ಕಾಸಿದ್ರೆ ಕೈಲಾಸ ಚಿತ್ರದ ಹಾಡುಗಳು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್
ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
ಗುಡಿಯಲ್ಲಿ ಅಡಗಿಹ ದೇವರೆ
ಧರೆಯಲಿ ಮನುಜನ ನಿರ್ಮಿಸಿದೆ
ಆ ಮನುಜನು ಹಣವ ನಿರ್ಮಿಸಿದ
ಗುಣವನು ತಿಪ್ಪೆಗೆ ಅವನೆಸೆದ
ಬರಿ ಹಣವನೆ ನಮಿಸಿ ಪೂಜಿಸಿದ
ನಿನ್ನನು ಇಲ್ಲಿ ಕೇಳುವರಿಲ್ಲ
ನೀತಿಗಿಲ್ಲಿ ಬೆಲೆ ಇಲ್ಲ
ಗುಡಿಯಲ್ಲಿ ಅಡಗಿಹ ದೇವರೆ
ನಿನ್ನಯ ಮಕ್ಕಳ ನೀ ಮರೆತೆ
ಮರೆಯಾಗಿ ಎಲ್ಲೋ ನೀ ಕುಳಿತೆ
ನಂಬಿದ ನಮ್ಮಯ ಕಣ್ಣೀರೆ
ಅದು ನಿನ್ನಯ ಪಾಲಿಗೆ ಪನ್ನೀರೆ
ಶೋಧನೆ ಇದಕೆ ಹೆದರೆನು ನಾನು
ನನ್ನ ಮೇಲೆ ಛಲವೇನು
ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
ಗುಡಿಯಲ್ಲಿ ಅಡಗಿಹ ದೇವರೆ
--------------------------------------------------------------------------------------------------------------------------
ಕಾಸಿದ್ರೆ ಕೈಲಾಸ (೧೯೭೧)
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಸುಶೀಲಾ
ಲಾ... ಲಾಲ ಲಾಲ ಲಾಲ ಲ ಲ ಲ
ಓ..ಮುಗಿಲೇ ..... ಬೆಳ್ಮುಗಿಲೇ
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ
ಓ..ಮುಗಿಲೇ ..... ಬೆಳ್ಮುಗಿಲೇ
ನಿನ್ನ ಅಂದ ಕಂಡು ನಾ ಸೋತಿರುವೆ
ಹರಿವ ನೀರಿನ ಅಲೆಗಳ ಮೇಲೆ
ಹೊಳೆದಿದೆ ಸೂರ್ಯನ ಹೊಂಗಿರಣ
ಆಆಆ.... ದೂರದ ಮರದಿ ಕೋಗಿಲೆಯೊಂದು
ಸಾರಿದೆ ಚೈತ್ರದ ಆಗಮನ
ತಂಬೆಲರು ಬೀಸಿರಲು ಮೈಯ್ಯೆಲ್ಲಾ ರೋಮಾಂಚನ..ಆಆಆ..
ಓ..ಮುಗಿಲೇ ..... ಬೆಳ್ಮುಗಿಲೇ
- ಓ ಮುಗಿಲೇ ಬೆಳ್ಮುಗಿಲೆ
- ಛಲಗಾರ ಜೊತೆಗಾರ
- ಓ ಮಕ್ಕಳೇ ಈ ನಾಡಿನ
- ಗುಡಿಯಲಿ ಅಡಗಿಹ ದೇವರೇ
- ಮುತ್ತಿನಂಥ ಹೆಣ್ಣಂತೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್
ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
ಗುಡಿಯಲ್ಲಿ ಅಡಗಿಹ ದೇವರೆ
ಧರೆಯಲಿ ಮನುಜನ ನಿರ್ಮಿಸಿದೆ
