- ನಿಜವೇ ಅಥವಾ ಇದು ಕನಸೇ
- ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್
ತ್ರಿಬಲ್ ರೈಡಿಂಗ್ (೨೦೨೨) - ನಿಜವೇ ಅಥವಾ ಇದು ಕನಸೇ
ಸಂಗೀತ : ಸಾಯಿ ಕಾರ್ತಿಕ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ್, ಸರಸ್ ಚಂದ್ರಿಕಾ
ಗಂಡು : ನಿಜವೇ ಅಥವಾ ಇದು ಕನಸೇ ನಗುವೇ ಅಥವಾ ಸಿಹಿ ತಿನಿಸೇ
ನಿನ್ನ ಖಾತೆಗೆ ನನ್ನನು ಸೇರಿಸೇ
ನಿಜವೇ ಅಥವಾ ಇದು ಕನಸೇ ನಗುವೇ ಅಥವಾ ಸಿಹಿ ತಿನಿಸೇ
ನಿನ್ನ ಖಾತೆಗೆ ನನ್ನನು ಸೇರಿಸೇ
ಕ್ಷಣ ಮಾತ್ರವೇ ನಿಂತು ಹೃದಯ ಚಲಿಸುತಿದೆ ನಿನ್ನೆಡೆ
ಅದಕೀಗಲೇ ತುರ್ತುಗಮನವ ನೀಡಬೇಕಿದೆ
ಬರಸೆಳೆಯುತ ನನ್ನ ಅಪಹರಿಸು
ತಲೆ ತಿರುಗುವ ಮುನ್ನ ಉಪಚರಿಸು
ಹಿತವಾದ ಮರುಳನ್ನು ಹೀಗೆ ಇರಿಸು
ಗಂಡು : ದಿನ ರಾತ್ರಿಯೂ ಮನದಲಿ ಈಗ ಅಧಿವೇಶನ ನಿನ್ನದೇ ಜೋರು
ನಮ್ಮ ಹುರುಪನು ಕಂಡು ಒಳಗೊಳಗೇ ಉರಿಯಲಿ ಊರು
ಕುಡಿ ನೋಟದಿ ಹೊಮ್ಮಿರುವಾಗ ಪದವಿಲ್ಲದೆ ಮಿನುಗುವ ಹಾಡು
ನಿನ್ನ ಒಲಿಸಿದೆ ಎಂದು ನನಗಂತೂ ಮೂಡಿವೆ ಕೋಡು
ನಿನಗಾಗಿ ಎಂದೋ ಬರೆದು ಕೊಟ್ಟೆ ಜೀವವನ್ನೇ ತೆರೆದು ಇಟ್ಟೆ
ಇರುವೆನು ಜೊತೆಯೇ ಅನುಕ್ಷಣವೂ ಮಿಡಿದಿದೆ ನಿನಗೆ ಕಣ ಕಣವು
ಹೆಣ್ಣು : ಸುಳಿ ಗಾಳಿಯಂತೆ ಬರಲು ನೀನು ಧೂಪದಂತೆ ಉರಿವೆ ನಾನು
ಖುಷಿಯಲಿ ಕೊರಳು ಬಿಗಿಯುತಿದೆ ಉಸಿರಲಿ ಬೆರೆಯುತ ಲೋಕ ಮರೆತಿದೆ

ನಿನ್ನ ಖಾತೆಗೆ ನನ್ನನು ಸೇರಿಸೇ ಕ್ಷಣ ಮಾತ್ರವೇ ನಿಂತು ಹೃದಯ
ಚಲಿಸುತಿದೆ ನಿನ್ನೆಡೆ ಅದಕೀಗಲೇ ತುರ್ತುಗಮನವ ನೀಡಬೇಕಿದೆ
ಬರಸೆಳೆಯುತ ನನ್ನ ಅಪಹರಿಸು ತಲೆ ತಿರುಗುವ ಮುನ್ನ ಉಪಚರಿಸು

-----------------------------------------------------------------------------------
ತ್ರಿಬಲ್ ರೈಡಿಂಗ್ (೨೦೨೨) - ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್
ಸಂಗೀತ : ಸಾಯಿ ಕಾರ್ತಿಕ, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ವಿಜಯ ಪ್ರಕಾಶ
ಗೂಗಲ್ಲಿನಲ್ಲು ಇಲ್ಲ ಅಂತೋನು ಈ ರಂಗೀಲಾ
ಎಲ್ಲಾನು ಕುಲ್ಲಂ ಕುಲ್ಲ ಈ ಸೆಂಚುರಿ ಸುಂದರ ನಮ್ ಗಣಪ

ಇವನಾಡೋ ಮಾತು ಮಧುರ ಕಲೆಗಾರ ಇವನು ಚತುರ
ಬರೆಯೋಕೆ ಕುಂತ್ರೆ ನೂರು ಪ್ಯಾರ ಮುಗಿಯೋದಿಲ್ಲ ನೋಡಪ್ಪ
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಏನೇ ಬಂದ್ರೂ ಹೀ ಇಸ್ ದಿ ಗೋಲ್ಡನ್ ಸ್ಟಾರ್

ಏನೇ ಬಂದ್ರೂ ಹೀ ವಾಂಟ್ ಕೇರ್ ರಂಪರ ರಂಪರ ರಂಪರೇ…
ನಗುವುದರಲ್ಲಿ ರೂಬಿ ನಗಿಸುವುದೇನೆ ಹಾಬಿ
ಮಾತಲಿ ಸ್ವೀಟ್ ಇದೆ ನೋಡು ಹನಿ ಬೀ ಹನಿ ಬೀ
ಎದೆಗಾರ ನಮ್ಮ ಗೆಳೆಯ ಇವನ್ ಹಿಂದೆ ಪೂರ ದುನಿಯಾ
ಅರವತ್ನಾಲ್ಕು ವಿದ್ಯೆಯಲ್ಲು ಫಸ್ಟ್ rank ಪಡೆದವನು
ಅರವತ್ನಾಲ್ಕು ವಿದ್ಯೆಯಲ್ಲು ಫಸ್ಟ್ rank ಪಡೆದವನು
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಏನೇ ಬಂದ್ರೂ ಹೀ ಇಸ್ ದಿ ಗೋಲ್ಡನ್ ಸ್ಟಾರ್
ಏನೇ ಬಂದ್ರೂ ಹೀ ವಾಂಟ್ ಕೇರ್ ರಂಪರ ರಂಪರ ರಂಪರೇ…
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಏನೇ ಬಂದ್ರೂ ಹೀ ಇಸ್ ದಿ ಗೋಲ್ಡನ್ ಸ್ಟಾರ್
ಏನೇ ಬಂದ್ರೂ ಹೀ ವಾಂಟ್ ಕೇರ್ ರಂಪರ ರಂಪರ ರಂಪರೇ…
------------------------------------------------------------------------
No comments:
Post a Comment