ಅಮೃತ ಧಾರೆ ಚಲನಚಿತ್ರದ ಹಾಡುಗಳು
- ಗಿಳಿಯು ಪ೦ಜರದೊಳಿಲ್ಲ..
- ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
- ಗೆಳತಿ ಗೆಳತಿ ಕ್ಷೇಮವೆ? ಸೌಖ್ಯವೆ?
- ಹುಡುಗ ಹುಡುಗ ... ಒ.. ನನ್ನ ಮುದ್ದಿನ ಹುಡುಗ
- ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ (ಸುಪ್ರಭಾತ )
- ಮನೆ ಕಟ್ಟಿ ನೋಡು.. ಒಮ್ಮೆ ಮನೆ ಕಟ್ಟಿ ನೋಡು
ಗಿಳಿಯು ಪ೦ಜರದೊಳಿಲ್ಲ.. ...ರಾಮ....ರಾಮ....
ಗಿಳಿಯು ಪ೦ಜರದೊಳಿಲ್ಲ.. ...ರಾಮ....ರಾಮ....
ಬರಿದೆ ಪ೦ಜರವಾಯಿತಲ್ಲ.....ರಾಮ....ರಾಮ....
ಬರಿದೆ ಪ೦ಜರವಾಯಿತಲ್ಲ.....ರಾಮ....ರಾಮ....
ಗಿಳಿಯು ಪ೦ಜರದೊಳಿಲ್ಲ.. ...ರಾಮ....ರಾಮ....
ಅಕ್ಕ ಕೇಳೇ ಎನ್ನ ಮಾತು .ಚಿಕ್ಕದೊ೦ದು ಗಿಳಿಯ ಸಾಕಿ..
ಅಕ್ಕ ನಾನಿಲ್ಲದ ವೇಳೆ.. ಬೆಕ್ಕು ಕೊ೦ಡು ಹೋಯಿತಯ್ಯೊ...
ಅಕ್ಕ ನಾನಿಲ್ಲದ ವೇಳೆ.. ಬೆಕ್ಕು ಕೊ೦ಡು ಹೋಯಿತಯ್ಯೊ...ರಾಮ..ರಾಮ..
ಗಿಳಿಯು ಪ೦ಜರದೊಳಿಲ್ಲ...ರಾಮ..ರಾಮ..
ಒಂಬತ್ತು ಬಾಗಿಲ ಮನೆಯಲ್ಲಿ ತುಂಬಿದಾ ಸಂದಣಿಯಿರಲೂ
ಕಂಬ ಮುರಿದೂ ಡಿಂಬ ಬಿತ್ತೂ ಅಂಬರಕ್ಕೇ ಹಾರಿತಯ್ಯೋ
ಕಂಬ ಮುರಿದೂ ಡಿಂಬ ಬಿತ್ತೂ ಅಂಬರಕ್ಕೇ ಹಾರಿತಯ್ಯೋ ರಾಮ..ರಾಮ..
ಗಿಳಿಯು ಪ೦ಜರದೊಳಿಲ್ಲ...
-----------------------------------------------------------------------------------------------------------------------
ಅಮೃತಧಾರೆ (೨೦೦೫) - ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ಸಂಗೀತ: ಮನೋಮೂರ್ತಿ ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ ಗಾಯನ: ಹರೀಶ್ ರಾಘವೇಂದ್ರ, ಸುಪ್ರಿಯ ಆಚಾರ್ಯ
ಗಂಡು : ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?....
ಹೆಣ್ಣು : ಹೇ! ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ಹೇ! ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ? ಹೇ! ಪ್ರೀತಿ ಹುಡುಗಾ...
ಗಂಡು : ನೆನಪಿದೆಯೆ ಮೊದಲ ನೋಟ? ನೆನಪಿದೆಯೆ ಮೊದಲ ಸ್ಪರ್ಶ?
ನೆನಪಿದೆಯೆ ಮತ್ತನು ತಂದ ಆ ಮೊದಲ ಚುಂಬನಾ?
ಹೆಣ್ಣು : ನೆನಪಿದೆಯೆ ಮೊದಲ ಕನಸು? ನೆನಪಿದೆಯೆ ಮೊದಲ ಮುನಿಸೂ?
