ಮಕ್ಕಳ ಭಾಗ್ಯ ಚಿತ್ರದ ಹಾಡುಗಳು
- ಗುಡಿಯಲಿರುವ ಶಿಲೆಗಳೆಲ್ಲ ದೇವರಂತೇ
- ಓ..ಗೆಳತೀ ನನ್ನಾಣೆ ಎಂದೆಂದೂ ನಾ ಬಿಡಲಾರೇ
- ಬಾಳನರಸಿ ಬಂದ ಅಂದಗಾತಿ ನೀನೂ
- ಬನ್ನಿ ಮಹಾಸ್ವಾಮಿ
- ನೀನಗಾಗಿ ನಾ ಕಾದೇನು
- ಇದು ಇರುಳು ಅರಳುವ ಮಲ್ಲಿಗೇ
- ಅಮ್ಮಾ ಒಂದು ಮನೆಯಲ್ಲಿ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಗೀತಪ್ರಿಯಾ ಗಾಯನ : ಎಲ್.ಆರ್. ಅಂಜಲಿ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ಮಕ್ಕಳಿಗು ದೇವರಿಗು ಬೇಧವಿಲ್ಲ
ಇಬ್ಬರ ಮನದಲು ಕಪಟವಿಲ್ಲ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ಮಕ್ಕಳಿಗು ದೇವರಿಗು ಬೇಧವಿಲ್ಲ
ಇಬ್ಬರ ಮನದಲು ಕಪಟವಿಲ್ಲ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ಮಕ್ಕಳಿಗೆ ಮನೆಯೆ ಮೊದಲ ಪಾಠಶಾಲೆ
ಮಕ್ಕಳ ನೋಟವೆ ಒಲವಿನ ಓಲೆ ...
ಮಕ್ಕಳಿಗೆ ಮನೆಯೆ ಮೊದಲ ಪಾಠಶಾಲೆ
ಮಕ್ಕಳ ನೋಟವೆ ಒಲವಿನ ಓಲೆ ...
ಹಿರಿಯರಿಗು ಅವರ ನಗು ಪಾಠವಂತೆ
ಅವರ ತೊದಲು ನುಡಿಗಳು ವೇಧವಂತೆ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ಮಕ್ಕಳ ನೋಟವೆ ಒಲವಿನ ಓಲೆ ...
ಮಕ್ಕಳಿಗೆ ಮನೆಯೆ ಮೊದಲ ಪಾಠಶಾಲೆ
ಮಕ್ಕಳ ನೋಟವೆ ಒಲವಿನ ಓಲೆ ...
ಹಿರಿಯರಿಗು ಅವರ ನಗು ಪಾಠವಂತೆ
ಅವರ ತೊದಲು ನುಡಿಗಳು ವೇಧವಂತೆ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ಒಂದೆ ಗಿಡದಿ ಹೂವು ಮುಳ್ಳು ಹುಟ್ಟುವಂತೆ
ಒಂದೆ ಮನದಿ ಎರಡು ಗುಣವು ಬೆಳೆವುದಂತೆ ...
ಒಂದೆ ಗಿಡದಿ ಹೂವು ಮುಳ್ಳು ಹುಟ್ಟುವಂತೆ
ಒಂದೆ ಮನದಿ ಎರಡು ಗುಣವು ಬೆಳೆವುದಂತೆ ...
ಮುಳ್ಳಿನ ಗುಣ ಹೂವಿನ ಗುಣ ಸೇರದಂತೆ
ಜೋಕೆಯಾಗಿ ಇರಬೇಕು ಜಾರದಂತೆ
ರಾಂ ರಹೀಂ ಏಸು ಬುದ್ಧ ಎಲ್ಲ ದೇವರೇ
ಒಂದೆ ಮನದಿ ಎರಡು ಗುಣವು ಬೆಳೆವುದಂತೆ ...
ಒಂದೆ ಗಿಡದಿ ಹೂವು ಮುಳ್ಳು ಹುಟ್ಟುವಂತೆ
ಒಂದೆ ಮನದಿ ಎರಡು ಗುಣವು ಬೆಳೆವುದಂತೆ ...
ಮುಳ್ಳಿನ ಗುಣ ಹೂವಿನ ಗುಣ ಸೇರದಂತೆ
ಜೋಕೆಯಾಗಿ ಇರಬೇಕು ಜಾರದಂತೆ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ರಾಂ ರಹೀಂ ಏಸು ಬುದ್ಧ ಎಲ್ಲ ದೇವರೇ
ಸೀತ ರೀಟಾ ಲೈಲ ಪಪ್ಪಿ ಅವನ ಮಕ್ಕಳೇ ...
