ಅಪ್ಪು ಚಲನಚಿತ್ರದ ಹಾಡುಗಳು
- ಪಣವಿಡು ಪಣವಿಡು ನಿನ್ನ ಪ್ರಾಣವ
- ಎಲ್ಲಿಂದ ಆರಂಭವೋ
- ತಾಲಿಬಾನ ಅಲ್ಲಾ...
- ಬಾರೇ ಬಾರೇ ಕಲ್ಯಾಣ ಮಂಟಪಕ್ಕೇ ಬಾ
- ಜಾಲಿ ಗೋ ಜಾಲೀ ಗೋ ಹ್ಯಾಪಿ ಗೋ ಹ್ಯಾಪಿ ಗೋ
- ಆ ದೇವರ ಹಾಡಿದು ನಮ್ಮಂತೇ ಎಂದು ಇರದೂ
ಅಪ್ಪು (2002) - ಪಣವಿಡು
ಸಾಹಿತ್ಯ: ಹಂಸಲೇಖ ಸಂಗೀತ: ಗುರುಕಿರಣ್ ಹಾಡಿರುವವರು: ಡಾ|ರಾಜ್‍ಕುಮಾರ್
ಪಡೆದುಕೋ ಪಡೆದುಕೋ ನಿನ್ನ ಪ್ರೇಮವ
ಈ ಜಗತ್ತೆ ನಿನ್ನಂತೆ ಬರುತ್ತೆ ಹೋಗು
ನಿಯತ್ತೆ ನಿನ್ನನ್ನ ಕಾಯುತ್ತೆ
ಆ ವ್ಯೂಹನ ನೀ ಭೇಧಿಸಲು ಬಾ ಮಿಂಚಾಗಿ ಬಾ
ಆ ಕೋಟೆನ ನೀ ಮುರಿಯೋಕೆ ಬಾ ಸಿಡಿಲಾಗಿ ಬಾ
ತಂತ್ರ ಷಡ್ಯಂತ್ರ ಸೀಳಿ ಸಾಧಿಸೋ
ಸೋಲದ ಆತ್ಮದ ಆಯುಧ ನೀನು
ಕೀರ್ತಿಯ ಮೂರುತಿ ಆಗುವೆ ಬಾ
ಆ ಬೆಳಕನ್ನೆ ತರುವಾಗ ಈ ಇರುಳೇನು ಬಾ
ಆ ಒಲವನ್ನೆ ತರುವಾಗ ಈ ವಿಷವೇನು ಬಾ
ಪ್ರಾಣ ನಮ್ಮದಲ್ಲ ಪ್ರೀತಿ ನಮ್ಮದೋ
ಪ್ರೀತಿಗು ದ್ವೇಷಕು ಆಗದು ಸ್ನೇಹ
ಶೋಧನೆ ಸಾಧನೆ ಕೂಡಿದೆ ಬಾ
------------------------------------------------------------------------------------------------------------------------
ಅಪ್ಪು (2002) - ಎಲ್ಲಿಂದ ಆರಂಭವೋ
ಸಾಹಿತ್ಯ: ಹಂಸಲೇಖ ಸಂಗೀತ: ಗುರುಕಿರಣ, ಗಾಯನ : ಉದಿತ್ ನಾರಾಯಣ್, ಚಿತ್ರ
ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ.....
ಆಯ್ ಲವ್ ಯೂ....ಹೇ ಆಯ್ ಲವ್ ಯೂ....
ಬಾ ಎಂದಿತು ಈ ಯೌವನ, ಮಾತಾಡಲು ರೋಮಾಂಚನ
ರೋಮಾಂಚನ ಮಾತಾಡಲು, ಮೈಯೆಲ್ಲವೂ ಆಲಾಪನ
ಈ ಕಲರವ ಈ ಅನುಭವ ಹೇಗಾಯ್ತೋ ಏನೋ ಕಾಣೆ ನಾ....
