205. ಏಕಾಂಗಿ (2002)

ಏಕಾಂಗಿ ಚಿತ್ರದ ಹಾಡುಗಳು 
  1. ಒನ್ಸ್ ಓಪನ್ ಏ ಟೈಮ್ ಮರೆಯೋ ಹಾಗಿಲ್ಲ 
  2. ನನ್ನಾಣೆ ಕೇಳೇ ನನ್ನ ಪ್ರಾಣವೇ ನಂಗೆ ಬೇರೆ ಯಾರಿಲ್ಲವೇ 
  3. ನೀ ಏಕಾಂಗಿಯಾಗಮ್ಮಾ ನೀ.. ಪ್ರೇಮಾಂಗೀಯಾಗಮ್ಮಾ 
  4. ಹುಡುಗಿ ಸೂಪರಮ್ಮಾ ಈ ಬೊಂಬೆ ಬೊಂಬಾಟಮ್ಮ 
  5. ಬಣ್ಣ ಬಣ್ಣದ ಲೋಕ ಬಣ್ಣಿಸಲು ಸಾಲದು ಈ ಸಾಲು 
  6. ಒಂದು ನಿಮಿಷ ಆ ಕ್ಷಣ ಕ್ಷಣ 
  7. ನೀ ಮಾಡಿದ ತಪ್ಪಾ.. ನಾ ಮಾಡಿದ್ ತಪ್ಪಾ 
  8. ಈ ಚಿಟ್ಟೆ ಥರ ಬಣ್ಣ ಎಲ್ಲೂ ಇಲ್ವೋ ಅಣ್ಣ 
ಏಕಾಂಗಿ (2002) -  ಒನ್ಸ್ ಓಪನ್ ಏ ಟೈಮ್ ಮರೆಯೋ ಹಾಗಿಲ್ಲ 
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್ ಗಾಯನ : ಸೋನು ನಿಗಮ್

ಒನ್ಸ್ ಓಪನ್ ಏ ಟೈಮ್ .... 
ಒನ್ಸ್ ಓಪನ್ ಏ ಟೈಮ್...  ಮರೆಯೊಹಾಗಿಲ್ಲ ನೆಡೆದು ಬಂದ ಹೆಜ್ಜೆ ಮರೆಯೊಹಾಗಿಲ್ಲ
ಒನ್ಸ್ ಓಪನ್ ಏ ಟೈಮ್...   ಅನ್ನೊಹಾಗಿಲ್ಲ ಅಂದು ಕೊಂಡಿದೆಲ್ಲ ಕಣ್ಮುಂದೆಯಲ್ಲ
ನೆನಪಲ್ಲೆ ನಾ ಉಸಿರಾಡಿದೆ... ನೆನಪನ್ನೆ ನಾ ಪ್ರೀತಿಸಿದೆ
ಬೀ ಅಲೋನ್ ಬೀ ಟು ಬಿ ಹ್ಯಾಪಿ... ಬಿ ಹ್ಯಾಪಿ ಟು ಬಿ ಅಲೋನ್ ಹೊ.......
ಬೀ ಅಲೋನ್ ಬೀ ಟು ಬಿ ಹ್ಯಾಪಿ... ಬಿ ಹ್ಯಾಪಿ ಟು ಬಿ ಅಲೋನ್ ಹೊ.......

ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ...
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ ನೆಡೆದು ಬಂದ ಹೆಜ್ಜೆ ಮರಿಬೇಡ ಅನ್ನೋಕೆ
ಮತ್ತೆ ಮತ್ತೆ ನೆನಪುಗಳು ತಿರುಗಿ ಬರೋದೆ ಹಳೆದನ್ನ ಮರಿಬೇಡ ಅಂತ ಹೇಳೋಕೆ
ನೆನಪಲ್ಲೆ ನಾ ಉಸಿರಾಡಿದೆ ನೆನಪನ್ನೆ ನಾ ಪ್ರೀತಿಸಿದೆ
ಬೀ ಅಲೋನ್ ಬೀ ಟು ಬಿ ಹ್ಯಾಪಿ... ಬಿ ಹ್ಯಾಪಿ ಟು ಬಿ ಅಲೋನ್ ಹೊ.......
ಬೀ ಅಲೋನ್ ಬೀ ಟು ಬಿ ಹ್ಯಾಪಿ... ಬಿ ಹ್ಯಾಪಿ ಟು ಬಿ ಅಲೋನ್ ಹೊ.......

