- ಹದಿನಾರರ ಹರೆ ಬಂದಾಗ ಕುಡಿ ನೋಟವು ಕರ ತಂದಾಗ
- ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ
- ಎಂದೆಂದಿಗೂ ಮರೆಯನು ನಾ ನಿನ್ನಾ
- ಯೌವ್ವನ ಕಾಲ ಆಸೆಯ ಕಾಲ
ಮಧುರ ಸಂಗಮ (1978) - ಹದಿನಾರರ ಹರೆ ಬಂದಾಗ
ಹೃದಯವೂ ಸಾವಿರಾ ಕನಸಿನಾ ಆಗರಾ...ಆಗರಾ...
ಹದಿನಾರದು ಹೊರೆ ಆದಾಗ ಬಳುಕಾಡಲು ನಡು ತಾನಾಗ
ಸಂಯಮ ಸೋತಿದೇ ಸಂಗಮಾ ಬೇಡಿದೆ ...ಬೇಡಿದೆ
ನಾ ಈಗಿನ್ನು ಬಿರಿದಂತ ಹೂವೂ
ನಾ ಅರಿತಿಲ್ಲ ಏನೊಂದು ನೋವೂ
ಆ ಹೂವನ್ನು ಎದೆಯಲ್ಲಿ ಇಡುವೇ
ನಾ ಕಣ್ಣಂತೆ ಕಾಪಾಡಿಕೊಳುವೇ
ಇದೇ ಮನಸೂ ಸದಾ ಇರಲೀ
ನಡಿ ನುಡೀ ಒಂದಾಗಿರಲೀ.....ಹದಿನಾರರ....
ಈ ಹಗಲಲ್ಲಿ ಪ್ರಿಯವಂತೆ ಒಲವೂ
ಆ ಇರುಳಲ್ಲಿ ಹಗೆಯಂತೆ ವಿರಹಾ
ಆ ನೋವಿಂದ ಎನೊಂದು ನಲಿವೂ
ಇದೆ ನಿಜಪ್ರೇಮ ಸವಿಯೋರ ತರಹಾ
ಈ ಅನುರಾಗದ ಸವಿ ಕಂಡಾಗಲೇ
ಈ ಬಾಳೆಲ್ಲ ರಸ ಪೂರ್ಣ ಜೇನಹೊಳೆ....ಹದಿನಾರರ....
ನೀ ಹೊಸದಾದ ಬಿಳುಪಾದ ಹಾಳೇ
ನಾ ಬರೆದೇನು ಹೆಸರನ್ನು ಮೇಲೇ
ಈ ಒಡಲೆಲ್ಲ ನಿನದೇನೆ ನಾಳೇ
ಈ ಮಾಂಗಲ್ಯ ತಂದಂತ ವೇಳೇ
ಸಂತೋಷಮಯ ಮುಹೂರ್ತವದೂ
ಇದೇ ಪ್ರಿಯೇ ಸಮೀಪದಲೇ....ಹದಿನಾರದು....
-----------------------------------------------------------------------------------------------------------------------
ಮಧುರ ಸಂಗಮ (1978) - ತಾಯಿಯಾ ತಂದೆಯ ಮಮತೆ ವಾತ್ಸಲ್ಯ...
ಸಾಹಿತ್ಯ:ಆರ್.ಎನ್.ಜಯಗೋಪಾಲ್ ಸಂಗೀತ:ರಾಜನ್-ನಾಗೇಂದ್ರ ಗಾಯನ:ಎಸ್.ಜಾನಕಿ
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ....
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ
ಸೃಷ್ಟಿ ಮಾಡುವ ಬ್ರಹ್ಮದೇವಾ ಭಕ್ತ ಬಾಂಧವ ಮಹಾ ವಿಷ್ಣು ಶರಣ ಪಾಲಕ ಮಹಾದೇವ
ಹೆತ್ತ ಕರುಳನು ಕಾಣದೇ....
ಹೆತ್ತ ಕರುಳನು ಕಾಣದೇ ಶಿಲೆಗಳಾದರು ಲೋಕದೇ....
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ....
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ
ಧನವ ನೀಡುವ ಧರ್ಮದಾತ ವಿದ್ಯೆ ಕಲಿಸುವ ಪಾಠಶಾಲೇ ನೀತಿ ಹೇಳುವ ಈ ಸಮಾಜ

ತಂದೆ ಪ್ರೀತಿಯ ತೋರ್ವರೇ....
ತಂದೆ ಪ್ರೀತಿಯ ತೋರ್ವರೇ ತಾಯಿ ಮಮತೆಯ ಕೊಡುವರೇ....

ಗಂಡು : ಹೇ.. ಅಹ್ಹಹ್ಹಾ ... (ಆ ಆಹ್ಹಾ ಆ ಆಹ್ಹಾ ಆಹಾಹಾ ) ಹ್ಹಹ್ಹಾ... ಹ್ಹಹಾ .. (ಲಲಾ ಲಲಾ ) ಹೇಹೇ .. (ಲಲಲಾ )
ಹೆಣ್ಣು : ಎಂದೆಂದಿಗೂ ಮರೆಯನು ನಾ ನಿನ್ನಾ
ಗಂಡು : ಇನ್ನೆಂದಿಗೂ ಬಿಡದಿರು ನೀ ನನ್ನಾ
ಹೆಣ್ಣು : ಯಾರೇ ಬಂದರೂ ಗಂಡು : ಏನೇ ಆದರೂ
ಇಬ್ಬರು : ಅಳಿಯದೂ ಈ ಬಂಧನಾ....