ಬೇಲೂರಿನ ಆ ಗೊಂಬೆಗೂ, ಮಳೆ ಸುರಿಸುವ ಆಗುಂಬೆಗು
ನಡುವಲ್ಲಿದೆ ಈ ಪ್ರೇಮವು, ಪ್ರತಿ ನಿಮಿಷವು ಹೊಸ ರಾಗವು
ಈ ಸಂಗಮ ಈ ಸಂಭ್ರಮ ಹೇಗಾಯ್ತೋ ಏನೋ ಕಾಣೆ ನಾ......
-----------------------------------------------------------------------------------------------------------------------
ಬಾ ಎಂದಿತು ಈ ಯೌವನ, ಮಾತಾಡಲು ರೋಮಾಂಚನ
ರೋಮಾಂಚನ ಮಾತಾಡಲು, ಮೈಯೆಲ್ಲವೂ ಆಲಾಪನ
ಈ ಕಲರವ ಈ ಅನುಭವ ಹೇಗಾಯ್ತೋ ಏನೋ ಕಾಣೆ ನಾ....
ಬೇಲೂರಿನ ಆ ಗೊಂಬೆಗೂ, ಮಳೆ ಸುರಿಸುವ ಆಗುಂಬೆಗು
ನಡುವಲ್ಲಿದೆ ಈ ಪ್ರೇಮವು, ಪ್ರತಿ ನಿಮಿಷವು ಹೊಸ ರಾಗವು
ಈ ಸಂಗಮ ಈ ಸಂಭ್ರಮ ಹೇಗಾಯ್ತೋ ಏನೋ ಕಾಣೆ ನಾ......
-----------------------------------------------------------------------------------------------------------------------
ಅಪ್ಪು (2002) - ತಾಲಿಬಾನ ಅಲ್ಲಾ...
ಸಾಹಿತ್ಯ: ಉಪೇಂದ್ರ ಸಂಗೀತ: ಗುರುಕಿರಣ, ಗಾಯನ : ಪುನಿತರಾಜಕುಮಾರ.
ದಿಸ್ ಇಸ್ ದ ಬಿಗಿನಿಂಗ್.....
ತಾಲಿಬಾನ ಅಲ್ಲಾ.ಅಲ್ಲಾ.. ಹೇ.. ಬಿನ್ ಲಾಡೆನ್ ಅಲ್ಲವೇ ಅಲ್ಲಾ
ಅವನೋಡಿದಿದ್ದೂ ಬಿಲ್ಡಿಂಗೇ ನಾನೊಡೆದಿದ್ದೂ ಹೃದಯಕ್ಕೆ
ಮಿಸ್ ಅಂಡರಸ್ಟಾಂಡ್ ಬೇಡಾ...
ಹೇ...ತಾಲಿಬಾನ ಅಲ್ಲಾ... ಬಿನ್ ಲಾಡೆನ್ ಅಲ್ಲವೇ ಅಲ್ಲಾ
ಪಾರ್ಲಿಮೆಂಟ್ ಹೃದಯಕ್ಕೇ (ಸನಕ್ ಸನಕ್ ಸನ್)
ನಾ ಮಾಡದೇ ಅಟ್ಯಾಕೂ (ಸನಕ್ ಸನಕ್ ಸನ್)
ಪ್ರೇಮಾನಾ ಹೈಜಾಕ್ಕೂ ಮಾಡೋಕೆ ಈ ಟ್ರೀಕ್ಕೂ..
ಆಗಬೇಡವೇ ನೀ ಶಾಕೂ....