ಎಲ್ಲರಲು ಕಾಣಬೇಕು ಅವನದೇ ಕಲೆ
ಇಬ್ಬರ ಮನದಲು ಕಪಟವಿಲ್ಲ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
--------------------------------------------------------------------------------------------------------------------------
ಮಕ್ಕಳ ಭಾಗ್ಯ (1976) - ಗುಡಿಯಲ್ಲಿರುವ ಶಿಲೆಗಳಲೆಲ್ಲ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ.ಪಿ.ಬಿ, ವಾಣಿ ಜಯರಾಮ
ಗಂಡು : ಹೂಹೂಂ (ಹೂಹೂಂ) ಹೂಹೂಂ (ಹೂಹೂಂ) ಹೂಹೂಂ (ಹೂಹೂಂ)
ಗಂಡು : ಓ ಗೆಳತೀ.... ನನ್ನಾಣೆ ಎಂದೆಂದೂ ನಾ ನಿನ್ನ ಬಿಡಲಾರೇ
ಹೆಣ್ಣು : ಓ... ಗೆಳೆಯಾ... ನನ್ನಾಣೆ ಇನ್ನೆಂದೂ ನಾ ದೂರ ಇರಲಾರೇ
ಗಂಡು : ಓ ಗೆಳತೀ.... ನನ್ನಾಣೆ ಎಂದೆಂದೂ ನಾ ನಿನ್ನ ಬಿಡಲಾರೇ
ಹೆಣ್ಣು : ಓ... ಗೆಳೆಯಾ... ನನ್ನಾಣೆ ಇನ್ನೆಂದೂ ನಾ ದೂರ ಇರಲಾರೇ
ಗಂಡು : ಬಿಸಿಲಲಿ ತಂಗಾಳಿಯಾಗಿರುವೆ ಮೈಯನ್ನು ಹಿತವಾಗಿ ಮುದ್ದಿಸುವೆ
ಹೆಣ್ಣು : ಹಗಲಲಿ ನೆರಳಾಗಿ ನಾ ಬರುವೆ ಜತೆಯಲಿ ಆನಂದ ನಾ ತರುವೇ
ಸೇರಿ ತಣಿಸುವೆ
ಗಂಡು : ಆಡಿ ಕುಣಿಸುವೆ
ಹೆಣ್ಣು : ಎಂದೂ ಕಾಣದ ಸುಖ ಕೋಡುವೇ
ಗಂಡು : ಓ ಗೆಳತೀ.... ನನ್ನಾಣೆ ಎಂದೆಂದೂ ನಾ ನಿನ್ನ ಬಿಡಲಾರೇ
ಹೆಣ್ಣು : ಓ... ಗೆಳೆಯಾ... ನನ್ನಾಣೆ ಇನ್ನೆಂದೂ ನಾ ದೂರ ಇರಲಾರೇ
ಹೆಣ್ಣು : ಅರಳಿದ ಹೂವಾಗಿ ನಾ ನಗುವೇ ಪರಿಮಳ ಚೆಲ್ಲಾಡಿ ಕೆರಳಿಸುವೆ
ಗಂಡು : ದುಂಬಿಯು ನಾನಾಗಿ ಬಳಿ ಬರುವೆ ಹಾಯಾಗಿ ಹೂವಲ್ಲಿ ಮಲಗಿರುವೆ
ನಿನ್ನಾ ಸೇರುವೆ
ಹೆಣ್ಣು : ನನ್ನೇ ನೀಡುವೆ
ಗಂಡು : ಧರೆಗೆ ಸ್ವರ್ಗ ನಾ ತರುವೆ
ಹೆಣ್ಣು : ಓ... ಗೆಳೆಯಾ... ನನ್ನಾಣೆ ಇನ್ನೆಂದೂ ನಾ ದೂರ ಇರಲಾರೇ
ಗಂಡು : ಓ ಗೆಳತೀ.... ನನ್ನಾಣೆ ಎಂದೆಂದೂ ನಾ ನಿನ್ನ ಬಿಡಲಾರೇ
(ಇರಲಾರೇ )... ಬಿಡಲಾರೆ (ಇರಲಾರೇ )...
--------------------------------------------------------------------------------------------------------------------
ಮಕ್ಕಳ ಭಾಗ್ಯ (1976) - ಬಾಳನರಸಿ ಬಂದ ಅಂದಗಾತಿ ನೀನು
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ರವೀ ಗಾಯನ : ರವಿ
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು
ಹರೆಯ ತಂದ ಒಲವಿನಂದ ತೋರೋ ದೀಪ ನೀನೂ
ಹರೆಯ ತಂದ ಒಲವಿನಂದ ತೋರೋ ದೀಪ ನೀನೂ
ಕಾಣ ಬಯಸಿ ಬಂದು ಸೇರೇ ಬಳಲಿ ನಿಂತೇ ನೀನು
ಕಾಣ ಬಯಸಿ ಬಂದು ಸೇರೇ ಬಳಲಿ ನಿಂತೇ ನೀನು
--------------------------------------------------------------------------------------------------------------------------
ರಾಂ ರಹೀಂ ಏಸು ಬುದ್ಧ ಎಲ್ಲ ದೇವರೇ
ಸೀತ ರೀಟಾ ಲೈಲ ಪಪ್ಪಿ ಅವನ ಮಕ್ಕಳೇ ...
