ನೀ ನನ್ನ ಗೆಲ್ಲಲಾರೆ ಚಿತ್ರದ ಹಾಡುಗಳು
ರಚನೆ: ಚಿ. ಉದಯಶಂಕರ್ ಸಂಗೀತ: ಇಳಯರಾಜ ಗಾಯಕರು: ಡಾ. ರಾಜಕುಮಾರ್, ಏಸ್ . ಜಾನಕಿ
ಪಾಪಪಪ ಪಪ ಪಪಪಪಪಪಪಪ ... ಹೂಂ ಹಾಡಿ
ಅಹ್ .. ನನನ ನನನನನನನನನನನನನನನ
ಪಪಪ ಪಪ ಪಪಪಪಪಪಪಪ ..
ಉಹೂಂ..... ಆಆಆಆಆಆ ಆಆಆ ಆಆಆ
ಪಪಪ ಪಪ ಪಪಪಪಪಪಪಪ ..
ಹೆ: ನನ್ನ ನೀನು ಗೆಲ್ಲಲಾರೆ, ಹೇ... ನನ್ನ ನೀನು ಗೆಲ್ಲಲಾರೆ,
ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಓಡುವೇ
ನನ್ನಂಥ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ
ಗಂ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಓಡುವೇ
ನನ್ನಂಥ ಗಂಡಿಂದ ಸೊಲೊಕ್ಕೆ ಆಸೆಯು ನಿನಗೆ
ನನ್ನ ನೀನು ಗೆಲ್ಲಲಾರೆ ಹಹಹಹ...
ಹೆ: ಗಾನ ನಾಟ್ಯ ಎಂಬ ಕಲೆಯು ಹೆಣ್ಣಿಗಾಗೆ ಬಂದ ನಿಧಿಯು
ಕುಣಿವಾ ಚಪಲ ನಿನಗೇತಕೆ
ಗಂ: ಹೇ.ಹೇ ಹೇ .. ಪ್ರಣಯ ನಾಟ್ಯ ಆಡಿದಂತ ನೀಲಕಂಠ ಗಂಡು ತಾನೆ
ಮರುಳೇ ನಿನಗೆ ಅರಿವಿಲ್ಲವೇ
ಹೆ: ಇನ್ನೇಕೆ ಸರಸದ ನೆಪದಲ್ಲಿ ಸಮಯವ ಕಳೆಯುವೆ ಮಂಕೇ
ಗಂ: ವಿಷಾದ ತಪ್ಪದು ಕೆಣಕುತ ಕಲಹಕೆ ಕರೆದರೆ ಜೋಕೇ
ಹೆ: ವಿಷಾದ ನಿನಗೆ, ವಿನೋದ ನನಗೆ
ಹಿಡಿದ ಹಠವ ಬಿಡದೆ ಕೊನೆಗೆ ಕೆಡುವೆ...
ನನ್ನಂಥ ಹೆಣ್ಣಿಂದ ಸೋಲೋಕೇ ಆಸೆಯು ನಿನಗೆ
ಗಂ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ.. ಹೇ.. ಹೇ.. ಹೇ.. ಹೇ..
ಹೆ : ಪಗಮಗ ...
ಗ: ಒಹೋ.. ಗುಡ್ ಅದನ ಹೀಗೆ ಹೇಳಿದರೆ ಹೇಗೆ..
ಪನಿಸ.. ನಿ ಸಗಮಧಾ... ಪಣಿಸಾಗ
ಸ ಗಗ ಮಮ ದದ ಸನಿನಿ
ಪನಿಸ..ಸ ಸ ಗಗ ಪ ಮಮಮ
ಸಗಮದ ಪನಿಸಗ
ಸಗಾಮಾ ದದಾದ ದದಾದ ನಿದಮ
ಪನಿಸ ಗಗ ಗಗ ಗಗ ಗ ಮಗಸ
ದಮಗ ನೀನಿನಿನಿ ನಿನಿ ನಿನಿ ಸನಿದ
ನಿಸಗ ಮಮಮಮ ಮಮಮ ಪಮಗ
ಪಮಗ ಸನಿದ ಗರಿಸ ಸನಿದ
ಸರಿಗಪದಸಾ ಆಆಆಅ...
ಸರಿಮಪ ನಿಸ ಆಆಆಅ...
ಸಗಮಪನಿಸ ಸರಿಮಪದಸ ಸಗಮಪನಿಸ
ಸಾ ರೀ ಮ ಪ ಗ ಸ..