ನನ್ ಹಾರ್ಟೂ ಅಟಾಂ ಬಾಂಬ್ (ಸನಕ್ ಸನಕ್ ಸನ್)
ನಾನೊಬ್ಬ ಹ್ಯೂಮನ್ ಬಾಂಬ್ (ಸನಕ್ ಸನಕ್ ಸನ್)
ಆದ್ರೂನೂ ಟೇರೀರಿಸ್ಟೂ ನಾನಲ್ಲ ಅದೇ ಟ್ವಿಸ್ಟೂ ನಾನೊಬ್ಬ ಪ್ರೇಮಿಸ್ಟೂ
ಬುಷ್ ಭಾಯ್ ಬದಕೊಂದ್ರೂ (ಸನಕ್ ಸನಕ್ ಸನ್)
ತಾಲಿಬಾನ ಅಲ್ಲಾ.ಅಲ್ಲಾ.. ಹೇ.. ಬಿನ್ ಲಾಡೆನ್ ಅಲ್ಲವೇ ಅಲ್ಲಾ
ಅವನೋಡಿದಿದ್ದೂ ಬಿಲ್ಡಿಂಗೇ ನಾನೊಡೆದಿದ್ದೂ ಹೃದಯಕ್ಕೆ
ಮಿಸ್ ಅಂಡರಸ್ಟಾಂಡ್ ಬೇಡಾ...
ಎಸ್ಕೇಪೂ ಲಾಡೇನೂ (ಸನಕ್ ಸನಕ್ ಸನ್)
ನನ್ ಮಾತೇ ಮಷಿನ್ ಗನ್ನೂ ನನ್ ನೋಟ ಸನ್ ಗುರಿಯೂ
ಬೇಡದಿಲ್ಲವೇ ನಿನ್ನನೂ ಯಾ ಬೇಡಲಾರೆ
ನೀ ನನ್ನ ಕಾಶ್ಮೀರ (ಸನಕ್ ಸನಕ್ ಸನ್)
ಬಿಡೋ ಮಾತೇ ಬಲು ದೂರ (ಸನಕ್ ಸನಕ್ ಸನ್)
ಪ್ರಾಬ್ಲೆಮ್ಸ್ ಇರಲೀ ನೂರೂ ಹಾಕ್ತಿನೀ ಸವ್ವಾ ಸೇರೂ
ವಾರ್ ಆದ್ರೂ ಡೋಂಟ್ ಕೇರೂ... ಎಸ್ .. ಎಸ್ .. ಎಸ್ ...
ತಾಲಿಬಾನ ಅಲ್ಲಾ.ಅಲ್ಲಾ.. ಹೇ.. ಬಿನ್ ಲಾಡೆನ್ ಅಲ್ಲವೇ ಅಲ್ಲಾ
ಅವನೋಡಿದಿದ್ದೂ ಬಿಲ್ಡಿಂಗೇ ನಾನೊಡೆದಿದ್ದೂ ಹೃದಯಕ್ಕೆ
ಮಿಸ್ ಅಂಡರಸ್ಟಾಂಡ್ ಬೇಡಾ...
ತಾಲಿಬಾನ ಅಲ್ಲಾ.ಅಲ್ಲಾ.. ಹೇ.. ಬಿನ್ ಲಾಡೆನ್ ಅಲ್ಲವೇ ಅಲ್ಲಾ
ತಾಲಿಬಾನ ಅಲ್ಲಾ.ಅಲ್ಲಾ.. ಆ.... ಹೇ.. ಬಿನ್ ಲಾಡೆನ್ ಅಲ್ಲವೇ ಅಲ್ಲಾ.. ಆ ...
ತಾಲಿಬಾನ ಅಲ್ಲಾ.ಅಲ್ಲಾ.. ಆಆಆಆ ....
ಹೇ.. ಬಿನ್ ಲಾಡೆನ್ ಅಲ್ಲವೇ ಅಲ್ಲಾ.. ಆಆಆಆ ...
