ಪರೋಪಕಾರಿ ಚಿತ್ರದ ಹಾಡುಗಳು
ಸಂಗೀತ : ಉಪೇಂದ್ರಕುಮಾರ್ ಸಾಹಿತ್ಯ : ಚಿ. ಉದಯಶಂಕರ್ ಗಾಯನ : ಡಾ. ಪಿ. ಬಿ. ಶ್ರೀನಿವಾಸ್
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ದಾಸನಾಗಿ ಧನಕೆ ನೀನೆಂದು ಬಾಳಬೇಡ
ದಾಸನಾಗಿ ಧನಕೆ ನೀನೆಂದು ಬಾಳಬೇಡ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ನಿಜವ ಕೇಳು ಜಗದಿ ಅನಾಥರಾರು ಇಲ್ಲ
ನಿಜವ ಕೇಳು ಜಗದಿ ಅನಾಥರಾರು ಇಲ್ಲ
ತಂದೆಯಾಗಿ ಮೇಲೆ ಆ ದೇವನಿರುವನಲ್ಲ
ತಂದೆಯಾಗಿ ಮೇಲೆ ಆ ದೇವನಿರುವನಲ್ಲ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ದೇವನೊಬ್ಬನಿರುವ ಅವನೆಲ್ಲ ನೋಡುತಿರುವ
ದೇವನೊಬ್ಬನಿರುವ ಅವನೆಲ್ಲ ನೋಡುತಿರುವ
ಅವನ ನೆರಳಲಿರುವ ನಾವೆಲ್ಲ ಒಂದೇ ಎನುವ
ಅವನ ನೆರಳಲಿರುವ ನಾವೆಲ್ಲ ಒಂದೇ ಎನುವ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ನೆಹರು ಗಾಂಧಿಯಂತೆ ನಿಮ್ಮಲ್ಲಿ ಯಾರು ಇಹರು
ಝಾನ್ಸಿರಾಣಿ ಲಕ್ಷ್ಮಿ ಕಸ್ತೂರಿಬಾಯಿ ಯಾರು
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಪರೋಪಕಾರಿ (1970) - ಹೋದರೆ ಹೋಗೂ ನನಗೇನೂ
ಸಾಹಿತ್ಯ: ಆರ್ ಎನ್.ಜಯಗೊಪಾಲ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ
ಗಂಡು : ಹೋದರೆ ಹೋಗೂ ನನಗೇನೂ
ಹೋದರೆ ಹೋಗೂ ನನಗೇನೂ ಕೋಪದಿ ತಾಪದಿ ಫಲವೇನೂ
ಬಲ್ಲೇ ನಿನ್ನಾ ಈ ವೇಷಾ ಏಕೇ ನನ್ನಲ್ಲಿ ಈ ರೋಷಾ
ಗಂಡು : ಊರು ಕೇರಿ ಒಂದು ಪ್ರೇಮ ಕೇಳದು ಹೆಣ್ಣು : ಆ..ಆ..ಆಅ
ಗಂಡು : ಊರು ಕೇರಿ ಒಂದು ಪ್ರೇಮ ಕೇಳದು
ಹೆಣ್ಣು : ಜಾತಿ ಗೀತಿ ಹೆಸರು ಕೂಡ ತಿಳಿಯದು
ಗಂಡು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಮನ ಮನ ಗಂಡು : ಮನ ಮನ
ಇಬ್ಬರೂ : ಮನ ಮನ ಮಾತನೊಂದೆ ಅರಿವುದು
ಗಂಡು : ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು : ಹೂವು ಗಂಧ ಬೇರೆ ಬೇರೆ ಇರುವುದೇ
ಅವು ಎಂದಾದರೂ ಒಂದನೊಂದು ಮರೆವುದೇ
ಪರೋಪಕಾರಿ (1970)
ಸಾಹಿತ್ಯ : ಉಪೇಂದ್ರಕುಮಾರ್ ಸಂಗೀತ : ಅರ್.ಎನ್.ಜಯಗೋಪಾಲ್ ಗಾಯನ : ಎಲ್.ಆರ್.ಈಶ್ವರಿ
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....
ಸೊಂಟಾ ಬಳುಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ...
ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀನೆನ್ನ ಬಂಧಿ ಆವಾಗ ...
ಸೊಂಟಾ ಬಳುಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ...
ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀನೆನ್ನ ಬಂಧಿ ಆವಾಗ ...
