------------------

ಲವ್ (೨೦೦೪) - ಜೀಲ್ ಜೀಲ್ (ಹೆಣ್ಣು)
ಸಂಗೀತ : ಅನುಮಲ್ಲಿಕ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಲಕ್ಷ್ಮಿ 

ಝಿಲ್ ಝಿಲ್ ಹೃದಯ ನೋಡು ಅಂತಿದೆ ಗಪ್ ಚಿಪ್ ಎಂದರು ಮಾತನು ಕೇಳದೆ 
ಅಲೆ ಅಲೆ ಎದ್ದಿವೆ ಮೈಯ್ಯಲ್ಲಿ .. ತುಂಟನ ಹೃದಯ ಅಂಟಿದ ಕೂಡಲೇ 
ಬಿಸಿ ಬಿಸಿ ಛಳಿಛಳಿ ಹೆಚ್ಚಿದ ಕೂಡಲೇ ಪ್ರೇಮ ರೋಗದ ಬಿರುಗಾಳಿ 
--------------------------------------------------------------------------------------

ಲವ್ (೨೦೦೪) - ಜೀಲ್ ಜೀಲ್ (ಗಂಡು) 
ಸಂಗೀತ : ಅನುಮಲ್ಲಿಕ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ 

ಝಿಲ್ ಝಿಲ್ ಹೃದಯವೇ ಲವ್ ಲವ್ ಅಂತಿದೆ 
ಗಪ್ ಚುಪ್ ಎಂದರು ಮಾತನು ಕೇಳದೆ ಅಲೆ ಅಲೆ ಎದ್ದಿವೆ ಮೈಯ್ಯಲ್ಲಿ 
ತುಂಟಿಯ ಹೃದಯ ಅಂಟಿದ ಕೂಡಲೇ ಬಿಸಿ ಬಿಸಿ ಛಳಿಛಳಿ ಹೆಚ್ಚಿದ ಕೂಡಲೇ 
ಪ್ರೇಮ ರೋಗದ ಬಿರುಗಾಳಿ 
--------------------------------------------------------------------------------------

ಲವ್ (೨೦೦೪) - ಜೀಲ್ ಜೀಲ್ (ಯುಗಳ)
ಸಂಗೀತ : ಅನುಮಲ್ಲಿಕ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಲಕ್ಷ್ಮಿ 

ಗಂಡು : ಝಿಲ್ ಝಿಲ್ ಹೃದಯಕೂ            ಹೆಣ್ಣು : ಹಿಡಿದಿದೆ ಮಂಕು 
ಗಂಡು : ದೂರ ಸರಿದರೂ                        ಹೆಣ್ಣು : ಕ್ಷಣ ಕ್ಷಣ ಕ್ಷಣಕೂ 
ಗಂಡು : ಏನಿದು ಪ್ರೀತಿಯ                       ಹೆಣ್ಣು : ದಂತಕಥೆ 
ಗಂಡು : ಪ್ರೀತಿ ಅನ್ನೋ                          ಹೆಣ್ಣು :  ಎಕ್ಸಾಮೀನಲಿ  
ಗಂಡು : ಊಂ ಊಂ ಊಂ                     ಹೆಣ್ಣು : ನೋವಿನ ಚಾಪ್ಟರ್ 
ಗಂಡು : ಕಲಿಯಲೇಬೇಕು                       ಹೆಣ್ಣು : ಇದುವೇ 
ಗಂಡು : ಲವ್ ಸ್ಟೋರಿಯ ಚರಿತೆ...   
--------------------------------------------------------------------------------------

ಲವ್ (೨೦೦೪) - ಎಲ್ ಓ ವೀ ಗೇ ಜಾರೀ ಬಿದ್ದೆ
ಸಂಗೀತ : ಅನುಮಲ್ಲಿಕ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್

