ಕಿತ್ತೂರ ಚೆನ್ನಮ್ಮಾ ಚಿತ್ರದ ಹಾಡುಗಳು
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಿ.ವಿ.ಐಯ್ಯರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು: ಆ ಆಆ..... ಆಆ...
ಹೆಣ್ಣು: ಆಆಆಆ...ಆಆ
ಗಂಡು: ಸಂಜ್ಞೆ ಏನೇನೋ ಮಾಡಿತು ಕಣ್ಣು
ಹೆಣ್ಣು: ಅದು ಏನೆಂದು ನಾವ್ಯಾರ ಕೇಳೋಣು
ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು:ಅದು ಏನೆಂದು ನಾವ್ಯಾರ ಕೇಳೋಣು
ಇಬ್ಬರೂ: ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು: ಸಲೆ ಮಿಂಚಿನ ಬೇಲಿಯ ಕಣ್ಣ ಒಳ ಸಂಚಲಿ ಏನೇನೋ ಬಣ್ಣ
ಸಲೆ ಮಿಂಚಿನ ಬೇಲಿಯ ಕಣ್ಣ ಒಳ ಸಂಚಲಿ ಏನೇನೋ ಬಣ್ಣ
ಹೆಣ್ಣು: ಸವಿ ಬಿನ್ನಾಣ ಸವಿಜೇನು ಸಾಕು
ಕವಿ ಎನ್ನಾಣೆ ಅದ ಹೇಳಬೇಕು
ಸವಿ ಬಿನ್ನಾಣ ಸವಿಜೇನು ಸಾಕು
ಕವಿ ಎನ್ನಾಣೆ ಅದ ಹೇಳಬೇಕು
ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು:ಅದು ಏನೆಂದು ನಾವ್ಯಾರ ಕೇಳೋಣು
ಇಬ್ಬರೂ: ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು: ಅತಿ ಲಾವಣ್ಯ ಕಾಮಿನಿ ಕಂಡೆ
ಜೊತೆ ನಿಂತಾಗ ಮಾತೆಲ್ಲ ಸೊನ್ನೆ
ಅತಿ ಲಾವಣ್ಯ ಕಾಮಿನಿ ಕಂಡೆ
ಜೊತೆ ನಿಂತಾಗ ಮಾತೆಲ್ಲ ಸೊನ್ನೆ
ಹೆಣ್ಣು: ಮುದ ತಂದಿವ ಸಂದೇಶ ಸಾರೆ ಇದು ಪಾಡಿದ ಆ ರಾಗ ಬೇರೆ
ಮುದ ತಂದಿವ ಸಂದೇಶ ಸಾರೆ ಇದು ಪಾಡಿದ ಆ ರಾಗ ಬೇರೆ
ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು:ಅದು ಏನೆಂದು ನಾವ್ಯಾರ ಕೇಳೋಣು
ಇಬ್ಬರೂ: ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು: ನುಡಿ ಮುತ್ತಾಗಿ ಕಟ್ಟಿದೆಯಲ್ಲೆ
ನುಡಿ ಮಂದಾರ ಮಲ್ಲಿಗೆ ಮಾ..ಲೆ
ನುಡಿ ಮುತ್ತಾಗಿ ಕಟ್ಟಿದೆಯಲ್ಲೆ
ನುಡಿ ಮಂದಾರ ಮಲ್ಲಿಗೆ ಮಾ..ಲೆ
ಹೆಣ್ಣು: ಅನುರಾಗದ ಈ ಮಾತಿನಲ್ಲೆ ಇದೆ ಜೀವದ ಜೀವಾಳ ಬಲ್ಲೆ
ಅನುರಾಗದ ಈ ಮಾತಿನಲ್ಲೆ ಇದೆ ಜೀವದ ಜೀವಾಳ ಬಲ್ಲೆ
ಗಂಡು: ಸಂಜ್ಞೆ ಏನೇನೋ ಮಾಡಿತು ಕಣ್ಣು
ಹೆಣ್ಣು: ಅದು ಏನೆಂದು ನಾವ್ಯಾರ ಕೇಳೋಣು
ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು:ಅದು ಏನೆಂದು ನಾವ್ಯಾರ ಕೇಳೋಣು
ಇಬ್ಬರೂ: ಸಂಜ್ಞೆ ಏನೇನೋ ಮಾಡಿತು ಕಣ್ಣು
- ಹೂವಿನ ಹಂತ ಹತ್ತುವ ಜಾಣೆ
- ನಯನದಲಿ ದೊರೆಯಿರುಳು ಯಾರ ಕಾಣಲಿ
- ಆಲಕ್ಕೆ ಹೂವಿಲ್ಲಾ
- ಕೋಲು ತುದಿಯಾ ಕೊಡಗನಂತೆ
- ತನುಕರಗದವರಲ್ಲಿ ಪುಷ್ಪವ
- ಕಿತ್ತೂರ ರಾಣಿಯು ಹೆತ್ತಳು ಪುತ್ರನ
- ದೇವರು ದೇವರು ದೇವರೆಂಬುವುದು
- ಸನ್ನೇ ಏನೇನೋ ಮಾಡಿತು ಕಣ್ಣು
- ಅಹೋರಾತ್ರಿ ನೀಲದೋಡಿ
- ತಾಯಿ ದೇವಿಯನು ಕಾಣೆ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಿ.ವಿ.ಐಯ್ಯರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು: ಆ ಆಆ..... ಆಆ...
