ಬಂಗಾರದ ಪಂಜರ ಚಿತ್ರದ ಹಾಡುಗಳು
ಸಂಗೀತ : ಜಿ.ಕೆ.ರಘು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ ಮತ್ತು ಎಸ.ಜಾನಕಿ
ಸುಯ್.... ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗ್... ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ
ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ
ಧುಮಕೋ ನೀರು ಧಾರೆ ಎರೆಯೋ ಹಾಲಿನಂಗೈತೇ
ನಿನ್ನ ಕಂಡು ಎಂದು ಬಾರದ ನಾಚಿಕೆ ಬಂದೈತೆ
ಅದೇನು ಹೊಸ ಆಸೆ ನನ್ನೆದೆಯ ತುಂಬೈತೆ
ಅದೇನು ಹೊಸ ಆಸೆ ನನ್ನೆದೆಯ ತುಂಬೈತೆ
ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ
ಯಾಕೆ ಯಾಕೆ ಯಾಕೆ ಯಾಕೆ ಹೇಳ್ತೀಯಾ ಮಲ್ಲಿ
ಕಿವಿಯಾಗ ಹೇಳಿತೀಯಾ ಮಲ್ಲಿ
ಹೇಳಲೇಬೇಕು ಅಂದ್ರೆ ಇನ್ನು ಹತ್ತಿರ ಬಾ ಇಲ್ಲಿ
ಒಸಿ ಹತ್ತಿರ ಬಾ ಇಲ್ಲಿ
ಈಎಯ್ಯಆ .. ಪೀ ಪೀ ಪೀ ಪಿಪ್ಪಿ ಊದು ಊದು ಪೀಪಿ
ಡುಂ ಡುಂ ಡುಂ ಡುಂಡುಂ ಡುಂಡುಂ ಬಡಿ ಬಡಿ ಡೋಲು
ಪೀ ಪೀ ಪೀ ಪಿಪ್ಪಿ ಊದು ಊದು ಪೀಪಿ
ಡುಂ ಡುಂ ಡುಂ ಡುಂಡುಂ ಡುಂಡುಂ ಬಡಿ ಬಡಿ ಡೋಲು
ಚೆಂದಾದ ಕೆಂಪು ಮೀಸೆ ಉರಿಮಾಡೋ ನಾನಾ ಜಾಣ
ದಾರಿ ಮ್ಯಾಗೆ ಚಪ್ಪರ ಕಂಡೆ ಚಪ್ಪರದಲ್ಲೇ ಜೋಡಿಯ ಕಂಡೆ
ಜೋಡಿ ಕೈಗಳ ಹಿಡಿದಿದ್ದ ಕಂಡೆ ಓಡೋಡಿ ಬಂದಾಗ ನಿನ್ನನ್ನೇ ಕಂಡೇ
ನಿನ್ನಲ್ಲೇ ಪ್ರಾಣ ಇಟ್ಟೇ ನನ್ನ ನಿಂಗೆ ಕೊಟ್ಟೇ.. ಅದಕೆ...
ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ ... ಸುಯ್..
ಈಎಯ್ಯಆ... ಡಿಡಿಡಿ ಡಿಡಿಡಿ ಹೊಡಿ ಹೊಡಿ ಡಿಕ್ಕಿ
ಜಿಮ್ ಜಿಮ್ ಜಿಮ್ ಜಿಮ್ ತಲೆಯಲ್ಲಾ ಜಿಮ್ ಜಿಮ್
ಹೊನ್ನಪ್ಪ... ಚೆನ್ನಪ್ಪ..
ಹೊನ್ನಪ್ಪ... ಚೆನ್ನಪ್ಪ.. ಯಲ್ಲಪ್ಪ.. ಬೀರಪ್ಪಾ.. ತುಂಟಾಟ ಏನಪ್ಪಾ..
ನಿನ್ನೆ ತನಕ ಇಲ್ಲದ ಧೈರ್ಯ ರೋಷ ಎಲ್ಲಿಂದ ಬಂತಪ್ಪಾ
ಹಾರೋ ಸೆರಗೀಗೆ ಹೆದರೋ ಗಂಡಿಗೆ
ಹಾರೋ ಸೆರಗೀಗೆ ಹೆದರೋ ಗಂಡಿಗೆ ಇಂಥ ಜೋರು ಏನಪ್ಪಾ..
ಕಾಮನ ಬಿಲ್ಲಾಂಗೇ....ಎ..... ಹುಟ್ಟಿರೋ ನನ್ ಜಾಣೆ
ಅಪ್ಪಯ್ಯ ನೊಪ್ಪಿದ ಮೇಲಿನ್ನೇನು... ಅಪ್ಪನ ಅಕ್ಕರೆ ಸೊಸೆಯಲ್ವೇನು
ನನ್ನ ಕೈ ಹಿಡಿವೋ ಗಯ್ಯಾಳಿ ಹೆಣ್ಣು ಹತ್ತಿರ ಇರುವಾಗ ಚಿಂತೆ ಇನ್ನೇನು
ಎಂದು ನಿನ್ನ ಬಿಡೆನು ಇನ್ನು ಬಾಳೆಲ್ಲಾ ಹಾಲ್ಜೇನು .. ಅದಕೆ...
ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ
ಧುಮಕೋ ನೀರು ಧಾರೆ ಎರೆಯೋ ಹಾಲಿನಂಗೈತೇ
ನಿನ್ನ ಕಂಡು ಎಂದು ಬಾರದ ಆಸೆ ಬಂದೈತೆ
ಅದೇನು ಹೊಸ ಆಸೆ ನನ್ನೆದೆಯ ತುಂಬೈತೆ
ಅದೇನು ಹೊಸ ಆಸೆ ನನ್ನೆದೆಯ ತುಂಬೈತೆ ಸುಯ್..
--------------------------------------------------------------------------------------------------------------------------
ಬಂಗಾರದ ಪಂಜರ (೧೯೭೪)
ಸಂಗೀತ : ಜಿ.ಕೆ.ರಘು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ ಮತ್ತು ಎಸ.ಜಾನಕಿ
ಬಿಟ್ಟರೇ ಸಿಗದೋನೆ ಬೆಟ್ಟದ ಪುರದೊನೇ
ಬಿಟ್ಟರೇ ಸಿಗದೋನೆ ಬೆಟ್ಟದ ಪುರದೊನೇ
ಹಂಬಲ ನಿನ್ನ ಮ್ಯಾಲೇ.. ಬಂದೆ ಬಂದೆ ನಿನ್ನ ಗೆಳೆಯನೇ
ಅಂಗೇ ಇಂಗೆ ಓಡಬೇಡ ನನ್ನ ಬಿಟ್ಟು ಜಾರ ಬೇಡ ಬೀರಾ... ಓ.. ಬೀರಾ
ಸಿಕ್ಕರೆ ಬಿಡದೋಳೇ ಅಹ... ಅಕ್ಕರೆ ಮಾತೋಳೆ... ಹ..
ಪಕ್ಕದ ಮನೆಯೊಳೆ ಚಕ್ಕಂದ ಆಡೋಳೆ
ಇಕ್ಕಬ್ಯಾಡ ಕಣ್ಣ ನನಮ್ಯಾಲೇ ಇನ್ನು ನನ್ನ ಕಾಡಬೇಡ
ಗಂಡು ಬೀರಿ ಆಗಬೇಡ ಕಳ್ಳಿ.. ಓ.. ಮಲ್ಲೀ ... ಗುರ್ರ್...ರ್ ಮ್ಯಾ...
ಹಾಲಕ್ಕಿಗಳು ಶಕುನ ನಿಡುದೈತೆ,
ನೀನೇ ನನ್ನ ಜೊತೆಯಂತೆ.. ನನ್ನ ಜೊತೆಯಂತೇ
ಹಾಲಕ್ಕಿಗಳು ಶಕುನ ನಿಡುದೈತೆ,
ನೀನೇ ನನ್ನ ಜೊತೆಯಂತೆ.. ನನ್ನ ಜೊತೆಯಂತೇ
ಕುರಿಯಂಗಿರದೇ ಟಗರನಂತೆಗರಿ ಮೇಲೆ ಬೀಳುವ ಮನಸ್ಯಾಕೆ
ನನ್ನ ಎಳೆದಾಡುವೆ ನೀ ಹಿಂಗ್ಯಾಕೆ
ಕುರಿಯಂಗಿರದೇ ಟಗರನಂತೆಗರಿ ಮೇಲೆ ಬೀಳುವ ಮನಸ್ಯಾಕೆ
ನನ್ನ ಎಳೆದಾಡುವೆ ನೀ ಹಿಂಗ್ಯಾಕೆ
ಚೆನ್ನಿಗನೇ ನಿನ್ನಾ ಕಂಡ ಮೇಲೆ ನನ್ನ
ಮೈಮರೆತು ಕನಸು ಮನಸು ನಿಂದೆ ಆಗಿ
ಜಾಣ ನಾ ಬಂದಿರುವೆ
ಸಿಕ್ಕರೆ ಬಿಡದೋಳೇ ಅಹ... ಅಕ್ಕರೆ ಮಾತೋಳೆ... ಹ..
ಪಕ್ಕದ ಮನೆಯೊಳೆ ಚಕ್ಕಂದ ಆಡೋಳೆ
ಇಕ್ಕಬ್ಯಾಡ ಕಣ್ಣ ನನಮ್ಯಾಲೇ ಇನ್ನು ನನ್ನ ಕಾಡಬೇಡ
ಗಂಡು ಬೀರಿ ಆಗಬೇಡ ಕಳ್ಳಿ.. ಓ.. ಮಲ್ಲೀ ...
ಬಿಟ್ಟರೇ ಸಿಗದೋನೆ ಸಿಕ್ಕರೆ ಬಿಡದೋಳೇ
ಹಂಬಲ ನಿನ್ನ ಮ್ಯಾಲೇ.. ಇಕ್ಕಬ್ಯಾಡ ಕಣ್ಣ ನನಮ್ಯಾಲೇ
ಅಂಗೇ ಇಂಗೆ ಓಡಬೇಡ ಗಂಡು ಬೀರಿ ಆಗಬೇಡ
-------------------------------------------------------------------------------------------------------------------------
ಬಂಗಾರದ ಪಂಜರ (೧೯೭೪)
ಸಂಗೀತ : ಜಿ.ಕೆ.ರಘು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ ಮತ್ತು ಎಸ.ಜಾನಕಿ
ಹಲೋ.. ಹೌ ಆರ್ ಯು .. ಫೈನ್ .. ಹಿ.. ಡಿಡ್ ಯು ಕಾಲ್ ಮೀ ...
