- ಗಂಧರ್ವ ಗಿರಿಯಲಿ ಗಂಧರ್ವರೇ ನೀವೂ
- ಇದೇತಕೋ ಈ ಸಂಶಯ
- ನರಸಿಂಹ ಮಂತ್ರ ಒಂದಿರಲೂ ಸಾಕು
- ಓ ನಲ್ಲೆ ನಿಲ್ಲೇ ಅಲ್ಲೇ
- ಅಮ್ಮನು ನುಡಿದ ಎರಡಕ್ಷರದಿ
ಗಂಧರ್ವಗಿರಿ (೧೯೮೩).....ಗಂಧರ್ವಗಿರಿಯಲಿ ಗಂಧರ್ವರೇ ನೀವು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್.ಪಿ.ಬಿ, ಎಸ್.ಜಾನಕಿ, ಎಸ್.ಪಿ.ಶೈಲಜಾ
ಹೆಣ್ಣು : ಗಂಧರ್ವಗಿರಿಯಲಿ ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ ತಂದ ಮುತ್ತುಗಳೇ ನೀವೂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್.ಪಿ.ಬಿ, ಎಸ್.ಜಾನಕಿ, ಎಸ್.ಪಿ.ಶೈಲಜಾ
ಹೆಣ್ಣು : ಗಂಧರ್ವಗಿರಿಯಲಿ ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ ತಂದ ಮುತ್ತುಗಳೇ ನೀವೂ
ಲಲಲಲಲ....ಲಲಲಲಲ....ಲಲಲಲಲ....
ಕೋರಸ್ : ಲಲಲಲಲ....ಲಲಲಲಲ....ಲಲಲಲಲ....
ಹೆಣ್ಣು : ಚೆಲುವಿನಾ ಚಿಗುರಾಗಿ ಒಲವಿನಾ ವರವಾಗಿ
ನಲಿವಿನಾ ನೆಲೆಯಾಗಿ ಹರುಷದಾ ಹೊನಲಾಗಿ
ಮುಂದಿನಾ ಬಾಳಿನಾ ಮುಂಬೆಳಕಾಗಿ
ಮುಂದಿನಾ ಬಾಳಿನಾ ಮುಂಬೆಳಕಾಗಿ
ಬಂದಿರೆ ರವಿಶಶಿಯಾಗಿ ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ ತಂದ ಮುತ್ತುಗಳೇ ನೀವೂ ..ಓಹೋ
ಗಂಧರ್ವಗಿರಿಯಲಿ ಗಂಧರ್ವರೇ ನೀವೂ
ಗಂಡು : ಮಮತೆಯ ಲತೆಯಾಗಿ ನಗುವಿನಾ ಸುಮವಾಗಿ
ಮಗುಗಳ ಸಲುವಾಗಿ ಧರೆಗೆ ನೀ ಸುಧೆ ನೀಡಿ
ನಿನ್ನದೇ ಈ ಮನೆ ನಿನ್ನದೇ ಎಲ್ಲಾ
ನಿನ್ನದೇ ಈ ಮನೆ ನಿನ್ನದೇ ಎಲ್ಲಾ
ಎನ್ನುತ ಸರಿಸಮನಾಗು ಒಂದಾಗುವ ನಾವು
ಸೌಂದರ್ಯ ಸಿರಿಯ ನವನಿಧಿ ತಂದ ಮುತ್ತುಗಳೇ ನೀವೂ.. ಒಹೋ..
ಗಂಧರ್ವಗಿರಿಯಲಿ ಗಂಧರ್ವರೇ ನೀವೂ
ಹೆಣ್ಣು : ಮನಸಿನಾ ಕನಸಾಗಿ ಕನಸದೆ ನನಸಾಗಿ
ಗಿರಿಗಳಾ ಎದೆಯಿಂದಾ ನಲವಿನಾ ಝರಿ ತಂದಾ
ಸುಂದರಾ ನಾಡಿನಾ ಕಿನ್ನರರಾಗಿ
ಸುಂದರಾ ನಾಡಿನಾ ಕಿನ್ನರರಾಗಿ
ಹಾಡುತ ನಲಿಯುವ ಬನ್ನಿ
ಗಂಧರ್ವರೇ ನೀವು
ಸೌಂದರ್ಯ ಸಿರಿಯ ನವನಿಧಿ ತಂದ ಮುತ್ತುಗಳೇ ನೀವೂ ಒಹೋ..
