ಶ್ರೀ ರಾಮಚಂದ್ರ ಚಿತ್ರದ ಹಾಡುಗಳು
- ಗಗನದಲಿ ಮಳೆಯ ದಿನ ಗುಡುಗಿನ ತನನ
- ಸುಂದರೀ ಸುಂದರೀ ಸುರ ಸುಂದರೀ ಸುಂದರೀ
- ಭೂತವಿಲ್ಲಾ ಪಿಶಾಚಿ ಇಲ್ಲಾ ಇದ್ದರೂ ಕಾಣಲ್ಲ
- ಸುಂದರಿ ಸುಂದರಿ ಸುರಾ ಸುಂದರಿ ಸುಂದರಿ (ದುಃಖ)
- ಏನಾಯ್ತು ನನಗಿದೀನಾ ಏನಾಯ್ತು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಮನು, ಚಿತ್ರ
ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಓಓಓಓಓಓಓಓ....ಓ..ಓ..ಓ..(ಓಓಓಓಓಓಓ....ಓ..ಓ..ಓ..)
ಅಯ್ಯೊ ರಾಮಾ ಇಲ್ಲೇನ್ ನೋಡ್ತಾ ಇದೀಯಾ
(ನೋಡ್ತಾ ಇಲ್ಲ ಕಣ್ ಮುಚ್ಚಿಕೊಂಡು ಕೇಳ್ತಾ ಇದ್ದೀನಿ..ಹಾಡು ಅಂದ್ರೆ ನಾನು ಹಾಡ್ತೀನಿ)
ಹಹಹಹಹಾ.. ಹಾಡ್ತೀಯ
(ಹ..ಹಾ..ಹಾ..ಹಾ.. ನೋಡ್ತೀಯಾ..)
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
(ಗಗನಘನ ಗುಡುಗೊದಿನ ಮಳೆಮಳೆ ಜನನಾ..
ಆ ಜನನದಿನಾ ಧರಣಿದನಾ ಹಸುರಿನ ಜನನಾ)
ಮಲೆನಾಡಿನಾ ಮಳೆಹಾಡಿನಾ
ಪಿಸುಮಾತಿನಾ ಹೊಸತನಾ.. ಸವಿದೆನಾ..
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
ಮಲೆನಾಡಿನಾ (ಮಲೆನಾಡಿನ) ಮಳೆಹಾಡಿನಾ (ಮಳೆಹಾಡಿನ)
ಪಿಸುಮಾತಿನಾ (ಪಿಸುಮಾತಿನ) ಹೊಸತನಾ.. (ಹೊಸತನ) ಸವಿದೆನಾ.. (ಸವಿದೆನಾ..)
ಘಮ ಘಮ ಸುಮ ಘಮ ಘಮ ಸುಮಗಾನದಲ್ಲಿ
ಮಿಣಿಮಿಣಿ ಇಮನಾಮನೀ
(ಮಿಣಿ ಮನಿ ಚುಣಿ ಮಣಿ ಮಣಿ ಘಮಗಾನದಲ್ಲೀ
ಸುಮಸುಮ ಘಮನಾಘಮಾ.. ಹಹಹಾ..)
ಹನಿಯಿಂದಾ ಸುಮವಾಗೀ
ಸುಮದಾ ಮೇಲೆ ಹನಿಮಣೀ...
ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ...
ನವಸಂತಾನಗಾಯನಾ..
(ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ... ಹೊಯ್
ವನಸಂತಾನಗಾಯನಾ..
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
ಮಲೆನಾಡಿನಾ) ಮಲೆನಾಡಿನ (ಮಳೆಹಾಡಿನಾ) ಮಳೆಹಾಡಿನ
(ಪಿಸುಮಾತಿನಾ) ಪಿಸುಮಾತಿನ (ಹೊಸತನಾ..) ಹೊಸತನ (ಸವಿದೆನಾ..) ಸವಿದೆನಾ..

ಎಲೆ ಎಲೆ ಚಿಗುರುವ ಕಲೆ ಬರಮಾಳಿಗೇಲೀ
ನಲಿಸು ರಾಗ ಎಲೆಗಳೇ...
