65. ನವಗ್ರಹ - ೨೦೦೮




ನವಗ್ರಹ ಚಲನಚಿತ್ರದ ಹಾಡುಗಳು 
  1. ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
  2. ಕಣ್ ಕಣ್ಣ ಸಲಿಗೆ
  3. ಎಮ್ಮಿ ಏಮ್ಮಿ 
  4. ಸ್ಟೈಲೋ ರೇ 
  5. ನರಮನಸ 
ನವಗ್ರಹ (೨೦೦೮) -  ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
ಸಂಗೀತ : ವಿ. ಹರಿಕ್ರಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಸೌಮ್ಯ ಮಹಾದೇವನ್

ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು ನಾಗರ ಹೆಜ್ಜೆಗಳು ಳು..ಳು..ಳು..ಳು..
ಸಂದರಖಾಂಡದಲ್ಲಿ ಸಿಂಹದ ಮರಿಗಳು
ಗಂಡು ಬೇರುಂಡಗಳು ಳು..ಳು..ಳು..ಳು..
ಏಳೂ ಸುತ್ತಿನಾ ಮಹಾ ಮಹಾ ಕೋಟೆಯಾದರೂ
ಬೇದಿಸೊ ಕಲೆ ಜೊತೆ ಜೊತೆ ಸೇರಿಯಾದರೂ
ನವಗ್ರಹ ನವಗ್ರಹ ನವಗ್ರಹ
ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು..ಳು..ಳು..ಳು.. ಡೀಲ್...

ಸೂರ್ಯ ಚಂದ್ರರನ್ನು ಮುಟ್ಟಳು ಹೋದವರು ಡೀಲ್..
ಮಂಗಳ ಬುಧನಿಗೆ ಬುದ್ದಿಯ ಹೇಳೊರೆಲ್ಲ ಡೀಲ್..
ಗುರುವಿಗೆ ತಿರುಮಂತ್ರಾನ ಹೇಳೊರಿಗೆ ಬುದ್ದಿಇಲ್ಲ
ಶುಕ್ರರು ಒಲೆದ ಮೇಲೆ ಸ್ವರ್ಗಾನು ಲೆಕ್ಕಕ್ಕಿಲ್ಲ
ನವಗ್ರಹ ನವಗ್ರಹ ನವಗ್ರಹ ಡೀಲ್..

ಇವರು ನೋಡಿದರೆ ಅಷ್ಟ ದಿಕ್ಕುಗಳು ಡೀಲ್..
ಇವನು ಒಬ್ಬನಿದ್ರೆ ಸಾಮ್ರಾಟ್ ಚಕ್ರವರ್ಥಿ ಡೀಲ್..
ಗ್ರಹಗಳ ಗ್ರಹಣ ಬಿಡಿಸೊ ಶನಿಮಹಾತ್ಮ ಇವನೆ
ಇವನ ಜೊತೆ ರಾಹು ಕೇತು ಸೇರಿದರೆ ಲೋಕ ಅಂತು
ನವಗ್ರಹ ನವಗ್ರಹ ನವಗ್ರಹ
ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು..ಳು..ಳು..ಳು..
ಸಂದರಖಾಂಡದಲ್ಲಿ ಸಿಂಹದ ಮರಿಗಳು
ಗಂಡು ಬೇರುಂಡಗಳು ಳು..ಳು..ಳು..ಳು..
ಏಳೂ ಸುತ್ತಿನಾ ಮಹಾ ಮಹಾ ಕೋಟೆಯಾದರೂ
ಬೇದಿಸೊ ಕಲೆ ಜೊತೆ ಜೊತೆ ಸೇರಿಯಾದರೂ
ನವಗ್ರಹ ನವಗ್ರಹ ನವಗ್ರಹ ನವಗ್ರಹ
--------------------------------------------------------------------------------------------------------------------------

ನವಗ್ರಹ (೨೦೦೮) - ಕಣ್ ಕಣ್ಣ ಸಲಿಗೆ
ಸಂಗೀತ : ವಿ. ಹರಿಕ್ರಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಸೋನು ನಿಗಮ್

ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ, ನನಗೆ ನನ್ನನಗೆ.....
ಥರ ಥರ ಹೊಸ ಥರ, ಒಲವಿನ ಅವಸರ
ಹೃದಯಾನೆ ಜೋಕಾಲಿ.....

ಋತು ಏಳು ಭೂಮಿಯ ಮೇಲೆ ಪ್ರಣಯಾನೆ ಎಂಟನೆ ಓಲೆ 
ತಿಳಿ ತಿಳಿ ಪ್ರೇಮ ಇರೋದಂತೂ ನಾಲ್ಕೇ ವೇದ 
ಪ್ರೀತಿ ತಾನೇ ಪಂಚಮ ವೇದ ನಿಜ ನಿಜ ಪ್ರೇಮ 
ನಾನು ನಿನ್ನಲ್ಲಿ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೆ ಹೋದರೆ ಏನೋ ಭೀತಿ....

ಸಹಿ ಮಾಡು ನನ್ನೆದೆ ತುಂಬ ನೀನೆ ಅದರ ತುಂಬ ತುಂಬ
ನಂಬು ನನ್ನ ನಲ್ಲೆ
ಒಂದೆ ಒಂದು ಮಾತು ಕೇಳು ಎಲ್ಲ ಜನುಮ ನನ್ನನೆ ಆಳು
ನೀನೆ ನನ್ನ ಬಾಳು
ಯಾವ ತುದಿಯಲಿ ಇದ್ದರು ಭೂಮಿಯ ಮೇಲೆ
ನಾನು ನಿನ್ನನೆ ಕಾಯುವೆ ಪ್ರೀತಿಸೆ, ಪ್ರೀತಿ ಮಾಡೇ....
------------------------------------------------------------------------------------------------

ನವಗ್ರಹ (೨೦೦೮) - ಎಮ್ಮಿ ಏಮ್ಮಿ 
ಸಂಗೀತ : ವಿ. ಹರಿಕ್ರಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಕುನಾಲ್ ಗುಂಜಾವಾಲ 


------------------------------------------------------------------------------------------------

ನವಗ್ರಹ (೨೦೦೮) - ಸ್ಮೈಸ್ಟೈಲೋ ರೇ 
ಸಂಗೀತ : ವಿ. ಹರಿಕ್ರಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಜೆಸ್ಸಿ ಗಿಫ್ಟ್, ಟಿಪ್ಪು, ಕಾರ್ತಿಕ, ಚೈತ್ರಾ  


------------------------------------------------------------------------------------------------

ನವಗ್ರಹ (೨೦೦೮) - ನರಮನಸ 
ಸಂಗೀತ : ವಿ. ಹರಿಕ್ರಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಹರಿಹರನ 


------------------------------------------------------------------------------------------------

No comments:

Post a Comment