ಎಲ್ಲರಿಗು ಲೋಕದಲಿ ಒಬ್ಬ ದೇವರೇ ಎಲ್ಲರಲು ಕಾಣಬೇಕು ಅವನದೇ ಕಲೆ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ಮಕ್ಕಳಿಗು ದೇವರಿಗು ಬೇಧವಿಲ್ಲಗುಣವಿರುವ ಮನುಜರೆಲ್ಲ ಮಕ್ಕಳಂತೆ
ಇಬ್ಬರ ಮನದಲು ಕಪಟವಿಲ್ಲ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
--------------------------------------------------------------------------------------------------------------------------
ಮಕ್ಕಳ ಭಾಗ್ಯ (1976) - ಗುಡಿಯಲ್ಲಿರುವ ಶಿಲೆಗಳಲೆಲ್ಲ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ.ಪಿ.ಬಿ, ವಾಣಿ ಜಯರಾಮ
ಗಂಡು : ಹೂಹೂಂ (ಹೂಹೂಂ) ಹೂಹೂಂ (ಹೂಹೂಂ) ಹೂಹೂಂ (ಹೂಹೂಂ)
ಗಂಡು : ಓ ಗೆಳತೀ.... ನನ್ನಾಣೆ ಎಂದೆಂದೂ ನಾ ನಿನ್ನ ಬಿಡಲಾರೇ
ಹೆಣ್ಣು : ಓ... ಗೆಳೆಯಾ... ನನ್ನಾಣೆ ಇನ್ನೆಂದೂ ನಾ ದೂರ ಇರಲಾರೇ
ಗಂಡು : ಓ ಗೆಳತೀ.... ನನ್ನಾಣೆ ಎಂದೆಂದೂ ನಾ ನಿನ್ನ ಬಿಡಲಾರೇ
ಹೆಣ್ಣು : ಓ... ಗೆಳೆಯಾ... ನನ್ನಾಣೆ ಇನ್ನೆಂದೂ ನಾ ದೂರ ಇರಲಾರೇ
ಹೆಣ್ಣು : ಹಗಲಲಿ ನೆರಳಾಗಿ ನಾ ಬರುವೆ ಜತೆಯಲಿ ಆನಂದ ನಾ ತರುವೇ
ಸೇರಿ ತಣಿಸುವೆ
ಗಂಡು : ಆಡಿ ಕುಣಿಸುವೆ
ಹೆಣ್ಣು : ಎಂದೂ ಕಾಣದ ಸುಖ ಕೋಡುವೇ
ಗಂಡು : ಓ ಗೆಳತೀ.... ನನ್ನಾಣೆ ಎಂದೆಂದೂ ನಾ ನಿನ್ನ ಬಿಡಲಾರೇ
ಹೆಣ್ಣು : ಓ... ಗೆಳೆಯಾ... ನನ್ನಾಣೆ ಇನ್ನೆಂದೂ ನಾ ದೂರ ಇರಲಾರೇ
ಗಂಡು : ದುಂಬಿಯು ನಾನಾಗಿ ಬಳಿ ಬರುವೆ ಹಾಯಾಗಿ ಹೂವಲ್ಲಿ ಮಲಗಿರುವೆ
ನಿನ್ನಾ ಸೇರುವೆ
ಹೆಣ್ಣು : ನನ್ನೇ ನೀಡುವೆ
ಗಂಡು : ಧರೆಗೆ ಸ್ವರ್ಗ ನಾ ತರುವೆ
ಹೆಣ್ಣು : ಓ... ಗೆಳೆಯಾ... ನನ್ನಾಣೆ ಇನ್ನೆಂದೂ ನಾ ದೂರ ಇರಲಾರೇ
ಗಂಡು : ಓ ಗೆಳತೀ.... ನನ್ನಾಣೆ ಎಂದೆಂದೂ ನಾ ನಿನ್ನ ಬಿಡಲಾರೇ
(ಇರಲಾರೇ )... ಬಿಡಲಾರೆ (ಇರಲಾರೇ )...