ನಾಟಿ ಬಾಯ್ ... ಯು ಆರ್ ಹಿಯರ್... ಕಮ್ ಏಂಡ್ ಮೀಟ್ ಮೀ
ಯು ಕಮ್ ಏಂಡ್ ಮೀಟ್ ಮೀ ...
ನಾಳೆ ನಾ ಬರುವೆ ತಾನೇ... ಬರುವೆ ತಾನೇ... ಡು ಡು ಡುಡುಡುಡುಡುಡುಡುಡು
ಕಮ್ ಏಂಡ್ ಮೀಟ್ ಮೀ... ಯು ಮೀಟ್ ಮೀ ... ನಾಳೆ ನಾ
ಬಳುಕುತಿದೆ ಬಳ್ಳಿ ನಡು ಇದೋ ಕೈ ನೀಡು
ಕರೆಯುತಿದೆ ಕಣ್ಣೆರಡು ಇಗೋ ಇಗೋ ನೋಡು
ಅರಳಿರುವ ತುಟಿಗಳಲಿ ಇದೆ ಸಿಹಿ ಜೇನು
ಕುಡಿಸುವೆನು ತಣಿಸುವೆನು ಸದಾ ನಿನ್ನ ನಾನು
ನಿನ್ನಲ್ಲೇ ನಾ ಬರುವೆನು.. ಕಮ್ ಏಂಡ್ ಮೀಟ್ ಮೀ
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಆಡಬ್ಯಾಡ
ಕತ್ತಲೆ ಕೈಯನ್ನು ಮುಟ್ಟಬ್ಯಾಡಾವ್ವಾ
ಕತ್ತಲೆ ಕೈಯನ್ನು ಮುಟ್ಟಬ್ಯಾಡಾವ್ವಾ
ದಮ್ಮಯ್ಯ ಎಗರಿ ಎಗರಿ ಆಡಬ್ಯಾಡ
ಮೀಸೆಯನು ಹೊತ್ತೋರು ನೂರಾರು ಜನಗೊಳು.. ವಾಟ್...
ಆಸೆ ಇಂದ ಕಣ್ಣಲ್ಲಿ ನಿನ್ನನೇ ನುಂಗೋರು.. ಆಯ್ ಸೀ
ಮೀಸೆಯನು ಹೊತ್ತೋರು ನೂರಾರು ಜನಗೊಳು
ಆಸೆ ಇಂದ ಕಣ್ಣಲ್ಲಿ ನಿನ್ನನೇ ನುಂಗೋರು
ಚೆಲುವೆ ಹೆಣ್ಣೆಂದು ನಿನ್ನ ಬಳಿಗೆ ಬಂದೋರೆ
ಸಲಿಗೆ ಇಂದೆಲ್ಲ ನಿನ್ನ ಮೈಯ ಮುಟ್ಟೋರೇ
ಏತಕೆ ನಿಂತೇ ಓಡದೇ ಕಲ್ಲಂತೆ
ಮಾವಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
ಮೆತ್ತಗೆ ಕೈಯನ್ನು ಮುಟ್ಟಲೇನಯ್ಯ
ಮೆತ್ತಗೆ ಕೈಯನ್ನು ಮುಟ್ಟಲೇನಯ್ಯ
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
-------------------------------------------------------------------------------------------------------------------
ಬಂಗಾರದ ಪಂಜರ (೧೯೭೪)
ಸಂಗೀತ : ಜಿ.ಕೆ.ರಘು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ ಮತ್ತು ಎಸ.ಜಾನಕಿ
ಹೊತ್ತೆವು ಮುತ್ತಿನ ಆರತಿ, ಹೊತ್ತೆವು ರತುನದ ಆರತಿ
ಹೊತ್ತೆವು ರತುನದ ಆರತಿ ಬೀರಪ್ಪಾ ದೇವರಿಗೆ ಆರತಿ,
ನಮ್ಮ ಮೈಲಾರ ಲಿಂಗಗೆ ಆರತಿ... ನಮ್ಮ ಮೈಲಾರ ಲಿಂಗಗೆ ಆರತಿ
ಬೀರಪ್ಪಾ ದ್ಯಾವರಿಗೆ ಜಯವಾಗಲಿ .. ಮೈಲಾರ ಲಿಂಗನಿಗೆ ಜಯವಾಗಲಿ
ಬೀರಪ್ಪಾ ದ್ಯಾವರಿಗೆ ಜಯವಾಗಲಿ .. ಮೈಲಾರ ಲಿಂಗನಿಗೆ ಜಯವಾಗಲಿ
ಬೀರ ಡೊಳ್ಳಿನ ದುಮುಕವಾ ಕೇಳಿ.. ಬಂದರಾಪ್ಪ ಶಿವ ಶರಣರು
ಬೀರ ಡೊಳ್ಳಿನ ದುಮುಕವಾ ಕೇಳಿ.. ಬಂದರಾಪ್ಪ ಶಿವ ಶರಣರು