ಗಂಡು : ಎಲ್ ಓ ವಿ ಈ ಗೆ ಜಾರಿ ಬಿದ್ದೆ ಕೆ ಐ ಎಸ್ ಎಸ್ ಗೆ ಸೋತು ಗೆದ್ದೇ 
           ಹಾರ್ಟಿನ ಲೋಕದಲ್ಲಿ ಮತ್ತೇರಿಸೋ ಮಳೆಯ ಚಿರಾಪುಂಜಿ ಕಣೇ ಈ ಮನಸು 
           ನೆನೆಯೋಣ ಬಾ... 
ಹೆಣ್ಣು : ಎಲ್ ಓ ವಿ ಈ ಗೆ ಜಾರಿ ಬಿದ್ದೆ ಕೆ ಐ ಎಸ್ ಎಸ್ ಗೆ ಸೋತು ಗೆದ್ದೇ 
          ಹಾರ್ಟಿನ ಲೋಕದಲ್ಲಿ ಮತ್ತೇರಿಸೋ ಮಳೆಯ ಚಿರಾಪುಂಜಿ ಕಣೋ ಈ ಮನಸು 
          ನೆನೆಯೋಣ ಬಾ... 
 
ಹೆಣ್ಣು : ಆ ಆಆ.. ಆಆ ಆಆ  ಆ ಆಆಅ ಆಆಆ 
ಗಂಡು : ಕಣ್ಣಿಂದ ಸ್ಟಾರ್ಟ್ ಆದ ಈ ನಮ್ಮ ಪ್ರೀತಿ ವಯಸ್ಸಿನ ತುಂಟಾಟ ಕಣ್ ಕುಕ್ಕೋ ರೀತಿ 
            ಟಚ್ಚಾಯ್ತು ಮನಸ್ಸಿಗೆ ಇನ್ನೇನು ಗತಿ ಹಾರ್ಟ್ ಸಾಂಗ್ ಟು ಯು ಮೆರೆ ಸನಂ 
ಹೆಣ್ಣು : ದಿಲ್ಲಲ್ಲಿ ಡವ್ ಗುಟ್ಟೋ ಆಸೇನಾ ಕಂಡೆ ಬೌಂಡ್ರಿನೇ ನಮಗಿಲ್ಲ ಮೈ ಜಾರುಬಂಡೆ 
          ವೈಟಿಂಗು ಇನ್ಯಾಕೆ ಎಂಜಾಯ ಎವ್ರಿ ಡೇ ವ್ವಾರೇ ವ್ಹಾ ತೇರಿ ಕಸಂ 
ಗಂಡು : ಚಿರಾಪುಂಜಿ ಕಣೇ ಈ ಮನಸು ನೆನೆಯೋಣ ಬಾ... 
ಹೆಣ್ಣು : ಎಲ್ ಓ ವಿ ಈ ಗೆ ಜಾರಿ ಬಿದ್ದೆ             ಗಂಡು : ಕೆ ಐ ಎಸ್ ಎಸ್ ಗೆ ಸೋತು ಗೆದ್ದೇ 

ಗಂಡು : ಸಾಂಗನಲ್ಲೂ ಡಾನ್ಸನಲ್ಲೂ ರೋಮ್ಯಾನ್ಸ್ ಇದೆ ನಮ್ಮಿಷ್ಟ ಬಂದಷ್ಟು ಸ್ಪೀಡೂನು ಇದೆ 
            ಎವರೆಸ್ಟು ತುಂಬುವಷ್ಟು ಡುವೆಟ್ಸ್ ಇದೆ ಕೊಡ್ತೀಯಾ ಚುಮ್ಮಾ ಚುಮ್ಮಾ 
ಹೆಣ್ಣು : ಮೀಟಿಂಗ್ಸು ಹೊಂಟಿಂಗ್ಸೂ ಈಟಿಂಗ್ಸೂ ಇದೆ ಗ್ಲೋಬನ್ನೇ ಗುಡ್ಸೋವಷ್ಟು ಕನ್ಸನೂ ಇದೆ 
           ಸ್ವರ್ಗಾನೆ ಗೆಲ್ಲೋವಷ್ಟು ಲವ್ ಕಿಕ್ಕು ಇದೆ ವಂಡರ್ಸ್ ಮಾಡೋಣ ಬಾ... 
           ಚಿರಾಪುಂಜಿ ಕಣೋ ಈ ಮನಸು ನೆನೆಯೋಣ ಬಾ... 
ಗಂಡು : ಎಲ್ ಓ ವಿ ಈ ಗೆ ಜಾರಿ ಬಿದ್ದೆ                       ಹೆಣ್ಣು : ಕೆ ಐ ಎಸ್ ಎಸ್ ಗೆ ಸೋತು ಗೆದ್ದೇ 
ಗಂಡು : ಹಾರ್ಟಿನ ಲೋಕದಲ್ಲಿ ಮತ್ತೇರಿಸೋ ಮಳೆಯ
ಹೆಣ್ಣು : ಚಿರಾಪುಂಜಿ ಕಣೇ ಈ ಮನಸು                     ಇಬ್ಬರು : ನೆನೆಯೋಣ ಬಾ... 
--------------------------------------------------------------------------------------