ಹೆಣ್ಣು: ಆಆಆಆ...ಆಆ
ಗಂಡು: ಸಂಜ್ಞೆ ಏನೇನೋ ಮಾಡಿತು ಕಣ್ಣು
ಹೆಣ್ಣು: ಅದು ಏನೆಂದು ನಾವ್ಯಾರ ಕೇಳೋಣು
ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು:ಅದು ಏನೆಂದು ನಾವ್ಯಾರ ಕೇಳೋಣು
ಇಬ್ಬರೂ: ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು: ಸಲೆ ಮಿಂಚಿನ ಬೇಲಿಯ ಕಣ್ಣ ಒಳ ಸಂಚಲಿ ಏನೇನೋ ಬಣ್ಣ
ಸಲೆ ಮಿಂಚಿನ ಬೇಲಿಯ ಕಣ್ಣ ಒಳ ಸಂಚಲಿ ಏನೇನೋ ಬಣ್ಣ
ಹೆಣ್ಣು: ಸವಿ ಬಿನ್ನಾಣ ಸವಿಜೇನು ಸಾಕು
ಕವಿ ಎನ್ನಾಣೆ ಅದ ಹೇಳಬೇಕು
ಸವಿ ಬಿನ್ನಾಣ ಸವಿಜೇನು ಸಾಕು
ಕವಿ ಎನ್ನಾಣೆ ಅದ ಹೇಳಬೇಕು
ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು:ಅದು ಏನೆಂದು ನಾವ್ಯಾರ ಕೇಳೋಣು
ಇಬ್ಬರೂ: ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು: ಅತಿ ಲಾವಣ್ಯ ಕಾಮಿನಿ ಕಂಡೆ
ಜೊತೆ ನಿಂತಾಗ ಮಾತೆಲ್ಲ ಸೊನ್ನೆ
ಅತಿ ಲಾವಣ್ಯ ಕಾಮಿನಿ ಕಂಡೆ
ಜೊತೆ ನಿಂತಾಗ ಮಾತೆಲ್ಲ ಸೊನ್ನೆ
ಹೆಣ್ಣು: ಮುದ ತಂದಿವ ಸಂದೇಶ ಸಾರೆ ಇದು ಪಾಡಿದ ಆ ರಾಗ ಬೇರೆ
ಮುದ ತಂದಿವ ಸಂದೇಶ ಸಾರೆ ಇದು ಪಾಡಿದ ಆ ರಾಗ ಬೇರೆ
ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು:ಅದು ಏನೆಂದು ನಾವ್ಯಾರ ಕೇಳೋಣು
ಇಬ್ಬರೂ: ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು: ನುಡಿ ಮುತ್ತಾಗಿ ಕಟ್ಟಿದೆಯಲ್ಲೆ
ನುಡಿ ಮಂದಾರ ಮಲ್ಲಿಗೆ ಮಾ..ಲೆ
ನುಡಿ ಮುತ್ತಾಗಿ ಕಟ್ಟಿದೆಯಲ್ಲೆ
ನುಡಿ ಮಂದಾರ ಮಲ್ಲಿಗೆ ಮಾ..ಲೆ
ಹೆಣ್ಣು: ಅನುರಾಗದ ಈ ಮಾತಿನಲ್ಲೆ ಇದೆ ಜೀವದ ಜೀವಾಳ ಬಲ್ಲೆ
ಅನುರಾಗದ ಈ ಮಾತಿನಲ್ಲೆ ಇದೆ ಜೀವದ ಜೀವಾಳ ಬಲ್ಲೆ
ಗಂಡು: ಸಂಜ್ಞೆ ಏನೇನೋ ಮಾಡಿತು ಕಣ್ಣು
ಹೆಣ್ಣು: ಅದು ಏನೆಂದು ನಾವ್ಯಾರ ಕೇಳೋಣು
ಸಂಜ್ಞೆ ಏನೇನೋ ಮಾಡಿತು ಕಣ್ಣು
ಗಂಡು:ಅದು ಏನೆಂದು ನಾವ್ಯಾರ ಕೇಳೋಣು
ಇಬ್ಬರೂ: ಸಂಜ್ಞೆ ಏನೇನೋ ಮಾಡಿತು ಕಣ್ಣು
--------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಅಕ್ಕಮಾಹಾದೇವಿ ಹಾಡಿದವರು: ಪಿ.ಸುಶೀಲಾ
ಆಆಆ.... ಆಆಆ.... ಆಆಆ....
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಅಕ್ಕಮಾಹಾದೇವಿ ಹಾಡಿದವರು: ಪಿ.ಸುಶೀಲಾ
ಆಆಆ.... ಆಆಆ.... ಆಆಆ....
ತನು ಕರಗದವರಲ್ಲಿ ಪುಷ್ಪವ ನೊಲ್ಲೆಯಯ್ಯ ನೀನು
ತನು ಕರಗದವರಲ್ಲಿ ಪುಷ್ಪವ ನೊಲ್ಲೆಯಯ್ಯ ನೀನು
ತನು ಕರಗದವರಲ್ಲಿ ಪುಷ್ಪವ ನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಗಾಂಧಾಕ್ಷತೆಯನೊಲ್ಲಯ್ಯ ನೀನು
ಮನ ಕರಗದವರಲ್ಲಿ ಗಾಂಧಾಕ್ಷತೆಯನೊಲ್ಲಯ್ಯ ನೀನು
ಮನ ಕರಗದವರಲ್ಲಿ ಗಾಂಧಾಕ್ಷತೆಯನೊಲ್ಲಯ್ಯ ನೀನು
ತನು ಕರಗದವರಲ್ಲಿ ಪುಷ್ಪವ ನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ..... ಆಆಆ....
ಅರಿವು ಕಣ್ತೆರೆಯದವರಲ್ಲಿ.... ಆರತಿಯನ್ನೋಲ್ಲಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ.... ಆರತಿಯನ್ನೋಲ್ಲಯ್ಯ ನೀನು
ಭಾವ ಶುದ್ಧವಿಲ್ಲದವರಲಿ ಧೂಪವ ನೊಲ್ಲಯ್ಯ ನೀನು
ಭಾವ ಶುದ್ಧವಿಲ್ಲದವರಲಿ ಧೂಪವ ನೊಲ್ಲಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ.... ಆರತಿಯನ್ನೋಲ್ಲಯ್ಯ ನೀನು
ಭಾವ ಶುದ್ಧವಿಲ್ಲದವರಲಿ ಧೂಪವ ನೊಲ್ಲಯ್ಯ ನೀನು
ಭಾವ ಶುದ್ಧವಿಲ್ಲದವರಲಿ ಧೂಪವ ನೊಲ್ಲಯ್ಯ ನೀನು
ತನು ಕರಗದವರಲ್ಲಿ ಪುಷ್ಪವ ನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನ್ನೋಲ್ಲಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನ್ನೋಲ್ಲಯ್ಯ ನೀನು
ಹೃದಯಕಮಲವಿಲ್ಲದವರಲಿ....
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನ್ನೋಲ್ಲಯ್ಯ ನೀನು
ಹೃದಯಕಮಲವಿಲ್ಲದವರಲಿ....
ಹೃದಯಕಮಲವಿಲ್ಲದವರಲಿ ಇರಲೊಲ್ಲಯ್ಯ ನೀನು
ಹೃದಯಕಮಲವಿಲ್ಲದವರಲಿ ಇರಲೊಲ್ಲಯ್ಯ ನೀನು
ಎನ್ನಲ್ಲಿ ಏನೊಂದದೆಂದು ಕರಸ್ಥಳದಲಿ ಇಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನ…ಹೇಳಾ ಚೆನ್ನಮಲ್ಲಿಕಾರ್ಜುನ…
----------------------------------------------------------------------------------------------------------------------

ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಿ.ವಿ.ಅಯ್ಯರ ಹಾಡಿದವರು:ಪಿ.ಬಿ.ಎಸ್.
