ಮದುವೆ ಚಲನಚಿತ್ರದ ಹಾಡುಗಳು
- ಓ...... ಅಂಬರತಾರೆ.. ಮಂಜುಳಧಾರೆ..
- ಅಹ್ ಇದು ತುಂಟ ಸೆರಗಿದು
- ಅನುರಾಗದ ಸಂಗಮವೋ
- ಸಿರಿ ಸಿರಿ ಸಂಪಿಗೆ
- ತೂಗು ತೂಗು ಉಯ್ಯಾಲೆ
- ಹುಣ್ಣಿಮೆಯೇ ನಿಂಗೆ ಇನ್ನು ಕೋಪವೇ
ಮದುವೆ (೧೯೯೭) - ಓ ಅಂಬರತಾರೆ.. ಮಂಜುಳಧಾರೆ...
ಸಂಗೀತ : ಎಸ್.ಏ. ರಾಜ್‍ಕುಮಾರ, ಸಾಹಿತ್ಯ : ವಿ.ಮನೋಹರ್ ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ ಓ...... ಅಂಬರತಾರೆ.. ಮಂಜುಳಧಾರೆ..
ಯವ್ವನದ ಬಿಂದಿಗೆ ನೀ ಸುಂದರೀ ಯಾರೇ..
ಓ ಅಂಬರತಾರೆ.. ಮಂಜುಳಧಾರೇ..
ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ
ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
ಓ...... ಅಂಬರತಾರೆ.. ಮಂಜುಳಧಾರೇ..
ನೀನೆಲ್ಲೊ ಜನಿಸಿದೆ ನನಗಾಗಿ.. ಈ ಭಾಗ್ಯ ಇತ್ತೆಲ್ಲೋ ಮರೆಯಾಗಿ..
ಆಗಿತು ದೇಹಕೇ ಮಾತ್ರ ವಯಸು.. ಹಾಗಾಗಿ ತಟ್ಟಲಿಲ್ಲ ಯಾವ ಕೊರಗು..
ಈಗಾಯ್ತು ಆಸೇಗೂ ಒಳ್ಳೆ ವಯಸು.. ನಿನ್ನ ಕಂಡಾಕ್ಷಣ ಎಲ್ಲಾ ಬೆರಗು..
ಛೂಮಂತ್ರಹೋ.. ಆ ಮಂತ್ರಹೋ ನಿಂದೇನೇ ಗಾರುಡಿಯೋ...
ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
ಓ....... ಅಂಬರತಾರೆ.. ಮಂಜುಳಧಾರೇ..
ಹೂಬಳ್ಳಿ ಬರೇದಿರೊ ಸುರವರನೇ.. ಈ ಬಳ್ಳಿ ನಡುವನು ಬರೆದಿಹನೇ..
ಗಿಳಿ ಬಿಂದು ಚಿಳಿ ಪಿಳಿ ರಾಗದಲಿ.. ನೀ ನಕ್ಕು ಉಳಿಸಿದ ಕಲರವವೇ..
ಆ ಮೊಡ ಮಿಂಚುಗಳು ಬರುತಿರಲು.. ಈ ಬೊಂಬೆ ಹಾಕುತ ಎದುರಿರಲು..
ಈ ರಂಗಲಿ ಈ ಗುಂಗಲಿ ನಾ ಹೇಗೆ ತಾಳಿರಲಿ..

----------------------------------------------------------------------------------------
ಮದುವೆ (೧೯೯೭) - ಅಹ್ ಇದು ತುಂಟ ಸೆರಗಿದು
ಸಂಗೀತ : ಎಸ್.ಏ. ರಾಜ್‍ಕುಮಾರ, ಸಾಹಿತ್ಯ : ವಿ.ಮನೋಹರ್ ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ
ಆಹಾ ಇದು ತುಂಟ ಸೆರಗಿದು ಜಾರುತಿಹುದು
ಅಯ್ಯೋ ಇದು ಮಾತು ಕೆಳದು ಹಾರುತಿಹುದು
ಪ್ರಾಯ ಹೀಗೆ ತಾನೇ ಯಾವ ಅಂಕುಶಕ್ಕೆ ಸಿಕ್ಕದಮ್ಮ
ಆಸೆ ಹೀಗೆ ತಾನೇ ಮುಚ್ಚಿಕೊಂಡರೂನೂ ಕಾಣದಮ್ಮ
ಪ್ರೀತಿಗೆ ಸಾಧ್ಯವೇ ಮುಚ್ಚಿಕೊಳ್ಳಲು
ಆಹಾ ಇದು ತುಂಟ ಸೆರಗಿದು ಜಾರುತಿಹುದು
ಅಯ್ಯೋ ಇದು ಮಾತು ಕೆಳದು ಹಾರುತಿಹುದು
ಆಸೆಗಳ ಯಾತ್ರೆಗೆ ಕಣ್ಣಿನಲೆ ದಾರಿಯು
ಸಂಯಮದ ಕೋಟೆಗೆ ಕಣ್ಣುಗಳೆ ವೈರಿಯು