ನೆನಪಿನ ಮಡಿಲಲ್ಲಿ ನಾ...  ಸ್ವರಗಳಾ ಉಸಿರಲ್ಲಿ ನಾ
ಉಸಿರಾಡಿದೆ ಉಸಿರಾಡಿದೆ ಉಸಿರನ್ನೆ ನಾ ಪ್ರೀತಿಸಿದೆ
ಸೂರ್ಯ ಯಾಕೆ ಚಂದ್ರ ಯಾಕೆ ನೆನಪು ಒಂದೇ ಸಾಕೆ
ಎ ನಾನೆ ಇಲ್ಲಿ ನನ್-ಬಿಟ್ಟ್ರೆ ಯಾರು ಇಲ್ಲ ಇಲ್ಲಿ ಆಅ.ಅ.ಅ.ಆ ನಾನೆ ಇಲ್ಲಿ ನನ್-ಬಿಟ್ಟ್ರೆ ಯಾರು ಇಲ್ಲ ಇಲ್ಲಿ
ಕೊಟ್ಟಮಾತು ತಪ್ಪೊದಿಲ್ಲ ತಪ್ಪೂ ಎಂದು ಮಾಡೋದಿಲ್ಲ
ಬೀ ಅಲೋನ್ ಬೀ ಟು ಬಿ ಹ್ಯಾಪಿ... ಬಿ ಹ್ಯಾಪಿ ಟು ಬಿ ಅಲೋನ್ ಹೊ.......
ಬೀ ಅಲೋನ್ ಬೀ ಟು ಬಿ ಹ್ಯಾಪಿ... ಬಿ ಹ್ಯಾಪಿ ಟು ಬಿ ಅಲೋನ್ ಹೊ.......
ಒನ್ಸ್ ಓಪನ್ ಏ ಟೈಮ್ ....
ಒನ್ಸ್ ಓಪನ್ ಏ ಟೈಮ್...  ಮರೆಯೊಹಾಗಿಲ್ಲ ನೆಡೆದು ಬಂದ ಹೆಜ್ಜೆ ಮರೆಯೊಹಾಗಿಲ್ಲ
ಒನ್ಸ್ ಓಪನ್ ಏ ಟೈಮ್...   ಅನ್ನೊಹಾಗಿಲ್ಲ ಅಂದು ಕೊಂಡಿದೆಲ್ಲ ಕಣ್ಮುಂದೆಯಲ್ಲ
ನೆನಪಲ್ಲೆ ನಾ ಉಸಿರಾಡಿದೆ... ನೆನಪನ್ನೆ ನಾ ಪ್ರೀತಿಸಿದೆ
---------------------------------------------------------------------------------------------------------------------

ಏಕಾಂಗಿ (2002) - ನೀ ಏಕಾಂಗಿಯಾಗಮ್ಮ, ನೀ ಪ್ರೇಮಾಂಗಿಯಾಗಮ್ಮ
ಸಾಹಿತ್ಯ: ವಿ.ರವಿಚಂದ್ರನ್ ಸಂಗೀತ: ವಿ.ರವಿಚಂದ್ರನ್ ಹಾಡಿದವರು: ಮಧುಬಾಲಕೃಷ್ಣ

ನೀ ಏಕಾಂಗಿಯಾಗಮ್ಮ, ನೀ ಪ್ರೇಮಾಂಗಿಯಾಗಮ್ಮ
ನಿನ್ನ ನೀನು ಪ್ರೀತಿಸದೆ, ಕಾಣೋದು ಹೇಗೆ ಈ ಲೋಕನ
ನಿನ್ನ ನೀನು ಅರಿಯದೆ, ತಿಳಿಯೋದು ಹೇಗೆ ಈ ಲೋಕನ
ಲೋಕವೆ ನಿನ್ನೊಳಗೆ, ನಿಸರ್ಗವೆ ನಿನ್ನೊಳಗೆ ಏಕಾಂತವೇ...  ಓ...  ಸ್ವರ್ಗವೇ
ನೀ ಏಕಾಂಗಿಯಾಗಮ್ಮ, ನೀ ಪ್ರೇಮಾಂಗಿಯಾಗಮ್ಮ

ಕಣ್ಣು ಅರಳೋದು ಅರಳೊ ಹೂವಿನ ಗುರುತಿಗೆ
ಉಸಿರು ಆಡೋದು ನಾಡಿ ನುಡಿಯೋದು ಸೂರ್ಯನ ಗುರುತಿಗೆ
ಹೃದಯವೆ ವಿಶಾಲವಾದ ಆಕಾಶವೇ
ಲೋಕವೆ ನಿನ್ನೊಳಗೆ, ಸೌಂದರ್ಯವೆ ನಿನ್ನೊಳಗೆ ಏಕಾಂತವೇ ಓ ಸ್ವರ್ಗವೇ
ನೀ ಏಕಾಂಗಿಯಾಗಮ್ಮ, ನೀ ಪ್ರೇಮಾಂಗಿಯಾಗಮ್ಮ