ಓಓಓಓಓ.... ದೇವರು ದೇವರು ದೇವರೆಂಬುವುರು ದೇವರು ಎಲ್ಲಿಹನೆಂದು ಯಾರು ತೋರಿಸರು
ದೇವರು ದೇವರು ದೇವರೆಂಬುವುರು ದೇವರು ಎಲ್ಲಿಹನೆಂದು ಯಾರು ತೋರಿಸರು
ಏನೇನೋ ಕಟ್ಟು ಕಥೆ ಹೇಳಿ ಹೋಗುವರು... ಹೋಯ್
ಏನೇನೋ ಕಟ್ಟು ಕಥೆ ಹೇಳಿ ಹೋಗುವರು... ನನ್ನಂತೆ ಕೋಟಿ ಜನ ಪ್ರಶ್ನೆ ಕೇಳುವರು
ಸಂದೇಹ ನೀಗುವರು ಮುಂದೆ ಬರ್ರಣ್ಣಾ .. ಸಂದೇಹ ನೀಗುವರು ಮುಂದೆ ಬರ್ರಣ್ಣಾ ..
ದೇಸಾಯಿಯವರು ಒಳ್ಳೆ ಸವಾಲ ಹಾಕಿದ್ದಾರೆ
ಜವಾಬ ಕೊಡೋರು ಯಾರ್ಯಾರು ಮುಂದೆ ಬರ್ರಯಪ್ಪಾ
ಆಗಲಪ್ಪಾ... ಹೇ ಕುಂಡ್ರಲೇ... ಹ್ಹಾಂ
ಸೂರ್ಯ ಚಂದ್ರರ ಚಲನ ನಿಲ್ಲೆಂದು ಹೇಳಿ ಬಾ...
ಸೂರ್ಯ ಚಂದ್ರರ ಚಲನ ನಿಲ್ಲೆಂದು ಹೇಳಿ ಬಾ
ಸಾಗರ ಮಧ್ಯದ ನದಿ ನೀರನ್ನು ನೀ ನೆತ್ತಿ ಬಾ
ಸಾಗರ ಮಧ್ಯದ ನದಿ ನೀರನ್ನು ನೀ ನೆತ್ತಿ ಬಾ
ಗಂಡು : ನನ್ನ ಮಗಳ ಸವಾಲಿಗೆ ಏನ್ ಉತ್ತರ ಹೇಳ್ತಿಯಪ್ಪಾ...
ನಿನ್ನಂಥ ಮೊಗವಿರುವುದು ಒಂದು ಹೂವು ಆ ಹೂವ ದಳದಂತೆ ನಿನ್ನ ಕಣ್ಣು
ನಿನ್ನಂಥ ಮೊಗವಿರುವುದು ಒಂದು ಹೂವು ಆ ಹೂವ ದಳದಂತೆ ನಿನ್ನ ಕಣ್ಣು
ನೀರಿನಲಿ ನೇಸರನು ಅದಕೆ ಮಿತ್ರ, ನೀರ ಹೋರಗಿರೆ ಅವನೇ ಅದಕೆ ಶತ್ರು
ನೀರಿನಲಿ ನೇಸರನು ಅದಕೆ ಮಿತ್ರ, ನೀರ ಹೋರಗಿರೆ ಅವನೇ ಅದಕೆ ಶತ್ರು
ಕಮಲೆಯನ್ನುವ ಹೆಸರು ನಿನಗೆ ಗೊತ್ತೇ.. ಕಮಲೆಯನ್ನುವ ಹೆಸರು ನಿನಗೆ ಗೊತ್ತೇ
ಹೆಣ್ಣು : ಗೊತ್ತು... ಆ.. ಇದೇನ್ ಹೇಳಿ ನೋಡೋಣಾ... ಗಂಡು : ಹ್ಹಾಂ.. ಹೇಳಿ ನೋಡೋಣ
ಹೆಣ್ಣು : ಕಣ್ಣಿಲ್ಲ ಕಾಲಿಲ್ಲಾ ಆದರೂ ಚಲಿಸುತಿದೆ... ಕಣ್ಣಿಲ್ಲ ಕಾಲಿಲ್ಲಾ ಆದರೂ ಚಲಿಸುತಿದೆ...
ಕೊಳ್ಳಲು ಅದು ಸಿಗದು ಕನಸು ಬರದು ಕಣ್ಣಿಲ್ಲ ಕಾಲಿಲ್ಲಾ ಆದರೂ ಚಲಿಸುತಿದೆ...
ಬೆಲೆ ಕಟ್ಟದ ಒಡವೆ ಎಲ್ಲರಲ್ಲಿಹುದು... ಬೆಲೆ ಕಟ್ಟದ ಒಡವೆ ಎಲ್ಲರಲ್ಲಿಹುದು...
ಯಾವುದು ಎಲ್ಲಿದೇ ಕಳದವ ಹೇಳಲ್ಲಾ.. ಯಾವುದು ಎಲ್ಲಿದೇ ಕಳದವ ಹೇಳಲ್ಲಾ
ಗಂಡು : ಅದನ್ನು ಅವರನ್ ಯಾಕ್ ಕೇಳುತೀರಿ
ನಾ ನಿಲ್ವೇ ಮಹಾನುಭವಿ ಹೇಳ್ತಿನಿ ಕೇಳರಲಾ
ಉಂಡ ಕೂಡಲೇ ಉಬ್ಬಿ ಹೋಗ್ತಾಳೆ
ಮಾಡುವುದು ಹಸಿವಿನೊಂದಿಗೆ ಕುಣಿದು ತಾಳು ಹಾಕುವುದು
ಉಂಡ ಕೂಡಲೇ ಉಬ್ಬಿ ಹೋಗ್ತಾಳೆ
ಮಾಡುವುದು ಹಸಿವಿನೊಂದಿಗೆ ಕುಣಿದು ತಾಳು ಹಾಕುವುದು
ಬಾಳುತಿರೆ ಏಕಿರು ಗೆಜ್ಜೆಟಾ
ಹೂವಿನ ಹಂತ ಹತ್ತುವ ಜಾಣೆ ತಾನಾಗೇ ಹೆಜ್ಜಾಟ
ಹೂವಿನ ಹಂತ ಹತ್ತುವ ಜಾಣೆ ತಾನಾಗೇ ಗೆಜ್ಜಾಟ
ದುಂಬಿಗಳೇ ನಿನ್ನ ಕಾಲಲಿ ಸೋತು ಬಾಳುತ ಏಕಿರು ಗೆಜ್ಜೆಟಾ
ಬಾಳುತಿರೆ ಏಕಿರು ಗೆಜ್ಜೆಟಾ
ಹೂವಿನ ಹಂತ ಹತ್ತುವ ಜಾಣೆ ತಾನಾಗೇ ಹೆಜ್ಜಾಟ
--------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಅಹೋ ರಾತ್ರಿ ನೀಲದೋಡಿ ತಾ ಬಂದಿದೆ
ಕರುನಾಡ ವೀರಮಣಿಯಾ
ಅಹೋ ರಾತ್ರಿ ನೀಲದೋಡಿ ತಾ ಬಂದಿದೆ
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ಎಳೆ ಕರುಳೇ
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ಕಾಯುತಿದೆ ಭ್ರಮೆಯಾವರಿಸೀ

ಮಲ್ಲಿಗೆ ಹೂವಿನ ಕಂಪನು ನೀನು ಮುಟ್ಟಿ ಬಾ
ಮಲ್ಲಿಗೆ ಹೂವಿನ ಕಂಪನು ನೀನು ಮುಟ್ಟಿ ಬಾ
ನಿನ್ನ ದೇವರ ನಿನಗೆ ತಂದು ತೋರುವೆನು... ತೋರುವೆನು
ವ್ಹಾ... ವ್ಹಾ... ವ್ಹಾ... ವ್ಹಾ...