ಬಂದರಾಪ್ಪ ಶಿವಶರಣರು ಒಳಗೆ ವಿಘ್ನ ದೇವತೆಯಾ ಇಳಿಸಿದರು
ವಿಘ್ನ ದೇವತೆಯಾ ಇಳಿಸಿದರು
ವಿಘ್ನ ದೇವತೆಯಾ ಇಳಿಸಿದ ಶರಣರು ಮಂಗಳಾರತಿ ತಂದಿಹರೂ
ಮಂಗಳಾರತಿ ತಂದಿಹರೂ ಮಂಗಳಾರತಿ ತಂದಿಹರೂ
ಮಂಗಳಾರತಿ ತಂದಿಹರೂ ಮಂಗಳಾರತಿ ತಂದಿಹರೂ
ಎದ್ದು ಯಾರಿಗೆ ಬೆಳೆಗಿದೆ ಪೂಜಾರಿ ಬಿದ್ದು ಯಾರಿಗೆ ಬೆಳೆಗಿದೆಯೋ
ಬಿದ್ದು ಯಾರಿಗೆ ಬೆಳೆಗಿದೆಯೋ
ಎದ್ದು ನೋಡು ಮಹದೇವಗೆ ಬೆಳಗಿದೆ ಬಿದ್ದು ನೋಡು ಭೂಮಿ ತಾಯವ್ವಗೆ
ಬಿದ್ದು ನೋಡು ಭೂಮಿ ತಾಯವ್ವಗೆ
ಎಡಕೆ ಯಾರಿಗೆ ಬೆಳಗಿದೆ ಪೂಜಾರಿ ಬಲಕೆ ಯಾರಿಗೆ ಬೆಳೆಗಿದೆಯೋ ...
ಬಲಕೆ ಯಾರಿಗೆ ಬೆಳೆಗಿದೆಯೋ ...
ಮೊದಲ ಯಾರಿಗೆ ಬೆಳಗಿದೆ ಪೂಜಾರಿ ಪಾದವ ಯಾರಿಗೆ ಬೆಳಗಿದಿಯೋ
ಪಾದವ ಯಾರಿಗೆ ಬೆಳಗಿದಿಯೋ
ಮೂಡಲೊಳು ಮುಕ್ಕಣ್ಣಗೆ ಬೆಳಗೇನಿ ಪದವಳೊಳು ಪರಮೇಶ್ವರಗೆ
ಪದವಳೊಳು ಪರಮೇಶ್ವರಗೆ
ತಾಯಿಯ ನೆನೆದೆವೋ ತಂದೆಯ ನೆನೆದೆವೋ
ತಂದೆ ಬೀರಪ್ಪನ ಪಾದವೋ ... ತಂದೆ ಬೀರಪ್ಪನ ಪಾದವೋ
ತಂದೆ ಬೀರಪ್ಪನ ಪಾದವ ಹಿಡಿದರೆ ಬೇಡಿದ ವರಗಳ ನೀಡುವನು
- ಸುಯ್ ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
- ಬಿಟ್ಟರೇ ಸಿಗೋದೋನೇ
- ಕರಿಯ ಕಂಬಳಿ
- ಕಮ್ ಆಂಡ್ ಮೀಟ್ ಮೀ
ಸಂಗೀತ : ಜಿ.ಕೆ.ರಘು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ ಮತ್ತು ಎಸ.ಜಾನಕಿ
ಸುಯ್.... ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗ್... ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ
ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ
ಧುಮಕೋ ನೀರು ಧಾರೆ ಎರೆಯೋ ಹಾಲಿನಂಗೈತೇ
ನಿನ್ನ ಕಂಡು ಎಂದು ಬಾರದ ನಾಚಿಕೆ ಬಂದೈತೆ
ಅದೇನು ಹೊಸ ಆಸೆ ನನ್ನೆದೆಯ ತುಂಬೈತೆ
ಅದೇನು ಹೊಸ ಆಸೆ ನನ್ನೆದೆಯ ತುಂಬೈತೆ
ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ
ಕಿವಿಯಾಗ ಹೇಳಿತೀಯಾ ಮಲ್ಲಿ
ಹೇಳಲೇಬೇಕು ಅಂದ್ರೆ ಇನ್ನು ಹತ್ತಿರ ಬಾ ಇಲ್ಲಿ
ಒಸಿ ಹತ್ತಿರ ಬಾ ಇಲ್ಲಿ
ಈಎಯ್ಯಆ .. ಪೀ ಪೀ ಪೀ ಪಿಪ್ಪಿ ಊದು ಊದು ಪೀಪಿ
ಡುಂ ಡುಂ ಡುಂ ಡುಂಡುಂ ಡುಂಡುಂ ಬಡಿ ಬಡಿ ಡೋಲು
ಪೀ ಪೀ ಪೀ ಪಿಪ್ಪಿ ಊದು ಊದು ಪೀಪಿ
ಡುಂ ಡುಂ ಡುಂ ಡುಂಡುಂ ಡುಂಡುಂ ಬಡಿ ಬಡಿ ಡೋಲು
ಹೊನ್ನಮ್ಮಾ... ಚಿನ್ನಮ್ಮಾ....