ಚಂದ್ರ ಮೂಡೋದು ತಾರೆ ಮಿನುಗೋದು ನಗುವಿನ ಗುರುತಿಗೆ
ಹಗಲು ಇರುಳು ಮೂಡೋದು ಹುಟ್ಟು ಸಾವಿನ ಗುರುತಿಗೆ
ಕರಗುವ ಮೋಡವೆ ಈ ಮನಸು
ಲೋಕವೆ ನಿನ್ನೊಳಗೆ, ನಿನ್ನ ನೆರಳು ನಿನ್ನೊಳಗೆ ಏಕಾಂತವೇ ಓ ಸ್ವರ್ಗವೇ
ನೀ ಏಕಾಂಗಿಯಾಗಮ್ಮ, ನೀ ಪ್ರೇಮಾಂಗಿಯಾಗಮ್ಮ
ನಿನ್ನ ನೀನು ಪ್ರೀತಿಸದೆ, ಕಾಣೋದು ಹೇಗೆ ಈ ಲೋಕನ
ನಿನ್ನ ನೀನು ಅರಿಯದೆ, ತಿಳಿಯೋದು ಹೇಗೆ ಈ ಲೋಕನ
ಲೋಕವೆ ನಿನ್ನೊಳಗೆ, ನಿಸರ್ಗವೆ ನಿನ್ನೊಳಗೆ
ಏಕಾಂತವೇ...  ಓ ಸ್ವರ್ಗವೇ
ನೀ ಏಕಾಂಗಿಯಾಗಮ್ಮ, ನೀ ಪ್ರೇಮಾಂಗಿಯಾಗಮ್ಮ
--------------------------------------------------------------------------------------------------------------------------

ಏಕಾಂಗಿ (2002) - ನನ್ನಾಣೆ ಕೇಳೇ ಪ್ರಾಣವೇ ನಂಗೆ ಬೇರೆ ಯಾರಿಲ್ಲವೇ
ಸಾಹಿತ್ಯ: ವಿ.ರವಿಚಂದ್ರನ್ ಸಂಗೀತ: ವಿ.ರವಿಚಂದ್ರನ್ ಹಾಡಿದವರು: ಹರಿಹರನ್

ನನ್ನಾಣೆ ಕೇಳೇ ಪ್ರಾಣವೇ ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ ಬೇರೆ ಯಾರು ಬೇಕಿಲ್ಲವೇ
ಪ್ರೀತಿ ಕಣ್ಣು ತೆರೆದಾಗ ಮರೆತುಹೋಯ್ತು ಲೋಕ ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ
ಇಲ್ಲಿ ನೀನು ನಾನು ನಾನು ನೀನೂ ಇಬ್ಬರೇ ....  ಬೇರೆ ಯಾರು ಇಲ್ಲ ಕೇಳಲೇ....
ನನ್ನಾಣೆ ಕೇಳೇ ಪ್ರಾಣವೇ ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ ಬೇರೆ ಯಾರು ಬೇಕಿಲ್ಲವೇ

ಹೂವು ಅರಳದ ಲೋಕ ಇದೂ ... ಹೃದಯ ಅರಳೋ ಲೋಕ ಇದೂ ... 
ಹಕ್ಕಿ ಹಾರದಾ ಲೋಕ ಇದೂ .. ಪ್ರೇಮಿಗಳು ಹಾರೋ ಲೋಕ ಇದೂ 
ಹಸಿರು ಇಲ್ಲ ಇಲ್ಲಿ ಉಸಿರೇ ಎಲ್ಲಾ ಇಲ್ಲಿ ನಾಳೇ ಅನ್ನೋ ಮಾತೇ ಇಲ್ಲ ಈ ಲೋಕದಲ್ಲಿ ಕೇಳಲೇ...  
ನನ್ನಾಣೆ ಕೇಳೇ ಪ್ರಾಣವೇ ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ ಬೇರೆ ಯಾರು ಬೇಕಿಲ್ಲವೇ

ಸೂರ್ಯನಿಲ್ಲದಾ ಲೋಕ ಇದೂ ಚಂದ್ರನಿಲ್ಲದಾ ಲೋಕ ಇದೂ 
ಸಮಯ ತಿರುಗಾದಾ ಲೋಕ ಇದೂ ವೇಳೆ ಕಳೆಯದಾ ಲೋಕ ಇದೂ 
ಒಂದೇ ಒಂದು ಸಾಲು ಇಲ್ಲಿ ಪ್ರೇಮಕ್ಕೆ ಸಾವೂ ಎಲ್ಲಿ ಏಳು ಜನ್ಮ ಒಂದೇ ದಿನ ಈ ಲೋಕದಲ್ಲಿ ಕೇಳಲೇ... 
ನನ್ನಾಣೆ ಕೇಳೇ ಪ್ರಾಣವೇ ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ ಬೇರೆ ಯಾರು ಬೇಕಿಲ್ಲವೇ
ಪ್ರೀತಿ ಕಣ್ಣು ತೆರೆದಾಗ ಮರೆತುಹೋಯ್ತು ಲೋಕ ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ
ಇಲ್ಲಿ ನೀನು ನಾನು ನಾನು ನೀನೂ ಇಬ್ಬರೇ ....  ಬೇರೆ ಯಾರು ಇಲ್ಲ ಕೇಳಲೇ....
ನನ್ನಾಣೆ ಕೇಳೇ ಪ್ರಾಣವೇ ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ ಬೇರೆ ಯಾರು ಬೇಕಿಲ್ಲವೇ
--------------------------------------------------------------------------------------------------------------------------