ಮಗಳೇ ನೀನು ಒಂದು ಸವಾಲು ಹಾಕುವ್ವಾ...
ಹೆಣ್ಣು : ನಾ ನೀರಲಿ ಇರುವಾಗ ನನಗೆ ಮಿತ್ರ, ನಾ ನೀರ ಮೇಲೆ ಬರಲು ನನಗೆ ಶತ್ರು
ನಾ ನೀರಲಿ ಇರುವಾಗ ನನಗೆ ಮಿತ್ರ, ನಾ ನೀರ ಮೇಲೆ ಬರಲು ನನಗೆ ಶತ್ರು
ಹಗಲೆಲ್ಲಾ ನಗುವಿನಲಿ ತೇಲಿಸುವನು... ಹಗಲೆಲ್ಲಾ ನಗುವಿನಲಿ ತೇಲಿಸುವನು...
ಮೊಗಮುಚ್ಚಿ ಇರುಳೆಲ್ಲಾ ಅಲೆವೆ ನಾನು ನಾನಾರು ಅವನಾರು ಹೇಳು ಜಾಣಾ
ನಾನಾರು ಅವನಾರು ಹೇಳು ಜಾಣಾಗಂಡು : ನನ್ನ ಮಗಳ ಸವಾಲಿಗೆ ಏನ್ ಉತ್ತರ ಹೇಳ್ತಿಯಪ್ಪಾ...
ನಿನ್ನಂಥ ಮೊಗವಿರುವುದು ಒಂದು ಹೂವು ಆ ಹೂವ ದಳದಂತೆ ನಿನ್ನ ಕಣ್ಣು
ನಿನ್ನಂಥ ಮೊಗವಿರುವುದು ಒಂದು ಹೂವು ಆ ಹೂವ ದಳದಂತೆ ನಿನ್ನ ಕಣ್ಣು
ನೀರಿನಲಿ ನೇಸರನು ಅದಕೆ ಮಿತ್ರ, ನೀರ ಹೋರಗಿರೆ ಅವನೇ ಅದಕೆ ಶತ್ರು
ನೀರಿನಲಿ ನೇಸರನು ಅದಕೆ ಮಿತ್ರ, ನೀರ ಹೋರಗಿರೆ ಅವನೇ ಅದಕೆ ಶತ್ರು
ಕಮಲೆಯನ್ನುವ ಹೆಸರು ನಿನಗೆ ಗೊತ್ತೇ.. ಕಮಲೆಯನ್ನುವ ಹೆಸರು ನಿನಗೆ ಗೊತ್ತೇ
ಹೆಣ್ಣು : ಗೊತ್ತು... ಆ.. ಇದೇನ್ ಹೇಳಿ ನೋಡೋಣಾ... ಗಂಡು : ಹ್ಹಾಂ.. ಹೇಳಿ ನೋಡೋಣ
ಹೆಣ್ಣು : ಕಣ್ಣಿಲ್ಲ ಕಾಲಿಲ್ಲಾ ಆದರೂ ಚಲಿಸುತಿದೆ... ಕಣ್ಣಿಲ್ಲ ಕಾಲಿಲ್ಲಾ ಆದರೂ ಚಲಿಸುತಿದೆ...
ಕೊಳ್ಳಲು ಅದು ಸಿಗದು ಕನಸು ಬರದು ಕಣ್ಣಿಲ್ಲ ಕಾಲಿಲ್ಲಾ ಆದರೂ ಚಲಿಸುತಿದೆ...
ಬೆಲೆ ಕಟ್ಟದ ಒಡವೆ ಎಲ್ಲರಲ್ಲಿಹುದು... ಬೆಲೆ ಕಟ್ಟದ ಒಡವೆ ಎಲ್ಲರಲ್ಲಿಹುದು...
ಯಾವುದು ಎಲ್ಲಿದೇ ಕಳದವ ಹೇಳಲ್ಲಾ.. ಯಾವುದು ಎಲ್ಲಿದೇ ಕಳದವ ಹೇಳಲ್ಲಾ
ಗಂಡು : ಅದನ್ನು ಅವರನ್ ಯಾಕ್ ಕೇಳುತೀರಿ
ನಾ ನಿಲ್ವೇ ಮಹಾನುಭವಿ ಹೇಳ್ತಿನಿ ಕೇಳರಲಾ
ಉಂಡ ಕೂಡಲೇ ಉಬ್ಬಿ ಹೋಗ್ತಾಳೆ
ಮಾಡುವುದು ಹಸಿವಿನೊಂದಿಗೆ ಕುಣಿದು ತಾಳು ಹಾಕುವುದು
ಉಂಡ ಕೂಡಲೇ ಉಬ್ಬಿ ಹೋಗ್ತಾಳೆ
ಮಾಡುವುದು ಹಸಿವಿನೊಂದಿಗೆ ಕುಣಿದು ತಾಳು ಹಾಕುವುದು
ಹಾಲು ಊಟ ಹೋಳಿಗೆಗೆ ಹಗಲೆಲ್ಲ ಕಾಯುವುದು
ಹಾಲು ಊಟ ಹೋಳಿಗೆಗೆ ಹಗಲೆಲ್ಲ ಕಾಯುವುದು
ಹುಟ್ಟಿನೊಂದಿಗೆ ಬೆನ್ನ ಆಂಟಿ ಬಂದಿರುವುದು
ಹೊಟ್ಟೆ ಹೊಟ್ಟೆ ಹೊಟ್ಟೆ ಹೊಟ್ಟೆ... ಅಹ್ಹಹ್ಹಹ ಅಹ್ಹಹ್ಹಹ್ಹ
ಹೊಟ್ಟೆ ಅಲ್ಲವೇನು... ಹೇ..ಹೇ..ಹೇ.. ಹೊಟ್ಟೆ ಅಲ್ಲ ಇಲ್ಲಿ ಕೇಳು
ಗಂಡು : ಆಳು ಅರಸನ ಕಣ್ಣ ಬಾಷೆ ತಬ್ಬುವುದು
ಕಲ್ಲು ಹಾಸಿಗೆ ಒಂದು ಲೆಕ್ಕಕೆ ಕರಗು
ಆಳು ಅರಸನ ಕಣ್ಣ ಬಾಷೆ ತಬ್ಬುವುದು
ಕಲ್ಲು ಹಾಸಿಗೆ ಒಂದು ಲೆಕ್ಕಕೆ ಕರಗು
ಎಚ್ಚರಿಕೆ ತಪ್ಪಲ್ಲದು ಗೊರಕೆ ಹೊಡೆಯುವುದು
ಸ್ವಚ್ಛ ಮನದವರೊಡನೇ ಸರಸವಾಡುವುದು ನಿದ್ದೇ
ಸರಸವಾಡುವುದು ನಿದ್ದೇ....ನಿದ್ದೇ ನಿದ್ದೇ ನಿದ್ದೇ
ಇವರೆಲ್ಲೊ ಗೂಟ ನಿದ್ದೆಗಳಲ್ಲಿ ರಸಿಕರೆಂದು ತೋರುತ್ತದೇ.. .