ಎಲ್ಲರೂ: ಗಂಧರ್ವಗಿರಿಯಲಿ ಗಂಧರ್ವರೇ ನೀವೂ
------------------------------------------------------------------------------------------------------------------------
ಗಂಧರ್ವಗಿರಿ (1983) - ಇದೇತಕೊ ಈ ಸಂಶಯ
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ : ವಿಜಯನಾರಸಿಂಹ ಗಾಯನ: ಎಸ್.ಜಾನಕಿ
ಇದೇತಕೊ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು
ಇದೇತಕೊ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು
ಈ ಜಾತಕ ಈ ಜೀವನ ಆ ದೈವದ ಅಧೀನ ಆಗಿರಲು
ಸಂತಸದ ಕಾಲ ಸೊಗಸಿನ ಮೇಳ
ಈ ಮೋಹದ ಜಾಲ ಸನಿಹವೇ ಇರಲು..
ಇದೇತಕೊ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು
ಮದುವೆಯ ಈ ಲೀಲೆಯು ಎಂದೆಂದು ಆನಂದ
ಮದುವೆಯ ಈ ಲೀಲೆಯು ಎಂದೆಂದು ಆನಂದ
ಈ ಬಾಳಿನ ಈ ಸಂಭ್ರಮ ಅಗೋಚರ ಸಂಬಂಧ
ಅಂಥ ಋಣ ಆ ಸ್ನೇಹವು ಅದಾರಿಗೋ ಆ ಹಾದಿ ಆಗಿರಲು
ಇದೇತಕೊ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು
ವಸಂತನ ಹೂಬಾಣ ಎಲ್ಲೆಲ್ಲು ಕಂಡಾಗ
ವಸಂತನ ಹೂಬಾಣ ಎಲ್ಲೆಲ್ಲು ಕಂಡಾಗ
ಈ ಸಪ್ನದ ಈ ಸಂಭ್ರಮ ಬಾಳಲಿ ಬಂದಾಗ
ಅಂಥ ಋಣ ಆ ಸ್ನೇಹವು ಅದಾರಿಗೋ ಆ ಹಾದಿ ಆಗಿರಲು
ಇದೇತಕೊ ಈ ಸಂಶಯ
ಈ ಜಾತಕ ಈ ಜೀವನ ಆ ದೈವದ ಅಧೀನ ಆಗಿರಲು
ಚಂದಿರನೆ ಬೇಕೆಂದು ನೈದಿಲೆಯು ನಗುವಂತೆ
ಚಂದಿರನೆ ಬೇಕೆಂದು ನೈದಿಲೆಯು ನಗುವಂತೆ
ಈ ಚಂಚಲ ಈ ಹಂಬಲ ನನ್ನಲಿ ಏತಕೆ
ನನ್ನಾಶೆಯ ಇಂಥ ಋಣ ಇನ್ನಾರಿಗೂ ಈ ಹಾದಿ ಆಗಿರಲು
ಇದೇತಕೊ ಈ ಸಂಶಯ
ಉಲ್ಲಾಸದ ಉಯ್ಯಾಲೆ ತೂಗಿರಲು
--------------------------------------------------------------------------------------------------------------------------
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್.ಪಿ.ಬಿ,
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ
ನರಸಿಂಹ ಮಂತ್ರ ಒಂದಿರಲು ಸಾಕು

ಗಂಧರ್ವಗಿರಿ (೧೯೮೩).....ನರಸಿಂಹ ಮಂತ್ರವು ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ
ನರಸಿಂಹ ಮಂತ್ರ ಒಂದಿರಲು ಸಾಕು
ಶಿಶುವಾದ ಪ್ರಲ್ಹಾದನ ಬಾಧೆ ಕೊನೆಗೈದ ಮಂತ್ರ
ಅಸುರ ಕುಲ ಸಂಹಾರಣ ಪಾಪಪರಿಹಾರ ಮಂತ್ರ
ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ
ಅಸುರ ಕುಲ ಸಂಹಾರಣ ಪಾಪಪರಿಹಾರ ಮಂತ್ರ
ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ
ದಿವ್ಯ ಮಂತ್ರ ದಿವ್ಯ ಮಂತ್ರ
ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ
ಭಾಗ್ಯವನ್ನು ಕೊಡುವ ಭಾಗ್ಯವನ್ನು ಕೊಡುವ
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ
ಭಾಗ್ಯವನ್ನು ಕೊಡುವ ಭಾಗ್ಯವನ್ನು ಕೊಡುವ
ಹಿಂಡುಭೂತವ ಕಡಿದು ತುಂಡು ಮಾಡುವ ಮಂತ್ರ
ಭಂಡರನು ಸೆದೆಬಡೆವ ಉಗ್ರ ಚೈತನ್ಯ ಮಂತ್ರ
ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ
ಪುಂಡರೀಕಾಕ್ಷ ಪುರಂದರ ವಿಠಲ ಮಂತ್ರ ವಿಠಲ ಮಂತ್ರ
ಭಂಡರನು ಸೆದೆಬಡೆವ ಉಗ್ರ ಚೈತನ್ಯ ಮಂತ್ರ
ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ
ಪುಂಡರೀಕಾಕ್ಷ ಪುರಂದರ ವಿಠಲ ಮಂತ್ರ ವಿಠಲ ಮಂತ್ರ
ನರಸಿಂಹ ಮಂತ್ರ ಒಂದಿರಲು ಸಾಕು
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ
ನರಸಿಂಹ ಮಂತ್ರ ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು
-----------------------------------------------------------------------------------------------------------------------
ಗಂಧರ್ವಗಿರಿ (೧೯೮೩).....ಓ..ನಲ್ಲೆ ನಿಲ್ಲೇ ಅಲ್ಲೇ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ:ಎಂ.ಏನ್.ವ್ಯಾಸರಾವ್ , ಗಾಯನ: ಎಸ್.ಪಿ.ಬಿ, ಎಸ್.ಪಿ.ಶೈಲಜಾ
ಗಂಡು : ಓ..ನಲ್ಲೆ ನಿಲ್ಲೇ ಅಲ್ಲೇ ಆಯ್ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಆಯ್ ಲವ್ ಯೂ
ಗಂಡು : ಓ..ನಲ್ಲೆ ನಿಲ್ಲೇ ಅಲ್ಲೇ ಆಯ್ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಆಯ್ ಲವ್ ಯೂ
ಗಂಡು : ನನ್ನ ಮನದ ಭಾವ ನೀನೂ
ಹೆಣ್ಣು : ನನ್ನ ಮಿಡಿವ ಜೀವ ನೀನೂ
ಗಂಡು : ನನ್ನ ಮನದ ಭಾವ ನೀನೂ
ಹೆಣ್ಣು : ನನ್ನ ಮಿಡಿವ ಜೀವ ನೀನೂ
ಗಂಧರ್ವಗಿರಿ (೧೯೮೩)..... ಅಮ್ಮನು ನುಡಿದ ಎರಡಕ್ಷರದೀ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್.ಪಿ.ಬಿ,
ಅಮ್ಮನು ನುಡಿದ ಎರಡಕ್ಷರದೀ
ಅಮ್ಮನು ನುಡಿದ ಎರಡಕ್ಷರದೀ ಎಂಥ ಮೋಡಿ ಇದೇ

ಗಂಡು : ಹರೆಯ ಬಂದಿದೇ ಕೈ ಬೀಸಿ ನಿನ್ನ ಬಳಿಗೆ
ಹೆಣ್ಣು : ಹೃದಯ ಹೇಳಿದೇ ಬಿಡಲಾರೇ ಒಂದು ಘಳಿಗೇ
ಗಂಡು : ಒಲವೂ ಮೂಡಿದೆ ಮೈದೂರೀ ನೀ ಬಂದೇ
ಹೆಣ್ಣು : ನಲಿವು ಕಾದಿದೇ ಸೆರೆಯಾಗಿ ನಾ ನಿಂದೇ
ಗಂಡು : ಒಲವೂ ಮೂಡಿದೆ ಮೈದೂರೀ ನೀ ಬಂದೇ
ಹೆಣ್ಣು : ನಲಿವು ಕಾದಿದೇ ಸೆರೆಯಾಗಿ ನಾ ನಿಂದೇ
