ಗಲಾಟೆ ಅಳಿಯಂದ್ರು ಚಲನಚಿತ್ರದ ಹಾಡುಗಳು
- ಸಾಗರಿಯೆ ಸಾಗರಿಯೆ ಸಾಗರಿಯೆ
- ತಿಲ್ಲಾನ ತಿಲ್ಲಾನ
- ಲೈಲಾ ಲೈಲಾ
- ಸೈಯರೇ ಹೋಯೇ ಸಯ್ಯೋ
- ಮಾವಯ್ಯಾ ಮಾವಯ್ಯಾ
- ಕುಂದಾಪುರದ ಮೀನಮ್ಮಾ
ಗಲಾಟೆ ಅಳಿಯಂದ್ರು (೨೦೦೦) - ಸಾಗರಿಯೆ ಸಾಗರಿಯೆ ಸಾಗರಿಯೆ
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಾಲು ಮತ್ತು ಚಿತ್ರಾ
ಸಾಗರಿಯೆ ಸಾಗರಿಯೆ ಸಾಗರಿಯೆ
ಸಾಗರಿಯೆ ಸಾಗರಿಯೆ ಸಾಗರಿಯೆ
ಸಾಗರಿಯೆ ಸುಂದರಿಗು ಸುಂದರಿಯೆ
ಉಹುಂ ಹೃದಯ ಕೈ ಬೀಸಿ ಕರೆದಾಯ್ತು
ಆಹಾ ಮನಸು ತಿಲ್ಲಾನ ಬರೆದಾಯ್ತು
ಲವ್ ಯು ಲವ್ ಯು ಅಂತಾಳೆ
ಲವ್ ಯು ಲವ್ ಯು ಅಂತಾಳೆ
ಸಾಗರಿಯೆ ಸಾಗರಿಯೆ ಸಾಗರಿಯೆ
ಸಾಗರಿಯೆ
ನಿನ್ನ ಬಯಸಿ ಬಯಸಿ ನಿನ್ನ ಹೆಜ್ಜೆ ಬಳಸಿ
ನಿನ್ನ ಹೆಸರ ಉಸಿರಿಗಿಡುವೆ ನನ್ನ ಉಸಿರ ಎಲ್ಲ ಏರಿಳಿತವನ್ನು
ನಿನಗಾಗಿ ಮೀಸಲಿಡುವೆ
ನಿನ್ನ ಸನಿಹ ಚಂದ ನಿನ್ನ ಸ್ಪರ್ಶ ಚಂದ ನಿನ್ನ ನಗೆಯ ನನ್ನ ಬಲವೆ
ನನ್ನ ಕನಸನೆಲ್ಲಾ ನಿನ್ನ ಕಣ್ಣಿಗಿಟ್ಟು ಸೇತುವೆಯ ಮಾಡಿ ಬಿಡುವೆ
ಹುಣ್ಣಿಮೆ ಹುಣ್ಣಿಮೆ ನಿನಗೆ ನಾ ರೇಶಿಮೆ
ಮಾತಾಡು ಅಂತಾಳೆ ಮುದ್ದಾಡು ಅಂತಾಳೆ
ಮಾತು ಮುತ್ತು ಒಂದು ಮಾಡಿ
ಲವ್ ಯು ಲವ್ ಯು ಅಂತಾಳೆ
ಲವ್ ಯು ಲವ್ ಯು ಅಂತಾನೆ
ಲವ್ ಯು ಲವ್ ಯು ಅಂತಾನೆ
ಹುಣ್ಣಿಮೆಯೇ ಹುಣ್ಣಿಮೆಯೇ
ನಿನ್ನ ಲಜ್ಜೆ ಒಂದು ಸಂಗೀತದಂತೆ ನಿನ್ನ ಹೆಜ್ಜೆ ನನ್ನ ತಾಳ
ನಿನ್ನ ಮೌನ ಒಂದು ಸಾಹಿತ್ಯದಂತೆ ಅದೆ ನನ್ನ ಅಂತರಾಳ
ನಿನ್ನ ನೆರಳು ಕೂಡ ಸೌಂದರ್ಯಲಹರಿ
ನಿನ್ನ ನೆನಪೆ ಗಟ್ಟಿಮೇಳ ಮಾತೊಂದು ಸಾಕು ಈ ಹೃದಯ
ಸೋತು ಮರೆಯುವುದು ಹಗಳು ಇರುಳ
ಸಾಗರಿ ಸಾಗರಿ ಕಿರುನಗೆ ಕಿನ್ನರಿ
ಹಾಡು ಬಾ ಅಂತಾನೇ ಕೂಡು ಬಾ ಅಂತಾನೇ
ಹಾಡಿ ಕೂಡಿ, ಕೂಡಿ ಕಳೆದು ಲವ್ ಯು ಲವ್ ಯು ಅಂತಾನೆ
ಸಾಗರಿಯೆ ಸಾಗರಿಯೆ ಸಾಗರಿಯೆ
ಸಾಗರಿಯೆ ಸುಂದರಿಗು ಸುಂದರಿಯೆ
ಚೆಲುವು ಚಿತ್ತಾರ ಬರೆದಾಯ್ತು
ಅದರೊಳಗೆ ನಾವೀಗ ಬೇರೆತಾಯ್ತು