ಚೆಂದಾದ ಕೆಂದುಟಿ ಜೇನ ಹೀರುವ ದುಂಬಿ ಆಗು ಬಾ..
ಆದರೇ ನಂತರಾ ಮತ್ತು ಬಂದರೇ ನಿಧಾನ ನಿಧಾನ ....
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....
ಏನು ಹುಡುಕುವೆ ನೀನು ನನ್ನಂದ ನೋಡೆಯೇನು ನನಗಿಂತ ರತಿ ಬೇಕೇನು..
ಹೆಜ್ಜೆ ಇಡುವಾ ಮುನ್ನ ನೀ ನೋಡು ಒಮ್ಮೆ ನನ್ನ..ಸನ್ನೆಯ ತಿಳಿ ಓ ಚೆನ್ನಾ ...
ಏನು ಹುಡುಕುವೆ ನೀನು ನನ್ನಂದ ನೋಡೆಯೇನು ನನಗಿಂತ ರತಿ ಬೇಕೇನು..
ಹೆಜ್ಜೆ ಇಡುವಾ ಮುನ್ನ ನೀ ನೋಡು ಒಮ್ಮೆ ನನ್ನ..ಸನ್ನೆಯ ತಿಳಿ ಓ ಚೆನ್ನಾ ...
ಎಚ್ಚರಾ ಎಚ್ಚರಾ ದೀಪವಾರಿದೆ ಕತ್ತಲಾಗಿದೆ
ಬಲ್ಲೆಯಾ ಜಾಲದಿ ತಪ್ಪಿ ಓಡುವ ವಿಧಾನ ವಿಧಾನ
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....
ಜೋಕೆ.... ಲಲ್ಲಲಾ ಲ್ಲಾಲ್ಲಲ್ಲಲಾ
-------------------------------------------------------------------------------------------------------------------------
- ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ
- ಹೋದರೆ ಹೋಗು ನನಗೇನು
- ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
- ಜೋಕೆ ನಾನು ಬಳ್ಳಿಯ ಮಿಂಚು
- ಕಣ್ಣು ರಪ್ಪೆ ಒಂದಾನೊಂದು ಮರೆವುದೇ
ಸಂಗೀತ : ಉಪೇಂದ್ರಕುಮಾರ್ ಸಾಹಿತ್ಯ : ಚಿ. ಉದಯಶಂಕರ್ ಗಾಯನ : ಡಾ. ಪಿ. ಬಿ. ಶ್ರೀನಿವಾಸ್
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಹಣವು ಹೇಳಿದಂತೆ ನೀನೆಂದು ಕೇಳಬೇಡ
ಹಣವು ಹೇಳಿದಂತೆ ನೀನೆಂದು ಕೇಳಬೇಡ
ದಾಸನಾಗಿ ಧನಕೆ ನೀನೆಂದು ಬಾಳಬೇಡ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ನಿಜವ ಕೇಳು ಜಗದಿ ಅನಾಥರಾರು ಇಲ್ಲ
ತಂದೆಯಾಗಿ ಮೇಲೆ ಆ ದೇವನಿರುವನಲ್ಲ
ತಂದೆಯಾಗಿ ಮೇಲೆ ಆ ದೇವನಿರುವನಲ್ಲ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ದೇವನೊಬ್ಬನಿರುವ ಅವನೆಲ್ಲ ನೋಡುತಿರುವ
ಅವನ ನೆರಳಲಿರುವ ನಾವೆಲ್ಲ ಒಂದೇ ಎನುವ
ಅವನ ನೆರಳಲಿರುವ ನಾವೆಲ್ಲ ಒಂದೇ ಎನುವ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ನೆಹರು ಗಾಂಧಿಯಂತೆ ನಿಮ್ಮಲ್ಲಿ ಯಾರು ಇಹರು
ಝಾನ್ಸಿರಾಣಿ ಲಕ್ಷ್ಮಿ ಕಸ್ತೂರಿಬಾಯಿ ಯಾರು
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
-------------------------------------------------------------------------------------------------------------------------ಪರೋಪಕಾರಿ (1970) - ಹೋದರೆ ಹೋಗೂ ನನಗೇನೂ
ಸಾಹಿತ್ಯ: ಆರ್ ಎನ್.ಜಯಗೊಪಾಲ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ
ಗಂಡು : ಹೋದರೆ ಹೋಗೂ ನನಗೇನೂ
ಹೋದರೆ ಹೋಗೂ ನನಗೇನೂ ಕೋಪದಿ ತಾಪದಿ ಫಲವೇನೂ
ಬಲ್ಲೇ ನಿನ್ನಾ ಈ ವೇಷಾ ಏಕೇ ನನ್ನಲ್ಲಿ ಈ ರೋಷಾ
ಓ ಲೀಲಾವತೀ..ಓ ಮೈನಾವತೀ..ಓ ಯಾರೋವತೀ..