(ಎಲೆ ಎಲೆ ಚಿಗುರುವ ಎಲೆ ಮರಮಾಳಿಗೇಲೀ
ಕಲೆಸು ರಾಗ ಎಲೆಗಳೇ...)
ಗಿಳಿಗಳಿಗೇ.. ನೆರಳಾಗೀ..
ನೆರಳಿಗೆ ಹಲವಾ ಎಲೇ..
ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ..
ಎಳೆಹೂ ಹನಿಯೆ ಜೀವನಾ..
(ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ..ಹೊ
ಎಳೆಹೂ ಹನಿಯೆ ಜೀವನಾ..)
ಗಗನದಲಿ ಮಳೆಯದಿನ ಗುಡುಗಿನ ತನನಾ
(ಆ ತನನದಿನಾ ಧರಣಿಯಲೀ ಹಸುರಿನ ಜನನಾ)
ಮಲೆನಾಡಿನಾ (ಮಳೆಹಾಡಿನಾ..)
ಪಿಸುಮಾತಿನಾ (ಹೊಸತನಾ..) ಓ.. ಸವಿದೆನಾ.. (ಸವಿದೆನಾ.. ಹಹಹಹಹಹಾ..)
--------------------------------------------------------------------------------------------------------------------------
ಶ್ರೀರಾಮಚಂದ್ರ (1993) - ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಮನು, ಚಿತ್ರ
ಆಹಾ ಹಾ ಹಾ ಹಾಹಾ.. ಆ ಆ ಆ ಆ.... ಆಆಆ
ಹೇ ಹೇ ಹೇ ಹೇ ಹೇಏಏ ಆ ಆ ಆ ಆ.... ಆಆಆ
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನನ್ನ ಸುಂದರ ಮೋರೆಯ ಒಸಿ ನೋಡುವೆಯ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ ಒಸಿ ಕೇಳುವೇಯ
ಬಂತು ಬಂತು ನಂಗು ಬಂತು ತುಂಬಾ ತುಂಬಾ ಆಸೆ ಬಂತು
ಆಸೆ ಹಿಂದೆ ಪ್ರೀತಿ ಬಂತು ಪ್ರೀತಿ ಹಾಡು ಅಂತು
ಬಂತು ಬಂತು ನಂಗು ಬಂತು ತುಂಬಾ ತುಂಬಾ ಆಸೆ ಬಂತು
ಆಸೆ ಹಿಂದೆ ಪ್ರೀತಿ ಬಂತು ಪ್ರೀತಿ ಹಾಡು ಅಂತು
ನಾನೇ ನಿನ್ನ ಕಾಳಿದಾಸ ನೀನೆ ನನ್ನ ಹೊಟ್ಟು ಬೂಸಾ
ಹೊಟ್ಟು ಬೂಸಾ ಹೊಟ್ಟುಟ್ಟು ಹೊಟ್ಟು ಬೂಸಾ ಅಲ್ಲಲ್ಲ ಚೈತ್ರ ಮಾಸ
ನಾನೇ ನಿನ್ನ ದೇವದಾಸ ನೀನೆ ನನ್ನ ಪ್ರಾಸ ಪ್ರಾಸ
ಅಲ್ಲಲ್ಲ ಮರ್ತೆ ಹೋಯ್ತ ಮಮಮ ಅಲ್ಲಲ್ಲ ಮಂದಹಾಸ
ಮಾಧುರಿ ದೀಕ್ಷೀತೆ ಸಣ್ಣ ಸಾರಿಕ ಸುಣ್ಣದ ಬಣ್ಣ
ಖುಷುಬೂ ಗೆ ಹೋಲುವ ನಲ್ಲೆ ನನ್ನನೆ ಕುಣಿಸುವೆಯಲ್ಲೆ
