- ನಾನು ಯಾರೂ ಯಾವ ಊರೂ ಇಲ್ಲಿ ಯಾರೂ ಬಲ್ಲೋರಿಲ್ಲ
- ಹೇ ದೀಪವೇಕೆ ಬೇಕು ಹೇ ನನ್ನ ಕಣ್ಣೆ ಸಾಕು
- ಪ್ರೇಮವಿದೆ ಮನದೆ ನಗುತ ನಲಿವ ಹೂವಾಗಿ
- ಬಾರಮ್ಮ ಇಲ್ಲೀ ಬಾರಮ್ಮಾ
- ನಿನ್ನಾ ಆಟ ನೋಡೋ ಆಸೇ
ಅಂತ (೧೯೮೧)....ನಾನು ಯಾರು ಯಾವ ಊರು
ಗಂಡು : ನಾನು ಯಾರೂ ಯಾವ ಊರೂ ಇಲ್ಲಿ ಯಾರೂ ಬಲ್ಲೋರಿಲ್ಲ
ಮೀನ ಹೆಜ್ಜೆ ಕಂಡೋರುಂಟು ಬಾನ ಎಲ್ಲೇ ಬಲ್ಲೋರುoಟು ನನ್ನ ಬಣ್ಣ ಕಂಡೋರಿಲ್ಲ
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನಾನು ಯಾರೂ ಯಾವ ಊರೂ ಇಲ್ಲಿ ಯಾರೂ ಬಲ್ಲೋರಿಲ್ಲ