ಆ ಮನುಜನು ಹಣವ ನಿರ್ಮಿಸಿದ
ಗುಣವನು ತಿಪ್ಪೆಗೆ ಅವನೆಸೆದ
ಬರಿ ಹಣವನೆ ನಮಿಸಿ ಪೂಜಿಸಿದ
ನಿನ್ನನು ಇಲ್ಲಿ ಕೇಳುವರಿಲ್ಲ
ನೀತಿಗಿಲ್ಲಿ ಬೆಲೆ ಇಲ್ಲ
ಗುಡಿಯಲ್ಲಿ ಅಡಗಿಹ ದೇವರೆ
ನಿನ್ನಯ ಮಕ್ಕಳ ನೀ ಮರೆತೆ
ಮರೆಯಾಗಿ ಎಲ್ಲೋ ನೀ ಕುಳಿತೆ
ನಂಬಿದ ನಮ್ಮಯ ಕಣ್ಣೀರೆ
ಅದು ನಿನ್ನಯ ಪಾಲಿಗೆ ಪನ್ನೀರೆ
ಶೋಧನೆ ಇದಕೆ ಹೆದರೆನು ನಾನು
ನನ್ನ ಮೇಲೆ ಛಲವೇನು
ಗುಡಿಯಲ್ಲಿ ಅಡಗಿಹ ದೇವರೆ
ನಗಲೇಕೆ ನೀ ನಾವತ್ತರೆ
ಅರಿಯುವೆ ಬಡವರ ಕಷ್ಟ ಸುಖ
ಮಾನವನಾಗಿ ನೀ ಬಂದರೆ
ಗುಡಿಯಲ್ಲಿ ಅಡಗಿಹ ದೇವರೆ
--------------------------------------------------------------------------------------------------------------------------
ಕಾಸಿದ್ರೆ ಕೈಲಾಸ (೧೯೭೧)
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಸುಶೀಲಾ
ಲಾ... ಲಾಲ ಲಾಲ ಲಾಲ ಲ ಲ ಲ
ಓ..ಮುಗಿಲೇ ..... ಬೆಳ್ಮುಗಿಲೇ
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ
ಓ..ಮುಗಿಲೇ ..... ಬೆಳ್ಮುಗಿಲೇ
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ ..
ಓ..ಮುಗಿಲೇ .....
ಹೊಮ್ಮಿ ಬಂದ ರಾಗ ನಾ ಹಾಡಿರುವೆ ..
ಓ..ಮುಗಿಲೇ .....
ಹೊಳೆದಿದೆ ಸೂರ್ಯನ ಹೊಂಗಿರಣ
ಆಆಆ.... ದೂರದ ಮರದಿ ಕೋಗಿಲೆಯೊಂದು
ಸಾರಿದೆ ಚೈತ್ರದ ಆಗಮನ
ತಂಬೆಲರು ಬೀಸಿರಲು ಮೈಯ್ಯೆಲ್ಲಾ ರೋಮಾಂಚನ..ಆಆಆ..
ಓ..ಮುಗಿಲೇ ..... ಬೆಳ್ಮುಗಿಲೇ
ಹೂಗಳ ಚೆಲ್ಲಿಹ ಹಾಸಿಗೆ ಮೇಲೆ
ಜಗವನೇ ಮರೆತು ಮಲಗಿರಲಿ
ಆಅ... ಬಳುಕುವ ಬಳ್ಳಿಯ ಬಾಹುಗಳಲ್ಲಿ
ಆಡಲೇ ಹರುಷದಿ ಉಯ್ಯಾಲೆ
ಈ ಹರೆಯ ಕರೆದಿರಲೂ ಏನೇನೋ ಹೊಸ ಭಾವನೆ ....ಆಆಆ...
ಓ..ಮುಗಿಲೇ ..... ಬೆಳ್ಮುಗಿಲೇ
ನಿನ್ನ ಅಂದ ಕಂಡು ನಾ ಸೋತಿರುವೆ
ನಿನ್ನ ಅಂದ ಕಂಡು ನಾ ಸೋತಿರುವೆ
ಚಿಮ್ಮಿ ಹಾರೋ ಜಿಂಕೆ ನಾನಾಗಿರುವೆ
ಹೊಮ್ಮಿ ಬಂದ ರಾಗ ನಾ ಹಾಡಿರುವೆ ..
ಓ..ಮುಗಿಲೇ .....
ಹೊಮ್ಮಿ ಬಂದ ರಾಗ ನಾ ಹಾಡಿರುವೆ ..
ಓ..ಮುಗಿಲೇ .....