ಲವ್ ಯು ಲವ್ ಯು ಅಂತಾಳೆ
ಲವ್ ಯು ಲವ್ ಯು ಅಂತಾನೆ
----------------------------------------------------------------------------------------------------
ಗಲಾಟೆ ಅಳಿಯಂದ್ರು (೨೦೦೦) - ತಿಲ್ಲಾನ ತಿಲ್ಲಾನ
ಸಂಗೀತ : ದೇವಾ ಸಾಹಿತ್ಯ : ನಾರಾಯಣ ಗಾಯನ : ಸುರೇಶ ಪೀಟರ್
ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ಟಿನೇಜೂ ಹುಡುಗಿಯ ಜೀನ್ಸನಲ್ಲಿ ಕಂಡರೇ
ಎಂಗ್ ಏಜ್ ಹುಡುಗುರೂ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ಕಾಲೇಜು ಹುಡುಗಿಯ ಸೇಲ್ವಾರ್ ಕಮೀಜು ಕಣ್ಣು ಕುಕ್ಕಿದರೇ
ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ಇವಳು ಹೈವೇ ರೋಡಿಗೆ ಲೈಟು ಅದು ಮರ್ಕ್ಯೂರಿಗಿಂತಾ ಬ್ರೈಟು
ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ಮೋಟಾರ್ ಬೈಕಿನ ಬ್ಯಾಕ್ ಸೀಟಲ್ಲಿ ತಿಲ್ಲಾನ ತಿಲ್ಲಾನಾ
ಬಾಯ್ ಫ್ರೆಂಡಿನ ಗಾಂಧೀ ನೋಟಿಗೇ ತಿಲ್ಲಾನ ತಿಲ್ಲಾನಾ
ಟೈಟಾನಿಕ್ ಸಿನಿಮಾ ಬಾಲ್ಕನಿಯಲಿ ತಿಲ್ಲಾನ ತಿಲ್ಲಾನಾ
ಕಬ್ಬನ್ ಪಾರ್ಕಲೀ ಕರೆಂಟು ಹೋದರೇ ತಿಲ್ಲಾನ ತಿಲ್ಲಾನಾ
ಓಲ್ಡ್ ಏಜ್ ಜಂಟಲ್ ಮ್ಯಾನ್ ತಿಲ್ಲಾನ ತಿಲ್ಲಾನಾ
ನೈಟೆಲ್ಲಾ ನಿದ್ದೆಗೆಟ್ಟರೂ ತಿಲ್ಲಾನ ತಿಲ್ಲಾನಾ
ಇವಳು ಹೈವೇ ರೋಡಿಗೆ ಲೈಟು ಅದು ಮರ್ಕ್ಯೂರಿಗಿಂತಾ ಬ್ರೈಟು
ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ಟಿನೇಜೂ ಹುಡುಗಿಯ ಜೀನ್ಸನಲ್ಲಿ ಕಂಡರೇ
ಎಂಗ್ ಏಜ್ ಹುಡುಗುರೂ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ಎಂ.ಜಿ ರೋಡಿನ ಫುಟ್ಪಾತ್ ವಾಕಿಂಗ್ ತಿಲ್ಲಾನ ತಿಲ್ಲಾನಾ
ಲಿಪ್ಟಿಕ್ ಕೆಡಿಸದೆ ತ್ರಿಬಲ್ ಫೈವ್ ಸ್ಮೋಕಿಂಗ್ ತಿಲ್ಲಾನ ತಿಲ್ಲಾನಾ
ಚೈನೀಸ್ ಹೋಟೆಲ್ ಶಾಂಪೇನ್ ಡ್ರಿಂಕಿಂಗ್ ತಿಲ್ಲಾನ ತಿಲ್ಲಾನಾ
ಪಡ್ಡೆ ಹುಡುಗರ ಬ್ರೈನ್ ಹೀಟಿಂಗೂ ತಿಲ್ಲಾನ ತಿಲ್ಲಾನಾ