ಹೆ: ಗಿರಿಯ ನವಿಲ ಕಂಡ ಕಾಗೆ, ತಾನು ನಾಟ್ಯವಾಡೊ ಹಾಗೆ
ಕನಸ ಕಂಡ ಕಥೆ ಹೇಳಲೇ
ಗಂ: ಹೆಣ್ಣು ನವಿಲು ಅಂದವಿಲ್ಲ, ಗರಿಯ ಸೊಬಗು ಹೊಂದಲಿಲ್ಲ
ಕುಣಿವ ನವಿಲು ಗಂಡು ಕೇಳೆಲೆ
ಹೆ: ಸಂಗೀತ ಕಲಿಯಲು ಕರುಣಿಸಿ ಹರುಷವ ಸರಸ್ವತಿ ಹೆಣ್ಣೂ
ಗಂ: ಅಮ್ಮಯ್ಯ ಬಲ್ಲೆಯ ಆಕೆಯ ಒಡೆಯನು ಬ್ರಹ್ಮನು ಗಂಡು
ಇದೇಕೆ ಮೌನ ಎಲ್ಲೀ ಧ್ಯಾನ
ಚೆಲುವೆ ಒಲವೇ ಹೇಳೂ ನಿನಗೂ ಭಯವೇ
ನನ್ನಂಥ ಗಂಡಿಂದ ಸೊಲೊಕ್ಕೆ ಆಸೆಯು ನಿನಗೆ
ಹೆ: ನನ್ನ ನೀನು ಗೆಲ್ಲಲಾರೆ, ತಿಳಿದು ಛಲವೇತಕೆ
ಗಂ: ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಹೋಗುವೆ
ಹೆ: ನನ್ನಂಥ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ
ನನ್ನ ಮುದ್ದಿನ ಗಂಡೇ ನನ್ನ ಮುತ್ತಿನ ಚಂಡೇ ನಿನ್ನ
ಬಿಟ್ಟಿರಲಾರೇ ಇನ್ನು ಇಲ್ಲಿಂದ ಹೋಗಲಾರೆ... ನೀನು
ಇಲ್ಲಿಂದ ಹೋಗಲಾರೆ... ನನನನ
ನನ್ನ ಮುದ್ದಿನ ಗಂಡೇ ನನ್ನ ಮುತ್ತಿನ ಚಂಡೇ ನಿನ್ನ
ಬಿಟ್ಟಿರಲಾರೇ ಇನ್ನು ಇಲ್ಲಿಂದ ಹೋಗಲಾರೆ... ನೀನು
ಇಲ್ಲಿಂದ ಹೋಗಲಾರೆ
ಎಲ್ಲಾ ರಾತ್ರಿ ಹುಣ್ಣಿಮೆಯಲ್ಲಾ ತಿಳಿಯೋ ಜಾಣನೇ
ಎಂದು ನೀನು ಗೆಲ್ಲೋ ಮಾತು ಬರಿಯ ಕಲ್ಪನೇ
ನಿನ್ನ ಆಟ ಇಂದು ನನ್ನಲ್ಲಿ ಸಾಗದಯ್ಯಾ
ನನ್ನ ಮುಂದೆ ಈಗ ನಿಲ್ಲೋರು ಇಲ್ಲವಯ್ಯಾ
ಎಲ್ಲಾ ರಾತ್ರಿ ಹುಣ್ಣಿಮೆಯಲ್ಲಾ ತಿಳಿಯೋ ಜಾಣನೇ
ಎಂದು ನೀನು ಗೆಲ್ಲೋ ಮಾತು ಬರಿಯ ಕಲ್ಪನೇ
ಬಿಟ್ಟಿರಲಾರೇ ಇನ್ನು ಇಲ್ಲಿಂದ ಹೋಗಲಾರೆ... ನೀನು
ಇಲ್ಲಿಂದ ಹೋಗಲಾರೆ...