--------------------------------------------------------------------------------------------------------------------------
ಕಾಸಿದ್ರೆ ಕೈಲಾಸ (೧೯೭೧)
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಬಿ.ಶ್ರೀನಿವಾಸ
ಓಓಓ... ಕನ್ನಡದ ತಾಯ್ದೇವಿ ಮಡಿಲಿನ ಮಕ್ಕಳೇ
ಬಾಳಿನ ಬಳ್ಳಿಯಲ್ಲಿ ಅರಳುತಿಹ ಹುವೂಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಈ ದೇಶದ ಕೀರ್ತಿ ಪತಾಕೆಯ ಹಿಡಿಯಲಿ ಈ ನಿಮ್ಮಿ ಕೈಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಓ... ನಿಮ್ಮಯ ಹಿರಿಯರು ಮಾಡಿದ ತಪ್ಪನೇ ನೀವು ಮಾಡದಿರಿ
ಆ.. ದೇವರು ನಮ್ಮ ಹಣೆಯಲಿ ಬರೆದಿದು ಇಂತೇ ಎನ್ನದಿರೀ
ನಿಮ್ಮಯ ಜೀವನ ನಿಮ್ಮಜ ಕೈಯಲ್ಲೇ ಎಂಬುದ ಮರೆಯದಿರಿ
ವಿದ್ಯೆಯ ಕಲಿತು ವಿದ್ಯೆಯ ಕಲಿಸಿ ಜ್ಞಾನವ ಹರಡಿರಿ
ಕತ್ತಲೆ ತುಂಬಿದ ಮನಸುಗಳಲ್ಲಿ ಜ್ಯೋತಿ ಬೆಳಗಿರಿ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಹಸಿವು ಬಡತನ ಎನ್ನುವ ವೈರಿಯ ನಾಶಕೆ ತೊಡಗಿರಿ
ಜಾತಿ ಮತಗಳ ಬೇಧವ ತೊರೆದು ಒಂದಾಗಿ ನಿಲ್ಲಿರಿ
ಸತ್ಯ ಧರ್ಮ ನ್ಯಾಯದ ಮಾರ್ಗದೇ ಮುಂದೆ ಸಾಗಿರಿ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಓಓಓಓಓ... ಒಂದೆಡೆ ಬಗೆ ಬಗೆ ತಿಂಡಿ ಪದಾರ್ಥವ ತಿಪ್ಪೆಗೆ ಸುರಿಯುವರು
ಒಂದಡೇ ಹಿಡಿಯ ಅನ್ನವ ದೊರಕದೇ ಹಸಿವಲಿ ಬಳಲುವರು
ಒಂದಡೇ ಕೆಲವರು ಪಿತಾಂಬರಗಳ ಹೊದೆಯುತ ಮೆರೆಯುವರು
ಒಂದಡೇ ಮಾನವ ಮುಚ್ಚಲು ಚಿಂದಿಯು ದೊರಕದೇ ಕೊರಗುವರು
ಈ ಏರು ಪೇರನು ನೆಲಸಮ ಮಾಡಿ ಸಮತೆ ನಿಲ್ಲಿಸಿರೀ ...
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಈ ದೇಶದ ಕೀರ್ತಿ ಪತಾಕೆಯ ಹಿಡಿಯಲಿ ಈ ನಿಮ್ಮಿ ಕೈಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
--------------------------------------------------------------------------------------------------------------------------
ಕಾಸಿದ್ರೆ ಕೈಲಾಸ (೧೯೭೧)
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಸುಶೀಲಾ
ಛಲಗಾರ... ಜೊತೆಗಾರ... ಹೂ.. ಮನದಾ ಸುಕುಮಾರ
ಗೆಳತಿಯ ತೊರೆದು ನೀ ದೂರ ಹೋಗುವೇ ಏಕೆ ಬಾರಾ
ಛಲಗಾರ ಜೊತೆಗಾರ ಹೂ.. ಮನದಾ ಸುಕುಮಾರ
ಗೆಳತಿಯ ತೊರೆದು ನೀ ದೂರ ಹೋಗುವೇ ಏಕೆ ಬಾರಾ ಓ.. ಒಹೋ...
ಅಬಲೆಯಲಿ ಮುನಿಸೇಕೆ ಆತುರದ ನಡೆಯೇಕೆ
ಅಪಚಾರ ನಾ ಅರಿಯೇ ಅಪರಾಧ ತರವೇಕೆ
ಅಬಲೆಯಲಿ ಮುನಿಸೇಕೆ ಆತುರದ ನಡೆಯೇಕೆ
ಅಪಚಾರ ನಾ ಅರಿಯೇ ಅಪರಾಧ ತರವೇಕೆ
ಆಆಆ... ಆಆಆ.....ಆಆಆ......
ಮುತ್ತಿನಂಥ ಹೆಣ್ಣಂತೆ ಕತ್ತಿಯಂಥ ಕಣ್ಣಂತೆ
ರಸತುಂಬಿದ ಮಾಗಿದ ಜಾತಿ ಹಣ್ಣಂತೆ
ನನ್ನತ್ತ ಬಾ... ಕಾಣಿಕೆ ತಾ...
