ಶ್ರಾವಣ ಸಂಜೆ ಚಿತ್ರದ ಗೀತೆಗಳು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಸಂಗೀತ ಕಟ್ಟಿ
ನೋಡು ನೋಡು ಎಲ್ಲೂ ಬೆಟ್ಟಗಳ ಸಾಲು ಸಾಲುಗಳ ಮೇಲು ಮಕ್ಕಳ ರೈಲು
ರೈಲಿಗೊಂದು ಗಾರ್ಡು ಈ ನಮ್ಮ ಮೇಡಂ ಮೇಡಂ ಸಿಟಿ ಉದಲು ಹೊರಟಿತು ರೈಲು
ಕೂಓಓ ಚುಕು ಚುಕು ಚುಕು ಚುಕು
ಆಕಾಶವೇ ಈ ಶ್ರಾವಣ ಸಂಜೆ ಮಿಲನಕಿದೆ ನವ ನೂತನ ಸಂಜೆ
ಆ ಪಡುವಣದಿ ಗಿರಿ ಪರ್ವತವು ಬೆಳ್ಳಿ ಮೋಡಕ್ಕೆ ಮುತ್ತಿಟ್ಟಿದೆ
ಆ ಹರುಷದಲಿ ಋತುಗನವನು ಈ ಭೂಮಿ ತಾ ಹಾಡಿದೆ
ಇದು ಸ್ನೇಹ ರಾಗ ಮಾಧುರ್ಯ ಗಾನ ಆ ದೈವ ತಂದ ಆನಂದ ತಾಣ
ಆಕಾಶವೇ ಈ ಶ್ರಾವಣ ಸಂಜೆ ಮಿಲನಕಿದೆ ನವ ನೂತನ ಸಂಜೆ
ಈ ಪ್ರಕೃತಿ ನಗುತಿಹದು ಬನವೆಲ್ಲಾ ಹಸಿ ಹಸಿರು
ಪ್ರೇಮಿಗಳು ಕೂಡಿರಲು ಮೌನದಲೇ ಸರಸಗಳು ನಗೆ ಹೊನಲು
ಬರಲು ಶೃಂಗಾರ ಮಾಸ ವನದೇವಿ ಮಂದಹಾಸ
ಪ್ರೀತಿ ಸಂದೇಶ ಎಲ್ಲೂ ಸಂತೋಷ ನಿತ್ಯ ಉಲ್ಲಾಸವೇ
ಆಕಾಶವೇ ಈ ಶ್ರಾವಣ ಸಂಜೆ ಮಿಲನಕಿದೆ ನವ ನೂತನ ಸಂಜೆ
ಧುಮ್ಮಿಕ್ಕೋ ನೀರಿನಲಿ ಹೊಮ್ಮಿ ಬರೋ ಆಸೆಗಳು
ಜೇಂಕರಿಸೋ ದುಂಬಿಯಲಿ ಓಂಕಾರ ನಾದಗಳು ಹೊಸ ರಾಗ...
ಇದುವೇ ಸ್ವರ್ಗ ಧಾಮ ಎಲ್ಲೂ ದಿವ್ಯ ಪ್ರೇಮ
ಪ್ರೀತಿ ಸಂದೇಶ ಎಲ್ಲೂ ಸಂತೋಷ ನಿತ್ಯ ಉಲ್ಲಾಸವೇ...