ಲವ್ (೨೦೦೪) - ಏಳು ಬಣ್ಣದ 
ಸಂಗೀತ : ಅನುಮಲ್ಲಿಕ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೆಕೆ, ಸುನಿಧಿ ಚೌವ್ವಾಣ  

ಕೋರಸ್ : ರಂಗ್... ರಂಗ್.. ರಂಗ್... ಸತರಂಗ್ ರಂಗ್ ಸತರಂಗ್ 
               ರಂಗ್... ರಂಗ್.. ರಂಗ್... ಸತರಂಗ್ ರಂಗ್ ಸತರಂಗ್ 
ಹೆಣ್ಣು : ಏಳು ಬಣ್ಣದ ಪ್ರೀತಿ ಇದು ಏಳು ಮಲ್ಲಿಗೆ ತೂಕವಿದು 
          ಏಳು ಸ್ವರಗಳ ತೊಟ್ಟಿಲಲ್ಲಿ ಹುಟ್ಟಿ ಬೆಳೆದ ಕಾವ್ಯವಿದು 
ಗಂಡು : ಏಳು ಬಣ್ಣದ ಪ್ರೀತಿ ಇದು ಏಳು ಮಲ್ಲಿಗೆ ತೂಕವಿದು 
           ಏಳು ಸ್ವರಗಳ ತೊಟ್ಟಿಲಲ್ಲಿ ಹುಟ್ಟಿ ಬೆಳೆದ ಕಾವ್ಯವಿದು 
  
ಹೆಣ್ಣು : ನಂಬಿಕೆ ಅನ್ನೋ ಒಂಟಿ ಏರೋಣ ಪ್ರೀತಿಯ ಮರೀಚಿಕೆ ಹಿಡಿಯೋಣ 
ಗಂಡು : ನಂಬಿಕೆ ಅನ್ನೋ ಒಂಟಿ ಏರೋಣ ಪ್ರೀತಿಯ ಮರೀಚಿಕೆ ಹಿಡಿಯೋಣ 
ಹೆಣ್ಣು : ಅಂಕೆ ಇಲ್ಲ ಶಂಕೆ ಇಲ್ಲ ಯಾವ ಮಾಯಾ ಜಿಂಕೆ ಇಲ್ಲ 
          ಪ್ರೀತಿಯ ಲೋಕದಲ್ಲಿ ಅಂತೆ ಕಂತೆ ಇಲ್ಲ ಸುದ್ದಿಗಳ ಸಂತೆ ಇಲ್ಲ ಈ ನಮ್ಮ ಹೃದಯದಲ್ಲಿ 
ಗಂಡು : ಲೋಕ ಎಂದೂ ನೂರು ತರಹ ಪ್ರೇಮಿಗಳು ಮಾತ್ರ ಒಂದೇ ತರಹ 
ಗಂಡು : ಏಳು ಬಣ್ಣದ ಪ್ರೀತಿ ಇದು ಏಳು ಮಲ್ಲಿಗೆ ತೂಕವಿದು 
           ಏಳು ಸ್ವರಗಳ ತೊಟ್ಟಿಲಲ್ಲಿ ಹುಟ್ಟಿ ಬೆಳೆದ ಕಾವ್ಯವಿದು 
 