ಏಕಾಂಗಿ (2002) - ಹುಡುಗಿ ಸೂಪರಮ್ಮ ಈ ಬೊಂಬೆ ಬೊಂಬಾಟಮ್ಮಾ ಸಂಗೀತ:  ಸಾಹಿತ್ಯ: ವಿ.ರವಿಚಂದ್ರನ್  ಹಾಡಿದವರು: ಸುರೇಶ ಪೀಟರ್, ರಾಜೇಶ, ಅನುಪಮಾ 

ಗಂಡು : ಹುಡುಗಿ ಸೂಪರಮ್ಮ ಈ ಬೊಂಬೆ ಬೊಂಬಾಟಮ್ಮ ದಾಳಿಂಬೆ ನನ್ನದಮ್ಮಾ
           ಇವಳು ನನಗೆಂದರೇ ಆಕ್ಷೇಪಣೆ ಇಲ್ಲ ತಾನೇ ಇದು ಹೇಗೆ ಸಾಧ್ಯ ಇವಳು ನಮ್ಮ ಪದ್ಯ
           ಈ ಬೊಂಬೆ ನಮಗೆಂದೇ ಸರಿಹೋಯಿತಲ್ಲ ಹೆಸರು ಏನಮ್ಮಾ ...
ಹೆಣ್ಣು : ಓ... ಶಿಲ್ಪಾ ನನ್  ಹೆಸರಮ್ಮಾ
ಗಂಡು : ಓಹೋಹ್ಜೋ ... ಇಟ್ಟಿದ್ದು ಯಾರಮ್ಮಾ
ಹೆಣ್ಣು : ನನ್ನ ಅಪ್ಪ ಅಮ್ಮ
ಗಂಡು : ಅಂದತಿ ನೀನಮ್ಮ ಚೆಂದತಿ ನೀನಮ್ಮ ನಿನ್ನ ಬಿಟ್ರೇ ಯಾರಮ್ಮಾ
            ಈ ಅಂದಾ ಚೆಂದಾನ ಬಿಟ್ಟೋರು ಉಂಟೇನಮ್ಮಾ  ನಾನು ಮೂರ್ಖನಲ್ಲ ಇವಳ ಅಂದಕೆ ಗೂರ್ಖನಮ್ಮ
            ಅದಕೆ ಜರ್ಕು ಯಾಕಮ್ಮ ಏನು ಮಾಡಲೀ ಬೊಂಬೆಗೆ ಮನಸೋತು ಹೋಯ್ತಮ್ಮಾ

ಗಂಡು : ಬೊಂಬೆ ನನಗೇ ಕೀ ಕೊಟ್ಟಳಮ್ಮಾ  ಕೀ ಕೊಟ್ಟೋಳು ಮನಸು ಕೊಡ್ತಾಳೇನು  ಕೇಳಮ್ಮ
           ಓಹೋಹೋ ... ಶಿಲ್ಪಾ ಆಯ್ ಲವ್ ಯೂ ಶಿಲ್ಪಾ ಆಯ್ ಲವ್ ಯೂ ಆಯ್ ಲವ್ ಯೂ
          ಟೂ ಯೂ ಲವ್ ಮೀ   ಓ... ನನ್ನ ಶಿಲ್ಪ ಕೋಪ ಬೇಡಾ ನನ್ನ ಶಿಲ್ಪ
          ಹೂಂ ಅಂದ್ರೇ ಕೈ ಹಿಡಿ ಶಿಲ್ಪ  ಬೇಡ ಅಂದ್ರೆ ಮನಸಲ್ಲಿ ಕೊಂಡ ಹೋಗುವೇ ನಿನ್ನ ಹ್ಹಾ.. ಹೇ... ಯ್ಯಾ..ಯ್ಯಾ
ಹೆಣ್ಣು : ವ್ಹಾರೆವ್ಹಾ... ವಾ...  ವಾ..  ವಾ.. ನೀ ನನ್ನ ಚೆಲುವ ಅಯ್ ಥಿಂಕ್ ಆಯ್ ಲವ್ ಯೂ
          ನಿನ್ನ ಹೆಸರೇನು ಹೇಳೋ ಓ.. ಚೆಲುವ ರಾಜಾ ಲವ್ ಯೂ ರಾಜ
ಗಂಡು : ಓಹೋಹೋ ... ಶಿಲ್ಪ.. ಶಿಲ್ಪ ... ಹ್ಹಾ.. ಜೋಡಿ ಸೂಪರಮ್ಮಾ ನಮ್ಮ ಮನೆಗೇ ನಾವು ಈಗ ಹೋಗ್ತೀವಮ್ಮಾ
--------------------------------------------------------------------------------------------------------------------------