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನನ್ನ ಸುಂದರ ಮೋರೆಯ ಒಸಿ ನೋಡುವೆಯ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ ಒಸಿ ಕೇಳುವೇಯ
ಬಂತು ಬಂತು ನಂಗು ಬಂತು ಹೊಟ್ಟೆ ತುಂಬಾ ತೇಗು ಬಂತು
ಏ ಇಲ್ಲ ಇಲ್ಲ ಇಲ್ಲ ಆಸೆ ಹಿಂದೆ ಪ್ರೀತಿ ಬಂತು ಪ್ರೀತಿ ಹಾಡು ಅಂತು
ದೋಣಿ ದೋಣಿ ನನ್ನ ದೋಣಿ ಹತ್ತಿ ಕೂರೆ ಕ್ಷೀರವಾಣಿ
ನಾನು ದೋಣಿ ನನ್ನೊಳಗೆ ನೀನು ರಾಣಿ
ರಾಣಿ ರಾಣಿ ನಾಗ ರಾಣಿ ಬುಸ್ಸು ವೇಣಿ ವೇಣಿ ನಾಗವೇಣಿ

ಪುಂಗಿ ನೋಡು ಆಡುವ ಭಂಗಿ ನೀಡು
ದಾವಣಿ ಒಳಗಿದೆ ಲಂಗ ಲಂಗದ ಮೇಲಿದೆ ಚಿಟ್ಟೆ ಹಹಹ
ಚಿಟ್ಟೆಯ ಹಿಡಿದರು ಬಟ್ಟೆ ಬಟ್ಟೆಗೆ ಮನಸು ಕೊಟ್ಟೆ
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನನ್ನ ಸುಂದರ ಮೋರೆಯ ಒಸಿ ನೋಡುವೆಯ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ ಒಸಿ ಕೇಳುವೇಯ
ಬಂತು ಬಂತು ನಂಗು ಬಂತು
ಅದೇನು ಮ ಆಮೇಲೆ ಮರ್ತೆ ಹೋಯ್ತು
ಆ ... ಆಸೆ ಹಿಂದೆ ಪ್ರೀತಿ ಬಂತು
ಅಯ್ಯೋ ಪ್ರೀತಿ ಹಾಡು ಅಂತು ಹಹ್ಹ
ಮುಟ್ಟು ಅಂದ್ರೆ ಮುಟ್ಟುತೀನಿ ಮುತ್ತು ಅಂದ್ರೆ ಒತ್ತುತೀನಿ
ಬೇಡ ಅಂದ್ರೆ ಹುಬ್ಬಲ್ಲು ಮುತ್ತುತ್ತಿನಿ

ಬೇಕು ಅಂದ್ರೆ ನಿನ್ನ ಮುಂದೆ ಬೇಡ ಅಂದ್ರೂ ನಿನ್ನ ಹಿಂದೆ
ಸುತ್ತುತ್ತೀನಿ ಗಿರಿಗಿಟ್ಲೆ ಹಾಕುತ್ತಿನಿ
ಸೂರ್ಯನು ಎದುರಿಗೆ ಬಂದ್ರೆ ನಿನ್ನಯ ನೆರಳಲಿ ನಾನು
ಸೂರ್ಯನು ನೆತ್ತಿಗೆ ಬಂದ್ರೆ ನೆರಳಿನ ಒಳಗಡೆ ನೀನು
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನನ್ನ ಸುಂದರ ಮೋರೆಯ ಒಸಿ ನೋಡುವೆಯ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ ಒಸಿ ಕೇಳುವೇಯ
ಬಂತು ಬಂತು ನಂಗು ಬಂತು ತುಂಬಾ ತುಂಬಾ ಜ್ಞಾಪಕ ಐತೆ ಆ
ಆಸೆ ಹಿಂದೆ ಪ್ರೀತಿ ಬಂತು ಪ್ರೀತಿ ಹಾಡು ಅಂತೂ ಕರೆಕ್ಟಾ
ಬಂತು ಬಂತು ನಂಗು ಬಂತು ತುಂಬಾ ತುಂಬಾ ಆಸೆ ಬಂತು
ಆಸೆ ಹಿಂದೆ ಪ್ರೀತಿ ಬಂತು ಅಯ್ಯಯ್ಯಯ್ಯೊ ಪ್ರೀತಿ ಹಾಡು ಅಂತು
ಹೇ ಹೇ ಹೇ ಹೇ ಹೇಏಏ ಆ ಆ ಆ ಆ.... ಆಆಆ