ಎಜುಕೇಷನ್ ಸ್ಲೋಮೋಷನ್ ತಿಲ್ಲಾನ ತಿಲ್ಲಾನಾ
ಅಂಬಿಷನ್ ಕನಫ್ಯೂಸನ್ ತಿಲ್ಲಾನ ತಿಲ್ಲಾನಾ
ಇವಳು ಹೈವೇ ರೋಡಿಗೆ ಲೈಟು ಅದು ಮರ್ಕ್ಯೂರಿಗಿಂತಾ ಬ್ರೈಟು
ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ಟಿನೇಜೂ ಹುಡುಗಿಯ ಜೀನ್ಸನಲ್ಲಿ ಕಂಡರೇ
ಎಂಗ್ ಏಜ್ ಹುಡುಗುರೂ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
ಕಾಲೇಜು ಹುಡುಗಿಯ ಸೇಲ್ವಾರ್ ಕಮೀಜು ಕಣ್ಣು ಕುಕ್ಕಿದರೇ
ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ ತಿಲ್ಲಾನ ತಿಲ್ಲಾನಾ
---------------------------------------------------------------------------------------------------
ಗಲಾಟೆ ಅಳಿಯಂದ್ರು (೨೦೦೦) - ಲೈಲಾ ಲೈಲಾ
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಮನು
ಲೈಲಾ ಲೈಲಾ ಲೈಲಾ ಲೈಲಾ ನೀ ಮಿಲೇನಿಯಂ ಸ್ಟೈಳೂ
ಲೈಲಾ ಲೈಲಾ ಲೈಲಾ ಸಿಂಡ್ರೆಲಾ ರಾಣಿ ಸ್ಟೈಲಾ
ಗುಂಡಲೇ ಗುಂಗುತಿರೊ ಕಣ್ಣು ಹೊಂಗುತಿರೊ ಮೈ ಬೋಲುಂ ಕ್ಯಾ ಮೈ ಲೈಲಾ
ನಿನ್ನ ಸಣ್ಣ ಕಿಸ್ಸಿನಲ್ಲೇ ಸ್ವಿಸ್ ಬ್ಯಾಂಕು ಇದೆ ನನ್ ಲವ್ ಇದೆ ಲೈಲಾ
ಜೇಬಲ್ಲೇ ನೀ ಬರೆಯೋ ಆಟೋಗ್ರಾಫಿನ ಬುಕ್ಕಿನ ಲವ್ವೂ
ಲೈಲಾ ಲೈಲಾ ಲೈಲಾ ಲೈಲಾ ನೀ ಮಿಲೇನಿಯಂ ಸ್ಟೈಳೂ
ಲೈಲಾ ಲೈಲಾ ಲೈಲಾ ಸಿಂಡ್ರೆಲಾ ರಾಣಿ ಸ್ಟೈಲಾ
ಬ್ಯೂಟಿ ಕಾಂಟೆಸ್ಟೂ ಇವಳೊಂದು ಸೆಟಪ್ಪು ಇಟ್ಟಳ
ಟಚ್ಚೊಂದು ಕೊಟ್ರೇ ಮ್ಯಾಗನೆಟ್ಟು ಯವ್ವ ಯವ್ವಾ ವಾರೆವ್ವಾ...ಓ...
ಓ... ತಿರುಪಾ ಮೂಗ್ ಬೊಟ್ಟು ಕುಣಿಯುತ್ತೆ ಸಿಟ್ಟು ಬಂದಾಗ
ನಾ ಹೋಗಳಿಬಿಟ್ರೆ ಯಾರ ಜೊತೆ ಆಗುತ್ತಾಳೆ ಶಿವ ಶಿವಾ
ಎಂ.ಟಿ.ವಿ. ಫಿಗುರುಗಳೇ ಇವಳ ಮುಖ ಎಂ.ಟಿ. ಕಣೋ
ಹಾರ್ಟು ಹಾಲ್ಟು ಮಾಡುವ ಡ್ರೆಸ್ಸ್ ಇವಳ ಅಡ್ರೆಸ್ಸ್
ಕೋಟಿ ಅಪ್ಸರೆಯ ನಾಚಿ ಕರಗಿಸೋ ಇವಳೇ ನನ್ನ ಸಕಸ್ಸ್... ಹೂ ..