ನೆನಪಿದೆಯೆ ಕಂಬನಿ ತುಂಬಿ-ನೀನಿಟ್ಟ ಸಾಂತ್ವನ?
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?
ಗಂಡು : ನೀ ಅಮೃತಧಾರೆ, ಕೋಟಿ ಜನುಮ ಜೊತೆಗಾತೀ
ನೀ ಅಮೃತಧಾರೆ, ಇಹಕು ಪರಕು ಸಂಗಾತಿ.. ನೀ ಅಮೃತಧಾರೆ ..
ಕೋರಸ್ : ರೆಡ್ ಲೈಟ್ ರೆಡ್ ಲೈಟ್ ರೆಡ್ ಲೈಟ್ ಮ್ಯಾನೀ ರೆಡ್ ಲೈಟ್ ಚುಮ್ಮಾ ತೇರೀ
ರೆಡ್ ಲೈಟ್ ಮ್ಯಾನೀ ರೆಡ್ ಲೈಟ್ ಚುಮ್ಮಾ ತೇರೀ ದೇ ... ದೇ ..
ಹೆಣ್ಣು : ನೆನಪಿದೆಯೆ ಮೊದಲ ಸರಸ? ನೆನಪಿದೆಯೆ ಮೊದಲ ವಿರಸಾ..?
ನೆನಪಿದೆಯೆ ಮೊದಲು ತಂದ ಸಂಭ್ರಮದ ಕಾಣಿಕೆ?
ಗಂಡು : ನೆನಪಿದೆಯೆ ಮೊದಲ ಕವನ? ನೆನಪಿದೆಯೆ ಮೊದಲ ಪಯಣಾ?
ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ?
ನೀ ಇಲ್ಲವಾದರೆ ನಾ ಹೆಗೆ ಬಾಳಲೀ?
ಹೆಣ್ಣು : ಹೇ! ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ಗಂಡು : ನೀ ಅಮೃತಧಾರೆ ಇಹಕು ಪರಕು ಸಂಗಾತಿ
ಇಬ್ಬರು : ನೀ ಇಲ್ಲವಾದರೆ ನಾ ಹೇಗೆ ಬಾಳಲೀ?
ಗಂಡು : ನೀ ಅಮೃತಧಾರೆ!
-------------------------------------------------------------------------------------------------------------------------
ಅಮೃತಧಾರೆ (೨೦೦೫) - ಗೆಳತಿ ಗೆಳತಿ ಕ್ಷೇಮವೆ? ಸೌಖ್ಯವೆ?
ಸಂಗೀತ: ಮನೋಮೂರ್ತಿ ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ ಗಾಯನ: ರಾಜೇಶ್ ಕೃಷ್ಣನ್, ನಂದಿತ
ಗಂಡು : ಗೆಳತಿ ಗೆಳತಿ ಕ್ಷೇಮವೆ.. ಸೌಖ್ಯವೆ... ಬಾಳು ಪೂರ್ಣವಾಯಿತೆ.. ಜೀವ ಧನ್ಯವಾಯಿತೆ..