ಹೊನ್ನಮ್ಮಾ... ಚಿನ್ನಮ್ಮಾ.... ಯಲ್ಲಮ್ಮ.. ಮಲ್ಲಮ್ಮ.. ನಾಚಿಕೆ ಏಕಮ್ಮಾ
ನಿನ್ನೆತನಕ ಇಲ್ಲದ ಕೊಂಕು ಬಿಂಕ ವಯ್ಯಾರ ಏನಮ್ಮಾ
ಬೀಸೋ ಗಾಳಿಗೆ ಬಳುಕೋ ಚೆಲುವಿಗೆ
ಬೀಸೋ ಗಾಳಿಗೆ ಬಳುಕೋ ಚೆಲುವಿಗೆ ಸೋತು ಸೋತು ಬಡವಾದೇಚೆಂದಾದ ಕೆಂಪು ಮೀಸೆ ಉರಿಮಾಡೋ ನಾನಾ ಜಾಣ
ದಾರಿ ಮ್ಯಾಗೆ ಚಪ್ಪರ ಕಂಡೆ ಚಪ್ಪರದಲ್ಲೇ ಜೋಡಿಯ ಕಂಡೆ
ಜೋಡಿ ಕೈಗಳ ಹಿಡಿದಿದ್ದ ಕಂಡೆ ಓಡೋಡಿ ಬಂದಾಗ ನಿನ್ನನ್ನೇ ಕಂಡೇ
ನಿನ್ನಲ್ಲೇ ಪ್ರಾಣ ಇಟ್ಟೇ ನನ್ನ ನಿಂಗೆ ಕೊಟ್ಟೇ.. ಅದಕೆ...
ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ ... ಸುಯ್..
ಈಎಯ್ಯಆ... ಡಿಡಿಡಿ ಡಿಡಿಡಿ ಹೊಡಿ ಹೊಡಿ ಡಿಕ್ಕಿ
ಜಿಮ್ ಜಿಮ್ ಜಿಮ್ ಜಿಮ್ ತಲೆಯಲ್ಲಾ ಜಿಮ್ ಜಿಮ್
ಹೊನ್ನಪ್ಪ... ಚೆನ್ನಪ್ಪ..
ಹೊನ್ನಪ್ಪ... ಚೆನ್ನಪ್ಪ.. ಯಲ್ಲಪ್ಪ.. ಬೀರಪ್ಪಾ.. ತುಂಟಾಟ ಏನಪ್ಪಾ..
ನಿನ್ನೆ ತನಕ ಇಲ್ಲದ ಧೈರ್ಯ ರೋಷ ಎಲ್ಲಿಂದ ಬಂತಪ್ಪಾ
ಹಾರೋ ಸೆರಗೀಗೆ ಹೆದರೋ ಗಂಡಿಗೆ
ಹಾರೋ ಸೆರಗೀಗೆ ಹೆದರೋ ಗಂಡಿಗೆ ಇಂಥ ಜೋರು ಏನಪ್ಪಾ..
ಕಾಮನ ಬಿಲ್ಲಾಂಗೇ....ಎ..... ಹುಟ್ಟಿರೋ ನನ್ ಜಾಣೆ
ಅಪ್ಪಯ್ಯ ನೊಪ್ಪಿದ ಮೇಲಿನ್ನೇನು... ಅಪ್ಪನ ಅಕ್ಕರೆ ಸೊಸೆಯಲ್ವೇನು
ನನ್ನ ಕೈ ಹಿಡಿವೋ ಗಯ್ಯಾಳಿ ಹೆಣ್ಣು ಹತ್ತಿರ ಇರುವಾಗ ಚಿಂತೆ ಇನ್ನೇನು
ಎಂದು ನಿನ್ನ ಬಿಡೆನು ಇನ್ನು ಬಾಳೆಲ್ಲಾ ಹಾಲ್ಜೇನು .. ಅದಕೆ...
ಸುಯ್.. ಅನ್ನೋ ಗಾಳಿ ಸದ್ದು ವಾಲಾಗದಂಗಾಯಿತೇ
ಗುಯಿಂಗುಟ್ಟೋ ದುಂಬಿ ನಾದ ಮಂತ್ರದಂಗಾಯಿತೇ
ಧುಮಕೋ ನೀರು ಧಾರೆ ಎರೆಯೋ ಹಾಲಿನಂಗೈತೇ
ನಿನ್ನ ಕಂಡು ಎಂದು ಬಾರದ ಆಸೆ ಬಂದೈತೆ
ಅದೇನು ಹೊಸ ಆಸೆ ನನ್ನೆದೆಯ ತುಂಬೈತೆ
ಅದೇನು ಹೊಸ ಆಸೆ ನನ್ನೆದೆಯ ತುಂಬೈತೆ ಸುಯ್..