ಗಂಡು : ಈ ದಾರಿಯು ಬರೀ ಕಲ್ಲೂ ಬರೀ ಮುಳ್ಳು ಬಲ್ಲೆಯೇನು
ಈ ಕಾಡಲಿ ಕಳ್ಳರಂತೇ ಕಾಕರಂತೇ ತಿಳಿಯೇ ನೀನು
ಒಂಟಿಯಾದ ಹೆಣ್ಣು ಬಂಗಾರದಂಥಾ ಹಣ್ಣು
ಒಂಟಿಯಾದ ಹೆಣ್ಣು ಬಂಗಾರದಂಥಾ ಹಣ್ಣು ಇಲ್ಲಿ ನಿನ್ನ ಗತಿಯು ಏನೂ..
ಹೆಣ್ಣು : ಏಯ್ ನನ್ನನು ಕಾಡಿ ಫಲವಿಲ್ಲಾ ಹೆದರುವ ಹೆಣ್ಣು ನಾನಲ್ಲಾ
ಬಲ್ಲೇ ನಿನ್ನಾ ತುಂಟಾಟ ಏಕೆ ನನ್ನಲ್ಲಿ ಪುಂಡಾಟ
ಓ ರಾಜ್ ಕುಮಾರ್.. ಓ ಕಿಶೋರ್ ಕುಮಾರ್.. ಓ ಯಾರೋ ಕುಮಾರ್....
ಹೆಣ್ಣು : ಗಂಡೆಂದರೆ ಬರೀ ಡಂಭ ಮಹಾ ಜಂಭ ಜಾತಿಯಂತೇ
ಮಾತೆಲ್ಲವೂ ಬರೀ ಪೊಳ್ಳು ಮಹಾ ಸುಳ್ಳು ಕಂತೆಯಂತೇ
ಕಳ್ಳಕಾಕರೆಲ್ಲಾ ಇಲ್ಲಾರು ಇಲ್ಲಿ ಇಲ್ಲಾ
ಕಳ್ಳಕಾಕರೆಲ್ಲಾ ಇಲ್ಲಾರು ಇಲ್ಲಿ ಇಲ್ಲಾ ಇಲ್ಲಿ ನಿಂತ ನೀನೇ ಎಲ್ಲಾ ಹಾ...
ಗಂಡು : ಹೋದರೆ ಹೋಗೂ.ನನಗೇನೋ
ಗಂಡು : ನೀ ಬೀರಿದಾ ಕಲ್ಲು ಕೂಡಾ ಹೂವ ಮಾಲೆ ಆಯಿತಂತೆ
ನೀ ಬೈದರೆ ಬಿಸಿ ಮಾತು ಜೇನ ಸವಿಯ ಹೊಂದಿತಂತೆ
ಹೆಣ್ಣು : ಭಂಢತನ ಸಾಕು ಇನ್ನೆಷ್ಟು ಹೇಳಬೇಕೂ
ಭಂಢತನ ಸಾಕು ಇನ್ನೆಷ್ಟು ಹೇಳಬೇಕೂ
ನಿನ್ನ ದಾರಿ ನೋಡಿಕೊಂಡು ಹೋಗು...
ಗಂಡು : ಹೋದರೆ ಹೋಗೂ ನನಗೇನೂ ಕೋಪದಿ ತಾಪದಿ ಫಲವೇನೂ
ಹೆಣ್ಣು : ಬಲ್ಲೇ ನಿನ್ನಾ ತುಂಟಾಟ ಏಕೆ ನನ್ನಲ್ಲಿ ಪುಂಡಾಟ
ಪರೋಪಕಾರಿ (1970) - ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಸಾಹಿತ್ಯ : ಉಪೇಂದ್ರಕುಮಾರ್ ಸಂಗೀತ : ಅರ್.ಎನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು : ಊ..ಊ ..ಆ.. ಆ.. ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು : ಲಾಲ ಲಾಲ ಲಾಲ ಲಾಲ ಲಾಲಲ
ಅವು ಎಂದಾದರೂ ಒಂದನೊಂದು ಮರೆವುದೇ
ಹೆಣ್ಣು : ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಗಂಡು : ಹೇಗೋ ಏನೋ ಒಲವು ಮೂಡಿ ಬೆಳೆಯಿತು
ಹೆಣ್ಣು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ನನ್ನಾ ನಿನ್ನ ಹೆಣ್ಣು : ಊ..ಹೂ..ನನ್ನಾ ನಿನ್ನ ಗಂಡು : ಆ..ಆ...