--------------------------------------------------------------------------------------------------------------------------ಸುತ್ತುತ್ತೀನಿ ಗಿರಿಗಿಟ್ಲೆ ಹಾಕುತ್ತಿನಿ
ಸೂರ್ಯನು ಎದುರಿಗೆ ಬಂದ್ರೆ ನಿನ್ನಯ ನೆರಳಲಿ ನಾನು
ಸೂರ್ಯನು ನೆತ್ತಿಗೆ ಬಂದ್ರೆ ನೆರಳಿನ ಒಳಗಡೆ ನೀನು
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನನ್ನ ಸುಂದರ ಮೋರೆಯ ಒಸಿ ನೋಡುವೆಯ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ ಒಸಿ ಕೇಳುವೇಯ
ಬಂತು ಬಂತು ನಂಗು ಬಂತು ತುಂಬಾ ತುಂಬಾ ಜ್ಞಾಪಕ ಐತೆ ಆ
ಆಸೆ ಹಿಂದೆ ಪ್ರೀತಿ ಬಂತು ಪ್ರೀತಿ ಹಾಡು ಅಂತೂ ಕರೆಕ್ಟಾ
ಬಂತು ಬಂತು ನಂಗು ಬಂತು ತುಂಬಾ ತುಂಬಾ ಆಸೆ ಬಂತು
ಆಸೆ ಹಿಂದೆ ಪ್ರೀತಿ ಬಂತು ಅಯ್ಯಯ್ಯಯ್ಯೊ ಪ್ರೀತಿ ಹಾಡು ಅಂತು
ಹೇ ಹೇ ಹೇ ಹೇ ಹೇಏಏ ಆ ಆ ಆ ಆ.... ಆಆಆ
ಶ್ರೀರಾಮಚಂದ್ರ (1993) - ಭೂತವಿಲ್ಲ ಪಿಶಾಚಿ ಇಲ್ಲಾ ಇದ್ದರು ಕಾಣಲ್ಲ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಮನು, ಎಸ್.ಪಿ.ಬಿ.
ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಲಲ್ ತಾರತತ ಉರ್ ಅಹ್ ಅಹ್ ಅಹ್ ಹಾ ಉರ್
ಭೂತವಿಲ್ಲ ಪಿಶಾಚಿ ಇಲ್ಲಾ ಇದ್ದರು ಇಲ್ಲಿಲ್ಲ ದೆವ್ವವಿಲ್ಲ ಕಪಾಲಿ ಇಲ್ಲ ಇದ್ದರೂ ಕಾಣಲ್ಲ
ಅಂಜಿಕೆಯೇ ಬೇತಾಳ ಮಧ್ಯರಾತ್ರಿಯಲ್ಲಿ ಭಯವಾದ್ರೇ ಪದ ಹಾಡು ಸರಿಗಪ ಪದ ಹಾಡು
ಅಣ್ಣಾ.....
ಭೂತವಿಲ್ಲ ಪಿಶಾಚಿ ಇಲ್ಲಾ ಇದ್ದರು ಇಲ್ಲಿಲ್ಲ ದೆವ್ವವಿಲ್ಲ ಕಪಾಲಿ ಇಲ್ಲ ಇದ್ದರೂ ಕಾಣಲ್ಲ
ಅಂಜಿಕೆಯೇ ಬೇತಾಳ ಮಧ್ಯರಾತ್ರಿಯಲ್ಲಿ ಭಯವಾದ್ರೇ ಪದ ಹಾಡು ಸರಿಗಪ ಪದ ಹಾಡು
ಭ್ರಮೆಗಳ ಬಲೆಯಲಿ ಬೀಳಬೇಡ ಬಿದ್ದು ಬೆವರಬೇಡ
ಗೂಬೆಯ ಕೂಗನ್ನು ಕೇಳಬೇಡ ಕೇಳಿ ಕೊರಗ ಬೇಡ
ಬಿಳಿಯ ಸೀರೆ ಹೆಣ್ಣನ್ನ ಅಂತಾರೆ ತಿರುಗ ಮುರುಗ ಕಾಲನ್ನ ಅಂತಾರೇ
ಹುಣಸೇಮರ ಗೂಡನಾಂತರೇ ಆಣೆ ಹೊಡೆದು ಬಾ ಅನ್ನುತಾರೇ .... ಅಣ್ಣಾ....