--------------------------------------------------------------------------------------------------------------------------
ಬಂಗಾರದ ಪಂಜರ (೧೯೭೪)
ಸಂಗೀತ : ಜಿ.ಕೆ.ರಘು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ ಮತ್ತು ಎಸ.ಜಾನಕಿ
ಬಿಟ್ಟರೇ ಸಿಗದೋನೆ ಬೆಟ್ಟದ ಪುರದೊನೇ
ಹಂಬಲ ನಿನ್ನ ಮ್ಯಾಲೇ.. ಬಂದೆ ಬಂದೆ ನಿನ್ನ ಗೆಳೆಯನೇ
ಅಂಗೇ ಇಂಗೆ ಓಡಬೇಡ ನನ್ನ ಬಿಟ್ಟು ಜಾರ ಬೇಡ ಬೀರಾ... ಓ.. ಬೀರಾ
ಸಿಕ್ಕರೆ ಬಿಡದೋಳೇ ಅಹ... ಅಕ್ಕರೆ ಮಾತೋಳೆ... ಹ..
ಪಕ್ಕದ ಮನೆಯೊಳೆ ಚಕ್ಕಂದ ಆಡೋಳೆ
ಇಕ್ಕಬ್ಯಾಡ ಕಣ್ಣ ನನಮ್ಯಾಲೇ ಇನ್ನು ನನ್ನ ಕಾಡಬೇಡ
ಗಂಡು ಬೀರಿ ಆಗಬೇಡ ಕಳ್ಳಿ.. ಓ.. ಮಲ್ಲೀ ... ಗುರ್ರ್...ರ್ ಮ್ಯಾ...
ಹಾಲಕ್ಕಿಗಳು ಶಕುನ ನಿಡುದೈತೆ,
ನೀನೇ ನನ್ನ ಜೊತೆಯಂತೆ.. ನನ್ನ ಜೊತೆಯಂತೇ
ಹಾಲಕ್ಕಿಗಳು ಶಕುನ ನಿಡುದೈತೆ,
ನೀನೇ ನನ್ನ ಜೊತೆಯಂತೆ.. ನನ್ನ ಜೊತೆಯಂತೇ
ಸುಳ್ಳಿನಲ್ಲಿ ನಿನ್ನ ಗೆಲ್ಲುವರು ಚಿನ್ನಾ..
ಹುಡುಕಿದರೂ ಸುತ್ತ ಮುತ್ತ ಯಾರು ಇಲ್ಲಾ
ಸುಳ್ಳಿ... ನೀ ಮಾತಿನ ಮಲ್ಲಿ...
ಬಿಟ್ಟರೇ ಸಿಗದೋನೆ ಬೆಟ್ಟದ ಪುರದೊನೇ
ಹಂಬಲ ನಿನ ಮ್ಯಾಲೆ ಬಂದೆ ಬಂದೆ ನಿನ್ನ ಗೆಳೆಯನೇ
ಅಂಗೇ ಇಂಗೆ ಓಡಬೇಡಾ ನನ್ನ ಬಿಟ್ಟು ಜಾರ ಬೇಡ ಬೀರಾ... ಓ ಬೀರಾಕುರಿಯಂಗಿರದೇ ಟಗರನಂತೆಗರಿ ಮೇಲೆ ಬೀಳುವ ಮನಸ್ಯಾಕೆ
ನನ್ನ ಎಳೆದಾಡುವೆ ನೀ ಹಿಂಗ್ಯಾಕೆ
ಕುರಿಯಂಗಿರದೇ ಟಗರನಂತೆಗರಿ ಮೇಲೆ ಬೀಳುವ ಮನಸ್ಯಾಕೆ
ನನ್ನ ಎಳೆದಾಡುವೆ ನೀ ಹಿಂಗ್ಯಾಕೆ
ಚೆನ್ನಿಗನೇ ನಿನ್ನಾ ಕಂಡ ಮೇಲೆ ನನ್ನ
ಮೈಮರೆತು ಕನಸು ಮನಸು ನಿಂದೆ ಆಗಿ
ಜಾಣ ನಾ ಬಂದಿರುವೆ
ಸಿಕ್ಕರೆ ಬಿಡದೋಳೇ ಅಹ... ಅಕ್ಕರೆ ಮಾತೋಳೆ... ಹ..
ಪಕ್ಕದ ಮನೆಯೊಳೆ ಚಕ್ಕಂದ ಆಡೋಳೆ
ಇಕ್ಕಬ್ಯಾಡ ಕಣ್ಣ ನನಮ್ಯಾಲೇ ಇನ್ನು ನನ್ನ ಕಾಡಬೇಡ
ಗಂಡು ಬೀರಿ ಆಗಬೇಡ ಕಳ್ಳಿ.. ಓ.. ಮಲ್ಲೀ ...
ಬಿಟ್ಟರೇ ಸಿಗದೋನೆ ಸಿಕ್ಕರೆ ಬಿಡದೋಳೇ
ಹಂಬಲ ನಿನ್ನ ಮ್ಯಾಲೇ.. ಇಕ್ಕಬ್ಯಾಡ ಕಣ್ಣ ನನಮ್ಯಾಲೇ
ಅಂಗೇ ಇಂಗೆ ಓಡಬೇಡ ಗಂಡು ಬೀರಿ ಆಗಬೇಡ
ಬೀರಾ... ಓ ಬೀರಾ ಕಳ್ಳಿ.. ಓ.. ಮಲ್ಲೀ ...
