ಸತ್ಯ ಹರಿಶ್ಚಂದ್ರ ಚಲನಚಿತ್ರದ ಹಾಡುಗಳು
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಘಂಟಸಾಲ ಗಾಯನ: ಘಂಟಸಾಲ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ ಹಹಹಹಾ

ಕೀಳ್ಯಾವ್ದು ಮೇಲ್ಯಾವುದೋ..
ಹೇ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ತಿಲಕ ಇಟ್ಟರೆ ಸ್ವರಗವು ಸಿಗದು
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ತಿಲಕ ಇಟ್ಟರೆ ಸ್ವರಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧಾ ಬೂದಿ ನಾಮ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಇಟ್ಟ ಗಂಧಾ ಬೂದಿ ನಾಮ ಕತ್ತ ಕತ್ತಲು ನಿರನಾಮಾ..

ಹ್ಯ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ

ಸೈವರಿಗೆಲ್ಲಾ ಸಿವದೊಡ್ಡೋನು ಹೆ ಹೆ ಹೆಹೆ ಹೆ ಹೆ ಹೆಹೆ
ವೈಷ್ಣವರಿಗೆ ಹರಿ ಸರ್ವೋತ್ತಮನು ಹೊ ಹೊ ಹೊಹೊ ಹೊ ಹೊ ಹೊಹೊ
ಸೈವರಿಗೆಲ್ಲಾ ಸಿವದೊಡ್ಡೋನು
ವೈಷ್ಣವರಿಗೆ ಹರಿ ಸರ್ವೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರು

ಸತ್ತಮೇಲೆ ಸಮರಾಗ್ತಾರು..

ಹಹ್ಯಾ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ

- ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ
- ಆನಂದ ಸದನ ಅರವಿಂದ ನಯನ ನಿನವಂಶ ಮಣಿಭೂಷಣಾ
- ನಮೋ ಭೂತನಾಥ ನಮೋ ದೇವ ದೇವ
- ನಮೋ ಭೂತನಾಥ ನಮೋ ದೇವ ದೇವ (ಪಿ.ಲೀಲಾ )
- ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
- ನೀನು ನಮಗೆ ಸಿಕ್ಕೇ ಬಿದ್ದೆಯೋ ರಾಜಾ
- ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
- ಏನಿದಿ ಗ್ರಹಚಾರವೋ? ಏನಿದಿ ವನವಾಸವೋ?
- ವಿಧಿ ವಿಪರಿತ ವಿಧಿ ಆಘಾತ ವಿಧಿ ವಿಲಾಸವೇನೇ ಇದೇನಹಾ
- ವಂದೇ ಸುರನಾಮ ಸಾರಾಂಶ
- ನಾದರಿಧಿಮ ತನನ
- ವಂಶವನು ಮುಂದುವರಿಸಲೀ
- ನನ್ನ ದೇವಾ ಧನಗಳಂ
- ಸತ್ಯವನು ಪಾಲಿಸಲೂ
- ಶ್ರೀಮಾನಮಹಾ ದಿವ್ಯ ತೇಜು ವೀರಜೀ
- ಕಳೆದ ಕಾಲದಲೂ ನಡೆವ ಕಾಲದಲೂ
- ಕನಸಲೂ ನನಸಲೂ
- ಸತ್ಯವದು ನಾಶವಾಗುವ
- ಭುವಿಯಲಿ ಮುನಿಗಳೂ
- ಅಡಿಗೂ ಆಧಿತ್ಯ
- ದೀನ ಬಾಂಧವ
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಘಂಟಸಾಲ ಗಾಯನ: ಘಂಟಸಾಲ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ ಹಹಹಹಾ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹೇ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ತಿಲಕ ಇಟ್ಟರೆ ಸ್ವರಗವು ಸಿಗದು
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ತಿಲಕ ಇಟ್ಟರೆ ಸ್ವರಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧಾ ಬೂದಿ ನಾಮ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಇಟ್ಟ ಗಂಧಾ ಬೂದಿ ನಾಮ ಕತ್ತ ಕತ್ತಲು ನಿರನಾಮಾ..
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹ್ಯ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಸೈವರಿಗೆಲ್ಲಾ ಸಿವದೊಡ್ಡೋನು ಹೆ ಹೆ ಹೆಹೆ ಹೆ ಹೆ ಹೆಹೆ
ವೈಷ್ಣವರಿಗೆ ಹರಿ ಸರ್ವೋತ್ತಮನು ಹೊ ಹೊ ಹೊಹೊ ಹೊ ಹೊ ಹೊಹೊ
ಸೈವರಿಗೆಲ್ಲಾ ಸಿವದೊಡ್ಡೋನು
ವೈಷ್ಣವರಿಗೆ ಹರಿ ಸರ್ವೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರು
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾಗ್ತಾರು..
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹ್ಯಾ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ಏಯ್.. ಮಸಣದಲ್ಲಿ ಈ ವೀರಬಾಹುವ
ಜಡನಕ ಜಡನಕ ಜಡನಕ ಜಡನಕ
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾಗ್ತರು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹಹಹಹಹಾ ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹಹಹಹಹಾ ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಹೊಯ್ ಕೀಳ್ಯಾವ್ದು ಮೇಲ್ಯಾವುದೋ..
----------------------------------------------------------------------------------------------------------------
ಸತ್ಯ ಹರಿಶ್ಚಂದ್ರ - (1965) - ಆನಂದ ಸದನ
ಸಂಗೀತ : ಪೆಂಡ್ಯಾಲ್ ನಾಗೇಶ್ವರ್ ರಾವ್ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಪಿ.ಸುಶೀಲ