ಕೋರಸ್ : ರುತ್ತತ್ತತ್ತಾರೋ ರುತ್ತತ್ತತ್ತಾರೋ ರುತ್ತತ್ತತ್ತಾರೋ
ಗಂಡು : ನಂಬಿದೋರಾ ನೆಂಟ ನಾನು ಸ್ನೇಹಕ್ಕಾಗಿ ಪ್ರಾಣ ಕೊಡಬಲ್ಲೆ
ಶತ್ರುಗಳ ಶತ್ರು ನಾನು ದ್ರೋಹಿ ನಿರ್ನಾಮ ಈ ಕೈಲೇ
ಬೆನ್ನ ಹಿಂದೆ ಚೂರಿ ಹಾಕೋ ಜನಗಳ ಗುರುತಿಸಬಲ್ಲೆ
ನನ್ನ ದಾರೀ ಅಡ್ಡ ಬಾರೋ ವೈರಿ ವಿನಾಶ ಇಲ್ಲೇ
ಯಾರ ಕಡೆ ನಾನು ನನ್ನ ಗುರಿ ಏನು ನಿಮ್ಮಲ್ಲಿ ಬಲ್ಲೋರು ಯಾರಿಲ್ಲವೇ
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನಾನು ಯಾರೂ ಯಾವ ಊರೂ ಇಲ್ಲಿ ಯಾರೂ ಬಲ್ಲೋರಿಲ್ಲ
ಮೀನ ಹೆಜ್ಜೆ ಕಂಡೋರುಂಟು ಬಾನ ಎಲ್ಲೇ ಬಲ್ಲೋರುoಟು ನನ್ನ ಬಣ್ಣ ಕಂಡೋರಿಲ್ಲ
ಗಂಡು : ಪಾ... ಪಾಪಪಪಪ್ (ಆ) ಪಾ... ಪಾಪಪಪಪ್ (ಆ) ಪಾ... ಪಾಪಪಪಪ್ (ಆ)
ಪಾ... ಪಾಪಪಪಪ್ (ಆ) ಪಾ... ಪಾಪಪಪಪ್ (ಆ) ಪಾ... ಪಾಪಪಪಪ್ (ಆ)
ಗಂಡು : ಬಣ್ಣ ಬಣ್ಣ ಲೋಕವಿದು ಬೆರಗನು ಮಾಡಿದ ಕಣ್ಣ (ಪಾಪಪಪ )
ಮಿಂಚಿನಂತೇ ಹೊಳೆಯುವ ಹೆಣ್ಣ ಸೊಂಪಾದ ಮೈ ಬಣ್ಣ
ಬಲ್ಲೆ ನಾನು ಇಲ್ಲಿ ಎಲ್ಲ ಹ್ಹ.. ರಸಿಕರು ಬಗೆಬಗೆ ಬಣ್ಣ (ಪಾಪಪಪ )
ಕಳ್ಳರಲ್ಲಿ ಕಳ್ಳಾ ನಾನು ನoಗೆ ಪೈಪೊಟಿ ಯಾರಣ್ಣ
ಮಾತೂ ತಪ್ಪೋನಲ್ಲಾ ಎಂದೂ ಆಂಜೋನಲ್ಲಾ ನನ್ನಂಥ ದಿಲದಾರು ಯಾರೂ ಇಲ್ಲ
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನಾನು ಯಾರೂ ಯಾವ ಊರೂ ಇಲ್ಲಿ ಯಾರೂ ಬಲ್ಲೋರಿಲ್ಲ
ಮೀನ ಹೆಜ್ಜೆ ಕಂಡೋರುಂಟು ಬಾನ ಎಲ್ಲೇ ಬಲ್ಲೋರುoಟು ನನ್ನ ಬಣ್ಣ ಕಂಡೋರಿಲ್ಲ
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ಬಲ್ಲೆ ನಾನು ಇಲ್ಲಿ ಎಲ್ಲ ಹ್ಹ.. ರಸಿಕರು ಬಗೆಬಗೆ ಬಣ್ಣ (ಪಾಪಪಪ )
ಕಳ್ಳರಲ್ಲಿ ಕಳ್ಳಾ ನಾನು ನoಗೆ ಪೈಪೊಟಿ ಯಾರಣ್ಣ
ಮಾತೂ ತಪ್ಪೋನಲ್ಲಾ ಎಂದೂ ಆಂಜೋನಲ್ಲಾ ನನ್ನಂಥ ದಿಲದಾರು ಯಾರೂ ಇಲ್ಲ
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನಾನು ಯಾರೂ ಯಾವ ಊರೂ ಇಲ್ಲಿ ಯಾರೂ ಬಲ್ಲೋರಿಲ್ಲ
ಮೀನ ಹೆಜ್ಜೆ ಕಂಡೋರುಂಟು ಬಾನ ಎಲ್ಲೇ ಬಲ್ಲೋರುoಟು ನನ್ನ ಬಣ್ಣ ಕಂಡೋರಿಲ್ಲ
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
ನನ್ನೆಸರಲ್ಲೇ ಕಮಾಲ್ ನಾನೇ ಕನ್ವರ್ಲಾಲ್
-------------------------------------------------------------------------------------------------------------
ಅಂತ (೧೯೮೧).....ಹೇ ದೀಪವೇಕೆ ಬೇಕು
ಹೇ ದೀಪವೇಕೆ ಬೇಕು ಹೇ ನನ್ನ ಕಣ್ಣೆ ಸಾಕು.. ರಾಜಾ...ಸೇರು ನನ್ನಲ್ಲಿ ಒಂದಾಗು
ಹೇ ದೀಪವೇಕೆ ಬೇಕು ಹೇ ನನ್ನ ಕಣ್ಣೆ ಸಾಕು ರಾಜಾ...ಸೇರು ನನ್ನಲ್ಲಿ ಒಂದಾಗು
ನಾ ಹೀಗೆ ನಿಂತಾಗ ನನ್ನಂದ ಕಂಡಾಗ ರಾಜಾ
ಈ ಹೆಣ್ಣ ಮೈ ಬಣ್ಣ ಕಣ್ತುಂಬಿಕೊಂಡಾಗ ರಾಜಾ ಹೀ..ಗೇ..ಕೆ..
ಕರೆಯದೇ ಬಳಿಗೆ ವಿರಹದ ಸೊರಗೆ
ಕರೆಯದೇ ಬಳಿಗೆ ವಿರಹದ ಸೊರಗೆ ಹೀಗೇಕೆ ನೀ ನಿಂತೇ
ಹೇ ದೀಪವೇಕೆ ಬೇಕು ಹೇ ನನ್ನ ಕಣ್ಣೆ ಸಾಕು ರಾಜಾ...ಸೇರು ನನ್ನಲ್ಲಿ ಒಂದಾಗು
ನನ್ನಾಸೆ ನೀರಾಯ್ತು ಕಣ್ಣೀರ ಕಡಲಾಯ್ತು ರಾಜಾ