--------------------------------------------------------------------------------------------------------------------
ಮಕ್ಕಳ ಭಾಗ್ಯ (1976) - ಬಾಳನರಸಿ ಬಂದ ಅಂದಗಾತಿ ನೀನು
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ರವೀ ಗಾಯನ : ರವಿ
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು
ಹರೆಯ ತಂದ ಒಲವಿನಂದ ತೋರೋ ದೀಪ ನೀನೂ
ಹರೆಯ ತಂದ ಒಲವಿನಂದ ತೋರೋ ದೀಪ ನೀನೂ
ಕುಶಲ ಕೇಳಿ ಪ್ರೇಮ ಬೀರ ಬಳಿಗೆ ಬಂದೇ ನಾನು
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು
ಗೆಲುವ ದಾರಿ ಚೆಲುವ ದಾರಿ ನಿಂತೇ ಬೆಡಗಿ ನೀನೂ
ಗೆಲುವ ದಾರಿ ಚೆಲುವ ದಾರಿ ನಿಂತೇ ಬೆಡಗಿ ನೀನೂ
ಸುಖವ ಕಂಡು ಬಯಕೆ ತಾಗಿ ಮನವ ತೆರೆದೆ ನಾನೂ
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು
ಕಾಣ ಬಯಸಿ ಬಂದು ಸೇರೇ ಬಳಲಿ ನಿಂತೇ ನೀನು
ಕಂಡ ವೇಳೇ ಒಂದುಗೂಡ ಬಯಸಿ ಬಂದೇ ನಾನು
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು
ಮಕ್ಕಳ ಭಾಗ್ಯ (1976) - ಬನ್ನಿ ಮಹಾಸ್ವಾಮಿ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ
ಬನ್ನಿ ಮಾಹಾಸ್ವಾಮಿ ಬನ್ನೀ ಮಹಾರಾಯರೇ
ಬನ್ನಿ ಮಾಹಾಸ್ವಾಮಿ ಇಲ್ಲಿ ಬನ್ನೀ ಮಹಾರಾಯರೇ
ಭಾರವ ನೀಗಿಸುವೇ ಚಿರೂ ಭಾರವ ನೀಗಿಸುವೇ
ಪೆಣ್ಣೆರನ್ನೇ ಉಣ್ಣೆಯನ್ನಿ ಉಣ್ಣೊಡು ಕಾದಲಂ ಪೆನ್ನಿ
ಪಿನ್ನಾಲೇ ಓಡಿವರಂ ಕಾನೈ ಕೇಳು ಅದನಾಲೇ ಒಂಬವರಮ್ ನಾಲೈ
ಮಗನೇ ಏನ್ ಕೇಡುತಾವೈತೇ ಕೊಡೈಪೆ ಏನ್ ಕೆಡುತಾಯ್ತೋ
ಬನ್ನಿ ಮಾಹಾಸ್ವಾಮಿ ಇಲ್ಲಿ ಬನ್ನೀ ಮಹಾರಾಯರೇ
ಓಯ್ ಗುಲ್ಲೆಂ ಮಾನೀಕೂ ಎಂದಕಿಂತ ದುಡ್ಡೂ
ಇದು ಬಲ್ಲೋಡಿಕು ನೆಪಚದಮ್ಮ ನೀ ನೀಡ ಒಟ್ಟೂ
ಬಾಬರ್ ಹೇರ ಪೆಟ್ಟೂ ಕುಂಟೆ ಕುದರಿ ಕುಂದಿ ದಟ್ಟು
ಇಪ್ಪಡು ಬಾಬರ್ ಹೇರ ಫ್ಯಾಷನ್ ಕೇ ಮಂಚಿ ಮಾರ್ ಕೆಟ್ಟೂ
ನೀ ಕೊಸುಮೇ ಕಾದಟಮ್ಮ ಪೆಚ್ಚಾನೀ ಕೊಟ್ಟು
ನೀಕೇಂದಕೂ ಈ ಕೂಚ್ಚು ನಾ ಚೇಪಿಲು ಪೆಟ್ಟೂ
ಬನ್ನಿ ಮಾಹಾಸ್ವಾಮಿ ಬನ್ನೀ ಮಹಾರಾಯರೇ
ಬನ್ನಿ ಮಾಹಾಸ್ವಾಮಿ ಇಲ್ಲಿ ಬನ್ನೀ ಮಹಾರಾಯರೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ
ಬನ್ನಿ ಮಾಹಾಸ್ವಾಮಿ ಬನ್ನೀ ಮಹಾರಾಯರೇ
ಬನ್ನಿ ಮಾಹಾಸ್ವಾಮಿ ಇಲ್ಲಿ ಬನ್ನೀ ಮಹಾರಾಯರೇ
ಬನ್ನಿ ಬನ್ನಿ ನನ್ನ ಕಲೆಯ ನಿಮ್ಮ ತಲೆ ತನ್ನೀ
ಬನ್ನಿ ಬನ್ನಿ ನನ್ನ ಕಲೆಯ ನಿಮ್ಮ ತಲೆ ತನ್ನೀ
ಬನ್ನಿ ಮಾಹಾಸ್ವಾಮಿ ಬನ್ನೀ ಮಹಾರಾಯರೇ
ಉದ್ದವೇನೋ ಮೋಟಕೇನೋ ಗುರುಳೇನೋ ಸುರುಳಿಯೇನೋ
ಚಿಕ್ಕದಿರಲಿ ದೊಡ್ಡದಿರಲೀ ಸಣ್ಣವಿರಲೀ ದಪ್ಪವಿರಲೀ ಕೇಶವ....