ಆನಂದ ಸದನ ಅರವಿಂದ ನಯನ ನಿನವಂಶ ಮಣಿಭೂಷಣಾ
ದಿನದಿನವೂ ಬೆಳೆನಂದನಾ||ಆನಂದ||
ವ್ರತನೇಮ ನಿಯಮ ಕೃತಪುಣ್ಯ ಧರ್ಮ
ಫಲವಾಗಿ ನೀ ಬಂದೆಯೋ
ನೂರಾರು ಯುಗವು ನಿನಕೀರ್ತಿ ಧ್ವಜವು
ನೆಲೆಸಿ ನಲಿಸಿ ನೆರಳೀಯಲೋ...ಓ...
ದಿನದಿನವೂ ಬೆಳೆನಂದನಾ
ಆನಂದ ಸದನ ಅರವಿಂದ ನಯನ
ನಿನವಂಶ ಮಣಿಭೂಷಣಾ ದಿನದಿನವೂ ಬೆಳೆನಂದನಾ
ಭೂಮೀಲಿ ಮುನಿಗಳು ದಿವಿಯಲ್ಲಿ ಸುರರು
ಓಲೈಸಿ ತಲೆಕಾಯ್ವರೋ
ಈರೇಳು ಲೋಕ ನೀನಾಳೊ ತನಕ
ಸಿರಿಗೂ ಕಲೆಗೂ ತವರಾಗಲೋ
ದಿನದಿನವೂ ಬೆಳೆನಂದನಾ
ಆನಂದ ಸದನ ಅರವಿಂದ ನಯನ
ನಿನವಂಶ ಮಣಿಭೂಷಣಾ
ದಿನದಿನವೂ ಬೆಳೆನಂದನಾ
------------------------------------------------------------------------------------------------------------------------
ಸತ್ಯ ಹರಿಶ್ಚಂದ್ರ (1965) - ನಮೋ ಭೂತನಾಥ ನಮೋ ದೇವ ದೇವ
ಚಿತ್ರಗೀತೆ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಪೆಂಡ್ಯಾಲ ನಾಗೇಶ್ವರ ರಾವ್ ಗಾಯನ: ಘಂಟಸಾಲ, ಪಿ ಲೀಲ
ಹೇ ಚಂದ್ರಚೂಡ ಮ್ರದನಾಂತಕ ಶೂಲಪಾಣೇ ಸ್ಥಾಣೋ ಗಿರಿಶ ಗಿರಿಜೇಶ ಮಹೇಶ ಶಂಭೋ|
ಹೇ ಪಾರ್ವತಿ ಹೃದಯವಲ್ಲಭಾ ಚಂದ್ರಮೌಳೆ ಭೂತಧಿಪ ಪ್ರಮಥನಾಥ ಗಿರೀಶಜಾಪಾ||
ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ|
ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ||
ಭವ ವೇದ ಸಾರ ಸದಾ ನಿರ್ವಿಕಾರ
ಭವ ವೇದ ಸಾರ ಸದಾ ನಿರ್ವಿಕಾರ|
ನಮೋ ಲೋಕಪಾಲ ನಮೋ ನಾದಲೋಲ
ನಮೋ ಪಾರ್ವತಿವಲ್ಲಭಾ ನೀಲಕಂಠ||
ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ||
ಸದಾ ಸುಪ್ರಕಾಷಾ ಮಹಾ ಪಾಪ ನಾಶ
ಸದಾ ಸುಪ್ರಕಾಷಾ ಮಹಾ ಪಾಪ ನಾಶ|
ಕಾಶಿ ವಿಶ್ವನಾಥಾ ದಯ ಸಿಂಧು ದಾತಾ
ನಮೋ ಪಾರ್ವತಿವಲ್ಲಭಾ ನೀಲಕಂಠ||
ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ||
ನಮೋ ಭೂತನಾಥ
--------------------------------------------------------------------------------------------------------------------
ಸತ್ಯ ಹರಿಶ್ಚಂದ್ರ (1965) - ನಮೋ ಭೂತನಾಥ ನಮೋ ದೇವ ದೇವ
ಚಿತ್ರಗೀತೆ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಪೆಂಡ್ಯಾಲ ನಾಗೇಶ್ವರ ರಾವ್ ಗಾಯನ: ಪಿ ಲೀಲ
ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋಹೇ ಪಾರ್ವತಿ ಹೃದಯವಲ್ಲಭ ಚಂದ್ರಮೌಳೇ ಭೂಶಾದೀಪ ಪ್ರಥಮನಾಥ ಗಿರೀಶಚಾಪ
ನಮೋ ಭೂತನಾಥ ನಮೋ ದೇವ ದೇವ ನಮೋ ಭಕ್ತಪಾಲ ನಮೋ ದಿವ್ಯತೇಜಾ
ನಮೋ ಭೂತನಾಥ
ಭವವೇದಸಾರ ಸದಾ ನಿರ್ವಿಕಾರ ನಮೋ ಲೋಕಪಾಲ ನಮೋನಾದ ಲೋಲ
ನಮೋ ಪಾರ್ವತಿ ವಲ್ಲಭಾ ನೀಲಕಂಠ
ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯತೇಜಾ
ನಮೋ ಭೂತನಾಥ
ಸದಾ ಸುಪ್ರಕಾಶ ಮಹಾ ಪಾಪನಾಶ
ಕಾಶಿ ವಿಶ್ವನಾಥ ದಯಾ ಸಿಂಧುಧಾತ
ನಮೋ ಪಾರ್ವತಿ ವಲ್ಲಭಾ ನೀಲಕಂಠ
ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯತೇಜಾ
ನಮೋ ಭೂತನಾಥ
---------------------------------------------------------------------------------------------------------------------
ಸತ್ಯ ಹರಿಶ್ಚಂದ್ರ (೧೯೬೫)....ನನ್ನ ನೀನು ನಿನ್ನ ನಾನು
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ ಸಂಗೀತ : ಪೆಂಡ್ಯಾಲ ನಾಗೇಶ್ವರರಾವ್ ಗಾಯನ : ಸ್ವರ್ಣಲತಾ ಮತ್ತು ಜಗನ್ನಾಥ
ಹೆಣ್ಣು : ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ತೀರದೆಂದೂ ಚಂದಮಾಮ ಬೇಸಾರ ಕಳೆಯದೆಂದು ಚಂದಮಾಮ
ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ

ಹೆಣ್ಣು : ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ (ಆಹಾ)
ನೀಲಿ ರಂಗು ಪಟ್ಟೆ ಸೀರೆ ಕಟ್ಟಿಕೊಂಡೆ ಕೆಂಪು ಹಳದಿ ಹೂವ ರವಿಕೆ ತೊಟ್ಟುಕೊಂಡೆ
ಮತ್ತೆ ಮಲ್ಲೆ ಹಾಕಿ ಹಾಸಿ ನಿನಗಾಗೆ ಕಾದಿವ್ನಿ ಬಾರಯ್ಯಾ ತೋಟದೊಳಗೆ
ಗಂಡು : ಆಹ್ಚಹಾ..ಆಹ್ಚಹಾ..ಬರ್ತೀನಿ ಬರ್ತೀನಿ
ಹೆಣ್ಣು : ಹ್ಹಾ .. ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ

ಹೆಣ್ಣು : ಎಣ್ಣೆ ತುಂಬ ಒಳ್ಳೇ ಗಂಧ ತುಂಬಿ ನಾನು ಸಣ್ಣ ಜಾಜಿ ಹೂವ ದಂಡೆ ಕಟ್ಟಿ ನಾನು
ಹುಣ್ಣಿಮೆ ರಾತ್ರೀಲೀ ಕಾದುಕೊಂಡು ಕುಂತೀವ್ನೀ ಬಾರಯ್ಯಾ ಮೂಡಿಕೊಂಡು
ಗಂಡು :ಆಹ್ಚಹಾ..ಆಹ್ಚಹಾ..ಬರ್ತೀನಿ ಬರ್ತೀನಿ
ಹೆಣ್ಣು : ಹ್ಹಾ.. ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ತೀರದೆಂದೂ ಚಂದಮಾಮ ಬೇಸಾರ ಕಳೆಯದೆಂದು ಚಂದಮಾಮ
ಹುಣ್ಣಿಮೆ ರಾತ್ರೀಲೀ ಕಾದುಕೊಂಡು ಕುಂತೀವ್ನೀ ಬಾರಯ್ಯಾ ಮೂಡಿಕೊಂಡು
ಗಂಡು :ಆಹ್ಚಹಾ..ಆಹ್ಚಹಾ..ಬರ್ತೀನಿ ಬರ್ತೀನಿ
ಹೆಣ್ಣು : ಹ್ಹಾ.. ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಆಸೆಯೂ ತೀರದೆಂದೂ ಚಂದಮಾಮ ಬೇಸಾರ ಕಳೆಯದೆಂದು ಚಂದಮಾಮ
ಹೆಣ್ಣು : ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ ತಂಪು ಕಂಪು ತಾoಬೂಲ ಹಾಕಿಕೊಂಡೆ (ಅಹ್ಹಹಾ )
ತಾಳೆ ಹೂವ ತುರುಬಿನಲ್ಲಿ ಮುಡಿದುಕೊಂಡೆ ತಂಪು ಕಂಪು ತಾoಬೂಲ ಹಾಕಿಕೊಂಡೆ
ಮಳೆಗಾಲ.....! (ಹ್ಹಾ) ಮಳೆಗಾಲ ಮಾಡಿ ಇಳಿದು ಬರಲಾರೆ
ಗಂಡು :ಮತ್ತೇ..
ಹೆಣ್ಣು : ಹ್ಹಾ.. ನನ್ನ ನೀನು ನಿನ್ನ ನಾನು ಕಾದುಕೊಂಡು ಕೂತುಕೊಂಡ್ರೆ
ಗಂಡು :ಆಸೆಯೂ ತೀರದೆಂದೂ ಚಂದಮಾಮ ಬೇಸಾರ ಕಳೆಯದೆಂದು ಚಂದಮಾಮ ಅಹ್ಹಹ್ಹಹ್ಹಹ್ಹಾ
------------------------------------------------------------------------------------------------------------------------
ಸತ್ಯ ಹರಿಶ್ಚಂದ್ರ (೧೯೬೫)....ನೀನು ನಮಗೆ ಸಿಕ್ಕಿ ಬಿದ್ದೆಯೋ
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ ಸಂಗೀತ : ಪೆಂಡ್ಯಾಲ ನಾಗೇಶ್ವರರಾವ್ ಗಾಯನ : ಪಿ.ಲೀಲಾ ಮತ್ತು ಪಿ.ಸುಶೀಲಾ
ಇಬ್ಬರೂ : ನೀನು ನಮಗೆ ಸಿಕ್ಕೇ ಬಿದ್ದೆಯೋ ರಾಜಾ
ನಾವು ನಿನಗೆ ದಕ್ಕಿ ಹೋದೆ ವೋ ರಾಜಾ ಓಯ್ ರಾಜಾ
ನೀನು ನಮಗೆ ಸಿಕ್ಕೇ ಬಿದ್ದೆಯೋ ರಾಜಾ
ನಾವು ನಿನಗೆ ದಕ್ಕಿ ಹೋದೆ ವೋ ರಾಜಾ ಓಯ್ ರಾಜಾ
ಸಾಹೋ ಬಂಗಾರ ರಾಜಾ ಸಾಹೋ ಸಾಹೋ ಸಿಂಗಾರ ರಾಜಾ ಸಾಹೋ

ಪಿ.ಲೀಲಾ: ಆ......ಆ......ಆ........ಓಯ್.ಓಯ್.ಓಯ್.