ಹೆಣ್ಣು : ಗೆಳೆಯ ಗೆಳೆಯ ಬಾಳಿನ ಯಾತ್ರೆಯು.. ದೂರ ದಾರಿಗಂತಕೆ ದಿವ್ಯವಾಗಿ ಸಾಗಲಿ ... ಗೆಳೆಯ
ಗಂಡು : ಜೀವವನ್ನು ತೇಯುವೆ ಹೂವಿನಂತೆ ಹಾಸುವೆ ನೋಯದಂತೆ ಕಾಯುವೆ
ಹೆಣ್ಣು : ನಾಳೆಯೆಂಬ ಮಿಥ್ಯಯೊ ಕಳೆದುದೂ ಚರಿತ್ರೆಯೊ ಪ್ರೀತಿಯೊಂದೆ ಸತ್ಯವೋ
ಗಂಡು : ಗೆಳತಿ ಗೆಳತಿ ಕ್ಷೇಮವೆೆ.. ಸೌಖ್ಯವೆ.. ಬಾಳು ಪೂರ್ಣವಾಯಿತೆ.. ಜೀವ ಧನ್ಯವಾಯಿತೆ
ಹೆಣ್ಣು : ಗೆಳೆಯ ಗೆಳೆಯ ಬಾಳಿನ ಯಾತ್ರೆಯು.. ದೂರ ದಾರಿಗಂತಕೆ ದಿವ್ಯವಾಗಿ ಸಾಗಲಿ.. ಗೆಳೆಯಾ
--------------------------------------------------------------------------------------------------------------------------

ಅಮೃತಧಾರೆ(೨೦೦೫) - ಹುಡುಗ ಹುಡುಗ ... ಒ.. ನನ್ನ ಮುದ್ದಿನ ಹುಡುಗ
ಸಂಗೀತ: ಮನೋಮೂರ್ತಿ ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ ಗಾಯನ: ಹೆಚ್.ಜಿ. ಚೈತ್ರ
ಹೆಣ್ಣು : ಹುಡುಗ ಹುಡುಗ ... ಒ.. ನನ್ನ ಮುದ್ದಿನ ಹುಡುಗ ಮುದ್ ಮಾಡೊಕು ಕಂಜೂಸು ಬುದ್ಧಿ ಬೇಕಾ?
ಹುಡುಗ ಹುಡುಗ ... ಒ.. ನನ್ನ ಮುದ್ದಿನ ಹುಡುಗ ಮುದ್ ಮಾಡೊಕು ಕಂಜೂಸು ಬುದ್ಧಿ ಬೇಕಾ?
ಹನಿಮೂನ್ನಲ್ಲು ಧ್ಯಾನ.. ಏಕಾಂತದಲ್ಲು ಮೌನ
ಹನಿಮೂನ್ನಲ್ಲು ಧ್ಯಾನ.. ಏಕಾಂತದಲ್ಲು ಮೌನ ಏನೊ ಚಂದ ಹತ್ತಿರ ಬಾ ಹುಡುಗ.. ಒ ಓ
ಹುಡುಗ ಹುಡುಗ.. ಒ.. ನನ್ನ ಮುದ್ದಿನ ಹುಡುಗ ಮುದ್ ಮಾಡೊಕು ಕಂಜೂಸು ಬುದ್ಧಿ ಬೇಕ?

ಹೆಣ್ಣು : ಮುತ್ತಿನ ಹೊದಿಕೆ ಸುತ್ತಲು ಹೊದಿಸಿ ಅಪ್ಪಿಕೊ ಬಾರೊ ನನ್ನನ
ಚುಮು ಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೊ ನನ್ನನ
ಕತ್ತಲೆ ಒಳಗೆ ಕಣ್ಣಾ ಮುಚ್ಚಾಲೆ ಅಪ್ಪಿಕೊ ಬಾರೊ ನನ್ನನ
ಉರುಳಿಸು ಬಾರೊ ಕೆರಳಿಸು ಬಾರೊ ಮರಳಿಸು ಬಾರೊ ನನ್ನನ
ಹುಡುಗ ಹುಡುಗ ಒ .. ನನ್ನ ಮುದ್ದಿನ ಹುಡುಗ ಮುದ್ ಮಾಡೊಕು ಕಂಜೂಸು ಬುದ್ಧಿ ಬೇಕ?