ಬೀರಾ... ಓ ಬೀರಾ-------------------------------------------------------------------------------------------------------------------------
ಬಂಗಾರದ ಪಂಜರ (೧೯೭೪)
ಸಂಗೀತ : ಜಿ.ಕೆ.ರಘು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ ಮತ್ತು ಎಸ.ಜಾನಕಿ
ಹಲೋ.. ಹೌ ಆರ್ ಯು .. ಫೈನ್ .. ಹಿ.. ಡಿಡ್ ಯು ಕಾಲ್ ಮೀ ...
ನಾಟಿ ಬಾಯ್ ... ಯು ಆರ್ ಹಿಯರ್... ಕಮ್ ಏಂಡ್ ಮೀಟ್ ಮೀ
ಯು ಕಮ್ ಏಂಡ್ ಮೀಟ್ ಮೀ ...
ನಾಳೆ ನಾ ಬರುವೆ ತಾನೇ... ಬರುವೆ ತಾನೇ... ಡು ಡು ಡುಡುಡುಡುಡುಡುಡುಡು
ಕಮ್ ಏಂಡ್ ಮೀಟ್ ಮೀ... ಯು ಮೀಟ್ ಮೀ ... ನಾಳೆ ನಾ
ಬಳುಕುತಿದೆ ಬಳ್ಳಿ ನಡು ಇದೋ ಕೈ ನೀಡು
ಕರೆಯುತಿದೆ ಕಣ್ಣೆರಡು ಇಗೋ ಇಗೋ ನೋಡು
ಅರಳಿರುವ ತುಟಿಗಳಲಿ ಇದೆ ಸಿಹಿ ಜೇನು
ಕುಡಿಸುವೆನು ತಣಿಸುವೆನು ಸದಾ ನಿನ್ನ ನಾನು
ನಿನ್ನಲ್ಲೇ ನಾ ಬರುವೆನು.. ಕಮ್ ಏಂಡ್ ಮೀಟ್ ಮೀ
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಆಡಬ್ಯಾಡ
ಕತ್ತಲೆ ಕೈಯನ್ನು ಮುಟ್ಟಬ್ಯಾಡಾವ್ವಾ
ಕತ್ತಲೆ ಕೈಯನ್ನು ಮುಟ್ಟಬ್ಯಾಡಾವ್ವಾ
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡದಮ್ಮಯ್ಯ ಎಗರಿ ಎಗರಿ ಆಡಬ್ಯಾಡ
ಆಸೆ ಇಂದ ಕಣ್ಣಲ್ಲಿ ನಿನ್ನನೇ ನುಂಗೋರು.. ಆಯ್ ಸೀ
ಮೀಸೆಯನು ಹೊತ್ತೋರು ನೂರಾರು ಜನಗೊಳು
ಆಸೆ ಇಂದ ಕಣ್ಣಲ್ಲಿ ನಿನ್ನನೇ ನುಂಗೋರು
ಚೆಲುವೆ ಹೆಣ್ಣೆಂದು ನಿನ್ನ ಬಳಿಗೆ ಬಂದೋರೆ
ಸಲಿಗೆ ಇಂದೆಲ್ಲ ನಿನ್ನ ಮೈಯ ಮುಟ್ಟೋರೇ
ಏತಕೆ ನಿಂತೇ ಓಡದೇ ಕಲ್ಲಂತೆ
ಮಾವಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
ಮೆತ್ತಗೆ ಕೈಯನ್ನು ಮುಟ್ಟಲೇನಯ್ಯ
ಮೆತ್ತಗೆ ಕೈಯನ್ನು ಮುಟ್ಟಲೇನಯ್ಯ
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
-------------------------------------------------------------------------------------------------------------------
ಬಂಗಾರದ ಪಂಜರ (೧೯೭೪)
ಸಂಗೀತ : ಜಿ.ಕೆ.ರಘು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ ಮತ್ತು ಎಸ.ಜಾನಕಿ
ಹೊತ್ತೆವು ಮುತ್ತಿನ ಆರತಿ, ಹೊತ್ತೆವು ರತುನದ ಆರತಿ
ಹೊತ್ತೆವು ರತುನದ ಆರತಿ ಬೀರಪ್ಪಾ ದೇವರಿಗೆ ಆರತಿ,
ನಮ್ಮ ಮೈಲಾರ ಲಿಂಗಗೆ ಆರತಿ... ನಮ್ಮ ಮೈಲಾರ ಲಿಂಗಗೆ ಆರತಿ
ಬೀರಪ್ಪಾ ದ್ಯಾವರಿಗೆ ಜಯವಾಗಲಿ .. ಮೈಲಾರ ಲಿಂಗನಿಗೆ ಜಯವಾಗಲಿ