ಪಿ.ಸುಶೀಲಾ: ತಂಪು ಗಾಳಿಗೆ ಸೆರಗು ಸರಿಯಲು ಓಯ್.ಓಯ್.ಓಯ್.
ಅದರ ಗಾಳಿಗೆ ಎದೆಯು ಮಿಡಿಯಲು
ಅದರ ಗಾಳಿಗೆ ಎದೆಯು ಮಿಡಿಯಲು
ಅದರ ಗಾಳಿಗೆ ಎದೆಯು ಮಿಡಿಯಲು
ಇಬ್ಬರೂ : ಆ...ನಿಲದೇ ಜೀವವು ಹಾರಿಬಂದೆವು ರಾಜಾ
ಹಾರಿ ಸೇರಿ ಕೋರಿಕೊಂಬೆವೋ ರಾಜಾ ಓಯ್ ರಾಜಾ ರಾಜಾ ರಾಜಾ
ಸಾಹೋ ಬಂಗಾರ ರಾಜಾ ಸಾಹೋ ಸಾಹೋ ಸಿಂಗಾರ ರಾಜಾ ಸಾಹೋ
ಸಾಹೋ ಬಂಗಾರ ರಾಜಾ ಸಾಹೋ ಸಾಹೋ ಸಿಂಗಾರ ರಾಜಾ ಸಾಹೋ
ಇಬ್ಬರೂ : ಆ...ನಿಲದೇ ಜೀವವು ಹಾರಿಬಂದೆವು ರಾಜಾ
ಹಾರಿ ಸೇರಿ ಕೋರಿಕೊಂಬೆವೋ ರಾಜಾ ಓಯ್ ರಾಜಾ ರಾಜಾ ರಾಜಾ
ಸಾಹೋ ಬಂಗಾರ ರಾಜಾ ಸಾಹೋ ಸಾಹೋ ಸಿಂಗಾರ ರಾಜಾ ಸಾಹೋ
ಸಾಹೋ ಬಂಗಾರ ರಾಜಾ ಸಾಹೋ ಸಾಹೋ ಸಿಂಗಾರ ರಾಜಾ ಸಾಹೋ
ಪಿ.ಸುಶೀಲಾ: ಆ......ಆ......ಆ........ ಓಯ್.ಓಯ್.ಓಯ್.
ಪಿ.ಲೀಲಾ: ಚೆಲುವ ನಿನ್ನಯ ಚೂಪು ಕಂಗಳು ಓಯ್.ಓಯ್.ಓಯ್.
ಸಲಿಸಿ ಮಾರನ ಬಾಣ ಎಸೆಯಲು
ಸಲಿಸಿ ಮಾರನ ಬಾಣ ಎಸೆಯಲು
ಇಬ್ಬರೂ : ಓ.....ತಾಳಲಾರ್ದೆ ಸೋತು ಬಂದೆವೋ ರಾಜಾ
ಸೋತು ನಿಂತು ಬೇತುಕೊಂಬೆವೋ ರಾಜಾ ರಾಜಾ ರಾಜಾ
ಸಾಹೋ ಬಂಗಾರ ರಾಜಾ ಸಾಹೋ ಸಾಹೋ ಸಿಂಗಾರ ರಾಜಾ ಸಾಹೋ
ಸಾಹೋ ಬಂಗಾರ ರಾಜಾ ಸಾಹೋ ಸಾಹೋ ಸಿಂಗಾರ ರಾಜಾ ಸಾಹೋ
ಪಿ.ಲೀಲಾ: ಚೆಲುವ ನಿನ್ನಯ ಚೂಪು ಕಂಗಳು ಓಯ್.ಓಯ್.ಓಯ್.
ಸಲಿಸಿ ಮಾರನ ಬಾಣ ಎಸೆಯಲು
ಸಲಿಸಿ ಮಾರನ ಬಾಣ ಎಸೆಯಲು
ಇಬ್ಬರೂ : ಓ.....ತಾಳಲಾರ್ದೆ ಸೋತು ಬಂದೆವೋ ರಾಜಾ
ಸೋತು ನಿಂತು ಬೇತುಕೊಂಬೆವೋ ರಾಜಾ ರಾಜಾ ರಾಜಾ
ಸಾಹೋ ಬಂಗಾರ ರಾಜಾ ಸಾಹೋ ಸಾಹೋ ಸಿಂಗಾರ ರಾಜಾ ಸಾಹೋ
ಸಾಹೋ ಬಂಗಾರ ರಾಜಾ ಸಾಹೋ ಸಾಹೋ ಸಿಂಗಾರ ರಾಜಾ ಸಾಹೋ
ಪಿ.ಲೀಲಾ: ಆ......ಆ......ಆ........ಓಯ್.ಓಯ್.ಓಯ್.
ಪಿ.ಸುಶೀಲಾ: ವಯಸು ತುಂಬಲು ಬಲವು ಅರಳಲು ಓಯ್.ಓಯ್.ಓಯ್.
ಮನಸು ಮೋಹದ ಮೋಜ ಬಯಸಲು
ಮನಸು ಮೋಹದ ಮೋಜ ಬಯಸಲು
ಇಬ್ಬರೂ : ಓ......ಕೂ ಡೆ ನಿನ್ನ ಓಡಿ ಬಂದೆವೋ ರಾಜಾ
ಹಾಡಿ ಪಾಡಿ ಬೇಡಿ ಕೊಂಬೆವೋ ರಾಜಾ ರಾಜಾ ರಾಜಾ
ಸಾಹೋ ಬಂಗಾರ ರಾಜಾ ಸಾಹೋ