ಹೆಣ್ಣು : ಎಂದೆಂದಿಗೂ ಮರೆಯನು ನಾ ನಿನ್ನಾ ಗಂಡು : ಇನ್ನೆಂದಿಗೂ ಬಿಡದಿರು ನೀ ನನ್ನಾ
ಗಂಡು : ಈ ಹೊಸ ಬಾಳಲ್ಲಿ ಜೊತೆ ನೀನಾಗಿ ನನ್ನಾಸೆ ಹೂವಾದೇ
ಹೆಣ್ಣು : ಈ ಹೂವಲ್ಲೀ ದುಂಬಿ ಉಲ್ಲಾಸ ತುಂಬಿ ನಲಿವಂತೆ ನೀ ಬಂದೇ
ಗಂಡು : ನಾ ನಿನ್ನ ಕಂಡಾಗ ಕಂಡು ನಕ್ಕಾಗ ಅನುರಾಗ ನೀ ತಂದೇ
ಹೆಣ್ಣು : ಹೋ ಏಳೇಳು ಜನ್ಮ ಈ ಸ್ನೇಹ ಪ್ರೇಮ ನಮಗಾಗ ಬೇಕೆಂದೇ
ಗಂಡು : ನಾನಿನ್ನ ಬಿಡಲಾರೇ ಹೆಣ್ಣು : ನಿನ್ನ ಬಿಟ್ಟು ಇರಲಾರೇ...
ಗಂಡು : ಎಂದೆಂದಿಗೂ ಮರೆಯನು ನಾ ನಿನ್ನಾ ಹೆಣ್ಣು : ಇನ್ನೆಂದಿಗೂ ಬಿಡದಿರು ನೀ ನನ್ನಾ
ಹೆಣ್ಣು : ಆ.. ರವಿ ನೀನಾಗಿ ಉಷೆ ನಾನಾಗಿ ಬಾಳೆಲ್ಲ ಬೆಳಗೋಣಾ
ಗಂಡು : ಓ.. ಒಂದಾಗಿ ಸಾಗಿ ಒಲವಿಂದಾ ತೂಗಿ ಗುರಿಯನ್ನ ಸೇರೋಣಾ
ಹೆಣ್ಣು : ಓ.. ನನ್ನಾ ನಿನ್ನಲ್ಲಿ ಬೇಧ ಇನ್ನೆಲ್ಲಿ ಹಾಯಾಗಿ ಕುಣಿಯೋಣಾ
ಗಂಡು : ಓ.. ಬಿರುಗಾಳಿ ಬರಲಿ ಭೂಕಂಪ ತರಲಿ ಛಲದಿಂದ ಗೆಲ್ಲೋಣಾ
ಹೆಣ್ಣು : ನನ್ನನ್ನೆ ನಾ ಮರೆತೇ ಗಂಡು : ನಿನ್ನಲ್ಲೆ ನಾ ಬೆರೆತೇ...
ಹೆಣ್ಣು : ಎಂದೆಂದಿಗೂ ಮರೆಯನು ನಾ ನಿನ್ನಾ ಗಂಡು : ಇನ್ನೆಂದಿಗೂ ಬಿಡದಿರು ನೀ ನನ್ನಾ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಎಸ್.ಪಿ.ಬಿ, ಎಸ್.ಜಾನಕಿ
ಮಧುರ ಸಂಗಮ (1978) - ಜಯ ಕರ್ನಾಟಕ ಜನಾಶಯ ಜಯ ಜಯ ಜಯ ಜಯ ಶುಭಾಷಯ

ಗಂಡು : ಮೂಕಾಂಬಿಕಾ ಪಾದ ಸ್ಮರಣ ವಿಭವಂಗೇ ... (ಆಆಆಆಆಆ )
ಹೆಣ್ಣು : ಜಯ ಜಯ ಜಯ ಜಯ ಶುಭಾಷಯ ಜಯ ಕರ್ನಾಟಕ ಜನಾಶಯ
ಜಯ ಜಯ ಜಯ ಜಯ ಶುಭಾಷಯ
ಹೆತ್ತ ಕರುಳನು ಕಾಣದೇ ಶಿಲೆಗಳಾದರು ಲೋಕದೇ....
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ....
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ
ಧನವ ನೀಡುವ ಧರ್ಮದಾತ ವಿದ್ಯೆ ಕಲಿಸುವ ಪಾಠಶಾಲೇ ನೀತಿ ಹೇಳುವ ಈ ಸಮಾಜ
ತಂದೆ ಪ್ರೀತಿಯ ತೋರ್ವರೇ....
ತಂದೆ ಪ್ರೀತಿಯ ತೋರ್ವರೇ ತಾಯಿ ಮಮತೆಯ ಕೊಡುವರೇ....
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ....
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯಾ
-------------------------------------------------------------------------------------------------------------------
ಮಧುರ ಸಂಗಮ (1978) - ಎಂದೆಂದಿಗೂ ಮರೆಯನು ನಾ ನಿನ್ನಾ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಎಸ್.ಪಿ.ಬಿ, ವಾಣೀಜಯರಾಂ
ಹೆಣ್ಣು : ಎಂದೆಂದಿಗೂ ಮರೆಯನು ನಾ ನಿನ್ನಾ
ಗಂಡು : ಇನ್ನೆಂದಿಗೂ ಬಿಡದಿರು ನೀ ನನ್ನಾ
ಹೆಣ್ಣು : ಯಾರೇ ಬಂದರೂ ಗಂಡು : ಏನೇ ಆದರೂ
ಇಬ್ಬರು : ಅಳಿಯದೂ ಈ ಬಂಧನಾ....