ಏಕಾಂಗಿ (2002) - ಬಣ್ಣ ಬಣ್ಣದ ಲೋಕ ಬಣ್ಣಿಸಲು ಸಾಲದು ಈ ಸಾಲು 
ಸಾಹಿತ್ಯ: ವಿ.ರವಿಚಂದ್ರನ್ ಸಂಗೀತ: ವಿ.ರವಿಚಂದ್ರನ್ ಹಾಡಿದವರು: ಶಂಕರ ಮಹಾದೇವನ 

ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು
ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು
ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು
ಪ್ರೇಮಾ ಕನಸಾಯ್ತಲ್ಲ ಬಣ್ಣ ಮಾಸಿ ಹೋಯ್ತಲ್ಲ ಎಲ್ಲ ಮೋಸವಾಯ್ತಲ್ಲ
ಏಕಾಂಗಿ ನಾನಮ್ಮಾ ಪ್ರೇಮಾಂಗಿ ನಾನಮ್ಮಾ
ಅಪ್ಪ ಅಮ್ಮ ಇಲ್ಲಮ್ಮಾ ನೀನ್ ಬಿಟ್ರೇ ನನಗ್ಯಾರಮ್ಮಾ
ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು.... ಈ ಸಾಲು

ಹೇ.. ಕನಸು ಮುಗಿದಹೋಯ್ತಾ ಮನಸಲ್ಲಿ ಎಲ್ಲಾ ನಡೆದಹೋಯ್ತಾ
ಹೆಣ್ಣಿನ ಬಣ್ಣ ನಾ ಕಂಡಿಲ್ಲಾ .. ಹಾರಿ ಹಾರಿ ಹೋದ ಚಿಟ್ಟೆಯೇ.. ನಿನ್ನ ಮನಸ್ಸಲ್ಲಿ ಏನಿತ್ತೆ
ಮನಸಲ್ಲಿ ನಾನಿಲ್ವಾ  ಮನಸೇ ಇಲ್ವಾ ಮೋಸ ಮಾಡೋಕೇ ನಿಂಗೇ ಬೇರೆ ಯಾರೂ ಸಿಗಲಿಲ್ವಾ...
ಏಕಾಂಗಿ ನಾನಮ್ಮಾ ಪ್ರೇಮಾಂಗಿ ನಾನಮ್ಮಾ
ಅಪ್ಪ ಅಮ್ಮ ಇಲ್ಲಮ್ಮಾ ನೀನ್ ಬಿಟ್ರೇ ನನಗ್ಯಾರಮ್ಮಾ
ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು.... ಈ ಸಾಲು

ಹೇ... ಪ್ರೀತಿ ಸತ್ತಹೋಯ್ತಾ... ಸಾಧ್ಯಾ ಇಲ್ಲ ಅಸಾಧ್ಯ ಎಲ್ಲ ಸಾಯೋದಿಲ್ಲ ಈ ಪ್ರೀತಿ
ಹೇ... ಲೋಕ ನಿಂತಹೋಯ್ತಾ ಸೂರ್ಯ ಯಾಕೇ ಚಂದ್ರ ಯಾಕೇ ನೀನೇ ನನ್ನಾಕೆ
ಹಾರಿ ಹೋದ ಚಿಟ್ಟೆಯೇ ನಿನ್ನಾ ಮನಸಲ್ಲಿ ಏನಿತ್ತೆ ಮನಸಲ್ಲಿ ನಾನಿಲ್ವಾ ನಿನಗೇ ಮನಸೇ ಇಲ್ವಾ
ಮೋಸ ಮಾಡೋಕೆ ನಿಂಗೆ ಬೇರೆ ಯಾರು ಸೀಗಲಿಲ್ಲವ್ವಾ
ಏಕಾಂಗಿ ನಾನಮ್ಮಾ ಪ್ರೇಮಾಂಗಿ ನಾನಮ್ಮಾ
ಅಪ್ಪ ಅಮ್ಮ ಇಲ್ಲಮ್ಮಾ ನೀನ್ ಬಿಟ್ರೇ ನನಗ್ಯಾರಮ್ಮಾ
ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು.... ಈ ಸಾಲು
--------------------------------------------------------------------------------------------------------------------------

ಏಕಾಂಗಿ (2002) - ಒಂದು ನಿಮಿಷ ಆ ಕ್ಷಣ ಜ್ಞಾಪಿಸು 
ಸಾಹಿತ್ಯ: ವಿ.ರವಿಚಂದ್ರನ್ ಸಂಗೀತ: ವಿ.ರವಿಚಂದ್ರನ್ ಹಾಡಿದವರು: ಎಸ್.ಪಿ.ಬಿ. ಅನುರಾಧ ಶ್ರೀರಾಮ್ 