ಮುತ್ತಿನಂಥ ಹೆಣ್ಣಂತೆ ಕತ್ತಿಯಂಥ ಕಣ್ಣಂತೆ
ರಸತುಂಬಿದ ಮಾಗಿದ ಜಾತಿ ಹಣ್ಣಂತೆ
ನನ್ನತ್ತ ಬಾ... ಕಾಣಿಕೆ ತಾ... ನನ್ನತ್ತ ಬಾ... ಕಾಣಿಕೆ ತಾ...
ಗುಟ್ಟು ಕಿವಿಗೊಟ್ಟು ನೀ ಕೇಳು ಓ ಚೆನ್ನ
ನೋಡು ರುಚಿ ನೋಡು ಸವಿಯಾದ ಜೇನನ್ನ
ತಿಂಗಳ ಬೆಳಕಿದೆ ಕಂಗಳು ಕರೆದಿದೆ
ತಿಂಗಳ ಬೆಳಕಿದೆ ಕಂಗಳು ಕರೆದಿದೆ
ನಿನ್ನನೇ ಅರಸಿದೇ ಬಾ...
ಮುತ್ತಿನಂಥ ಹೆಣ್ಣಂತೆ ಕತ್ತಿಯಂಥ ಕಣ್ಣಂತೆ
ರಸತುಂಬಿದ ಮಾಗಿದ ಜಾತಿ ಹಣ್ಣಂತೆ
ನನ್ನತ್ತ ಬಾ... ಕಾಣಿಕೆ ತಾ... ನನ್ನತ್ತ ಬಾ... ಕಾಣಿಕೆ ತಾ...
ಆಆಆ... ಜೋಗಿ ಬೈರಾಗಿ ಈ ನನ್ನ ಕೈಗೊಂಬೆ
ಭೋಗಿ ರಸಯೋಗಿ ಇವರನ್ನು ಏನೆಂಬೆ
ನೋಟ ಮೈಮಾಟ ಮರುಳಂತೆ ಇವಕೆಲ್ಲ
ಮುದುಕ ನವಯುವಕ ದಾಸರು ನನಗೆಲ್ಲ
ವಿನೋದ ಇಲ್ಲಿದೆ ವಿಲಾಸ ಕಾದಿದೆ ಸಮಯ ಜಾರಿದೆ ಬಾ
ಮುತ್ತಿನಂಥ ಹೆಣ್ಣಂತೆ ಕತ್ತಿಯಂಥ ಕಣ್ಣಂತೆ
ರಸತುಂಬಿದ ಮಾಗಿದ ಜಾತಿ ಹಣ್ಣಂತೆ
ನನ್ನತ್ತ ಬಾ... ಕಾಣಿಕೆ ತಾ... ನನ್ನತ್ತ ಬಾ... ಕಾಣಿಕೆ ತಾ... ಆಆಆ... ಓ...
ಕಾಸಿದ್ರೆ ಕೈಲಾಸ (೧೯೭೧)
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಬಿ.ಶ್ರೀನಿವಾಸ
ಓಓಓ... ಕನ್ನಡದ ತಾಯ್ದೇವಿ ಮಡಿಲಿನ ಮಕ್ಕಳೇ
ಬಾಳಿನ ಬಳ್ಳಿಯಲ್ಲಿ ಅರಳುತಿಹ ಹುವೂಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಈ ದೇಶದ ಕೀರ್ತಿ ಪತಾಕೆಯ ಹಿಡಿಯಲಿ ಈ ನಿಮ್ಮಿ ಕೈಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಆ.. ದೇವರು ನಮ್ಮ ಹಣೆಯಲಿ ಬರೆದಿದು ಇಂತೇ ಎನ್ನದಿರೀ
ನಿಮ್ಮಯ ಜೀವನ ನಿಮ್ಮಜ ಕೈಯಲ್ಲೇ ಎಂಬುದ ಮರೆಯದಿರಿ
ವಿದ್ಯೆಯ ಕಲಿತು ವಿದ್ಯೆಯ ಕಲಿಸಿ ಜ್ಞಾನವ ಹರಡಿರಿ
ಕತ್ತಲೆ ತುಂಬಿದ ಮನಸುಗಳಲ್ಲಿ ಜ್ಯೋತಿ ಬೆಳಗಿರಿ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಜಡತೆಯ ನೀಗಿ ಧೃಡ ಮನಸ್ಸಿಂದ ಜಾಗೃತರಾಗಿರಿ
ಬೆವರನು ಸುರಿಸಿ ದುಡಿಯುತ ಗಳಿಸಿ ಛಲದೇ ನಿಲ್ಲಿರಿಹಸಿವು ಬಡತನ ಎನ್ನುವ ವೈರಿಯ ನಾಶಕೆ ತೊಡಗಿರಿ
ಜಾತಿ ಮತಗಳ ಬೇಧವ ತೊರೆದು ಒಂದಾಗಿ ನಿಲ್ಲಿರಿ
ಸತ್ಯ ಧರ್ಮ ನ್ಯಾಯದ ಮಾರ್ಗದೇ ಮುಂದೆ ಸಾಗಿರಿ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಒಂದಡೇ ಹಿಡಿಯ ಅನ್ನವ ದೊರಕದೇ ಹಸಿವಲಿ ಬಳಲುವರು
ಒಂದಡೇ ಕೆಲವರು ಪಿತಾಂಬರಗಳ ಹೊದೆಯುತ ಮೆರೆಯುವರು
ಒಂದಡೇ ಮಾನವ ಮುಚ್ಚಲು ಚಿಂದಿಯು ದೊರಕದೇ ಕೊರಗುವರು
ಈ ಏರು ಪೇರನು ನೆಲಸಮ ಮಾಡಿ ಸಮತೆ ನಿಲ್ಲಿಸಿರೀ ...