ಹೆಣ್ಣು : ಎಂದೆಂದಿಗೂ ಮರೆಯನು ನಾ ನಿನ್ನಾ ಗಂಡು : ಇನ್ನೆಂದಿಗೂ ಬಿಡದಿರು ನೀ ನನ್ನಾ
ಹೆಣ್ಣು : ಈ ಹೂವಲ್ಲೀ ದುಂಬಿ ಉಲ್ಲಾಸ ತುಂಬಿ ನಲಿವಂತೆ ನೀ ಬಂದೇ
ಗಂಡು : ನಾ ನಿನ್ನ ಕಂಡಾಗ ಕಂಡು ನಕ್ಕಾಗ ಅನುರಾಗ ನೀ ತಂದೇ
ಹೆಣ್ಣು : ಹೋ ಏಳೇಳು ಜನ್ಮ ಈ ಸ್ನೇಹ ಪ್ರೇಮ ನಮಗಾಗ ಬೇಕೆಂದೇ
ಗಂಡು : ನಾನಿನ್ನ ಬಿಡಲಾರೇ ಹೆಣ್ಣು : ನಿನ್ನ ಬಿಟ್ಟು ಇರಲಾರೇ...
ಗಂಡು : ಎಂದೆಂದಿಗೂ ಮರೆಯನು ನಾ ನಿನ್ನಾ ಹೆಣ್ಣು : ಇನ್ನೆಂದಿಗೂ ಬಿಡದಿರು ನೀ ನನ್ನಾ
ಗಂಡು : ಓ.. ಒಂದಾಗಿ ಸಾಗಿ ಒಲವಿಂದಾ ತೂಗಿ ಗುರಿಯನ್ನ ಸೇರೋಣಾ
ಹೆಣ್ಣು : ಓ.. ನನ್ನಾ ನಿನ್ನಲ್ಲಿ ಬೇಧ ಇನ್ನೆಲ್ಲಿ ಹಾಯಾಗಿ ಕುಣಿಯೋಣಾ
ಗಂಡು : ಓ.. ಬಿರುಗಾಳಿ ಬರಲಿ ಭೂಕಂಪ ತರಲಿ ಛಲದಿಂದ ಗೆಲ್ಲೋಣಾ
ಹೆಣ್ಣು : ನನ್ನನ್ನೆ ನಾ ಮರೆತೇ ಗಂಡು : ನಿನ್ನಲ್ಲೆ ನಾ ಬೆರೆತೇ...
ಹೆಣ್ಣು : ಎಂದೆಂದಿಗೂ ಮರೆಯನು ನಾ ನಿನ್ನಾ ಗಂಡು : ಇನ್ನೆಂದಿಗೂ ಬಿಡದಿರು ನೀ ನನ್ನಾ
ಇಬ್ಬರು : ಯಾರೇ ಬಂದರೂ ಏನೇ ಆದರೂ ಅಳಿಯದೂ ಈ ಬಂಧನಾ....
ಲಲಾಲ ಲಲಾಲ ಲಲಲಲಲಾ ಲಲಾಲ ಲಲಾಲ ಲಲಲಲಲಾ ಲಲಾಲ ಲಲಾಲ ಲಲಲಲಲಾ
--------------------------------------------------------------------------------------------------------------------------

ಮಧುರ ಸಂಗಮ (1978) - ಯೌವ್ವನ ಕಾಲ ಆಸೆಯ ಕಾಲ
ಹೆಣ್ಣು : ಯೌವ್ವನ ಕಾಲ.. ಅಹ್ಹಹ್ಹಹ್ಹಾ.. ಆಸೆಯ ಮೇಳ... ಅಹ್ಹಹ್ಹಹ್ಹಹ್ಹಾ... ಸ್ನೇಹದ ಜೊತೆಗೇ ಪ್ರೇಮದ ಕಾಲ
ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ.. ನಿನ್ನಲ್ಲಿ ಬಂದಂತ ಆವೇಗ ಆನಂದ ಎಲ್ಲಾ ನಿನ್ನಿಂದಾ.. ಅಹ್ಹಹ್ಹಹ್ಹಹ್ಹಾ..
ನನ್ನಲ್ಲಿ ಬಂದಂತ ಆವೇಗ ಆನಂದ ಎಲ್ಲಾ ನಿನ್ನಿಂದಾ.. ಅಹ್ಹಹ್ಹಹ್ಹಹ್ಹಾ..
ಗಂಡು : ಯೌವ್ವನ ಕಾಲ ಆಸೆಯ ಮೇಳ ಸ್ನೇಹದ ಜೊತೆಗೇ ಪ್ರೇಮದ ಕಾಲ
ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ.. ನನ್ನಲ್ಲಿ ಬಂದಂತ ಆವೇಗ ಆನಂದ ಎಲ್ಲಾ ನಿನ್ನಿಂದಾ.. ಅಹ್ಹಹ್ಹಹ್ಹಹ್ಹಾ..

ನನ್ನಲ್ಲಿ ಬಂದಂತ ಆವೇಗ ಆನಂದ ಎಲ್ಲಾ ನಿನ್ನಿಂದಾ
ಹೆಣ್ಣು : ಯೌವ್ವನ ಕಾಲ ಆಸೆಯ ಮೇಳ.