ಇಬ್ಬರೂ : ನನ್ನಾ ನಿನ್ನ ಪ್ರೇಮ ಬೆಸುಗೆ ಬಿಡುವುದೇ

ಓ ರಾಜ್ ಕುಮಾರ್.. (ಓ ಲೀಲಾವತೀ)
ಓ ಯಾರೋ ಕುಮಾರ್..(ಓ ಯಾರೋವತೀ.)
----------------------------------------------------------------------------------------------------------------------
ಓ ಯಾರೋ ಕುಮಾರ್..(ಓ ಯಾರೋವತೀ.)
----------------------------------------------------------------------------------------------------------------------
ಪರೋಪಕಾರಿ (1970) - ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಸಾಹಿತ್ಯ : ಉಪೇಂದ್ರಕುಮಾರ್ ಸಂಗೀತ : ಅರ್.ಎನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು : ಊ..ಊ ..ಆ.. ಆ.. ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು : ಲಾಲ ಲಾಲ ಲಾಲ ಲಾಲ ಲಾಲಲ
ಅವು ಎಂದಾದರೂ ಒಂದನೊಂದು ಮರೆವುದೇ
ಹೂವು ಗಂಧ ಬೇರೆ ಬೇರೆ ಇರುವುದೇ
ಇಬ್ಬರೂ : ಲಾಲ ಲಾಲ ಉ ಊ ಹೂ..ಹೆಣ್ಣು : ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಗಂಡು : ಹೇಗೋ ಏನೋ ಒಲವು ಮೂಡಿ ಬೆಳೆಯಿತು
ಹೆಣ್ಣು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ನನ್ನಾ ನಿನ್ನ ಹೆಣ್ಣು : ಊ..ಹೂ..ನನ್ನಾ ನಿನ್ನ ಗಂಡು : ಆ..ಆ...
ಇಬ್ಬರೂ : ನನ್ನಾ ನಿನ್ನ ಪ್ರೇಮ ಬೆಸುಗೆ ಬಿಡುವುದೇ
ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಗಂಡು : ಊರು ಕೇರಿ ಒಂದು ಪ್ರೇಮ ಕೇಳದು ಹೆಣ್ಣು : ಆ..ಆ..ಆಅ
ಗಂಡು : ಊರು ಕೇರಿ ಒಂದು ಪ್ರೇಮ ಕೇಳದು
ಹೆಣ್ಣು : ಜಾತಿ ಗೀತಿ ಹೆಸರು ಕೂಡ ತಿಳಿಯದು
ಗಂಡು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಮನ ಮನ ಗಂಡು : ಮನ ಮನ
ಇಬ್ಬರೂ : ಮನ ಮನ ಮಾತನೊಂದೆ ಅರಿವುದು
ಗಂಡು : ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು : ಹೂವು ಗಂಧ ಬೇರೆ ಬೇರೆ ಇರುವುದೇ
ಅವು ಎಂದಾದರೂ ಒಂದನೊಂದು ಮರೆವುದೇ
ಇಬ್ಬರೂ : ಲಾಲ ಲಾಲ ಉ ಊ ಹೂ..
--------------------------------------------------------------------------------------------------------------------------ಪರೋಪಕಾರಿ (1970)
ಸಾಹಿತ್ಯ : ಉಪೇಂದ್ರಕುಮಾರ್ ಸಂಗೀತ : ಅರ್.ಎನ್.ಜಯಗೋಪಾಲ್ ಗಾಯನ : ಎಲ್.ಆರ್.ಈಶ್ವರಿ
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....
ಸೊಂಟಾ ಬಳುಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ...
ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀನೆನ್ನ ಬಂಧಿ ಆವಾಗ ...
ಸೊಂಟಾ ಬಳುಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ...
ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀನೆನ್ನ ಬಂಧಿ ಆವಾಗ ...
ಚೆಂದಾದ ಕೆಂದುಟಿ ಜೇನ ಹೀರುವ ದುಂಬಿ ಆಗು ಬಾ..