ಲೈಲಾ ಲೈಲಾ ಲೈಲಾ ಲೈಲಾ ನೀ ಮಿಲೇನಿಯಂ ಸ್ಟೈಳೂ
ಲೈಲಾ ಲೈಲಾ ಲೈಲಾ ಸಿಂಡ್ರೆಲಾ ರಾಣಿ ಸ್ಟೈಲಾ
ಸ್ಟಿರಿಯೋ ಪೋನಿಕ್ಕು ಬಿದ್ದು ಬಿದ್ದು ಇವಳು ನಕ್ಕಾಗ
ಈ ಥಳುಕು ಬಳುಕು ಬ್ರಹ್ಮ ಕೊಟ್ಟ ಬ್ಲಾಂಕ್ ಚೆಕ್ಕು ಯವ್ವ ಯವ್ವಾ
ಓಹೋ ಮಾರ್ನಿಂಗ್ ಇವನಿಂಗೂ ವಾಕಿಂಗು ಅಂತಾ ಹೊರಟಾಗ
ಒಂದೊಂದು ಲುಕ್ಕೂ ಎದೆಗೆ ಅಂಟೋ ಸೆಕ್ಸ್ ಬೂಕ್ಕೂ ಶಿವಶಿವಾ
ಕತ್ತೆತ್ತಿ ನೋಡಿದರೆ ಸರ್ವಿಸ್ಸು ಸುಲ್ತಾನಾ ಪರ್ಮಿಟ್ ಸಿಕ್ಕಿದರೇ ತಿಲ್ಲಾನಾ ತಿಲ್ಲಾನಾ
ಕೋಟಿ ಅಂದದು ಇವಳ ತವರು ಮನೆ ಸಾಕು ಒಂದೇ ಎಂಗಲ್
ಹಾಲಿವುಡ್ಡಿನ ಅರ್ಧ ಯೌವ್ವನ ಇವಳ ತೊಟ್ಟ ಬ್ಯಾಂಗಲ್
ಲೈಲಾ ಲೈಲಾ ಲೈಲಾ ಲೈಲಾ ನೀ ಮಿಲೇನಿಯಂ ಸ್ಟೈಳೂ
ಲೈಲಾ ಲೈಲಾ ಲೈಲಾ ಸಿಂಡ್ರೆಲಾ ರಾಣಿ ಸ್ಟೈಲಾ
ಗುಂಡಲೇ ಗುಂಗುತಿರೊ ಕಣ್ಣು ಹೊಂಗುತಿರೊ ಮೈ ಬೋಲುಂ ಕ್ಯಾ ಮೈ ಲೈಲಾ
ನಿನ್ನ ಸಣ್ಣ ಕಿಸ್ಸಿನಲ್ಲೇ ಸ್ವಿಸ್ ಬ್ಯಾಂಕು ಇದೆ ನನ್ ಲವ್ ಇದೆ ಲೈಲಾ
ಜೇಬಲ್ಲೇ ನೀ ಬರೆಯೋ ಆಟೋಗ್ರಾಫಿನ ಬುಕ್ಕಿನ ಲವ್ವೂ
---------------------------------------------------------------------------------------------------
ಗಲಾಟೆ ಅಳಿಯಂದ್ರು (೨೦೦೦) - ಸೈಯರೇ ಹೋಯೇ ಸಯ್ಯೋ
ಸಂಗೀತ : ದೇವಾ ಸಾಹಿತ್ಯ : ನಾರಾಯಣ ಗಾಯನ : ಎಸ್ಪಿ.ಬಾಲು, ಚಿತ್ರಾ
ಗಂಡು : ಸೈಯ್ಯರೇ ಹೋಯ್ ಸೈಯ್ ನನ್ ಪ್ರೀತಿಗೆ ನೀ ಸೈಯ್
ಸೈಯ್ಯರೇ ಹೋಯ್ ಸೈಯ್ ನನ್ ಪ್ರೀತಿಗೆ ನೀ ಸೈಯ್
ಮುದ್ದು ಗಿಣಿ ಮುನಿಸು ಬಿಡು ಮುದ್ದಿಸಲು ಮನಸು ಕೊಡು
ದುಂಡು ದುಂಡು ಮಲ್ಲೆ ನನ್ನ ಮಾತು ಕೇಳಮ್ಮಾ
ಕೆಂಡದಂತ ಕೋಪ ಬಿಟ್ಟು ಪ್ರೀತಿ ಮಾಡಮ್ಮಾ..