ಆಕಾಶವೇ ಈ ಶ್ರಾವಣ ಸಂಜೆ ಮಿಲನಕಿದೆ ನವ ನೂತನ ಸಂಜೆ
ಆ ಪಡುವಣದಿ ಗಿರಿ ಪರ್ವತವು ಬೆಳ್ಳಿ ಮೋಡಕ್ಕೆ ಮುತ್ತಿಟ್ಟಿದೆ
ಆ ಹರುಷದಲಿ ಋತುಗನವನು ಈ ಭೂಮಿ ತಾ ಹಾಡಿದೆ
ಇದು ಸ್ನೇಹ ರಾಗ ಮಾಧುರ್ಯ ಗಾನ ಆ ದೈವ ತಂದ ಆನಂದ ತಾಣ
------------------------------------------------------------------------------------------------------------------------
ಶ್ರಾವಣ ಸಂಜೆ ( ೧೯೯೫) - ಹೆಣ್ಣೇ ನೀ ಅಳಬೇಡ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಡಾ|| ರಾಜ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
ಮರೆತು ಮನದ ನೋವ ನೀ ಎದುರಿಸು ಛಲದಿಂದ
ಹೊಸ ಹೆಜ್ಜೆಯ ಹಾಕೋ ಮುಂದೆ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
ಅರಳೋ ಮುನ್ನ ಆಸೆ ಹೂವು ಬಂದಿತಲ್ಲ ಇಂಥ ನೋವು
ಆಲಿಸಿತೇಕೆ ಈ ಹಣೆ ಸಿಂಧೂರ
ವೀಣೆ ತಂತಿ ಕಿತ್ತರೇನು ಹೊಸದು ತಂತಿ ಹಾಕು ನೀನು
ಮೀಟು ಅಲ್ಲಿ ನೂತನ ಜೇಂಕಾರ
ಆಡೋ ಸಮಾಜ ಸಾಕೊಲ್ಲ ಕ್ಷಷ್ಟಕ್ಕೆ ಯಾರು ಆಗೋಲ್ಲ
ದುಷ್ಟ ತಿಮಿಂಗಲ ಸುತ್ತೆಲ್ಲಾ ನಿನ್ನ ಕಾಯುವರಾರಿಲ್ಲ
ಕುಂಕುಮವೆಂದು ನಿನ್ನಯ ಹಕ್ಕು ತಾಯಿಯು ಕೊಟ್ಟ ಶೃಂಗಾರ
ಮಾಡು ನೀ ನಿರ್ಧಾರ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
ಪತಿಯ ಸಾವು ಸತಿಗೆ ಶಿಕ್ಷೆ, ಕಣ್ಣೀರ ಜೀವನ ಭಿಕ್ಷೆ
ಸಂಪ್ರದಾಯ ಹಾಕಿದ ಸಂಕೋಲೆ
ಬಿಳಿ ವಸ್ತ್ರ ಶವದ ಹೊದಿಕೆ ಬಿಳಿ ಸೀರೆ ನಿನಗೆ ಏಕೆ
ಜೀವಂತ ಶವವಾದಂತೆ ಇರಬೇಕೆ..
ಈ ಪಂಜರವ ಒಡೀಬೇಕು ಬಣ್ಣದ ಬಾಳಿಗೆ ಬರಬೇಕು
ಆಡುವ ಬಾಯಿಗೆ ನೀ ಬೀಗ ಧೈರ್ಯದಿ ಇಂದು ನೀ ಹಾಕು
ಅಬಲೆ ಹೆಣ್ಣು ಆದರೆ ವಿಧವೆ ಆಗಲೇಬೇಕು ಮರು ಮದುವೆ
ಮಾಡು ನೀ ನಿರ್ಧಾರ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
