ಸವಾರಿ ಚಲನಚಿತ್ರದ ಹಾಡುಗಳು
- ಅಲೆ ಅಲೆ ಅಲೆ ಅಲೆಯೋ
- ಮರಳಿ ಮರೆಯಾಗಿ ತೆರಳಿ ತೆರೆಯಾಗಿ
- ಬಿಸಿಲು ತಾಗಿ
- ರಿದಮ್ ಇದೆ
- ಪೋಲಿ ಪುಟ್ಟ
- ಮರಳಿ ಮರೆಯಾಗಿ
ಸವಾರಿ (೨೦೦೯) - ಅಲೆ ಅಲೆ ಅಲೆ ಅಲೆಯೋ
ಸಂಗೀತ: ಮಣಿಕಂಠ ಕದ್ರಿ ಸಾಹಿತ್ಯ: ಕವಿರಾಜ, ಗಾಯನ : ಕಾರ್ತೀಕ, ರೇಖಾ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ ಎದೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಮಳೆಯೋ ಪುಳಕದ ಮಳೆ ಮಳೆ ಮಳೆ ಮಳೆಯೋ...
ಮೊದಲ ಸಾರಿ ಇಂಥ ಸಂತೋಷವೂ ಎದೆಯಲಿದೆ
ಕಳೆದು ಹೋದೆ ಇಂದು ನಾನು ಅದು ಯೆಲ್ಲಿ ತಿಳಿಯದಾದೆ...
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಮಳೆಯೋ ಪುಳಕದ ಮಳೆ ಮಳೆ ಮಳೆ ಮಳೆಯೋ...
ಅವಳು ಎದುರಲಿ ಬಂದರೆ ಹ್ರದಯ ಕುಣಿವುದು ದೇವರೆ...
ಹೊಸ ಹೊಸ ಹೊಸ ಥರ ಸಡಗರ... ಅವನಿರೊ ಕ್ಷಣಗಳು ಸುಮಧುರ...
ಕಣ್ಣೊಂದಾಗಿದೆ ಕನಸೊಂದಾಗಿದೆ ಜೀವ ಜಾರುತಿದೆ,
ಹಾರೊಹಾಗಿದೆ ನೂರೊಂದಾಗಿದೆ ಹೇಳೊಕೆ ಬರದೆ
ಕಣ್ಣೊಂದಾಗಿದೆ ಕನಸೊಂದಾಗಿದಿ ಜೀವ ಜಾರುತಿದೆ
ಹಾರೊಹಾಗಿದೆ ನೂರೊನ್ದಗಿದೆ ಹೆಳೊಕೆ ಬರದೇ....
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಪುಳಕದ ಮಳೆ ಮಳೆ ಮಳೆಯೋ...
ನನಗೆ ಸಿಗುತಿದೆ ಸೂಚನೆ.. ಮನಸು ಕೆಡುತಿದೆ ಮೆಲ್ಲನೆ
ಪದೆ ಪದೆ ಅದೆ ಅದೆ ಯೋಚನೆ ಸವಿ ಸವಿ ಸವಿ ಸವಿ ಯಾತನೆ...
ಮಗುವಂತಾಗಿದೆ ಮುಗಿಲಂತಾಗಿದೆ ನನ್ನ ಈ ಮನಸು
ಕುಣಿವಂತಾಗಿದೆ ಖುಶಿ ಹೆಚ್ಚಾಗಿದೆ ಯೆನಿಂಥಾ ಸೊಗಸು
ಅಲೆ ಅಲೆ ಅಲೆ ಅಲೆ ಅಲೆ ಎದೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಪುಳಕದ ಮಳೆ ಮಳೆ ಮಳೆಯೋ...
ಮೊದಲ ಸಾರಿ ಇಂಥ ಸಂತೋಷವೂ ಎದೆಯಲಿದೆ
ಕಳೆದು ಹೋದೆ ಇಂದು ನಾನು ಅದು ಯೆಲ್ಲಿ ತಿಳಿಯದಾದೆ...
ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಪುಳಕದ ಮಳೆ ಮಳೆ ಮಳೆಯೋ...
--------------------------------------------------------------------------------------------------------------------
ಸವಾರಿ(೨೦೦೯) - ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಸಂಗೀತ: ಮಣಿಕಂಠಕದ್ರಿ ಸಾಹಿತ್ಯ: ಸುದೀರ್ ಅತ್ತಾವರ, ಗಾಯನ : ಅನುರಾಧ ಭಟ್

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…
ಮರಳಿ ಮರೆಯಾಗಿ ತರಲಿ ತಂಗಾಳಿ
ಹೊಮ್ಮಿ ಹೊಸತಾದ ಹರುಷ ಹರವೂ ಹಸಿ ಖುಷಿ ಕವನ
ಕನಸಲಿ ನನ್ನ ಸಾಗಿಸಿ… ಕಲರವ ನೀ ಪಸರಿಸಿ…ನೀ ಇನಿಯನೀ ಪ್ರೀತಿಗೆ ಸಾರಥಿ...