ಆದರೇ ನಂತರಾ ಮತ್ತು ಬಂದರೇ ನಿಧಾನ ನಿಧಾನ ....
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....
ಏನು ಹುಡುಕುವೆ ನೀನು ನನ್ನಂದ ನೋಡೆಯೇನು ನನಗಿಂತ ರತಿ ಬೇಕೇನು..
ಹೆಜ್ಜೆ ಇಡುವಾ ಮುನ್ನ ನೀ ನೋಡು ಒಮ್ಮೆ ನನ್ನ..ಸನ್ನೆಯ ತಿಳಿ ಓ ಚೆನ್ನಾ ...
ಏನು ಹುಡುಕುವೆ ನೀನು ನನ್ನಂದ ನೋಡೆಯೇನು ನನಗಿಂತ ರತಿ ಬೇಕೇನು..
ಹೆಜ್ಜೆ ಇಡುವಾ ಮುನ್ನ ನೀ ನೋಡು ಒಮ್ಮೆ ನನ್ನ..ಸನ್ನೆಯ ತಿಳಿ ಓ ಚೆನ್ನಾ ...
ಎಚ್ಚರಾ ಎಚ್ಚರಾ ದೀಪವಾರಿದೆ ಕತ್ತಲಾಗಿದೆ
ಬಲ್ಲೆಯಾ ಜಾಲದಿ ತಪ್ಪಿ ಓಡುವ ವಿಧಾನ ವಿಧಾನ
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....
ಜೋಕೆ.... ಲಲ್ಲಲಾ ಲ್ಲಾಲ್ಲಲ್ಲಲಾ
-------------------------------------------------------------------------------------------------------------------------
ಪರೋಪಕಾರಿ (1970)
ಸಾಹಿತ್ಯ: ಆರ್ ಎನ್.ಜಯಗೊಪಾಲ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಪಿ.ಬಿ.ಶ್ರೀನಿವಾಸ್
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಮುಟ್ಟಿ ಒಮ್ಮೆ ಬಾಯಲಿಟ್ಟು ನೋಡಿರಿ ಲೊಟ್ಟೆ ಹೊಡೆದು
ಲೊಟ್ಟೆ ಹೊಡೆದು ಹಣ ಕೊಟ್ಟು ಹೋಗಿರಿ
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಅಳುವ ಮಕ್ಕಳ.. ಆಹೂಂ ನಗಿಸಿ ನಲಿಸುವ.. ಆಹ್ಹಹ
ಅಳುವ ಮಕ್ಕಳ ನಗಿಸಿ ನಲಿಸುವ ಬಣ್ಣಬಣ್ಣದ ಐಸ್ ಕ್ರೀಮ್
ತರುಣರಿದನು ಕಣ್ಣು ಮುಚ್ಚಿ ತಿನ್ನಲು ಮರೆಯಲಾಗದ ಸ್ವೀಟ್ ಡ್ರಿಮ್
ಓ.. ವಾಟ್ ಎ ಫೈನ್ ಡ್ರೀಮ್
ಯುವತಿ ಒಮ್ಮೆ ಇದ ಬಾಯಲಿಟ್ಟರೇ ಮೈಯೆಲ್ಲಾ ಬರಿ ಜುಮ್ ಜುಮ್
ಬೊಕ್ಕು ತಲೆಯ ತಾತಯ್ಯ ತಿಂದರೇ ಬೊಚ್ಚು ಬಾಯೆಲ್ಲ ಘಮ್ ಘಮ್
ಮುಟ್ಟಿ ಒಮ್ಮೆ ಬಾಯಲಿಟ್ಟು ನೋಡಿರಿ
ಲೊಟ್ಟೆ ಹೊಡೆದು ಹಣ ಕೊಟ್ಟು ಹೋಗಿರಿ
ಐಸ್ ಕ್ರೀಮ್ ಬೇಕೇ ಐಸ್.... ಕ್ರೀಮ್...