ಸಾಹೋ ಸಿಂಗಾರ ರಾಜಾ ಸಾಹೋ ಸಾಹೋ ಬಂಗಾರ ರಾಜಾ ಸಾಹೋ
ಸಾಹೋ ಸಿಂಗಾರ ರಾಜಾ ಸಾಹೋ
-------------------------------------------------------------------------------------------------------------------
ಸತ್ಯ ಹರಿಶ್ಚಂದ್ರ (೧೯೬೫)...ರಾಸದೂಟ ಸುಮ್ಮನೇ
ಸಾಹಿತ್ಯ:ಹುಣಸೂರು ಕೃಷ್ಣಮೂರ್ತಿ ಸಂಗೀತ:ಪೆಂಡ್ಯಾಲ ನಾಗೇಶ್ವರರಾವ್ ಗಾಯನ:ಬಿ.ಗೋಪಾಲಂ ಮತ್ತು ಸಂಗಡಿಗರು
ತದ್ದಿನ ದಿನದಿನ ತದ್ದಿನ ನಾಳೆ ನಮ್ಮ ತಿಥಿ ದಿನ
ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ ಲಲ...ಲಲ....ಲಾ..ಲಾ...ಲಲ...ಲಲ....ಲಾ..ಲಾ...
ಇoಗು ತೆಂಗು ತಿರುವಿ ಬೆರೆತ ವಡೆ ಗೊಜ್ಜು ಮಜ್ಜಿಗೆ ರೈಥ

ಜoಗಿ ಜಗಿದು ಚಪ್ಪರಿಸಿ ನಂಜಿಕೊಂಡು ತಿಂದರೇ
ಬಾ ಪರಿ...ಬಾ ಪರಿ...ಬಾ ಪರಿ...ಬಾ ಪರಿ...

