1396. ಕರ್ಪೂರ ದೀಪ (1982)




ಕರ್ಪೂರ ದೀಪ ಚಲನಚಿತ್ರದ ಹಾಡುಗಳು
  1. ರಾಶಿ ಒಳ್ಳೆ ರಾಶಿ
  2. ಒಯಂಬ ಲವಂಬ
  3. ಮೋಜು ಅಂದ್ರ
  4. ಆನಂದ ನೀನೆ
ಕರ್ಪೂರ ದೀಪ (೧೯೮೨) -  ರಾಶಿ ಒಳ್ಳೆ ಕೈರಾಶಿ ನನ್ನ ಹಾರೈಸಿತೂ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ಕೆ.ರವಿರಾಜ, ಗಾಯನ: ಎಸ್.ಪಿ.ಬಿ, ಎಸ್.ಪಿ.ಶೈಲಜಾ

ಗಂಡು : ರಾಶಿ ಒಳ್ಳೆ ಕೈರಾಶಿ ನನ್ನ ಹಾರೈಸಿತೂ 
            ಕೋಟಿ ಸುಖ ಹುಡುಕೀ ತರೋ ನಿನ್ನ ರಾಶೀ .. 
            ರಾಶಿ ಒಳ್ಳೆ ಕೈರಾಶಿ ನನ್ನ ಹಾರೈಸಿತೂ 
            ಕೋಟಿ ಸುಖ ಹುಡುಕೀ ತರೋ ನಿನ್ನ ರಾಶೀ .. ನಿನ್ನ ರಾಶೀ .. 

ಹೆಣ್ಣು : ಬಸಂತ ಕಾಲ ತಂಗಾಳೀನೀ. ನಲಿನಲಿಯುತಾ ಮುಂದೇಯೇ  
          ಬಸಂತ ಕಾಲ ತಂಗಾಳೀನೀ. ನಲಿನಲಿಯುತಾ ಮುಂದೇಯೇ  
          ಬಾಚಿ ಅಪ್ಪಿಕೋ ನನ್ನ ಆಸೇ ಭಾವಕೇ 
ಗಂಡು : ರಾಶಿ ಒಳ್ಳೆ ಕೈರಾಶಿ ನನ್ನ ಹಾರೈಸಿತೂ 
            ಕೋಟಿ ಸುಖ ಹುಡುಕೀ ತರೋ ನಿನ್ನ ರಾಶೀ .. ನಿನ್ನ ರಾಶೀ .. 

ಗಂಡು : ಒಲವ ಕೋರಿ ಕೇಳಲೂ ನೀ ಸನಿಹ ಬಳಲುತ ನನ್ನ ನೀ...  
            ಒಲವ ಕೋರಿ ಕೇಳಲೂ ನೀ ಸನಿಹ ಬಳಲುತ ನನ್ನ ನೀ...  
            ಹೇಳಿ ತಂದಿತೂ ಪ್ರೇಮಾ.. ಸಾಕಾ ಏನೆಂದೇ 
            ರಾಶಿ ಒಳ್ಳೆ ಕೈರಾಶಿ ನನ್ನ ಹಾರೈಸಿತೂ 
            ಕೋಟಿ ಸುಖ ಹುಡುಕೀ ತರೋ ನಿನ್ನ ರಾಶೀ .. ನಿನ್ನ ರಾಶೀ .. 

ಹೆಣ್ಣು : ಲಾ.. ಲಲಲಲಾ .. ಲಲ್ಲಲಲ್ಲಲಾ.. ಲಾಲಾಲಾಲ  ಹೇ ಲಾಲಾಲಾಲ  ಲಾಲಾಲಾಲ  ಲಾಲಾಲಾಲ  
          ಪೂರ್ವ ಜನ್ಮ ಪುಣ್ಯವೇ.. ನಾ ಬಯಸೀ ಪಡೆದೇನೇ ಕಾಣಿಕೇ .. 
          ಪೂರ್ವ ಜನ್ಮ ಪುಣ್ಯವೇ.. ನಾ ಬಯಸೀ ಪಡೆದೇನೇ ಕಾಣಿಕೇ .. 
ಗಂಡು : ಮಮತೆ ತುಂಬೀ ಬಾಳೂ ಜೇನೂ ಕೇಳಿನ್ನೂ 
            ರಾಶಿ ಒಳ್ಳೆ ಕೈರಾಶಿ  ಹ್ಹಾ.. ನನ್ನ ಹಾರೈಸಿತೂ 
            ಕೋಟಿ ಸುಖ ಹುಡುಕೀ ತರೋ ನಿನ್ನ ರಾಶೀ ಕೈ ರಾಶೀ.. ನಿನ್ನ ರಾಶೀ ಕೈ ರಾಶೀ .. 
----------------------------------------------------------------------------------------------------------------

ಕರ್ಪೂರ ದೀಪ ೧೯೮೨) -  ಒಯಂಬ ಲವಂಬ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ಕೆ.ರವಿರಾಜ, ಗಾಯನ : .ಪಿ.ಜಯಚಂದ್ರನ,  ಎಸ್.ಪಿ.ಶೈಲಜಾ


--------------------------------------------------------------------------------------------------------------

ಕರ್ಪೂರ ದೀಪ ೧೯೮೨) -  ಮೋಜು ಅಂದ್ರ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ಕೆ.ರವಿರಾಜ, ಗಾಯನ:ಪಿ.ಸುಶೀಲಾ.


--------------------------------------------------------------------------------------------------------------

ಕರ್ಪೂರ ದೀಪ ೧೯೮೨) -  ಆನಂದ ನೀನೆ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ಕೆ.ರವಿರಾಜ, ಗಾಯನ: ಎಸ್.ಪಿ.ಶೈಲಜಾ


-------------------------------------------------------------------------------------------------------

No comments:

Post a Comment