ಹನಿಮೂನ್ನಲ್ಲು ಧ್ಯಾನ.. ಏಕಾಂತದಲ್ಲು ಮೌನ
ಹನಿಮೂನ್ನಲ್ಲು ಧ್ಯಾನ.. ಏಕಾಂತದಲ್ಲು ಮೌನ ಏನೊ ಚಂದ ಹತ್ತಿರ ಬಾ ಹುಡುಗ.. ಒ ಓ
ಹೆಣ್ಣು : ಶೋ ಮೀ ಲವ್, ಶೋ ಮೀ ಲೈಫ್ ಶೋ ಮೀ ಎವೆರಿಥಿಂಗ್ ಯು ಲೈಕ್
ಟೇಕ್ ಮೀ ಆನ್ ಎ ಹಾಲಿಡೇ ಶೋ ಮೀ ಸಂಥಿಂಗ್ ಎವೆರಿಡೇ
ಮೇಕ್ ಸ್ಮೈಲ್ ಆಯ್ನಾಡ್ ಮೇಕ್ ಮೀ ಸ್ಮೈಲ್ ಮೇಕ್ ಮೀ ಸ್ಮೈಲ್ ಫಾರ್ ಎ ವೈಲ್
ಮೇಕ್ ಮೈ ಡ್ರೀಮ್ಸ್ ಕಮ್ ಟು ಲೈಫ್ ಶೋ ಮೀ ಹೌ ಯು ಲವ್ ಯುವರ್ ವೈಫ್
ಹೆಣ್ಣು : ತಾಳಿಯ ಮಾತು ಯಾರಿಗೆ ಬೇಕು ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಧುವನು ಹೀರಿ ದಾಹವನೀಗಿ ಸುಖಿಸೋಣ
ಒ ಓ ಓ.. ಊರನು ಬಿಟ್ಟು ಊರಿಗೆ ಬಂದು ಪ್ರೀತಿಯ ತೇರನು ಎಳೆಯೋಣ
ಮದುವೆಯು ಆಯ್ತು ಮನೆಒಂದಾಯ್ತು ಮುದ್ದಿನ ಮಗುವನು ಪಡೆಯೋಣ
ಹುಡುಗ ಹುಡುಗ... ಒ... ನನ್ನ ಮುದ್ದಿನ ಹುಡುಗ ಮುದ್ ಮಾಡೊಕು ಕಂಜೂಸು ಬುದ್ಧಿ ಬೇಕಾ?
ಹನಿಮೂನ್ನಲ್ಲು ಧ್ಯಾನ.. ಏಕಾಂತದಲ್ಲು ಮೌನ
ಹನಿಮೂನ್ನಲ್ಲು ಧ್ಯಾನ.. ಏಕಾಂತದಲ್ಲು ಮೌನ ಏನೊ ಚಂದ ಹತ್ತಿರ ಬಾ ಹುಡುಗ.. ಒ ಓ
--------------------------------------------------------------------------------------------------------------------------
ಅಮೃತಧಾರೆ (೨೦೦೫) - ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ
ಹೆಣ್ಣು : ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ ಬಾರದೊ ನಿದ್ರೆ ಧನಿಕನಿಗೆ
ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ ಕಣ್ತುಂಬ ನಿದ್ರೆ ಬಡವನಿಗೆ

ಗಂಡು : ಏಳು.. ಶ್ರೀ ಸಾಮಾನ್ಯ ಏಳಯ್ಯ ಬೆಳಗಾಯಿತು
ಹೆಣ್ಣು : ಏಳು... ನೀ ಸದ್‍ಗೃಹಿಣಿ ಏಳಮ್ಮ ಬೆಳಗಾಯಿತು
ಗಂಡು : ಹಾಲು, ಪೇಪರ್ ನವರು ನಿನ್ನ ದರುಶನಕೆ ಕಾದಿಹರು
ಹೆಣ್ಣು : ಸ್ಕೂಲು ವ್ಯಾನು ಬಂದು ನಿನ್ನ ಕಂದನಿಗೆ ಕಾಯ್ದಿಹುದು
ಗಂಡು : ಬೆಳಗಿನಾಟಕೆಂದು! ನಿಂಗೆ ಥೇಟರ್ ತೆಗೆದಿಹುದು
ಹೆಣ್ಣು : ದಿನ ಭವಿಷ್ಯದಲ್ಲಿ ನಿನಗೆ ಧನಲಾಭ ಬರೆದಿಹುದು
ಇಬ್ಬರು : ಏಳು ಶ್ರೀ ಸಾಮಾನ್ಯಾ ಎದ್ದೇಳು!