ಹೆಣ್ಣು : ಸೈಯ್ಯರೇ ಹೋಯ್ ಸೈಯಾ ನನ್ ಪ್ರೀತಿಗೆ ನೀ ಸೈಯ್ಯ
ಗಂಡು : ಸೈಯ್ಯರೇ ಹೋಯ್ ಸೈಯ್ ನನ್ ಪ್ರೀತಿಗೆ ನೀ ಸೈಯ್
ಗಂಡು : ನೀ ನೋಡೋ ನೋಟ ಹೋಯ್ ನಾನಾಗಲೇನೂ
ಈ ನಗುವಿನೊಳಗೆ ಅಯ್ಯೋ ನಾ ಬರೆಯಲೇನೂ
ಕೆಂದುಟಿಯ ಮೇಲೆ ಜೇನಾಗಲೇನು
ಬಾಯ್ತೆರೆಯುವಾಗ ಮಾತಾಗಲೇನೂ
ನಡುವಿನ ನಡಿಗೆಯಲಿ ನನ್ನೆದೆಯ ಕೂರಿಸುವೇ
ಮೆಲ್ಲಗೆ ನೀ ನಡೆದು ಹೋಗಮ್ಮಾ... ಹೋಯ್
ಹುಬ್ಬುಗಳ ದಿಬ್ಬದ ಮೇಲೆ ಕೂಸಿನಂತೆ ಕುಳಿತಿರುವೇ
ಕೋಪದಲಿ ಬಾಗಬೇಡಮ್ಮ ಓ... ಚಿನ್ನ ಚಿನ್ನ ನನ್ನ ಚಿನ್ನ
ನೀ ಒಮ್ಮೆ ತೆರೆಯೇ ಪ್ರೇಮದ ಕಣ್ಣ
ಓ ಚಿನ್ನ ಚಿನ್ನ ನನ್ನ ಚಿನ್ನ ನೀ ಒಮ್ಮೆ ನೋಡು ಪ್ರೀತಿಯ ಬಣ್ಣ
ಹೆಣ್ಣು : ಸೈಯ್ಯರೇ ಹೋಯ್ ಸೈಯಾ ನನ್ ಪ್ರೀತಿಗೆ ನೀ ಸೈಯ್ಯ
ಗಂಡು : ಸೈಯ್ಯರೇ ಹೋಯ್ ಸೈಯ್ ನನ್ ಪ್ರೀತಿಗೆ ನೀ ಸೈಯ್
ಗಂಡು : ಇಂಟರನೆಟ್ಟಿನಲ್ಲಿ ನನ್ನ ಪ್ರೀತಿ ಕಳಿಸಲೇನೂ
ಇಂಟರವ್ಯೂಗೇ ಕರೆದು ನೀ ಪ್ರೀತಿ ಮಾಡ್ತಿಯೇನು
ಏ ಐಲು ಹುಡುಗಿ ಐ ಲವ್ ಅನ್ನೇ ಬೇಗ
ಈ ಸ್ಟೈಲು ಹುಡುಗ ಹಾಕ್ತಾನೆ ತುಟಿಗೆ ಬೀಗ
ಕನ್ನಡದ ಮಣ್ಣಿನಲ್ಲಿ ಕನ್ನಡತಿ ಮಡಿಲಿನಲಿ ಹುಟ್ಟಿಂದಂತ ಕೂಸು ನಾನಮ್ಮಾ... ಹೋಯ್
ಗಂಡದೆಯ ವೀರನಿಗೆ ಹೋಯ್ ಮುದ್ದು ಮುದ್ದು ರಾಜನಿಗೆ ಮುತ್ತಿನಂಥ ಮಗನು ನಾನಮ್ಮಾ...
ಓ ಚಿನ್ನ ಚಿನ್ನ ನನ್ನ ಚಿನ್ನ ನೀ ಒಮ್ಮೆ ತೆರೆಯೇ ನೀ ಪ್ರೇಮದ ಕಣ್ಣ
ಓ ಚಿನ್ನ ಚಿನ್ನ ಲವ್ಲಿ ಚಿನ್ನ ನೀ ಒಮ್ಮೆ ನೋಡು ಪ್ರೀತಿಯ ಬಣ್ಣ
ಹೆಣ್ಣು : ಸೈಯ್ಯರೇ ಹೋಯ್ ಸೈಯಾ ನನ್ ಪ್ರೀತಿಗೆ ನೀ ಸೈಯ್ಯ
ಮುದ್ದು ಗಿಣಿ ಮುನಿಯಲಿಲ್ಲ ಮುದ್ದಿಸಲು ಬರುವಳಲ್ಲ
ದುಂಡು ದುಂಡು ಮಲ್ಲೆ ಎಂದೂ ನಿನ್ನ ಕೊರಳಿಗೆ
ನನ್ನ ಪ್ರೀತಿ ಎಂದೂ ನಿನಗೆ ಹೂವ ಮಾಲಿಕೆ...