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…
ರಿಂಗಣ ಹೊಸತನ…ತನುವ ಈ ನರ್ತನ
ತಿಂಗಳಾ ಬೆಳಕನ ಕಂಡೆ ಈ ಸಂಜೆ ನಾ…
ಧರೆಗಿಳಿದ ಕಿನ್ನರ ನೀ…ವಿಸ್ಮಯದ ಕಿರಣವೆ ನೀ…
ನನ್ನ ಕನಸುಗಳು ತೇಲಾಡಿ ಕುಣಿಯುತಿದೆ…
ನೀ ಇನಿಯನೀ…ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…
ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ…
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ..
ಆಗಸಕೆ ರಂಗೆರಚಿ…ಬಣ್ಣದಲಿ ಭಾವ ಜಿನುಗಿ..
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೀ… ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…
---------------------------------------------------------------------------------------
ಸವಾರಿ (೨೦೦೯) - ಬಿಸಿಲು ತಾಗಿ
ಸಂಗೀತ: ಈ.ಎಸ್.ಮೂರ್ತಿ ಸಾಹಿತ್ಯ: ಸುಧೀರ ಅತ್ತಾವರ, ಗಾಯನ : ರಾಹುಲ ನಂಬಿಯಾರ
ಬಿಸಿಲು ತಾಗಿ ಮಂಜು ಕರಗಿ ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಬೇಧ ಕರಗಿ ಹರಿದು ಪ್ರೀತಿ ಎದೆಯ ಸೇರಿ
ನಗಿಸಿ ಅಳಿಸಿ ರಮಿಸಿ ಮುನಿಸಿ ಸಲಿಗೆ ಸ್ನೇಹ ಮೌನ ರಾಗ
ಇದೆಂಥ ಹೊಸ ಮೈತ್ರಿಯೋ ಹೊಸ ಚೈತ್ರವೂ ನವ ಚೈತನ್ಯವೂ
ಇದೆಂಥ ಹೊಸ ದೃಷ್ಟಿಯೋ ಹೊಸ ಸೃಷ್ಟಿಯೋ ನವ ತುಷ್ಟಿಯೆದೋ
ಬಿಸಿಲು ತಾಗಿ ಮಂಜು ಕರಗಿ ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಬೇಧ ಕರಗಿ ಹರಿದು ಪ್ರೀತಿ ಎದೆಯ ಸೇರಿ
ನಗಿಸಿ ಅಳಿಸಿ ರಮಿಸಿ ಮುನಿಸಿ ಸಲಿಗೆ ಸ್ನೇಹ ಮೌನ ರಾಗ
ಬಾಳಿನ ತುಂಬಾ ಗೋಜಲುಗಳು ಬಿಡಿಸಲು ನೂರು ಮಜಲುಗಳು
ಬಿರಿಯುವ ಸ್ಫೂರ್ತಿ ತೇಲುವ ಮೋಡ ದೇವತಿ
ಏಣುಕುವ ಕಿರಣಗಳೆಲೆಯಲ್ಲಿ ಭರವಸೆ ಬೇಕು ಬದುಕಿನಲಿ
ಪ್ರಪಂಚ ಇಂದೊಂದು ಮರುಕಟ್ಟೆ ಸಿಗುತ್ತೇ ಎಲ್ಲಾನೂ ಸಿಕ್ಕಾಪಟ್ಟೆ
ತಾಯೇ ಮಮತೆಯೊಂದು ಬಿಟ್ಟರೇ ಕಾಲ ಬದುಕ್ಕೆಲ್ಲಾ ಕಾಸು ಕೊಟ್ಟರೇ
ಕೇದಕೂ ಚಪಲ ಮರೆತು ಎಸಗೋ ಒಳಿತ.. ಅಮಿತ... ಮಿಹಿತ... ಪ್ರೀತಿ
ಬೆಸೆದೂ ಹೊಸದೂ ಸಳೆದೂ
ಇದೆಂಥ ಹೊಸ ಮೈತ್ರಿಯೋ ಹೊಸ ಚೈತ್ರವೂ ನವ ಚೈತನ್ಯವೂ
ಇದೆಂಥ ಹೊಸ ದೃಷ್ಟಿಯೋ ಹೊಸ ಸೃಷ್ಟಿಯೋ ನವ ತುಷ್ಟಿಯೆದೋ
ಬದುಕಿನ ಪಯಣ ಮುಗಿದಿರಲೂ ಆಗಲಿ ಇಹ ದೂರ ಸರಿದಿರಲೂ
ನೆನಪಿನಲಿ ಒಳ್ಳೆತನ ಎಂದೋ
ಹೊಸದು ಋತು ಮರಳಿ ಬರುತಿರಲೂ
ಕೊರಡು ಮರ ಮತ್ತೇ ಚಿಗುರೀರಲೂ
ನಮಗೆ ಏಕಿಲ್ಲ ಋತು ಜನನ
ಜಗತ್ತೇ ಇದೊಂದು ರಂಗ ಭೂಮಿ ಎಲ್ಲಾರೂ ಇದರ ಪಾತ್ರಗಳು
ಗಗನ ಭುವಿಯಂತೇ ಪ್ರೀತಿ ಅಮರ
ಕದನ ಕ್ರೂರ ಸಾರಿ ತಿಳಿಸು ಚಿಂತೆ ಯಾಕೇ ದಹಿಸು ಮನದಿ ನೀ
ನಿಶ್ಚಿಂತೇಯಾಗಿ ಬಾಳು
ಗೋರಿಯಾಗಿ ಒಳಗೆ ಉಳಿದ ನೆನಪು ಸೋರಿ ತನನಂ ಅನ್ನಲ್ಲಿ....