ಎಲಾ ಇವನ ನನ್ನ ಹೆಸರು ನಿಂಗೆಂಗೆ ಗೊತ್ತಾಯಿತೂ
ಅದಲ್ಲಪ್ಪ ಇದೂ... ಕೇಶವ ತೊಲಗಿಸುವೇ
ಮನೋ ಕೇಶವ ತೋಲಗಿಸುವೇ
ಬನ್ನಿ ಮಾಹಾಸ್ವಾಮಿ ಓಯ್ ಬನ್ನೀ ಮಹಾರಾಯರೇ
ಆಆಆ... ಏ ಮುಂಚ್ ಬಡಗಯೀ ಹೈ
ಆಆಆ.. ಹೇ ಪೂಂಚ್ ಲಗರಹೀ ಹೈ ಆಆಆ..
ಮುಂಚ್ ಬಡಗಯೀ ಹೈ ಏ ಪೂಂಚ್ ಲಗರಹೀ ಹೈ
ಮುಂಚ್ ಬಡಗಯೀ ಹೈ ಏ ಪೂಂಚ್ ಲಗರಹೀ ಹೈ
ಪ್ಯಾರಿ ಪ್ಯಾರಿ ಸೂರತ ಬಂದರ್ ಸೀ ಲಗರಹೀ ಹೈ
ಚೆಹರೇ ಪರ್ ಏ ದಾಡಿ ಹೊಯ್ ..ಜೈಸೇ ಚಾದರ್ ವೋಡಿ
ಹಠಾನೇದೋ ಜಲ್ದಿ ತಭಿ ಪ್ಯಾರ ಕರೇ ಸಾಡಿ ಜಾನೇ ಲೇಡೀ
ಬನ್ನಿ ಮಾಹಾಸ್ವಾಮಿ ಇಲ್ಲಿ ಬನ್ನೀ ಮಹಾರಾಯರೇ
ಏನ್ ಒಳಾರ್ಥಯ್ತು ಅಂಗಳ ಏನ್ ಒಳಾರ್ಥಯು
ಏನ್ ಒಳಾರ್ಥಯ್ತು ಅಂಗಳ ಏನ್ ಒಳಾರ್ಥಯುಪೆಣ್ಣೆರನ್ನೇ ಉಣ್ಣೆಯನ್ನಿ ಉಣ್ಣೊಡು ಕಾದಲಂ ಪೆನ್ನಿ
ಪಿನ್ನಾಲೇ ಓಡಿವರಂ ಕಾನೈ ಕೇಳು ಅದನಾಲೇ ಒಂಬವರಮ್ ನಾಲೈ
ಮಗನೇ ಏನ್ ಕೇಡುತಾವೈತೇ ಕೊಡೈಪೆ ಏನ್ ಕೆಡುತಾಯ್ತೋ
ಬನ್ನಿ ಮಾಹಾಸ್ವಾಮಿ ಇಲ್ಲಿ ಬನ್ನೀ ಮಹಾರಾಯರೇ
ಬನ್ನಿ ಬನ್ನಿ ನನ್ನ ಕಲೆಯ ನಿಮ್ಮ ತಲೆ ತನ್ನೀ
ಬನ್ನಿ ಬನ್ನಿ ನನ್ನ ಕಲೆಯ ನಿಮ್ಮ ತಲೆ ತನ್ನೀ
ಬನ್ನಿ ಮಾಹಾಸ್ವಾಮಿ ಬನ್ನೀ ಮಹಾರಾಯರೇ
ಇದು ಬಲ್ಲೋಡಿಕು ನೆಪಚದಮ್ಮ ನೀ ನೀಡ ಒಟ್ಟೂ
ಬಾಬರ್ ಹೇರ ಪೆಟ್ಟೂ ಕುಂಟೆ ಕುದರಿ ಕುಂದಿ ದಟ್ಟು
ಇಪ್ಪಡು ಬಾಬರ್ ಹೇರ ಫ್ಯಾಷನ್ ಕೇ ಮಂಚಿ ಮಾರ್ ಕೆಟ್ಟೂ
ನೀ ಕೊಸುಮೇ ಕಾದಟಮ್ಮ ಪೆಚ್ಚಾನೀ ಕೊಟ್ಟು
ನೀಕೇಂದಕೂ ಈ ಕೂಚ್ಚು ನಾ ಚೇಪಿಲು ಪೆಟ್ಟೂ
ಬನ್ನಿ ಮಾಹಾಸ್ವಾಮಿ ಬನ್ನೀ ಮಹಾರಾಯರೇ
ಬನ್ನಿ ಮಾಹಾಸ್ವಾಮಿ ಇಲ್ಲಿ ಬನ್ನೀ ಮಹಾರಾಯರೇ
ಬನ್ನಿ ಬನ್ನಿ ನನ್ನ ಕಲೆಯ ನಿಮ್ಮ ತಲೆಯ ತನ್ನೀ
ಬನ್ನಿ ಮಾಹಾಸ್ವಾಮಿ ಇಲ್ಲೀ ಬನ್ನೀ ಮಹಾರಾಯರೇ
--------------------------------------------------------------------------------------------------------------------------
ಮಕ್ಕಳ ಭಾಗ್ಯ (1976) - ನೀನಗಾಗಿ ನಾ ಕಾದೇನೂ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಕಸ್ತೂರಿ ಶಂಕರ
ನೀನಾಗಾಗಿ ನಾ ಕಾದೇನೂ ಸ್ವಾಮಿ ನೀನಾಗಾಗಿ ನಾ ಕಾದೇನೂ
ಹಗಲಲಿ ಹುಡುಕುತ ಇರುಳಲಿ ಬಳಲುತ ನೀನಾಗಾಗಿ ನಾ ಕಾದೇನೂ