ಹೆಣ್ಣು : ತಂಬಲೇರು ಸುಖ ತಂದಂತೇ ನೀ ಎದರೂ ನಿಂತಾಗ ಮಿಂಚಿನಲಿ ಮನ ನಿನ್ನಂತೇ ಕೈ ಅರಳಿ ಸೋಕಾಗ
ಗಂಡು : ಮಲ್ಲಿಗೆಯ ಮಳೆ ಬಂದಂತೇ ನೀ ನಗುತ ಬಂದಾಗ ಕಂಗಳಲಿ ಕಥೆ ನೂರಂತೇ ನಾಚಿಕೆಯ ಕಂಡಾಗ
ಹೆಣ್ಣು : ಆ.. ನಿನ್ನಿಂದಲೇ ಕಂಡೇ ನಾ ಬಾಳಿನ ನೂತನ ಔತಣ
ಯೌವ್ವನ ಕಾಲ.. (ಲಲ್ಲಲಲಲಾ ).. ಆಸೆಯ ಮೇಳ... (ಹೇಹೇಹೇಹೇ ) ಸ್ನೇಹದ ಜೊತೆಗೇ (ಆಹಹ್ಹಾಹಾ )
ಪ್ರೇಮದ ಕಾಲ (ಆಹಹ್ಹಾಹಾ ) ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ ಆನಂದ ಎಲ್ಲಾ ನಿನ್ನಿಂದಾ..

ಗಂಡು : ಆಗಿರುವೇ ನಾ ನಿನ್ನ ಜೀವನದ ಸಂಗಾತಿ ಬೇವು ಜೋತೆ ಬೆಲ್ಲ ಒಂದಾಗೇ ಬಾಳಿನಲಿ ಸಂಕ್ರಾಂತಿ
ಹೆಣ್ಣು : ಲಾ.. ಲಲ್ಲಲಲ್ಲಲಾ ಲಲಲಲ ನನನನಾ
ಕಣ್ಣಿನಲಿ ಕಲೆ ಕಂಡಂಥ ಜಾಣತನ ನಿನ್ನಲ್ಲೀ ಪ್ರೀತಿಸಿಹೇ ಸವಿ ನೀ ತಂದೇ ಈ ದುಗುಡ ಬಾಳಲ್ಲಿ
ಗಂಡು : ಓ.. ನಿನ್ನೊಂದಿಗೇ ಎಂದಿಗೂ ಸಾಗುವೇ ಪ್ರಾರ್ಥನೇ ನೀಡುವೇ
ಹೆಣ್ಣು : ಯೌವ್ವನ ಕಾಲ.. ಗಂಡು : ಆಸೆಯ ಮೇಳ
ಹೆಣ್ಣು : ಸ್ನೇಹದ ಜೊತೆಗೇ ಗಂಡು : ಪ್ರೇಮದ ಕಾಲ
ಇಬ್ಬರು : ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ.. ನಿನ್ನಲ್ಲಿ ಬಂದಂತ ಆವೇಗ ಆನಂದ ಎಲ್ಲಾ ನಿನ್ನಿಂದಾ..
ಹೆಣ್ಣು : ಲಲ್ಲಲಲಲಾ ಲಲ್ಲಲಲಲಾ (ಲಲ್ಲಲಲಲಾ ಲಲ್ಲಲಲಲಾ ) ಲಲ್ಲಲಲಲಾ ಲಲ್ಲಲಲಲಾ
--------------------------------------------------------------------------------------------------------------------------ಹೆಣ್ಣು : ತಂಬಲೇರು ಸುಖ ತಂದಂತೇ ನೀ ಎದರೂ ನಿಂತಾಗ ಮಿಂಚಿನಲಿ ಮನ ನಿನ್ನಂತೇ ಕೈ ಅರಳಿ ಸೋಕಾಗ
ಗಂಡು : ಮಲ್ಲಿಗೆಯ ಮಳೆ ಬಂದಂತೇ ನೀ ನಗುತ ಬಂದಾಗ ಕಂಗಳಲಿ ಕಥೆ ನೂರಂತೇ ನಾಚಿಕೆಯ ಕಂಡಾಗ
ಹೆಣ್ಣು : ಆ.. ನಿನ್ನಿಂದಲೇ ಕಂಡೇ ನಾ ಬಾಳಿನ ನೂತನ ಔತಣ
ಯೌವ್ವನ ಕಾಲ.. (ಲಲ್ಲಲಲಲಾ ).. ಆಸೆಯ ಮೇಳ... (ಹೇಹೇಹೇಹೇ ) ಸ್ನೇಹದ ಜೊತೆಗೇ (ಆಹಹ್ಹಾಹಾ )
ಪ್ರೇಮದ ಕಾಲ (ಆಹಹ್ಹಾಹಾ ) ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ..
ನನ್ನಲ್ಲಿ ಬಂದಂತ ಆವೇಗ ಆನಂದ ಎಲ್ಲಾ ನಿನ್ನಿಂದಾ..
ನನ್ನಲ್ಲಿ ಬಂದಂತ ಆವೇಗ ಆನಂದ ಎಲ್ಲಾ ನಿನ್ನಿಂದಾ..