---------------------------------------------------------------------------------------
ಸವಾರಿ (೨೦೦೯) - ರಿದಮ್ ಇದೆ
ಸಂಗೀತ: ಈ.ಎಸ್.ಮೂರ್ತಿ ಸಾಹಿತ್ಯ: ಸುಧೀರ ಅತ್ತಾವರ, ಗಾಯನ : ರಂಜಿತಾ
ಸವಾರಿ (೨೦೦೯) - ಪೋಲಿ ಪುಟ್ಟ
ಸಂಗೀತ: ಮಣಿಕಂಠಕದ್ರಿ ಸಾಹಿತ್ಯ: ನಾಗೇಂದ್ರ ಪ್ರಸಾದ, ಗಾಯನ : ಅನುರಾಧ ಭಟ್ಟ , ಮಣಿಕಂಠ ಕದ್ರಿ
ಪೋಲಿ ಪುಟ್ಟ ಪೊರಕಿ ಪುಟ್ಟ ಚಿಂತೆಗಳ ಕಂತೆ ಕಟ್ಟಿ ಜಾಲಿ ಮಾಡು ಬಾ
ಚೂರಿ ಚಿಕ್ಕ ಹಳ್ಳಿಮುಕ್ಕ ಮೂರೂ ದಿನ ಲೈಫೋಯೋ ಕಣೋ ಮೋಜು ಮಾಡು ಬಾ
ಕಿಲಾಡಿ ಬಾರೋ ಬಾರೋ ಅನಾದಿ ಬಾರೋ ಹೀರೋ
ಚಕೋರಿ ನೋಡು ನೋಡು ಅರೇ ತಗೋ ತಗೋ ತಗೋ ತಗೋ ಸ್ವೀಟು ಮಲ್ಗೊಬನ
ನೋಡು ಮಗ ನೋಡು ಮಗ ಸೂಜಿಮಲ್ಲಿ ಜಾಜಿಮಲ್ಲಿ ಕೂಗುತಾಳೇ ನೋಡು ಸನ್ನೇಲಿ
ಬಾಂಬೆಯಿಂದ ಓಡಿ ಬಂದೆ ಮೈಸೂರು ಸೀಮೆ ಸುತ್ತಿ ಬಂದೆ ಎಲ್ಲಾರನು ನೋಡಿ ಬಂದೆ
ಹೇಳು ಎಲ್ಲಿ ಏನು ತಂದೇ ಮೂಟೆ ಮೂಟೆ ಅಂದ ತಂದೇ ಹೇಳು ನನಿಗೇ ನಾ
ಡಸ್ಟೂ ವೈಸ್ ನಂದೂ ಸ್ಕೂಲಿಗೇ ಹೋಗೋ ವಯಸ್ಸೂ ನಂದು
ಬ್ಯೂಟಿ ಅಲ್ಲಿ ನೂರು ತರ ... ಕಲರ್ ಕಲರ್ ಕಲರ್ ಕಲರ್
ಜಾದೂ ಇದೇ ಕಣ್ಣಿನಲೀ ಜೇನು ಇದೆ ಲಿಪ್ಸಿನಲಿ
ನೋಡು ಮರಿ ನಾನು ನಕ್ಕರೇ .. ಶುಗರ್ ಶುಗರ್ ಶುಗರ್ ಶುಗರ್
ಕೋಗಿಲೇ ನಾನು ಕೋಮಲೇ ನಾನು ದಾಹವ ನೀಗಿಸವ ಮೋಹವ ಸಾಗಿಸವ
ಜೇನು ಕೋಡೆ ಜೇನು ಕೋಡೆ ಬಿಂಕ ಬಿಡೇ ಬಿಂಕ ಬಿಡೇ ಊರ ಕಾಡ ಬಾರ ಸಿಂಗಾರಿ
ಏನು ಬೇಕು ಕಾಲುಕೊಳ್ಳೇ ಜೇಬನೇಲ್ಲಾ ದೋಚಿಕೊಳ್ಳೇ ನಮ್ಮ ಕಡೆ ನೋಡೇ ವಯ್ಯಾರಿ
ರಾಜಕೀಯ ನೋಡಿ ಬಂದೆ ಸಿನಿಮಾದಲ್ಲೂ ಮಾಡಿ ಬಂದೆ ಮಠಗಳನ್ನೂ ಸುತ್ತಿ ಬಂದೆ
ಎಲ್ಲಿ ಎಲ್ಲಿ ಎಷ್ಟು ತಿಂದೆ ನನದೆಲ್ಲಾ ಕೊಟ್ಟು ಬಂದೆ ಅಯ್ಯೋ ನೀಜನಾ ...