ಹೆಣ್ಣು : ಏಕೇ ಸೋತು ಹೋದರೇನು... ಗಂಡು: ಹುಂ... ಸೋಲು....
ಗಂಡು : ನನ್ನಲ್ಲಿ ನಿನ್ನಲ್ಲಿ ಎಲ್ಲರಲ್ಲಿಹುದು ಒಂದೇ ಹೆಸರಿನ ಒಡಲು ರೂಪ ಹಲವು
ನನ್ನಲ್ಲಿ ನಿನ್ನಲ್ಲಿ ಎಲ್ಲರಲ್ಲಿಹುದು ಒಂದೇ ಹೆಸರಿನ ಒಡಲು ರೂಪ ಹಲವು
ಮಾನವನ ದೇವತೆಯ ಮಾಡುವುದು ಕೆಲವು
ಮಾನವನ ದೇವತೆಯ ಮಾಡುವುದು ಕೆಲವು
ವಿಶ್ವ ಸೃಷ್ಟಿಯ ನಿಲುವೇ ಪ್ರೇಮಮಯವು
ವಿಶ್ವ ಸೃಷ್ಟಿಯ ನಿಲುವೇ ಪ್ರೇಮಮಯವು ಆಹಾಆಆ...
-------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಾನಪದ ಹಾಡಿದವರು:ಎಸ್.ಜಾನಕೀ, ಕಮಲಾ
ಹೂವಿನ ಹಂತ ಹತ್ತುವ ಜಾಣೆ ತಾನಾಗ ಗೆಜ್ಜಾಟ
ಹೂವಿನ ಹಂತ ಹತ್ತುವ ಜಾಣೆ ತಾನಾಗೇ ಗೆಜ್ಜಾಟ
ದುಂಬಿಗಳೇ ನಿನ್ನ ಕಾಲಲಿ ಸೋತು ಬಾಳುತ ಏಕಿರು ಗೆಜ್ಜೆಟಾ-------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಾನಪದ ಹಾಡಿದವರು:ಎಸ್.ಜಾನಕೀ, ಕಮಲಾ
ಹೂವಿನ ಹಂತ ಹತ್ತುವ ಜಾಣೆ ತಾನಾಗ ಗೆಜ್ಜಾಟ
ಹೂವಿನ ಹಂತ ಹತ್ತುವ ಜಾಣೆ ತಾನಾಗೇ ಗೆಜ್ಜಾಟ
ಬಾಳುತಿರೆ ಏಕಿರು ಗೆಜ್ಜೆಟಾ
ಹೂವಿನ ಹಂತ ಹತ್ತುವ ಜಾಣೆ ತಾನಾಗೇ ಹೆಜ್ಜಾಟ
ನೀರಿನ ದೋಷ ನಿನ್ನ ಪಾಲಿಗೆ ತಣ್ಣಾಗಾಯ್ತು ಬಾ ಕನ್ಯೆ ಆಆಆ... ಆಆಆ...
ನೀರಿನ ದೋಷ ನಿನ್ನ ಪಾಲಿಗೆ ತಣ್ಣಾಗಾಯ್ತು ಬಾ ಕನ್ಯೆ ಆಆಆ...
ಯಾರ ಸೋಲದೇ ಬಂದ ಯೌವ್ವನ ಮೌನದಿಂದದಲೇ ಮೈತುಂಬಿದೇ
ಹೂವಿನ ಹಂತ ಹತ್ತುವ ಜಾಣೆ ತಾನಾಗೇ ಹೆಜ್ಜಾಟ
ಹೊನ್ನಿನ ಕಂಡು ರನ್ನಗಣ್ಣಲ್ಲಿ ಮಿಂಚು ತೂರಲು ಯಾರಯಾರ್ ಶೂರ
ಹೊನ್ನಿನ ಕಂಡು ರನ್ನಗಣ್ಣಲ್ಲಿ ಮಿಂಚು ತೂರಲು ಯಾರಯಾರ್ ಶೂರ
ನೈಜ ತಾವರೇ ನೋಡಿ ನಕ್ಕರೇ ಪ್ರೇಮ ಕೋಗಿಲೇ ಹಾಡ್ಯಾಕ್
ಹೂವಿನ ಹಂತ ಹತ್ತುವ ಜಾಣೆ ತಾನಾಗೇ ಹೆಜ್ಜಾಟ
ಮುತ್ತಿನ ರಾಣಿ ಹವಳದಾಗಿಯೂ ಚಂದಕಾಣಲು ನೀ ನಗಲು ಓಓಓ... ಓಓಓ
ಮುತ್ತಿನ ರಾಣಿ ಹವಳದಾಗಿಯೂ ಚಂದಕಾಣಲು ನೀ ನಗಲು
ಎತ್ತಿ ಆರುತಿ ರೂಪರಾಶಿಯ ಹೊತ್ತಿ ನಿಂತಿದೆ ಈ ಮೊಗವು
ಹೂವಿನ ಹಂತ ಹತ್ತುವ ಜಾಣೆ ತಾನಾಗ ಗೆಜ್ಜಾಟಹೂವಿನ ಹಂತ ಹತ್ತುವ ಜಾಣೆ ತಾನಾಗೇ ಗೆಜ್ಜಾಟ
ದುಂಬಿಗಳೇ ನಿನ್ನ ಕಾಲಲಿ ಸೋತು ಬಾಳುತ ಏಕಿರು ಗೆಜ್ಜೆಟಾ
ಬಾಳುತಿರೆ ಏಕಿರು ಗೆಜ್ಜೆಟಾ
ಹೂವಿನ ಹಂತ ಹತ್ತುವ ಜಾಣೆ ತಾನಾಗೇ ಹೆಜ್ಜಾಟ
-------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಾನಪದ ಹಾಡಿದವರು:ಪಿ.ಸುಶೀಲಾ
ನಯನದಲಿ ದೊರೆಯಿರಲು ಯಾರ ಕಾಣಲಿ
ನಯನದಲಿ ದೊರೆಯಿರಲು ಯಾರ ಕಾಣಲಿ
ನಯನದಲಿ ದೊರೆಯಿರಲು ಯಾರ ಕಾಣಲಿ
ಎದುರಿನಲಿ ನೀನಿರಲು ಯಾರ ಕೇಳಲಿ
ನಯನದಲಿ ದೊರೆಯಿರಲು ಯಾರ ಕಾಣಲಿ
ಮೋಹದಲಿ ಮೈಮರೆತು ನಿಂತು ಬಾಡಲಿ ಆಆಆ... ಆಆಆ...