ಹೆಣ್ಣು : ಗಾಳಿಯಲ್ಲೂ ನೀರಿನಲ್ಲೂ ಮೋಡದಲ್ಲೂ ಕನಸಿನಲ್ಲೂ ಪ್ರೀತಿಯ ಗುರುತು ಇದೆ 
          ಯುಗಗಳ ಆಚೆಗೂ ಒಲವಿದು ಶಾಶ್ವತ ಸಂಶಯ ಎಲ್ಲಿದೇ 
ಕೋರಸ್ : ಸತರಂಗ್ ರಂಗ್ ಸತರಂಗ್ 
ಗಂಡು : ನೆನ್ನೆಗಳ ನೋವಲ್ಲಿಯೇ ನಾಳೆಗಳ ಕನಸು ಹಸಿರಾಗಿದೆ 
ಹೆಣ್ಣು : ಏಳು ಬಣ್ಣದ ಪ್ರೀತಿ ಇದು ಏಳು ಮಲ್ಲಿಗೆ ತೂಕವಿದು 
          ಏಳು ಸ್ವರಗಳ ತೊಟ್ಟಿಲಲ್ಲಿ ಹುಟ್ಟಿ ಬೆಳೆದ ಕಾವ್ಯವಿದು 
ಗಂಡು : ಏಳು ಬಣ್ಣದ ಪ್ರೀತಿ ಇದು ಏಳು ಮಲ್ಲಿಗೆ ತೂಕವಿದು 
           ಏಳು ಸ್ವರಗಳ ತೊಟ್ಟಿಲಲ್ಲಿ ಹುಟ್ಟಿ ಬೆಳೆದ ಕಾವ್ಯವಿದು 
ಕೋರಸ್ : ಸತರಂಗ್ ರಂಗ್ ಸತರಂಗ್ ಸತರಂಗ್ ರಂಗ್ ಸತರಂಗ್ 
-------------------------------------------------------------------------------------

ಲವ್ (೨೦೦೪) - ಮಾರ್ಗೋಯಾರೇ 
ಸಂಗೀತ : ಅನುಮಲ್ಲಿಕ್, ಸಾಹಿತ್ಯ : ಕವಿರಾಜ, ಗಾಯನ : ಕೇಕೆ, ಕಲ್ಪನಾ, ನಳಿನಿ, ಜಾಲಿ  

ಗಂಡು : ಮಾರ ಗಯೋ ರೇ ಇಷ್ಕ ದಿವಾನ್ ಸಬಕೋ ಮಾರ್ ಗಯೋ ರೇ 
            ಮೋಹೇ ಮಾರ್ ಗಯೋ ರೇ 
            ಈ ಬೆಂಕಿಗಳೆನ್ನೆಲ್ಲ ಈಜಿ ದಾಟೋಣ ಈಜಬೇಕು ಇದ್ದು ಜೈಸಬೇಕು ಈ ಪ್ರೀತಿನಾ 
            ಸಾಲದು ಈ ನಮ್ಮ ಪ್ರೇಮಾ... ಮೋಹೇ ಮಾರ್ ಗಯೋ ರೇ 
 
ಗಂಡು : ತೂಫಾನು ಇದ್ದರೇನು ಚೆನ್ನ ಮಾರುತ ಬರಲೇನು 
            ಪ್ರೀತಿಯ ಮುಂದೇನೂ ಯಾರ ಆಟ ಸಾಗದಿನ್ನು 
            ಗೆಲ್ಲೋದೇ ಎಂದು ನಿಜ ಪ್ರೀತಿ ತಾನೇ ಆಹಾ... 
            ಗೆಲ್ಲೋದೇ ಎಂದು ನಿಜ ಪ್ರೀತಿ ತಾನೇ 
            ಮಾರ ಗಯೋ ರೇ ಇಷ್ಕ ದಿವಾನ್ ಸಬಕೋ ಮಾರ್ ಗಯೋ ರೇ 
ಹೆಣ್ಣು : ಸಾಗರದ ಆಳಕೆ ಸ್ವಾತಿಯಾ ಮುತ್ತಿದೆ ಈ ಎದೆ ಅಳದೆ ಪ್ರೀತಿಯಾ ಮುತ್ತಿದೆ 
ಗಂಡು : ಹುಣ್ಣಿಮೆ ಚಂದಿರ ಆಗಿ ನೀ ಬಂದರೆ ಉಕ್ಕುವ ಸಾಗರ ಆಗ ನಾನಾಗುವೆ...  
            ಕಣ್ಣಿಗೆ ಕಾಣಿಸದು ಕೈಗೆ ಸಿಕ್ಕದಿದು ಬೀಸೋ ಗಾಳಿ ಥರ ಉಂಟು ಇದು 
            ಈ ಪ್ರೀತಿಯು ಮಾಯಾವಿಯು 
ಹೆಣ್ಣು : ತೂಫಾನು ಇದ್ದರೇನು ಚೆನ್ನ ಮಾರುತ ಬರಲೇನು 
            ಪ್ರೀತಿಯ ಮುಂದೇನೂ ಯಾರ ಆಟ ಸಾಗದಿನ್ನು 
            ಗೆಲ್ಲೋದೇ ಎಂದು ನಿಜ ಪ್ರೀತಿ ತಾನೇ ಆಹಾ...
ಗಂಡು : ಮಾರ ಗಯೋ ರೇ ಇಷ್ಕ ದಿವಾನ್ ಸಬಕೋ ಮಾರ್ ಗಯೋ ರೇ 
            ಮೋಹೇ ಮಾರ್ ಗಯೋ ರೇ 