ಹೆಣ್ಣು : ಭೂಮಿಯೆ ಹಾಸಿಗೆ ಗಗನವೆ ಹೊದಿಕೆ ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ ಬಾರದೊ ನಿದ್ರೆ ದನಿಕನಿಗೆ
ಹೆಣ್ಣು : ಕನ್ನಡಾಂಬೆ ಸುಪ್ರಜಾ ನೀ... ಸೂರ್ಯ ಬಂದಾಯ್ತು ಕಣ್ಣು ಬಿಡು
ಗಂಡು : ಬೆಡ್ ಕಾಪಿ ಕುಡಿದಾಯ್ತೆ ವಾಕಿಂಗ ಮುಗಿಸಿಬಿಡು
ಹೆಣ್ಣು : ಉದ್ದುದ ಕ್ಯೂ ನಿಂತು ಲೈಟ್ ಬಿಲ್ಲು ಕಟ್ಟಿಬಿಡು
ಗಂಡು : ಬಸ್ಸು ಹಿಡಿ ಹಂಚಪದಿ .... ಅಮೂಲ್ಯ ವೋಟನ್ನು ಹಾಕಿಬಿಡು

ಭೂಮಿಯೆ ಹಾಸಿಗೆ ಗಗನವೆ ಹೊದಿಕೆ ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ ಬಾರದೊ ನಿದ್ರೆ ದನಿಕನಿಗೆ
--------------------------------------------------------------------------------------------------------------------------
ಅಮೃತಧಾರೆ (೨೦೦೫) - ಮನೆ ಕಟ್ಟಿ ನೋಡು.. ಒಮ್ಮೆ ಮನೆ ಕಟ್ಟಿ ನೋಡು
ಸಂಗೀತ: ಮನೋಮೂರ್ತಿ ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ ಗಾಯನ: ರಾಜು ಅನಂತಸ್ವಾಮಿ, ನಂದಿತ
ಕೋರಸ್ : ರೂಬಾಬ್ ರೂಬಾಬ್ ರೂಬಾಬ್ ರೂಬಾಬ್ ರೂಬಾಬ್ ರೂಬಾಬ್
ರೂಬಾಬ್ ರೂಬಾಬ್ ರೂಬಾಬ್ ರೂಬಾಬ್ ರೂಬಾಬ್ ರೂಬಾಬ್
ರೂಮಬಾ ರೂಮಬಾ ರೂಮಬಾ ರೂಮಬಾ ರೂಮಬಾ ರೂಮಬಾ
ರೂಮಬಾ ರೂಮಬಾ ರೂಮಬಾ ರೂಮಬಾ ರೂಮಬಾ ರೂಮಬಾ
ಗಂಡು : ಮನೆ ಕಟ್ಟಿ ನೋಡು..
ಹೆಣ್ಣು : ಒಮ್ಮೆ ಮನೆ ಕಟ್ಟಿ ನೋಡು
ಕೋರಸ್: ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಗಂಡು : ಮದುವೆ ಮಾಡಿ ನೋಡು ಒಂದು ಮದುವೆ ಮಾಡಿ ನೋಡು

ಹೆಣ್ಣು : ಮದುವೆ ಮಾಡಿ ನೋಡು ಒಂದು ಮದುವೆ ಮಾಡಿ ನೋಡು
ಗಂಡು : ಮದುವೆಯಾಗಿ ಮನೆಕಟ್ಟೋದು ಎಲ್ಲಾ ಜನರ ಪಾಡು!
ಹೆಣ್ಣು : ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಗಂಡು : ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು
ಹೆಣ್ಣು : ತುಂಡು ಭೂಮಿಗ್ ಇಲ್ಲಿ ಚಿನ್ನಕ್ಕಿಂತ ರೇಟು ರೇಟು!
ಗಲ್ಲಿ ಗಲ್ಲಿಗೊಂದು ರಿಯಲ್ ಎಸ್ಟೇಟು
ಗಂಡು : ತುಂಡು ಭೂಮಿಗ್ ಇಲ್ಲಿ ಚಿನ್ನಕ್ಕಿಂತ ರೇಟು
ಗಲ್ಲಿ ಗಲ್ಲಿಗೊಂದು ರಿಯಲ್ ಎಸ್ಟೇಟು
ಹೆಣ್ಣು : ಲಕ್ಷ ಕೊಟ್ಟ್ರು ಇಲ್ಲ ಥರ್ಟಿ-ಫಾರ್ಟಿ ಸೈಟೂ
ಗಂಡು : ತೂರಿಬಂತು ಅಂಡರ್ವರ್ಲ್ಡ್ ನ ಗುಂಡಿನೇಟು!