ಗಂಡು : ಓ..ನಲ್ಲೆ ನಿಲ್ಲೇ ಅಲ್ಲೇ ಆಯ್ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಆಯ್ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಆಯ್ ಲವ್ ಯೂ
ಹೆಣ್ಣು : ಒಲುಮೆ ಬಾನಿಗೆ ನೀನಾದೆ ಪ್ರೇಮ ರವಿಯೂ
ಗಂಡು : ಸುಖದಾ ಬಾಳಿಗೇ ನೀನಾದೇ ಜೀವ ಉಸಿರೂ
ಹೆಣ್ಣು : ಸರಸ ಮೀಟುತ ಕೈ ನೀಡು ಎಂದೆಂದೂ
ಗಂಡು : ವಿರಸ ನೀಗುತ ಹಿತವಾದ ಹೂವಾಗೂ
ಹೆಣ್ಣು : ಸರಸ ಮೀಟುತ ಕೈ ನೀಡು ಎಂದೆಂದೂ
ಗಂಡು : ವಿರಸ ನೀಗುತ ಹಿತವಾದ ಹೂವಾಗೂ
ಗಂಡು : ಓ..ನಲ್ಲೆ ನಿಲ್ಲೇ ಅಲ್ಲೇ ಆಯ್ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಆಯ್ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಆಯ್ ಲವ್ ಯೂ
ಗಂಡು : ಓ..ನಲ್ಲೆ ನಿಲ್ಲೇ ಅಲ್ಲೇ ಆಯ್ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಆಯ್ ಲವ್ ಯೂ
ಹೆಣ್ಣು : ಓ.. ಮೈ ಲವ್ ಎಲ್ಲಾ ಬಲ್ಲೆ ಆಯ್ ಲವ್ ಯೂ
-----------------------------------------------------------------------------------------------------------------------
ಗಂಧರ್ವಗಿರಿ (೧೯೮೩)..... ಅಮ್ಮನು ನುಡಿದ ಎರಡಕ್ಷರದೀ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ: ವಿಜಯನಾರಸಿಂಹ, ಗಾಯನ: ಎಸ್.ಪಿ.ಬಿ,
ಅಮ್ಮನು ನುಡಿದ ಎರಡಕ್ಷರದೀ
ಅಮ್ಮನು ನುಡಿದ ಎರಡಕ್ಷರದೀ ಎಂಥ ಮೋಡಿ ಇದೇ
ಅಮ್ಮನು ನುಡಿದ ಎರಡಕ್ಷರದೀ ಎಂಥ ಮೋಡಿ ಇದೇ
ಏತಕೋ ಕಾಣೇ ನನ್ನೀ ಮನವೂ
ಏತಕೋ ಕಾಣೇ ನನ್ನೀ ಮನವೂ ಅನುಕ್ಷಣ ಸೋಲುತಿದೆ
ಹೊಸ ಹೊಸ ಭಾವನೇ ಮೂಡುತಿದೆ
ಹೊಸ ಹೊಸ ಭಾವನೇ ಮೂಡುತಿದೆ
ಅಮ್ಮನು ನುಡಿದ ಎರಡಕ್ಷರದೀ ಎಂಥ ಮೋಡಿ ಇದೇ
ಮನದಲಿ ನಿಂತ ರೂಪವೂ ಕರಗೀ ಮಾಸುತ ಹೋಗುತಿದೆ
ಕೊಳದಲಿ ಕಂಡ ಕಮಲದ ಹೂವೂ ಬಾಡುತ ಹೋಗುತಿದೆ
ಮರೆಯಲಿ ಅರಳಿದ ಮಲ್ಲಿಗೆ ಕಂಪೂ ಮಧುವನು ಸೆಳೆಯುತಿದೇ
ಅಮ್ಮನು ನುಡಿದ ಎರಡಕ್ಷರದೀ ಎಂಥ ಮೋಡಿ ಇದೇ
ಅಹ್ಹ.. ಗಗನದ ಹಕ್ಕಿಗಳೆಲ್ಲಾ ಹಾಡಿವೇ ನೇತ್ರಾ ನೇತ್ರಾ ನೇತ್ರಾ ನೇತ್ರಾ
ಓಡುವ ನದಿಯ ಅಲೆಗಳು ಕೂಗಿ ನೇತ್ರಾ ನೇತ್ರಾ ನೇತ್ರಾ ನೇತ್ರಾ
ಹಣ್ಣನು ಗಾಳಿಯು ಕಿವಿಯಲ್ಲಿ ಹೇಳಿದೇ ಕಂಗಳು ತವಕದೇ
ಹುಡುಕಿವೇ ಕಾಣದೆ ನೇತ್ರಾ ನೇತ್ರಾ ನೇತ್ರಾ ನೇತ್ರಾ
ಅಮ್ಮನು ನುಡಿದ ಎರಡಕ್ಷರದೀ ಎಂಥ ಮೋಡಿ ಇದೇ
ಏತಕೋ ಕಾಣೇ ನನ್ನೀ ಮನವೂ ಅನುಕ್ಷಣ ಸೋಲುತಿದೆ
ಹೊಸ ಹೊಸ ಭಾವನೇ ಮೂಡುತಿದೆ
-----------------------------------------------------------------------------------------------------------------------
No comments:
Post a Comment