ಹಗಲಲಿ ಹುಡುಕುತ ಇರುಳಲಿ ಬಳಲುತ ನೀನಾಗಾಗಿ ನಾ ಕಾದೇನೂ
ಬಾರದೇ ಸುಮ್ಮನ್ನೇ ಹೀಗೇಕೆ ಕಾಡುವೇ ನೀನಾಗಾಗಿ ನಾ ಕಾದೇನೂ
ಸ್ವಾಮಿ ನೀನಾಗಾಗಿ ನಾ ಕಾದೇನೂ
--------------------------------------------------------------------------------------------------------------------
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಕಸ್ತೂರಿ ಶಂಕರ
ನೀನಾಗಾಗಿ ನಾ ಕಾದೇನೂ ಸ್ವಾಮಿ ನೀನಾಗಾಗಿ ನಾ ಕಾದೇನೂ
ಹಗಲಲಿ ಹುಡುಕುತ ಇರುಳಲಿ ಬಳಲುತ ನೀನಾಗಾಗಿ ನಾ ಕಾದೇನೂ
ಹಗಲಲಿ ಹುಡುಕುತ ಇರುಳಲಿ ಬಳಲುತ ನೀನಾಗಾಗಿ ನಾ ಕಾದೇನೂ
ತುಂಬಿದ ಯೌವ್ವನ ಕರೆದಿದೆ ನಿನ್ನ
ತುಂಬಿದ ಯೌವ್ವನ ಕರೆದಿದೆ ನಿನ್ನ ಬಾರದೇ ಸುಮ್ಮನ್ನೇ ಹೀಗೇಕೆ ಕಾಡುವೇಬಾರದೇ ಸುಮ್ಮನ್ನೇ ಹೀಗೇಕೆ ಕಾಡುವೇ ನೀನಾಗಾಗಿ ನಾ ಕಾದೇನೂ
ಸ್ವಾಮಿ ನೀನಾಗಾಗಿ ನಾ ಕಾದೇನೂ
--------------------------------------------------------------------------------------------------------------------
ಮಕ್ಕಳ ಭಾಗ್ಯ (1976) - ಇದು ಇರುಳೂ ಅರಳುವ ಮಲ್ಲಿಗೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಕಸ್ತೂರಿ ಶಂಕರ
ಇದು ಇರುಳು ಅರಳುವ ಮಲ್ಲಿಗೇ ನಿನ್ನ ಕೊರಳು ಬಳಸಲು ಇಲ್ಲಿಗೇ
ಬಂದಿದೆ ಮೆಲ್ಲಗೇ ಮೆಲ್ಲಗೇ ಮೆಲ್ಲಗೇ.... ಮೆಲ್ಲಗೇ
ಇದು ಇರುಳು ಅರಳುವ ಮಲ್ಲಿಗೇ ನಿನ್ನ ಕೊರಳು ಬಳಸಲು ಇಲ್ಲಿಗೇ
ಬಂದಿದೆ ಮೆಲ್ಲಗೇ ಮೆಲ್ಲಗೇ ಮೆಲ್ಲಗೇ.... ಮೆಲ್ಲಗೇ
ಮನಸಾ ಸೆಳೆವಾ ಪರಿಮಳವುಂಟು ಮಲ್ಲಿಗೆ ಹೃದಯದಲೀ
ತನುವಾ ತಣಿಸೋ ಜೇನಿನ ಹೊನಲೇ ತುಂಬಿದೆ ಒಡಲಿನಲೀ
ಆ... ಮನಸಾ ಸೆಳೆವಾ ಪರಿಮಳವುಂಟು ಮಲ್ಲಿಗೆ ಹೃದಯದಲೀ
ತನುವಾ ತಣಿಸೋ ಜೇನಿನ ಹೊನಲೇ ತುಂಬಿದೆ ಒಡಲಿನಲೀ
ಬೇಡುವ ಹರುಷ ನೀಡಲೂ ಬಲ್ಲೇ ಒಂದೇ ಮಾತಿನಲೀ
ಒಹ್ಹೋ.. ಬಾಡಿದ ಆಸೇ ಚಿಗುರಿಸ ಬಲ್ಲೇ ಒಂದೇ ನೋಟದಲಿ

ಒಲಿದರೇ ಸೊಗಸಿದೇ ಕರೆದರೇ ಸುಖವಿದೇ
ಒಲಿದರೇ ಸೊಗಸಿದೇ ಕರೆದರೇ ಸುಖವಿದೇ
ಇದು ಇರುಳು ಅರಳುವ ಮಲ್ಲಿಗೇ ನಿನ್ನ ಕೊರಳು ಬಳಸಲು ಇಲ್ಲಿಗೇ
ಬಂದಿದೆ ಮೆಲ್ಲಗೇ ಮೆಲ್ಲಗೇ ಮೆಲ್ಲಗೇ.... ಮೆಲ್ಲಗೇ