ಭೂತವಿಲ್ಲ ಪಿಶಾಚಿ ಇಲ್ಲಾ ಇದ್ದರು ಇಲ್ಲಿಲ್ಲ ದೆವ್ವವಿಲ್ಲ ಕಪಾಲಿ ಇಲ್ಲ ಇದ್ದರೂ ಕಾಣಲ್ಲ
ಅಂಜಿಕೆಯೇ ಬೇತಾಳ ಮಧ್ಯರಾತ್ರಿಯಲ್ಲಿ ಭಯವಾದ್ರೇ ಪದ ಹಾಡು ಸರಿಗಪ ಪದ ಹಾಡು
ಯಾವುದಪ್ಪಾ ಈ ಅಣ್ಣಾ ....
ದೆವ್ವಗಳೂ ಇರುವುದೂ ಕಥೆಯೊಳಗೇ ತರಲೆ ಮಾತಿನೊಳಗೇ
ಭೂತಗಳೂ ಬರುವುದೂ ಕನಸ್ಸ್ ಒಳಗೇ ಸಿನಿಮಾ ಹಾಡಿನೊಳಗೇ
ಲೇವಡಿಯ ಅಸ್ತ್ರವಿದು ಚಾವಡಿಯ ಚರ್ಚೆಯಿದು
ಜಾಣರಿಗೆ ತಂತ್ರವಿದು ದಡ್ಡರಿಗೆ ಮಂತ್ರವಿದು ಅಣ್ಣಾ.....
ಯಾರಪ್ಪಾ ಇದು ಅಣ್ಣಾ...
ಭೂತವುಂಟೂ ಪಿಶಾಚಿ ಉಂಟೂ ಅಣ್ಣನ ಬಳಿಯಲ್ಲಿ
ದೆವ್ವವುಂಟು ಕಪಾಲಿಯುಂಟು ಅಣ್ಣನ ಬಳಿಯಲ್ಲೇ ಎದುರಲ್ಲೇ
ಹೆದರಿದರೂ ಅಣ್ಣಯ್ಯ... ಹೆದರದಿದ್ದರೇ ನಾನೀಗ ಬರುತೀನಿ ಕಣ್ಣ ಮುಂದೆ ಬರುತೀನಿ .....
ಭೂತವಿಲ್ಲ ಪಿಶಾಚಿ ಇಲ್ಲಾ ಇದ್ದರು ಇಲ್ಲಿಲ್ಲ ದೆವ್ವವಿಲ್ಲ ಕಪಾಲಿ ಇಲ್ಲ ಇದ್ದರೂ ಕಾಣಲ್ಲ
ಅಂಜಿಕೆಯೇ ಬೇತಾಳ ಮಧ್ಯರಾತ್ರಿಯಲ್ಲಿ ಭಯವಾದ್ರೇ ಪದ ಹಾಡು ಸರಿಗಪ ಪದ ಹಾಡು
--------------------------------------------------------------------------------------------------------------------------
ಶ್ರೀರಾಮಚಂದ್ರ (1993) - ಸುಂದರಿ ಸುಂದರಿ ಸುರ ಸುಂದರಿ ಸುಂದರಿ (ದುಃಖ )
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ.
ಗಂಡು : ಸುಂದರಿ ಸುಂದರಿ ಸುರ ಸುಂದರಿ ನಿನ್ನ ಸುಂದರ ಮೊಗದಲ್ಲೇನು ಚಿಂತೆಯಿದು
ಶ್ರೀರಾಮಚಂದ್ರ (1993) - ಸುಂದರಿ ಸುಂದರಿ ಸುರ ಸುಂದರಿ ಸುಂದರಿ (ದುಃಖ )
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ.