ಹೆಣ್ಣು : ಒಂದು ನಿಮಿಷ ಆ ಕ್ಷಣ ಜ್ಞಾಪಿಸು ಕ್ಷಣ ಕ್ಷಣ
ಗಂಡು : ಆಹಾ .. ಆ ನಿಮಿಷ ಆಕ್ಷಣ ಸೇರಿತು ಮನಮನ
ಹೆಣ್ಣು : ಮನ ಮನ ಸೇರಿದಾ ಆ ನಿಮಿಷ ಆ ಕ್ಷಣ ಹೇಗಿತ್ತು ಆ ಕ್ಷಣ ಹೇಳು ನನಗೀಗ ತಕ್ಷಣ
ಗಂಡು : ಪ್ರೀತಿಯ ಜನನ ಮರಣ ಇಲ್ಲದಾ ಪಯಣ ಅನಿಸಿತು ನನಗೆ ಆ ಕ್ಷಣ ಕ್ಷಣ
ಹೆಣ್ಣು :  ಆಹಾ .. ಆ ನಿಮಿಷ ಆಕ್ಷಣ ಸೇರಿತು ಮನಮನ
ಗಂಡು : ಈ ಕ್ಷಣ ನಿನ್ನ ಮನದಲಿ ಏನಿದೆ ಅಂತ ಹೇಳಲೇ ಚಿನ್ನ 
ಹೆಣ್ಣು : ಈ ಕ್ಷಣ  ಪ್ರತಿ ಕ್ಷಣವೂ ನೀನೇ ಇರುವೆ ಈ ಮನಸಲಿ 
ಗಂಡು : ಆಹಾ... ಅಂದಕೆ ನೀನು                  ಹೆಣ್ಣು : ಪ್ರೀತಿಗೆ ನೀನು 
ಇಬ್ಬರು : ಪ್ರೀತ್ಸೋಕೆ ನಾವು ಪ್ರೀತ್ಸೋಣ ಬಾ 
ಹೆಣ್ಣು : ಒಂದು ನಿಮಿಷ ಆ ಕ್ಷಣ 

ಗಂಡು : ನಿನ್ನ ಅಂದ ಅಂದಕೆ ಅಂದ ಅಂದ ನಿನ್ನ ಪ್ರೇಮಿಯು ಆಹಾ... 
ಹೆಣ್ಣು : ಒಹೋ.. ಈ ಅಂದ ನಿನಗಾಗಿ ತಗೋ ಒಹೋ.. ಆಹಾಹಾ ತುಂಟಾಟ ಬೇಡ 
ಗಂಡು : ಒಹೋ .. ಅಂದಕೆ ನೀನು ಪ್ರೀತಿಗೆ ನೀನು 
ಇಬ್ಬರು : ಪ್ರೀತ್ಸೋಕೆ ನಾವು ಪ್ರೀತ್ಸೋಣ ಬಾ 
ಹೆಣ್ಣು : ಒಂದು ನಿಮಿಷ ಆ ಕ್ಷಣ 
--------------------------------------------------------------------------------------------------------------------------

ಏಕಾಂಗಿ (2002) - ನೀ ಮಾಡಿದ್ದ ತಪ್ಪಾ.. ನಾ ಮಾಡಿದ ತಪ್ಪಾ... 
ಸಾಹಿತ್ಯ: ವಿ.ರವಿಚಂದ್ರನ್ ಸಂಗೀತ: ವಿ.ರವಿಚಂದ್ರನ್ ಹಾಡಿದವರು: ರಾಜೇಶ 