ಮೈಯೆಲ್ಲ ಮಿಂಚಾಯ್ತು ನೀ ಸೋಕೆ ಜುoಮ್ಮೆoತು ರಾಜಾ ಬಾ..ನೋ..ಡು..
ಬಿಡುವೆನೆ ನಾನು ಕೊಡದಿರೆ ನೀನು
ಬಿಡುವೆನೆ ನಾನು ಕೊಡದಿರೆ ನೀನು ಸಾಕೀನ್ನೂ ಬಾ ಬೇಗ..
ಹೇ ದೀಪವೇಕೆ ಬೇಕು ಹೇ ನನ್ನ ಕಣ್ಣೆ ಸಾಕು ರಾಜಾ...ಸೇರು ನನ್ನಲ್ಲಿ ಒಂದಾಗು
-----------------------------------------------------------------------------------------------------------------------
ಅಂತ (1981) - ಪ್ರೇಮವಿದೆ
ಸಂಗೀತ: ಜಿ.ಕೆ.ವೆಂಕಟೇಶ್ ಚಿತ್ರಗೀತೆ : ಗೀತಪ್ರಿಯ ಹಾಡಿದವರು: ಎಸ್.ಜಾನಕಿ
ಪ್ರೇಮವಿದೆ ಮನದೆ ನಗುತ ನಲಿವ ಹೂವಾಗಿ ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ

ಕಣ್ಣಲ್ಲಿ ನಿನ್ನಾ ..ನಾ ಕಂಡೆ ನನ್ನಾ
ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ ದಿನದಿನವ..ಎಣಿಸಿ ಮನದಿ ಗುಣಿಸಿ..ಬಿಡುವ ಬಯಸಿ
ಸೋಲು ಈ ದಿನ..ಗೆಲುವು ಈ ದಿನ...ಎಂಥ ಬಂಧನ