ಗಂಡು : ಸುಂದರಿ ಸುಂದರಿ ಸುರ ಸುಂದರಿ ನಿನ್ನ ಸುಂದರ ಮೊಗದಲ್ಲೇನು ಚಿಂತೆಯಿದು
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ ನಿನ್ನ ಕೋಗಿಲೆ ಕಂಠದಲ್ಲೇನು ಮೌನವಿದು
ಚಿನ್ನ ಚಿನ್ನ ನನ್ನ ನೋಡು ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು ಹಾಡು ನಿನ್ನ ಹಾಡು
ಸುಂದರಿ ಸುಂದರಿ ಸುರ ಸುಂದರಿ ನಿನ್ನ ಸುಂದರ ಮೊಗದಲ್ಲೇನು ಚಿಂತೆಯಿದು
ಗಂಡು : ಒಂದಾನೊಂದು ಕಾಲದಲ್ಲಿ ಈಜಾಡುತ್ತಾ ಹಾಡುತಿದ್ದೇ ಹಾಡುತ್ತಿದೇ ಕೋಗಿಲೆ ಹೋಲುತ್ತಿದ್ದೇ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ ನಿನ್ನ ಕೋಗಿಲೆ ಕಂಠದಲ್ಲೇನು ಮೌನವಿದು
ಬಂಗಾರದ ಬಣ್ಣದಲ್ಲಿ ಕೋರೈಸುತ್ತಾ ಕಾಡುತ್ತಿದೇ ಓಡುತ್ತಿದೆ ಜಿಂಕೆಯ ಹೋಲುತ್ತಿದ್ದೇ
ಬೆಳ್ಳನೇ ಬೆಳಗಿನ ಹಾಗೇ ಬೆಳಗುವ ಮನಸ್ಸಿನ ಹೆಣ್ಣೂ
ನೋಡು ನೀ ನನ್ನನ್ನೂ ಒಮ್ಮೇ ತೆರೆಯುತ ನೆನಪಿನ ಕಣ್ಣು
ಸುಂದರಿ ಸುಂದರಿ ಸುರ ಸುಂದರಿ ನಿನ್ನ ಸುಂದರ ಮೊಗದಲ್ಲೇನು ಚಿಂತೆಯಿದು
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ ನಿನ್ನ ಕೋಗಿಲೆ ಕಂಠದಲ್ಲೇನು ಮೌನವಿದು
ಹೆಣ್ಣು : ಲಾಲಾಲಾಲಾ ಲಾಲಾ ಲಾಲಾಲಾ ಲಾಲಾ ಲಾಲಾಲಾ ಅಹ್ ಅಹ್ ಹ್ ಅಹ್ ಅಹ್ ಹ್
ಗಂಡು : ನಾನೇ ನಿನ್ನ ಕಾಳಿದಾಸ ನೀನೇ ನಿನ್ನ ಮಂದಹಾಸ ಮಂದಹಾಸ ನಾ ನಿನ್ನ ಪ್ರೇಮದಾಸ
ನೀ ನೋಡಿದ ಸತ್ಯವೇನೂ ಮಾತಾಡದ ಮರ್ಮವೇನೂ ಸತ್ಯವೇನು ಕಂಬನಿ ಕಥೆಯೇನೂ
ಕನಸ್ಸಿನ ನಿನ್ನಯ ರಾಮ ಎದುರಿಗೆ ಬಂದನು ನೋಡು
ರಾಮನ ಮೇಲಿನ ಪ್ರೇಮ ಇಳಿಸುವ ಹಾಡನು ಹಾಡು
ಸುಂದರಿ ಸುಂದರಿ ಸುರ ಸುಂದರಿ ನಿನ್ನ ಸುಂದರ ಮೊಗದಲ್ಲೇನು ಚಿಂತೆಯಿದು
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ ನಿನ್ನ ಕೋಗಿಲೆ ಕಂಠದಲ್ಲೇನು ಮೌನವಿದು
ಚಿನ್ನ ಚಿನ್ನ ನನ್ನ ನೋಡು ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು ಹಾಡು ನಿನ್ನ ಹಾಡು