ಪಾಯಸ ಖೀರು ನಿಂಬೇ ಸಾರು ಪೂರಿ ಹೋಳ್ಗೆ ಹಪ್ಳ ಸoಡ್ಗೆ ಅಬ್ಬಬ್ಬಾಬ್ಬಾ....
ಪಾಯಸ ಖೀರು ನಿಂಬೇ ಸಾರು ಪೂರಿ ಹೋಳ್ಗೆ ಹಪ್ಳ ಸoಡ್ಗೆ
ಪಟ್ಟಾಗಿಳಿದು ಹೊಟ್ಟೆ ಒಳಗೆ ಜುಟ್ಟು ನಿಲ್ಲುವುದು ನೆಟ್ಟಗೆ
ಬಾ ಪರಿ...ಬಾ ಪರಿ...ಬಾ ಪರಿ...ಬಾ ಪರಿ...
ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
ಪಾಯಸ ಖೀರು ನಿಂಬೇ ಸಾರು ಪೂರಿ ಹೋಳ್ಗೆ ಹಪ್ಳ ಸoಡ್ಗೆ
ಪಟ್ಟಾಗಿಳಿದು ಹೊಟ್ಟೆ ಒಳಗೆ ಜುಟ್ಟು ನಿಲ್ಲುವುದು ನೆಟ್ಟಗೆ
ಬಾ ಪರಿ...ಬಾ ಪರಿ...ಬಾ ಪರಿ...ಬಾ ಪರಿ...
ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
ಕೈಗೂ ಬಾಯ್ಗೂ ಹೂಡಿ ಜಗಳ ಕೂರಿ ಕೂರಿ ರಸದ ಕವಳ ಆಹಾಹ....ಓಹೋಹೋ....
ಕೈಗೂ ಬಾಯ್ಗೂ ಹೂಡಿ ಜಗಳ ಕೂರಿ ಕೂರಿ ರಸದ ಕವಳ
ತಿಂದು ತೇಗಿ ಬರ್‍ದ ಹೊರ್ ತು ಇಲ್ಲ ತೃಪ್ತಿಯಾದ ಗುರ್ತು
ಬಾ ಪರಿ...ಬಾ ಪರಿ...ಬಾ ಪರಿ...ಬಾ ಪರಿ...
ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
------------------------------------------------------------------------------------------------------------------------
ಸತ್ಯ ಹರಿಶ್ಚಂದ್ರ (1965) - ಏನಿದಿ ಗ್ರಹಚಾರವೋ?
ಚಿತ್ರಗೀತೆ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಪೆಂಡ್ಯಾಲ ನಾಗೇಶ್ವರ ರಾವ್ ಗಾಯನ: ಘಂಟಸಾಲ
ಏನಿದಿ ಗ್ರಹಚಾರವೋ? ಏನಿದಿ ವನವಾಸವೋ?
ಏನ ಮಾಡಿದೆನೆಂದು ಈ ಗತಿ ನನಗೆ ತಂದೆಯೊ ಪಶುಪತಿ
ಏನಿದಿ ಗ್ರಹಚಾರವೋ?.....
ಅಯ್ಯೊ ಮುಳ್ಳು ಅಬ್ಬ
ಕಾಲಕಾಲಕೆ ತಿಂದು ತೇಗಿ ಕಾಲಕಳೆಯುತಲಿದ್ದ ಪ್ರಾಣಿಗೆ ಅಯ್ಯೊ ಶಿವ ಶಿವ, ಕಷ್ಟ.. ಕಷ್ಟ
ಕಾಲಕಾಲಕೆ ತಿಂದು ತೇಗಿ ಕಾಲಕಳೆಯುತಲಿದ್ದ ಪ್ರಾಣಿಗೆ
ಕೂಳು ಇಲ್ಲದೆ ನೀರು ಇಲ್ಲದೆ ಅಲೆವ ಗತಿಯದು ಬಂದಿತೋ ಹುಲಿ..ಹುಲಿ.. ಹುಲಿ.........
ಏನಿದಿ ಗ್ರಹಚಾರವೋ? ಏನಿದಿ ವನವಾಸವೋ?
ಯಾವ ಚಿಂತೆ ನೋವು ಕಾಣದೆ ಆಶ್ರಮದೊಳು ಹಾಯಾಗಿದ್ದೆ
ಇಂದು ಕಾಡೊಳು ಬಿಸಿಲ ಝಳದೆ ಬೆಂದು ಬೆವರುತ ಬಳಲಿದೆ ಲೆ ಲೆ ಲೆ ಲೆ ತ್ಕತ್ಕತ್ಕತ್ ಚಿ....
ಏನಿದಿ ಗ್ರಹಚಾರವೋ? ಏನಿದಿ ವನವಾಸವೋ?
ನೆನ್ನೆ ಪಾಲಕ ಇಂದು ಸೇವಕ ಒಂದು ಕ್ಷಣದಲ್ಲಿ ಎಲ್ಲಾ ತಕಮಕ

ಮಾಡುವಂತ ದಿವ್ಯ ಮಹಿಮನೊ ನಿನ್ನನ್ಯಾವನು ಬಲ್ಲನೋ? ಅಯ್ಯೊ ಅಯ್ಯೊ ಹಾವು....ಹಾವು
ಏನಿದಿ ಗ್ರಹಚಾರವೋ? ಏನಿದಿ ವನವಾಸವೋ?
ಏನ ಮಾಡಿದೆನೆಂದು ಈ ಗತಿ ನನಗೆ ತಂದೆಯೊ ಪಶುಪತಿ
ಏನಿದಿ ಗ್ರಹಚಾರವೋ? ಏನಿದಿ ವನವಾಸವೋ?
--------------------------------------------------------------------------------------------------------------------------