ಹೆಣ್ಣು : ಕಪ್ಪನೆ ಮೋಡಕು ಎಲ್ಲ ದೂರದವು ಇನ್ನು ಈ ಪ್ರೇಮವೂ ಬೆಳ್ಳಿಯ ಮೋಡವು 
ಗಂಡು : ಪ್ರೀತಿಯ ರೆಕ್ಕೆಯಾ ಕಟ್ಟಿಕೊಳ್ಳೋಣ ಬಾ ಬಾನಿನಾ ಆಚೆಗೆ ಹಾರಿ ಹೋಗೋಣ ಬಾ 
ಗಂಡು : ಈ ತನಕ ಬಿಟ್ರೆ ಇಲ್ಲ ಇದು ಲೈಲಾ ಮಜನ್ವಿಗೂ ತಪ್ಪಲಿಲ್ಲ ಇದು ಈ ಪ್ರೀತಿಗೆ ಚೆಲ್ಲಾಟವು 
ಹೆಣ್ಣು : ತೂಫಾನು ಇದ್ದರೇನು ಚೆನ್ನ ಮಾರುತ ಬರಲೇನು 
            ಪ್ರೀತಿಯ ಮುಂದೇನೂ ಯಾರ ಆಟ ಸಾಗದಿನ್ನು 
            ಗೆಲ್ಲೋದೇ ಎಂದು ನಿಜ ಪ್ರೀತಿ ತಾನೇ ಆಹಾ...
ಗಂಡು : ಮಾರ ಗಯೋ ರೇ ಇಷ್ಕ ದಿವಾನ್ ಸಬಕೋ ಮಾರ್ ಗಯೋ ರೇ 
            ಮೋಹೇ ಮಾರ್ ಗಯೋ ರೇ 
--------------------------------------------------------------------------------------

ಲವ್ (೨೦೦೪) - ಟ್ವಿಂಕಲ್ ಟ್ವಿಂಕಲ್ 
ಸಂಗೀತ : ಅನುಮಲ್ಲಿಕ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಲಕ್ಷ್ಮಿ 

ಗಂಡು : ಟ್ವಿಂಕಲ್ ಟ್ವಿಂಕಲ್ ಹೃದಯಗಳೆರಡೂ ಎಕ್ಸಪ್ರೆಸ್ ಯುವರ್ ಸೆಲ್ಫ್ ಎನ್ನುತಿವೇ 
            ಅವನೆದೆಯಿಂದ ಅವನೆದೆವರೆಗೂ ಲವ್ವಿನ ಫೌಂಟೇನ್ ಚಿಮ್ಮುತಿದೆ 
ಗಂಡು : ಟ್ವಿಂಕಲ್ ಟ್ವಿಂಕಲ್ ಹೃದಯಗಳೆರಡೂ ಎಕ್ಸಪ್ರೆಸ್ ಯುವರ್ ಸೆಲ್ಫ್ ಎನ್ನುತಿವೇ 
            ಅವಳೆದೆಯಿಂದ ಅವಳೆದೆವರೆಗೂ ಲವ್ವಿನ ಫೌಂಟೇನ್ ಚಿಮ್ಮುತಿದೆ 
-------------------------------------------------------------------------------------

No comments:

Post a Comment