ದಿಸ್ ಇಸ್ ದಿ ಬಿಗಿನಿಂಗ್
--------------------------------------------------------------------------------------------------------------------------
ಗಂಡು : ಬಾರೇ ಬಾರೇ ಕಲ್ಯಾಣ ಮಂಟಪಕ್ಕೇ ಬಾ
ಅಪ್ಪು (2002) - ಬಾರೇ ಬಾರೇ ಕಲ್ಯಾಣ ಮಂಟಪಕ್ಕೇ ಬಾ
ಸಂಗೀತ: ಗುರುಕಿರಣ, ಸಾಹಿತ್ಯ: ಶ್ರೀರಂಗಾ ಗಾಯನ : ಉದಿತ್ ನಾರಾಯಣ, ಚಿತ್ರಾ
ನಮ್ಮ ಮದುವೆ ಸೆಟ್ಟಾಯಿತಿಗ ಬೇಗ ಬಾ
ಗಟ್ಟಿಮೇಳ ಚಚ್ಚುತ್ತಿರಲೂ ತಾಳಿ ಕಟ್ಟುವೇ ಬಾರೇ .. ಬಾರೇ.. ಹಸೆಗೇ
ಹೆಣ್ಣು : ಬಾರೋ ಬಾರೋ ಕಲ್ಯಾಣ ಮಂಟಪಕ್ಕೇ ಬಾ
ನಮ್ಮ ಮದುವೆ ಸೆಟ್ಟಾಯಿತಿಗ ಬೇಗ ಬಾ
ಗಂಡು : ನೀ ನನ್ನ ಬ್ಯೂಟಿ ಎಂಗಲ್ಲೂ ಲವ್ ಒಂದೇ ನಮ್ಮ ಬೈಬಲ್ಲೂ
ಮದುವೆಯ ಬೆಲ್ಲೂ ಮೊಳಗಿರಲೂ ಬೆರಳಿಗೇ ರಿಂಗ್ ತೋಡಿಸಿರಲೂ
ಹೆಣ್ಣು : ಮುತ್ತಂಥ ಜೋಡಿ ನಮ್ಮದೂ ಈ ಪ್ರೀತಿ ಎಂದೂ ಸೋಲದು
ಎಲ್ಲಿ ಹೀಗೆ ಇದ್ದರೂ ನಾನೂ ನೀನೂ ಇಬ್ಬರೂ ಮೇಡ್ ಫಾರ್ ಈಚ್ ಅದರ್
ಗಂಡು : ಹೇ..ಹೇ.. ಬಾರೇ ಬಾರೇ ಕಲ್ಯಾಣ ಮಂಟಪಕ್ಕೇ ಬಾ
ನಮ್ಮ ಮದುವೆ ಸೆಟ್ಟಾಯಿತಿಗ ಬೇಗ ಬಾ
ಗಟ್ಟಿಮೇಳ ಚಚ್ಚುತ್ತಿರಲೂ ತಾಳಿ ಕಟ್ಟುವೇ ಬಾರೇ .. ಬಾರೇ.. ಹಸೆಗೇ
ಗಂಡು : ಲೈಫಲ್ಲೀ ಲವ್ವೆ.. ಅಮೃತ ಜೀವನಮೇ ಪ್ಯಾರೇ ಶಾಶ್ವತ
ಹೃದಯದ ಭಾವ ಬೆರೆತಿರಲೂ ಒಲವಿನ ಜ್ಯೋತಿ ಬೆಳಗಿರಲೂ
ಹೆಣ್ಣು : ಪ್ರೇಮಕ್ಕೇ ಮೇರೇ ಇಲ್ಲವೋ ಪ್ರೀತಿಯೇ ಸೃಷ್ಟಿ ಮೂಲವೋ
ಬಾಷೇ ಬೇರೆಯಾದರೂ ಜಾತಿಯೇನೇ ಇದ್ದರೂ ಪ್ರೇಮವೂ ಒಂದೇ
ಗಂಡು : ಬಾರೇ ಬಾರೇ ಕಲ್ಯಾಣ ಮಂಟಪಕ್ಕೇ ಬಾ
ನಮ್ಮ ಮದುವೆ ಸೆಟ್ಟಾಯಿತಿಗ ಬೇಗ ಬಾ
ಹೇ.. ಗಟ್ಟಿಮೇಳ ಚಚ್ಚುತ್ತಿರಲೂ ತಾಳಿ ಕಟ್ಟುವೇ ಬಾರೇ .. ಬಾರೇ.. ಹಸೆಗೇ
ಹೆಣ್ಣು : ಬಾರೋ ಬಾರೋ ಕಲ್ಯಾಣ ಮಂಟಪಕ್ಕೇ ಬಾ