ಇಂಥ ಸಮಯ ಬಾರದೆಂದು ಯಾರ ಬಾಳಲು
ಇಂಥ ಜೋಡಿ ಕಾಣದೆಲ್ಲೂ ಹುಡುಕಿ ನೋಡಲು
ಜಾಣ ಕೋಣೆಯಲ್ಲಿ ಈ ಜಾಣೆ ಬಾಗಿಲಲ್ಲಿ
ಕೋಪ ಕಂಗಳಲ್ಲಿ ಸ್ನೇಹ ಮನಸಿನಲ್ಲಿ
ಇಂಥ ಸಮಯ ಬಾರದೆಲ್ಲೂ ಯಾರ ಬಾಳಲು
ಇಂಥ ಜೋಡಿ ಕಾಣದೆಲ್ಲೂ ಹುಡುಕಿ ನೋಡಲು
ಗಂಡ ಹೆಂಡಿರಾಡೋ ಜಗಳ ಎಲ್ಲಿತನಕ ಬಲ್ಲೆಯಾ
ಗಂಡ ಹೆಂಡಿರಾಡೋ ಜಗಳ ಎಲ್ಲಿತನಕ ಬಲ್ಲೆಯಾ
- ಜೀವ ಹೂವಾಗಿದೆ
- ನನ್ನ ನೀನು ಗೆಲ್ಲಲಾರೆ
- ಅನುರಾಗ ಏನಾಯಿತು
- ನನ್ನ ಮುದ್ದಿನ

ಹೆ : ತಜ್ಜಮ್ಮ ತಕ್ಕಜಂ ಥಕಣಂ ಥಕರಂ
ಗ : ನಾನು ನೀನು ಒಳ್ಳೆ ಜೋಡಿ
ಹೆ : ಥ ಧಿ ಥಕಜಂ ಧಿ ಥಕಜಂ
ಗ : ಅಯ್ಯೋ ಹೆಣ್ಣೇ ಮಂಕು ದಿಣ್ಣೆ
ಹೆ : ಥಕ್ ಧಿ ಥಂಕಜಂ ಧಿ ತಕಜಂ
ಗ : ಬಿಡೆನು ನಿನ್ನ ಬಾ ಚಿನ್ನಾ
ಹೆ : ತೊಮತಕ ತಕಜಂ ತರಿಕಿಟ ತಕಜಂ
ಗ : ಕುಣಿದು ಕುಣಿದು ದಣಿವಾಯಿತೇನು
ಹೆ : ಥಾಮ್ ತಕ ಧಿಮತಕ ತಕದೀನಿ ತಕಜಂ
ಗ : ಬೆವರಿ ಬೆವರಿ ಸುಸ್ತಾಯಿತೇನು
ಹೆ : ತರಿಕಿಟಕಿತಾಮ್ ತಕಿಟ ತರಿಕಿಟಕಿತಾಮ್ ತಕಿಟ
ತರಿಕಿಟಕಿತಾಮ್ ತಕಿಟ ತರಿಕಿಟಟರಿಕಿಟ
ಗ : ಗಡ ಗಡ ನೀನು ಉರಿದು ಸಿಡಿ ಸಿಡಿ ಎಂದು ಸಿಡಿದು
ಗುಡು ಗುಡು ಎಂದು ನಡೆದು ಮನೆ ಕಡೆ ತಿರುಗುವೆಯಾ..
-----------------------------------------------------------------------------------------------------------------------
ನೀ ನನ್ನ ಗೆಲ್ಲಲಾರೆ (೧೯೮೧)
ರಚನೆ: ಚಿ. ಉದಯಶಂಕರ್ ಸಂಗೀತ: ಇಳಯರಾಜ ಗಾಯಕರು: ಡಾ. ರಾಜಕುಮಾರ್, ಏಸ್ . ಜಾನಕಿ
ಐ ಲವ್ ಯು... ಐ ಲವ್ ಯು.... ಐ ಲವ್ ಯು
ಹೆ: ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
ಗಂ: ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
ಜೊ: ಜೀವ ಹೂವಾಗಿದೆ
ಗಂ: ಐ ಲವ್ ಯು.. ಐ ಲವ್ ಯು... ಐ ಲವ್ ಯು
ಹೆ: ಸಂಜೆ ತಂಗಾಳಿ ತಂಪಾಗಿ ಬೀಸಿ ಹೂವ ತಂಪನ್ನು ಹಾದೀಲ್ಲಿ ಹಾಸಿ
ತಂದಿದೆ ಹಿತವಾ ನಮಗಾಗಿ... ತಂದಿದೆ ಹಿತವಾ ನಮಗಾಗಿ
ಗಂ: ಜೋಡಿ ಬಾನಾಡಿ ಮೇಲೆ ಹಾರಾಡಿ ತೇಲಾಡಿ ಹೊಲಾಡಿ ನಲಿವಂತೆ
ನಾವು ಆಡೋಣ ಇಂದೇಕೆ ಬಾ ಚಿಂತೆ

ಗಂ: ಇನ್ನೂ ನಿನ್ನಾಸೆ ನನ್ನಾಸೆ ಒಂದೇ ಎಂದೂ ನಾವಾಡೊ ಮಾತೆಲ್ಲ ಒಂದೇ
ಬಯಕೆಯು ಒಂದೇ, ಗುರಿ ಒಂದೇ... ಬಯಕೆಯು ಒಂದೇ, ಗುರಿ ಒಂದೇ
ಹೆ: ನಿನ್ನ ಚೆಲುವಿಂದ ನಿನ್ನ ಒಲವಿಂದ ನನ್ನಲ್ಲಿ ನೀ ತಂದೆ ಆನಂದ
ಈ ಸಂತೋಷ ಸೌಭಾಗ್ಯ ನಿನ್ನಿಂದ
ಹೆ: ಜೀವ ಹೂವಾಗಿದೆ ಗಂ: ಭಾವ ಜೇನಾಗಿದೆ
ಹೆ: ಬಾಳು ಹಾಡಾಗಿದೆ ಗಂ: ನಿನ್ನ ಸೇರಿ ನಾನು
ಜೊ: ಜೀವ ಹೂವಾಗಿದೆ ಗಂ: ಐ ಲವ್ ಯು.... ಐ ಲವ್ ಯು... ಐ ಲವ್ ಯು..