ಶ್ರಾವಣ ಸಂಜೆ ( ೧೯೯೫) - ಹೂವೆ ನೀ ಸೇರುವ ಅಂಗಳ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಾಲುಸುಬ್ರಮಣ್ಯಮ್
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಗಿರಿಬನ ಮೋಡದ್ದಾಗೆ ಬಳ್ಳಿ ಮ್ಯಾಗಿನ ಹೂವಿನಾಗೆ
ನಿತ್ಯ ನಾನು ನೋಡ್ತೀನಿ ಈ ನಿನ್ನ ಮೊಗವ
ಊರಿನೊರ ಸ್ನೇಹವಿಲ್ಲ ನನ್ನ ಕಂಡು ಅಂಜುವರೆಲ್ಲಾ
ತಂದೆ ನೀನು ಗೆಳೆತನ ಹೊಸದೊಂದು ನಲಿವ
ಓ ನಿನ್ನ ನೆನಪಾಗೆ ಅದರ ಸುಖದಾಗೆ
ಓ ನಿನ್ನ ನೆನಪಾಗೆ ಅದರ ಸುಖದಾಗೆ
ಪತಿ ಸಂಗ ನೀನು ಕೂಡಿ ಹೋಗುವಾಗ ನಿನ್ನ ನೋಡಿ
ಖುಷಿಯಿಂದಲಿ ನನ್ನ ಕಣ್ಣ್ ತುಂಬಬೇಕು
ಕಂದನೊಡನೆ ನೀನು ಬರಲು ಮಗು ಹೊತ್ತ ನನ್ನ ಹೆಗಲು
ಹೊಸತಾಳಕೆ ಕಾಲು ಕುಣಿದಾಡಬೇಕು
ಓ ನನ್ನ ಮರಿಯಬ್ಯಾಡ ಸ್ನೇಹ ತೋರಿಬ್ಯಾಡ
ಓ ನನ್ನ ಮರಿಯಬ್ಯಾಡ ಸ್ನೇಹ ತೋರಿಬ್ಯಾಡ
ನನ್ನ ನೆನಪೆಂದು ಹಸಿರಾಗಿ ಇರಲಿ
-------------------------------------------------------------------------------------------------------------------------
ಶ್ರಾವಣ ಸಂಜೆ ( ೧೯೯೫) - ಪ್ರಿಯತಮೆಗೆ ಮೇಘ ಸಂದೇಶ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಾಲು, ಉಷಾ ಗಣೇಶ
ಪ್ರಿಯತಮೆಗೆ ಮೇಘ ಸಂದೇಶ, ಕಳಿಸಿದನು ಪ್ರೇಮಿಯು ಅಂದು
ಕಲಿಸಿರುವೆ ನಾ ಈ ಹೃದಯ ನಿನಗಾಗಿಯೇ... .
ಪ್ರಿಯತಮೆಗೆ ಮೇಘ ಸಂದೇಶ, ಕಳಿಸಿದನು ಪ್ರೇಮಿಯು ಅಂದು
ಕಲಿಸಿರುವೆ ನಾ ಈ ಹೃದಯ ನಿನಗಾಗಿಯೇ... .
ಪ್ರಿಯತಮನ ಮೇಘ ಸಂದೇಶ ಓದಿದಳು ಪ್ರೇಯಸಿ ಇಂದು
ಕಳಿಸಿರುವೆ ನಾ ಈ ಹೃದಯ ನಿನಗಾಗಿಯೇ...
ನಿನ್ನಯ ಕವಿತೆಯ ಸಾಲಿನಲಿ ಮಿಡಿದಿದೆ ನನ್ನಯ ಆಸೆಗಳು
ಬಂಧನ ಇಲ್ಲದೆ ಗಗನದಲಿ ಹಾರಿದ ಕಲ್ಪನೆ ಕಾವ್ಯಗಳು
ಅನುರಾಗದ ವೀಣೆ ಸ್ವರ ಮೀಟಿದೆ ನೀನೇ ....
ನವ ಸ್ಫೂರ್ತಿ ನೀಡು ಬಾ... ಆ..ಆ..ಆ..
ಪ್ರಿಯತಮನ ಮೇಘ ಸಂದೇಶ ಓದಿದಳು ಪ್ರೇಯಸಿ ಇಂದು
ಕಳಿಸಿರುವೆ ನಾ ಈ ಹೃದಯ ನಿನಗಾಗಿಯೇ...