ಓ.. ಮಕ್ಕಳೇ.. ಈ ನಾಡಿನ ಕಂಗಳೇ
ಈ ದೇಶದ ಕೀರ್ತಿ ಪತಾಕೆಯ ಹಿಡಿಯಲಿ ಈ ನಿಮ್ಮಿ ಕೈಗಳೇ
ಓ.. ಮಕ್ಕಳೇ.. ಈ ನಾಡಿನ ಕಂಗಳೇ
--------------------------------------------------------------------------------------------------------------------------
ಕಾಸಿದ್ರೆ ಕೈಲಾಸ (೧೯೭೧)
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಸುಶೀಲಾ
ಗೆಳತಿಯ ತೊರೆದು ನೀ ದೂರ ಹೋಗುವೇ ಏಕೆ ಬಾರಾ
ಛಲಗಾರ ಜೊತೆಗಾರ ಹೂ.. ಮನದಾ ಸುಕುಮಾರ
ಗೆಳತಿಯ ತೊರೆದು ನೀ ದೂರ ಹೋಗುವೇ ಏಕೆ ಬಾರಾ ಓ.. ಒಹೋ...
ಅಬಲೆಯಲಿ ಮುನಿಸೇಕೆ ಆತುರದ ನಡೆಯೇಕೆ
ಅಪಚಾರ ನಾ ಅರಿಯೇ ಅಪರಾಧ ತರವೇಕೆ
ಅಬಲೆಯಲಿ ಮುನಿಸೇಕೆ ಆತುರದ ನಡೆಯೇಕೆ
ಅಪಚಾರ ನಾ ಅರಿಯೇ ಅಪರಾಧ ತರವೇಕೆ
ವಚನವಿತ್ತುದು ನಾನಲ್ಲಾ ತಪ್ಪಿನ ಎದುರು ನಾನಲ್ಲಾ
ಹೃದಯದಲಿ ತಪ್ಪಿಲ್ಲಾ ಕಳ್ಳ ಕಪಟ ಏನಿಲ್ಲಾ
ಛಲಗಾರ ಜೊತೆಗಾರ ಹೂ.. ಮನದಾ ಸುಕುಮಾರ
ಗೆಳತಿಯ ತೊರೆದು ನೀ ದೂರ ಹೋಗುವೇ ಏಕೆ ಬಾರಾ ಓ.. ಒಹೋ...
ಗೆಳತಿಯ ತೊರೆದು ನೀ ದೂರ ಹೋಗುವೇ ಏಕೆ ಬಾರಾ ಓ.. ಒಹೋ...
ಸಿರಿತನವು ಬಡತನವು ಎಂದೆಂದೂ ಒಲವಿರಲಿ
ಸಿಹಿ ಮಾವು ಕಹಿ ಬೇವು ನಮಗೊಂದೇ ಆಗಿರಲಿ
ಸಿರಿತನವು ಬಡತನವು ಎಂದೆಂದೂ ಒಲವಿರಲಿ
ಸಿಹಿ ಮಾವು ಕಹಿ ಬೇವು ನಮಗೊಂದೇ ಆಗಿರಲಿ
ಗುಡಿಸಲೇ ನಮಗೆ ಅರಮನೆಯು
ಗಂಜಿಯೇ ನಮಗೆ ಪಾಯಸವು
ದೊರೆ ನೀನು ಜೋತೆ ನಾನು ಬೇಕೆಮಗೇ ಇನ್ನೇನು
ಛಲಗಾರ ಜೊತೆಗಾರ ಹೂ.. ಮನದಾ ಸುಕುಮಾರ
ಗೆಳತಿಯ ತೊರೆದು ನೀ ದೂರ ಹೋಗುವೇ ಏಕೆ ಬಾರಾ ಓ.. ಒಹೋ...