ನಮ್ಮ ಮದುವೆ ಸೆಟ್ಟಾಯಿತಿಗ ಬೇಗ ಬಾ
ಗಂಡು : ಹೇ.. ಗಟ್ಟಿಮೇಳ ಚಚ್ಚುತ್ತಿರಲೂ ತಾಳಿ ಕಟ್ಟುವೇ ಬಾರೇ .. ಬಾರೇ.. ಹಸೆಗೇ
--------------------------------------------------------------------------------------------------------------------------
ಅಪ್ಪು (2002) - ಜಾಲಿ ಗೋ ಜಾಲಿ ಗೋ ಜಾಲೀ ಗೋ
ಸಂಗೀತ: ಗುರುಕಿರಣ, ಸಾಹಿತ್ಯ: ಹಂಸಲೇಖ ಗಾಯನ : ಶಂಕರ ಮಹಾದೇವನ
ಜಾಲಿ ಗೋ ಜಾಲಿ ಗೋ ಜಾಲೀ ಗೋ
ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ
ದಂಡಿಗೂ ದಾಳಿಗೂ ಸ್ನೇಹ ಪ್ರೀತಿಗೋ ಅಂಜದೇ ಗಿಂಜದೇ ಈಜಿ ಈಜಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸ್ಸೂ
ತೋಚಿದ್ದೂ ಮಾಡುತ್ತಾ ಈ ಜನ್ಮ ಉಡಾಯಿಸ್ಸೂ
ಹ್ಹಾ.. ಜಾಲಿ ಗೋ ಜಾಲಿ ಗೋ ಜಾಲೀ ಗೋ
ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ
ನಾವಿಲ್ಲಿ ಹುಟ್ಟಿದ್ದೂ ಯಾಕೇಂತ ಕೇಳಿದರೇ ಹೇಳ್ತಾರೇ ವೇದಾಂತ ಹೋಯ್ ಹೋಯ್
ಯಾರಿಗೇ ಬೇಕೂ ಆ ರಾದ್ದಾಂತ ನಂದೆಲ್ಲಾ ಏನಿದ್ರೂ ಸುಖಾಂತ
ದಾರ ಇದ್ರೇ ಈ ಪಟ ಗಾಳೀಲಿ ಹಾರಿದ್ದಷ್ಟೇ ಮಜಾ
ಹೇಯ್.. ಜಾಲಿ ಗೋ ಜಾಲಿ ಗೋ ಜಾಲೀ ಗೋ
ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ
ದಂಡಿಗೂ ದಾಳಿಗೂ ಸ್ನೇಹ ಪ್ರೀತಿಗೋ ಅಂಜದೇ ಗಿಂಜದೇ ಈಜಿ ಈಜಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸ್ಸೂ
ತೋಚಿದ್ದೂ ಮಾಡುತ್ತಾ ಈ ಜನ್ಮ ಉಡಾಯಿಸ್ಸೂ
ಮನಸಿಗೇ ತೋಚಿದ್ದೂ ಮಾಡೋದೂ ಮೂಗಿನ ನೇರಕ್ಕೇ ನಡೆಯೋದೂ ಹೋಯ್ ಹೋಯ್
ಹೇಯ್ ಜೀವನವೇ ಒಂದೂ ಹೊಡೆದಾಟ ಅನ್ನೋದೇ ಆದ್ರೇ
ಹೊಡೆದಾಡೋದು ನುಗ್ಗೋದೊಂದೇ ಈ ವಯಸ್ಸಿನ ಗುರಿ ನಾವ್ ಮಾಡಿದ್ದೇ ಸರಿ