ಪ್ರೇಯಸಿ ನಿನ್ನಯ ಕೆನ್ನೆಯಲಿ ಶ್ರಾವಣ ಸಂಜೆಯ ಅಂದವಿದೆ
ಹಣೆಯಲಿ ಹಾರುವ ಮುಂಗುರುಳು ಪ್ರಣಯದ ನಾಟ್ಯವ ಆಡುತಿದೆ
ಬಾಳಲ್ಲಿ ಬಂದೆ ನೀನು ಪ್ರೇಮಾಗ್ನಿ ತಂದೆ ನೀನು
ಮನದಾಸೆ ತೀರು ಬಾ ...
ಪ್ರಿಯತಮೆಗೆ ಮೇಘ ಸಂದೇಶ, ಕಳಿಸಿದನು ಪ್ರೇಮಿಯು ಅಂದು
ಕಲಿಸಿರುವೆ ನಾ ಈ ಹೃದಯ ನಿನಗಾಗಿಯೇ... .
ಶ್ರಾವಣ ಸಂಜೆ ( ೧೯೯೫) - ತಂಪಾದ ಹೊಂಗೆಮರ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಛಾಯ, ಪ್ರೇಮಲತಾ ದಿವಾಕರ
ತಂಪಾದ ಹೊಂಗೆಮರ ಬುಡ ಕಿತ್ತು ಬಿದ್ದಂಗೆ
ತುಳುಕಾಡೊ ತುಂಬೊ ನದಿ ಬತ್ತೋಗಿ ಒಣಗಿಧಾಂಗೆ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ತಾಯಿ ಇಲ್ಲದ ತವರಾನಾಗೆ ಹೂವು ಕೂಡಾ ಮುಳ್ಳೆನೆ
ಪ್ರೀತಿ ಇಲ್ದ ನೆಲೆಯಾಗೆ ಬೆಳದಿಂಗಳು ಬಿಸಿಲೇನೆ
ಹಾವಿನ ಹೆಡೆ ನೆರಳಿಗೆ ಕಪ್ಪೆ ಬಂತು ಕುಂತ ಹಾಂಗೆ
ಗಂಡ ಸತ್ತ ಹೆಣ್ಣಿಗೆ ಸುಖವೊಂದು ಕನಸೇನೆ
ಸಂತೋಷ ಎಲ್ಲೈತೆ...
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಮಂಜು ಸುರದ ಬೆಟ್ಟದಾಗೇ ಒಂಟಿ ಮರ ಬಾಡದಂಗೆ
ನಂಜು ಹಾಕೋ ಜನರಿಂದ ಮೂರುಹೊತ್ತು ನೋವೆನೇ
ಜೊತೆಯಾಗಿ ಹುಟ್ದೋರು ಕಿತ್ಕೊಂಡು ತಿಂದ ಹಂಗೆ
ಸ್ನೇಹ ತೋರೋ ಜನರಿಗೆ ಶೂಲ ಹಾಕಿ ನೋಡ್ತಾರೆ
ಸಂತೋಷ ಎಲ್ಲೈತೆ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