ಹೊಂಗನಸ ಕಂಡೆ ನನಗಾಗಿ ನೀನು
ಹೊಂಗನಸ ಕಂಡೆ ನನಗಾಗಿ ನೀನು ಬಗೆಬಗೆಯ ಆಸೆ..ಮನದೆ ಇರಿಸಿ..ನೆನಪ ಉಳಿಸಿ
ದೂರ ಸಾಗದೆ...ದಾಹ ತೀರದೆ..ತೀರ ಸೇರುವೆ
--------------------------------------------------------------------------------------------------------------------------
ಅಂತ (೧೯೮೧).... ಬಾರಮ್ಮ ಇಲ್ಲಿ ಬಾರಮ್ಮಾ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ:ಚಿ.ಉದಯಶಂಕರ್ ಗಾಯನ:ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಬಾರಮ್ಮ ಇಲ್ಲಿ ಬಾರಮ್ಮ ಗೌರಮ್ಮ ಗಣಪ ಎಲ್ಲಮ್ಮ
ಮೊಗವನು ತೋರದೇ ನಾಚುತ ಓಡುವೇ ಏಕಮ್ಮಾ..
ಅಮ್ಮ ನೀನೂ ಅಪ್ಪ ನಾನೂ ಜೊತೆಯಲಿ ಹಾಡುವ ಜೋ ಜೋ ಜೋ ಜೋ
ಹ್ಹಾ.. ಬಾರಮ್ಮಾ ಇಲ್ಲಿ ಬಾರಮ್ಮಾ ಗೌರಮ್ಮ ಗಣಪ ಎಲ್ಲಮ್ಮ.. ಹ್ಹ.. ಹ್ಹ.. ಹ್ಹ.. ಹ್ಹ..
ಗಂಡು : ಇನಿಯನ ಸ್ನೇಹಕೇ ಒಲವಿನ ಕಾಣಿಕೇ ಅವಸರದಿಂದ ತಂದೇಯಾ ನೀ ತಂದೇಯಾ
ಮಡಿಲಿನ ಮಗುವಿನ ನಗುವಿನ ಅಳುವಿನ ಧನಿಯನು ಕೇಳೋ ಬಯಕೆಯಾ ಆ.. ಬಯಕೆಯಾ
ನನ್ನ ನಲ್ಲೇ ಇಂದೇ ಇಲ್ಲೇ ಪೂರೈಸು ಬೇಗ ಆಸೇ ಪೂರೈಸು
ಜೋ ಜೋ ಜೋಜೋಜೋಜೋ ಜೋ ಜೋ ಜೋಜೋ ಜೋಜೋ
ಅಮ್ಮ ನೀನೂ ಅಪ್ಪ ನಾನೂ ಜೊತೆಯಲಿ ಹಾಡುವ ಜೋ ಜೋ ಜೋ ಜೋ ಲೊಲೊಳಾಲಾಯಿ
ಹೆಣ್ಣು : ಮನದಲ್ಲಿ ಬೆಳಕಾಯಿಸಿ ಮನೆಯಲ್ಲ ಬೆಳಕಾಯೀಸಿ ಸಂತಸ ನೀ ತಂದೇ ನಮಗೇ
ಸಡಗರ ನೀ ತಂದೇ ಮನೇಗೇ ಕಂದನ ತಾಯಾಗಿ ಕೊನೆಗೇ

ಅಮ್ಮ ನೀನೂ ಅಪ್ಪ ನಾನೂ ಜೊತೆಯಲಿ ಹಾಡುವ ಜೋ ಜೋ ಜೋ ಜೋ.. ಅಹ್ಹಹ್ಹಾ ..

ಹೆಣ್ಣು : ಮಗುವಿನ್ನೂ ಬೆಳೆದಿಲ್ಲ ನಾ ತಾಯಿ ಆಗಿಲ್ಲ ಅವಸರ ಹೀಗೇಕೆ ನಿಮಗೇ (ಹೂಂಹೂಂಹೂಂ )
ನಾಚಿಕೆ ನಿಮ್ಮಿಂದ ನನಗೇ (ಅಹ್ಹಹ್ಹ) ಜೋಗುಳ ಹಾಡೇಕೆ ನಮಗೇ

ಅಂತ (೧೯೮೧).... ನಿನ್ನ ಆಟ ನೋಡೋ ಆಸೇ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ:ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಜಾನಕೀ
ನಿನ್ನ ಆಟ ನೋಡೋ ಆಸೇ ನಿನ್ನ ಅಂದ ಕಾಣೋ ಆಸೇ
ಮುದ್ದು ಮುದ್ದು ಮಾತು ಕೇಳಿ ಮುತ್ತನೊಂದು ಕೊಡುವ ಆಸೇ.. ಮುತ್ತನೊಂದು ಕೊಡುವ ಆಸೇ
ನನ್ನ ಆಟ ನೋಡೋ ಆಸೇ ನನ್ನ ಅಂದ ಕಾಣೋ ಆಸೇ

ನನ್ನ ಕಂಡೂ ಅಮ್ಮಾ ಎಂದೂ ಕೂಗಲು ಕೇಳೋ ಆಸೇ
ನನ್ನ ಕಂಡೂ ಅಮ್ಮಾ ಎಂದೂ ಕೂಗಲು ಕೇಳೋ ಆಸೇ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆವುದ ನೋಡೋ ಆಸೇ