ಗಂಡು : ಸೈಯ್ಯರೇ ಹೋಯ್ ಸೈಯ್ ನನ್ ಪ್ರೀತಿಗೆ ನೀ ಸೈಯ್
----------------------------------------------------------------------------------------------------
ಗಲಾಟೆ ಅಳಿಯಂದ್ರು (೨೦೦೦) - ಮಾವಯ್ಯಾ ಮಾವಯ್ಯಾ
ಸಂಗೀತ : ದೇವಾ ಸಾಹಿತ್ಯ : ನಾರಾಯಣ ಗಾಯನ : ದೊಡ್ಡಣ್ಣ, ಮನು, ನಂದಿತಾ
ಮನು : ಮಾವಯ್ಯ ಮಾವಯ್ಯ ಐ ಲವ್ ಯೂ ಮಾವಯ್ಯಾ
ಮುತ್ತಂಥ ಹೆಣ್ಣು ಕೊಟ್ರೇ ನೀನೇನೇ ದೇವರಯ್ಯ ಮಾವಯ್ಯಾ
ತಕಧಿಮಿ ತಕಧಿಮಿ ಮಾವಯ್ಯಾ ಆಹ ಸರಿಗಮ ಪದನಿಸ ಹಾಗಯ್ಯಾ
ಮಾವಯ್ಯ ಮಾವಯ್ಯ ಐ ಲವ್ ಯೂ ಮಾವಯ್ಯಾ
ಮುತ್ತಂಥ ಹೆಣ್ಣು ಕೊಟ್ರೇ ನೀನೇನೇ ದೇವರಯ್ಯ ಮಾವಯ್ಯಾ
ತಕಧಿಮಿ ತಕಧಿಮಿ ಮಾವಯ್ಯಾ ಆಹ ಸರಿಗಮ ಪದನಿಸ ಹಾಗಯ್ಯಾ
ಅಳಿಯನ ಅವಸರ ತಿಳಿಯಯ್ಯಾ ಮಗಳನ್ನು ಬೇಗ ಕಳಿಸಯ್ಯ
ನೀನು ನನ್ನ ಒಪ್ಪಿಕೊಂಡ್ರೆ ಬೇಗ ಮಾವಂಗೆ ಆಡೋಕೆ ಮಗು ಒಂದ ನಾನೀಡುವೆ
ಮಾವಯ್ಯ ಮಾವಯ್ಯ ಐ ಲವ್ ಯೂ ಮಾವಯ್ಯಾ
ಮುತ್ತಂಥ ಹೆಣ್ಣು ಕೊಟ್ರೇ ನೀನೇನೇ ದೇವರಯ್ಯ ಮಾವಯ್ಯಾ
ಮನು : ಹೂಂ... ಹುಣ್ಣಿಮೆಯಲ್ಲೂ ಬೆವರಿದೆನು
ನಂದಿತಾ : ಬೆವರಿದೆನು... ಊಂ ಊಂ ಊಂ ಊಂ
ಮನು : ಊಂ ಊಂ ಊಂ ಉರಿ ಬಿಸಿಲಲ್ಲೂ ನಡುಗಿದೆನು
ನಂದಿತಾ : ನಾ ನುಡುಗಿದೆನು.. ನಾ ನುಡುಗಿದೆನು..