ಮೋಹದಲಿ ಮೈಮರೆತು ನಿಂತು ಬಾಡಲಿ
ಹನಿ ಪ್ರೇಮ ತಾನಾಗಿ ಹಾಸಿ ನೀಡದೇ
ಎನ್ನವಳೇ ಬಾ ಎನದೇ ನಾ ಹೋಗಲೇ
ಇದು ಸರಿಯೇ ಜೊತೆಗಾತಿ ಹೇಳು ಬಾರಲೇ
ನಯನದಲಿ ದೊರೆಯಿರಲು ಯಾರ ಕಾಣಲಿ
ಎದುರಿನಲಿ ನೀನಿರಲು ಯಾರ ಕೇಳಲಿ
ನಯನದಲಿ ದೊರೆಯಿರಲು ಯಾರ ಕಾಣಲಿ
ಕನ್ನಡದ ಕಡುಗಲಿಯ ವೀರ ಕಂಕಣ ಆಆಆ.... ಆಆಆ...
ಕನ್ನಡದ ಕಡುಗಲಿಯ ವೀರ ಕಂಕಣ
ನಿನ್ನೊಡಲ ಎನ್ನೊಡೆಯ ಎನ್ನು ಈ ಕ್ಷಣ
ಹಸಿರೆಲ್ಲಾ ಚಿಗುರಿನಲಿ ಮಾಡು ತೋರಣ
ಎದುರಿನಲಿ ನೀನಿರಲು ಯಾರ ಕೇಳಲಿ
ನಯನದಲಿ ದೊರೆಯಿರಲು ಯಾರ ಕಾಣಲಿ
ಕನ್ನಡದ ಕಡುಗಲಿಯ ವೀರ ಕಂಕಣ ಆಆಆ.... ಆಆಆ...
ಕನ್ನಡದ ಕಡುಗಲಿಯ ವೀರ ಕಂಕಣ
ನಿನ್ನೊಡಲ ಎನ್ನೊಡೆಯ ಎನ್ನು ಈ ಕ್ಷಣ
ಹಸಿರೆಲ್ಲಾ ಚಿಗುರಿನಲಿ ಮಾಡು ತೋರಣ
ಹಸಿರೆಲ್ಲಾ ಚಿಗುರಿನಲಿ ಮಾಡು ತೋರಣ
ಎದುರಿನಲಿ ನೀನಿರಲು ಯಾರ ಕೇಳಲಿ
ನಯನದಲಿ ದೊರೆಯಿರಲು ಯಾರ ಕಾಣಲಿ
--------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಮನ ಒಲಿದ ವರನಿವನೇ ಪಾದ ಕಾರಣ
ನಯನದಲಿ ದೊರೆಯಿರಲು ಯಾರ ಕಾಣಲಿ ಎದುರಿನಲಿ ನೀನಿರಲು ಯಾರ ಕೇಳಲಿ
ನಯನದಲಿ ದೊರೆಯಿರಲು ಯಾರ ಕಾಣಲಿ
--------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ:ಅಕ್ಕಮಹಾದೇವಿ ಹಾಡಿದವರು:ಎಸ್.ಜಾನಕೀ
ಚೆನ್ನಮಲ್ಲಿಕಾರ್ಜುನ ... ಕೋಲು ತುದಿಯ ಕೊಡಗನಂತೇ.....
ಮೇಲು ತುದಿಯ ಬೊಂಬೆಯಂತೇ ಆಡಿದನಯ್ಯಾ ನೀ ಆಡಿಸಿದಂತೇ
ನಾ ನುಡಿದನಯ್ಯಾ ನೀ ನುಡಿಸಿದಂತೇ ಆಣೆಯಿತ್ತನಯ್ಯಾ
ನೀನಿರಿಸಿದಂತೇ ಜಗದ ಯಂತ್ರಾಹಕ ಚೆನ್ನಮಲ್ಲಿಕಾರ್ಜುನಾ ಸಾಕೆಂದನಕ್ಕಾ ಆಆಆ...
-------------------------------------------------------------------------------------------------------------------------
ಚೆನ್ನಮಲ್ಲಿಕಾರ್ಜುನ ... ಕೋಲು ತುದಿಯ ಕೊಡಗನಂತೇ.....
ಮೇಲು ತುದಿಯ ಬೊಂಬೆಯಂತೇ ಆಡಿದನಯ್ಯಾ ನೀ ಆಡಿಸಿದಂತೇ
ನಾ ನುಡಿದನಯ್ಯಾ ನೀ ನುಡಿಸಿದಂತೇ ಆಣೆಯಿತ್ತನಯ್ಯಾ
ನೀನಿರಿಸಿದಂತೇ ಜಗದ ಯಂತ್ರಾಹಕ ಚೆನ್ನಮಲ್ಲಿಕಾರ್ಜುನಾ ಸಾಕೆಂದನಕ್ಕಾ ಆಆಆ...