ಎಂದೂ ನೀನು ಬರುವೇ ನನ್ನ ಮಡಿಲ ಹೂವಾಗಿ
ಎಂದೂ ಕಂಡ ನನಗೇ ನಾ ನಿನ್ನ ತಾಯಾಗೀ

ಬಾನಿಗೇ ತಾರೇ ಚೆಂದ ಭೂಮಿಗೇ ಹಸಿರು ಚಂದ
ಬಾನಿಗೇ ತಾರೇ ಚೆಂದ ಭೂಮಿಗೇ ಹಸಿರು ಚಂದ
ಬಳ್ಳಿಗೇ ಹೂವೇ ಚಂದ ಬಾಳಿಗೇ ಕಂದ ಚಂದ
ಬಳ್ಳಿಗೇ ಹೂವೇ ಚಂದ ಬಾಳಿಗೇ ಕಂದ ಚಂದ
ಮಗುವೇ ನೀನು ನಗಲೂ ನಿನ್ನ ತುಟಿಯೂ ಹೂವಂತೇ
ನೀನೂ ಬಳಿ ಇರಲೂ ಈ ಬಾಳೇ ಜೇನಂತೇ

ಲಾಲಾಲಲಲಾ ಲಲಲಲಲಾ ಹೂಂಹೂಂ ಹೂಂಹೂಂ ಹೂಂಹೂಂ ಹೂಂಹೂಂ
-------------------------------------------------------------------------------------------------------------------------