ಮನು : ಓ ಪ್ರಿಯ ಓಡಿ ಬಾ ಪ್ರೀತಿಯಾ ನೀಡು ಬಾ
ನಂದಿತಾ : ನೀನಿರದಾ ,ಮನಸಿಗ ನೀರಿರದ ಕಡಲಷ್ಟೇ
ಮನು : ನೀ ಬಾರದ ಬಾಳಿನಾ ಶ್ರುತಿ ಇರದಾ ಹಾಡಂತೇ
ನಂದಿತಾ : ಮೆಚ್ಚಿದೆನು ಒಪ್ಪಿದೆನು ನೋ ಮೊರ್ ಕಾಮೆಂಟ್ಸೂ
ದೊಡ್ಡಣ್ಣ : ಅಳಿಮಯ್ಯ ಅಳಿಮಯ್ಯ ಐ ಲವ್ ಯೂ ಅಳಿಮಯ್ಯ
ನಿನ್ನಂಥ ಗಂಡ ಸಿಕ್ಕಿದ ನನ್ನ ಮಗಳ ಭಾಗ್ಯವಯ್ಯಾ
ಚುಕ್ಕು ಬುಕ್ಕು ಚುಕ್ಕು ಬುಕ್ಕು ರೈಲಲ್ಲಿ ಮೊದಲನೇ ರಾತ್ರಿಗೆ ಸಿಂಗರಿಸಿ
ಮನು : ಸಾಕು ಸಾಕು ಮುಂದ್ ಹೇಳಬೇಡ ನಾಚಿಕೆ ನಂಗೀಗ ಮಗುವಂತೆ ನಾನಲ್ಲವೇ
ನಂದಿತಾ : ಪ್ರಿಯೆಯಾಟಮ್.. ಪ್ರಿಯತಮಾ... ಮೇಘಕೂ ದಾಹವೇ ... ಆಆಆ
ಮನು : ಪ್ರಿಯತಮೆ... ಪ್ರಿಯತಮೆ ದಾಹಕೆ ಪ್ರೇಮವೂ
ನಂದಿತಾ : ಈ ಪ್ರೇಮಕೆ ತಿಳಿಯೋದದು
ಇಬ್ಬರು : ಓಓಓಓಓಓಓಓಓ ಓಓಓಓಓ ಓಓಓಓ
ಮನು : ಮಾವಯ್ಯ ಮಾವಯ್ಯ ಐ ಲವ್ ಯೂ ಮಾವಯ್ಯಾ
ಮುತ್ತಂಥ ಹೆಣ್ಣು ಕೊಟ್ರೇ ನೀನೇನೇ ದೇವರಯ್ಯ ಮಾವಯ್ಯಾ
ತಕಧಿಮಿ ತಕಧಿಮಿ ಮಾವಯ್ಯಾ ಆಹ ಸರಿಗಮ ಪದನಿಸ ಹಾಗಯ್ಯಾ
---------------------------------------------------------------------------------------------------
ಗಲಾಟೆ ಅಳಿಯಂದ್ರು (೨೦೦೦) - ಕುಂದಾಪುರದ ಮೀನಮ್ಮಾ
ಸಂಗೀತ : ದೇವಾ ಸಾಹಿತ್ಯ : ನಾರಾಯಣ ಗಾಯನ : ರಾಜೇಶ, ಎಲ್.ಏನ್.ಶಾಸ್ತ್ರಿ, ಶಿವರಾಜಕುಮಾರ
ಶಿವ : ಕೂಕುಕ್ಕೂ ಕೂಕುಕ್ಕೂ ಕುಂದಾಪುರದ ಮೀನಮ್ಮಾ ಸೂಪರ್ ಸೂಪರ್ ಟೇಸ್ಟಮ್ಮಾ
ಮಾರಿಷಸ್ ಬೊಂಬೆ ಇವಳ ಕಣ್ಣು ನೀನಮ್ಮಾ
ಕುಂದಾಪುರದ ಮೀನಮ್ಮಾ ಸೂಪರ್ ಸೂಪರ್ ಟೇಸ್ಟಮ್ಮಾ
ಮಾರಿಷಸ್ ಬೊಂಬೆ ಇವಳ ಕಣ್ಣು ನೀನಮ್ಮಾ
ಶಾಸ್ತ್ರೀ : ಹಲೋ ನನ್ ಮಗನೇ ಕೇಳು ಇದೆಲ್ಲ ಭಾರಿ ಓಳು
ಹುಡ್ಗಿನ್ ಹೊಗಳೋದಂದ್ರೆ ಹುಡುಗೂರು ಬಿಡ್ತಾರ್ ರೀಲು
ಕಣ್ಣು ಕಾಜೋಲ ಕೆನ್ನೆ ಆಪಲ್ ಸುಮ್ಮ ಸುಮ್ಮನೇ
ಶಿವ : ಕುಂದಾಪುರದ ಮೀನಮ್ಮಾ ಸೂಪರ್ ಸೂಪರ್ ಟೇಸ್ಟಮ್ಮಾ