ಸಾಹಿತ್ಯ: ಆರ್ ಎನ್.ಜಯಗೊಪಾಲ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಪಿ.ಬಿ.ಶ್ರೀನಿವಾಸ್
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಮುಟ್ಟಿ ಒಮ್ಮೆ ಬಾಯಲಿಟ್ಟು ನೋಡಿರಿ ಲೊಟ್ಟೆ ಹೊಡೆದು
ಲೊಟ್ಟೆ ಹೊಡೆದು ಹಣ ಕೊಟ್ಟು ಹೋಗಿರಿ
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಐಸ್ ಕ್ರೀಮ್ ಐಸ್ ಕ್ರೀಮ್ ಐಸ್ ಕ್ರೀಮ್ ಐಸ್ ಕ್ರೀಮ್
ಅಳುವ ಮಕ್ಕಳ ನಗಿಸಿ ನಲಿಸುವ ಬಣ್ಣಬಣ್ಣದ ಐಸ್ ಕ್ರೀಮ್
ತರುಣರಿದನು ಕಣ್ಣು ಮುಚ್ಚಿ ತಿನ್ನಲು ಮರೆಯಲಾಗದ ಸ್ವೀಟ್ ಡ್ರಿಮ್
ಓ.. ವಾಟ್ ಎ ಫೈನ್ ಡ್ರೀಮ್
ಯುವತಿ ಒಮ್ಮೆ ಇದ ಬಾಯಲಿಟ್ಟರೇ ಮೈಯೆಲ್ಲಾ ಬರಿ ಜುಮ್ ಜುಮ್
ಬೊಕ್ಕು ತಲೆಯ ತಾತಯ್ಯ ತಿಂದರೇ ಬೊಚ್ಚು ಬಾಯೆಲ್ಲ ಘಮ್ ಘಮ್
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಯುಡಲಲ್ಲಿಈ.ಹೀ ... ಯುಡಲಲ್ಲಿಈ.ಹೀ
ಓಟು ಬೇಟೆಗೆ ಓಟ್ ಫಾರ್ ಐಸ್ ಕ್ರೀಮ್
ಓಟು ಬೇಟೆಗೆ ಎಲ್ಲ ಪಾರ್ಟಿಯು ಉಪಯೋಗಿಸುವುದೇ ಈ ಐಸ್
ಹಚ್ಚಿ ಹಾಕಿಯಜಮಾನರ ಮರ್ಜಿಗೆ ಎಲ್ಲ ಹಚ್ಚುವುದು ಈ ಐಸ್
ಮೂರನೇ ಮಡದಿ... ಮೂರನೇ ಮಡದಿ ಮೆಚ್ಚಬೇಕು ತಗೋ ಐಸ್
ಮೆತ್ತಗೆ ಇದನು ಉಪಯೋಗಿಸು
ಸಿಡುಕ ಗಂಡನ ನಗಿಸು ಒಡವೆಯ ಗಿಟ್ಟಿಸಬೇಕೇ ಹೂಂ ತಗೋ ಐಸ್
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಐಸ್ ಕ್ರೀಮ್ ಐಸ್ ಕ್ರೀಮ್ ಐಸ್ ಕ್ರೀಮ್ ಐಸ್ ಕ್ರೀಮ್
ಸೋತು ಸೊರಗಿದ ವೀರ ತೆಗೆದುಕೋ ಗೆಲ್ಲಲಿದನು ತಿನ್ನಬೇಕು
ತಿನ್ನಬೇಕಪ್ಪಾ... ತಿಂದಮೇಲೆ ಉಲ್ಲಾಸದಿಂದಾ ಅವನನ್ನು ಬಡಿಯಬೇಕು
ಫಟಾ ಫಟ್ ಫಟಾ ಫಟ್ ಫಟಾ ಫಟ್ಫ ಫಟ್
ಚೆಲುವೆ ಗಮನವ ಸೆಳೆಯ ಮಾತಲಿ ಸ್ವಲ್ಪ ಬಳಸಲೇ... ಬೇಕು
ಎಲ್ಲೇ ಇರಲಿ ಜನಪ್ರಿಯತೆ ಗಳಿಸಿ ಈ ಐಸ್ ಹಚ್ಚಲೇಬೇಕು
ಸಾರೀ ನಾ ನಿಜ ಹೇಳ್ತಾ ಇದ್ದೀನಿ .. ಈ ಐಸ್ ಹಚ್ಚೇ ಹಚ್ಚಬೇಕು
ಐಸ್ ಕ್ರೀಮ್ ತಗೋ ಐಸ್ ಕ್ರೀಮ್ ಮುಟ್ಟಿ ಒಮ್ಮೆ ಬಾಯಲಿಟ್ಟು ನೋಡಿರಿ
ಲೊಟ್ಟೆ ಹೊಡೆದು ಹಣ ಕೊಟ್ಟು ಹೋಗಿರಿ
ಐಸ್ ಕ್ರೀಮ್ ಬೇಕೇ ಐಸ್.... ಕ್ರೀಮ್...
No comments:
Post a Comment