ನೀ ಮಾಡಿದ ತಪ್ಪಾ... ನಾ ಮಾಡಿದ ತಪ್ಪಾ ನಿನ್ನಾಣೆ ಪ್ರಿಯೆ ನನಗಾಗಿ ನೀನು ... ನನಗಾಗಿ ನೀನು
ನೀನಿಲ್ದೇ ಇಲ್ಲಾ ನಾನು ಓ ನಿನ್ನಾಣೆ ಓ ಪ್ರಿಯೇ
ನೀ ನಗಸಿದ ತಪ್ಪಾ... ನಾ ಪ್ರೀತ್ಸಿದ್ದ ತಪ್ಪಾ...  ನೀ ನಗಸಿದ ತಪ್ಪಾ... ನಾ ಪ್ರೀತ್ಸಿದ್ದ ತಪ್ಪಾ...
ಆಯ್ ಲವ್ ಯೂ ಅಂತಾ ಹೇಳ್ದೆ ಓ ಪ್ರಿಯೆ ಟೂ ಯು ಲವ್ ಮೀ ಅಂತಾ ನಾ ಹೇಳ್ದೇ ಓ ಪ್ರಿಯೇ
ಆಯ್ ಥಿಂಕ್ ಆಯ್ ಲವ್ ಯು ಅಂತಾ ಯಾಕೆಂದೇ ಓ ಪ್ರಿಯೆ...
ನಾ ನಿನ್ನ ನಂಬಿದ ತಪ್ಪಾ.. ನೀ ನನ್ನ ನಂಬಿಸಿದ್ದ ತಪ್ಪಾ ನಾ ನಿನ್ನ ಪ್ರೀತ್ಸಿದ್ ತಪ್ಪಾ ಒಹೋ ಪ್ರಿಯೆ
ನನ್ನಾಸೇ ತಪ್ಪಾ ನಿನ್ನಾಸೆ ತಪ್ಪಾ ನೀ ಹೇಳ್ದಂಗೆಲ್ಲಾ ನಾ ಕೇಳ್ದೆ ಅದು ನನ್ನ ತಪ್ಪಾ
ನೀ ಯಾಕೆ ಮಾಡ್ದೆ ನಿರಾಸೆ ಓ.. ಪ್ರಿಯೇ
ಹುಡುಗೀರೇ ಹಿಂಗೇನಾ ಇಲ್ಲಾ ನೀನ್ ಮಾತ್ರ ಹಿಂಗೇನಾ
ಅಪ್ಪ ಬಿಟ್ಟು ಹೋದನು ನೀನು ಹೋಗೋದು ನ್ಯಾಯಾನಾ
ನಿನ್ನಾಣೆ ನಾನು ಬರುವೆ ನಿನ್ನಾ ಜೊತೆ ಓ ಪ್ರಿಯೆ
ನನ್ನ ಮಾತು ನೀ ಕೇಳಿಲ್ಲಾ ನನ್ನ ಮಾತು ಸುಳ್ಳಲ್ಲಾ ನೀನಿಲ್ದೆ ನಾನಿಲ್ಲಾ ಒಹೋ ಪ್ರಿಯೇ ...
ನಾ ಯಾಕೆ ಹಿಂಗಾದೆ ನೀ ಯಾಕೆ ನೀ ಹಿಂಗ್ ಮಾಡದೇ
ನಾ ಉಸಿರಾಡಿದೆ ನಿನ್ನ ನೆನಪಲ್ಲಿಯೇ ನಾ ಕನಸು ಕಂಡಿದ್ದೆ ನಿನ್ನ ಉಸಿರಲಿ
ಕನಸು ಕಂಡಿದ್ದೆ ತಪ್ಪಾ ಕನಸಲಿ ನೀ ಬಂದಿದ್ದೆ ತಪ್ಪಾ
ನೀ ನನ್ನಾ ಕನಸು ನೀ ಕೊಟ್ಟ ಮನಸು ಹಿಂತಿರುಗಿ ನಿನಗೆ ಕೊಡಲು ನಾ ತ್ಯಾಗಿ ಅಲ್ಲ
ನಾ ಮಾಡಿದ್ದ ಪ್ರೇಮ ನೀನ್ ಮಾಡಿದ ಏನಮ್ಮಾ
ಓ.. ಪ್ರಿಯೇ ನಿನ್ನ ಹಣೆಗೆ ನಾನೇ ಸಿಂಧೂರವಮ್ಮಾ
ಓ.. ಪ್ರಿಯೇ ನಿನ್ನ ಕಾಲಿಗೇ ನಾನೇ ಕಾಲುಂಗರಮ್ಮಾ
ಓ.. ನಿನ್ನಾ ಅಂದಕೆ ನಾನೇ ಶೀಲವಮ್ಮಾ ಒಹೋ ಹೆಣ್ಣಿಗೆ ಶೀಲ ಪ್ರಾಣ ನನಗೆ ನೀನೇ ಪ್ರಾಣ ಪಂಚ ಪ್ರಾಣನಮ್ಮಾ
ನನ ಲೋಕ ಸರೀನಾ ನಿನ್ನ ಲೋಕ ಸರೀನಾ
ನನ್ನಾ ಲೋಕದಲ್ಲಿ ನಾ ಏಕಾಂಗಿ ಹ್ಹಾ.. ನನ್ನಾ ಲೋಕದಲ್ಲಿ ನಾ ಏಕಾಂಗಿ
ಸ್ನೇಹಿತರಲ್ಲ ಬಂಧುಗಳಿಲ್ಲಾ ಹೆತ್ತೊರಿಲ್ಲಾ ಕೇಳೋರಿಲ್ಲಾ
ನನ್ನ ಲೋಕದಲ್ಲಿ ನಾ ಏಕಾಂಗಿ ನಗುವು ಇಲ್ಲ ಅಳುವು ಇಲ್ಲ ಆಸೆಗಳಿಲ್ಲ  ಪ್ರೀತಿಯು ಇಲ್ಲ
ಯಾವತ್ತೇ ನೀ ಬರೋದು ನನ ಲೋಕಕ್ಕೆ ನಿನ್ನ ಲೋಕಕ್ಕೆ ನಾ ಬಂದಿದ್ದ ತಪ್ಪಾ ನಿನ್ನ ಲೋಕಾನೇ ಹಿಂಗೇನಾ ಓ.. ಪ್ರಿಯೇ
ನೀನ್ ಮಾಡಿದ ಸರೀನಾ ನಾನ್ ಮಾಡಿದ್ ಸರೀನಾ ನಿನ್ನಾಣೆ ಪ್ರಿಯೆ ನನಗ್ ಮಾತ್ರ ನೀನೂ
ನನ್ ಲೋಕದಲ್ಲಿ ನೀನಿಲ್ದೆ ಇರಲಾರೇ ಓ..ಪ್ರಿಯೆ
ನೀನು ಪ್ರೀತೀನ ಸಾಯ್ಸಿದ್ದು ಸರೀನಾ ಹೇಳೆಲೇ ನಾನು ನಿನ್ನನ್ನ ಸಾಯ್ಸಿದ್ದು ಸರಿನಾ ಹೇಳಲೇ
ನಾನ್ ಮಾಡಿದ್ದು ಸರಿನಾ ನೀನ್ ಮಾಡಿದ್ದ ಸರೀನಾ
ನಿನ್ನಾಟಕೆ ನಾ ಗುರಿಯಾದೇ ನನ್ನ ಗುರಿಗೆ ನೀ ಬಲಿಯಾದೇ ... ಆಹಾಹಾಹಾ..
ನನಗೇ ಮೋಸನಾ ಪ್ರೇಮಕ್ಕೆ ಮೋಸನಾ
ನಿನ್ನಾಣೆ ಪ್ರಿಯೇ ನನಗಾಗಿ ನೀನೂ ನಿನಗಾಗಿ ನಾನೂ
ನಿನ್ನಾಣೆ ಪ್ರಿಯೆ ನನಗ್ ಮಾತ್ರ್ ನೀನು ಓಹೋಹೋ ನಿನ್ನ ನೆನಪಲ್ಲೇ ಬದಕುವೇ ನಿನ್ನ ನೆನಪಲ್ಲೇ ಸಾಯುವೇ ..
ಆಹಾಹಾ ಆಹಾ..
--------------------------------------------------------------------------------------------------------------------------