ಮನೆ ಕಟ್ಟಿ ನೋಡು

ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು
ಗಂಡು : ಟನ್ನಟಟಾನೇ ನಾನೇ ನಾನ ಟನ್ನಟಟಾನೇ ನಾನೇ ನಾನೇ
ಟನ್ನಟಟಾನೇ ನಾನೇ ನಾನ ಟನ್ನಟಟಾನೇ ನಾನೇ ನಾನೇ (ಬೊಂಬಾಟ್ ಗುರೂ )
ಟನ್ನಟಟಾನೇ ನಾನೇ ನಾನ ಟನ್ನಟಟಾನೇ ನಾನೇ ನಾನೇ
ಸಾಲ ಸೋಲಾ ಮಾಡಿ ಸೈಟು ಕೊಳ್ಳುತ್ತಾರೆ
ಕಷ್ಟ ಪಟ್ಟು ಕಂತು ಗಿಂತು ಕಟ್ಟುತ್ತಾರೆ |೨|
ಹೆಣ್ಣು : ಸಾಲ ಸೋಲಾ ಮಾಡಿ ಸೈಟು ಕೊಳ್ಳುತ್ತಾರೆ
ಕಷ್ಟ ಪಟ್ಟು ಕಂತು ಗಿಂತು ಕಟ್ಟುತ್ತಾರೆ |೨|
ಗಂಡು : ನಕಲಿ ಕಾಗ್ದಾ ನಂಬಿ ಮೋಸ ಹೋಗುತ್ತಾರೆ
ಹೆಣ್ಣು : ನೆತ್ತಿಮೇಲೆ ಸೂರಿಗಾಗಿ ಹುಡ್ಕುತ್ತಾರೆ
ಮನೆ ಕಟ್ಟಿ ನೋಡು
ಗಂಡು : ಒಮ್ಮೆ ಮನೆ ಕಟ್ಟಿ ನೋಡು
ಕೋರಸ್ : ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು

ಹೆಣ್ಣು : ಮಿಡ್ಲು-ಕ್ಲ್ಯಾಸು ಮನೆ ಕಟ್ಟೊದು ಭಾರಿ ಕಷ್ಟ ಕಷ್ಟ!
ಕಬ್ಣ ಸೀಮೆಂಟ್ ಕಳ್ಳ ಲೆಕ್ಕ ಬರಿ ನಷ್ಟ
ಗಂಡು : ಮಿಡ್ಲು-ಕ್ಲ್ಯಾಸು ಮನೆ ಕಟ್ಟೊದು ಭಾರಿ ಕಷ್ಟ
ಕಬ್ಣ ಸೀಮೆಂಟ್ ಕಳ್ಳ ಲೆಕ್ಕ ಬರಿ ನಷ್ಟ
ಹೆಣ್ಣು : ಜಲ್ಲಿ ಮರಳು ನಲ್ಲಿ ಸ್ವಿಚ್ಚು ತರ್ಲೇಬೇಕು
ಗಂಡು : ಕಿಟ್ಕಿ ಬಾಗ್ಲು ನಿಲ್ಸೋಹೊತ್ಗೆ ಸಾಕೋ ಸಾಕು!

ಎಲ್ಲರು : ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಗಂಡು : ಮದುವೆ ಮಾಡಿ ನೋಡು ಒಂದುಮದುವೆ ಮಾಡಿ ನೋಡು
ಹೆಣ್ಣು : ಮದುವೆಯಾಗಿ ಮನೆಕಟ್ಟೋದು ಎಲ್ಲಾ ಜನರ ಪಾಡು!
ಗಂಡು : ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಹೆಣ್ಣು : ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡೂ!

ಸಂಗೀತ: ಮನೋಮೂರ್ತಿ ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ ಗಾಯನ: ರಾಮ್ ಪ್ರಸಾದ್, ನಂದಿತ

No comments:
Post a Comment