ಗಂಡು : ಆಗಿರುವೇ ನಾ ನಿನ್ನ ಜೀವನದ ಸಂಗಾತಿ ಬೇವು ಜೋತೆ ಬೆಲ್ಲ ಒಂದಾಗೇ ಬಾಳಿನಲಿ ಸಂಕ್ರಾಂತಿ
ಹೆಣ್ಣು : ಲಾ.. ಲಲ್ಲಲಲ್ಲಲಾ ಲಲಲಲ ನನನನಾ
ಕಣ್ಣಿನಲಿ ಕಲೆ ಕಂಡಂಥ ಜಾಣತನ ನಿನ್ನಲ್ಲೀ ಪ್ರೀತಿಸಿಹೇ ಸವಿ ನೀ ತಂದೇ ಈ ದುಗುಡ ಬಾಳಲ್ಲಿ
ಗಂಡು : ಓ.. ನಿನ್ನೊಂದಿಗೇ ಎಂದಿಗೂ ಸಾಗುವೇ ಪ್ರಾರ್ಥನೇ ನೀಡುವೇ
ಹೆಣ್ಣು : ಯೌವ್ವನ ಕಾಲ.. ಗಂಡು : ಆಸೆಯ ಮೇಳ
ಹೆಣ್ಣು : ಸ್ನೇಹದ ಜೊತೆಗೇ ಗಂಡು : ಪ್ರೇಮದ ಕಾಲ
ಇಬ್ಬರು : ಏನೇನೋ ತಲ್ಲಣ.. ಮೈಯ್ಯೆಲ್ಲಾ ಕಂಪನಾ.. ನಿನ್ನಲ್ಲಿ ಬಂದಂತ ಆವೇಗ ಆನಂದ ಎಲ್ಲಾ ನಿನ್ನಿಂದಾ..
ಹೆಣ್ಣು : ಲಲ್ಲಲಲಲಾ ಲಲ್ಲಲಲಲಾ (ಲಲ್ಲಲಲಲಾ ಲಲ್ಲಲಲಲಾ ) ಲಲ್ಲಲಲಲಾ ಲಲ್ಲಲಲಲಾ
ಮಧುರ ಸಂಗಮ (1978) - ಜಯ ಕರ್ನಾಟಕ ಜನಾಶಯ ಜಯ ಜಯ ಜಯ ಜಯ ಶುಭಾಷಯ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಮೂಕಾಂಬಿಕಾ ಪಾದ ಸ್ಮರಣ ವಿಭವಂಗೇ ... (ಆಆಆಆಆಆ )
ಪಟ್ಟಂಗಿರಾಮನ ವರದ ಶರಭಂಗೇ ... (ಆಆಆಆಆಆ )
ಹಂಪಿ ಹರಿಯಲ ಒಡಲ ಪುಣ್ಯಪುತ್ರಂಗೇ.. ಕಂಪಿಲೆಯರಾಯನ ಕುಮಾರರಾಮಂಗೇ...
ಸತ್ಯಕ್ಕೂ ವಿಜಯೋತ್ಸಸೇ ಕಲ್ಯಾಣಾಮಸ್ತೂ ಆಆಆ... ಆಆಆ...
ಹೆಣ್ಣು : ಜಯ ಜಯ ಜಯ ಜಯ ಶುಭಾಷಯ ಜಯ ಕರ್ನಾಟಕ ಜನಾಶಯ
ಜಯ ಜಯ ಜಯ ಜಯ ಶುಭಾಷಯ
ಹೆಣ್ಣು : ರಣಶೂರ ಹಮ್ಮಿರ ಮೋಹಾಕರ ಗುಣಶೀಲ ಶೃಂಗಾರ ಮದಿರಾಜರ ಗಾನ ಗಂಗಾಧರ.. ಆಆಆಆಆಆ
ಗಾನ ಗಂಗಾಧರ ರಸಿಕ ರತ್ನಾಕರ.... ದೀನಜನ ಮಂದಾರ ಪುರುಷಾವತಾರ
ಜಯ.. ಜಯ.. ಜಯ ಶುಭಾಷಯ ಜಯ ಕರ್ನಾಟಕ ಜನಾಶಯ
ಜಯ ಜಯ ಜಯ ಜಯ ಶುಭಾಷಯ ಜಯ ಶುಭಾಷಯ ಜಯ ಶುಭಾಷಯ
ಗಂಡು : ಛಲದಂಕಮಲ್ಲ ರಾಮಂಗೆ ವಿಜಯ ಮಧು ಒಲಿದಾಯ್ತು
ಕುಲವಧುವನು ನೋಡಿ ಕಲ್ಯಾಣ ಮಾಡಿ ಬೈಚಪ್ಪ ಮಂತ್ರಿವರ್ಯ
ಕೊಡವ ಕುಂತಲ ಕದಂಬ ಗಂಗ ಬಲ್ಲಾಳ ರಾಷ್ಟ್ರಕೂಟ ರಸಾಯ ಕನ್ಯೆಯರೂ
ಪ್ರೌಢ ಪಲ್ಲವ ಚೋಳ ಚಾಲುಕ್ಯ ಹೊಯ್ಸಳರ ರಾಜ ಕುಮರಿಯರೂ ಅಲ್ಲವೇ
ಆಂಧ್ರ ಭೂಪತಿ ಜಗತ್ ಪ್ರತಾಪಿ ಪೌತ್ರಿ ಮಾತಂಗೀ ...