ಬೀರಪ್ಪಾ ದ್ಯಾವರಿಗೆ ಜಯವಾಗಲಿ .. ಮೈಲಾರ ಲಿಂಗನಿಗೆ ಜಯವಾಗಲಿ
ಬೀರಪ್ಪಾ ದ್ಯಾವರಿಗೆ ಜಯವಾಗಲಿ .. ಮೈಲಾರ ಲಿಂಗನಿಗೆ ಜಯವಾಗಲಿ
ಕರಿಯ ಕಂಬಳಿ .. ಗದ್ದುಗೆ ಮಾಡಿ.. ಬೀರ ಡೊಳ್ಳು ತಂದಿಲ್ಲಿದಿಹೆವೋ
ಕರಿಯ ಕಂಬಳಿ .. ಗದ್ದುಗೆ ಮಾಡಿ.. ಬೀರ ಡೊಳ್ಳು ತಂದಿಲ್ಲಿದಿಹೆವೋ
ಕರಿಯ ಕಂಬಳಿ .. ಗದ್ದುಗೆ ಮಾಡಿ.. ಬೀರ ಡೊಳ್ಳು ತಂದಿಲ್ಲಿದಿಹೆವೋ
ಬೀರ ಡೊಳ್ಳಿನ ದುಮುಕವಾ ಕೇಳಿ.. ಬಂದರಾಪ್ಪ ಶಿವ ಶರಣರು
ಬೀರ ಡೊಳ್ಳಿನ ದುಮುಕವಾ ಕೇಳಿ.. ಬಂದರಾಪ್ಪ ಶಿವ ಶರಣರುಬೀರ ಡೊಳ್ಳಿನ ದುಮುಕವಾ ಕೇಳಿ.. ಬಂದರಾಪ್ಪ ಶಿವ ಶರಣರು
ಬೀರ ಡೊಳ್ಳಿನ ದುಮುಕವಾ ಕೇಳಿ.. ಬಂದರಾಪ್ಪ ಶಿವ ಶರಣರು
ಬಂದರಾಪ್ಪ ಶಿವಶರಣರು ಒಳಗೆ ವಿಘ್ನ ದೇವತೆಯಾ ಇಳಿಸಿದರು
ವಿಘ್ನ ದೇವತೆಯಾ ಇಳಿಸಿದರು
ವಿಘ್ನ ದೇವತೆಯಾ ಇಳಿಸಿದ ಶರಣರು ಮಂಗಳಾರತಿ ತಂದಿಹರೂ
ಮಂಗಳಾರತಿ ತಂದಿಹರೂ ಮಂಗಳಾರತಿ ತಂದಿಹರೂ
ಮಂಗಳಾರತಿ ತಂದಿಹರೂ ಮಂಗಳಾರತಿ ತಂದಿಹರೂ
ಎದ್ದು ಯಾರಿಗೆ ಬೆಳೆಗಿದೆ ಪೂಜಾರಿ ಬಿದ್ದು ಯಾರಿಗೆ ಬೆಳೆಗಿದೆಯೋ
ಬಿದ್ದು ಯಾರಿಗೆ ಬೆಳೆಗಿದೆಯೋ
ಎದ್ದು ನೋಡು ಮಹದೇವಗೆ ಬೆಳಗಿದೆ ಬಿದ್ದು ನೋಡು ಭೂಮಿ ತಾಯವ್ವಗೆ
ಬಿದ್ದು ನೋಡು ಭೂಮಿ ತಾಯವ್ವಗೆ
ಎಡಕೆ ಯಾರಿಗೆ ಬೆಳಗಿದೆ ಪೂಜಾರಿ ಬಲಕೆ ಯಾರಿಗೆ ಬೆಳೆಗಿದೆಯೋ ...
ಬಲಕೆ ಯಾರಿಗೆ ಬೆಳೆಗಿದೆಯೋ ...
ಎಡಕೆ ನೋಡು ಹನುಮಪ್ಪಗೆ ಬೆಳಗಿದೆ ಬಲಕೆ ನೋಡು ಬಸವಣ್ಣನಿಗೋ
ಬಲಕೆ ನೋಡು ಬಸವಣ್ಣನಿಗೋಮೊದಲ ಯಾರಿಗೆ ಬೆಳಗಿದೆ ಪೂಜಾರಿ ಪಾದವ ಯಾರಿಗೆ ಬೆಳಗಿದಿಯೋ
ಪಾದವ ಯಾರಿಗೆ ಬೆಳಗಿದಿಯೋ
ಮೂಡಲೊಳು ಮುಕ್ಕಣ್ಣಗೆ ಬೆಳಗೇನಿ ಪದವಳೊಳು ಪರಮೇಶ್ವರಗೆ
ಪದವಳೊಳು ಪರಮೇಶ್ವರಗೆ
ತಾಯಿಯ ನೆನೆದೆವೋ ತಂದೆಯ ನೆನೆದೆವೋ
ತಂದೆ ಬೀರಪ್ಪನ ಪಾದವೋ ... ತಂದೆ ಬೀರಪ್ಪನ ಪಾದವೋ
ತಂದೆ ಬೀರಪ್ಪನ ಪಾದವ ಹಿಡಿದರೆ ಬೇಡಿದ ವರಗಳ ನೀಡುವನು
ಬೇಡಿದ ವರಗಳ ನೀಡುವನು
ಬೇಡಿದ ವರಗಳ ನೀಡುವ ದೇವರಿಗೆ ಶರಣೆಂದೆವೋ ನಾವು ಶರಣೆಂದೆವೋ
ಶರಣೆಂದೆವೋ ನಾವು ಶರಣೆಂದೆವೋ
ಶರಣೆಂದೆವೋ ನಾವು ಶರಣೆಂದೆವೋ ಶರಣೆಂದೆವೋ ನಾವು ಶರಣೆಂದೆವೋ
-------------------------------------------------------------------------------------------------------------------------
-------------------------------------------------------------------------------------------------------------------------
No comments:
Post a Comment