ಸುಂದರಿ ಸುಂದರಿ ಸುರ ಸುಂದರಿ ನಿನ್ನ ಸುಂದರ ಮೊಗದಲ್ಲೇನು ಚಿಂತೆಯಿದು
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ ನಿನ್ನ ಕೋಗಿಲೆ ಕಂಠದಲ್ಲೇನು ಮೌನವಿದು
--------------------------------------------------------------------------------------------------------------------------
ಶ್ರೀರಾಮಚಂದ್ರ (1993) - ಏನಾಯಿತು ನನಗೀದಿನ ಏನಾಯಿತು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಮನು, ಚಿತ್ರ
ಹೆಣ್ಣು : ಏನಾಯಿತು ನನಗೀದಿನ ಏನಾಯಿತು
ಹೆಣ್ಣು : ಏನಾಯಿತು ನನಗೀದಿನ ಏನಾಯಿತು
ಯಾಕಾಯಿತು ನನಗೀತರ ಯಾಕಾಯಿತು
ಗಂಡು : ಓ..ಪಾರಿವಾಳ ಇದು ಪ್ರೇಮ ಜಾಲ
ಮನಸ್ಸು ಕದ್ದಿರುವೇ.. ನನ್ನ ಮನಸ್ಸು ಕದ್ದಿರುವೇ
ನಿಜವ ಮುಚ್ಚಿಡಲೂ ನೀ ಚಿಂತೆಗೇ ಬಿದ್ದಿರುವೇ
ಗಂಡು : ಏನಾಯಿತು ನೀ ಕದ್ದರು ಏನಾಯಿತು
ನಾನಿದ್ದರೂ ನಿನಗೀತರ ಯಾಕಾಯಿತು
ಹೆಣ್ಣು : ಶ್ರೀ ರಾಮಾಚಂದ್ರ ಇದು ಪ್ರೇಮ ಮಂತ್ರ
ಮನಸ್ಸು ಕದ್ದಿರುವೇ ಮನಸ್ಸು ಕದ್ದಿರುವೇ
ಮನಸ್ಸು ನೀಡಲೂ ನಾ ಚಿಂತೆಗೆ ಬಿದ್ದಿರುವೇ
ಗಂಡು : ಕಣ್ಣನು ಮುಚ್ಚಿ ಕೊಡು ಹೆಣ್ಣು : ಮೂಗಿಗೇ ತಿಳಿವುದೂ
ಗಂಡು : ಉಸಿರು ಕಟ್ಟಿಕೊಡು ಹೆಣ್ಣು : ಬಾಯಿಗೆ ತಿಳಿವುದೂ ನಾ ನೀಡುವುದೂ
ಗಂಡು : ಹತ್ತಿರ ಬಂದು ಕೊಡು ಹೆಣ್ಣು : ನಾಚಿಕೆಯಾಗುವುದೂ
ಗಂಡು : ನಾಚಿಕೆ ಬಿಟ್ಟು ಕೊಡು ಹೆಣ್ಣು : ಆತುರ ಹುಟ್ಟುವುದೂ ನಾ ಹೇಗೆ ನೀಡುವುದೂ
ಗಂಡು : ಕಾಣದ ಮನಸ್ಸನು ನೀಡುವ ಕಲೆಯನು ಮುತ್ತಲಿಡು ಸಿಹಿ ಮುತ್ತಲಿಡು
ಹೆಣ್ಣು : ಕಾಣುವ ಹರೆಯದ ನಿಯಮವ ಮುರಿಯದ ಆಣೆ ನುಡಿ ಸಿಹಿ ಮುತ್ತು ಪಡಿ
ಹೆಣ್ಣು : ಶ್ರೀ ರಾಮಾಚಂದ್ರ ಇದು ಪ್ರೇಮ ಮಂತ್ರ
ಮನಸ್ಸು ಕದ್ದಿರುವೇ ಪ್ರೇಮದ ರುಚಿಯಲಿ ಈ ಚಿಂತೆಗೆ ಬಿದ್ದಿರುವೇ
ಹೆಣ್ಣು : ಏನಿದೇ ಮುತ್ತಿನಲಿ ಗಂಡು : ಬಾಳಿನ ಸಾರವಿದೆ