ವಿಧಿ ವಿಪರಿತ ವಿಧಿ ಆಘಾತ ವಿಧಿ ವಿಲಾಸವೇನೇ ಇದೇನಹಾ
ಸಪ್ತ ದ್ವೀಪ ವಸುಂಧರೆ ಆಳಿದ ಸಾರ್ವಭೌಮ ಶ್ರೀ ಹರಿಶ್ಚಂದ್ರನೇ
ಕಾಲಕರ್ಮದಲಿ ಅನುಚರಗಣ ಮಸಣವ ಕಾಯುವನಾದನೇ
ಆ ಮಹಾತ್ಮನಿಗೆ ಅನುಚರಗಣ ಈ ಭೂತ ಪ್ರೇತ ಪಿಶಾಚಿಕಣಾ

ಚಿತೆಯಂ ಟೊಳ್ಳುತ ರುಧ್ರಭೂಮಿಯಲಿಹನಯ್ಯೋ ಎಂಥ ವೈಚಿತ್ರವೋ

ಕೈತುಂಬ ನವರತ್ನ ರಾಶಿಯಾ ಸತತ ದಾನವನು ಮಾಡಿದ ದಾತೆಯಮ್ಮ
ಆತ್ಮಸಂತತಿಯಂತೆ ಸಕಲ ದೀನರನೆಲ್ಲಾ ಆದರಿಸಿದಾ ತಾಯಿ ಅನ್ನಪೂರ್ಣೆ
ಅಂಥ ಚಂದ್ರಮತಿ ದೇವಿ ಅಕಟಾ ಈಗಿಂದು..
ಮುಷ್ಟಿಯ ಕೂಳಿಗೆ ಕೈಚಾಚೋ ಗತಿ ಬಂತೇ
ವಿಧಿ ವಿಪರಿತ ವಿಧಿ ಆಘಾತ ವಿಧಿ ವಿಲಾಸವೇನೇ ಇದೇನಹಾ
ಹಂಸತೂಲಿಕಾ ಕಲ್ಪದಲ್ಲಿ ಹಾಯಿಗಾನದ ಇಂಪಿನಲಿ
ಪವಡಿಸುವ ಯುವರಾಜನಿಂದು ಮಲಗಿರುವನೇ ನೆಲದಮೇಲೆ
ಚತುರಂಭೋಧಿಪರೀತ ಸರ್ವ ಭೂಮಿಯಂ ತಾಂ ಶಾಸಿಸಲ್
ರತ್ನರಾಜಿತ ಸದ್ದಂಡ ಧರಾಧರೇಶ ಕರದೊಳ ತಾನಂತ ಕೋಲೊಂದರಿಂಚಿತೆಯಂ ಟೊಳ್ಳುತ ರುಧ್ರಭೂಮಿಯಲಿಹನಯ್ಯೋ ಎಂಥ ವೈಚಿತ್ರವೋ
ವಿಧಿ ವಿಪರಿತ ವಿಧಿ ಆಘಾತ ವಿಧಿ ವಿಲಾಸವೇನೇ ಇದೇನಹಾ
ಮಾಯಾ ಪ್ರಪಂಚದ ಮರ್ಮವ ಮೆರೆತು ಮಾನಿನಿ ಮಕ್ಕಳು ಭೋಗ ಭಾಗ್ಯಗಳು
ನೆನದು ನನದೆಂದು ಮರೆದಾಡಿದ ಈ ಶರೀರವಿಗ ಚಿತೆಯ ಮೇಗಡೆ ಉರಿದು ಬೇಯುವಾಗ
ಅದು ಮಣ್ಣು ಬೆರೆಯುವಾಗ ಮಾನಿನಿ ಎಲ್ಲೋ ಮಕ್ಕಲ್ಲೋ ಎಲ್ಲೋ ಮನುಜಾ
ನಿನ್ನ ಮೃತ್ಯು ಗೆದ್ದರೇನೋ ನಿನಕೂಡಾ ಬಂದರೇನೋ
ವಿಧಿ ವಿಪರಿತ ವಿಧಿ ಆಘಾತ ವಿಧಿ ವಿಲಾಸವೇನೇ ಇದೇನಹಾ
--------------------------------------------------------------------------------------------------------------------------
No comments:
Post a Comment