- ಆಕಾಶವೇ ಈ ಶ್ರಾವಣ ಸಂಜೆ
- ಹೆಣ್ಣೇ ನೀ ಅಳಬೇಡ
- ಹೂವೆ ನೀ ಸೇರುವ ಅಂಗಳ
- ಪ್ರಿಯತಮೆಗೆ ಮೇಘ
- ತಂಪಾದ ಹೊಂಗೆಮರ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಸಂಗೀತ ಕಟ್ಟಿ
ನೋಡು ನೋಡು ಎಲ್ಲೂ ಬೆಟ್ಟಗಳ ಸಾಲು ಸಾಲುಗಳ ಮೇಲು ಮಕ್ಕಳ ರೈಲು
ರೈಲಿಗೊಂದು ಗಾರ್ಡು ಈ ನಮ್ಮ ಮೇಡಂ ಮೇಡಂ ಸಿಟಿ ಉದಲು ಹೊರಟಿತು ರೈಲು
ಕೂಓಓ ಚುಕು ಚುಕು ಚುಕು ಚುಕು
ಆಕಾಶವೇ ಈ ಶ್ರಾವಣ ಸಂಜೆ ಮಿಲನಕಿದೆ ನವ ನೂತನ ಸಂಜೆ
ಆ ಪಡುವಣದಿ ಗಿರಿ ಪರ್ವತವು ಬೆಳ್ಳಿ ಮೋಡಕ್ಕೆ ಮುತ್ತಿಟ್ಟಿದೆ
ಆ ಹರುಷದಲಿ ಋತುಗನವನು ಈ ಭೂಮಿ ತಾ ಹಾಡಿದೆ
ಇದು ಸ್ನೇಹ ರಾಗ ಮಾಧುರ್ಯ ಗಾನ ಆ ದೈವ ತಂದ ಆನಂದ ತಾಣ
ಆಕಾಶವೇ ಈ ಶ್ರಾವಣ ಸಂಜೆ ಮಿಲನಕಿದೆ ನವ ನೂತನ ಸಂಜೆ
ತಕ ಧಿಮಿ ತಕ ಜನು ತಕ ಧಿಮಿ ತಕ ಜನು
ತಜಂ ತಜಂ ತಜಂ ತಜಂ ತಕ ಧಿಮಿಈ ಪ್ರಕೃತಿ ನಗುತಿಹದು ಬನವೆಲ್ಲಾ ಹಸಿ ಹಸಿರು
ಪ್ರೇಮಿಗಳು ಕೂಡಿರಲು ಮೌನದಲೇ ಸರಸಗಳು ನಗೆ ಹೊನಲು
ಬರಲು ಶೃಂಗಾರ ಮಾಸ ವನದೇವಿ ಮಂದಹಾಸ
ಪ್ರೀತಿ ಸಂದೇಶ ಎಲ್ಲೂ ಸಂತೋಷ ನಿತ್ಯ ಉಲ್ಲಾಸವೇ
ಆಕಾಶವೇ ಈ ಶ್ರಾವಣ ಸಂಜೆ ಮಿಲನಕಿದೆ ನವ ನೂತನ ಸಂಜೆ
ಜೇಂಕರಿಸೋ ದುಂಬಿಯಲಿ ಓಂಕಾರ ನಾದಗಳು ಹೊಸ ರಾಗ...
ಇದುವೇ ಸ್ವರ್ಗ ಧಾಮ ಎಲ್ಲೂ ದಿವ್ಯ ಪ್ರೇಮ
ಪ್ರೀತಿ ಸಂದೇಶ ಎಲ್ಲೂ ಸಂತೋಷ ನಿತ್ಯ ಉಲ್ಲಾಸವೇ...