----------------------------------------------------------------------------------------------------------------------
ನೀ ನನ್ನ ಗೆಲ್ಲಲಾರೆ (೧೯೮೧)
ರಚನೆ: ಚಿ. ಉದಯಶಂಕರ್ ಸಂಗೀತ: ಇಳಯರಾಜ ಗಾಯಕ/ನಟ: ಡಾ. ರಾಜಕುಮಾರ್
ಐ ಲವ್ ಯು... ಐ ಲವ್ ಯು .. ಐ ಲವ್ ಯು
ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು
ನಿನ್ನ ಸವಿ ಮಾತು ಕಹಿ ಏಕಾಯಿತು
ನಿನ್ನೊಲವೆಲ್ಲ ಇಂದೇನಾಯಿತು
ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು
ನೀಲಿ ಬಾನನು ಬಿಡುವಾಗ, ಮುಗಿಲೆಲ್ಲಾ ಕರಗಿ ಅಳುವಂತೆ

ನಿನ್ನ ಪ್ರೇಮದಿಂದಾ ನಾ ದೂರಾಗಿ, ನನ್ನ ಕಂಗಳೆಲ್ಲಾ ಕಣ್ಣೀರಾಯಿತು
ಹಗಲಿರುಳೆಲ್ಲಾ ನಿನ್ನ ನೆನಪಾಯಿತು, ಸರಸ ಹರುಷ ಬರಿ ಕನಸಾಯಿತು
ಅನುರಾಗ, ಏನಾಯಿತು
ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ
ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ
ಹಗಲಿರುಳೆಲ್ಲಾ ನಿನ್ನ ನೆನಪಾಯಿತು, ಸರಸ ಹರುಷ ಬರಿ ಕನಸಾಯಿತು
ಅನುರಾಗ, ಏನಾಯಿತು
ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ
ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ
ನಿನ್ನ ಸೇರೊ ಆಸೆ ನಾ ಕಂಡಾಗ, ಜೊತೆ ಬಾಳಲೆಂದು ಬಳಿ ಬಂದಾಗ
ಸಿಡಿಲೊಂದೆರಗಿ ಬಡಿದಂತಾಗಿ ವಿರಸ ವಿರಹ ಗತಿ ನನಗಾಯಿತು
ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು
ನಿನ್ನ ಸವಿ ಮಾತು ಕಹಿ ಏಕಾಯಿತು
ನಿನ್ನೊಲವೆಲ್ಲ ಇಂದೇನಾಯಿತು
ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು
ಸಿಡಿಲೊಂದೆರಗಿ ಬಡಿದಂತಾಗಿ ವಿರಸ ವಿರಹ ಗತಿ ನನಗಾಯಿತು
ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು
ನಿನ್ನ ಸವಿ ಮಾತು ಕಹಿ ಏಕಾಯಿತು
ನಿನ್ನೊಲವೆಲ್ಲ ಇಂದೇನಾಯಿತು
ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು
-------------------------------------------------------------------------------------------------------------------