ಏಕಾಂಗಿ (2002) - ಈ ಚಿಟ್ಟೆ ಥರ ಬಣ್ಣ ಎಲ್ಲೂ ಇಲ್ವೋ ಅಣ್ಣ 
ಸಾಹಿತ್ಯ: ವಿ.ರವಿಚಂದ್ರನ್ ಸಂಗೀತ: ವಿ.ರವಿಚಂದ್ರನ್ ಹಾಡಿದವರು: ಎಲ್.ಏನ್.ಶಾಸ್ತ್ರಿ 

ಈ ಚಿಟ್ಟೆ ಥರ ಬಣ್ಣ ಎಲ್ಲೂ ಇಲ್ವೋ ಅಣ್ಣ  ಈ ಹೆಣ್ಣಿನ ಬಣ್ಣ ಕಣ್ಣಿಗೆ ಕಾಣಲ್ವೋ ಅಣ್ಣ
ಹೆಣ್ಣಿನ ಬಣ್ಣ ಚಿಟ್ಟೆಯ ಬಣ್ಣ ನೂರಾರು ಥರದ ಬಣ್ಣ ಹಾರಿ ಹೋಗೋ ಮುನ್ನ ಹಿಡಿದ್ಹಾಕೋ ಓ ಅಣ್ಣ ಈ ಹೆಣ್ಣಾ
ಓಓಓಓ... ಸೋತಾ ಪ್ರೇಮಿಗಳೇ  ಬಣ್ಣ ಬಣ್ಣ ಚಿಟ್ಟೆಗಳು ಚರಿತ್ರೆಗಳು
ಓಓಓಓ ... ಸೋತಾ ಆಸೆಗಳೇ ಬಣ್ಣ ಬಣ್ಣ ಚಿಟ್ಟೆಗಳು ಕನಸಗಳು
ಸೋತಾ ಆಸೆಯೂ ಸತ್ತಾ ಪ್ರೇಮಿಯು ಎಂದಿಗೂ ಸಾಯಲಣ್ಣಾ ಎಂದಿಗೂ ಸಾಯಾಲಣ್ಣಾ
ಹಾರಾಡೋ ಈ ಬಣ್ಣದಾ ಚಿಟ್ಟೆಯೇ ಸಾಕ್ಷಿಯಣ್ಣಾ
ಈ ಚಿಟ್ಟೆ ಥರ ಬಣ್ಣ ಎಲ್ಲೂ ಇಲ್ವೋ ಅಣ್ಣ  ಈ ಹೆಣ್ಣಿನ ಬಣ್ಣ ಕಣ್ಣಿಗೆ ಕಾಣಲ್ವೋ ಅಣ್ಣ

ಓಓಓಓ ... ಹಾರೋ ಚಿಟ್ಟೆಗಳೇ ಸಣ್ಣ ಸಣ್ಣ ಕವನಗಳು ಕಲ್ಪನೆಗಳು ಪ್ರೇಮಾ ಕಥೆಗಳು ಪ್ರೇಮಾ ಕವನವೂ
ಎಂದಿಗೂ ಸಾಯಲಣ್ಣಾ ಮರೆಯೋಕ್ ಆಗಲ್ಲಣ್ಣ ಹಾರಾಡೋ ಈ ಬಣ್ಣದಾ ಚಿಟ್ಟೆಯೇ ಸಾಕ್ಷಿಯಣ್ಣಾ
--------------------------------------------------------------------------------------------------------------------------

No comments:

Post a Comment