ಆಸೆಗಳ ಯಾತ್ರೆಗೆ ಕಣ್ಣಿನಲೆ ದಾರಿಯು
ಸಂಯಮದ ಕೋಟೆಗೆ ಕಣ್ಣುಗಳೆ ವೈರಿಯು
ತುಟಿಗಳಿವು ಕೇಳದೆಯೆ ನೀಡಿದವು ಅನುಮತಿ
ಮೋಸವಿದು ಈ ಎದೆಯೆ ಬಯಕೆಗಳ ಸಾರಥಿ
ಮಿಲನಕ್ಕೀಗ ಸ್ವಾಗತ ಕೋರುವ ಮನ್ಮಥ
ಹೊಸದು ಲೋಕ ನೋಡಲು ಪಂಚೇದ್ರಿಯ ಪುಳಕಿತ
ಆಹಾ ಇದು ತುಂಟ ಸೆರಗಿದು ಜಾರುತಿಹುದು
ಹೋ ಅಯ್ಯೋ ಇದು ಮಾತು ಕೆಳದು ಹಾರುತಿಹುದು
ನರ ನರ ಮಿಂಚಿನ ಅಲೆ ಅಲೆ ಮಾಲೆಯೋ
ಕಣ ಕಣ ಕಂಪನ ಪ್ರಣಯದ ಲೀಲೆಯೋ
ನರ ನರ ಮಿಂಚಿನ ಅಲೆ ಅಲೆ ಮಾಲೆಯೋ
ಕಣ ಕಣ ಕಂಪನ ಪ್ರಣಯದ ಲೀಲೆಯೋ
ಮನಸುಗಳ ಅವಸರಕೆ ಮರೆಯುತಿದೆ ಎಲ್ಲವೂ
ಬಿಸಿಯುಸಿರ ಹಬೆಯೊಳಗೆ ಕಚಗುಳಿಯ ಸ್ನಾನವು
ಪ್ರೇಮ ಗಂಧ ಸಿಂಚನ ಮಿನುಗೋ ಕಣ್ಣಲಿ
ತೂಗಿ ತೇಲಿ ಮತ್ತಲಿ ಮೈಯೆಲ್ಲವೂ ಜೋಕಾಲಿ

ಮದುವೆ (೧೯೯೭) - ಹುಣ್ಣಿಮೆಯೇ ನಿಂಗೆ ಇನ್ನು ಕೋಪವೇ
ಸಂಗೀತ : ಎಸ್.ಏ. ರಾಜ್‍ಕುಮಾರ, ಸಾಹಿತ್ಯ : ವಿ.ಮನೋಹರ್ ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ
ಹುಣ್ಣಿಮೆಯೇ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಈ ಬೆಳ್ಳಿ ಕಾಂತಿಯು ಬಿಸಿಲಾಗಿ ಸುಟ್ಟರೆ
ನಡುಗೊದೆ ರಾತ್ರಿಯು ಮನ್ನಿಸೆಯಾ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓ. ಓಓ. ಓಓಓ.........
ಚಿಗುರು ತುಟಿಯ ಮೇಲೆ
ಕಿರು ನಗೆಯಾಗಿ ನಾ ಇರುವಾಸೆ
ಒಲವ ಮನಸಿನಿಂದ
ನಿನ್ನ ನೂಪುರವಾಗಿ ನಲಿವಾಸೆ
ಮನುಸ್ಸು ಬಿಚ್ಚಿ ಹೇಳದಂತ ಹೃದಯದ
ಮನವಿಯೊಂದು ನಿನಗೆ ಈಗ ಕೇಳದೇ
ಆರತಿಯನೆತ್ತಿ ಕರೆವಾ ಕಂಗಳಾ..
ಪ್ರೇಮ ಕಾಂತಿ ನಿನಗೆ ಈಗ ಕಾಣದೇ
ಕನಸು ಕಂಡ ತೀ..ರವೇ ಇನ್ನು ಏಕೆ ದೂರವೇ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓ...ಓಓ.....ಓ...
ಮನವ ನೋಡು ನೀನು
ಅಲ್ಲಿ ನಿನ್ನಾ ಬಿಂಬ ಕಾಣದೇನು
ಮೊರೆಯಾ ಕೇಳೆ ನೀನು
ಒಮ್ಮೆ ಕ್ಷಮಿಸಿದರೇ ನಾ ಉಳಿದೇನು
ಜೀವವಿರುವ ಚಂದ್ರಕಾಂತ ಶಿಲ್ಪವೇ
ಪ್ರೇಮಾ ನೆರಳು ಸೋಕದಂತ ಶಪತವೇ
ಸ್ನೇಹ ಕೋರಿ ಬಂದರೀಗ ದೋಷವೇ
ಜೇನಿನಂತ ಪ್ರೀತಿಯಂದ್ರೆ ದ್ವೇಷವೇ
ನಂಬಬಹುದು ಸ್ನೇಹವಾ
ಮಂದಹಾಸ ಬೀರೇಯಾ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಈ ಬೆಳ್ಳಿ ಕಾಂತಿಯು ಬಿಸಿಲಾಗಿ ಸುಟ್ಟರೆ
ನಡುಗೊದೆ ರಾತ್ರಿಯು ಮನ್ನಿಸೆಯಾ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓ.ಓಓ...ಓ.......