ಬಿಲ್ಲಿ ಸುಲ್ತಾನನ ಸಾಕುಮಗಳೂ ಭಾವನೇ ಲಲಿತಾಂಗೀ ತಾ ಕಹಿಸಿ ಕಾದಿರ್ದ್ದ ಎಲ್ಲರನೂ ಕೈಬಿಟ್ಟು
ಭಟ್ಟಂಗಿರಾಮ ದೇವಾಲಯದೇ ಪರಿಚಾರಣಿಯಂರ್ತಿದ್ದ ಕಲ್ಲಹಳ್ಳಿ ಅರಸರ ಮೊಮ್ಮಗಳೂ
ಕಾಮಲೆಯ ಕೈಪಿಡಿದ ಗಂಡುಗಲಿ ರಾಮ... ನಮ್ಮ ಕುಮಾರರಾಮ
ಹೆಣ್ಣು : ಪೃಥ್ವಿ ಪುಡಿದೊಡೆದು ಪ್ರಳಯ ಪುಕಾರಮಾಗಲೀ ಹೆತ್ತಮ್ಮನಾಣಾತಿ ಹೃದಯಾಂಕಾರಂಗದೋಳು ಹುದುಗಿರಲೀ
ಶ್ರೀರತ್ನಾಕ್ಷರತಿಂಡಿ ಕಾಲ್ಗಡಮಾಗಿ ನೆನಪಿರಲೀ
ವರದಾರ ಸೋದರ ಕುಮಾರರಾಮನೊಂದುವ ಕೂರ್ಮೆ ನಿನಗಿರಲೀ ....
ಹೆಣ್ಣು : ನಾ ನೆನೆನೆನೆದ ವಿವಿಧ ವೈಭವ ಭೋಗಾನುರಾಗದಿ ವಿಲಾಸ ಜೀವನ ಆಶಾ ನಿರಾಶಾ
ಇನ್ನೇಲ್ಲಿ ನಂಬಿರುವವರೂ ನಿತ್ಯ ಸತ್ಯದ ಈ ನನ್ನ ವಿರಸ ಮೀರಸ ವಿಷಮ ಇತಿಹಾಸ.. ವಿಷಮ ಇತಿಹಾಸ
ಹೆಣ್ಣು : ನವ ನವೋರಸಿಕ ನವ ಪಲ್ಲವ ಕೋಮಲಹೇ ಮಲ ಮಾತಂಗೀ
ನವಯೌವ್ವನ ವನ ಸಾರಂಗಿ ಸರಸಾಂಗೀ ಮಾತಂಗೀ ಆ... ಆಆ ... ಆಆಆ... ಆ... ಆಆ ... ಆಆಆ...
ಇದೇ ಇದೇ ರಸ ಘಳಿಗೇ .. ಇದೇ ಇದೇ ರಸ ಘಳಿಗೇ ತುಂಗಾ ಗಂಗಾ ಸಂಗಮವಾಗಲೀ
ಇದೇ ಇದೇ ರಸ ಘಳಿಗೇ .
ಹೆಣ್ಣು : ಒಲ್ಲೇನಾ ಒಲಿಯ ಜನ್ಮಜನ್ಮದ ಪ್ರೇಮಾತ್ಮ ಬಂಧೂ
ಎಲ್ಲ ಮತಧರ್ಮ ಪಾಶಗಳ ಕಡಿದೊಡೆಯೋ ಭಾವೈಕ್ಯದಾ ಸಿಂಧೂ
ಅಲ್ಲಾವಿನಾನೇ ಉಲ್ಲಾಸಿಯಲೂ ನೀನೇ ನನ್ನೆದೆಯ ಪ್ರಾಣ ಪೂರ್ಣೇನೀಡು
ಮಲ್ಲಿಗೆಯ ತಂಪಂತಿರಲೀ ದಿಲ್ಲಿ ಬಾ ಬಾ ಕುಮಾರರಾಮ ಸಾಂಗತ್ಯ ಎಂದೆಂದೂ ...
ಗಂಡು : ಆ.. ಆಆ .. ಆಆಆಆಅ... ಆ.. ಆಆ .. ಆಆಆಆಅ...ಆಆಆಆಅ ಆ.. ಆಆ ..
ಮಧುರ ಸಂಗಮ ಮಧುರ ಸಂಗಮ ಮಧುರ ಸಂಗಮ ಮಧುರ ಸಂಗಮ
ಮರೆಯದ ಹೃದಯಂಗಮ ಈ ಸಂಗಮ ಸಮಾಗಮ
ಮರೆಯದ ಹೃದಯಂಗಮ ಈ ಸಂಗಮ ಸಮಾಗಮ
ಮಧುರ ಸಂಗಮ ಮಧುರ ಸಂಗಮ ....ಆಆಆ
ಚಿಕ್ಕಜ ಮೈಮರೆಯೋ ರತಿರೂಪ ಲಾವಣ್ಯ... ಆಆಆ..
ಚಿಕ್ಕಜ ಮೈಮರೆಯೋ ರತಿರೂಪ ಲಾವಣ್ಯ ಚಿತ್ತವೇ ನೇನೆನೆಯೋ ಅಪರೂಪ ತಾರುಣ್ಯ
ಚಿತ್ತವೇ ನೇನೆನೆಯೋ ಅಪರೂಪ ತಾರುಣ್ಯ ಚಿತ್ತವಾ.. ಸೃಷ್ಟಿಸೋ ಲಲಿತಕಾಲ ನೈಪುಣ್ಯ
ತುಂಬಿದೆ ಮೈದುಂಬಿದೇ ತಾ ನಂಬಿದೇ ಹೃದಯ ಸಮಾಗಮ
ಮಧುರ ಸಂಗಮ ಮಧುರ ಸಂಗಮ ಮರೆಯದ ಹೃದಯಂಗಮ ಈ ಸಂಭ್ರಮ ಸಮಾಗಮ
ಮಧುರ ಸಂಗಮ ಮಧುರ ಸಂಗಮ
ಪಕ್ಕದೇ ನೀನಿರಲೂ ಪ್ರತಿರಾತ್ರಿ ಪೌರ್ಣಿಮೀ ..
ಪಕ್ಕದೇ ನೀನಿರಲೂ ಪ್ರತಿರಾತ್ರಿ ಪೌರ್ಣಿಮೀ ..