ಹೇಯ್.. ಜಾಲಿ ಗೋ ಜಾಲಿ ಗೋ ಜಾಲೀ ಗೋ
ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ
ದಂಡಿಗೂ ದಾಳಿಗೂ ಸ್ನೇಹ ಪ್ರೀತಿಗೋ ಅಂಜದೇ ಗಿಂಜದೇ ಈಜಿ ಈಜಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸ್ಸೂ
ಹೇಯ್.. ಜಾಲಿ ಗೋ ಜಾಲಿ ಗೋ ಜಾಲೀ ಗೋ
ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ ಹ್ಯಾಪಿ ಗೋ
ಅಪ್ಪು (2002) - ಆ ದೇವರ ಹಾಡಿದು ನಮ್ಮಂತೇ ಎಂದು ಇರದೂ
ಸಂಗೀತ: ಗುರುಕಿರಣ, ಸಾಹಿತ್ಯ: ಕೆ.ಕಲ್ಯಾಣ ಗಾಯನ : ಡಾ||ರಾಜಕುಮಾರ
ಆ ದೇವರ ಹಾಡಿದು ನಮ್ಮಂತೇ ಎಂದು ಇರದೂ
ನಗುವಿರಲೀ ಅಳುವಿರಲೀ ಅವನಂತೆಯೇ ನಡೆವುದೂ
ಆ ದೇವರ ಹಾಡಿದು ನಮ್ಮಂತೇ ಎಂದು ಇರದೂ
ನಗುವಿರಲೀ ಅಳುವಿರಲೀ ಅವನಂತೆಯೇ ನಡೆವುದೂ
ನೋವಲ್ಲೂ ನೂರು ಸುಖವುಂಟು ಇಲ್ಲೀ
ಸುಖದಲ್ಲೂ ನೂರು ನೋವುಂಟು ಇಲ್ಲೀ
ಈ ಕಾಲದ ಕೈಯಲ್ಲಿರೋ ಗಡಿಯಾರವೇ ನಾನು ನೀನೂ
ನಡೆಸೋನದೇ ಕೊನೆಯ ಮಾತೂ
ಆ ದೇವರ ಹಾಡಿದು ಅದು ಎಂದೋ ಬರೆದಾಗಿಹುದು
ಉಸಿರಿನಲೇ ಹೃದಯಾಗಲು ಉಯ್ಯಾಲೆಯಾಗಿರುವದು
ಕ್ಷಣಕೊಮ್ಮೆ ಸನಿಹ ಕ್ಷಣಕೊಮ್ಮೆ ವಿರಹ ಹಣೆಮೇಲೆ ಕುಳಿತ ಆ ವಿಧಿ ಬರಹ
ಈ ಭೂಮಿಯೇ ಸುರ ವೀಣೆಯೂ ಸ್ವರ ತಂತಿಯೇ ನಾನೂ ನೀನೂ
ನುಡಿಸೋನದೇ ಕೊನೆಯ ಹಾಡು
ಆ ದೇವರ ಹಾಡಿದು ಅದು ಎಂದೂ ಬದಲಾಗದು
ಭರವಸೆಯೇ ಹೊಸ ಬೆಳಕೂ ನಿಜ ಪ್ರೀತಿ ನಿಯಮ ಇದೂ
ಆ ದೇವರ ಹಾಡಿದು ನಮ್ಮಂತೇ ಎಂದು ಇರದೂ
ನಗುವಿರಲೀ ಅಳುವಿರಲೀ ಅವನಂತೆಯೇ ನಡೆವುದೂ
ಅವನಂತೆಯೇ ನಡೆವುದೂ ... ಅವನಂತೆಯೇ ನಡೆವುದೂ
--------------------------------------------------------------------------------------------------------------------------
No comments:
Post a Comment