ಆಕಾಶವೇ ಈ ಶ್ರಾವಣ ಸಂಜೆ ಮಿಲನಕಿದೆ ನವ ನೂತನ ಸಂಜೆ
ಆ ಪಡುವಣದಿ ಗಿರಿ ಪರ್ವತವು ಬೆಳ್ಳಿ ಮೋಡಕ್ಕೆ ಮುತ್ತಿಟ್ಟಿದೆ
ಆ ಹರುಷದಲಿ ಋತುಗನವನು ಈ ಭೂಮಿ ತಾ ಹಾಡಿದೆ
ಇದು ಸ್ನೇಹ ರಾಗ ಮಾಧುರ್ಯ ಗಾನ ಆ ದೈವ ತಂದ ಆನಂದ ತಾಣ
------------------------------------------------------------------------------------------------------------------------
ಶ್ರಾವಣ ಸಂಜೆ ( ೧೯೯೫) - ಹೆಣ್ಣೇ ನೀ ಅಳಬೇಡ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಡಾ|| ರಾಜ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
ಮರೆತು ಮನದ ನೋವ ನೀ ಎದುರಿಸು ಛಲದಿಂದ
ಹೊಸ ಹೆಜ್ಜೆಯ ಹಾಕೋ ಮುಂದೆ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
ಆಲಿಸಿತೇಕೆ ಈ ಹಣೆ ಸಿಂಧೂರ
ವೀಣೆ ತಂತಿ ಕಿತ್ತರೇನು ಹೊಸದು ತಂತಿ ಹಾಕು ನೀನು
ಮೀಟು ಅಲ್ಲಿ ನೂತನ ಜೇಂಕಾರ
ಆಡೋ ಸಮಾಜ ಸಾಕೊಲ್ಲ ಕ್ಷಷ್ಟಕ್ಕೆ ಯಾರು ಆಗೋಲ್ಲ
ದುಷ್ಟ ತಿಮಿಂಗಲ ಸುತ್ತೆಲ್ಲಾ ನಿನ್ನ ಕಾಯುವರಾರಿಲ್ಲ
ಕುಂಕುಮವೆಂದು ನಿನ್ನಯ ಹಕ್ಕು ತಾಯಿಯು ಕೊಟ್ಟ ಶೃಂಗಾರ
ಮಾಡು ನೀ ನಿರ್ಧಾರ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
ಸಂಪ್ರದಾಯ ಹಾಕಿದ ಸಂಕೋಲೆ
ಬಿಳಿ ವಸ್ತ್ರ ಶವದ ಹೊದಿಕೆ ಬಿಳಿ ಸೀರೆ ನಿನಗೆ ಏಕೆ
ಜೀವಂತ ಶವವಾದಂತೆ ಇರಬೇಕೆ..
ಈ ಪಂಜರವ ಒಡೀಬೇಕು ಬಣ್ಣದ ಬಾಳಿಗೆ ಬರಬೇಕು
ಆಡುವ ಬಾಯಿಗೆ ನೀ ಬೀಗ ಧೈರ್ಯದಿ ಇಂದು ನೀ ಹಾಕು
ಅಬಲೆ ಹೆಣ್ಣು ಆದರೆ ವಿಧವೆ ಆಗಲೇಬೇಕು ಮರು ಮದುವೆ
ಮಾಡು ನೀ ನಿರ್ಧಾರ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
ಮರೆತು ಮನದ ನೋವ ನೀ ಎದುರಿಸು ಛಲದಿಂದ
ಹೊಸ ಹೆಜ್ಜೆಯ ಹಾಕೋ ಮುಂದೆ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
ಹೊಸ ಹೆಜ್ಜೆಯ ಹಾಕೋ ಮುಂದೆ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
ಹೆಣ್ಣೇ ನೀ ಅಳಬೇಡ ಫಲವಿಲ್ಲ ಕಣ್ಣೀರಿನಿಂದ
----------------------------------------------------------------------------------------------------------------------