ಗೆಳತಿಯ ತೊರೆದು ನೀ ದೂರ ಹೋಗುವೇ ಏಕೆ ಬಾರಾ ಓ.. ಒಹೋ...
------------------------------------------------------------------------------------------------------------------------
ಕಾಸಿದ್ರೆ ಕೈಲಾಸ (೧೯೭೧)
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ :ಎಲ್.ಆರ್.ಈಶ್ವರಿ
ಆಆಆ... ಆಆಆ.....ಆಆಆ......
ಮುತ್ತಿನಂಥ ಹೆಣ್ಣಂತೆ ಕತ್ತಿಯಂಥ ಕಣ್ಣಂತೆ
ರಸತುಂಬಿದ ಮಾಗಿದ ಜಾತಿ ಹಣ್ಣಂತೆ
ನನ್ನತ್ತ ಬಾ... ಕಾಣಿಕೆ ತಾ...
ಮುತ್ತಿನಂಥ ಹೆಣ್ಣಂತೆ ಕತ್ತಿಯಂಥ ಕಣ್ಣಂತೆ
ರಸತುಂಬಿದ ಮಾಗಿದ ಜಾತಿ ಹಣ್ಣಂತೆ
ನನ್ನತ್ತ ಬಾ... ಕಾಣಿಕೆ ತಾ... ನನ್ನತ್ತ ಬಾ... ಕಾಣಿಕೆ ತಾ...
ಆಆಆ... ಭಾರ ಬಲು ಭಾರ ಈ ಯೌವ್ವನ
ತಾರಾ ನೀ ತಾರಾ ಆ ತೋಳ ಬಂಧನಾಗುಟ್ಟು ಕಿವಿಗೊಟ್ಟು ನೀ ಕೇಳು ಓ ಚೆನ್ನ
ನೋಡು ರುಚಿ ನೋಡು ಸವಿಯಾದ ಜೇನನ್ನ
ತಿಂಗಳ ಬೆಳಕಿದೆ ಕಂಗಳು ಕರೆದಿದೆ
ತಿಂಗಳ ಬೆಳಕಿದೆ ಕಂಗಳು ಕರೆದಿದೆ
ನಿನ್ನನೇ ಅರಸಿದೇ ಬಾ...
ಮುತ್ತಿನಂಥ ಹೆಣ್ಣಂತೆ ಕತ್ತಿಯಂಥ ಕಣ್ಣಂತೆ
ರಸತುಂಬಿದ ಮಾಗಿದ ಜಾತಿ ಹಣ್ಣಂತೆ
ನನ್ನತ್ತ ಬಾ... ಕಾಣಿಕೆ ತಾ... ನನ್ನತ್ತ ಬಾ... ಕಾಣಿಕೆ ತಾ...
ಭೋಗಿ ರಸಯೋಗಿ ಇವರನ್ನು ಏನೆಂಬೆ
ನೋಟ ಮೈಮಾಟ ಮರುಳಂತೆ ಇವಕೆಲ್ಲ
ಮುದುಕ ನವಯುವಕ ದಾಸರು ನನಗೆಲ್ಲ
ವಿನೋದ ಇಲ್ಲಿದೆ ವಿಲಾಸ ಕಾದಿದೆ ಸಮಯ ಜಾರಿದೆ ಬಾ
ಮುತ್ತಿನಂಥ ಹೆಣ್ಣಂತೆ ಕತ್ತಿಯಂಥ ಕಣ್ಣಂತೆ
ರಸತುಂಬಿದ ಮಾಗಿದ ಜಾತಿ ಹಣ್ಣಂತೆ
ನನ್ನತ್ತ ಬಾ... ಕಾಣಿಕೆ ತಾ... ನನ್ನತ್ತ ಬಾ... ಕಾಣಿಕೆ ತಾ... ಆಆಆ... ಓ...
-------------------------------------------------------------------------------------------------------------------------
No comments:
Post a Comment