-------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ:ಅಕ್ಕಮಹಾದೇವಿ ಹಾಡಿದವರು: ಕೋರಸ್
ಕಿತ್ತೂರ ರಾಣಿಯು ಹೆತ್ತಳು ಪುತ್ರನ ಉತ್ತಮ ಮುತ್ತಿನ ಪುಟಚಂದ
ಕಿತ್ತೂರ ರಾಣಿಯು ಹೆತ್ತಳು ಪುತ್ರನ ಉತ್ತಮ ಮುತ್ತಿನ ಪುಟಚಂದ
ಕಿತ್ತೂರ ರಾಣಿಯು ಹೆತ್ತಳು ಪುತ್ರನ ಉತ್ತಮ ಮುತ್ತಿನ ಪುಟಚಂದ
ಸತ್ಯಪಿ ಸತ್ಕುಲ ರಾಜ್ಯದಿಂದ ಸತ್ಯಕಾಶ್ಮಲ ರತ್ನದ ಗುಂಡ ಓಓಓಓಓ....
ಅರಮನೆ ದರ್ಬಾರ ಪುರದಲಿ ಶೃಂಗಾರ ವಾರಿಗಿರ ನೀರು ಹೊಡೆದ
ದ್ವಾರಕರಗಳಿಗೆ ತೋರಣ ಬೀಗಿದ ನಾರೀಮಣಿಯರೆಲ್ಲ ರಂಗೋಲಿ ಹೊಯ್ದ
ರಂಗೋಲಿ ಹೊಯ್ದ
ಓ ನಮಃ ಶಿವಾಯಃ ಓ ನಮಃ ಶಿವಾಯಃ ಓ ನಮಃ ಶಿವಾಯಃ
ಜಂಗಮ ದಾಸೋಹ ಭಕ್ತಿ ಭಾವದಿ ಕೌತಭ ಮಠಗಳ ಪೂಜಾಭಿಷೇಕ
ನರ್ತನ ಕೀರ್ತನ ಶಾಸ್ತ್ರ ಪುರಾಣ ಎತ್ತ ನೋಡಿದರೂ ಆನಂದ ಶಿವನ
ಆನಂದ ಶಿವನ ಓಓಓಓಓ...
ಕಿತ್ತೂರ ರಾಣಿಯು ಹೆತ್ತಳು ಪುತ್ರನ ಉತ್ತಮ ಮುತ್ತಿನ ಪುಟಚಂದ
ಸತ್ಯಪಿ ಸತ್ಕುಲ ರಾಜ್ಯದಿಂದ ಸತ್ಯಕಾಶ್ಮಲ ರತ್ನದ ಗುಂಡ ಓಓಓಓಓ....
-------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಿ.ವಿ.ಆಯ್ಯರ್ ಹಾಡಿದವರು:ಎಸ್.ಜಾನಕೀ
ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲಾ ಗಾಳಿಯ ಮರವು ಎರಡಲ್ಲಾ
ಗಾಳಿಯ ಮರವು ಎರಡಲ್ಲಾ ಮಗಳೇ ತಾಯಿಯು ಮನೆಯು ಸ್ಥಿರವಲ್ಲಾ
ನೆರೆಮನೆಯ ಸಿರಿದೇವಿ ನೀನಾಗು ಮಗಳೇ
ನೆರೆಮನೆಯ ಸಿರಿದೇವಿ ನೀನಾಗು ಮಗಳೇ
ನೆರೆಮನೆಯ ಸಿರಿದೇವಿ ನೀನಾಗು ಮಗಳೇ
ಮನೆಯಾಗೆ ಬೇಧವ ಬಗೀಬ್ಯಾಡ
ಮನೆಯಾಗೆ ಬೇಧವ ಬಗೀಬ್ಯಾಡ ಮಗಳೇ
ತುಂಬಿದ ಮನೆಯ ಒಡಿದಿಬ್ಯಾಡಾ
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು
ಹೊತ್ತಾಗಿ ನೀಡಿದರೂ ಉಣಬೇಕು
ಹೊತ್ತಾಗಿ ನೀಡಿದರೂ ಉಣಬೇಕು ಮಗಳೇ
ತೌರಿಗೇ ಹೆಸರ ತರಬೇಕು
ತೌರಿಗೇ ಹೆಸರ ತರಬೇಕು
ಅಕ್ಕಿಯ ಬೆಲ್ಲವ ಚೆಲ್ಲುತ ಬಾರವ್ವಾ ಅರಮನೆ ಸಿರಿದೇವಿ ನೀನಾಗು
ಅರಮನೆ ಸಿರಿದೇವಿ ನೀನಾಗು ಒಳಗಾಲೇ ಸಿರಿದೇವಿ
ನೀನಾಗು ಬಾರವ್ವಾ ಮನೆ ತುಂಬಾ ಬೆಳಕ ತಾರವ್ವಾ
ಮನೆ ತುಂಬಾ ಬೆಳಕ ತಾರವ್ವಾ
ಎಳೆಬಾಲೇ ಹುಳಿಗಾಳಿ ಅಪರಂಜಿ ಚನ್ನಮ್ಮಾ
ಎಳೆಬಾಲೇ ಹುಳಿಗಾಳಿ ಅಪರಂಜಿ ಚನ್ನಮ್ಮಾ
ಬಳಿ ಬಾರೇ ಉಡಿಯ ತುಂಬುವೇ
ಬಳಿ ಬಾರೇ ಉಡಿಯ ತುಂಬುವೇ ತಂಗ್ಯವ್ವಾ
ಸವತಿ ಮನೆಯೆಂದು ನೆನೆದೇವಾ
ಸವತಿ ಮನೆಯೆಂದು ನೆನೆದೇವಾ
ನಾಡಿಗೆ ತಾಯಾಗಿ ನೀ ಬಾಳು ತಂಗ್ಯವ್ವ
ನಾಡಿಗೆ ತಾಯಾಗಿ ನೀ ಬಾಳು ತಂಗ್ಯವ್ವಮನೆಯಾಗೆ ಬೇಧವ ಬಗೀಬ್ಯಾಡ ಮಗಳೇ
ತುಂಬಿದ ಮನೆಯ ಒಡಿದಿಬ್ಯಾಡಾ
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು
ಹೊತ್ತಾಗಿ ನೀಡಿದರೂ ಉಣಬೇಕು
ಹೊತ್ತಾಗಿ ನೀಡಿದರೂ ಉಣಬೇಕು ಮಗಳೇ
ತೌರಿಗೇ ಹೆಸರ ತರಬೇಕು
ತೌರಿಗೇ ಹೆಸರ ತರಬೇಕು
ಅಕ್ಕಿಯ ಬೆಲ್ಲವ ಚೆಲ್ಲುತ ಬಾರವ್ವಾ ಅರಮನೆ ಸಿರಿದೇವಿ ನೀನಾಗು
ಅರಮನೆ ಸಿರಿದೇವಿ ನೀನಾಗು ಒಳಗಾಲೇ ಸಿರಿದೇವಿ
ನೀನಾಗು ಬಾರವ್ವಾ ಮನೆ ತುಂಬಾ ಬೆಳಕ ತಾರವ್ವಾ
ಮನೆ ತುಂಬಾ ಬೆಳಕ ತಾರವ್ವಾ
ಎಳೆಬಾಲೇ ಹುಳಿಗಾಳಿ ಅಪರಂಜಿ ಚನ್ನಮ್ಮಾ
ಎಳೆಬಾಲೇ ಹುಳಿಗಾಳಿ ಅಪರಂಜಿ ಚನ್ನಮ್ಮಾ