ಮಂಗಳೂರವನಿಗೆ ಮನಸ್ಸೂ ಕೊಟ್ಟೇ ಕೋಲಾರದವನಿಗೇ ಕನಸು ಕೊಟ್ಟೇ
ಬೆಂಗಳೂರುದವನಿಗೇ ಬೆಡಗು ಕೊಟ್ಟೇ ಆಹ್ಹಾ... ಆಹ್ಹಾ.. ಆಹ್ಹಾ..
ತುಮುಕೂರದವನಿಗೆ ತುಟಿಯ ಕೊಟ್ಟೆ ಹಾಸನದವನಿಗೆ ಹಾರ್ಟು ಕೊಟ್ಟೆ
ಹುಬ್ಬಳ್ಳಿದವನಿಗೆ ನನ್ನೇ ಕೊಟ್ಟೆ.. ಓಹೋಹೋ ಓಹೋಹೋ
ಕಾಮಣ್ಣ ರಾಣಿ ಕೋಕಿಲ ವಾಣಿ ಪಾಠವ ಬೋಧಿಸುವೇ ಆಸೆಯ ಸಾದಿಸುವೇ
ಸುಂದರಿಯೇ.. ಸುಂದರಿಯೇ.. ಮಂಜರಿಯೇ.. ಮಂಜರಿಯೇ..
ಬರಿ ಇತ್ತ ಬಾರೇ ಮಯೂರಿ..
ಹುಡುಗರ ಎದೆ ಡೋಲು ಕಣೇ ನಿನ್ನಲ್ಲಿದೆಯೇ ಕೋಲು ಕಣೇ
ಬೇಗ ಬಾರಿಸೋಣ ನಗಾರಿ ಕಿಲಾಡಿ ನಾವೇ ನಾವೇ
ಅನಾಡಿ ಇಲ್ಲ ಕಣೇ ಚಕೋರಿ ಬಾ ಬಾ ಬಾ
ಅರೇ ತಗೋ ತಗೋ ತಗೋ ತಗೋ ಸ್ವೀಟು ಮಲ್ಗೊಬನಾ
---------------------------------------------------------------------------------------
ಸವಾರಿ (೨೦೦೯) - ಮರಳಿ ಮರೆಯಾಗಿ
ಸಂಗೀತ: ಮಣಿಕಂಠ ಕದ್ರಿ ಸಾಹಿತ್ಯ: ಸುಧೀರ ಅತ್ತಾವರ, ಗಾಯನ : ಸಾಧನಸರಗಂ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ
ಮರಳಿ ಮರೆಯಾಗಿ ತರಲಿ ತಂಗಾಳಿ
ಹೊಮ್ಮಿ ಹೊಸದಾದ ಹರುಷ ಹರವು ಹಸಿ ಖುಷಿ ಕವನ
ಕನಸ ನೀ ನನಸಾಗಿಸಿ ಕಲರವ ನೀ ಪಸರಿಸಿ
ನೀ... ಇನಿಯನೆ ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ
ರಿಂಗಣ ಹೊಸತನ ತನುವ ಈ ನರ್ತನ
ತಿಂಗಳ ಬೆಳಕನ ಕಂಡೆ ಈ ಸಂಜೆ ನಾ
ಧರೆಗಿಳಿದ ಕಿನ್ನರ ನೀ ವಿಸ್ಮಯದ ಕಿರಣವೇ ನೀ
ನನ್ನ ಕನಸುಗಳು ತೇಲಾಡಿ ಕುಣಿಯುತಿವೆ
ನೀ ಇನಿಯನೆ ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ
ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ
ನಿಲ್ಲದ ತವಕವೇ ಭವ್ಯ ಸಮ್ಮಿಲನಕ್ಕೆ
ಆಗಸಕೆ ರಂಗೆರಚಿ ಬಣ್ಣದಲಿ ಭಾವಾ ಜಿನುಗಿ

No comments:
Post a Comment