ಶ್ರಾವಣ ಸಂಜೆ ( ೧೯೯೫) - ಹೂವೆ ನೀ ಸೇರುವ ಅಂಗಳ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಾಲುಸುಬ್ರಮಣ್ಯಮ್
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು
ನಿತ್ಯ ನಾನು ನೋಡ್ತೀನಿ ಈ ನಿನ್ನ ಮೊಗವ
ಊರಿನೊರ ಸ್ನೇಹವಿಲ್ಲ ನನ್ನ ಕಂಡು ಅಂಜುವರೆಲ್ಲಾ
ತಂದೆ ನೀನು ಗೆಳೆತನ ಹೊಸದೊಂದು ನಲಿವ
ಓ ನಿನ್ನ ನೆನಪಾಗೆ ಅದರ ಸುಖದಾಗೆ
ಓ ನಿನ್ನ ನೆನಪಾಗೆ ಅದರ ಸುಖದಾಗೆ
ಎಂದು ಮೈ ಮರೆತು ನಾ ಹಾಡುತಿರುವೆ
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು
ಖುಷಿಯಿಂದಲಿ ನನ್ನ ಕಣ್ಣ್ ತುಂಬಬೇಕು
ಕಂದನೊಡನೆ ನೀನು ಬರಲು ಮಗು ಹೊತ್ತ ನನ್ನ ಹೆಗಲು
ಹೊಸತಾಳಕೆ ಕಾಲು ಕುಣಿದಾಡಬೇಕು
ಓ ನನ್ನ ಮರಿಯಬ್ಯಾಡ ಸ್ನೇಹ ತೋರಿಬ್ಯಾಡ
ಓ ನನ್ನ ಮರಿಯಬ್ಯಾಡ ಸ್ನೇಹ ತೋರಿಬ್ಯಾಡ
ನನ್ನ ನೆನಪೆಂದು ಹಸಿರಾಗಿ ಇರಲಿ
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು
ಹೂವೆ ನೀ ಸೇರುವ ಅಂಗಳ ತುಂಬಲಿ ಪರಿಮಳದಿಂದ
ಶ್ರಾವಣ ಸಂಜೆ ( ೧೯೯೫) - ಪ್ರಿಯತಮೆಗೆ ಮೇಘ ಸಂದೇಶ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಾಲು, ಉಷಾ ಗಣೇಶ
ಪ್ರಿಯತಮೆಗೆ ಮೇಘ ಸಂದೇಶ, ಕಳಿಸಿದನು ಪ್ರೇಮಿಯು ಅಂದು
ಕಲಿಸಿರುವೆ ನಾ ಈ ಹೃದಯ ನಿನಗಾಗಿಯೇ... .
ಪ್ರಿಯತಮೆಗೆ ಮೇಘ ಸಂದೇಶ, ಕಳಿಸಿದನು ಪ್ರೇಮಿಯು ಅಂದು
ಕಲಿಸಿರುವೆ ನಾ ಈ ಹೃದಯ ನಿನಗಾಗಿಯೇ... .
ಪ್ರಿಯತಮನ ಮೇಘ ಸಂದೇಶ ಓದಿದಳು ಪ್ರೇಯಸಿ ಇಂದು
ಕಳಿಸಿರುವೆ ನಾ ಈ ಹೃದಯ ನಿನಗಾಗಿಯೇ...
ನಿನ್ನಯ ಕವಿತೆಯ ಸಾಲಿನಲಿ ಮಿಡಿದಿದೆ ನನ್ನಯ ಆಸೆಗಳು
ಬಂಧನ ಇಲ್ಲದೆ ಗಗನದಲಿ ಹಾರಿದ ಕಲ್ಪನೆ ಕಾವ್ಯಗಳು
ಅನುರಾಗದ ವೀಣೆ ಸ್ವರ ಮೀಟಿದೆ ನೀನೇ ....
ನವ ಸ್ಫೂರ್ತಿ ನೀಡು ಬಾ... ಆ..ಆ..ಆ..
ಪ್ರಿಯತಮನ ಮೇಘ ಸಂದೇಶ ಓದಿದಳು ಪ್ರೇಯಸಿ ಇಂದು
ಕಳಿಸಿರುವೆ ನಾ ಈ ಹೃದಯ ನಿನಗಾಗಿಯೇ...
ಪ್ರೇಯಸಿ ನಿನ್ನಯ ಕೆನ್ನೆಯಲಿ ಶ್ರಾವಣ ಸಂಜೆಯ ಅಂದವಿದೆ
ಹಣೆಯಲಿ ಹಾರುವ ಮುಂಗುರುಳು ಪ್ರಣಯದ ನಾಟ್ಯವ ಆಡುತಿದೆ
ಬಾಳಲ್ಲಿ ಬಂದೆ ನೀನು ಪ್ರೇಮಾಗ್ನಿ ತಂದೆ ನೀನು
ಮನದಾಸೆ ತೀರು ಬಾ ...