ಬಾಡಿದ ಆಸೇ ಚಿಗುರಿಸ ಬಲ್ಲೇ ಒಂದೇ ನೋಟದಲಿಬಂದಿದೆ ಮೆಲ್ಲಗೇ ಮೆಲ್ಲಗೇ ಮೆಲ್ಲಗೇ.... ಮೆಲ್ಲಗೇ
ಬೇಡುವ ಹರುಷ ನೀಡಲೂ ಬಲ್ಲೇ ಒಂದೇ ಮಾತಿನಲೀ
ಒಹ್ಹೋ.. ಬಾಡಿದ ಆಸೇ ಚಿಗುರಿಸ ಬಲ್ಲೇ ಒಂದೇ ನೋಟದಲಿ
ಬೇಡುವ ಹರುಷ ನೀಡಲೂ ಬಲ್ಲೇ ಒಂದೇ ಮಾತಿನಲೀ
ಮೌನವೂ ಏತಕೇ ಬಾರೆಯಾ ಸನಿಹಕೇ
ಮೌನವೂ ಏತಕೇ ಬಾರೆಯಾ ಸನಿಹಕೇ
ಇದು ಇರುಳು ಅರಳುವ ಮಲ್ಲಿಗೇ ನಿನ್ನ ಕೊರಳು ಬಳಸಲು ಇಲ್ಲಿಗೇ
ಬಂದಿದೆ ಮೆಲ್ಲಗೇ ಮೆಲ್ಲಗೇ ಮೆಲ್ಲಗೇ.... ಮೆಲ್ಲಗೇ
ಇರುಳು ಮುಗಿವ ಮೊದಲೇ ನನ್ನ ಸೇವೆಯ ಸ್ವೀಕರಿಸೂ
ಬೆಳಕು ಮೂಡೋ ಮುನ್ನವೇ ನನ್ನ ಬೇಡಿಕೆಯ ಸಲ್ಲಿಸೂ
ಓ.. ಇರುಳು ಮುಗಿವ ಮೊದಲೇ ನನ್ನ ಸೇವೆಯ ಸ್ವೀಕರಿಸೂ

ಬೇಸರಾ ಏತಕೇ ನಿಡುವೇ ಕಾಣಿಕೇ
ಬೇಸರಾ ಏತಕೇ ನಿಡುವೇ ಕಾಣಿಕೇ
ಇದು ಇರುಳು ಅರಳುವ ಮಲ್ಲಿಗೇ ನಿನ್ನ ಕೊರಳು ಬಳಸಲು ಇಲ್ಲಿಗೇ
ಬಂದಿದೆ ಮೆಲ್ಲಗೇ ಮೆಲ್ಲಗೇ ಮೆಲ್ಲಗೇ.... ಮೆಲ್ಲಗೇ
ಬಂದಿದೆ ಮೆಲ್ಲಗೇ ಮೆಲ್ಲಗೇ ಮೆಲ್ಲಗೇ.... ಮೆಲ್ಲಗೇ
--------------------------------------------------------------------------------------------------------------------
ಮಕ್ಕಳ ಭಾಗ್ಯ (1976) - ಅಮ್ಮಾ ಒಂದು ಮನೆಯಲ್ಲಿ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಲ್.ಆರ್.ಅಂಜಲಿ
ಅಮ್ಮಾ ಒಂದು ಮನೆಯಲ್ಲಿ ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲೀ ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ

ಕರುವು ತನ್ನ ತಾಯಿ ಕಂಡು ಪ್ರೀತಿಯಿಂದ ಓಡೀದೇ
ಕರುವು ತನ್ನ ತಾಯಿ ಕಂಡು ಪ್ರೀತಿಯಿಂದ ಓಡೀದೇ
ಅಮ್ಮಾ ಅಮ್ಮಾ ಎಂದೂ ಹಲುಬಿ ಹಾಲು ಕುಡಿಯೇ ಕಾದಿದೇ
ತಾಯಿ ಮಮತೇ ಸವಿದ ಹಸುಳೆ ಜಿಗಿದು ನೆಗೆದು ಆಡಿದೇ
ಅಮ್ಮಾ ಒಂದು ಮನೆಯಲ್ಲಿ ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲೀ ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ
ಮಕ್ಕೆಳೆರೆಡೂ ಕೊರಗುತಲೀ ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ
ಹಕ್ಕಿ ಕೂಡ ಪ್ರೇಮದಿಂದ ಮರಿಗೇ ಗುಟುಕ ನೀಡಿದೇ