ಪಕ್ಕದೇ ನೀನಿರಲೂ ಪ್ರತಿರಾತ್ರಿ ಪೌರ್ಣಿಮೀ ನಕ್ಕರೇ ನವರಸದ ಕಾವ್ಯಮನಲಕ್ಷ್ಮಿ
ನಕ್ಕರೇ ನವರಸದ ಕಾವ್ಯಮನಲಕ್ಷ್ಮಿ ಅಕ್ಕರೇ ಅಮೃತವ ತುಟಿ ತುಂಬಿ ಚೆಲ್ಲೀ
ತುಂಬಿಸೇ ಮೈದುಂಬಿಸೋ ಆಲಂಗಿಸೋ ಆತ್ಮಸಮಾಗಮ
ಮಧುರ ಸಂಗಮ ಮಧುರ ಸಂಗಮ
ಮಧುರ ಸಂಗಮ.. ಸರಿ ನಿಸ ದನಿ ಪಮಪದಪಮ ಗರಿಗಮ
ಮಧುರ ಸಂಗಮ.. ಸರಿ ನಿಸ ದನಿ ಪಮಪದಪಮ ಗರಿಗಮ
ಮಧುರ ಸಂಗಮ... ಸರಿಗರಿಸ ಮಪದಮ ರಿಸನಿರಿ ಸಾ... ಸಾ ಪಗಗಗಮ ಮಧುರ ಸಂಗಮ
ರಿಗಸ ರಿಗಸ ಪಾಪಾಪಗ ಪಾಪಾಪಗ ರಿಗರಿಸ ರಿಗರಿಸ ರಿಗರಿಸ ಪಾಪಾಪಗ ರಿಗರಿಸ ಪಾಪಾಪಗ
ಮಧುರ ಸಂಗಮ ಸನಿದ ರಿಗರಿಸ ಸನಿದ ಮಗಮ ದನಿಸ ರಿಗರಿಸ ಸನಿದ ಮಾಪದ
ಸರಿಗಪ ಸನಿದಪ ಸನಿದನಿ ದನಿಸದ ಸರಿಸಾಸನಿ ಸರಿಸಾಸನಿ ಗಾಗರಿಗಾ ಗಾಗರಿಗಾ ಗಮಗಮಗಮ
ರಿಗರಿಗರಿಗ ನಿರಿನಿರಿನಿರಿ ದನಿದನಿದನಿ ಸ ರಿ ಗ ಪ ರೀ ನೀ ಸ ನಿನಿಸಪದ ಗರಿ
ಮಧುರ ಸಂಗಮ ಮಧುರ ಸಂಗಮ ಮರೆಯದ ಹೃದಯಂಗಮ ಈ ಸಂಭ್ರಮ ಸಮಾಗಮ
ಮಧುರ ಸಂಗಮ ಮಧುರ ಸಂಗಮ
ರತ್ನಾಜಿ : ಚಿತ್ತಂಗಾನೇ ನಿನಗೇ ಕೇಳಿದ ಹೆಣ್ಣು ನಾ ರಾಮಯ್ಯ
ಚುಕ್ಕಿ ಕಂಪಿನ ತಂದ ಹಾಗೇ ಚಿಕ್ಕಮ್ಮನಲ್ಲವೋ ಸೋದರತ್ತೆಯ ಮಗಳೂ ಪೂರ್ಣೇಯ್ಯಾ
ತಾ ಸೋದರತ್ತೆಯ ಮಗಳೂ ಪೂರ್ಣೇಯ್ಯಾ
ಹೆಣ್ಣು : ಕೂಗಿ ಬಾರೋ ಓಡೋಡಿ ಬಂದ ನಾಡೋಡಿ ಕಡುಗಲಿ
ತೆಗೆದುಳೆದು ತನ್ನ ತಲೆಯ ಬಲಿಗೊಡ್ಡಿ ಬದಲಿಸಿದ ಇತಿಹಾಸ ಹೋಲಿಕೆಯ ರಾಮ
ವಿಧಿಯೊಂದು ಬಗೆದೊರ್ದು ತನ್ನನೇ ತೋರ್ತಿದ್ದ ತ್ಯಾಗ ಮೂರ್ತಿಯ ರಕ್ತ ರುಂಡವ ಕಂಡೂ
ಶರಣೆಂದ ಗಂಡುಗಲಿ ಕುಮಾರರಾಮ
ಪಿಬಿಎಸ್ : ನಿಷ್ಕಳಿನಿ ನಿರಪರಾಧಿನೀ ಹೂವಾಗಿ ಹುಟ್ಟಿ ಅರಳಿ ದೇವರ ಮುಡಿ ಸೇರದೇ
ಮುಗಿಸಿದಳೋ ಜೀವನವ ರಾಣಿ ರತ್ನಾಜೀ
ಗಂಡು : ಅಂದು ಪ್ರಳಯರುಧ್ರನ ಪೋರ್ವ ಭೀಷ್ಮನ ಎದುರಾಗಿ ಶಿಖಂಡಿ
ಇಂದು ಕಲಿ ಕುಮಾರರಾಮನೆದುರಾಗಿ ಹೆಮ್ಮಾರಿ ಮಾತಾಂಗೀ
ಬಾ ಕುವಿಧಿನಿಧಿ ನೀ ಜಾಣ ಜಾಣರ ಜಾಣ ವಿತ್ತಮವ ಚಂಡಿ
ಮೂಕಗೆಡೆಸಿದೇ ಮಹಾಮಹಿಮರೆಲ್ಲರನೂ ಜಗವ ಕಂಡಂಗೆ
ಅಲ್ಲಿದ್ದವರೆಲ್ಲಾ ನೋಡಿರೈ ಚನ್ನರಾಮನ ಬಾಳು ಮರಣ ಮಾಲಂಗಿ
ಕಿವಿಗಿದ್ದವರೆಲ್ಲಾ ಕೇಳಿರಯ್ಯ ದುರಂತ ಜೀವನದ ಒಡೆದ ಸಾರಂಗೀ ..