ಪ್ರಿಯತಮೆಗೆ ಮೇಘ ಸಂದೇಶ, ಕಳಿಸಿದನು ಪ್ರೇಮಿಯು ಅಂದು
ಕಲಿಸಿರುವೆ ನಾ ಈ ಹೃದಯ ನಿನಗಾಗಿಯೇ... .
ಪ್ರಿಯತಮನ ಮೇಘ ಸಂದೇಶ ಓದಿದಳು ಪ್ರೇಯಸಿ ಇಂದು
ಕಳಿಸಿರುವೆ ನಾ ಈ ಹೃದಯ ನಿನಗಾಗಿಯೇ...
ಕಳಿಸಿರುವೆ ನಾ ಈ ಹೃದಯ ನಿನಗಾಗಿಯೇ...
--------------------------------------------------------------------------------------------------------------------------
ಶ್ರಾವಣ ಸಂಜೆ ( ೧೯೯೫) - ತಂಪಾದ ಹೊಂಗೆಮರ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಛಾಯ, ಪ್ರೇಮಲತಾ ದಿವಾಕರ
ತಂಪಾದ ಹೊಂಗೆಮರ ಬುಡ ಕಿತ್ತು ಬಿದ್ದಂಗೆ
ತುಳುಕಾಡೊ ತುಂಬೊ ನದಿ ಬತ್ತೋಗಿ ಒಣಗಿಧಾಂಗೆ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ ಶಿವನೇ ಇದು ಸರಿಯೇ
ತಾಯಿ ಇಲ್ಲದ ತವರಾನಾಗೆ ಹೂವು ಕೂಡಾ ಮುಳ್ಳೆನೆ
ಪ್ರೀತಿ ಇಲ್ದ ನೆಲೆಯಾಗೆ ಬೆಳದಿಂಗಳು ಬಿಸಿಲೇನೆ
ಹಾವಿನ ಹೆಡೆ ನೆರಳಿಗೆ ಕಪ್ಪೆ ಬಂತು ಕುಂತ ಹಾಂಗೆ
ಗಂಡ ಸತ್ತ ಹೆಣ್ಣಿಗೆ ಸುಖವೊಂದು ಕನಸೇನೆ
ಸಂತೋಷ ಎಲ್ಲೈತೆ...
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ ಶಿವನೇ ಇದು ಸರಿಯೇ
ತಂಪಾದ ಹೊಂಗೆಮರ ಬುಡ ಕಿತ್ತು ಬಿದ್ದಂಗೆ
ತುಳುಕಾಡೊ ತುಂಬೊ ನದಿ ಬತ್ತೋಗಿ ಒಣಗಿಧಾಂಗೆ
ತುಳುಕಾಡೊ ತುಂಬೊ ನದಿ ಬತ್ತೋಗಿ ಒಣಗಿಧಾಂಗೆ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ ಶಿವನೇ ಇದು ಸರಿಯೇ
ಮಂಜು ಸುರದ ಬೆಟ್ಟದಾಗೇ ಒಂಟಿ ಮರ ಬಾಡದಂಗೆ
ನಂಜು ಹಾಕೋ ಜನರಿಂದ ಮೂರುಹೊತ್ತು ನೋವೆನೇ
ಜೊತೆಯಾಗಿ ಹುಟ್ದೋರು ಕಿತ್ಕೊಂಡು ತಿಂದ ಹಂಗೆ
ಸ್ನೇಹ ತೋರೋ ಜನರಿಗೆ ಶೂಲ ಹಾಕಿ ನೋಡ್ತಾರೆ
ಸಂತೋಷ ಎಲ್ಲೈತೆ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ ಶಿವನೇ ಇದು ಸರಿಯೇ
ಶಿವನೇ ಇದು ಸರಿಯೇ ಶಿವನೇ ಇದು ಸರಿಯೇ
---------------------------------------------------------------------------------------------
No comments:
Post a Comment