ಹೆಣ್ಣು : ಏನಿದೇ ಜೇನಿನಲಿ ಗಂಡು : ಪ್ರೇಮದ ಸಾರವಿದೆ ಅಹ್ಹಹ್ಹ ಪ್ರೇಮದ ಸಾರವಿದೆ
ಹೆಣ್ಣು : ಏನಿದೆ ಪ್ರೇಮದಲಿ ಗಂಡು : ಸುಂದರ ಜೋಡಿಯಿದೆ ನನ್ನ ನಿನ್ನ ಸುಂದರ ಜೋಡಿಯಿದೆ
ಹೆಣ್ಣು : ಹೆಣ್ಣಿನ ಕಂಗಳು ಹೃದಯದ ಬಾಗಿಲು ಬಾ ಒಳಗೆ ಈ ಎದೆಯೊಳಗೇ
ಗಂಡು : ತಾನನಾನ ನಾನನ ತಾನನಾನ ನಾ ನಿನ್ನೊಳಗೇ ನೀ ನನ್ನೊಳಗೆ
ಹೆಣ್ಣು : ಏನಾಯಿತು ನನಗೀದಿನ ಏನಾಯಿತು ಯಾಕಾಯಿತು ನನಗೀತರ ಯಾಕಾಯಿತು
ಗಂಡು : ಓ..ಪಾರಿವಾಳ ಇದು ಪ್ರೇಮ ಜಾಲ ಮನಸ್ಸು ಕದ್ದಿರುವೇ.. ನನ್ನ ಮನಸ್ಸು ಕದ್ದಿರುವೇ
ನಿಜವ ಮುಚ್ಚಿಡಲೂ ನೀ ಚಿಂತೆಗೇ ಬಿದ್ದಿರುವೇ
ಗಂಡು : ಕಾಣದ ಮನಸ್ಸನು ನೀಡುವ ಕಲೆಯನು ಮುತ್ತಲಿಡು ಸಿಹಿ ಮುತ್ತಲಿಡು
ಹೆಣ್ಣು : ಕಾಣುವ ಹರೆಯದ ನಿಯಮವ ಮುರಿಯದ ಆಣೆ ನುಡಿ ಸಿಹಿ ಮುತ್ತು ಪಡಿ
ಗಂಡು : ಏನಾಯಿತು ನನಗೀದಿನ ಏನಾಯಿತು
ಯಾಕಾಯಿತು ನನಗೀತರ ಯಾಕಾಯಿತು
ಮನಸ್ಸು ಕದ್ದಿರುವೇ ಪ್ರೇಮದ ರುಚಿಯಲಿ ಈ ಚಿಂತೆಗೆ ಬಿದ್ದಿರುವೇ
ಹೆಣ್ಣು : ಏನಿದೇ ಮುತ್ತಿನಲಿ ಗಂಡು : ಬಾಳಿನ ಸಾರವಿದೆ
ಹೆಣ್ಣು : ಏನಿದೇ ಜೇನಿನಲಿ ಗಂಡು : ಪ್ರೇಮದ ಸಾರವಿದೆ ಅಹ್ಹಹ್ಹ ಪ್ರೇಮದ ಸಾರವಿದೆ
ಹೆಣ್ಣು : ಏನಿದೆ ಪ್ರೇಮದಲಿ ಗಂಡು : ಸುಂದರ ಜೋಡಿಯಿದೆ ನನ್ನ ನಿನ್ನ ಸುಂದರ ಜೋಡಿಯಿದೆ
ಹೆಣ್ಣು : ಹೆಣ್ಣಿನ ಕಂಗಳು ಹೃದಯದ ಬಾಗಿಲು ಬಾ ಒಳಗೆ ಈ ಎದೆಯೊಳಗೇ
ಗಂಡು : ತಾನನಾನ ನಾನನ ತಾನನಾನ ನಾ ನಿನ್ನೊಳಗೇ ನೀ ನನ್ನೊಳಗೆ
ಹೆಣ್ಣು : ಏನಾಯಿತು ನನಗೀದಿನ ಏನಾಯಿತು ಯಾಕಾಯಿತು ನನಗೀತರ ಯಾಕಾಯಿತು
ಗಂಡು : ಓ..ಪಾರಿವಾಳ ಇದು ಪ್ರೇಮ ಜಾಲ ಮನಸ್ಸು ಕದ್ದಿರುವೇ.. ನನ್ನ ಮನಸ್ಸು ಕದ್ದಿರುವೇ
ನಿಜವ ಮುಚ್ಚಿಡಲೂ ನೀ ಚಿಂತೆಗೇ ಬಿದ್ದಿರುವೇ
--------------------------------------------------------------------------------------------------------------------------
No comments:
Post a Comment