ನೀ ನನ್ನ ಗೆಲ್ಲಲಾರೆ (೧೯೮೧)
ರಚನೆ: ಚಿ. ಉದಯಶಂಕರ್ ಸಂಗೀತ: ಇಳಯರಾಜ ಗಾಯನ : ಎಸ್.ಜಾನಕೀ
ರಚನೆ: ಚಿ. ಉದಯಶಂಕರ್ ಸಂಗೀತ: ಇಳಯರಾಜ ಗಾಯನ : ಎಸ್.ಜಾನಕೀ
ನನ್ನ ಮುದ್ದಿನ ಗಂಡೇ ನನ್ನ ಮುತ್ತಿನ ಚಂಡೇ ನಿನ್ನ
ಬಿಟ್ಟಿರಲಾರೇ ಇನ್ನು ಇಲ್ಲಿಂದ ಹೋಗಲಾರೆ... ನೀನು
ಇಲ್ಲಿಂದ ಹೋಗಲಾರೆ... ನನನನ
ನನ್ನ ಮುದ್ದಿನ ಗಂಡೇ ನನ್ನ ಮುತ್ತಿನ ಚಂಡೇ ನಿನ್ನ
ಬಿಟ್ಟಿರಲಾರೇ ಇನ್ನು ಇಲ್ಲಿಂದ ಹೋಗಲಾರೆ... ನೀನು
ಇಲ್ಲಿಂದ ಹೋಗಲಾರೆ
ಎಂದು ನೀನು ಗೆಲ್ಲೋ ಮಾತು ಬರಿಯ ಕಲ್ಪನೇ
ನಿನ್ನ ಆಟ ಇಂದು ನನ್ನಲ್ಲಿ ಸಾಗದಯ್ಯಾ
ನನ್ನ ಮುಂದೆ ಈಗ ನಿಲ್ಲೋರು ಇಲ್ಲವಯ್ಯಾ
ಎಲ್ಲಾ ರಾತ್ರಿ ಹುಣ್ಣಿಮೆಯಲ್ಲಾ ತಿಳಿಯೋ ಜಾಣನೇ
ಎಂದು ನೀನು ಗೆಲ್ಲೋ ಮಾತು ಬರಿಯ ಕಲ್ಪನೇ
ಗಾನವಲ್ಲ ನಾಟ್ಯವಲ್ಲಾ ಈಗ ನಾನು ಸೋಲಲು
ಗಾನವಲ್ಲ ನಾಟ್ಯವಲ್ಲಾ ಈಗ ನಾನು ಸೋಲಲು
ನೋಡು ಮಂಚ ಕಾದಿದೆ ಚೆನ್ನ ಬಾರೋ
ಎಂದಿದೆ ನಿನ್ನ ಹೋಗಿ ಹಾಯಾಗಿ ನೀ ಮನದಲ್ಲಿ ರನ್ನ
ನನ್ನ ಮುದ್ದಿನ ಗಂಡೇ ನನ್ನ ಮುತ್ತಿನ ಚಂಡೇ ನಿನ್ನಬಿಟ್ಟಿರಲಾರೇ ಇನ್ನು ಇಲ್ಲಿಂದ ಹೋಗಲಾರೆ... ನೀನು
ಇಲ್ಲಿಂದ ಹೋಗಲಾರೆ...
ಇಂಥ ಜೋಡಿ ಕಾಣದೆಲ್ಲೂ ಹುಡುಕಿ ನೋಡಲು
ಜಾಣ ಕೋಣೆಯಲ್ಲಿ ಈ ಜಾಣೆ ಬಾಗಿಲಲ್ಲಿ
ಕೋಪ ಕಂಗಳಲ್ಲಿ ಸ್ನೇಹ ಮನಸಿನಲ್ಲಿ
ಇಂಥ ಸಮಯ ಬಾರದೆಲ್ಲೂ ಯಾರ ಬಾಳಲು
ಇಂಥ ಜೋಡಿ ಕಾಣದೆಲ್ಲೂ ಹುಡುಕಿ ನೋಡಲು
ಗಂಡ ಹೆಂಡಿರಾಡೋ ಜಗಳ ಎಲ್ಲಿತನಕ ಬಲ್ಲೆಯಾ
ಗಂಡ ಹೆಂಡಿರಾಡೋ ಜಗಳ ಎಲ್ಲಿತನಕ ಬಲ್ಲೆಯಾ
ನಾನು ಗೆದ್ದು ಬಂದ ಮೇಲೆ ಮುದ್ದು ಮಾಡುವೆ ನಿನ್ನ
ಸದ್ದು ಇನ್ನೇಕೆ ನೀ ಕದ್ದೋಡಬೇಡಾ....
ನನ್ನ ಮುದ್ದಿನ ಗಂಡೇ ನನ್ನ ಮುತ್ತಿನ ಚಂಡೇ ನಿನ್ನ
ಬಿಟ್ಟಿರಲಾರೇ ಇನ್ನು ಇಲ್ಲಿಂದ ಹೋಗಲಾರೆ... ನೀನು
ಇಲ್ಲಿಂದ ಹೋಗಲಾರೆ...
ಲಲ್ಲಲ ಲಲ್ಲಲ ತನನನನ ತನನ
-------------------------------------------------------------------------------------------------------------------------

No comments:
Post a Comment