ಗಂಡು : ಗುಡುಗುಡು ಓಡದೇ ಭಾರವ ಎತ್ತದೇ ಮೆತ್ತನೇ ಇಳಿದು ಹತ್ತದೇ ನೀ ಹತ್ತದೇ
ಅಪ್ಪನ ನೋಡದೇ ಮರೆಯಲಿ ಕುಳುತಿಹ ಕಂದನು ಹೀಗೇ ಕುಣಿಸದೇ ನೀ ಕುಣಿಸದೇ
ನೋಡು ಮಂಚ ಬಂದು ಕೊಂಚ ನೀ ಕೂಡು ಪ್ರೀತಿಯಿಂದ ಮಾತಾಡೂ
ಜೋ ಜೋ ಜೋಜೋಜೋಜೋ ಜೋ ಜೋ ಜೋಜೋ ಜೋಜೋಅಮ್ಮ ನೀನೂ ಅಪ್ಪ ನಾನೂ ಜೊತೆಯಲಿ ಹಾಡುವ ಜೋ ಜೋ ಜೋ ಜೋ
ಹೆಣ್ಣು : ಮಗುವಿನ್ನೂ ಬೆಳೆದಿಲ್ಲ ನಾ ತಾಯಿ ಆಗಿಲ್ಲ ಅವಸರ ಹೀಗೇಕೆ ನಿಮಗೇ (ಹೂಂಹೂಂಹೂಂ )
ನಾಚಿಕೆ ನಿಮ್ಮಿಂದ ನನಗೇ (ಅಹ್ಹಹ್ಹ) ಜೋಗುಳ ಹಾಡೇಕೆ ನಮಗೇ
ಅಮ್ಮ ನೀನೂ ಅಪ್ಪ ನಾನೂ ಜೊತೆಯಲಿ ಹಾಡುವ ಜೋ ಜೋ ಜೋ ಜೋ
--------------------------------------------------------------------------------------------------------------------------
ಅಂತ (೧೯೮೧).... ನಿನ್ನ ಆಟ ನೋಡೋ ಆಸೇ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ:ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಜಾನಕೀ
ನಿನ್ನ ಆಟ ನೋಡೋ ಆಸೇ ನಿನ್ನ ಅಂದ ಕಾಣೋ ಆಸೇ
ಮುದ್ದು ಮುದ್ದು ಮಾತು ಕೇಳಿ ಮುತ್ತನೊಂದು ಕೊಡುವ ಆಸೇ.. ಮುತ್ತನೊಂದು ಕೊಡುವ ಆಸೇ
ನನ್ನ ಆಟ ನೋಡೋ ಆಸೇ ನನ್ನ ಅಂದ ಕಾಣೋ ಆಸೇ
ಮುದ್ದು ಮುದ್ದು ಮಾತು ಕೇಳಿ ಮುತ್ತನೊಂದು ಕೊಡುವ ಆಸೇ.. ಮುತ್ತನೊಂದು ಕೊಡುವ ಆಸೇ
ನನ್ನ ಕಂಡೂ ಅಮ್ಮಾ ಎಂದೂ ಕೂಗಲು ಕೇಳೋ ಆಸೇ
ನನ್ನ ಕಂಡೂ ಅಮ್ಮಾ ಎಂದೂ ಕೂಗಲು ಕೇಳೋ ಆಸೇ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆವುದ ನೋಡೋ ಆಸೇ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆವುದ ನೋಡೋ ಆಸೇ
ಎಂದೂ ನೀನು ಬರುವೇ ನನ್ನ ಮಡಿಲ ಹೂವಾಗಿ
ಎಂದೂ ಕಂಡ ನನಗೇ ನಾ ನಿನ್ನ ತಾಯಾಗೀ
ನನ್ನ ಆಟ ನೋಡೋ ಆಸೇ ನನ್ನ ಅಂದ ಕಾಣೋ ಆಸೇ
ಮುದ್ದು ಮುದ್ದು ಮಾತು ಕೇಳಿ ಮುತ್ತನೊಂದು ಕೊಡುವ ಆಸೇ.. ಮುತ್ತನೊಂದು ಕೊಡುವ ಆಸೇ
ಬಾನಿಗೇ ತಾರೇ ಚೆಂದ ಭೂಮಿಗೇ ಹಸಿರು ಚಂದ
ಬಾನಿಗೇ ತಾರೇ ಚೆಂದ ಭೂಮಿಗೇ ಹಸಿರು ಚಂದ
ಬಳ್ಳಿಗೇ ಹೂವೇ ಚಂದ ಬಾಳಿಗೇ ಕಂದ ಚಂದ
ಬಳ್ಳಿಗೇ ಹೂವೇ ಚಂದ ಬಾಳಿಗೇ ಕಂದ ಚಂದ
ಮಗುವೇ ನೀನು ನಗಲೂ ನಿನ್ನ ತುಟಿಯೂ ಹೂವಂತೇ
ನೀನೂ ಬಳಿ ಇರಲೂ ಈ ಬಾಳೇ ಜೇನಂತೇ
ನನ್ನ ಆಟ ನೋಡೋ ಆಸೇ ನನ್ನ ಅಂದ ಕಾಣೋ ಆಸೇ
ಮುದ್ದು ಮುದ್ದು ಮಾತು ಕೇಳಿ ಮುತ್ತನೊಂದು ಕೊಡುವ ಆಸೇ.. ಮುತ್ತನೊಂದು ಕೊಡುವ ಆಸೇ
ನನ್ನ ಆಟ ನೋಡೋ ಆಸೇ ನನ್ನ ಅಂದ ಕಾಣೋ ಆಸೇ
ಮುದ್ದು ಮುದ್ದು ಮಾತು ಕೇಳಿ ಮುತ್ತನೊಂದು ಕೊಡುವ ಆಸೇ.. ಮುತ್ತನೊಂದು ಕೊಡುವ ಆಸೇ
ಲಾಲಾಲಲಲಾ ಲಲಲಲಲಾ ಹೂಂಹೂಂ ಹೂಂಹೂಂ ಹೂಂಹೂಂ ಹೂಂಹೂಂ
-------------------------------------------------------------------------------------------------------------------------
No comments:
Post a Comment