ಹಕ್ಕಿ ಕೂಡ ಪ್ರೇಮದಿಂದ ಮರಿಗೇ ಗುಟುಕ ನೀಡಿದೇ
ರೆಕ್ಕೆ ಬಡಿದು ಮರಿಗಳೆಲ್ಲಾ ತಾಯಿ ಹರುಷ ಕಂಡಿದೇ
ಎದುರ ಮನೆಯ ಎಳೆಯ ಪಾಪ ತಾಯ್ ಮಡಿಲ ತುಂಬಿದೆ
ಅಮ್ಮಾ ಒಂದು ಮನೆಯಲ್ಲಿ ಅಪ್ಪಾ ಒಂದು ಮನೆಯಲ್ಲಿ
ಮಕ್ಕೆಳೆರೆಡೂ ಕೊರಗುತಲೀ ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ
ಮಕ್ಕೆಳೆರೆಡೂ ಕೊರಗುತಲೀ ಬೇರೆಯಾಗಿವೆ ದೂರದಲಿ
ಬೇರೆಯಾಗಿವೆ ದೂರದಲಿ
ತಂದೆಗೇಕೋ ನನ್ನ ಕಾಯ ನೆನಪೂ ಕೂಡಾ ಮರೆತಿದೆ
ತಂದೆಗೇಕೋ ನನ್ನ ಕಾಯ ನೆನಪೂ ಕೂಡಾ ಮರೆತಿದೆ
ಅವರು ಒಂದು ಸೇರಲೇನೋ ಮಾಡಬೇಕೋ ತಿಳಿಯದೇ
ನನ್ನ ಮನಸು ನೊಂದು ನೊಂದು ಕಣ್ಣ ನೀರನೂ ಸುರಿಸಿದೇ
ಅಮ್ಮಾ ಒಂದು ಮನೆಯಲ್ಲಿ ಅಪ್ಪಾ ಒಂದು ಮನೆಯಲ್ಲಿ
--------------------------------------------------------------------------------------------------------------------
--------------------------------------------------------------------------------------------------------------------
ಮಕ್ಕಳ ಭಾಗ್ಯ (1976) - ಬಾಳನರಸಿ ಬಂದ ಅಂದಗಾತಿ ನೀನು
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ : ರವೀ ಗಾಯನ : ರವಿ
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಪ್ರೇಮಗೀತೆ ನಾನು
ಕೋರಸ್ : ಆಆಆಅ.....ಆಆಆಅ....ಆಆಆ..
ಗಂಡು : ಹರೆಯ ತಂದ ಒಲವಿನಂದ ತೋರೋ ದೀಪ ನೀನೂ
ಕುಶಲ ಕೇಳಿ ಪ್ರೇಮ ಬೀರ ಬಳಿಗೆ ಬಂದೇ ನಾನು
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಪ್ರೇಮಗೀತೆ ನಾನು
ಕೋರಸ್ : ಆಆಆಅ.....ಆಆಆಅ....ಆಆಆ..
ಗಂಡು : ಗೆಲುವ ದಾರಿ ಚೆಲುವ ದಾರಿ ನಿಂತೇ ಬೆಡಗಿ ನೀನೂ
ಸುಖವ ಕಂಡು ಬಯಕೆ ತಾಗಿ ಮನವ ತೆರೆದೆ ನಾನೂ
ಬಾಳನರಸಿ ಬಂದ ಅಂದಗಾತಿ ನೀನು
ಬಾಳ ಬಯಸಿ ಬರೆದೇ ಪ್ರೇಮಗೀತೆ ನಾನು
ಒಹೋ.. ಪ್ರೇಮಗೀತೆ ನಾನು
--------------------------------------------------------------------------------------------------------------------------
No comments:
Post a Comment