ಮಾರಿಷಸ್ ಬೊಂಬೆ ಇವಳ ಕಣ್ಣು ನೀನಮ್ಮಾ
ಶಿವ : ಹೇಯ್ ...ತಮಾಷೇ ಹುಡುಗಿ ನನ್ನ ಕ್ವೆಶ್ಚನ್ ಕೇಳೀಗ
ರಾಜೇಶ : ಪ್ರೀತಿಗೂ ಹೃದಯಕೂ ನಡುವೆ ಯಾವ ಸೇತುವೆ ಹೇಳೀಗ
ಹೆಣ್ಣು : ಹೇ.. ಕಿಲಾಡಿ ಹುಡುಗ ನಿಂಗೆ ಆನ್ಸರ್ ಗೊತ್ತಿಲ್ವಾ
ಪ್ರೀತಿ ಮಾಡೋಕೆ ಮುಂಚೆ ಅದರ ರೂಟು ತಿಳಿದಿಲ್ವಾ
ರಾಜೇಶ : ಆ ಪ್ರೀತಿಗೆ ಮೊದಲು ಕಣ್ಣು ಕಣ್ಣು ಮಿಲನ ಅಂತಾರೆ
ಸಮ್ಮಿಲನ ಅಂತ ಮೌನದದಿಂದ ಜೀವ ತಿಂತಾರೇ
ಹೆಣ್ಣು : ಆ ಕಂಗಳ ಬಾಗಿಲಿಗೆ ಸಮ್ಮಿಲನವೇ ತೋರಣವು
ಶಾಸ್ತ್ರೀ : ಆ ಹೃದಯವು ತೆರೆಯಲು ಪ್ರೀತಿ ಹೊರಡಲು ನಗುವೇ ಸೇತುವೆಯು
ಶಿವ : ಮಾರಿಷಸ್ ಬೊಂಬೆ ಇವಳ ಕಣ್ಣು ನೀನಮ್ಮಾ
ಕುಂದಾಪುರದ ಮೀನಮ್ಮಾ ಸೂಪರ್ ಸೂಪರ್ ಟೇಸ್ಟಮ್ಮಾ
ಮಾರಿಷಸ್ ಬೊಂಬೆ ಇವಳ ಕಣ್ಣು ನೀನಮ್ಮಾ
ರಾಜೇಶ : ಹೇ... ಸಿಪಾಯಿ ಡ್ಯಾಡಿ ನನ್ನ ಕ್ವೆಶ್ಚನ್ ಒಂದೈತೆ
ಶಾಸ್ತ್ರೀ : ಓ ಮೈ ಗಾಡ್
ರಾಜೇಶ : ಸ್ನೇಹಕ್ಕೂ ಪ್ರೀತಿಗೂ ನಡುವೆ ಅಂಥಾ ಡಿಫೆರೆನ್ಸ್ ಏನೈತೆ
ಶಾಸ್ತ್ರೀ : ಹೇಯ್ .. ನನ್ ಮಗನೆ ಪ್ರೀತಿಯ ಒಳಗೆ ಲೋಕ ಮುಳಗೈತೆ
ಸ್ನೇಹ ಅಂದ್ರೆ ಅದರ ಕೆಳಗೆ ದೇಶ ಮಲಗೈತೆ
ಶಿವ : ಆ ಸ್ನೇಹ ಪ್ರೀತಿ ಎರಡು ಇದ್ರೆ ಬಾಳೆ ಬಂಗಾರ
ಶಾಸ್ತ್ರಿ : ಓಯ್ ಶಿಸ್ತು ಭಕ್ತಿ ಕೂಡಿಕೊಂಡ್ರೆ ಬಾಳಿಗೆ ಸಿಂಗಾರ
ಎಲ್ಲರು : ಈ ತುಂಬಿದ ಮನೆಯೊಳಗೇ ಆ ಸ್ವರ್ಗವು ಇದೆಯಂತೆ
ಆ ಸ್ನೇಹವು ಬೆಳೆಯಲು ಪ್ರೀತಿ ಅರಳಲು ನಗುವೇ ಮೊದಲಂತೆ
ಕುಂದಾಪುರದ ಮೀನಮ್ಮಾ ಸೂಪರ್ ಸೂಪರ್ ಟೇಸ್ಟಮ್ಮಾ
ಮಾರಿಷಸ್ ಬೊಂಬೆ ಇವಳ ಕಣ್ಣು ನೀನಮ್ಮಾ
ಕುಂದಾಪುರದ ಮೀನಮ್ಮಾ ಸೂಪರ್ ಸೂಪರ್ ಟೇಸ್ಟಮ್ಮಾ
ಮಾರಿಷಸ್ ಬೊಂಬೆ ಇವಳ ಕಣ್ಣು ನೀನಮ್ಮಾ
--------------------------------------------------------------------------------------------------
No comments:
Post a Comment