ಪ್ಯಾರಿಸ ಪ್ರಣಯ ಚಲನಚಿತ್ರದ ಹಾಡುಗಳು
- ಕೃಷ್ಣಾ ನೀ ಬೇಗನೆ ಬಾರೋ
- ಪ್ಯಾರಿಸ್ ಪ್ರಣಯ
- ರೋಮ್ ರೋಮ್
- ಅಪ್ಪನಾಣೆ
- ಎದೆ ತುಂಬಿ ಹಾಡಿದೆನು
- ಧಿಗ್ ಧಿಗ್ ದಿಗಂತದಾಚೆ
ಪ್ಯಾರಿಸ್ ಪ್ರಣಯ (೨೦೦೩) - ಕೃಷ್ಣಾ ನೀ ಬೇಗನೆ ಬಾರೋ
ಸಂಗೀತ : ಪ್ರಯೋಗ್ ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್ ಗಾಯಾನ್ : ಶ್ರೇಯಾ ಘೋಷಾಲ್
ಕೃಷ್ಣಾ ನೀ ಬೇಗನೆ ಬಾರೋ ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ
ಕೃಷ್ಣಾ ನೀ ಬೇಗನೆ ಬಾರೋ ಶ್ರೀ ಕೃಷ್ಣ ನೀ ಬೇಗನೆ ಬಾರೋ
ಆತ್ಮವು ನೀನೆ, ಜೀವವು ನೀನೆ, ನನ್ನೆದೆ ಹಾಡೇ ನೀನೆ, ಹಾಡಿನ ಪ್ರಾಣವು ನೀನೆ
ಪ್ರೀತಿಯ ರಾಧೆ, ಪ್ರತಿ ಕ್ಷಣ ಕಾದೆ, ಏನನು ಮಾಡಲಿ ನಾನು, ಯಾರಿಗೆ ಹೇಳಲಿ ಇನ್ನು
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಮಾಧವ ಮುಕುಂದನೆ ಬಾ..... ಬೇಗ ಬಾ.....ನೀ ಬೇಗ ಬಾ....
ಕೃಷ್ಣಾ ನೀ ಬೇಗನೆ ಬಾರೋ ಶ್ರೀ ಕೃಷ್ಣ ನೀ ಬೇಗನೆ ಬಾರೋ.....
ಜನನವು ನೀನೆ, ಮರಣವು ನೀನೆ, ನನ್ನೆದೆ ಧ್ಯಾನವು ನೀನೆ, ಧ್ಯಾನದ ಪ್ರಣತಿಯು ನಾನೇ
ಬೆಳಗುವೆ ದೀಪ, ತೋರಿಸೋ ರೂಪ, ಎಂದಿಗೆ ಬರುವೆಯೋ ನೀನು, ಎನ್ನುತ ಕಾಯುವೆ ನಾನು
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಕೇಶವ ಜನಾರ್ಧನ ಬಾ..... ಬೇಗ ಬಾ.....ನೀ ಬೇಗ ಬಾ....
ಕೃಷ್ಣಾ ನೀ ಬೇಗನೆ ಬಾರೋ ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ...
ನಿಸರಿಮಗರಿಸನಿ, ಸರಿಮಪಮಗರಿಸ, ರಿಮಪನಿಮಪಮಗನಿಮರಿಸನಿ
ನಿಸರಿಮಗರಿಸನಿ, ಸರಿಮಪಮಗರಿಸ, ರಿಮಪನಿಮಪಮಗನಿಮರಿಸನಿ ಸನಿಪ
ನಿಸನಿಸ, ರಿಮರಿಮ, ಸರಿಸರಿ, ಮಪಮಪ, ರಿಮರಿಮ, ಪನಿಪನಿ, ಮಪಮಪ, ರಿಸರಿಸ
ರೀಸನಿಸ, ರೀಸನಿಸ, ರೀಸನಿಸ, ರೀಸನಿಸ

ಕೃಷ್ಣ ಬಾ .....

---------------------------------------------------------------------------------------------------------
ಪ್ಯಾರಿಸ್ ಪ್ರಣಯ (೨೦೦೩) - ಪ್ಯಾರಿಸ್ ಪ್ರಣಯ
ಸಂಗೀತ : ಪ್ರಯೋಗ್ ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್ ಗಾಯನ : ಸುರೇಶ ಪೀಟರ್, ಜಸಪಿಂದರ್ ನರುಲಾ
---------------------------------------------------------------------------------------------------------
ಪ್ಯಾರಿಸ್ ಪ್ರಣಯ (೨೦೦೩) - ರೋಮ್ ರೋಮ್
ಸಂಗೀತ : ಪ್ರಯೋಗ್ ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್ ಗಾಯನ : ಸೋನು ನಿಗಮ್, ಶ್ರೇಯ ಘೋಷಾಲ್
---------------------------------------------------------------------------------------------------------
ಪ್ಯಾರಿಸ್ ಪ್ರಣಯ (೨೦೦೩) - ಅಪ್ಪನಾಣೆ
ಸಂಗೀತ : ಪ್ರಯೋಗ್ ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್ ಗಾಯನ : ನಂದಿತಾ, ಹೇಮಂತ
---------------------------------------------------------------------------------------------------------
ಪ್ಯಾರಿಸ್ ಪ್ರಣಯ (೨೦೦೩) - ಎದೆ ತುಂಬಿ ಹಾಡಿದೆನು
ಸಂಗೀತ : ಪ್ರಯೋಗ್ ಸಾಹಿತ್ಯ : ಜಿ.ಎಸ್.ಶಿವರುದ್ರಪ್ಪ ಗಾಯನ : ನಂದಿತಾ,
---------------------------------------------------------------------------------------------------------
ಪ್ಯಾರಿಸ್ ಪ್ರಣಯ (೨೦೦೩) - ಧಿಗ್ ಧಿಗ್ ದಿಗಂತದಾಚೆ
ಸಂಗೀತ : ಪ್ರಯೋಗ್ ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್ ಗಾಯನ :ಶ್ರೀನಿವಾಸ, ಚಿತ್ರಾ
---------------------------------------------------------------------------------------------------------
ಪ್ಯಾರಿಸ್ ಪ್ರಣಯ (೨೦೦೩) - ಆ ಬಿಳಿಯರ
ಸಂಗೀತ : ಪ್ರಯೋಗ್ ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್ ಗಾಯನ : ಚಿತ್ರಾ, ರಾಜೇಶ, ಮಧು ಬಾಲಕೃಷ್ಣ
---------------------------------------------------------------------------------------------------------
No comments:
Post a Comment