ಬಳಿ ಬಾರೇ ಉಡಿಯ ತುಂಬುವೇ
ಬಳಿ ಬಾರೇ ಉಡಿಯ ತುಂಬುವೇ ತಂಗ್ಯವ್ವಾ
ಸವತಿ ಮನೆಯೆಂದು ನೆನೆದೇವಾ
ಸವತಿ ಮನೆಯೆಂದು ನೆನೆದೇವಾ
ನಾಡಿಗೆ ತಾಯಾಗಿ ನೀ ಬಾಳು ತಂಗ್ಯವ್ವ
ಗಂಧದ ಮರದ ಹೂವಾಗು ಗಂಧದ ಮರದ ಹೂವಾಗು
ತಂಗ್ಯವ್ವ ಕಿತ್ತೂರ ಕೀರ್ತಿಯ ಮನೆಯಾಗು
ಕಿತ್ತೂರ ಕೀರ್ತಿಯ ಮನೆಯಾಗು--------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ:ಜಿ.ವಿ.ಆಯ್ಯರ್ ಹಾಡಿದವರು: ಪಿ.ಬಿ.ಶ್ರೀನಿವಾಸ
ಅಹೋ ರಾತ್ರಿ ನೀಲದೋಡಿ ತಾ ಬಂದಿದೆಅಹೋ ರಾತ್ರಿ ನೀಲದೋಡಿ ತಾ ಬಂದಿದೆ
ಕರುನಾಡ ವೀರಮಣಿಯಾ
ಅಹೋ ರಾತ್ರಿ ನೀಲದೋಡಿ ತಾ ಬಂದಿದೆ
ಇದೇ ನಾಡನು ನೂರಾರು ಸಂಗ್ರಾಮದೇ
ಇದೇ ನಾಡನು ನೂರಾರು ಸಂಗ್ರಾಮದೇ
ಈ ಜೀವ ಹೋರಾಡಿ ಬೆಂಡಾಗಿದೆ
ಈ ಜೀವ ಹೋರಾಡಿ ಬೆಂಡಾಗಿದೆ
ಸದಾ ಬಂಧನ ವಿಷಾಲಿಂಗನ
ಅದೇ ರಾಗ ಭೋಗ ಅದೇ ಯಾಗ ಯೋಗ
ಅಹೋ ರಾತ್ರಿ ನೀಲದೋಡಿ ತಾ ಬಂದಿದೆ
ಇದೇ ನೋಡು ಆನಂದ ಈ ಮಣ್ಣಲ್ಲಿ
ಸದಾ ಶಾಂತಿ ತಾಯ್ನಾಡೇ ಸೇವೆಯಲೀ
ಇದೇ ನೋಡು ಆನಂದ ಈ ಮಣ್ಣಲ್ಲಿ
ಸದಾ ಶಾಂತಿ ತಾಯ್ನಾಡ ಸೇವೆಯಲೀ
ಮಹಾನಂದದ ಇಹಾಸಂಪದ
ಅದೇ ರಾಗ ಭೋಗ ಅದೇ ಯಾಗ ಯೋಗ
ಅಹೋ ರಾತ್ರಿ ನೀಲದೋಡಿ ತಾ ಬಂದಿದೆ
ಕರುನಾಡ ವೀರಮಣಿಯಾ
ಅಹೋ ರಾತ್ರಿ ನೀಲದೋಡಿ ತಾ ಬಂದಿದೆ
ಅಹೋ ರಾತ್ರಿ ನೀಲದೋಡಿ ತಾ ಬಂದಿದೆ
-------------------------------------------------------------------------------------------------------------------------
ಕಿತ್ತೂರು ಚೆನ್ನಮ್ಮ (1961)
ತಾಯೀ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ .....
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ:ಜಿ.ವಿ.ಆಯ್ಯರ್ ಹಾಡಿದವರು: ಪಿ.ಕಾಳಿಂಗರಾವ್
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ಕಾಯುವೆಯಾ ಕರುಣಾಮಯಾವ...
ಕಾಯುವೆಯಾ ಕರುಣಾಮಯಾವ ಇಹಜೀವನವೇ ಮರೆಯಾದವಳಾತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ಅಮ್ಮಾ... ಅಪ್ಪಾ...
ಮಾತೆಯ ಮಮತೆ ಏನೆಂದರಿಯದೇ ಮಾತಿನ ಶೂಲದಿ ನೀ ಇರಿದೇ
ಮಾತೆಯ ಮಮತೆ ಏನೆಂದರಿಯದೇ ಮಾತಿನ ಶೂಲದಿ ನೀ ಇರಿದೇ
ದಾರಿ ತೋರಿಸುವ ದೀಪದ ಮೊರೆಗೆ
ದಾರಿ ತೋರಿಸುವ ದೀಪದ ಮೊರೆಗೆ ನೀಡಿದೆ ಕೋಪದೇ ನೀ ಕೂಗಾಡಿತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ಮಣ್ಣಿನ ಮರೆಯಲು ನಿನ್ನಯ ಹರಸುವ ತಾಯನ್ನ ಮರಳಿ ತಂದ ಪ್ರಿಯ
ಮಣ್ಣಿನ ಮರೆಯಲು ನಿನ್ನಯ ಹರಸುವ ತಾಯನ್ನ ಮರಳಿ ತಂದ ಪ್ರಿಯ
ಮರಳಲಿ ಅನ್ನವ ಕಾಣಬೇಯಾ ಮರುಳೆ
ಮರಳಲಿ ಅನ್ನವ ಕಾಣಬೇಯಾ ಮರುಳೆ ಹೊರಳಿ ಹೊರಳುವೇಎಳೆ ಕರುಳೇ
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ತಾಯಿ ದೇವಿಯನು ಕಾಣಿ ಹಂಬಲಿಸಿ ಕಾಯುತಿದೆ ಭ್ರಮೆಯಾವರಿಸೀ
ಕಾಯುತಿದೆ ಭ್ರಮೆಯಾವರಿಸೀ
--------------------------------------------------------------------------------------------------------------------------
No comments:
Post a Comment