ಮದುವೆ (೧೯೯೭) - ಅನುರಾಗದ ಸಂಗಮವೋ
ಸಂಗೀತ : ಎಸ್.ಏ. ರಾಜ್‍ಕುಮಾರ, ಸಾಹಿತ್ಯ : ವಿ.ಮನೋಹರ್ ಗಾಯನ : ಡಾ||ರಾಜಕುಮಾರ
----------------------------------------------------------------------------------------
ಮದುವೆ (೧೯೯೭) - ಸಿರಿ ಸಿರಿ ಸಂಪಿಗೆ
ಸಂಗೀತ : ಎಸ್.ಏ. ರಾಜ್‍ಕುಮಾರ, ಸಾಹಿತ್ಯ : ವಿ.ಮನೋಹರ್ ಗಾಯನ : ಮನು
----------------------------------------------------------------------------------------
ಮದುವೆ (೧೯೯೭) - ತೂಗು ತೂಗು ಉಯ್ಯಾಲೆ
ಸಂಗೀತ : ಎಸ್.ಏ. ರಾಜ್‍ಕುಮಾರ, ಸಾಹಿತ್ಯ : ವಿ.ಮನೋಹರ್ ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ
----------------------------------------------------------------------------------------
ಮದುವೆ (೧೯೯೭) - ಹುಣ್ಣಿಮೆಯೇ ನಿಂಗೆ ಇನ್ನು ಕೋಪವೇ
ಸಂಗೀತ : ಎಸ್.ಏ. ರಾಜ್‍ಕುಮಾರ, ಸಾಹಿತ್ಯ : ವಿ.ಮನೋಹರ್ ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ
ಹುಣ್ಣಿಮೆಯೇ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಈ ಬೆಳ್ಳಿ ಕಾಂತಿಯು ಬಿಸಿಲಾಗಿ ಸುಟ್ಟರೆ
ನಡುಗೊದೆ ರಾತ್ರಿಯು ಮನ್ನಿಸೆಯಾ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓ. ಓಓ. ಓಓಓ.........
ಚಿಗುರು ತುಟಿಯ ಮೇಲೆ
ಕಿರು ನಗೆಯಾಗಿ ನಾ ಇರುವಾಸೆ
ಒಲವ ಮನಸಿನಿಂದ
ನಿನ್ನ ನೂಪುರವಾಗಿ ನಲಿವಾಸೆ
ಮನುಸ್ಸು ಬಿಚ್ಚಿ ಹೇಳದಂತ ಹೃದಯದ
ಮನವಿಯೊಂದು ನಿನಗೆ ಈಗ ಕೇಳದೇ
ಆರತಿಯನೆತ್ತಿ ಕರೆವಾ ಕಂಗಳಾ..
ಪ್ರೇಮ ಕಾಂತಿ ನಿನಗೆ ಈಗ ಕಾಣದೇ
ಕನಸು ಕಂಡ ತೀ..ರವೇ ಇನ್ನು ಏಕೆ ದೂರವೇ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓ...ಓಓ.....ಓ...
ಮನವ ನೋಡು ನೀನು
ಅಲ್ಲಿ ನಿನ್ನಾ ಬಿಂಬ ಕಾಣದೇನು
ಮೊರೆಯಾ ಕೇಳೆ ನೀನು
ಒಮ್ಮೆ ಕ್ಷಮಿಸಿದರೇ ನಾ ಉಳಿದೇನು
ಜೀವವಿರುವ ಚಂದ್ರಕಾಂತ ಶಿಲ್ಪವೇ
ಪ್ರೇಮಾ ನೆರಳು ಸೋಕದಂತ ಶಪತವೇ
ಸ್ನೇಹ ಕೋರಿ ಬಂದರೀಗ ದೋಷವೇ
ಜೇನಿನಂತ ಪ್ರೀತಿಯಂದ್ರೆ ದ್ವೇಷವೇ
ನಂಬಬಹುದು ಸ್ನೇಹವಾ
ಮಂದಹಾಸ ಬೀರೇಯಾ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಈ ಬೆಳ್ಳಿ ಕಾಂತಿಯು ಬಿಸಿಲಾಗಿ ಸುಟ್ಟರೆ
ನಡುಗೊದೆ ರಾತ್ರಿಯು ಮನ್ನಿಸೆಯಾ
ಹುಣ್ಣಿಮೆಯೆ ನಿಂಗೆ ಇನ್ನು ಕೋಪವೇ
ಜಾಜಿ ಹೂವ ಮೇಲೆ ಕರುಣೆ ಬಾರದೇ
ಓ.ಓಓ...ಓ.......
----------------------------------------------------------------------------------------
No comments:
Post a Comment