ಭಾರತದ ವೀರ ಚರಿತ್ರೇಯೋಳಿದೂ ಮರೆಯದ ಮಹಾ ಕಾವ್ಯ ಸಂಧೀ
ಪೌರಷದಿ ನೆನಯರಯ್ಯ ಗಂಡುಗಲಿ ರಾಮನ ಕನ್ನಡದ ಮನೆ ಮಂದಿ.. ಕನ್ನಡದ ಮನೆ ಮಂದಿ
--------------------------------------------------------------------------------------------------------------------------
ಸರಿಗಪ ಸನಿದಪ ಸನಿದನಿ ದನಿಸದ ಸರಿಸಾಸನಿ ಸರಿಸಾಸನಿ ಗಾಗರಿಗಾ ಗಾಗರಿಗಾ ಗಮಗಮಗಮ
ರಿಗರಿಗರಿಗ ನಿರಿನಿರಿನಿರಿ ದನಿದನಿದನಿ ಸ ರಿ ಗ ಪ ರೀ ನೀ ಸ ನಿನಿಸಪದ ಗರಿ
ಮಧುರ ಸಂಗಮ ಮಧುರ ಸಂಗಮ ಮರೆಯದ ಹೃದಯಂಗಮ ಈ ಸಂಭ್ರಮ ಸಮಾಗಮ
ರತ್ನಾಜಿ : ಚಿತ್ತಂಗಾನೇ ನಿನಗೇ ಕೇಳಿದ ಹೆಣ್ಣು ನಾ ರಾಮಯ್ಯ
ಚುಕ್ಕಿ ಕಂಪಿನ ತಂದ ಹಾಗೇ ಚಿಕ್ಕಮ್ಮನಲ್ಲವೋ ಸೋದರತ್ತೆಯ ಮಗಳೂ ಪೂರ್ಣೇಯ್ಯಾ
ತಾ ಸೋದರತ್ತೆಯ ಮಗಳೂ ಪೂರ್ಣೇಯ್ಯಾ
ಹೆಣ್ಣು : ಕೂಗಿ ಬಾರೋ ಓಡೋಡಿ ಬಂದ ನಾಡೋಡಿ ಕಡುಗಲಿ
ತೆಗೆದುಳೆದು ತನ್ನ ತಲೆಯ ಬಲಿಗೊಡ್ಡಿ ಬದಲಿಸಿದ ಇತಿಹಾಸ ಹೋಲಿಕೆಯ ರಾಮ
ವಿಧಿಯೊಂದು ಬಗೆದೊರ್ದು ತನ್ನನೇ ತೋರ್ತಿದ್ದ ತ್ಯಾಗ ಮೂರ್ತಿಯ ರಕ್ತ ರುಂಡವ ಕಂಡೂ
ಶರಣೆಂದ ಗಂಡುಗಲಿ ಕುಮಾರರಾಮ
ಪಿಬಿಎಸ್ : ನಿಷ್ಕಳಿನಿ ನಿರಪರಾಧಿನೀ ಹೂವಾಗಿ ಹುಟ್ಟಿ ಅರಳಿ ದೇವರ ಮುಡಿ ಸೇರದೇ
ಮುಗಿಸಿದಳೋ ಜೀವನವ ರಾಣಿ ರತ್ನಾಜೀ
ಗಂಡು : ಅಂದು ಪ್ರಳಯರುಧ್ರನ ಪೋರ್ವ ಭೀಷ್ಮನ ಎದುರಾಗಿ ಶಿಖಂಡಿ
ಇಂದು ಕಲಿ ಕುಮಾರರಾಮನೆದುರಾಗಿ ಹೆಮ್ಮಾರಿ ಮಾತಾಂಗೀ
ಬಾ ಕುವಿಧಿನಿಧಿ ನೀ ಜಾಣ ಜಾಣರ ಜಾಣ ವಿತ್ತಮವ ಚಂಡಿ
ಮೂಕಗೆಡೆಸಿದೇ ಮಹಾಮಹಿಮರೆಲ್ಲರನೂ ಜಗವ ಕಂಡಂಗೆ
ಅಲ್ಲಿದ್ದವರೆಲ್ಲಾ ನೋಡಿರೈ ಚನ್ನರಾಮನ ಬಾಳು ಮರಣ ಮಾಲಂಗಿ
ಕಿವಿಗಿದ್ದವರೆಲ್ಲಾ ಕೇಳಿರಯ್ಯ ದುರಂತ ಜೀವನದ ಒಡೆದ ಸಾರಂಗೀ ..
ಭಾರತದ ವೀರ ಚರಿತ್ರೇಯೋಳಿದೂ ಮರೆಯದ ಮಹಾ ಕಾವ್ಯ ಸಂಧೀ
ಪೌರಷದಿ ನೆನಯರಯ್ಯ ಗಂಡುಗಲಿ ರಾಮನ ಕನ್ನಡದ ಮನೆ ಮಂದಿ.. ಕನ್ನಡದ ಮನೆ ಮಂದಿ
--------------------------------------------------------------------------------------------------------------------------
No comments:
Post a Comment